90 Hour Work Week Controversy | L&T Chairman | PM Modi Podcast | Masth Magaa | Amar Prasad
ฝัง
- เผยแพร่เมื่อ 9 ม.ค. 2025
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#January10 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Finance #Economy #L&TChairman #SNSubrahmanyan #90HourWorkWeekControversy #ModiInterview #Tax #CentralGovernment #YogiAdityanath #Nijjar #Canada #GParameshwara #BJP #BhimSangam #BRAmbedkar #KNRajanna #SIddaramaiah #NHRC #BengaluruAirport #Sambhal #Delhi #Adani #Iskcon #RepublicDay #Mangalore #SSLC #PUC #TimeTable #DKShivakumar #Gadag #HMPVVirus #ElectricityBill
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಅಮ್ಮು ಸರ್,
ಒಂದು Q and A ವಿಡಿಯೋ ಮಾಡಿ
ಅಥವಾ
ಲೈವ್ ಸ್ಟ್ರೀಮ್ ನಡೆಸಿ❤❤
ಅಮ್ಮು ಸರ್,
ಒಂದು Q and A ವಿಡಿಯೋ ಮಾಡಿ
ಅಥವಾ
ಲೈವ್ ಸ್ಟ್ರೀಮ್ ನಡೆಸಿ❤❤
ಅಮ್ಮು ಸರ್,
ಒಂದು Q and A ವಿಡಿಯೋ ಮಾಡಿ
ಅಥವಾ
ಲೈವ್ ಸ್ಟ್ರೀಮ್ ನಡೆಸಿ❤❤
ಅಮ್ಮು ಸರ್,
ಒಂದು Q and A ವಿಡಿಯೋ ಮಾಡಿ
ಅಥವಾ
ಲೈವ್ ಸ್ಟ್ರೀಮ್ ನಡೆಸಿ❤❤
ಅಮ್ಮು ಸರ್,
ಒಂದು Q and A ವಿಡಿಯೋ ಮಾಡಿ
ಅಥವಾ
ಲೈವ್ ಸ್ಟ್ರೀಮ್ ನಡೆಸಿ❤❤
ಕುಂಭಮೇಳದಲ್ಲಿ ಉಚಿತ
ಅನ್ನ ದಾಸೋಹ ನೀಡುವುದಕ್ಕೆ
ಅದಾನಿ ಹಾಗೂ ಇಸ್ಕೊನಗೆ
ಅಭಿನಂದನೆಗಳು
🙏🏼🙏🏼🙏🏼
ಹೆಚ್ಚು ಹೊತ್ತು ಕೆಲಸ ಮಾಡಿ ಎಂದು ಹೇಳುತ್ತಾರೆ ಆದರೆ ಸಂಬಳದ ವಿಷಯ ಮಾತನಾಡುವುದಿಲ್ಲ.
ಪುಷ್ಕಟ್ಟೆ ಕೆಲಸ ಮಾಡಬೇಕಾ? 😡😡😡
Labor law is a joke in India. This is what they want to normalize in India so that they can get more work done for their peanut salary. More cost cut, more profit in their shares. The same CEOs & founders were against moonlighting last year. Even Chief Economic Advisor V Anantha Nageswaran said that "Private sector profit at 15-year high but salaries stagnant."
ದಿನಕ್ಕೆ ಎಂಟು ಘಂಟೆ ಕೆಲಸ ಮಾಡುವ ನರೇಗಾ ಫಲಾನುಭವಿಗಳಿಗೆ ಸಂಬಳ ಎಟ್ಟು ಕೇಳಿ ಬನ್ನಿ
Pukkatte maadkodtivi bedi andre adakku okay antaare 😮😮😮😮 adakke nam deshadalli shramantaru shramantharaage hoogtidaare 😮😮 badavaru badavaraage hoogtidaare 😢😢😢😢 edu namma deshada durantha 😮😮😮😮😮😮😮😮
ಕೆಲಸ ಜಾಸ್ತಿ ಮಾಡಬೇಕು, ಸಂಬಳ ಜಾಸ್ತಿ ಕೇಳಬಾರದು, ಇದರಿಂದ ಭಾರತ ಶ್ರೀಮಂತ ಆಗುತ್ತದೆಯಂತೆ
ವಾರಕ್ಕೆ 30 ಗಂಟೆ ಕೆಲಸ ಮಾಡ್ತೀವಿ...
30 ಗಂಟೆಯ ಸಂಬಳ ಕೊಡಿ ಸಾಕು...
ಬೇರೆಯವರಿಗೂ ಕೆಲಸ ಸಿಗಲಿ...
ನಿರುದ್ಯೋಗ ಸಮಸ್ಯೆ ಸ್ವಲ್ಪ ಕಡಿಮೆಯಾಗಬಹುದು....
ದಿನಕ್ಕೆ 4-5 ಶಿಫ್ಟ್ ಮಾಡಿ.... 🙏🏽
Intelligent thought
Yes
@@Aishu165
ವಾರಕ್ಕೆ 90 ಗಂಟೆ ಕೆಲಸ ಮಾಡಲು ರೆಡಿ ಇದ್ದಾರೆ ನಿಮಗೆ ಸಂಬಳ ಕೊಡಲು ತಾಕತ್ ಇದೆಯಾ ನೀವು ಜೀತ ಮಾಡಿ ಕಂಪನಿಗೆ ದುಡ್ಡು ಮಾಡಿಕೊಡಿ ಕೆಲಸಗಾರರು ಜೀತ ಮಾಡಿ ನಿಮ್ಮ ಯೋಗ್ಯತೆ ಇದ್ದರೆ ಗಂಟೆಗೆ ಇಷ್ಟು ಸಂಬಳ ಎಂದು ಕೊಡಿ ಇಷ್ಟ ಇರುವವರು ಮಾಡ್ತಾರೆ ಇಷ್ಟ ಇಲ್ಲದಿರುವವರು ಕುಟುಂಬ ಜೊತೆ ಇರುತ್ತಾರೆ
ದಿನಾಲು :- 8 + 4 = 12 hours
ಒಂದು ವಾರದಲ್ಲಿ : - 60 hours
ಜೊತೆಗೆ ಒಳ್ಳೆ ಸಂಬಳ ಕೊಡಬೇಕು
ಗುರು ಕೆಲಸ ಇಷ್ಟ ಇರ್ಬೇಕು ಅಷ್ಟೇ
ಪಾಶನ್❤
ಅವನು ಯಾವ ಸೀಮೆ ಗೃಹ ಮಂತ್ರಿ, ಏನ್ ಕೇಳಿದ್ರು ಗೊತ್ತಿಲ್ಲ ಗೊತ್ತಿಲ್ಲ ಅಂತಾನೆ ಅವನು ಗೃಹ ಮಂತ್ರಿ ಅನ್ನೋದಾದರೆ ಗೊತ್ತಿದೆಯೋ ಇಲ್ಲವೋ ಏನೋ😅😅😅
Home minister fully acquired by DK 🤧 and PK 🐦⬛
😅😅😅
L&T chairman and his wife need counseling because he proved his married life is not quite right.
ನಾನು 90 ಅಲ್ಲ 100 ಗಂಟೆ ಕೆಲ್ಸ ಮಾಡ್ತೀನಿ ಆದ್ರೆ ಸಂಬಳ ಕೊಡಿ
ಮದ್ಯಪಾನ ನಿಷೇಧ ಮಾಡಿದರೆ ಕುಟುಂಬ-ಊರು- ದೇಶ ಉದ್ದಾರ ಆಗುತ್ತೆ
70-90 ಘಂಟೆ ಕೆಲಸ, +ದಿನಕ್ಕೆ 4 ಘಂಟೆ ಟ್ರಾಫಿಕ್ +2 ಘಂಟೆ ದಿನ ನಿತ್ಯ ಕೆಲಸ. ಹೇಳಿ ಇನ್ನೆಷ್ಟು ಟೈಮ್ ನೀಡಬೇಕು?
ಹಂದಿಗಳು ಜನಸಂಖ್ಯೆ ಹೆಚ್ಚು ಮಾಡಿದ್ದನ್ನು ಹೇಳಿ.
ಮ್ಯಾನೇಜ್ಮೆಂಟ್ ಉದ್ಯೋಗಿಗಳು already ಮಾಡಿತಿದಾರೆ ಸಂಬಳ ಮಾತ್ರ ಅಷ್ಟೇ.. Harrassment
ಕೆಲಸಕ್ಕೆ ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿ ಕೊಡುವುದು ಉದ್ಯೋಗಿಯ ವಯಕ್ತಿಕ ಅಯ್ಕೆ ಆಗಬೇಕು. ಕಂಪನಿ ಮಾಲೀಕರಿಗೆ ಅಷ್ಟೇ ಲಾಭದಾಯಕ ಉತ್ಪನ್ನ ಇರುತ್ತೆ
Should pay properly to make the person to work more
ಧನ್ಯವಾದಗಳು.. 👏👏🇮🇳🙏🙏
ಹೌದು ಮನೆ ಮನೆಗೆ,, ಸಂವಿಧಾನ ಶಿಲ್ಪಿಗೆ,, ಯಾರು ಅವಮಾನ ಮಾಡಿದರು!!? ಅರಿವು ಮೂಡಿಸುವ ಅವಶ್ಯಕತೆ ಇದೆ..🎉🎉
ಈ ಬೆವರ್ಷೀಗಳಿಗೆ ಸಾಮಾನ ಏಳುವುದಿಲ್ಲ ಅದಕ್ಕೇ 🤔😭🤔
L&T Chairman Loafer ge Boot 🥾 Boot alli hodedu Labour familes problem torisbeku nanna relative Gujurat alli idare Avar family Mysore alli ide avar Makkala education ge
Bolimaklu evarella..24 hours dali. One day ಗೆ 12 hours work madabeku..😢😢 ನಮಗೆ ಬೇರೆ ಲೈಫ್ elva 😢
ಬೇರೆ ಲೈಫ್ ಗೆ ಲೀವ್ thagoli
ಮೆಟ್ಟಲ್ಲಿ ಹೂಡಿಬೇಕು avaranna
ಇಷ್ಟ ಆಗ್ತಿದೆ 😀🎉🎉
ISKON 🙏
Gratitude for the hard effort of Mast Maga team - for providing us the quality news 🙏
ನೋಡಿ ಸರ್ ಯಾರೇ ಪ್ರಶ್ನೆ ಕೇಳಬೇಕಾದರೂ ಯಾರನ್ನು ಜೀತಳು ಅಥವಾ ಗುಲಾಮರು ಅಂತ ಯಾರು ನೋಡೋದಿಲ್ಲ ಒಂದು ಕಂಪನಿ ಉದ್ದಾರ ಆಗ್ಬೇಕು ಉದ್ದೇಶ ಇಲ್ಲ ದೇಶ ಉದ್ದಾರ ಆಗ್ಬೇಕು
ಜನ ರಕ್ತ ಹೀರಿ ಆದರೂ ಆಯ್ತು, ಕಂಪನಿ ಉದ್ಧಾರ ಮಾಡಬೇಕು. ಪ್ರಸ್ತುತ ಸರಕಾರ ಕೂಡ ಅದೇ ರೀತಿ ಚಿಂತಿಸುತ್ತದೆ. ಮನುಷ್ಯರು ಯಂತ್ರಗಳು ಜೀವಿಗಳೆಲ್ಲ
ಜೈ ಮೋದಿಜಿ
🌹🌹🙏🏼🙏🏼❤️❤️
Vikshane No 1*
Prashamse no 1*
Sandesha No 1*
Jai Hind 🇮🇳 Jai KarnatakaMaate 💛❤️
I am from karnataka, currently working in UAE, the rules in this country are so good for workers, this Indian politics, Corruption, management of the company is a shit.All are thinking themselves to grow, from politicians to govt employees, private sector owners and many
Super gurudev s. Swamyi ❤
D. Dipar 😂
೧ ಆ ಮನುಷ್ಯ ಏಷ್ಟು ಹೊತ್ತು ಕೆಲಸ ಮಾಡುತ್ತಾರೆ ಎಂದು ತಿಳಿಸಿ ಹೇಳಲು ಹೇಳಿ....
೨ ನಮ್ಮಲ್ಲಿ ಪ್ರತಿ ಘಂಟೆಗೆ evaluation ನಡೆಯುತ್ತೆ, ನಾನು ಪ್ರತಿ ಘಂಟೆ ಏನು ಮಾಡಿದೆ, ಹೇಗೆ ಮಾಡಿದೆ ಎಂದು ನನಗೆ ನಾನೇ ವಿಮರ್ಶೆ ಮಾಡುತ್ತೇನೆ, ಹಾಗೆ ಆ ವ್ಯಕ್ತಿ ಮಾಡುವರೋ ಕೇಳಿ ಹೇಳಿ.....
ಕರ್ನಾಟಕದ ಡಮ್ಮಿ ಡಮ್ಮಿ ಡಮ್ಮಿ ಹೋಂ ಮಿನಿಸ್ಟರ್ ಪರಮೇಶ್ವರ್
Shubha ratri Amar Prasad
Thanks
Work hour based payment madidre 90 hour enu varakke 100 hour kelsa madtare 😬😆😃
Sagar marriage button ✅😂
Bro 😂
@Krupakar100 Sagar ಅಭಿಮಾನಿಗಳು ಅಣ್ಣಾ ನಾವು 😂
ಸಾಗರ್ ಯಾರು?
Repo ದರ ಇಳಿಸದ ಹೊರತು,, ಪ್ರಗತಿ ಅಸಾಧ್ಯ,, ಬಡ್ಡಿದರ ಹೆಚ್ಚಾಗಿದೆ..😅😅..
I love this episode. First I used see public tv 9 pm news . Now I am waiting for this news . Very informative news ❤
Thank you
a 90 hour working man giving an interviews and average 45 hour working man/women wasting their time in trolling and commenting on him...including me....truthi is always bitter to human....😅😅
You are absolutely right bro😊
Nice information
Rural membar 110hr work iam 120hr work
ಅವ್ನು chairman ಆಗಿರೋದಕ್ಕೆ ಮಾತಾಡಿದ ಅದೇ employee ಆಗಿದ್ರೆ ಹೀಗೆ ಮಾತಾಡ್ತಿದ್ನ?
@@AnamikaI-l5e have you ever tried to know his effort to become chairman to that group ??? if you're not then please go through once..its my request
Work mado navugalu modlu development agbeku amele mikkidalla 8 hvr duty ne jasti aytu ivaru kodo salary ge
Pre scripted super 3:14 😂
L and t charmain Said correct
Chappal nalli hodibeku ninge
Dear amar Prasad few decades ago I visited Silicon Valley. Met many working at high levels in various companies. These people were working late hours and were working on Saturday’s and even sundays from home. They were getting paid big money living in good houses good neighbor hood driving good cars sending kids to highly reputed universities. Tell me now will you hire people who want to work mon Friday eight hours a day and help your company succeed. ?!
How quality brings the table is important not spending hours, this kind of statement is very sad as leaders
Hagadre aa company owner ge nivu news avri demand madbeku employees ge avr company profit alli 50% salary kodbeku 40% nam desha develope madoke government ge kottu 10% itkolli saku avr famiy ge adu kuda jasti agoitu but irli 10% tagolli amele navu 90 hours alla 100hours work madtivi
🎉🎉
Kumbar mela lands belongs to wakf board,even the Yogi ashram belongs to wakf board
Adake L&T CEO hendathi jothe hechu kal nanu earathini.....😂😂
ಸುಮ್ಮನೆ ಮನೇಗ್ ಯಾಕೆ ಹೋಗ್ಬೇಕು ಅಲ್ಲೆ ಬೆಡ್ಶೀಟ್ ಕೊಡ್ರಿ ಮಲ್ಕೊತಿವಿ ಆಫೀಸ್ ಅಲ್ಲೆ 😂😂
Jai shree Ram Jai bheem jai ambedkar 🙏🙏🙏🙏🙏🙏🙏
Masth magaa❤
Yathin mithadka
Ok we can work for 70hrs in a week but what about salary, employers never open mouth , first give salary then we can decide later
Ok, we work 4hr per day full week
Many software senior people have crossed 50 plus age but not getting jobs just because they changed the job due to various criteria. These CEO can create hubs to recruit for such capable people with 1 month training. Every company should follow this with bit lesser salary and continue the job gap for their survival and better growth of companies
Sir Devanahalli railway junction project bagge information kodi sir...
ವಕ್ಫ್ ವಿಷಯದಲ್ಲಿ
ಯೋಗಿಜೀ ಮಾತುಗಳು
ನಿಜಕ್ಕೂ ಸ್ವಾಗತಾಹೃ
🌹🌹🙏🏼🙏🏼❤️❤️
I spend 20 Hours a week in Bangalore traffic.
Give Work from home and extended salary. I will work for 90 hours 😂.
ನಿಮ್ಮ ವಿಡಿಯೋಗಳನ್ನ ನಾವು ಹೇಗಿದ್ದರೂ ನೋಡ್ತಿವಿ ಆದರೆ... ಇ ತರಹ ಟ್ಯಾಗ್ ಲೈನ್ ವಿಡಿಯೋ ತೋರಿಸ್ಬೇಡಿ,,, ಯೋಗಿ ಮುಂದಿನ ಪ್ರಧಾನಿ...
❤🎉
❤❤❤❤❤
jai yogi maharaj.❤
❤
Kodo 3.2 lakh pakage ge evrige 90 enu bitre 24*7 office alle idubidi anthane... Tan mathra 51cr package itkondu employees hike kelidre company performance channagilla antha kathe hodithare...
They are human beings not machines
90 ಗಂಟೆ ಕೆಲಸ ಅವರ ಹೇಳಿಕೆ ಸರಿ ಇದೆ .🎉🎉🎉
ಆಗಲಿ. ನೀನು ಅವನ ಆಫೀಸ್ ನಲ್ಲಿ 90 ಗಂಟೆ ಕೆಲಸ ಮಾಡಪ್ಪ.
ಈಗಿನ ಕಾರ್ಪೊರೇಟ್ ಕಂಪನಿ ಕೆಲಸಗಳಿಗೂ ಗುಲಾಮಗಿರಿಗೂ ಯಾವುದೇ ವ್ಯತ್ಯಾಸವಿಲ್ಲ. ಜನರು ಅದೇ ಕಂಪನಿಯಲ್ಲಿ ಕೆಲಸ ಮಾಡಿ ಅದೇ ಕಂಪನಿಯಲ್ಲಿ ಹೂಡಿಕೆ ಮಾಡಿ ಹೆಚ್ಚು ಪಾಲುದಾರಿಕೆಯನ್ನು ಹೊಂದಿದ ನಂತರ ಅವರನ್ನೇ ಒದ್ದು ಓಡಿಸಬೇಕು ಅಷ್ಟೇ.😂😂 ಸ್ಯಾಲರಿ ಜೊತೆ ಪ್ರಾಫಿಟ್ ನ್ನೂ ತೊಗೊಳೋನು ಮಾತ್ರ ಮುಂದೆ ಬರಲು ಸಾಧ್ಯ.
Nan bayali ket pada use madbedi idu fact people. Condition bage heli middle class family kapodke manmohan singh illa husaru 😢😢😢
Village ge bandu farming madak bidbeku evrigella. Looper Nan maklu. 90 hrs work ante
L&t owner is 💯% correct said😊❤
S. N. Subrahmanyan obba kroori manorogi.
Subramanian helirodu nija...
ನನಗೆ ಮೋದಿಗಿಂತ ಯೋಗಿ ಮೇಲೆ ತುಂಬಾ ನಂಬಿಕೆ,ಗೌರವವಿದೆ❤❤❤❤
ನಮ್ಮ ದೇಶದಲ್ಲಿ "ಯೋಗಿಜೀ" ಅವರ ಆಡಳಿತ ಬರಬೇಕು. 🇮🇳🇮🇳🇮🇳
Adakintha godse mele
@@IbrahimU-g2cjai godshe jai Ambedkar jai shivaji maharaj jai Yogiji
@@IbrahimU-g2cola hu Uber inshabulla
@@Harish777-e7f waiting
ಮುಂದೊಂದು ದಿನ ನಮ್ಮ ದೇಶ "ಯೋಗಿ ಭಾರತ" ಆಗುತ್ತೆ. ಜೈ ಯೋಗಿಜೀ 🇮🇳🇮🇳🇮🇳🇮🇳🇮🇳
😂😂😂😂
@junaidsu7614 🤣🤣🤣🤣
@@Harish777-e7f Hindu Raashtra kanasu kaanta iru.. naavu already 40% aagiddeevi😝😝😝
😂😂😂😂😂😂
YOGI BHARATHA ALL JOGIJOGI BHARATHA ELLARU TIRUPE ETTUTHATHRE ASHTE MODI ARDHA I MEAN50%GE TIRUPE ETTISUTHIDDANE IVANU BANDRA 100% NAANU NEENU IDI HARATHA DESHADAVARELLA TIRUPEGALE AGUTHIVI IDU SATHYA
yogiji jai
Let those people start respecting sc/st people first, then they preach remaining!..❤😊
THEY ARE THE SONS/DAUGHTERS OF GOVERNMENT THEY WILL NEVER DO WORKS JUST PUT ATTENDENCE FULL DAY THEYARE ROAMING AND ODING THERE ONW WORKS AND OTHER WORKS FOR GOVT, IT IS NOT VISIBLE THE DONT RISE VOICE WE GENERALCANDIDATE ARE AVALABLE FOR EVERYTHING, IF THEY HVE GUTS/TESTICLES LET THEM TAKE WORKS FROMSC N SC EMPLOYEES IN ALL FIELDS THEY HVE THAT GUTS? DAMNIT
Labor law is a joke in India. This is what they want to normalize in India so that they can get more work done for their peanut salary. More cost cut, more profit in their shares. The same CEOs & founders were against moonlighting last year. Even Chief Economic Advisor V Anantha Nageswaran said that "Private sector profit at 15-year high but salaries stagnant."
And that Narayan Murthy, was also against casual attire in work place & WFH. Also bashed Indian startups, including those with good entry level salary & ESOP program. He was involved in Satyam scam, he let sexual harassment accused executive to resign with hefty paycheck. His company did multiple visa frauds. His company evaded tax of 32000 crores.
When Prof Abdul Kalam visited Infosys Mysore campus & during inauguration of meet, National Anthem was played in instrumental mode on Murthy order, when asked by journalists about it, he said "There were a lot of foreigners in meet & they would have felt "embarrassed" by our Anthem & language".
ಯೋಗಿ❤❤❤❤❤❤❤
ಯೋಗಿಜಿ❤❤❤❤❤❤
🙏
ವಾರದಲ್ಲಿ ಒಂದು ದಿನ ರಜೆ. ಉಳಿದ ಆರು ದಿನದಲ್ಲಿ ೯೦ ಗಂಟೆ ಅಂದರೆ ದಿನಕ್ಕೆ 15 ಗಂಟೆ ಕೆಲಸ ಮಾಡಬೇಕಂತೆ. ಕೆಲಸಗಾರರ ಆರೋಗ್ಯಕ್ಕೆ ಯಾರು ಹೊಣೆ ?
Avra profits ge yaru hone 😂😂😂 Avra chinte
90 hrs, time bagge mathadthare …salary bagge mathadalla, population module jasthi adhra mele youth jasthi idhare, nam country dhudiyo Kai kammilla, andhre work bega agbeku andhre employee jasthi madli, adhanna bittu 70, 90 hours kelsa anthe, 2 employees 90 hrs work madidhre 1 employee work kalkothane aste, Avna PF, Cab charge, employee kodo laptop infrastructure facilities company profit aste, again job shortage aguthe
Kododu 1% 2% hike adralli 70 hours 90 hours work madi annodu
Yaro ivella😂
ಸಾರ್ ಈ ಹಿಂದೆ ಏಲಿಯನ್ಸ್ ಬಗ್ಗೆ ವಿಡಿಯೋ ಮಾಡಿದ್ರಿ ಅಲ್ವಾ! ಆದರೆ ಈಗ ಮತ್ತೆ ಏಲಿಯನ್ಸ್ ಗಳ ಬಗ್ಗೆ ಮತ್ತು UFO ಗಳ ಬಗ್ಗೆ ತುಂಬಾ ವಿಡಿಯೋಗಳು ವೈರಲ್ ಆಗ್ತಾ ಇದಾವೆ ಈ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು
Subramany & naryan murthy first make your mind for 35 years age .
First in India make proper road ways
1.5 hr travel to office to home
Second weather change .
Third family to take care in case of health & other issues .
Forth working staff health condition
But this generation every body knows when heartattack or any other issues happens .
Don't camper china they eat donkey are you ready to eat donkey 🫏 .
You people become CEO MEANS SOME THING HORN GROWN ON YOUR HEAD SECOND YOUR AGE .
ONE THING IF FAMILY IS HEALTHIER GOOD .
IF YOU ARE GOOD AT HEALTH YOU CAN MAKE MONEY .
BUT FOR THAT DON'T TRY TO SQUIZE SUGER CANE .
Nayalak param
ಹೆಚ್ಚು ಹೊತ್ತು ಕೆಲಸ ಎಲ್ಲಿ ಮಾಡಬೇಕು? ಹೆಂಡತಿ ಜತೇನಾ?
L & T chairman ge makkalu Mari ella ansutte, enu mane javabdarinu ella ansutte. Hagd eddaga yake maduve agtare sumne bachelor age eddu kelsa madkonta badukabeku
Has engineering hour not matter not health engineer only need money matters for all software engineer 😂😂😂😂😂😂
Here are Rohit Sharma's records
Most runs in ODIs: 10,866
Most centuries in ODIs: 31
Fastest to 2000 runs in T20Is: 72 innings
Most sixes in international cricket: 536
Fastest Indian to 1000 Test runs: 27 innings
Highest score by Indian opener in Tests: 212
What about payment...
Igle work load jasti agi divorce hecchtide
Duty hourse hechu madli jotege hechu payment nu kodli
Employ more. people. and operate 4 shifts. Do not treat people like machines family too matters
No big achievement come from work life balance
Sir Nim salary li 60% shares na security to COO thanaka kodi... Hellaru madthare.....😅😂
Salary hike 😂😂
ಈ ಬೊಳಿ CEO ಗಳದ್ದು ಜಾಸ್ತಿ ಆಯ್ತು
Government want to make 1 hour 25 dollars i will work 15 hour day
Yogiggi power full leader original dham leader ❤❤❤