ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
En olle idia guru nonsense tara think madbeda.. Iddrinda ina dushparinama jasti ne eide modle ella kade.. Phone anod fashion agide.. Sum sumne kirik takond jagala adod nodbek nod aste.. Idu bandre galate jasti agute.. Nine think mad .. Obba nirmal people sum sumne cam aki irritated ansute .. Avaga jaglane aguute
ಇದು ನನ್ನ ಕಲ್ಪನೆಯಾಗಿತ್ತು... ನಾನು ಅದರ ಬಗ್ಗೆಯೇ ಯೋಚಿಸುತ್ತಿದ್ದೆ... ಅದು ನನಗೆ ತಿಳಿದಿರಲಿಲ್ಲ. 50-50 ಪ್ರತಿಶತದಷ್ಟು ಉತ್ತಮ ಆದಾಯವನ್ನು ಹಂಚಿಕೊಳ್ಳುವ ನನ್ನ ಕಲ್ಪನೆಯಲ್ಲಿ. ನನ್ನ ಇನ್ನೊಂದು ಉಪಾಯವೆಂದರೆ ರಸ್ತೆ ಹಾನಿ ಮತ್ತು ನೋಪಾರ್ಕಿಂಗ್ ಉಲ್ಲಂಘನೆಗಳನ್ನು ಟ್ರ್ಯಾಕ್ ಮಾಡುವುದು.
ಅಮರ್ ಸರ್ ಕರ್ನಾಟಕದಲ್ಲಿ ಪುಕ್ಸಟ್ಟೆ ಕೆಲಸ ಮಾಡ್ತೀನಿ ಅಂತ ಏನಾದರೂ ಹೇಳಿದರೆ ರಾಜ್ಯ ಡೋಂಗಿ ಸರ್ಕಾರ ಒಪ್ಪಿಕೊಳ್ಳುತ್ತದೆ😂 ಅದ್ಭುತವಾದ ವಿಶ್ಲೇಷಣೆ ಅಮರ್ ಪ್ರಸಾದ್ ಅವರಿಗೆ ಧನ್ಯವಾದಗಳು❤🙏🚩
Superb Rules....Like this in City Garbage Cleaning Responsibility have to given Property Owners in front of Commercial Building Footpath Cleaning First Responsibility to Building Owner.If they are not Cleaning they City Corporation have to give Punishment of Fine Penalty....So, that City will be Clean. ( In Plan Land of Private & Public Property City Corporation make Arrangements of Paid Parking Facilities)
ಕೆಲವು ಜನಗಳು ವಾಹನದ ನಂಬರ್ ಪ್ಲೇಟ್ ಹಾಕುವುದನ್ನು ಬಿಟ್ಟಿದ್ದಾರೆ. ನಂಬರ್ ಇಲ್ಲದ ವಾಹನಕ್ಕೆ ದಂಡ ಹಾಕಲು ಹೇಗೆ ಸಾಧ್ಯ... ಇದು ನಮ್ಮ ಭವ್ಯ ಭಾರತ...! ಇಲ್ಲಿ ಕಾಯಿದೆಗಳು ಮಾಡುತ್ತಾರೆ ಅಷ್ಟೇ ಆಚರಣೆ ಕಷ್ಟ ಅಸಾಧ್ಯ...😥
Here are Rohit Sharma's records Most runs in ODIs: 10,866 Most centuries in ODIs: 31 Fastest to 2000 runs in T20Is: 72 innings Most sixes in international cricket: 536 Fastest Indian to 1000 Test runs: 27 innings Highest score by Indian opener in Tests: 212
Sir, ID kodbeku - registered person, near location, distance of already reached person anta e tara criterias mention madidre janagalu jaasti onde place li iralla and precautions kuda iratte Ade tara Training kuda kodbahudu adu tumba olledu- Penalties, Rules, Law anta swalpa knowledge kuda iratte Tumba Olle Project kuda agbahudu Bharatakke "Public × Traffic Police Department " good alliance agatte😊
Instead of giving trouble to common people by capturing photos, etc. you report against meter tampering by petrol bunks and meter tampering by automen, as well as demanding excess fare, refusing to ply, etc. L
ಈ ದೇಶದಲ್ಲಿ ಓಟು ಹಾಕೋಕೆ ಬಾರದ ಜನ ಮಾಡಬಾರದ ಕೆಲಸವೇ ಮಾಡೋದು ರೋಡ್ ಗುಂಡಿ ಗೆ ಬೀಳೋ ಜನ ಎದ್ದು ಲಪಂಗ ಗಳಿಗೆ ಓಟು ಹಾಕ್ತಾರೆ ಎಂತಾ ದೇಶ ರೀ ಸೂಪರ್ ಅಲ್ವಾ ಉಪೇಂದ್ರ ಹೇಳೋದು ನಿಜ ಆ ಸಿನಿಮಾ ಗಳಲ್ಲಿ ಎಷ್ಟು ಚಂದಾಗಿ ತೋರಿಸ್ತಾರೆ ರಾಮನ ಆದರ್ಶ ಬೇಡ ಕಥೆ ಬೇಕು ಕೃಷ್ಣ ನ ಉದ್ದೇಶ ಬೇಡ ಹಬ್ಬ ಮಾಡ್ಬೇಕು ಮದುವೆಗೆ ಅರ್ಥ ಗೊತ್ತಿಲ್ಲಾ ಆದರೂ ವಯಸ್ಸಿಗೆ ಬಂದಿದೀನಿ ಮಕ್ಕಳು ಮಾಡ್ಬಹುದು ಧರ್ಮಕ್ಕಿಂತ ದೊಡ್ಡದು ಸತ್ಯ ಬಟ್ ಅದು ಬೇಡ ಎಲ್ಲವೂ ಹೇಗೆ ಬೇಕಾದರೂ ಬಳಸಿಕೊಂಡರು but ಕರ್ಮ ಅನ್ನೋದಾ ಹುಡುಕೋಕೆ ಹೋಗಲೇ ಇಲ್ಲ ಮನುಷ್ಯ ತನ್ನ ಜಾತಿ ಗೆ ಆದರೂ ಬೆಲೆ ಕೊಡುತ್ತಿದ್ದನಾ ಅದು ಇಲ್ಲ
Yes, 100% it should be implemented in India. Nany violations from big persons only. so if it is implemented in india seriously, definitely indian Traffic will improve.
Lol. Two friends mutually agree and can scam this easily. One person do the mistake. One person take photo. If second person gets more money for fine. Then share it with first person. So easy to scam this idea
Namm Karnataka li adre calect agiro duddu WOQF BOARD GE 20% HAJ YATREGE 50 % TURKARA SCHOOL GE 20% mikkid 10 % li standard ROAD improved madtare 😂😂😂😂😂😂😂😂😂😂😂😂😂😂😂😂😂
First control population then to some extent traffic congestion will come down. We see long time waiting in signals, so vehicle users get frustrated and may violate traffic rules as to reach their destination in time
Even I had similar idea. Yes, key to be given to the thief to avoid theft. Especially wrong parking and using phones while riding. Even in India it is to be brought.
As you stated, hefty traffic fines alone won't curb traffic violations. Instead, frequent fines will be more effective in reducing violations. However, our police department lacks sufficient manpower to impose frequent fines. A better approach would be to adopt the Vietnamese model, while also implementing whistleblower protection laws to safeguard informants who report traffic violations.
ಗಾಡಿ ಕೊಂಡ ತಕ್ಷಣ ನಂಬರ್ ನ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬೇಕು,, ಟ್ರಾಫಿಕ್ violation camera ಲಿ record ಆದ ತಕ್ಷಣ fine automatic ಆಗಿ ಅಕೌಂಟ್ ಇಂದ ಕಟ್ ಆಗ್ಬೇಕು, ಆಗ fine collection ಭ್ರಷ್ಟಾಚಾರ ನಿಲ್ಲತ್ತೆ
Idu workout agall innu fine kattilla number plate illa police road alli idru 3red footboth male and signal route by kelthare ha justhi main road GE prepare
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Compacts car promote madi sir. Bike size car. Traffic control agitate.
ಉಪೇಂದ್ರ ಅಭಿನಯದ ಸೂಪರ್ ಮೂವೀ ಇದನ್ನೆ ತೋರಿಸಿರೋದು.. ರೋಡ್ ಸೆಲ್
Uppi the real hero, citizen, indian
ಒಳ್ಳೆ idea, ತುಂಬಾ ಜನ ಭಾರತೀರಿಗೆ vehicle indicator ಎಲ್ಲಿದೆ ಅಂತಾನೆ ಗೊತ್ತಿಲ್ಲ 😂
En olle idia guru nonsense tara think madbeda.. Iddrinda ina dushparinama jasti ne eide modle ella kade.. Phone anod fashion agide.. Sum sumne kirik takond jagala adod nodbek nod aste.. Idu bandre galate jasti agute.. Nine think mad .. Obba nirmal people sum sumne cam aki irritated ansute .. Avaga jaglane aguute
😂😂😂😂😂
ಪ್ರಜಾಕೀಯ ಜೈ ಉಪೇಂದ್ರ 😊
ಇದು ನನ್ನ ಕಲ್ಪನೆಯಾಗಿತ್ತು... ನಾನು ಅದರ ಬಗ್ಗೆಯೇ ಯೋಚಿಸುತ್ತಿದ್ದೆ... ಅದು ನನಗೆ ತಿಳಿದಿರಲಿಲ್ಲ. 50-50 ಪ್ರತಿಶತದಷ್ಟು ಉತ್ತಮ ಆದಾಯವನ್ನು ಹಂಚಿಕೊಳ್ಳುವ ನನ್ನ ಕಲ್ಪನೆಯಲ್ಲಿ. ನನ್ನ ಇನ್ನೊಂದು ಉಪಾಯವೆಂದರೆ ರಸ್ತೆ ಹಾನಿ ಮತ್ತು ನೋಪಾರ್ಕಿಂಗ್ ಉಲ್ಲಂಘನೆಗಳನ್ನು ಟ್ರ್ಯಾಕ್ ಮಾಡುವುದು.
Even I thought of this 🙋🏻♂️
Same here 😅😅😅
Same😂😂😂
ನಾನು ಆಲ್ರೆಡಿ 50+ ಟೈಮ್ ಫೋಟೋ ವೀಡಿಯೋ ತಗೊಂಡ್ ಕೆಲವು ಫೇಸ್ಬುಕ್ id ನಲ್ಲಿ ಹಾಕಿದ್ದೀನಿ 🤣🤣
Me also
0:52 andre idhu nam India dali alwa😂😂rip thumbnail😢
ಅಮರ್ ಸರ್ ಕರ್ನಾಟಕದಲ್ಲಿ ಪುಕ್ಸಟ್ಟೆ ಕೆಲಸ ಮಾಡ್ತೀನಿ ಅಂತ ಏನಾದರೂ ಹೇಳಿದರೆ ರಾಜ್ಯ ಡೋಂಗಿ ಸರ್ಕಾರ ಒಪ್ಪಿಕೊಳ್ಳುತ್ತದೆ😂
ಅದ್ಭುತವಾದ ವಿಶ್ಲೇಷಣೆ ಅಮರ್ ಪ್ರಸಾದ್ ಅವರಿಗೆ ಧನ್ಯವಾದಗಳು❤🙏🚩
👉:- Photo tegiyo janagaledde vandu doddha traffic agibidutte roadnalli, 😜
Avaga innodu rules madbekagutte...
Nija bro😅
Jai❤ Upendra prajakeya❤
Real star super movie Upendra idea
ಇದು ಭಾರತಕ್ಕೆ ಅತ್ಯಂತ ಸೂಕ್ತ
ಕೇಸಗೋಸ್ಕರಾ ಅಂತಾ ಹೇಳಿ ಸುಮ್ ಸುಮ್ನೆ ಹುಡುಗಿರ್ ಪೊಟೊ ತೆಗಿತಾರೆ ಅಷ್ಟೇ
Real star Upendra jai prajakiya
This is my childhood imagination finally it getting real happy for my imagination❤
This should be implemented in India
Good Initiative
I also reported violations in Public Eye but no fines added on that
I have been doing free service for traffic for 4 years as a traffic warden in Bangalore .
ಭಾರತದಲ್ಲಿ ಫೋಟೊ ಹೊಡಿಯೋವಾಗ ಸಿಕ್ಕಿ ಹಾಕಿಕೊಂಡರೆ ಮಕ ಮೂತಿ ಕಿತ್ತು ಹೋಗೋ ಹಾಗೆ ಹೊಡಿತಾರೆ😂 😂
Superb Rules....Like this in City Garbage Cleaning Responsibility have to given Property Owners in front of Commercial Building Footpath Cleaning First Responsibility to Building Owner.If they are not Cleaning they City Corporation have to give Punishment of Fine Penalty....So, that City will be Clean. ( In Plan Land of Private & Public Property City Corporation make Arrangements of Paid Parking Facilities)
India ದಲ್ಲಿ ಎಲ್ಲಾ ಒಳ್ಳೆ ಕೆಲಸ ದೇವ್ರು ಬಂದು ಮಾಡಬೇಕು.
Super IDEA👌🏾👌🏾👌🏾👌🏾👌🏾
Superb idea
I got this idea 5 years ago. This is really good initiative
ಸಖತ್ ರೂಲ್ಸ್ ಗುರು
ಇದು curroption ನಲಿ ಕೂಡ ಬರಬೇಕು.
Wow super sir Ilike it ilikeit
7:34 examples ಅಲ್ಲ ಬೆಂಗಳೂರಿನಲ್ಲಿ ಅದೆ ಇರೋದು.
Very good idea
Wow super idea india has to start this ..
What an idea sir ji
HANGE PATH HOLES FINE TO contractors... Specific engineers.....MLAs....ge haaki.... 5 percent kodi saaku😂
5% thumba jaasthi. 0.5% kotru saaku, middle class jeevana settle
Nice information
Jai prajakiya
7:34 best
Trafic ರೂಲ್ಸ್ ಜೊತೆಗೆ ಸರ್ಕಾರದ ಸಮಸ್ಯೆ ಕೂಡ ಕಂಪ್ಲೇಂಟ್ ಮಾಡೂ ಹಾಗೆ ಒಂದು app ಬೇಕು. ex ಡಮ್ಮಿ ರೋಡ್ .ಡಮ್ಮಿ ಸಿಗ್ನಲ್
ಆಮೇಲೆ ಅಷ್ಟೇ ಇದು ನನ್ನ ಏರಿಯಾ ಇದು ನಿನ್ ಏರಿಯಾ ಅಂತ ಜನ ಅಷ್ಟೇ fight start ಆಗುತ್ತೆ
ಹೊಸ ಹೊಸ ರೌಡಿಗಳು ಕಾಂಟ್ರಾಕ್ಟ್ ತೆಗೊತ್ತಾರೆ 😂😂
Long ago I am also thinking same
Very Good Right Correct YYY,,,,,,,,SUPER SUPERB ,,THIS LAW IS NEED FOR ALL OWER INDIA,,,💯💯💯🔥🔥🔥👏👏👌👌
Good Idea
ಕೆಲವು ಜನಗಳು ವಾಹನದ ನಂಬರ್ ಪ್ಲೇಟ್ ಹಾಕುವುದನ್ನು ಬಿಟ್ಟಿದ್ದಾರೆ. ನಂಬರ್ ಇಲ್ಲದ ವಾಹನಕ್ಕೆ ದಂಡ ಹಾಕಲು ಹೇಗೆ ಸಾಧ್ಯ... ಇದು ನಮ್ಮ ಭವ್ಯ ಭಾರತ...! ಇಲ್ಲಿ ಕಾಯಿದೆಗಳು ಮಾಡುತ್ತಾರೆ ಅಷ್ಟೇ ಆಚರಣೆ ಕಷ್ಟ ಅಸಾಧ್ಯ...😥
ಜನ ಬದಲಾದರೆ ದೇಶವೂ ಬದಲಾಗುತ್ತದೆ
@BhatkalTimes709 ಖಂಡಿತ ನಿಜ ಸರ್.. ಬದಲಾಗುವ ಜೀನ್ಸ್ ನಮ್ಮ ಜನಗಳಿಗೆ ಇಲ್ಲ ಅನಿಸುತ್ತೆ.. 🙏
ನಿಜ
ಒಳ್ಳೆ ಕೆಲಸ
Swadesh Prema nirantaravagirali God bless you Brothers❤❤
yes it is best
Good idea
🎉😂 Best Idea Should come in INDIA
we need this rule so every one follow the traffic rules
Yes yes super good idea Amaranna thago banni bega
very nice information... hope it reaches law & order management
Super idia job
Here are Rohit Sharma's records
Most runs in ODIs: 10,866
Most centuries in ODIs: 31
Fastest to 2000 runs in T20Is: 72 innings
Most sixes in international cricket: 536
Fastest Indian to 1000 Test runs: 27 innings
Highest score by Indian opener in Tests: 212
yᴇꜱ 👍 ɪɴᴅɪᴀ ɴᴇᴇᴅ ᴛʜɪꜱ ʀᴏʟᴇ 🙆🙏 ɢᴏᴏᴅ ᴊᴏʙ 🇮🇳 👏🌹
ಆದಷ್ಟು ಬೇಗನೇ ನಮ್ಮ ದೇಶದಲ್ಲಿ ಈ ರೀತಿಯ ಜಾರಿ ಜಾರಿ ಮಾಡ್ಲೀ ಅಂತ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
2:35 😂😂😂 got me
S it is important to India.
ಒಂದು ಒಳ್ಳೆ ಯೋಚನೆ.
Super 🙏🤝🤝🤝🤝👌👌👌👌❤
Sir, ID kodbeku - registered person, near location, distance of already reached person anta e tara criterias mention madidre janagalu jaasti onde place li iralla and precautions kuda iratte
Ade tara Training kuda kodbahudu adu tumba olledu- Penalties, Rules, Law anta swalpa knowledge kuda iratte
Tumba Olle Project kuda agbahudu Bharatakke
"Public × Traffic Police Department " good alliance agatte😊
ಸರ್ವಜ್ಞ ವಿಡಿಯೋ ಹಾಕಿ ❤❤
Super
Halle maduvavarige modlu correct shikshe aagbeku aamele ee rools tharbeku
Bengalurinalli traffic policre traffic signal bad management maadi traffic jam create madtiddare. Ella kade AI automated signal hakbeku.
I'm doing this traffic violence report from last 5years nothing changes
Public eye is not very efficient from my observation. Sometimes it takes weeks for a case to be approved
Instead of giving trouble to common people by capturing photos, etc. you report against meter tampering by petrol bunks and meter tampering by automen, as well as demanding excess fare, refusing to ply, etc.
L
@@preethamramachandra1309 Yes I agree to this .
Police also violate traffic rules ..
Chennai nallu same rules idhe.. Yake benagalore nalli ilwa
Good system if the rules are strictly followed by all departmental staff. Corruption is the biggest issue.
We should apply this rule for one who throw waste to public place.....so if we apply this our nation will be very clean😊
Same ide thara yella sector nallu agbeku. Hagadre ella sector nallu ago tappu , corruption stop madbahudu....
💯sir 4:56
ಈ ದೇಶದಲ್ಲಿ ಓಟು ಹಾಕೋಕೆ ಬಾರದ ಜನ ಮಾಡಬಾರದ ಕೆಲಸವೇ ಮಾಡೋದು ರೋಡ್ ಗುಂಡಿ ಗೆ ಬೀಳೋ ಜನ ಎದ್ದು ಲಪಂಗ ಗಳಿಗೆ ಓಟು ಹಾಕ್ತಾರೆ ಎಂತಾ ದೇಶ ರೀ ಸೂಪರ್ ಅಲ್ವಾ ಉಪೇಂದ್ರ ಹೇಳೋದು ನಿಜ ಆ ಸಿನಿಮಾ ಗಳಲ್ಲಿ ಎಷ್ಟು ಚಂದಾಗಿ ತೋರಿಸ್ತಾರೆ ರಾಮನ ಆದರ್ಶ ಬೇಡ ಕಥೆ ಬೇಕು ಕೃಷ್ಣ ನ ಉದ್ದೇಶ ಬೇಡ ಹಬ್ಬ ಮಾಡ್ಬೇಕು ಮದುವೆಗೆ ಅರ್ಥ ಗೊತ್ತಿಲ್ಲಾ ಆದರೂ ವಯಸ್ಸಿಗೆ ಬಂದಿದೀನಿ ಮಕ್ಕಳು ಮಾಡ್ಬಹುದು ಧರ್ಮಕ್ಕಿಂತ ದೊಡ್ಡದು ಸತ್ಯ ಬಟ್ ಅದು ಬೇಡ ಎಲ್ಲವೂ ಹೇಗೆ ಬೇಕಾದರೂ ಬಳಸಿಕೊಂಡರು but ಕರ್ಮ ಅನ್ನೋದಾ ಹುಡುಕೋಕೆ ಹೋಗಲೇ ಇಲ್ಲ ಮನುಷ್ಯ ತನ್ನ ಜಾತಿ ಗೆ ಆದರೂ ಬೆಲೆ ಕೊಡುತ್ತಿದ್ದನಾ ಅದು ಇಲ್ಲ
ಆದರೆ ಭಾರತ ಕ್ಕೆ ಬಂದ್ರೂ ಇಲ್ಲಿ ಬೇಲಿ ನೆ ಎದ್ದು ಹೊಲ ಮೇಯಿ ವವರು ಹೆಚ್ಚು ಎಷ್ಟ ರ ಮಟ್ಟಿಗೆ work ಆಗುತ್ತೆ ನೋಡಬೇಕು🎉🎉
ಒಳ್ಳೆಯ ಐಡಿಯಾ ಇದು ಭಾರತಕ್ಕೆ ಬರಲೇ ಬೇಕು
ಅಂದ್ರೆ Vietnam ಅಲ್ಲಿ ನಮಗಿಂತ ಜಾಸ್ತಿನೆ ನಿರುದ್ಯೋಗ ಇದೆ ಅಂತ ಆಯ್ತು 😂
India have highest unemployment in the world
Good report
Bejan kirikgalu agotte. Nam jana sari illa. Full road nalli fighting.
Indian Government should adopt this rule bro
Sir,
First road should be without pot holes
ಪ್ರತೀ ದಿನ ಒಳ್ಳೆಯ ಸುದ್ದಿ ನೀಡ್ತಾ ಬರ್ತಾ ಇದೀರಾ ನಿಮಗೇ ಧನ್ಯವಾದಗಳು
ಆದ್ರೂ ತುಂಬಾ ಭಯ ಪಡಸ್ತಾರೆ ಬಿಡಿ ಸರ್ ಅಮ್ಮಿ ಪ್ರಸಾದ ಅವ್ರು
❤❤
Yes, 100% it should be implemented in India. Nany violations from big persons only. so if it is implemented in india seriously, definitely indian Traffic will improve.
Lol. Two friends mutually agree and can scam this easily. One person do the mistake. One person take photo. If second person gets more money for fine. Then share it with first person. So easy to scam this idea
Namm Karnataka li adre calect agiro duddu WOQF BOARD GE 20% HAJ YATREGE 50 % TURKARA SCHOOL GE 20% mikkid 10 % li standard ROAD improved madtare 😂😂😂😂😂😂😂😂😂😂😂😂😂😂😂😂😂
ನಿನಗೆ ತಿಕ ಉರಿಕಡಿಮೆ ಆಗಲುಆಬರ್ನೊಲ್ ಕೊಂಡುಕೊಳ್ಳುವುದಕ್ಕೆ 10%ಸಾಲುವುದಿಲ್ಲ
ಹೊಡೆದಾಟ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಕೊಂಡು ಈ ಕಾನೂನು ಮಾಡಿದರೆ ಒಳ್ಳೆಯ ವಿಚಾರ.
ಇದು corption ತಡೆಗತಲು ಜಾರಿಗೊಳಿಸಿದರೆ 50% corption ತಡೆಗತಬಹುದು ಕಂಡಿತಾ
First control population then to some extent traffic congestion will come down. We see long time waiting in signals, so vehicle users get frustrated and may violate traffic rules as to reach their destination in time
WOW very good
One 🛑 signal nalli 10 jan idru ankolli haa 10 janu nu fine hakidre yen gati adu problem agalva sir
Helmet haakada chaprige 10 chadiyetu kodebeku fine alla
What about road pot hole, who will fine for that ?
Even I had similar idea. Yes, key to be given to the thief to avoid theft. Especially wrong parking and using phones while riding. Even in India it is to be brought.
ಸಾರ್ ನಮಗೆ ಪೋಲಿಸ್ ಐ ಬಗ್ಗೆ ತಿಳಿದಿರಲಿಲ್ಲ. . . ಹಾಗೆಯೆ ಈ ಉಪಾಯ ಒಳ್ಳೆದು👍
Main problem 20 jana photo tegedre payment Yarige kododu 😂😂
first photo gets money
Bangalore ge barbeku..yappa yaru traffic rules follow madalla
ಇಲ್ಲಿ ಇದು ನಡೆಯೊಲ್ಲ
ಯಾಕೆಂದರೆ ಫೋಟೋ ತೆಗೆಯುವವರೇ
ಹೊಡೆದಾಡುವರು
😂😢
As you stated, hefty traffic fines alone won't curb traffic violations. Instead, frequent fines will be more effective in reducing violations. However, our police department lacks sufficient manpower to impose frequent fines. A better approach would be to adopt the Vietnamese model, while also implementing whistleblower protection laws to safeguard informants who report traffic violations.
ಈ ಜವಾಬ್ದಾರಿಯನ್ನು ಮೂಲ ಕನ್ನಡಿಗರಿಗೆ ಮಾತ್ರ ವಹಿಸಬೇಕು❤
Max Violation maadode techie galu...
Techie galu kelsa bitre, violation hege aagutte
Yes
ಗಾಡಿ ಕೊಂಡ ತಕ್ಷಣ ನಂಬರ್ ನ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬೇಕು,, ಟ್ರಾಫಿಕ್ violation camera ಲಿ record ಆದ ತಕ್ಷಣ fine automatic ಆಗಿ ಅಕೌಂಟ್ ಇಂದ ಕಟ್ ಆಗ್ಬೇಕು, ಆಗ fine collection ಭ್ರಷ್ಟಾಚಾರ ನಿಲ್ಲತ್ತೆ
Publiceye app ಇದೆ ಅಂತ ಗೊತ್ತೇ ಇರಲಿಲ್ಲ
Namma deshadalli swachateyalli palisadavarannu ide rithi madbeku
Ah photos videos misuse ago chances irutte so kashta and nivu helida age jagala ago chances kuda jashti Agathe so India Dalli kashta sir
Public eye alli hoysala car put path mel park agittu report madidde but yaw fine sa biddilla
Idu workout agall innu fine kattilla number plate illa police road alli idru 3red footboth male and signal route by kelthare ha justhi main road GE prepare
Simple rule, traffic police tharane capture maadoru gothagada haage madidre jagala galu ago chances kadime agathe...
It will become traffic jam for taking images