ನದಿ ನಾಶವಾಗಿದ್ದು ಹೇಗೆ ಗೊತ್ತಾ? | Vrishabhavathi River | Kengeri Mori | Bengaluru Masth Magaa Amar

แชร์
ฝัง
  • เผยแพร่เมื่อ 25 ต.ค. 2024

ความคิดเห็น • 308

  • @MasthMagaa
    @MasthMagaa  7 หลายเดือนก่อน +7

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @ಬ್ಯಾಡಗಿಮೆಣಸಿನಕಾಯಿ
    @ಬ್ಯಾಡಗಿಮೆಣಸಿನಕಾಯಿ 7 หลายเดือนก่อน +90

    ಅತಿಯಾದ ಜನಸಂಖ್ಯೆ ಒತ್ತಡ.. ಮಾನವನ ಅತಿಯಾದ ಹಸ್ತಕ್ಷೇಪ

    • @darshangowda317
      @darshangowda317 7 หลายเดือนก่อน +1

      Just money minded people who are never satisfied ever

    • @sandeeptalaguppa3475
      @sandeeptalaguppa3475 6 หลายเดือนก่อน

      ಅದರಲ್ಲೂ ಬೇರೆ ರಾಜ್ಯದಿಂದ ವಲಸೆ ಬಂದವರು

  • @vrmyageridailycurrentaffai1369
    @vrmyageridailycurrentaffai1369 7 หลายเดือนก่อน +28

    ಸರ್ ನಿಮ್ಮ ಎಲ್ಲಾ ವಿಡಿಯೋಗಳು ಇಂತಹ ಪ್ರಮುಖ ವಿಷಯದ ಬಗ್ಗೆ ಇರುತ್ತವೆ ತುಂಬಾ ಒಳ್ಳೆಯ ವಿಚಾರ ತಿಳಿಸುತ್ತಿದ್ದೀರಿ❤️❤️

  • @vajadeva1157
    @vajadeva1157 7 หลายเดือนก่อน +8

    ಈ ನದಿಯನ್ನುಈಗಲೂ‌ಹಹ‌ ತರಬಹುದು. ತಂತ್ರಜ್ಞಾನ ನಮ್ಮಲ್ಲಿ ಇದೆ

  • @Prajjumagadi97
    @Prajjumagadi97 7 หลายเดือนก่อน +14

    ಕಲಿಯುಗದ ಅಂತ್ಯ ಆಗಲೇ ಬೇಕು 😢

  • @prabhakarlakshmaih
    @prabhakarlakshmaih 7 หลายเดือนก่อน +33

    Iam also from Kengeri, it’s very true, when I was kid I saw this river, now completely I should close my nose when I go near by 😡😡, due to real estate & developers 😡😡😡

  • @chandrashekarb.vvenkataswa5051
    @chandrashekarb.vvenkataswa5051 7 หลายเดือนก่อน +38

    ಒಳ್ಳೆಯ ಸಂದೇಶ 🍀 ಮಾಡುವವರು ಯಾರು. ಜನಪ್ರತಿನಿದಿಗಳು???? ಗೊತ್ತಿಲ್ಲ.

  • @brijeshhegde4009
    @brijeshhegde4009 7 หลายเดือนก่อน +14

    Very Very proud of you . Good episode 👏 👌

  • @kirankumar9820
    @kirankumar9820 7 หลายเดือนก่อน +54

    ವೃಷಭಾವತಿ ನದಿ ನಮ್ಮ ಊರಿನ ಪಕ್ಕವೇ ಹರಿಯುತ್ತದೆ ಭೈರಮಂಗಲ ಅಂತ ಆ ಸ್ಥಳ ಅಲ್ಲಿ ಈ ತಾಯಿ ವೃಷಭಾವತಿ ನದಿ ಬೆಂಗಳೂರಿಗರು ಹಾಳು ಮಾಡಿರುತ್ತಾರೆ . ನಮ್ಮ ಪೂರ್ವಜರು ಹೇಳುತ್ತಾ ಇದ್ರೂ ಈ ನದಿಯ ನೀರನ್ನು ನಾವು ಕುಡಿಯುತ್ತಾ ಇದ್ವಿ ಅಂತ ಪ್ರಸ್ತುತ ಈ ನದಿಯ ನೀರನ್ನು ಕುಡಿದರೆ ಆ ದಿನ ಬದುಕೋದೆ ಅನುಮಾನ 😢

    • @Sri.sathyasai_naati_chikiste
      @Sri.sathyasai_naati_chikiste 7 หลายเดือนก่อน +3

      hello brother bengalugiru alla rajakiyadavaru support madudre alva agodu

    • @r.v.girishkumargirish2689
      @r.v.girishkumargirish2689 7 หลายเดือนก่อน

      ನಿಮ್ಮ ಪೂರ್ವಿಕರು congerss ನಾ ನಮ್ಕೊಂಡು ಹಲ್ಮಾಡ್ಕೊಡೋದುl ,ನಾವಲ್ಲ

    • @Im-gj5bx
      @Im-gj5bx 2 หลายเดือนก่อน +1

      ಅಲ್ಲಿ ತರಕಾರಿ ಹಣ್ಣುಗಳನ್ನು ಬೆಳೆದು ಮತ್ತೆ ಬೆಂಗಳೂರ್ Market ಗೆ ತಂದು ಮಾರಿ.
      Return on Investment
      Karma returns

  • @Manjunath.M5914
    @Manjunath.M5914 7 หลายเดือนก่อน +14

    This tha best News 🎉

  • @rajumahonnappa5896
    @rajumahonnappa5896 7 หลายเดือนก่อน +10

    ಒಳ್ಳೇ ವಿಷಯ. ಮುಂದುವರೆಸೋಣ......

  • @ShashiHiremath-s4y
    @ShashiHiremath-s4y 7 หลายเดือนก่อน +8

    ಹೀಗೆಯೇ ಮುಂದುವರೆದರೆ ಬೆಂಗಳೂರಿನಲ್ಲಿ ಉಸಿರಾಡಲೂ ಕಷ್ಟವಾಗುತ್ತೆ

  • @nagarjunab.n3571
    @nagarjunab.n3571 7 หลายเดือนก่อน +19

    Looks like we are the only one leaving drainage water into a river in whole world. Its very high time to revive our water resources back to normal.

  • @pjameer74.
    @pjameer74. 7 หลายเดือนก่อน +5

    Pune is a good example bcoz whenever you see there is river around the pune city❤❤❤

  • @santhoshm2559
    @santhoshm2559 7 หลายเดือนก่อน +7

    Jai karnataka ! Kannada maradi.... Kaveri neeru hilla handre uche kudiri 😊

  • @alfreddavid2116
    @alfreddavid2116 7 หลายเดือนก่อน +4

    Excellent information ❤

  • @dilipkumars2649
    @dilipkumars2649 7 หลายเดือนก่อน +3

    This is very gud news and required…

  • @vijayrangarajanramakrishna318
    @vijayrangarajanramakrishna318 7 หลายเดือนก่อน +6

    If a freshwater river inside Chicago, Austin, Amsterdam or Indianapolis can be clean and made a recreational waterfront they why not Vrishabhavati which is a tributary of Kaveri river!!...Time has come to revive this beautiful river❤🙄😳

  • @raghavendradasara286
    @raghavendradasara286 7 หลายเดือนก่อน +8

    ತುಂಬಾ ಮುಖ್ಯವಾದ ವಿಡಿಯೋ ಮಾಡಿದಿರಿ ಹಾಗೇ ಇತರೆ ಕೆರೆಗಳ ಸ್ಥಿತಿ ಬಗ್ಗೆ ಹೇಳಿ

  • @dakshayinir9080
    @dakshayinir9080 7 หลายเดือนก่อน +4

    Hats of you Amar sir. I was waiting for this news. Thanks for the information. I will pray the God save our nature.

  • @poojanair-wv9in
    @poojanair-wv9in 7 หลายเดือนก่อน +8

    Justice for vrishabhavathi river .

  • @balachandarbalu3126
    @balachandarbalu3126 7 หลายเดือนก่อน +2

    Thanks Amar Prasad ji for your concern. Every Banglorian need to think about this seriously. Unlike other commentators even I've played in this river ehen young.

  • @smpatil1969
    @smpatil1969 7 หลายเดือนก่อน +6

    ರಾಜಕಾಲುವೆ ಬಗ್ಗೆ ಕೂಡ ಇದೆ ರೀತಿ ವಿವರಣೆ ನೀಡಿದರೆ ಒಳ್ಳೇದು. ಎಷ್ಟೋ ಜನಕ್ಕೆ ರಾಜಾಕಾಲುವೆ ಎಲ್ಲಿಂದ ಎಲ್ಲಿvarege ಹೇಗೆ ಹೇಗೆ ಸಾಗಿಕೊಂಡು ಹೋಗಿದೆ ಅನ್ನೋದೇ ಗೊತ್ತಿಲ್ಲ.

  • @Ernst_Eru_
    @Ernst_Eru_ 7 หลายเดือนก่อน +10

    ಈ ವರ್ಷ ಬರಗಾಲ ಇದೆ ಈ ಸಾರಿನೂ ಒಂದು 40 ರಿಂದ 50 ಸಣ್ಣ ಸಣ್ಣ ಕೆರೆಗಳು ಮುಚ್ಚಿಕೊಳ್ಳುವ ಪರಿಸ್ಥಿತಿ ಇದೆ😢

  • @Bharathiya1288
    @Bharathiya1288 7 หลายเดือนก่อน +153

    ರಾಜಕಾರಣಿಗಳೇ ಕಾರಣ

    • @sathishshetty9371
      @sathishshetty9371 7 หลายเดือนก่อน +6

      Buddhi kalisi matthe

    • @girish12333
      @girish12333 7 หลายเดือนก่อน

      ಇವರನ್ನ ರಾಜಕಾರಣಿ ಮಾಡಿದ್ದೆ ಈ ಸತ್ ಪ್ರಜೆಗಳು .

    • @sathishshetty9371
      @sathishshetty9371 7 หลายเดือนก่อน +6

      Bengaluru bandh Maadi , horata Maadi , beedhige eliri , makialige awareness tarsi , hora rajyadhavrige buddhi kalsi

    • @Bharathiya1288
      @Bharathiya1288 7 หลายเดือนก่อน

      ಸಾಮಾನ್ಯ ಪ್ರಜೆಗಳ ರಕ್ತ ಹೀರುವ ರಾಜಕಾರಣಿಗಳು ನಮ್ಮನ್ನು ಬದುಕಲು ಬಿಡುತ್ತಾರ...?

    • @Bharathiya1288
      @Bharathiya1288 7 หลายเดือนก่อน +2

      ನನ್ನ ಮೇಸೇಜ್ ಗಳು ಡೀಲಿಟ್ ಆಗಿವೆ

  • @ramannak7076
    @ramannak7076 7 หลายเดือนก่อน +19

    Vrshaba.nadi.modalinataagali...🙏🙏🙏🙏🙏🙏🙏🙏🙏

    • @namithaananth5083
      @namithaananth5083 7 หลายเดือนก่อน +1

      Khandithavagiyoo 🙏🙏

    • @nithi1519
      @nithi1519 7 หลายเดือนก่อน

      Oo brame

  • @Kempegowda30
    @Kempegowda30 7 หลายเดือนก่อน +6

    🔥🔥ಕೆಂಪೇಗೌಡ🔥🔥

  • @amarvini2054
    @amarvini2054 7 หลายเดือนก่อน +7

    ಅನುಭವಿಸಿ

  • @mahika-2519
    @mahika-2519 7 หลายเดือนก่อน +2

    One of the important thing that is discussed sir ,great work your doing 🎉

  • @ravikumarravikumar4117
    @ravikumarravikumar4117 7 หลายเดือนก่อน +6

    During 70&80 it was flowing & I have seen it

    • @Manu_Reddy
      @Manu_Reddy 7 หลายเดือนก่อน

      Today also it's flowing, we are using this water for agriculture

  • @rakeshmr3329
    @rakeshmr3329 7 หลายเดือนก่อน +6

    Was waiting for this content and it came up thanks @mastmaga

  • @deekshafashions6375
    @deekshafashions6375 7 หลายเดือนก่อน +1

    Super information

  • @prashanthms5452
    @prashanthms5452 7 หลายเดือนก่อน +2

    Really good information

  • @Jubdas
    @Jubdas 7 หลายเดือนก่อน

    Thank you for bringing awareness to revive the river, hope this will be back to its glory soon. Pride of Bangalore. Das Britain

  • @ramakrishnashastri7011
    @ramakrishnashastri7011 7 หลายเดือนก่อน +5

    ನಾವೇ ಮಾಡಿ ಕೊಂಡ ಕರ್ಮ

  • @veciavenciarego2556
    @veciavenciarego2556 7 หลายเดือนก่อน

    ತುಂಬಾ ಚೆನ್ನಾಗಿ ಹೇಳಿದ್ರಿ ಧನ್ಯವಾದಗಳು ಪ್ರಸಾದ್ ಅವರೇ

  • @Madhukannadiga533
    @Madhukannadiga533 7 หลายเดือนก่อน +3

    Namma kengeri ❤️

  • @LakshmiNaik-iu8rs
    @LakshmiNaik-iu8rs หลายเดือนก่อน

    Sir yesterday there was prathiba karangi I participated in pick and speech in that I got. NADIGALU concept so I told about the Bengaluru City and importance of river and destruction of river and selected for taluk level🎉🎉🎉🎉❤❤❤

  • @vasanthhegde-b9x
    @vasanthhegde-b9x 7 หลายเดือนก่อน +7

    Rules are only for common people

  • @kirankumargadwal4678
    @kirankumargadwal4678 7 หลายเดือนก่อน +2

    Same problem for Musi river in Hyderabad.... because drainage

  • @eshwargowda5146
    @eshwargowda5146 7 หลายเดือนก่อน +6

    Sir nan kanakapuradavanu, modlu arkavathi nadhi ni full galijuu.. 1 adi neer olgade yn edhe antha gothagtairlila but ega banglore endha neer kammi yagi..... Arkavathi nadhi ollage meenugalu kansuthe.... 😅😅😅😅

  • @shantharamu6257
    @shantharamu6257 7 หลายเดือนก่อน

    Super gura thilisi kotadhke

  • @siddalingamurthy997
    @siddalingamurthy997 7 หลายเดือนก่อน +3

    Khashi gange shuddi ಆದಂಗೆ vrushaba vathi kooda shudhi ಆಗ್ಲಿ 🙏

  • @kailasb2833
    @kailasb2833 7 หลายเดือนก่อน +3

    Anna illuminati janangada bagge video madi anna

  • @MahalakshmiBasavanna
    @MahalakshmiBasavanna 7 หลายเดือนก่อน +2

    This tha best news

  • @manuniri1990
    @manuniri1990 7 หลายเดือนก่อน +2

    Utara Pinakini and dakshina pinakini river also maya

  • @AjayKumar-ke6mt
    @AjayKumar-ke6mt 6 หลายเดือนก่อน

    Good work Amar keep it up

  • @prabhakaras8162
    @prabhakaras8162 6 หลายเดือนก่อน +1

    ಜನರೂ ಕಾರಣ. ನಮಗೆ ನದಿಗಳು ಬಟ್ಟೆ yeseya, ಕೊಳಕು ಎಸೆಯುವ ಜಾಗ.

  • @vasanthhegde-b9x
    @vasanthhegde-b9x 7 หลายเดือนก่อน +3

    Rulers are best model

  • @arifbasha6010
    @arifbasha6010 7 หลายเดือนก่อน +1

    Please explain about Arkavathi, uttara pinakini, dakshina pinakini and KC valley. Also nandi lake, madure lake , kakol lake, hesarghatta lake river system of Arkavati river.

  • @Mr.-360
    @Mr.-360 7 หลายเดือนก่อน +12

    ಸೇನಾ ಸಮರಭ್ಯಾಸ ಅಂದರೆ ಏನೇನು ಮಾಡುತ್ತಾರೆ ⚔️⚔️ bro 🙋‍♂️

  • @thimmappakvsuper3130
    @thimmappakvsuper3130 7 หลายเดือนก่อน +2

    Super sir

  • @thrivengowda8738
    @thrivengowda8738 7 หลายเดือนก่อน +2

    Sir plz guve me the information about dakshina pinakini river..its a river flows about 450kms long and empties into baybengal..

  • @RockingStarYashOfficial
    @RockingStarYashOfficial 7 หลายเดือนก่อน +1

    Save 💧Water Save Life 🙂
    Don't waste water, use less, use accordingly

  • @Mr-bb8dy
    @Mr-bb8dy 7 หลายเดือนก่อน +2

    ನಮ್ಮ ಅರ್ಕಾವತಿ ನದಿ ಕೂಡ ಕಲುಷಿತವಾಗುತ್ತಿದೆ.🥺

  • @South_pages
    @South_pages 7 หลายเดือนก่อน +6

    Same river will join Kaveri in hogenikkal where public take bath and massage

  • @laxmans1753
    @laxmans1753 7 หลายเดือนก่อน +4

    Sheikh shahjahan west bangala news heli sir

  • @jsvinod4595
    @jsvinod4595 7 หลายเดือนก่อน +4

    Sir please bring this to the notice of our cm and dcm

  • @lokeshloki705
    @lokeshloki705 7 หลายเดือนก่อน +2

    ಆಗಿ ಒಗಿರೋದನ್ನ ಏನು ಮಾಡೋಕೆ ಆಗಲ್ಲ ಇನ್ನು ಮುಂದೆ ಆದ್ರೂ ಸರಿಯಾಗಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು

  • @AmbikaBhat-h9x
    @AmbikaBhat-h9x 7 หลายเดือนก่อน

    Samanya janarige idara bagge tilidirabeku.rajakarani nd durashapeedita janarinda kere,nadi galannu ulisabeku.

  • @ShruthiAs-po9zo
    @ShruthiAs-po9zo 5 หลายเดือนก่อน

    Please save the rusaba river in Bangalore support all people..

  • @thanoojathanooja2437
    @thanoojathanooja2437 5 หลายเดือนก่อน

    Om Sri matre namaha

  • @amithpallavoor
    @amithpallavoor 7 หลายเดือนก่อน

    Kindly do a video on Dakshina Pinakini as well.

  • @bhagyakaveri5339
    @bhagyakaveri5339 7 หลายเดือนก่อน +1

    ನೀರಿನ ಮೂಲಗಳನ್ನ ಹಾಳ್ ಮಾಡೋದು ಮತ್ತೆ ನೀರಿಗಾಗಿ ಪರದಾಡೋದು ನಾವ್ ಮಾಡಿದ್ದು ನಾವೇ ಅನುಭವಿಸಬೇಕು.

  • @arunpoojary007
    @arunpoojary007 7 หลายเดือนก่อน +2

    Sir kamarajar bagge mahithi kodi

  • @raghavendragm4161
    @raghavendragm4161 7 หลายเดือนก่อน +4

    ಈ ಚಿತ್ರ ಬಸವಣ್ಣ ಗುಡಿಯ ಹಿಂಬಾಗ ಈಗ ಈ ಜಾಗದಲ್ಲಿ ಬಿ ಎಮೆ್ಸ ಅಸ್ಪತ್ರ ಬಂದಿದೆ

    • @adyavenkatesh
      @adyavenkatesh 7 หลายเดือนก่อน

      Kallina naduve Nadi Dodda Basavangudi haritaa ittu Agitation Horata nadesi vapas padeyabeku

  • @ShivsagarHN-nl9vh
    @ShivsagarHN-nl9vh 7 หลายเดือนก่อน

    Sir raja kaluve andhre enu elthira yargu idhar bage gotila jajakaluve Andre enu

  • @vikrampraveen7781
    @vikrampraveen7781 7 หลายเดือนก่อน +1

    8:30 😢

  • @praneshtippur7867
    @praneshtippur7867 7 หลายเดือนก่อน +1

    One more river originated from Kaadu Malleshwara temple (now Sampige road) , this river joined Vrushabhavati river near Gaali Anjaneya temple.We even had a Sangama!!. What a fate of the Bangalorean's,we lost both the rivers.

  • @thilakkumarhs
    @thilakkumarhs 7 หลายเดือนก่อน +3

    Dakshina Pinakini. Idara bagge matadi.

    • @Im-gj5bx
      @Im-gj5bx 7 หลายเดือนก่อน

      Yes ಇದರ ಬಗ್ಗೆ ಮಾಡಲಿ

  • @TrueTeller-dk3vd
    @TrueTeller-dk3vd 7 หลายเดือนก่อน +2

    ನೀರು ಅತ್ಯಮೂಲ್ಯ ಉಳಿಸಿಕೊಳ್ಳಿ ನನ್ ಅನುಭವದಿಂದ ಹೇಳುತ್ತಿದ್ದೇನೆ...

  • @arifbasha6010
    @arifbasha6010 7 หลายเดือนก่อน

    Pkease explain about most notorious polluted lakes of Asia i.e., Bellandur and Varthur lakes.

  • @manigandan369
    @manigandan369 7 หลายเดือนก่อน

    SS.super.sar.good.works.super.good.sat.❤❤❤🎉🎉🎉

  • @maniiieee3800
    @maniiieee3800 6 หลายเดือนก่อน

    Educate people

  • @flixer8940
    @flixer8940 6 หลายเดือนก่อน

    It will comeback

  • @yograjs8652
    @yograjs8652 6 หลายเดือนก่อน

    Orion mall it also rajakalube pls make video.

  • @c.narayanaswamy5894
    @c.narayanaswamy5894 7 หลายเดือนก่อน +6

    ಅರಿಯಬೇಕು ಅಳಿವಿನಂಚಿನ ನದಿಯೊಂದು , ರಕ್ಷೀಸಬೇಕು ಕೆರೆಕಟ್ಟೆ ಗಳನು😂😢😢

  • @LaxmiY-h4l
    @LaxmiY-h4l 7 หลายเดือนก่อน +1

    Buildings have come in many water resources not thinking that Air Water is first priority to live.people should realise that our four father's were not fools.They were leading a happy life with good health given by nature.

  • @ravikumargm4573
    @ravikumargm4573 7 หลายเดือนก่อน +2

    Edella Sari guru, idi karnatakada artikatege 41% kevala Bengaluru City onde koduge kodutte, iga adunna neerigagi touch madudre yesto it bt companies, & janaranna kali madsbekagutte, amele karnatakada nam somari janaglige bitti bhagya kododhege adunnu yochne madu guru......

  • @jayaramabbaraju7489
    @jayaramabbaraju7489 หลายเดือนก่อน

    On one hand , we all destroyed the beautiful Vrishabavathi river and made it into a drainage canal, in New Zealand, they have declared Whangchui river as a living being. 🙏💐

  • @DivyaDivya-on3mn
    @DivyaDivya-on3mn 7 หลายเดือนก่อน +2

    Please ಈ ನದಿನ ಮತ್ತೆ ಹೇಗೆ ಸ್ವಚ್ಛ ಮಾಡಬೋದು ಅಂತ ಹೇಳಿ 😢

    • @Rajeshmn92
      @Rajeshmn92 7 หลายเดือนก่อน

      Afforestation

  • @nareshk1610
    @nareshk1610 7 หลายเดือนก่อน +1

    Well said. Every one is careless. Nobody cares.

  • @yathish4330
    @yathish4330 7 หลายเดือนก่อน

    Inna ondishtu tech park resort apartment hotel pub katti amele nadi hoithu kere kooda irolla

  • @shashikumar1336
    @shashikumar1336 7 หลายเดือนก่อน

    Save rushabavathi❤❤❤❤

  • @sindhurram1036
    @sindhurram1036 7 หลายเดือนก่อน

    Kengeri mori will be the future drinking water for our future generation bcos they won't be lucky to see fresh water lakes..

  • @AnjinammaAnjinamma-yq8zn
    @AnjinammaAnjinamma-yq8zn 7 หลายเดือนก่อน

    Kengeri Li Nan nodidhini olle nadhi eddaga

  • @vinodnaiks5372
    @vinodnaiks5372 7 หลายเดือนก่อน

    Ee wellness industries bagge...like herbal Life, vestige and my life my style ondu video madi amar sir

  • @maniiieee3800
    @maniiieee3800 6 หลายเดือนก่อน

    Govt. Responsible

  • @chandrodayaraghapur2738
    @chandrodayaraghapur2738 7 หลายเดือนก่อน

    Another river in Bangalore that has turned into drainage is arkavathi river

  • @jnanottamavahini8078
    @jnanottamavahini8078 7 หลายเดือนก่อน +1

    ಸರ್ please iit ಬಗ್ಗೆ ವಿಡಿಯೋ ಮಾಡಿ.

  • @Rdxfy
    @Rdxfy 7 หลายเดือนก่อน

    Super sar 🎉😂

  • @sudeepentertainment
    @sudeepentertainment 7 หลายเดือนก่อน +1

    ಅರ್ಕಾವತಿ ನದಿ Baggenu Vedio madi sir

    • @sudeepentertainment
      @sudeepentertainment 7 หลายเดือนก่อน

      ​@ILoveu-hb6gqGoogle map gu munchene satellite Images Available ithu 😊

  • @smms4803
    @smms4803 7 หลายเดือนก่อน

    ಸರ್ ನಾನು. ಅಗ್ರಹಾರ ದಾಸರಹಳ್ಳಿ ನಲ್ಲಿ 35 ವರ್ಷ ದ ಹಿಂದೆ ಇಧ್ವಿ. ದಾಸರಹಳ್ಳಿ ಕೆರೆ ಇತ್ತು ಅಲ್ಲಿ ನಾವು ಗಣೇಶ ಬಿಡ್ತಿದ್ದು. ಮತ್ತೆ ಆ ನೀರನ್ನ ಬಳುಸತಿದ್ದು ಈಗ ಕೆರೆ ನೆ ಮಾಯಾ. ಅಲ್ಲಿ ಗಂಗಮ್ಮ ತಿಮ್ಮಯ್ಯ ಛತ್ರ ಇದೇ. ಎಲ್ಲಾ ಮಾಯಾ. ಬೇಜಾರಾಗುತ್ತೆ.

  • @raghavendraraghu4052
    @raghavendraraghu4052 7 หลายเดือนก่อน

    Arkavathi kooda almost 90% pollute aagide atleast prayatna patre ulisbodu. pls do one video about arkavathi

  • @balluballu4257
    @balluballu4257 7 หลายเดือนก่อน

    ಈ ಮೋರಿ ಹಾರೋಹಳ್ಳಿ ಯ ಹುಳ ಗೊಂಡನಹಳ್ಳಿ ಅಲ್ಲಿ ಹರಿಯುತ್ತದೆ2022.2023 ನಾನು ಆಗ ನಮ್ಮ ಸ್ನೇಹಿತರು ಈ ನೀರಲ್ಲಿ ಈಜಾಡಿ ದೇವೆ ನಮಗೆ ಗೊತ್ತಿರಲಿಲ್ಲ😮😅😊😢❤❤

  • @NS-vlogs
    @NS-vlogs 7 หลายเดือนก่อน

    Good video, actually so many people don't know how many rivers are flowing around Bengaluru
    There were also so many Bengaluru people they say we don't that we have rivers.

  • @dhananjayadv
    @dhananjayadv 7 หลายเดือนก่อน +2

    ನಮ್ಮ ಊರಲ್ಲೇ ವೃಷಭಾವತಿ ಅರ್ಕಾವತಿ ಎರಡು ಸಂಗಮ ವಾಗುತ್ತೆ

    • @pavandr3786
      @pavandr3786 2 หลายเดือนก่อน

      Yav ooru

  • @firstlast-p8z
    @firstlast-p8z 7 หลายเดือนก่อน +2

    Before leaving contaminated water to river that needs to treated using sewerage treatment plant then the water needs to be allowed to flow to river, the government needs to invest more on the sewerage treatment plant

  • @mohankh8082
    @mohankh8082 7 หลายเดือนก่อน

    Bengaluru waste water yelli hogutte anta video madi sir

  • @sumalatharanjith2543
    @sumalatharanjith2543 7 หลายเดือนก่อน

    Vrushabhavathi ulisuva aasakthriddare dayamadi ondu sabhe nadisi yellarannu oggudisi indalla nale namma nadi uliyuthade.