ದಿಟ್ಟ ಹೆಜ್ಜೆ ಇಟ್ಟು ನಿಂತು ಪುಟ್ಟ ರಾಮ | ಕಲಾಭಿರಾಮ | kalaabhiraama

แชร์
ฝัง
  • เผยแพร่เมื่อ 2 พ.ย. 2024

ความคิดเห็น • 3

  • @kalaabhiraama
    @kalaabhiraama  9 หลายเดือนก่อน

    ದಿಟ್ಟ ಹೆಜ್ಜೆ ಇಟ್ಟು ನಿಂತ ಪುಟ್ಟ ರಾಮ|ನೋಡಿ|ಬೆಟ್ಟದಷ್ಟು ಕಷ್ಟ ಕರಗಿ ಹೋಯ್ತು ರಾಮ||
    ಶಿಲೆಯ ಸತಿಯ ಮಾಡಿದಂಥ ಪಾದಪದ್ಮವ|ಎನ್ನ|ತಲೆಯ ಮೇಲೆ ಇಟ್ಟು ಭವದ ಶಿಲೆಯ ಕರಗಿಸು
    ಜನಕ ಸುತೆಯ ಜತನಗೈದ ನಿನ್ನ ಮಡಿಲಲಿ |ಕಾಮ|ಜನಕ ನಮ್ಮನಿಟ್ಟು ತಾಯಿಯಂತೆ ಪಾಲಿಸು
    ಹನುಮನನ್ನು ಸೆಳೆದು ಅಪ್ಪಿದಂಥ ಕೈಗಳು|ನಮ್ಮ|ಜನುಮ ಧನ್ಯವಾಗುವಂತೆ ಹರಸಿ ಪೊರೆಯಲಿ
    ಯಾಕೆ ಬೇಕು ಬಿಲ್ಲು ಬಾಣ ಅಘನಾಶನ|ನಿನ್ನ| ಕಣ್ಣ ನೋಟದಲ್ಲೇ ಸತ್ತು ಹೋದ ರಾವಣ
    ಮತ್ತೆ ನಿನ್ನ ಪಾದಧೂಳಿ ಬಿತ್ತಯೋಧ್ಯೆಗೆ|ಕರುಣಿ|ಸುತ್ತ ನೆಲೆಸಿ ಹರಸು ನಮ್ಮನೆಂದಿಗು ಹೀಗೆ
    ಜಗದ ನೋವನುಂಡು ನಗುತ ನಲಿವ ಹಂಚಿದೆ|ರಾಮ|ಸುಗುಣಗಳಿಗೆ ಒಡೆಯ ಮನದಿ ಗುಡಿಯ ಕಟ್ಟಿದೆ||
    ಸಾಹಿತ್ಯ - ಆದಿತ್ಯ ಹೆಗಡೆ ಯಡೂರು
    ಗಾಯನ : ಪ್ರಸನ್ನ ಭಟ್ ಹುಲಿಮನೆ
    ತಬಲಾ: ತುಷಾರ್ ಮಲ್ಪೆ
    ಹಾರ್ಮೋನಿಯಂ: ಬಾಲಕೃಷ್ಣ ಕೊಡವೂರು
    ತಾಳ: ಜೀವನ್ ಕಿದಿಯೂರು

  • @sudhan4416
    @sudhan4416 8 หลายเดือนก่อน +1

    Super singing sir please yava raga thilisi please

    • @kalaabhiraama
      @kalaabhiraama  6 หลายเดือนก่อน

      Raag Vrindavani Sarang