ಕು| ವಾಣಿಶ್ರೀ ಮತ್ತು ಕು| ವಿಜಯಲಕ್ಷ್ಮೀ ಅವರ ಮಧುರ ಧ್ವನಿಯಲ್ಲಿ 'ಶಾರದಾ ಗುರುಕುಲ'ದ ಇತರ ಕೆಲವು ಜನಪ್ರಿಯ ವಿಡಿಯೋಗಳು: ಶ್ರೀ ಲಲಿತಾ ಸಹಸ್ರನಾಮ Sri Lalita Sahasranama th-cam.com/video/0LBOZ3xdKEM/w-d-xo.htmlsi=x4oyFKtPpH6ltvrW ಲಲಿತಾ ತ್ರಿಶತೀ Lalita Trishatee th-cam.com/video/b5L22CNmW1Q/w-d-xo.htmlsi=4LIBUBA3riyTDJht ಸುಶ್ರಾವ್ಯ ಸಂಪೂರ್ಣ ಭಗವದ್ಗೀತಾ ಪಠನ: GEETAMRITAM: The Complete Bhagavad Gita th-cam.com/play/OLAK5uy_kIR7BOcWPmYFeaUPlEP7TqUBvw7FGHAQw.html&si=HdM2njaWT5yQtLrX
Every Bhajan brings Sri SP's memories to our heart and mind. Hats off to this Gurushishya parampare. What a meticulous training imparted by Sri HVV. Students have such humility in their behavior. Extremely melodious, well done 👏 🎉
Such a nice event hosted and recorded by Sri Raghunath’s family. It is such a feast to our eyes to see these young girls sing so beautifully and with such dedication 🙏Sri Vishwanath as a teacher has done such a wonderful job of training them and releasing an album with them🙏We can clearly see Sharada Gurukula doing an impeccable job of taking the Bhajan tradition to the next generation 🙏
ನಿಜವಾಗಿಯೂ ಮನತಣೀಸುವ ಗೀತೆಗಳು. ಎಂತಹ ಸುಂದರ ಭಾವ,ಸ್ಪಷ್ಟವಾಗಿತ್ತು,ಬಹುದಿವ್ಯತೆ ತುಂಬಿದೆ ಹಾಗೂ ಲಾಲಿತ್ಯವಾಗಿತ್ತು,ತುಂಬ ಮನೋಹರ ವಾಗಿ ಗಾಯನ ಮಾಡಿದ ಸಹೋದರಿಯರಿಗೆ ತುಂಬು ಹೃದಯದ ಧನ್ಯವಾದಗಳು🎉🎉👌👌🌹🌹💐💐🙏🙏
ಅನ್ ಲೈನ್ ನಲ್ಲಿ ಭಕ್ತಿಸಂಗೀತದ ತರಗತಿಗಳು ನಡೆಯುತ್ತವೆ. ಈ ಬಗ್ಗೆ ವಿಚಾರಿಸಲು ದಯವಿಟ್ಟು ಶ್ರೀ ವಿಶ್ವನಾಥ್, ಶಿಕ್ಷಕರು, ಶಾರದಾ ಗುರುಕುಲ ಇವರಿಗೆ 9845985467 ಈ ನಂಬರಿಗೆ ಕರೆ ಇಲ್ಲವೆ ವಾಟ್ಸಪ್ ಮೆಸೇಜ್ ಮಾಡಿ.
Dhanyavadagalu.Hari Om Tatsa. Om Namo Narayanaya Namaha. Om Shree Rama Krishanaya Namo Namaha. Om Shree Sharada Mataya Namo Namaha. Om Shree Vivekanandya Namo Namaha.
ಶ್ರೀ ಕೃಷ್ಣನ ಈ ಹಾಡುನ್ನು ನಾನು ಬಾಲ್ಯದಲ್ಲಿ ಆಕಾಶವಾಣಿ ಧಾರವಾಡ ರವರ ಬೆಳಗಿನ ಸುಪ್ರಭಾತ ಕಾರ್ಯಕ್ರಮದಲ್ಲಿ ಕೇಳುತ್ತಿದ್ದೆ, ಬಹಳ ವರ್ಷಗಳಿಂದ ಈ ಗೀತೆಯನ್ನು ನಾನು ಕಳೆದುಕೊಂಡಿದ್ದೆ, ಅತ್ಯಂತ ಸುಂದರ ಸುಮಧುರ ಗೀತೆ ಇದು ಬಹಳ ಸುಂದರವಾಗಿ ಹಾಡಿದ್ದೀರಿ, ಬಣ್ಣಿಸಲು ಪದಗಳೇ ಇಲ್ಲ, ಎಲ್ಲರಿಗೂ ಅಭಿನಂದನೆಗಳು, ಈ ಗೀತೆಯನು ದೇಶದ ಪ್ರತಿ ಮನೆಗೆ ಮನಗಳಿಗೆ ತಲುಪುವಂತೆ ಮಾಡಿ. ತಾರೆಮ್ಮಯ್ಯ ದಮ್ಮಯ್ಯ
ಕು| ವಾಣಿಶ್ರೀ ಮತ್ತು ಕು| ವಿಜಯಲಕ್ಷ್ಮೀ ಅವರ ಮಧುರ ಧ್ವನಿಯಲ್ಲಿ 'ಶಾರದಾ ಗುರುಕುಲ'ದ ಇತರ ಕೆಲವು ಜನಪ್ರಿಯ ವಿಡಿಯೋಗಳು:
ಶ್ರೀ ಲಲಿತಾ ಸಹಸ್ರನಾಮ Sri Lalita Sahasranama th-cam.com/video/0LBOZ3xdKEM/w-d-xo.htmlsi=x4oyFKtPpH6ltvrW
ಲಲಿತಾ ತ್ರಿಶತೀ
Lalita Trishatee th-cam.com/video/b5L22CNmW1Q/w-d-xo.htmlsi=4LIBUBA3riyTDJht
ಸುಶ್ರಾವ್ಯ ಸಂಪೂರ್ಣ ಭಗವದ್ಗೀತಾ ಪಠನ: GEETAMRITAM: The Complete Bhagavad Gita th-cam.com/play/OLAK5uy_kIR7BOcWPmYFeaUPlEP7TqUBvw7FGHAQw.html&si=HdM2njaWT5yQtLrX
ಭಕ್ತಿ ಪೂರ್ವಕ ಹಾಡು ಸರಸ್ವತಿ ಯೇ ಎದ್ದು ಬಂದು ಹಾಡಿದಂತೆ ಬಾಸಾವಾಯಿತು 🙏🏻🙏🏻🙏🏻🙏🏻🙏🏻👌🏻👌🏻👌🏻👌🏻❤️❤️
Excellent.
Impagide
✌✌👌👌🙏🙏
Harey Krishna 🎉 ಸರಳ ..ಸುಂದರ ಪ್ರಸ್ತುತಿ ..ಗಾಯಕಿಯರ ನೊಸಲಲ್ಲಿ ಕಾಣುವಂತೆ ಕುಂಕುಮ ರಾರಾಜಿಸಲಿ ..ಇಲ್ಲದಿರೆ ಅನ್ಯ ಧರ್ಮಿಗಳಂತೆ ಕಾಣುತ್ತಾರೆ 🎉
ಮನ ತನಿಸುವ ಸುಮಧುರವಾದ ಇಂಪಾದ ಭಜನೆ ಕೇಳುವಾಗ ಮನಸಿಗೆ ಉಲ್ಲಾಸ ತರುತಿದೆ 🙏🏻🙏🏻🙏🏻🙏🏻🙏🏻👌🏻👌🏻👌🏻👌🏻❤️❤️❤️❤️❤️
ತುಂಬಾ ಚೆನ್ನಾಗಿದೆ
ತಂಡದವರಿಗೆ ಲ್ಲಾ ಹ್ರದಯಪೂರ್ವಕ ಶುಭಾಶಯಗಳು
ಭಜನೆ ತುಂಬಾ ಇಂಪಾಗಿದೆ. ತಂಡದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು .
ನಿಜಕ್ಕೂ ಮನ ತಣಿಸುವ ಗೀತೆಗಳು. ಎಂತಹ ಸುಂದರ ಭಾವ, ದಿವ್ಯತೆ, ಸ್ಪಷ್ಟತೆ, ಲಾಲಿತ್ಯ ಮತ್ತು ಮನೋಹರ ಗಾಯನ.🙏🙏
ಭಜನೆ ಕೇಳುತ್ತಿದ್ದರೆ ಮನಸ್ಸು ಶಾಂತವಾಗುತ್ತದೆ. ನೆಮ್ಮದಿ ಸಿಗುತ್ತದೆ. ಮಧ್ಯಮ ಸ್ತರದಲ್ಲಿ ಹಾಡಿದ ಹಾಡುಗಳು ತುಂಬಾ ಇಷ್ಟವಾಯಿತು.🙏🙏🙏
Every Bhajan brings Sri SP's memories to our heart and mind.
Hats off to this Gurushishya parampare.
What a meticulous training imparted by Sri HVV.
Students have such humility in their behavior. Extremely melodious, well done 👏 🎉
Such a nice event hosted and recorded by Sri Raghunath’s family. It is such a feast to our eyes to see these young girls sing so beautifully and with such dedication 🙏Sri Vishwanath as a teacher has done such a wonderful job of training them and releasing an album with them🙏We can clearly see Sharada Gurukula doing an impeccable job of taking the Bhajan tradition to the next generation 🙏
Very pleasing and divine! One being part of Sharada Gurukula is really blessed. I always observed that social values depicted through Bhajan Satsang.🙏
ನಿಜವಾಗಿಯೂ ಮನತಣೀಸುವ ಗೀತೆಗಳು. ಎಂತಹ ಸುಂದರ ಭಾವ,ಸ್ಪಷ್ಟವಾಗಿತ್ತು,ಬಹುದಿವ್ಯತೆ ತುಂಬಿದೆ ಹಾಗೂ ಲಾಲಿತ್ಯವಾಗಿತ್ತು,ತುಂಬ ಮನೋಹರ ವಾಗಿ ಗಾಯನ ಮಾಡಿದ ಸಹೋದರಿಯರಿಗೆ ತುಂಬು ಹೃದಯದ ಧನ್ಯವಾದಗಳು🎉🎉👌👌🌹🌹💐💐🙏🙏
Super Bhajana 🙏🙏
, ಒಳ್ಳೆಯಬಹಜನ
ಕೃಷ್ಣನ ವ್ಯಕ್ತಿತ್ವ ಮತ್ತು ಕೃಷ್ಣನ ಸುಮಧುರ ಹಾಡುಗಳು ಮಧುರ ಅದ್ಭುತ 🎉😊❤
Very good excellent song thank you sir 👍👍👍👍
Jai bhavani mataki jai jai, Hara hara mahadev
Super song sir.
Hare Krishna hare Krishna Krishna hare ram hare hare
Very good excellent song thank you all
ನಿಜವಾದ ಭಜನೆ ಎಂದರೆ ಇದು... ಭಕ್ತಿ ಎಂದರೆ ಇದೆ ಅಲ್ಲವೇ?
100%
ಹಾಡುಗಳು ತುಂಬಾ ಚೆನ್ನಾಗಿವೆ🙏😊
Swara chennaagi edhe May God almighty bless you with lots of happiness health and happiness always Jai Ho sree Sai Ram
Super thank you
Koti koti pranaam s to Sri Ramakrishna Math
Thumba madhura hagu karnakke hithavagide. Daiveeka ಭಾವನೆಯನ್ನು ಹುಟ್ಟಿಸುತ್ತದೆ.
Thumba chennagide, namagu kalisi kodthira
ಅನ್ ಲೈನ್ ನಲ್ಲಿ ಭಕ್ತಿಸಂಗೀತದ ತರಗತಿಗಳು ನಡೆಯುತ್ತವೆ. ಈ ಬಗ್ಗೆ ವಿಚಾರಿಸಲು ದಯವಿಟ್ಟು ಶ್ರೀ ವಿಶ್ವನಾಥ್, ಶಿಕ್ಷಕರು, ಶಾರದಾ ಗುರುಕುಲ ಇವರಿಗೆ 9845985467 ಈ ನಂಬರಿಗೆ ಕರೆ ಇಲ್ಲವೆ ವಾಟ್ಸಪ್ ಮೆಸೇಜ್ ಮಾಡಿ.
Really super..keep it up lovely sisters...best of luck..
Om shree Narayana, Govinda narayana Govinda
Full team excellent 👍👍👍👍
Jai matura Krishna hare Krishna hare Krishna hare ram hare hare
Channagidhe bhajane
Very good music for dasaru. Krutigalu ! Heart warming presentation,!
ತುಂಬಾ ಇಂಪಾಗಿದೆ. ಅಭಿವಂದನೆಗಳು
ಕೃಷ್ಣನ ಕುರಿತಾದ ಭಜನೆಯ ಹಾಡುಗಳು ಬಹಳ ಸುಂದರವಾಗಿವೆ, ಹಾಡುಗಾರಿಕೆಯಾ ತುಂಬಾ ಚನ್ನಾಗಿದೆ. ಪ್ರಸ್ತುತ ಪದಿಸಿದ ಕಲಾವಿದರಿಗೆ ಅಭಿನಂದನೆಗಳು.
Tumba chennagide chorus raaga taala, tempo
Swami saranam ayyappa saranam
Om Sri Sai jaya jaya sai
Sooper singing.
Super super 👌 thank you so much.
Very good excellent singing full team thank you
Very nice song God bless your team ❤❤❤❤❤
Very super ittu,
Jai Shree Sharada mataki jai jai
Bhajans created Bhakti bhava, vandanegalu singing melodiously
ಶೃತಿ ಅನುಕೂಲ ವಾಗಿತು.❤
❤attyaddbhut.❤
Very good excellent singing full team thank you sir 👍👍👍👍
Very good excellent sir thank you
Very good excellent full team thank you
Blissfull ... gives lot of peace and happiness listening to all bhajans in such outstanding voices. Thanks Sir for sharing this 🙏
ತುಂಬಾ ಚೆನ್ನಾಗಿದೆ ಹಾಡಿದ್ದು ಚೆನ್ನಾಗಿದೆ ❤
Exlent 👌 God bless you
ಹೃದಯ ಸ್ಪರ್ಶಿ ಹಾಡುಗಳು 🌹 ಎಲ್ಲರಿಗೂ ವಂದನೆಗಳು 🙏
ಭಜನೆ ಬಹಳ ಸುಶ್ರಾವ್ಯವಾಗಿದೆ 🎉🎉
tumba chennagittu, haadugalu tumba easy to learn. Thanks. God bless you all.
ಬಹಳ ಚೆನ್ನಾಗಿ ಮೂಡಿ bandide👍👌🙏
Thumbaa chennaagide bhajane ellarigoo dhanyavaadagalu
Jai Kashi Vishwanath ki jai jai narayan Govinda narayana Govinda
Vishnu pada namaskara
ತುಂಬಾ ಇಂಪಾಗಿ ಮನಕ್ಕೆ ಮುದ ನೀಡುವ ಬಜನೆ 🎉
Very good excellent 👍👍👍👍 thanks
ಮನೆ ತಣಿಸುವ ಗೀತೆಗಳು, ವಂದನೆಗಳು ಅಭಿನಂದನೆಗಳು.
Excellent bhajan rendition.Melodious and Divine singing.
ಮನ ತಣಿಸುವ ಗೀತೆಗಳು .. ❤
Puradara Vittala, Vittla pandu ranga swamy vittala
Dhanyavadagalu.Hari Om Tatsa. Om Namo Narayanaya Namaha. Om Shree Rama Krishanaya Namo Namaha. Om Shree Sharada Mataya Namo Namaha. Om Shree Vivekanandya Namo Namaha.
ತುಂಬಾ ಮಧುರವಾದ ಗೀತೆಗಳು
Very good excellent full team sir
New song pls madam
Tumbane chennagi hadiddare ❤
ಶ್ರೀ ಕೃಷ್ಣನ ಈ ಹಾಡುನ್ನು ನಾನು ಬಾಲ್ಯದಲ್ಲಿ ಆಕಾಶವಾಣಿ ಧಾರವಾಡ ರವರ ಬೆಳಗಿನ ಸುಪ್ರಭಾತ ಕಾರ್ಯಕ್ರಮದಲ್ಲಿ ಕೇಳುತ್ತಿದ್ದೆ, ಬಹಳ ವರ್ಷಗಳಿಂದ ಈ ಗೀತೆಯನ್ನು ನಾನು ಕಳೆದುಕೊಂಡಿದ್ದೆ, ಅತ್ಯಂತ ಸುಂದರ ಸುಮಧುರ ಗೀತೆ ಇದು ಬಹಳ ಸುಂದರವಾಗಿ ಹಾಡಿದ್ದೀರಿ, ಬಣ್ಣಿಸಲು ಪದಗಳೇ ಇಲ್ಲ, ಎಲ್ಲರಿಗೂ ಅಭಿನಂದನೆಗಳು, ಈ ಗೀತೆಯನು ದೇಶದ ಪ್ರತಿ ಮನೆಗೆ ಮನಗಳಿಗೆ ತಲುಪುವಂತೆ ಮಾಡಿ. ತಾರೆಮ್ಮಯ್ಯ ದಮ್ಮಯ್ಯ
ಬಹಳ ಸುಶ್ರಾವ್ಯ ಇಂಪಾಗಿದೆ
ಮನಸ್ಸಿಗೆ.ಮುದ ನೀಡುವಂತಿತ್ತು,,,🙏🙏🙏
🎉 akka
Jai Purandara Vittala ki jai hare krishna krishna krishna hare hare hare ram hare hare
Allof you with best love and wishess
Wow super 👌👌
Full team excellent 👍👍👍👍👍 thank you
ಬಹಳ ಚೆನ್ನಾಗಿದೆ ಧನ್ಯವಾದಗಳು ಹಾಗೂ ಅಭಿನಂದನೆಗಳು
Jai bhavani Govinda narayana Govinda narayana Govinda narayana
Har har mahadev jai jai
Allarigu danyavaadagalu
Very good excellent 👍👍👍👍
Taramaiah yedukula barisi chandramana song is very good excellent voice
Kashi Vishwanath ki jai jai Vishnu padaki namaskar, vyshnadevi mataki jai jai krishna krishna hare hare
Thank you excellent 👍👍👍👍
Soopero Sooper Shwetha & Party
Super
Very good excellent song thank you
Very noice bhajan vishing All artists todo more Development
Wonderful Video!
Nice song nice voice 👌👌👍
Jai panduranga vittal ki jai jai
Jai. Ramakrishna
Spreading divine atmosphere🎉
Jai. Shree Bhavani mataki jai jai
Very good excellent song 👍👍👍👍
Very good excellent singing thank you
Super 5:15
Jai sri Ramakrishna🎉
ಅಭಿನಂದನೆಗಳು
ನಿಜವಾಗಲೂ ಮನಸ್ಸಿಗೆ ಎಂತಹ ಮುದನೀಡುತ್ತಿದೆ. ಅವರಿಗೆ ನನ್ನ ಸಹಸ್ರ ನಮಸ್ಕಾರಗಳು ಮುಂದಿನ ಪೀಳಿಗೆಯ ನೀವು ಇದನ್ನು ಮುಂದಿವರಿಸಿಕೊಂಡು ಹೋಗಲೇಬೇಕು. ಎಂದಿಗೂ ಇದನ್ನು ಕೈಬಿಡಬೇಡಿ.
Super 🎉 with full of devotion.
Valleyabhajana..iderityagibali