Puttachariya Kadukoli ಪುಟ್ಟಾಚಾರಿಯ ಕಾಡುಕೋಳಿ

แชร์
ฝัง
  • เผยแพร่เมื่อ 18 ก.ย. 2020
  • ರಾಷ್ಟ್ರಕವಿ ಕುವೆಂಪು ಅವರ “ಮಲೆನಾಡಿನ ಚಿತ್ರಗಳು” ಕೃತಿಯಿಂದ “ಪುಟ್ಟಾಚಾರಿಯ ಕಾಡುಕೋಳಿ” ಎಂಬ ಕಥಾ ಭಾಗವನ್ನು ಆಯ್ದುಕೊಂಡಿದ್ದೇನೆ. ಅವರೇ ಹೇಳಿದಂತೆ ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರು ನಾಡಿನ ಚೆಲುವು ಗೆಲುವುಗಳನ್ನೂ, ದೃಶ್ಯಗಳನ್ನೂ ವ್ಯಕ್ತಿಗಳನ್ನೂ ಸನ್ನಿವೇಶನಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತಿದ್ದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು”
    ನೀವು ಈ ಕೃತಿಯನ್ನು ಕೇಳುವಾಗ ಏನಾದರೂ ತಪ್ಪುಗಳನ್ನು ಉಚ್ಛರಿಸಿದ್ದರೇ, ಅದಕ್ಕೇ ನಾನೇ ಕಾರಣ ಹೊರತು ಲೇಖಕರಲ್ಲ. ಕ್ಷಮೆ ಇರಲಿ.
    ನಮಸ್ಕಾರ

ความคิดเห็น • 13

  • @sunayg8526
    @sunayg8526 3 ปีที่แล้ว +1

    Super guru Anna 😍 nim voice modulation matte helo tune thumba chennagide

    • @raghavendranadur6334
      @raghavendranadur6334  3 ปีที่แล้ว +1

      ಪ್ರೋತ್ಸಾಹಕ ಮಾತುಗಳಿಗೆ ಧನ್ಯವಾದಗಳು ಸುನಿ.

  • @pavithragl3384
    @pavithragl3384 10 หลายเดือนก่อน +1

    ನಿರೂಪಣಾ ಶೈಲಿ ಚೆನ್ನಾಗಿದೆ. ಆದರೆ ಅ ಕಾರ ಮತ್ತು ಹ ಕಾರ ಉಚ್ಚಾರಣೆ ಬಗ್ಗೆ ಗಮನ ಹರಿಸಬೇಕು

  • @Darshan-tq2zf
    @Darshan-tq2zf 3 ปีที่แล้ว

    Good explanation sir we have a lesson on it

  • @deekshithbirwa8742
    @deekshithbirwa8742 11 หลายเดือนก่อน

    Please continue

  • @jagadeeshcvjagadeeshcv993
    @jagadeeshcvjagadeeshcv993 ปีที่แล้ว

    Super💐

  • @ankithgamingyt9398
    @ankithgamingyt9398 3 หลายเดือนก่อน

    Super word

  • @prasannakumaryr4559
    @prasannakumaryr4559 11 หลายเดือนก่อน

    innu bere bere kathe galannu heli sir.....

  • @user-el7qm7pb3h
    @user-el7qm7pb3h ปีที่แล้ว

    ❤❤❤❤❤

  • @advocateviji
    @advocateviji ปีที่แล้ว

    Superb sir

  • @vasanthkoushik4353
    @vasanthkoushik4353 3 ปีที่แล้ว +1

    Good super

  • @SAMA09
    @SAMA09 11 หลายเดือนก่อน

    Unfortunately the prununciations are not good