ಆದರ್ಶವನ್ನು ಕಟ್ಟಿಕೊಂಡು ಧರ್ಮದಲ್ಲಿ ಬದುಕಿ ದೈವತ್ವಕೇರಿದ ಶ್ರೀ ರಾಮ | Dr Gururaj Karajagi

แชร์
ฝัง
  • เผยแพร่เมื่อ 27 ม.ค. 2025

ความคิดเห็น • 40

  • @shivappashivu7122
    @shivappashivu7122 2 ปีที่แล้ว

    ನಮಗೆ ತಿಳುವಳಿಕೆ ಮೂಡಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @akshaypoojari531
    @akshaypoojari531 3 ปีที่แล้ว +2

    ನಿಮ್ಮ ಭಾಷಣ ನನ್ನ ಜೀವನ ಕತ್ತಲಿಂದ ಬೆಳಕಿಗೆ ವೈಯ್ತಿದೆ ಸರ್ 🙏🏻🙏🏻

  • @ajayajaysimha6850
    @ajayajaysimha6850 ปีที่แล้ว

    ನಿಧಿಯ ಸಮೂಹವೇ ನನ್ನ ಬಳಿ ಬಂದ ಹಾಗಿದೆ ಜೈ ಶ್ರೀ ರಾಮ
    ೦೬-೦೬-೨೩

  • @onlyrajlakshmi
    @onlyrajlakshmi 5 ปีที่แล้ว +2

    ನನಗಂತೂ ರಾಮಾಯಣ ಮತ್ತು ಸತ್ಯ ಹರಿಶ್ಚಂದ್ರನ ಕಥೆ ಕಷ್ಟ ಬಂದಾಗಲೂ ಕೊರಗದೆ, ನರಳದೆ, ಸಮಾಧಾನ ಸಂತೋಷ ದಿಂದ ಇರಲು ಕಲಿಸಿತು. ನನ್ನ ತಾಯಿ ಬದುಕುತ್ತಿದ್ದ ರೀತಿ ಕೂಡ ಅದೇ ಆಗಿತ್ತು. ನನ್ನ ಬದುಕಿನಲ್ಲಿ ಎರಡು ಸಂತೋಷದ ವಿಷಯ ಅಂದರೆ, ಒಂದು ಅಂತಹ ತಾಯಿಯ ಮಗಳಾಗಿ ಹುಟ್ಟಿದ್ದು, ಇನ್ನೊಂದು ಇಂತಹ ಸಮೃದ್ಧ ಸಂಸ್ಕೃತಿಯ ಈ ದೇಶದಲ್ಲಿ ಹುಟ್ಟಿರೋದು. ಬೇರೆ ದೇಶದಲ್ಲಿ ಹುಟ್ಟಿದ್ದರೆ ನನ್ನ ವ್ಯಕ್ತಿತ್ವ ಹೀಗೆ ಇರುತ್ತಿರಲಿಲ್ಲ ಎಂದೆನಿಸುತ್ತದೆ. ಜೈ ಹಿಂದ್,ಜೈ ಭಾರತ್ ಮಾತಾ,ಜೈ ಕರ್ನಾಟಕ.

    • @veenamurthy7351
      @veenamurthy7351 3 ปีที่แล้ว

      ಜನ ನಿ
      ಜನ್ಮಭೂಮಿ
      ಸ್ವಗಾ ೯ ದಪಿ ಗರಿ eಯ ಸಿ.
      ಇದು ರಾಮ ರದೇ ಮಾತು.
      ನಿಮ್ ಅಭಿಮಾನಕ್ಕೆ ಒಂದು ಅಭಿನಂದನೆ

    • @onlyrajlakshmi
      @onlyrajlakshmi 3 ปีที่แล้ว

      @@veenamurthy7351 ಧನ್ಯವಾದಗಳು
      🙏🙏

  • @anjisomanal4901
    @anjisomanal4901 5 ปีที่แล้ว +1

    ಸರ್ ನೀವು ತುಂಬಾ ಚೆನ್ನಾಗಿ ಮನಮುಟ್ಟುವ ಹಾಗೆ ಸಾರಾಂಶವನ್ನು ಹೇಳುತ್ತೇನೆ ಅದು ಎಲ್ಲರಿಗೂ ಬೆಳಕಾಗಿದೆ

  • @oppoboy6907
    @oppoboy6907 3 ปีที่แล้ว

    Super sir

  • @vijuvanahalli2479
    @vijuvanahalli2479 5 ปีที่แล้ว +1

    Thank you sir my family members are daily listening your video

  • @yashwanthr7571
    @yashwanthr7571 5 ปีที่แล้ว +2

    ಇಂತಹ ಅದ್ಭುತವಾದ video ಮಾಡಿದ್ದಕ್ಕೆ ಧನ್ಯವಾದಗಳು ಸರ್....... ಜೈ ಶ್ರೀ ರಾಮ್.... ಈ ಸರಣಿ ಹೀಗೇ ಮುಂದುವರೆಯಲಿ.....

  • @sujayam8643
    @sujayam8643 3 ปีที่แล้ว

    Baalge samurdiyondige sir 🙏🏻

  • @husensabagasar6897
    @husensabagasar6897 5 ปีที่แล้ว

    ಅದ್ಬುತ ಸರ್

  • @shruthin.v7771
    @shruthin.v7771 ปีที่แล้ว

    🙏🙏🙏🙏🙏🙏🌹🌹🌹🌹🌹🌹🌹🌹
    SHREE MATHA LAKSHMI NARAYANAYA GOVINDAYA VENKATESHWARAYA NARASIMHA SWAMYNE NAMAHA
    SHREE ANJANEYA SWAMYNE NAMAHA
    JAI SHREE RAM JAI SITHAMMA JAI SHREE RAM 🌹🌹🌹🌹🌹🌹🙏🙏🙏🙏🙏🙏🙏🙏🌹🌹🌹🌹🌹🙏🙏🙏🙏🙏

  • @maiboobb7546
    @maiboobb7546 3 ปีที่แล้ว

    👌👌👌👌👌👌

  • @sudhasudha9773
    @sudhasudha9773 4 ปีที่แล้ว

    🙏🙏🙏

  • @veeraratna8364
    @veeraratna8364 2 ปีที่แล้ว

    🙏🙏💐❤

  • @nageshbm8430
    @nageshbm8430 5 ปีที่แล้ว

    ಅದ್ಭುತ ಸರ್ ದನ್ಯವಾದಗಳು ಸರ್

  • @lakshminarayan233
    @lakshminarayan233 5 ปีที่แล้ว

    Thank you sir for your information

  • @santhoshakumar5367
    @santhoshakumar5367 4 ปีที่แล้ว

    Hats off sir

  • @Arunhavale
    @Arunhavale 5 ปีที่แล้ว +1

    Super Sir , Thanks for making audios of these kind which enrich us ....

  • @laxmikr9972
    @laxmikr9972 5 ปีที่แล้ว

    Jai Siya Ram

  • @venkatchalapathi4285
    @venkatchalapathi4285 5 ปีที่แล้ว +3

    Super sir😊👌👌👌👍👍👍😊😊😊

  • @ಜೀವನ_ಚೇತನ_ಯಾನ
    @ಜೀವನ_ಚೇತನ_ಯಾನ 5 ปีที่แล้ว +1

    ಅದ್ಭುತ

  • @basavarajswamymalemath2610
    @basavarajswamymalemath2610 5 ปีที่แล้ว

    Very helpful sir
    you are giving ready food of our culture
    Thank you sir
    want to meet you sometime sir

  • @harshiyash8394
    @harshiyash8394 5 ปีที่แล้ว +3

    Nanna usire shree Rama naama

  • @shankarkamble3237
    @shankarkamble3237 4 ปีที่แล้ว

    nija sir nivu helodu nama manasu thumba haguravatu

  • @dsusha1865
    @dsusha1865 5 ปีที่แล้ว +1

    Namaste gurugale 🙏

  • @Basavarajmk1992
    @Basavarajmk1992 5 ปีที่แล้ว

    Super sir. Thank you

  • @neelakanth.neelakanth6010
    @neelakanth.neelakanth6010 5 ปีที่แล้ว +2

    Namskar sir.

  • @vinaykrishna4862
    @vinaykrishna4862 5 ปีที่แล้ว

    🙏, Jai Shri Ram

  • @kalavatipatil9535
    @kalavatipatil9535 5 ปีที่แล้ว

    Very nice

  • @madugourani9511
    @madugourani9511 5 ปีที่แล้ว +3

    super voice sir

  • @soumyam7082
    @soumyam7082 5 ปีที่แล้ว

    Thank you sir.. Jai Sri Ram

  • @vasudagiridhargiridhar190
    @vasudagiridhargiridhar190 5 ปีที่แล้ว +1

    🙏🙏🙏🌹

  • @devarajaiahalald4101
    @devarajaiahalald4101 2 ปีที่แล้ว

    Llllllllll

  • @sandhyaherle5907
    @sandhyaherle5907 5 ปีที่แล้ว

    No nice

  • @ppppp2832
    @ppppp2832 4 ปีที่แล้ว

    🙏🙏🙏🙏🙏

  • @sandhyaherle5907
    @sandhyaherle5907 5 ปีที่แล้ว +1

    No nice