ರಿಷಬ್ ಸರ್ ನವೀನ ಅವರನ್ನೂ ನಿಮ್ಮ ಸಿನಿಮಾದಲ್ಲಿ ತಗೊಳ್ಳಿ , ಅವ್ರು ತುಂಬಾ ಒಳ್ಳೆ ಸಹಜ ನಟರು ,ಅವ್ರು ತುಂಬಾ talented please ,
ಯಾವ್ರು ಸಕ್ಸಸ್ ಹೀರೋ ಆಗ್ಬೇಕು we love Naveen from gadinaadu belagavi ❤😘
Rishab Shetty is best director for kannada industry. Please do more film's for kalyana Karnataka region
ನಮ್ಮ ಚಿನ್ನೂರು (ಸಿಂಧನೂರು)🥰🖤
ನವೀನ್ ಶಂಕರ್❤❤❤ ರೀಶಬ್ ಶೆಟ್ಟಿ❤❤❤❤❤
19:12 ❤❤❤ that innocence 😊
❤❤❤❤❤
Lov u rishabh sir.,
Thank you for the movie
❤❤❤❤❤
ತುಂಬಾ ಖುಷಿಯಾತು ರಿಷಬ್ ಸರ್ ನಿಮ್ಮ ಸಹಕಾರಕ್ಕೆ ನಿಮ್ಮ ಟೀಮ್ ಅವರಿಗೂ ಒಳ್ಳೇದು ಆಗಲಿ ನಮ್ಮ ಕೊಪ್ಪಳ ಶಿವಮ್ಮ ಅವರು ಸಿನಿಮಾ ಮೂಲಕ ಉತ್ತರ ಕರ್ನಾಟಕ ವನ್ನು ನೀವು ಆವರಿಸಿಬಿಟ್ಟಿದೀರಾ 🙏🙏♥️
I support Rishabh always and his efforts towards creating new film makers..
Hats of to Rishab Shetty. Wishing him to make more and more movies from all parts of Karnataka
Waiting for episode with @skandyyman MKWS
ella product gu criticism irute.. but most of them likes skandyyman.. badly waiting
Super presently it's going . Best content in kalyana Karnataka
New Heroin to our KFI, all the best fr ur future mam👍..
ಡೈರೆಕ್ಟರ್ ಜಯಶಂಕರ್ ಸರ್, ಉತ್ತರ ಕರ್ನಾಟಕ ಕನ್ನಡ slang ಮಾತಾಡ್ರೀ, ನೀವ್ ನಮ್ಮೊರ್ ಅಂತೇಳಿ, ಮಂದಿಗೆ gottaakketi.... ನಮ್ ಮಂದಿಗ್ ನು ಖುಷಿ akketi !
ಚಿತ್ರ ತಂಡಕ್ಕೆ ಶುಭವಾಗಲಿ, ಜಯವಾಗಲಿ ! ❤
Nanag ansittu shetra baal regional subject myale ottu kodtara avra kantara tagadagu ankondide finally nam uttara karnataka da kade olavu torsyara nijakku nimma prayatna shlyaghaneeya shetre 🙏 shivamma yarehanchinala chitra tandakke jayavagali jai shivamma ✊
ಹಗರಿಬೊಮ್ಮನಹಳ್ಳಿ ನಮ್ಮ ಊರು 😍😍😍😍😍
All the best from d boss fans ❤️💛👑
Thank you🙏💕
Namma gangaavati ❤ all the best shivamma
Want to see this team in scandyman show
@@veerendrapatil3663 nangu gottu khas madolla anta But BELILI Ava bi anta aste
ava maadudak isht beladirude ragad ayt
Hogi Avan video ga comment haakri
Ina nettag maad pa ant
All the best shivamma Yarehanchinahala, definitely will hit the movie
Rishab shetty ❤❤❤
Wow super flow movie
Uttara Karnataka love for u❤❤❤
Superb....❤❤
❤❤❤Rishab shetty❤❤❤
Rishab shetty ನೀವು ಬಿಡ್ರಿ ಬಾಳ್ ದೊಡ್ಡ ಮಂದಿ ದೊಡ್ಡ ಮನಸ್ಸು . ಬಾಳ್ ಚಲೋ ಐತ್ರಿ ಟ್ರೈಲರ್. ಮೂವೀ ನೋಡ್ತೇವ್ರಿ.❤🎉
👏🔥
Waiting for this movie & your nxt movie naveen Anna & kantara 1 as Well
❤❤❤ ಒಳ್ಳೆದಾಗ್ಲಿ ❤❤
This is so cute and wholesome ❤
Uk🔥🔥
Thank you so much for the whole team 💙 ❤️ 🙏 ♥️ 💗 💕 💙 supporting uttara kannada ❤❤❤uttara karnataka ❤❤❤
All the best 👍
Rishabh shetty ಅವರೆ , you done very very good job keep it up, shivamma ಅವರ real husband ಅನ್ನು introduce ಮಾಡಿ,
Congratulations 🎉 👏
Naveen Kumar
Rishabh Shetty
Shivamma
ತುಂಬ ಆಸಕ್ತಿದಾಯಕವಾದ ಸಂದರ್ಶನವಿತ್ತು ಇದು. ಅದಾದ್ದರೂ ಜೈಶಂಕರವರನ್ನು ಜಾಸ್ತಿ ಮಾತಿಡಿಸಿದ್ದರೆ ಇನ್ನೂ ಒಳ್ಳೆಯದಾಗ್ತಿತ್ತು ಅಂತ ಅನಿಸುತ್ತದೆ. ಈ ಚಿತ್ರಕ್ಕೆ ಜೀವ ಜನನಿಸಿದ್ದೇ ಅವರು, ಆದರೆ ಅವರೇ ಕಡಿಮೆ ಮಾತಾಡಿದ್ದು. ಅವರ ಅನುಭವಗಳಿಂದ ಮತ್ತು ಜ್ಞಾನದಿಂದ ನನ್ನಂತಹ ಸಿನೆಮ ಆಸಕ್ತರಿಗೆ ಬಹಳ ಲಾಬವಾಗುತ್ತಿತ್ತು. ದಯವಿಟ್ಟು ಅವರನ್ನು ಏಕೈಕವಾಗಿ ಸಂದರ್ಶನಿಸಿ.
👌👍
ಹ್ರಬಲ್ ಲೈಫ್ ಸ್ಟೋರಿ
In retrospect I so wish Rishab Shetty had somehow produced Kantara himself instead of Hombale. KFI would have gotten another formidable production house with guts to make such native movies.
ಅವರೇ ಮಾಡ್ಬೇಕು ಅಂಕೊಂಡಿದ್ರು ಆದ್ರೆ ಬಡ್ಜೆಟ್ ಜಾಸ್ತಿ ಆದ್ಮೇಲೆ ಹೊಂಬಾಳೆ ಬಂದಿದ್ದು
ಬೆಂಕಿ 💛❤
14:19 😂😂😂❤
ಶಿವಮ್ಮನವರಿಗೆ ಶುಭವಾಗಲಿ
Superb
Naveen Shankar❤❤❤ Rishabh Shetty❤❤❤
Namma uttarakarnatakada Naveen Shankar ❤🔥😘☺️
❤ ಯಾರೆಲ್ಲ ವಿಜಯಪುರ, ಬಾಗಲಕೋಟೆ ಬೆಳಗಾವಿ ಹುಬ್ಬಳ್ಳಿ ಧಾರವಾಡ ಇದ್ದರಿ ನನ್ನ ಚಾನೆಲ್ ಗೆ ಬನ್ನಿ❤❤❤
ಎಗ್ ರೈಸ್ ❎ ತತ್ತಿ ಅನ್ನ ✅ 😀
ಶಿವಮ್ಮ ಅವರಿಗೆ ಶುಭವಾಗಲಿ 🙏☺️
ಭಾಳ್ ಮಸ್ತ್ ಬಂದೈತಿ ರಿ ಇಂಟ್ರು. ಒಳ್ಳೇದಾಗ್ಲಿ ಸಾರ್ ಪ್ಲೀಸ್ ನಾವು ಕಲಾವಿದರೂ ಇದೀವ್ರಿ ನಿಮ್ಮ ತಂಡದೊಳಗೆ ನಾವು ಅಭಿನಯಿಸ ಬೇಕು ಅನ್ನೋಸೆ ಡೈರೆಕ್ಟರ್ಸರ್ದು ರಿಷಬ್ ಶೆಟ್ರು ಸರ್ದು ನಂಬರ್ ಕೊ ಡಿ ಸಾರ್ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ಮಸ್ತ ಬೇ ಯವ್ವಾ ❤️
😊
Super.shivamma
Tq Jai Sankara ❤
Naveen shankar❤
Thanks team.. 🎉
trailer sakta agi ide all the best team shivamma
🙏🙏
👌👏👏🌹
Eager to watch Rishab movies
Hope releases in USA
Namma uttara Karnataka bhashe ❤❤
Waiting 🤩
She's innocence❤
ahaaa
eng subtitles please
Nam mandi ❤ benki ree sir Nam uttar karntataka
❤️❤️
❤
Rishabh sir trying to reach you from last 6 months on ur website no reply and response
Rishab Shetty is real great, Gem of Karnataka
Good Video ❤
ಉತ್ತರ ಕರ್ನಾಟಕ #karkotaka
ನಮ್ಮ ತಾವರಗೇರಾ
ಈ ಸಂವಾದ ಉತ್ತರ ಕರ್ನಾಟಕ ಪ್ರತಿ ಹಳ್ಳಿಯರಿಗೂ ಹಳೆ ನೆನಪುಗಳನ್ನು ಹೃದಯದಲ್ಲಿ😆ಕುಣಿಸುತ್ತದೆ.
😂😂😂👌👌
waiting for kantara 2
Hii
Sir namma bhagadaga Ella riti ellu avakasha
ನವೀನ್ ಸರ್ ಮೊದಲ ಕನ್ನಡ ಮಾತಾಡರಿ. ಅಮೇಲ ಇಂಗ್ಲಿಷ್ ಮಾತಾಡೇಕರೆ
❤❤❤❤❤
❤
❤❤❤❤❤
ರಿಷಬ್ ಸರ್ ನಿಮ್ಮ ಸಿನಿಮಾ ಪ್ರೀತಿಗೊಂದು ಸಲಾಂ.
ಅದರಲ್ಲೂ ನಮ್ಮ ಉತ್ತರ ಕರ್ನಾಟಕ ಸೊಗಡಿನ ಬಗೆಗೆ ನಿಮ್ಮ ಕಾಳಜಿ ತುಂಬಾ ಇಷ್ಟ ಆಯಿತು❤🎉😊