ದೇವರ ಪೂಜೆ ಮಾಡುವಾಗ ಈ ತಪ್ಪನ್ನು ಮಾಡಲೇಬೇಡಿ! | Don't make this Mistake | Avadhootha Sri Vinay Guruji

แชร์
ฝัง
  • เผยแพร่เมื่อ 1 ธ.ค. 2023
  • ದೇವರ ಪೂಜೆ ಮಾಡುವಾಗ ಈ ತಪ್ಪನ್ನು ಮಾಡಲೇಬೇಡಿ! | Don't make this Mistake | Avadhootha Sri Vinay Guruji
    ಭಗವಂತನ ಮೇಲೆ ಶುದ್ಧ ಭಕ್ತಿ ಇದ್ದರೆ ಅದ್ಭುತಗಳು ಜರುಗುತ್ತದೆ. ಭಗವಂತನ ಮೇಲೆ ಪೂರ್ಣ ಪ್ರಮಾಣದ ನಂಬಿಕೆಯನ್ನಿಡುವ ಕಾರ್ಯವಾಗಬೇಕು. ಆಂತರಿಕ ಮತ್ತು ಬಾಹ್ಯ ಮೌನವು ಧ್ಯಾನಸ್ಥಿತಿಯನ್ನು ಗಟ್ಟಿಯಾಗಿಸುತ್ತದೆ. ಭಗವಂತನ ಉಪಾಸನೆಯೇ ವಿಪಾಸನಾ ಕ್ರಮವಾಗಿದೆ. ಮನಸ್ಸು ಚಂಚಲವಾದಾಗ ಪೂಜೆ ಪೂರ್ಣವಾಗುವುದಿಲ್ಲ. ಶ್ರದ್ಧಾವಿಹೀನ ಪೂಜೆ ಶ್ರಾದ್ಧಕ್ಕೆ ಸಮವಾಗಿದೆ. ನವರಾತ್ರಿಯ ದಿನದಂದು ಮಾಡುವ ಪೂಜೆಯಲ್ಲಿ ಮನಸ್ಸು ಸಂಪೂರ್ಣ ಸಮರ್ಪಿತವಾಗಿರುತ್ತದೆ. ಪಕ್ಕದವರನ್ನು ಆಕರ್ಷಿಸಲು ಮಾಡುವ ಪೂಜೆಯು ಭಾವಶೂನ್ಯವಾಗಿರುತ್ತದೆ. ಗಣೇಶ ಹಬ್ಬದ ಸಂದರ್ಭದಲ್ಲೂ ಅನೇಕ ಬಾರಿ ಆ ವಿಗ್ರಹಗಳಿಗೆ ಸರಿಯಾದ ವಿಸರ್ಜನಾ ವಿಧಾನಗಳು ನಡೆದಿರುವುದಿಲ್ಲ. ಪ್ರಸ್ತುತ ನಾವು ನಮ್ಮ ಸಂಸ್ಕಾರ, ಜೀವನಾದರ್ಶಗಳನ್ನು ಬೀದಿಗೆ ತಂದಿಟ್ಟಿದ್ದೇವೆ. ಇದನ್ನು ಸರಿಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಯಾವ ಉದ್ದೇಶದಿಂದ ಹಬ್ಬಗಳು ಆಚರಣೆ ಆರಂಭವಾಯಿತೋ ಅದೇ ಇಂದು ಅವಘಢಕ್ಕೆ ಕಾರಣವಾಗುತ್ತಿದೆ. ಆಧ್ಯಾತ್ಮ ಶುರುವಾಗುವುದು ಮಾನಸಿಕ ಮತ್ತು ದೈಹಿಕ ಶಿಸ್ತಿನಿಂದ. ಶಿಸ್ತಿಲ್ಲದ ಮನುಷ್ಯನ ಜೀವನದಲ್ಲಿ ಸ್ಪಷ್ಟತೆ ಇರುವುದಿಲ್ಲ. ಮುಂದೇನಾಗುತ್ತದೆ ಎಂದು ತಿಳಿದವನಿಗೆ ಇಂದೇನಾಗುತ್ತದೆ ಎನ್ನುವುದು ತಿಳಿದಿರಲೇಬೇಕು. ಯಾರು ಏನೇ ಹೇಳಿದರೂ ನಂಬದೆ ಆಧಾರಗಳನ್ನು ಕೇಳುವ ಹವ್ಯಾಸವನ್ನು ಜನರು ಬೆಳೆಸಿಕೊಳ್ಳಬೇಕು. ಶಾಸ್ತ್ರ ಎಂದಿಗೂ ನಿಷ್ಫಲವಾಗುವುದಿಲ್ಲ.
    For More Videos:
    ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
    • ದೇಹದಲ್ಲಿ ಈ ಚಕ್ರ ಜಾಗೃತವ...
    ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ನಾಗಪ್ರತಿಷ್ಠೆಯ ಹಿಂದ...
    ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ • ಕೃಷ್ಣಾಷ್ಟಮಿ ಆಚರಿಸುವ ಮು...
    ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
    • ಇದು ಕೃಷ್ಣನ ಒಳಗಿರುವ ಅದ್...
    ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ದುರ್ಗಾಸಪ್ತಶತೀ ಮಂತ್...

ความคิดเห็น • 23

  • @rameshsrameshs9442
    @rameshsrameshs9442 4 หลายเดือนก่อน +1

    Jai Gurudatta OM namah shivaya Om Sai Ram

  • @harishgj417
    @harishgj417 7 หลายเดือนก่อน +1

    Namaskar guruji Thank you 🙏

  • @user-fr4fr9os5z
    @user-fr4fr9os5z 8 หลายเดือนก่อน +1

    ಜೈಆದಿಗುರುಅವಧೂತ🙏

  • @manuntrmanuntr3305
    @manuntrmanuntr3305 8 หลายเดือนก่อน

    Om Sri ghurubhyo namaha hari hi om 🙏

  • @parwatism6139
    @parwatism6139 หลายเดือนก่อน

    Guruji nanu devara maill thumbha nabiky etirodu adru koda nange thumbha kasta,
    Nanu court case alli thumbha kasta padtha erodu.
    Please yandru parihara kodi,

  • @shanthashanthamma2756
    @shanthashanthamma2756 8 หลายเดือนก่อน +4

    ಓಂ ಶ್ರೀ ಗುರುಭ್ಯೋ ನಮಃ ಗುರು ದೇವ ದತ್ತ 🙏🙏🙏🙏🙏🙏🙏🙏

  • @Dzentertainment15
    @Dzentertainment15 2 หลายเดือนก่อน

    🙏🏻🙏🏻

  • @laxmipai5321
    @laxmipai5321 8 หลายเดือนก่อน

    Namaskar guruji 🙏🏻

  • @anjalia7780
    @anjalia7780 7 หลายเดือนก่อน +1

    🙏🙏🌹🌹👌👌👋🌷👋👋

  • @roopagani5022
    @roopagani5022 8 หลายเดือนก่อน +1

    Namast guruji ,

    • @roopa.d.l402
      @roopa.d.l402 7 หลายเดือนก่อน

      Gurudevo bhava

  • @mamthaanand5548
    @mamthaanand5548 7 หลายเดือนก่อน

    guruji nanu nemage meet madabeku adre hege nanage problems ede guruji

  • @kamalam221
    @kamalam221 7 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏

  • @mahantammaavantagi6583
    @mahantammaavantagi6583 8 หลายเดือนก่อน

    S🌺🙏🏻🙏🏻🙏🏻🙏🏻🙏🏻🌺

  • @tippannamachhedar164
    @tippannamachhedar164 7 หลายเดือนก่อน

    😮😮😮

  • @sangeetha5596
    @sangeetha5596 8 หลายเดือนก่อน

    ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chandrakalam3803
    @chandrakalam3803 7 หลายเดือนก่อน

    Namste gurugale..🙏💐

  • @shivushobhitha9971
    @shivushobhitha9971 8 หลายเดือนก่อน

    Nanna pathige manasika roga ede parihaara kodi plz guruji

    • @pradeepmonty9186
      @pradeepmonty9186 8 หลายเดือนก่อน

      Madam pls daivittu nim maneli Hanuman chalisa 21 Dina Keli adre nevu kudu heli jai guru deva

  • @Educationist661
    @Educationist661 8 หลายเดือนก่อน +1

    Guruji Nev heldage nin job irod foreign alli sadya hogtee andidri nija now I am in abroad

    • @Educationist661
      @Educationist661 8 หลายเดือนก่อน

      Nevu yaru antane nange gottirlilla but modlu Nev bandiddu nan kansalli

  • @NazeerHamad-yn1zq
    @NazeerHamad-yn1zq 6 หลายเดือนก่อน

    Gurugale nimma nambar kodi plz