Life Story of Janasnehi Yogesh | ನಂಗೆ ಓದೋದೆಂದರೆ ಆಗೋದೆ ಇಲ್ಲ!

แชร์
ฝัง
  • เผยแพร่เมื่อ 6 ต.ค. 2024
  • ಇದು ಜನಸ್ನೇಹಿ ದೇವರ ಮಕ್ಕಳ ಕೋರಿಕೆ :🙏
    ಬನ್ನಿ,🛣️
    ವೃದ್ಧರೊಂದಿಗೆ ಮಕ್ಕಳಾಗಿ,
    ಮಕ್ಕಳಿಗೆ ಮಾರ್ಗದರ್ಶಕರಾಗಿ
    ನಿಮ್ಮ ಸುಂದರ ಜನ್ಮದಿನವನ್ನು, ಸುಂದರ ಕ್ಷಣಗಳನ್ನು, ನಿರಾಶ್ರಿತರ ದೇವರುಗಳೊಂದಿಗೆ ಆಚರಿಸಿಕೊಂಡು, ಸಿದ್ದಗಂಗಾ ಶ್ರೀ ಗಳ ಆಶೀರ್ವಾದ ಪಡೆಯಲು ಭೇಟಿ ನೀಡಿ
    ಜನಸ್ನೇಹಿ ನಿರಾಶ್ರಿತರ ಆಶ್ರಮ
    📍#282, ಸೊಂಡೆಕೊಪ್ಪ, ನೆಲಮಂಗಲ,
    ದಾಸನಪುರ ಹೋಬಳಿ, ಬೆಂಗಳೂರು
    ಯಾವುದೇ ಸರ್ಕಾರಿ ಅನುದಾನವಿಲ್ಲದೆ,ಸ್ವಂತ ದುಡಿಮೆ
    ಗೆಳೆಯರ ಸಹಕಾರ, ದಾನಿಗಳ ನೆರವಿನಿಂದ
    ನಿರಾಶ್ರಿತರ ಸಲಹುತ್ತಿರುವ ಟಾಕ್ಸಿ ಚಾಲಕ ಜನಸ್ನೇಹಿ ಯೋಗೇಶ್ ಹಾಗೂ ಗೆಳೆಯರು ನಿರ್ಮಿಸಿರುವ ಜನಸ್ನೇಹಿ ನಿರಾಶ್ರಿತರ ಆಶ್ರಮಕ್ಕೆ ಆಸಕ್ತ ದಾನಿಗಳು
    ರೇಷನ್,ಅಡುಗೆ ಸಾಮಾಗ್ರಿ, ದಿನಸಿಗಳ ಸಹಾಯ ಮಾಡಬಹುದು.
    ಹಣ ಸಹಾಯ ಮಾಡುವವರು
    Google Pay, Phone pay, paytm
    9686879752
    Karnataka Bank
    Name : Janasnehi Charitable Trust (R) (Yogendra)
    Account number : 9082500100444501
    IFSC : KARB0000104
    MICRO CODE: 560052026
    BRANCH: Basaveshwarnagar, West Of Chord Road, Bangalore, 560079
    ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ
    ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ

ความคิดเห็น • 80

  • @ಬಿವಿಗೌಡ
    @ಬಿವಿಗೌಡ 2 ปีที่แล้ว +20

    ಸೂಪರ್ ನಿಮ್ಮ ಮಾತು🙏
    ಕಷ್ಟ ಬಂದಾಗ ಯಾರು ನಮ್ ಜೊತೆ ಇರಲ್ಲ
    ನಾವು ತಂದೆ ಕಳೆದುಕೊಂಡು ಭಾವನ ಕಳ್ಕೊಂಡು ತುಂಬಾ ಅನುಭವಿಸ್ತಾ ಇದೀವಿ 😭
    ಬಟ್ ಜೀವನ ನಡೆಸಬೇಕು ಅಂದ್ರೆ ಎಷ್ಟೇ ನೋವಿದ್ರು ನಗು ನಗುತಾ ಬದುಕುತ ಇದೀವಿ 🤦‍♂️😭
    ಬಟ್ ನೀವು ಗ್ರೇಟ್ 🙏🙏🙏🙏🙏🙏🙏👍

    • @sharanuwalikar6897
      @sharanuwalikar6897 2 ปีที่แล้ว +1

      ಒಳದ್ದು. ಆಗ್ಲೇ. ಬ್ರೋ. ನಿಮಗ 🙏🙏🙏

  • @UkHallihaida
    @UkHallihaida ปีที่แล้ว +5

    ❤️❤️❤️ಅಣ್ಣಾ ನನ್ನ ಕಡೆಯಿಂದ 🙏🙏🙏🙏🙏🙏

  • @DineshHr-i1l
    @DineshHr-i1l ปีที่แล้ว +2

    Super anna nive 🙏🙏

    • @janasnehiyogi
      @janasnehiyogi  ปีที่แล้ว

      Please subscribe my TH-cam channel.
      👇👇👇👇👇
      www.youtube.com/@janasnehicharitabletrust

  • @ningarajus2384
    @ningarajus2384 2 ปีที่แล้ว +6

    Jana angantare engantare antha yak tale kedskotiya ning yangbeko angiru Anna olledagli 🙏🙏🙏🙏💐💐💐💐

  • @swathibhat1513
    @swathibhat1513 2 ปีที่แล้ว +4

    Yes ; ನನ್ನ ಜೀವನ ಚರಿತ್ರೆ ಕೂಡ ಹೀಗೆ 🙏

    • @mohansanthu3368
      @mohansanthu3368 2 ปีที่แล้ว

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌳🌳🌳🌳🌳🌳🌳

  • @sharanuwalikar6897
    @sharanuwalikar6897 2 ปีที่แล้ว +1

    ನಮ್ಮ. ಸಪೋರ್ಟ್. ಸದಾ. ಇರತ್ತೆ. ಬ್ರೋ. ಆಲ್. The. ಬೆಸ್ಟ್.. ಒಳ್ಳೇದು ಆಗಲೀ 🙏🙏

  • @parashumyagadi4923
    @parashumyagadi4923 ปีที่แล้ว +1

    Good sir

    • @janasnehiyogi
      @janasnehiyogi  ปีที่แล้ว

      PLEASE SUBSCRIBE MY TH-cam CHANNEL
      👇👇👇👇👇
      youtube.com/@janasnehichacccaritabletrust

  • @rakshithagowda310
    @rakshithagowda310 2 ปีที่แล้ว +3

    Ur such a grt person ♥️I'm so happy to c u god bless u 💕🥺🙏

  • @jayanthibauladi3520
    @jayanthibauladi3520 ปีที่แล้ว +1

    Super brother

    • @janasnehiyogi
      @janasnehiyogi  ปีที่แล้ว

      Thank U . Please subscribe my TH-cam channel.
      👇👇👇👇👇
      www.youtube.com/@janasnehicharitabletrust

  • @arronah1091
    @arronah1091 2 ปีที่แล้ว +1

    Super Anna nimma mathu nimge ennu olleya kelsa mado shakthi kodli devaru

  • @apsh23
    @apsh23 2 ปีที่แล้ว +2

    Janasnehi Yogesh you are inspiration for entire world! God bless you and I will come see you when I visit Bengaluru.

  • @ushapoojari6107
    @ushapoojari6107 2 ปีที่แล้ว +3

    God bless you brother

  • @mkalavathi1506
    @mkalavathi1506 2 ปีที่แล้ว +2

    Namaskara 🙏🙏🙏sir devarilu nimma asegalella success agali God bless you🙏😁❤

  • @gundumamabiradar5032
    @gundumamabiradar5032 2 ปีที่แล้ว +2

    God bless you

  • @rosikk7325
    @rosikk7325 2 ปีที่แล้ว +4

    Yogesha🔥🔥🔥🔥🔥🙏🙏🙏🙏🙏

  • @meghshamrawool7614
    @meghshamrawool7614 ปีที่แล้ว +1

    ❤❤❤❤❤.super.anna

    • @janasnehiyogi
      @janasnehiyogi  ปีที่แล้ว

      Please subscribe my TH-cam channel.
      👇👇👇👇👇
      youtube.com/@janasnehicharitabletrust

  • @vasuvasu3024
    @vasuvasu3024 2 ปีที่แล้ว +1

    Garu youer garet

  • @cbl143yamanoornayakadjjana5
    @cbl143yamanoornayakadjjana5 2 ปีที่แล้ว +1

    ಸೂಪರ್

  • @nagaveninagu6088
    @nagaveninagu6088 2 ปีที่แล้ว +1

    Nija sir

  • @lakshmanlakshman5253
    @lakshmanlakshman5253 ปีที่แล้ว +1

    Hi ,👌👌🙏🙏🙏🙏

    • @janasnehiyogi
      @janasnehiyogi  ปีที่แล้ว

      SUBSCRIBE ಮಾಡಿ ದಯವಿಟ್ಟು,
      ನಿಮ್ಮ ಕರೆಗಳು, ಹಾಗೂ ಕಾಮೆಂಟ್ ಗಳು ನೀವು ನಮ್ಮ ಮೇಲಿಟ್ಟಿರುವ ನಂಬಿಕೆ ನಿಜಕ್ಕೂ ನನ್ನ ಕಣ್ಮಲ್ಲಿ ಕಣ್ಣೀರು ತರಿಸುತ್ತಿದೆ..
      ಆರಂಭ ಮತ್ತು ಅಂತ್ಯ ಜಗದ ನಿಯಮ.
      ಜನಸ್ನೇಹಿಗೆ ನೀವು ತೋರಿದ ಪ್ರೀತಿಗೆ ನಾ ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇವೆ.
      ದಯಮಾಡಿ ಕ್ಷಮೆಯಿರಲಿ. ನಾಳೆ ನಿಮ್ಮೆಲ್ಲಾ ಪ್ರೆಶ್ನೆಗಳಿಗೂ ಪೂರ್ಣ ಉತ್ತರ ನೀಡುತ್ತೇನೆ.
      ನಂತರ ನೀವೇ ನಿರ್ಧರಿಸಿ, ಜನರ ಮಾತಿಗೆ ಜನಸ್ನೇಹಿ ಬದ್ದ.
      SUBSCRIBE ಮಾಡಿ ದಯವಿಟ್ಟು,
      ನಿಮ್ಮ ಜನಸ್ನೇಹಿ ಯೋಗೇಶ್

  • @rafeekrenja4500
    @rafeekrenja4500 2 ปีที่แล้ว +1

    Hat's of sir

  • @chandrikachandrika7859
    @chandrikachandrika7859 ปีที่แล้ว +1

    👍👍👍👍

    • @janasnehiyogi
      @janasnehiyogi  ปีที่แล้ว

      PLEASE SUBSCRIBE MY TH-cam CHANNEL
      👇👇👇👇👇
      youtube.com/@janasnehichacccaritabletrust

  • @latha9708
    @latha9708 2 ปีที่แล้ว +1

    Super super brother

  • @mouneshkumar5895
    @mouneshkumar5895 2 ปีที่แล้ว +1

    you really great Bro 💐

  • @sukanyanarayanappa1549
    @sukanyanarayanappa1549 2 ปีที่แล้ว +1

    Super

  • @leenaprabhakar1106
    @leenaprabhakar1106 2 ปีที่แล้ว +1

    Great bro nice 👍👍👍

  • @rameshren8558
    @rameshren8558 ปีที่แล้ว +1

    nija brothor

    • @janasnehiyogi
      @janasnehiyogi  ปีที่แล้ว

      Thank U . Please subscribe my TH-cam channel.
      👇👇👇👇👇
      www.youtube.com/@janasnehicharitabletrust

  • @mahadevab988
    @mahadevab988 2 ปีที่แล้ว +1

    I love u to sir 💞💞💞💞🌷🌷🙏

  • @khalidnisha8112
    @khalidnisha8112 2 ปีที่แล้ว +2

    ❤️❤️❤️❤️❤️❤️❤️

  • @mallusutar5092
    @mallusutar5092 2 ปีที่แล้ว +1

    ❤❤❤👌👌

  • @ibrahimhassan-pi5su
    @ibrahimhassan-pi5su ปีที่แล้ว +1

    godblesshyou

    • @janasnehiyogi
      @janasnehiyogi  ปีที่แล้ว +1

      Please subscribe my TH-cam channel.
      👇👇👇👇👇
      youtube.com/@janasnehicharitabletrust

  • @prasanna.manamballi6438
    @prasanna.manamballi6438 ปีที่แล้ว +1

    God bless you brother ❤️

    • @janasnehiyogi
      @janasnehiyogi  ปีที่แล้ว +1

      ಧನ್ಯವಾದಗಳು ನಿಮ್ಮ ಪ್ರತ್ಯುತ್ತರಕ್ಕೆ.
      ನಮ್ಮ youtube ಚಾನೆಲ್ ಅನ್ನು.Subscribe ಮಾಡಿ PLEASE.
      ದಿನನಿತ್ಯ ನಮ್ಮ ಸಮಾಜಸೇವೆಗಳ ವಿಡಿಯೋಗಳಿಗಾಗಿ.
      Please subscribe and share the videos
      ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ
      ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ
      ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ
      ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ
      ಜನಸ್ನೇಹಿ ಯೋಗೇಶ್
      9686879752.
      ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.

  • @shyamalaambig7261
    @shyamalaambig7261 ปีที่แล้ว +1

    ಅಣ್ಣಾ 👍🙏

    • @janasnehiyogi
      @janasnehiyogi  ปีที่แล้ว +1

      Subscribe ಮಾಡಿ PLEASE.
      ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ
      ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ
      ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ
      ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ
      ಜನಸ್ನೇಹಿ ಯೋಗೇಶ್
      9686879752.
      ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.

  • @shruthimc9772
    @shruthimc9772 ปีที่แล้ว +1

    Correct sir

    • @janasnehiyogi
      @janasnehiyogi  ปีที่แล้ว +1

      Subscribe ಮಾಡಿ PLEASE.
      ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ
      ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ
      ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ
      ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ
      ಜನಸ್ನೇಹಿ ಯೋಗೇಶ್
      9686879752.
      ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.

  • @omannokai2112
    @omannokai2112 ปีที่แล้ว +1

    So sad sir

  • @sujathanglokeshkr3831
    @sujathanglokeshkr3831 2 ปีที่แล้ว +1

    S true🙏🙏🙏

  • @muttuboss5521
    @muttuboss5521 2 ปีที่แล้ว

    🙏🏻🙏🏻🙏🏻

  • @yadukiran1623
    @yadukiran1623 2 ปีที่แล้ว +1

    Anna. Nim thandakke naanu Saha serbodha?

  • @cbl143yamanoornayakadjjana5
    @cbl143yamanoornayakadjjana5 2 ปีที่แล้ว +1

    ♥️♥️♥️♥️😔😔😔

  • @manjumanju9351
    @manjumanju9351 2 ปีที่แล้ว +1

    Anna nivu valevaru tunba vale kedas madatira age maadi nimage valedagali

  • @felcyfernandes1807
    @felcyfernandes1807 2 ปีที่แล้ว +1

    So sad story

  • @chinnusinan4296
    @chinnusinan4296 2 ปีที่แล้ว +2

    S aanna😭😭😭

  • @manjunathkalagi2730
    @manjunathkalagi2730 2 ปีที่แล้ว +1

    King heart person 💜 don't worth person 🥰

  • @kaifka3776
    @kaifka3776 ปีที่แล้ว +1

    Nama karnataka dali etara manisha idre onduo tara deva edege

  • @geethaharshith2591
    @geethaharshith2591 ปีที่แล้ว +1

    Howdu

    • @janasnehiyogi
      @janasnehiyogi  ปีที่แล้ว

      ದಿನನಿತ್ಯ ನಮ್ಮ ಸಮಾಜಸೇವೆಗಳ ವಿಡಿಯೋಗಳಿಗಾಗಿ. ನಮ್ಮ TH-cam ಚಾನೆಲ್ ನ SUBSCRIBE ಮಾಡಿ ದಯವಿಟ್ಟು.
      Please share and subscribe MY TH-cam CHANNEL
      ಜನಸ್ನೇಹಿ ಯೋಗೇಶ್
      9686879752.
      ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ

  • @girish9841
    @girish9841 2 ปีที่แล้ว +2

    Sir nivu hero real life alli

  • @sudheerpoojarypoojary746
    @sudheerpoojarypoojary746 2 ปีที่แล้ว +1

    100'/, nijavada mathu bro

  • @umeshdv9173
    @umeshdv9173 ปีที่แล้ว +1

    Bumimele manushya antha eddre nin thara erbeku

    • @janasnehiyogi
      @janasnehiyogi  ปีที่แล้ว

      Subscribe ಮಾಡಿ PLEASE.
      ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ
      ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ
      ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ
      ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ
      ಜನಸ್ನೇಹಿ ಯೋಗೇಶ್
      9686879752.
      ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.

  • @anvarannu1171
    @anvarannu1171 2 ปีที่แล้ว +1

    nimm jothe navu eddve bro

  • @savithanbagali294
    @savithanbagali294 2 ปีที่แล้ว +1

    Anna nimm number kodi plz

  • @harishmggouda8152
    @harishmggouda8152 2 ปีที่แล้ว +1

    Bro Nivu jailige hogiddu yk Bro

  • @anvarannu1171
    @anvarannu1171 2 ปีที่แล้ว +1

    family yella west

  • @prasannaachar
    @prasannaachar 2 ปีที่แล้ว +1

    Stating mathu nija

  • @shalinijoshi5594
    @shalinijoshi5594 ปีที่แล้ว +1

    ನಿಮ್ಮನ್ನು ಬೇಟೆ ಆಗೊದು ಹೇಗೆ

    • @janasnehiyogi
      @janasnehiyogi  ปีที่แล้ว +1

      Please subscribe my TH-cam channel.
      👇👇👇👇👇
      www.youtube.com/@janasnehicharitabletrust

  • @maheshmc8814
    @maheshmc8814 2 ปีที่แล้ว +3

    Good sir

  • @prashanthshetty6281
    @prashanthshetty6281 2 ปีที่แล้ว +1

    Super