Kathegara Manjanna ಕಥೆಗಾರ ಮಂಜಣ್ಣ

แชร์
ฝัง
  • เผยแพร่เมื่อ 11 ธ.ค. 2020
  • ರಾಷ್ಟ್ರಕವಿ ಕುವೆಂಪು ಅವರ “ಮಲೆನಾಡಿನ ಚಿತ್ರಗಳು” ಕೃತಿಯಿಂದ “ಕಥೆಗಾರ ಮಂಜಣ್ಣ” ಎಂಬ ಕಥಾ ಭಾಗವನ್ನು ಆಯ್ದುಕೊಂಡಿದ್ದೇನೆ. ಅವರೇ ಹೇಳಿದಂತೆ ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರು ನಾಡಿನ ಚೆಲುವು ಗೆಲುವುಗಳನ್ನೂ, ದೃಶ್ಯಗಳನ್ನೂ ವ್ಯಕ್ತಿಗಳನ್ನೂ ಸನ್ನಿವೇಶನಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತಿದ್ದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು”
    ನೀವು ಈ ಕೃತಿಯನ್ನು ಕೇಳುವಾಗ ಏನಾದರೂ ತಪ್ಪುಗಳನ್ನು ಉಚ್ಛರಿಸಿದ್ದರೇ, ಅದಕ್ಕೇ ನಾನೇ ಕಾರಣ ಹೊರತು ಲೇಖಕರಲ್ಲ. ಕ್ಷಮೆ ಇರಲಿ.
    ನಮಸ್ಕಾರ

ความคิดเห็น • 7

  • @somappac7468
    @somappac7468 3 หลายเดือนก่อน

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್. ಕತೆ ಹೇಳಲು ಸೂಕ್ತವಾಗಿದೆ. ನಿಮ್ಮ ಧ್ವನಿಯಲ್ಲಿ ಕತೆ ಅತ್ಯಂತ ಸುಮಧುರವಾಗಿ ಮೂಡಿ ಬಂದಿದೆ.❤

  • @pradeep.ppradi9868
    @pradeep.ppradi9868 ปีที่แล้ว

    ಒಳ್ಳೆಯ ಕಥೆ ಪ್ರದೀಪ್ ಹಿರೇಮರಳಿ

  • @nirmalagl2648
    @nirmalagl2648 ปีที่แล้ว +1

    1989 - 1990 nalli 9th standard text book nalli eea lessen ithhu 👌

  • @basavarajgk7334
    @basavarajgk7334 หลายเดือนก่อน

    Back ground music hakabaradittu sir

  • @shilpakapi8068
    @shilpakapi8068 ปีที่แล้ว

    👌👌

  • @user-el7qm7pb3h
    @user-el7qm7pb3h ปีที่แล้ว

    ❤❤❤❤❤