100%ಸರ್ ನಿಜಾ ಹೇಳಬೇಕು ಅಂದ್ರೆ ನನ್ನ ಜೀವನದಾಗ ನನಗ ಯಾರ್ ಮೋಸ madi ನೋವು ಕೊಟ್ರೋ ಅವ್ರು ನೋವು ಅನುಭವಿಸಿದರು ಸರ್ ನಿಜಾ ಸಂಗತಿ ಸರ್ ನಿಮ್ಮ ಸಂದೇಶ ಸಾಕಷ್ಟು ಜೆನರ ನೋವು ಕಣ್ಣೀರು ವರಿಸುತ್ತೆ ಸರ್ ಥ್ಯಾಂಕ್ಸ್ ಸರ್ 🙏🙏💐💐🙏🙏🙏
Very good gyana given by Sir. Now a days Indian people are going to folow foreigners systems.your pravachan will be helps of all casts peoples.Hari om.
ನಿಮ್ಮ ಸ್ಪೀಚ್ ಇಂದ ನಾನು ನನ್ನನ್ನ ತುಂಬಾ ಬದಲಾವಣೆ ಮಾಡ್ಕೊಂಡಿದೀನಿ ನಾನು ದಿನಾ ಪೂರ್ತಿ ಒಂದ್ ನೋವು ಇಂದ ಕೊರಗ್ತಿದ್ದೆ ಆ ನೋವು ನನ್ ಸಂತೋಷ ನೆ ಕಿತ್ಕೊಳೋಕೆ ಹೋಗ್ತಿತ್ತು bt ಒಂದ್ ಮಂತ್ ಇಂದ ನಾನು ತುಂಬಾ ಚೇಂಜ್ ಮಾಡ್ಕೊಂಡೆ ನಂಗೆ ಬರಿ ಇವಾಗ ನಾನು ಏನಾದ್ರು ಮಾಡ್ಬೇಕು ನಾನು ಯಾರಿಗೂ ಭಾರ ಆಗ್ಬಾರ್ದು ನಾಳೆ ಇರ್ತೀನೋ ಇಲ್ಲೋ ಇವತ್ತು ಖುಷಿಯಾಗಿ ಇರ್ಬೇಕು ಆಗೋದ್ ಎಲ್ಲ ಒಳ್ಳೇದಕ್ಕೆ ನನ್ ಕಣ್ಣೀರಿಗೆ ಒಂದ್ ದಿನ ಬೆಲೆ ಸಿಗುತ್ತೆ ನಮ್ಮೊರೆ ನಂಗೆ ನೋವು ಕೊಡ್ತಿದಾರೆ bt ಇದನ್ನ ಚಿಂತೆ ಮಾಡ್ಕೊಂತ ಕೂತ್ರೆ ಆಗಲ್ಲಾ ಅಂತಾ ನೋವು ಮಾಡ್ಕೊಳೋದೆ ಖುಷಿಯಾಗಿ ಇದಿನಿ sir🙏
ಸತ್ಯವಾದ ಮಾತು ಸರ್..., ಮನಸ್ಸಿಗೆ ಸಮಾಧಾನವಾಗುವಂತ ಮಾತುಗಳು🙏🙏🙏
Thank you so much sir 😊❤️🍁🙏🙏🙏
ಅಣ್ಣ ನಿಮ್ಮ ಸ್ವಿಚಿಂಗ್ ಇಂದ, ಜೀವನದಲ್ಲಿ ತುಂಬಾ ಕಲಿತಿದ್ದೀನಿ, ನನ್ನ ದುಃಖವನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ, ಆದರೆ ಮನಸ್ಸಿಗೆ ತುಂಬಾ ನೋವಾಗುತ್ತಿದೆ ಅಣ್ಣ
100%ಸರ್ ನಿಜಾ ಹೇಳಬೇಕು ಅಂದ್ರೆ ನನ್ನ ಜೀವನದಾಗ ನನಗ ಯಾರ್ ಮೋಸ madi ನೋವು ಕೊಟ್ರೋ ಅವ್ರು ನೋವು ಅನುಭವಿಸಿದರು ಸರ್ ನಿಜಾ ಸಂಗತಿ ಸರ್ ನಿಮ್ಮ ಸಂದೇಶ ಸಾಕಷ್ಟು ಜೆನರ ನೋವು ಕಣ್ಣೀರು ವರಿಸುತ್ತೆ ಸರ್ ಥ್ಯಾಂಕ್ಸ್ ಸರ್ 🙏🙏💐💐🙏🙏🙏
Very true words sir
Nan life li nange mosa madidare but nan amount saha tindalu nan gelathi but avligu pashchatapa agbeku ade nan ase
@@bindudanagonda1821 ನಂಗೂ ಅದೇ ಅನುಭವ ಸಹಾಯ ಮಾಡಿ ಮತ್ತೆ ನಂಗೆ ಉಲ್ಟಾ ಅವರ ಜೀವನ ಉದ್ದಾರ ಆಯ್ತು
ನಿಜ ರಿ ಮೋಸ ಮಾಡಿದವರಿಗೆ ಏನು ಆಗೋಲ್ಲ ಅವರು ಖುಷಿ ನೋವು ಅನುಭವಿಸಿ ದವರು ನಾವು
ಅಣ್ಣ ಪ್ರತಿ ದಿವಸ ಚಿತ್ರ ಹಿಂಸೆ ಪುಡುತಿದ್ದೇನೆ ಬದಕ ಲಾರದೆ ಸಾಯಾಲರದೆ ಪ್ರತಿ ಕ್ಷಣ ನರಕ ಅನುಭವಿಸುತ್ತಿದೆ ಒಳ್ಳೆ ಕಾಲ ಬರುತ್ತ ನನ್ನಗೆ
ನಿಮ್ಮ ಪ್ರತಿಯೊಂದು ಮಾತು ಮಾತಲ್ಲಿಯೂ ಸಾಯೋ ಜೀವವನ್ನು ಉಳಿಸುವ ಅಮೃತದ ಸುಧೆಯಂತೆ ಇದೇ ಗುರುಗಳೇ......💫🙏
ಧನ್ಯವಾದಗಳು 🙏
Very good gyana given by Sir. Now a days Indian people are going to folow foreigners systems.your pravachan will be helps of all casts peoples.Hari om.
ನಮಸ್ಕಾರ ಗುರುಗಳೇ ನಿಮ್ಮ ಮಾತು ನೂರಕ್ಕೆ ನೂರು ಸತ್ಯ
ಸತ್ಯವಾದ ಮಾತುಗಳು ಅಣ್ಣ 🙏🙏🙏
ನಿಮ್ಮ ಸ್ಪೀಚ್ ಇಂದ ನಾನು ನನ್ನನ್ನ ತುಂಬಾ ಬದಲಾವಣೆ ಮಾಡ್ಕೊಂಡಿದೀನಿ ನಾನು ದಿನಾ ಪೂರ್ತಿ ಒಂದ್ ನೋವು ಇಂದ ಕೊರಗ್ತಿದ್ದೆ ಆ ನೋವು ನನ್ ಸಂತೋಷ ನೆ ಕಿತ್ಕೊಳೋಕೆ ಹೋಗ್ತಿತ್ತು bt ಒಂದ್ ಮಂತ್ ಇಂದ ನಾನು ತುಂಬಾ ಚೇಂಜ್ ಮಾಡ್ಕೊಂಡೆ ನಂಗೆ ಬರಿ ಇವಾಗ ನಾನು ಏನಾದ್ರು ಮಾಡ್ಬೇಕು ನಾನು ಯಾರಿಗೂ ಭಾರ ಆಗ್ಬಾರ್ದು ನಾಳೆ ಇರ್ತೀನೋ ಇಲ್ಲೋ ಇವತ್ತು ಖುಷಿಯಾಗಿ ಇರ್ಬೇಕು ಆಗೋದ್ ಎಲ್ಲ ಒಳ್ಳೇದಕ್ಕೆ ನನ್ ಕಣ್ಣೀರಿಗೆ ಒಂದ್ ದಿನ ಬೆಲೆ ಸಿಗುತ್ತೆ ನಮ್ಮೊರೆ ನಂಗೆ ನೋವು ಕೊಡ್ತಿದಾರೆ bt ಇದನ್ನ ಚಿಂತೆ ಮಾಡ್ಕೊಂತ ಕೂತ್ರೆ ಆಗಲ್ಲಾ ಅಂತಾ ನೋವು ಮಾಡ್ಕೊಳೋದೆ ಖುಷಿಯಾಗಿ ಇದಿನಿ sir🙏
👌👌👌
ಏನಾಯಿತು ಸಿಸ್
💐🙏🏻 ಶುಭಸಂಜೆ ಸರ್ ಧನ್ಯವಾದಗಳು 😊🙏🏻
Beautiful word tq sir
Houdu sir nimma pratiyondu matu jeevanakke tumba margadarshakavagide,nivu udaharaneyagi koduvata kateyalli tumba artavide thankyou sir 🙏
Kettvarige EGA kal erodu anna,mansinali tumba novu ede,but yarigu heloku agtaella,mapnsige nemmdinu ella,bejardag nimma mattu keltini,nannge naane samdan madkotini,nimma Matta keldare nnannge tumba nemmdi sigute anna
Vrey true words sir 🙏🙏💐💐👌👌💞💞
Very good speach and good thoughts to society.
Good morning gurudeav. 🥰🥰🥰🙏🤝👌👌🌷🌷👍
Nija sir....elru idanna arta maadkondre....yarigu tondre kodalla..
Thank you sir
Good Satthiyavada mathu sir
❤❤❤ wow 👏🏻,
Supper sir
Nimmma mathu anthre nange thumba esta sir nivve devarathara kanishthira sir🙏
Thumbaa chenagide sir.. Nonda manasige olle maathu👌🏻
Namasthe Sonu Sir 🙏
Ond ond mathu kuda thumba arthapurnavagide 🙏🙏
Very true words sir
🙏super,sat,
Thanks 🙏🙏🙏🙏🙏 sir
Good night bro, olle sandesha hellithira bro 🙏🥰😍👌👍🛐🤝📓🌙
🙏🙏💐💐
❤
Hart teching
100%👍
ಆತ್ಮ ಹತ್ಯೆ ಮಾಡಿಕೋ ಬೇಕು ನಾನು
ನಾನೂ ಕೂಡ..
Good evening gurugale 🙏
Nim mathugalu kelthare idre saaku ansalla innu swalpa kelbeku ansuthe🙏🙏
👌🙏🙏🙏🙏
Thamks sri
Good evening Sonu sir
Good evening sir 🙏🙏
🙏🙏💐💐👌❤️
Good evening sir 👌message
Super re Anna 👌🥰💫✨
Nijvaglu satya nivu helo matu
True religion sir
🙏🙏🙏🙏🙏
👏👏👏
🙏🙏
🙏🙏🙏🙏
Kettadu madidavru iga chenagirbodu alva sir adre a devru a santhoshana kone varegu iroke bidalla. Obru ge mosa madi chenagirodke a devru bidala sir.
Super sir
ಅನಾಥ ಹುಡುಗಿ ಇದ್ರೆ ಮದ್ವೆ ಆಗ್ತೇನೆ 4 ಎಕ್ರೆ ಆಸ್ತಿ ಇದೆ
OLED agli pradeep avre chenag eri nivu
@@skindiaries6731 thank you
Life lli nimge tumbba olledu agutte sir
@@godavarigudageri333 thank you so much sis
Yav uru sirr nimdu
Lífe Coäch 🤗♥️
Hauda Gurujii janare hage modalu vishwas galisi kollatahe mathe vishwasa ghataha madthare
Hi sar nija 🙏🙏🙏🙏
Nim maatu sattya sir..nav innobrig mosa madidre namag mosa maadoke yaradru bande bartare anta aritavaru innobrige yavattu droha madodilla
Anna nim mathugalinda esto nemmadi siguthe anna, Anna yavaglu bereyavranna baikondu avrugala bagge kettadagi mathadkond ninagu ondu hennu magu ide annodanna marethu bere hennu maklu bagge yavaglu negative mathadkondu iruvanthavru hennu anno ondu padakke artha ilde iro hage mathado manusya nanu devru pooje madthini prathidina devasthanakk hogthini devru krupe nan Melide antha helkondu avnu sutha iro janakke avnu nambidavarige yavaglu novu kodtha idre adu est sari Anna hagidre anthavaru madode Sarina Anna devru anthavara parvage irthana Anna, Anna nanu thumba nodidini Anna avn chucch mathugalinda thumba no inda nimge e comment hakthidini nimdu ondu reply nange swalpanadru help aguthe Anna
Nanna jevanadhali naghu obharu edheriti maditru
Ella maretu irodu enge tips heli sir plzzzzz
Nanjeevanad bagge naanchinti maadbeku adu enge maadbeku heli
Hi
ಈ ವಿಡಿಯೋ ಈ ಮೊದಲೇ ನೋಡಿದ್ದೇವೆ.
th-cam.com/video/JGUzEoAv7pc/w-d-xo.html
🙏🙏
🙏