ನಮ್ಮ ಊರಿನ ಗಡಿಸುಂಕಪುರ ಪಕ್ಕ ಚಿಕ್ಕ ಆದಾಪೂರ್ ಊರಿನವರು ಇನ್ನು ಜಾಸ್ತಿ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುವ ನಿಮ್ಮ ಅಭಿಮಾನಿ ನೆಕ್ಸ್ಟ್ ಸೂಪರ್ ಸ್ಟಾರ್ ಆಗುವದರಲ್ಲಿ ಅನುಮಾನ ಇಲ್ಲ ಅಲ್ the best star hero naveen sir 👑🤍
Hondisi bareyiri movie li evar acting superb , Life li namage yene kasta bandaru aduna yav tara swikarisabeku annodanna bahal adbutavagi tilisidare , last line baduku bandante baduki aa line nodi nanu tumba kalate nanna life li . 🙏🙏
ಪಕ್ಕ ಜವಾರಿ ಹಾಗು ಅಪ್ಪಟ ಕನ್ನಡ ಪ್ರತಿಭೆ ನಮ್ಮ ನವೀನ್ ಶಂಕರ್ ಅಣ್ಣಾ ಜೀ 1.ಗೂಲ್ಟು 2. ಹೊಂದಿಸಿ ಬರೆಯಿರಿ 3.ಹೊಯ್ಸಳ 4. ಧರಣಿ ಮಂಡಲ ಮಧ್ಯದೊಳಗೆ 5. ಕ್ಷೇತ್ರಪತಿ ಮುಂದೆ ಬರುವ ಚಲನ ಚಿತ್ರ 6. ನೋಡಿದವರು ಏನಂತಾರೆ 7. ಮೂಲತಃ ನಮ್ಮವರೇ ಎಲಾ ಫಿಲ್ಮ್ಸ್ ಬ್ಲಾಕ್ ಬ್ಲಾಸ್ಟರ್ ಹಿಟ್ ಹಾಗ್ಲಿ ಎಂಡು ಆಶಿಸೋಣ 💐🔥🙏🤗❤️😍
ನಮ್ ನಮ್ಮ ಉತ್ತರ ಕರ್ನಾಟಕದ ಕಲಾವಿದರು ಅದ್ಭುತ ಪ್ರತಿಭೆ ಉಳ್ಳವರು.. ನಮ್ಮ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಅವಕಾಶ ಸಿಗುವುದು ಅತಿ ಕಡಿಮೆ ಇತ್ತೀಚಿಗೆ ಕೆಲವೊಂದು ಸಿನಿಮಾದಲ್ಲಿ ಅವಕಾಶಗಳು ಸಿಗುತ್ತಿವೆ,, ಇವರ ಅದ್ಭುತವಾದ ಕಲಾ ಪ್ರತಿಭೆಯನ್ನು ನಮ್ಮ ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಳ್ಳಬೇಕು..ಅಲ್ಲಿಯ ಉತ್ತರ ಕರ್ನಾಟಕದ ಭಾಷೆ ಪಕ್ಕ ಜವಾರಿ ಭಾಷೆ ...
ರಂಗಭೂಮಿಯಿಂದ ಬಂದವರಿಗೆ ಚಾನ್ಸ್ ಸಿಗಬೇಕೆ ಹೊರತು ಸ್ಟಾರ್ ಕಿಡ್ ಗಳಿಗಲ್ಲ.. ನನಗೆ ಕ್ಷೇತ್ರಪತಿ ಟ್ರೈಲರ್ ತುಂಬಾ ಇಷ್ಟ ಆಯ್ತು.. ಕರಾವಳಿಯಿಂದ ಶೆಟ್ಟಿ ಬಾಯ್ಸ್ ಮ್ಯಾಜಿಕ್ ಮಾಡ್ತಾ ಇದ್ದಾರೆ.. ಉತ್ತರ ಕರ್ನಾಟಕದಿಂದ ನವೀನ್ ಶಂಕರ್ ಸೌಂಡ್ ಮಾಡ್ಲಿ
After watching gultu I am fan of this man🔥 gultu is one of best ever movie in kannada ..this movie should have collect more money but it collect more people appreciation
Gultoo Movie Fan's 👍
I'm
Gultoo mavie suuperbbb
Evrdu hondisi bareyiri nodi. Inna chennag ede
ಹೊಂದಿಸಿ ಬರೆಯಿರಿ ನೋಡಿ 👍
Fidaa guru movie ge
ನಮ್ಮ ಇಳಕಲ್ ನಾ ಯುವ ನಟ ಇನ್ನು ಎತ್ತರಕ್ಕೆ ಬೆಳಬೇಕು 🎉❤
ನಮ್ಮ ಉತ್ತರ ಕರ್ನಾಟಕ ಹುಡುಗ
ಚಿಕ್ಕ ಆದಪುರ ಶಿವನ್ ಗೌಡರ ಮಗ
ನಮ್ಮ ಉತ್ತರ ಕರ್ನಾಟಕದ ನಟರು ಇನ್ನು ಎತ್ತರಕ್ಕೆ ಬೆಳೆಯಬೇಕು
ಒಂದಿಲ್ಲ ಒಂದು ದಿನ ಸೂಪರ್ ಸ್ಟಾರ್ ಆಗುವುದಂತೂ ಗ್ಯಾರಂಟಿ❤
ಎಲ್ಲಾ ಸಿನಿಮಾಗಳು ಸಖತ್ತಾಗಿವೆ ...ನನ್ಗು ತುಂಬಾ favorite actor ❤🎉
ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಅದ್ಭುತ ಕಲಾವಿದ ಸಿಕ್ಕರೂ ಎನ್ನುವುದೇ. ಕನ್ನಡಿಗರಿಗೆ ಹೆಮ್ಮೆ
ಸೂಪರ್ ಆಕ್ಟಿಂಗ್ ಇವರದು ನಾನು ಮೊನ್ನೆ ಹೊಂದಿಸಿ ಬರೆಯಿರಿ ಮೂವಿ ನೋಡದೆ ಅದರಲ್ಲಿ ಇವರ ಆಕ್ಟಿಂಗ್ ಸೂಪರ್.😍😍😍❣️🥰
Yes bro super
ಅದ್ಭುತ ನಟ ಇವರು.. ಲವ್ ಯು ನವೀನ್ ಶಂಕರ್.. ❤
ನಮ್ಮ ಇಳಕಲ್ ಪ್ರತಿಭೆ ಇನ್ನೂ ಎತ್ತರಕ್ಕೆ ಬೆಳೆದು ಇನ್ನೂ ದೊಡ್ಡ ಹೆಸರು ಮಾಡಲಿ ❤️🔥😍
ನಮ್ಮ ಬಾಗಲಕೋಟ ನಮ್ಮ ಹೆಮ್ಮೆ 👍👍 all the best 👍😍
ಒಂದು ದಿನ ಈ ವಿಡಿಯೋ million ವೀಕ್ಷಣೆಯನ್ನು ಪಡೆದುಕೊಳ್ಳುತ್ತದೆ❤
ನಮ್ಮ ಚಿಕ್ಕ ಆದಾಪೂರ ಗ್ರಾಮದ ನವೀನ್ ಅಣ್ಣ ಇದೊಂದು ನಮಗೆಲ್ಲ ಹೆಮ್ಮೆಯ ವಿಷಯ ❤
ಇವರು ಉತ್ತಮ ನಟ ಆಗುವುದರಲ್ಲಿ ಸಂಶಯವಿಲ್ಲ ಇನ್ನೂ ಉತ್ತರ ಕರ್ನಾಟಕದ ಪ್ರತಿಭೆಗಳು ಬೇಳಿಬೇಕು🙏🙏💐💐💐
ಆಲ್ ದ್ ಬೆಸ್ಟ್ ನವೀನ್ ಜೀ,,, ನಿಮ್ಮ ಪ್ರಯತ್ನಕ್ಕೆ ತಕ್ಕ್ ಫಲ ದೊರೆಯಲಿ,,, ನಿಮಗೆ,ನಿಮ್ಮ ಮುಂಬರುವ ಚಿತ್ರಗಳು ಯಶಸ್ವಿ ಕಾಣಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುವೆ.... ❤❤❤
ಉತ್ತರ ಕರ್ನಾಟಕದ ಯುವಪ್ರತಿಭೆ ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ.
Wish You All the Beat Naveen sir.
ನಮ್ಮೂರಿನ ಅದ್ಬುತ ಪ್ರತಿಭೆ, ಇನ್ನು ಎತ್ತರಕ್ಕೆ ಬೆಳೆಯಬೇಕೆಂಬುದು ನಮ್ಮ ಮಹಾದಾಸೆ..
ನಮ್ಮ ಉತ್ತರಕರ್ನಾಟಕದ ಹೆಮ್ಮೆಯ ಕ್ಷ್ರೆತ್ರಪತಿ ❤
ನಮ್ಮ ಭಾಗದ ಯುವ ನಟ..❤
ನಮ್ಮ ಉತ್ತರ ಕರ್ನಾಟಕದ ನಟ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ
ನಾನು ಇವರ ದೊಡ್ಡ ಅಭಿಮಾನಿ ಇವರ ಅಭಿನಯ ಸೂಪರ್❤
ನಮ್ಮ ಊರಿನ ಗಡಿಸುಂಕಪುರ ಪಕ್ಕ ಚಿಕ್ಕ ಆದಾಪೂರ್ ಊರಿನವರು ಇನ್ನು ಜಾಸ್ತಿ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುವ ನಿಮ್ಮ ಅಭಿಮಾನಿ ನೆಕ್ಸ್ಟ್ ಸೂಪರ್ ಸ್ಟಾರ್ ಆಗುವದರಲ್ಲಿ ಅನುಮಾನ ಇಲ್ಲ ಅಲ್ the best star hero naveen sir 👑🤍
Hondisi bareyiri movie li evar acting superb , Life li namage yene kasta bandaru aduna yav tara swikarisabeku annodanna bahal adbutavagi tilisidare , last line baduku bandante baduki aa line nodi nanu tumba kalate nanna life li . 🙏🙏
ನವೀನ್ ಇನ್ನೂ ಎತ್ತರಕ್ಕೆ ಬೆಳೆಯಲಿ ನಮ್ಮ ಊರಿನ ನಮ್ಮ ಅಣ್ಣಯ್ಯ
ಸೂಪರ್ ಆಕ್ಟಿಂಗ್ ಹೊಂದಿಸಿ ಬರೆಯಿರಿ ಫಿಲಂ ನಲ್ಲಿ ಕೊನೆ ಸೀನ್ ನಲ್ಲಿ ತುಂಬಾ ಅಳು ಬಂತು 😢😢😢 ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ 🙏🙏🙏🙏🙏🙏
ಪಕ್ಕ ಜವಾರಿ ಹಾಗು ಅಪ್ಪಟ ಕನ್ನಡ ಪ್ರತಿಭೆ ನಮ್ಮ ನವೀನ್ ಶಂಕರ್ ಅಣ್ಣಾ ಜೀ
1.ಗೂಲ್ಟು
2. ಹೊಂದಿಸಿ ಬರೆಯಿರಿ
3.ಹೊಯ್ಸಳ
4. ಧರಣಿ ಮಂಡಲ ಮಧ್ಯದೊಳಗೆ
5. ಕ್ಷೇತ್ರಪತಿ
ಮುಂದೆ ಬರುವ ಚಲನ ಚಿತ್ರ
6. ನೋಡಿದವರು ಏನಂತಾರೆ
7. ಮೂಲತಃ ನಮ್ಮವರೇ ಎಲಾ ಫಿಲ್ಮ್ಸ್ ಬ್ಲಾಕ್ ಬ್ಲಾಸ್ಟರ್ ಹಿಟ್ ಹಾಗ್ಲಿ ಎಂಡು ಆಶಿಸೋಣ 💐🔥🙏🤗❤️😍
ಕನ್ನಡ ಸಿನಿಮಾಕ್ಕೆ ಇನ್ನು ಒಳ್ಳೆಯ ಹೊಸ ಹೊಸ ನಟರು ಬರಬೇಕು ಕನ್ನಡ ಸಿನಿಮಾ ಇಂಡಸ್ಟ್ರಿ ಮುಂದೆ ದೊಡ್ಡದಾಗಿ ಬೆಳಗಲಿ.
ನಮ್ಮ ಊರಿನ ಯುವಕ ನಮ್ಮ ಹೆಮ್ಮೆ ❤
Tq all
Yava oru
ಯಾವ್ ಉರು
ಇಲಕಲ್
Ilkal
ನಮ್ಮ ಉತ್ತರ ಕರ್ನಾಟಕ, ನಮ್ಮ ಹೆಮ್ಮೆ ❤️
ನಮ್ ನಮ್ಮ ಉತ್ತರ ಕರ್ನಾಟಕದ ಕಲಾವಿದರು ಅದ್ಭುತ ಪ್ರತಿಭೆ ಉಳ್ಳವರು.. ನಮ್ಮ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಅವಕಾಶ ಸಿಗುವುದು ಅತಿ ಕಡಿಮೆ ಇತ್ತೀಚಿಗೆ ಕೆಲವೊಂದು ಸಿನಿಮಾದಲ್ಲಿ ಅವಕಾಶಗಳು ಸಿಗುತ್ತಿವೆ,, ಇವರ ಅದ್ಭುತವಾದ ಕಲಾ ಪ್ರತಿಭೆಯನ್ನು ನಮ್ಮ ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಳ್ಳಬೇಕು..ಅಲ್ಲಿಯ ಉತ್ತರ ಕರ್ನಾಟಕದ ಭಾಷೆ ಪಕ್ಕ ಜವಾರಿ ಭಾಷೆ ...
ಹೊಂದಿಸಿ ಬರೆಯಿರಿ ಸೂಪರ್
ಹೊಂದಿಸಿ ಬರೆಯಿರಿ ❤❤❤
ಕುವೆಂಪು ಸಾಹಿತ್ಯ ನವೀನ್ ವಾಯ್ಸ್
ನನ್ನ ನೆಚ್ಚಿನ ಹೀರೋ ನವೀನ್ ಶಂಕರ್ ಸರ್ ❤❤
ರಂಗಭೂಮಿಯಿಂದ ಬಂದವರಿಗೆ ಚಾನ್ಸ್ ಸಿಗಬೇಕೆ ಹೊರತು ಸ್ಟಾರ್ ಕಿಡ್ ಗಳಿಗಲ್ಲ.. ನನಗೆ ಕ್ಷೇತ್ರಪತಿ ಟ್ರೈಲರ್ ತುಂಬಾ ಇಷ್ಟ ಆಯ್ತು.. ಕರಾವಳಿಯಿಂದ ಶೆಟ್ಟಿ ಬಾಯ್ಸ್ ಮ್ಯಾಜಿಕ್ ಮಾಡ್ತಾ ಇದ್ದಾರೆ.. ಉತ್ತರ ಕರ್ನಾಟಕದಿಂದ ನವೀನ್ ಶಂಕರ್ ಸೌಂಡ್ ಮಾಡ್ಲಿ
ಬಲಿ ಉತ್ತರ ಕರ್ನಾಟಕ ದ ಹುಲಿ..🐱❤
ನಮ್ಮ ಅಪ್ಪು ಬಾಸ್ ಇದ್ದಿದ್ದರೆ ಹೊಸಬರಿಗೆ ತುಂಬಾ ಸಪೋರ್ಟ್ ಕೊಡುತ್ತಿದ್ದರು
ನಮ್ಮ ಉತ್ತರ ಕರ್ನಾಟಕದ ಜನರೂ ಬೇಳಿಯಲಿ
After watching gultu I am fan of this man🔥 gultu is one of best ever movie in kannada ..this movie should have collect more money but it collect more people appreciation
Star in Making ❤ Naveen sir the Beautiful talent
ಇವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರ ಚೆನ್ನಾಗಿದೆ ನೋಡದೆ ಇರುವವರು ನೋಡಿ ಖಂಡಿತ ಹೊಸ ರೀತಿಯ ಚಿತ್ರಕಥೆ ನಿಮಗೆ ಮನರಂಜನೆ ನೀಡುತ್ತೆ.
ಸರ್ ಇವ್ರು ಮತ್ತೆ ದೊಡ್ಡ ವಿಲನ್ ಸೂಪರ್ ಆಗಿ ಮಾಡಿದರೆ ಹೊಯ್ಸಳ ದಲ್ಲಿ ಜೂನಿಯರ್ ಡಾಲಿ ❤️❤️🙏🥰🥰😊
ಉತ್ತರ ಕರ್ನಾಟಕ ನಮ್ಮ ನಮ್ಮ ಹೆಮ್ಮೆ ನಮ್ ಕಡೆದವೃ ಫಿಲ್ಮ್ ಇಂಡಸ್ಟ್ರಿಲಿ ಬೇಳಿಬೇಕು ರಿ....
ನಮ್ಮ ಇಳಕಲ್ ಹುಡ್ಗ ಇನ್ನು ಹೆತ್ತರಕ್ಕೆ ಬೆಳೆಯಲಿ ❤️💛👌👌🔥
ಗುಲ್ಟೂ ಸುಪರ್ ಮೂವೀ ❤
Bro you tube alli movie sigutill
Gultoo 😍 Hondisi bareyari ❤️
All the best ಸುದೀಪಣ್ಣ fans 💐👍
ಇವರು ನಮ್ಮ ಪಿಯು ಕಾಲೇಜ ನ ಸಿನಿಯರ 🔥🔥🔥🔥
@rajeshwarifakeereddykorann4135 bvvs independent pu college vidyagiri
BVVS college Bagalkot
Full support from Uttar Karnataka voice and Uttar Karnataka for our Uttar Karnataka Hero Bagalkot district ilkal taluk
Really we support him and he will become future star ❤
Great Naveen Shankar sir❤❤
ಅದ್ಬುತ ನಟ ಸರ್ ನೀವು ಲವ್ ಯು ಸರ್
ಉತ್ತರ ಕರ್ನಾಟಕದ ಹುಲಿ
Such a talented and an emerging actor in Sandalwood. The movie Gultoo has watched most the time by me. I'm fan you. All the best Naveen Sir.
ಇವರ ಮುಂದಿನ ಎಲ್ಲಾ ಚಿತ್ರಗಳು ಭರ್ಜರಿ ಯಶಸ್ಸನ್ನು ಕಾಣಲಿ
Nim acting Andre esta nange ..en acting guru ...super....neu olle hero agtira munde
Sandalwood is now day next level ❤ acting 🤘
ಏ ಕೋತಿ ನಿರೂಪಣೆ ಮಾಡುವಾಗ ಎಚ್ಚರವಿರಲಿ, ಉತ್ತರ ಕರ್ನಾಟಕ ಅಂದರೆ ಸಂಸ್ಕೃತಿ,ಚರಿತ್ರೆ, ವಿದ್ಯೆಗೆ ಹೆಸರುವಾಸಿ.
One of my favourite actor along with Dhananjay sir❤️
Hoysala matte gulto movie alli evara acting 🔥🔥🔥🔥
ಬಡವರ ಮಕ್ಳು ಬೆಳೀಬೇಕು ಮುಂದೆ ಬರಬೇಕು.... ಅಣ್ಣ
One of the finest and a versatile actor... One of my favourite actor ❤
Super Acting Naveen God bless you
Hope he will be the next star of kannada industry
ಗುಳ್ಟು ಸಿನಿಮಾ all time best movie❤❤
ಉತ್ತರ ಕರ್ನಾಟಕ ಪ್ರತಿಭೆಗಳು❤
Gultu,ಹೊಂದಿಸಿ ಬರೆಯಿರಿ, Hoysala films are Such a Amazing film 🖤💚♥️💜
All the best.... naveen Shankar sir... u have bright future... 💯👍
Hoysala movie li naveen Shanker avra acting matraaaa🔥🔥🔥🔥🔥🔥
Nivu belibeku anna ❤❤❤😊
Naveen Sankara bro super ❤
❤️ ನಮ್ಮ ನವೀನ ಅಣ್ಣ ನಮ್ಮ ಹೆಮ್ಮೆ ❤️
ಮುಂದೆ ಒಂದು ದಿನ ನನ್ನ ಪರಿಚಯ ಇದೆ ತರ ಆಗ್ಬೇಕು ಅಂತಾಸೆ
Sir I'm Mangalore film industry ottine work maduhunA
ನಮ್ಮ ಬಾಗಲಕೋಟೆ ಹುಲಿ
Promising actor of our kannada industry
Hoysala nali mast acting ❤
Indian most promising actor..❤🎉
Namma kannada industry ge olle udayonmukha actora sikkidare tumba kushi aagutte ivara abhinaya nodi innu hettarakke beleyaklbeku naveen shankar avaru avara mumbaruva chitragalu yashasvi kaanali endu shubha haaraisuttene devaru olled madali avarige❤❤❤❤
Alll the very best Naveen sir... Nivu innu hechu hechu cinema 🎥 madi jayagalisi......
Wonderful actor and we love u sir ❤❤❤❤❤❤all t best to ur all projects ❤❤❤❤
Hondisi bareyiri movie en acting sir❤️🔥💯
My favourite Actor ulti acting 👌👌👌
ಉತ್ತರದಲ್ಲಿ ನವ ನವೀನೋದಯ 👏✨🤟💥
Hondisi bareyiri its a amazing movie
Thank u
🔥ಬಲಿ 🔥🔥
All the best ಗೆಳಯ
ಗುಲ್ಟೂ best film 🎥🍿
Nice information
Namma urina kandagall pakka chikka adapur all da best
ಗುಲ್ಟು👌👌👌
Gultoo film never missed 😍😍🥰🥰🥰
Super ❤❤❤
I saw his movie gulto this is my favourite movie
Gultoo👌👌👌👌
ಶ್ರಮಕ್ಕೆ ತಕ್ಕ ಪ್ರತಿಫಲ 😎
ಅಣ್ಣಾ ಇಮ್ಮಡಿ ಪುಲಿಕೇಶಿ ಮಹಾರಾಜ ಬಗ್ಗೆ ವಿಡಿಯೋ ಮಾಡಿ 🙏
ಇಮ್ಮಡಿ ಪುಲಿಕೇಶಿ ಬಗ್ಗೆ ವೀಡಿಯೋ ಮಾಡಿ ಸರ್ 💛♥️
Naveen shankar❣️
Super brother
Sandlwood promissing actor.. 🔥
ನಮ್ಮ ಬಾಗಲಕೋಟೆ ನಮ್ಮ ಹೆಮ್ಮೆ
Gulto naveen shankar acting super❤