ಕ್ರಾಂತಿಯ ಕಿಡಿ ಭಗತ್‌‌ ಸಿಂಗ್‌‌ (Bhagath Singh) Modern History class in Kannada by Siddanna Dalawayi.

แชร์
ฝัง
  • เผยแพร่เมื่อ 16 ธ.ค. 2024

ความคิดเห็น • 491

  • @sharanuganjihal7868
    @sharanuganjihal7868 3 ปีที่แล้ว +136

    🔥🔥ಪಂಜಾಬಿನ ಪುರಷಸಿಂಹ ಭಗತ್ ಸಿಂಗ್🔥🔥
    🔥🔥ಸ್ಪರ್ದಾರ್ಥಿಗಳ ಪುರಷಸಿಂಹ ಸಿದ್ದಣ್ಣ ದಳವಾಯಿ ಸರ್🔥🔥
    🙏🙏🙏🙏🙏🙏🙏🙏🙏🙏🙏🙏🙏🙏

  • @girishkcGiri
    @girishkcGiri 3 ปีที่แล้ว +38

    ಅಬ್ಬಬಾ! ಎಂಥಹ ಕಥಾನಿರೂಪಣೆ ಗುರುಗಳೇ, ಒಂದು ಕ್ಷಣ ಮೈ, ರೋಮ, ನರನಾಡಿಗಳೆಲ್ಲಾ ಪುಳಿಕಿತವಾದವು ತಮಗೇ ತುಂಬು ಹೃದಯದ ಧನ್ಯವಾದಗಳು 🙏🙏🙏💐💐💐💐💞

  • @siddannadalawayi
    @siddannadalawayi  3 ปีที่แล้ว +175

    ಕರುನಾಡಿನ ಎಲ್ಲಾ ಯುವಮಿತ್ರರೆಲ್ಲರಿಗೂ ನಮಸ್ಕಾರ. ಇವತ್ತಿನ ತರಗತಿಯ ಲಿಂಕ್ ನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮ ಅಪೇಕ್ಷೆಯಂತೆ ತರಗತಿಯ ಅವಧಿಯನ್ನು 15 ನಿಮಿಷ ಹೆಚ್ಚಿಸಲಾಗಿದೆ. ನಾಳೆಯಿಂದ ತರಗತಿ ರಾತ್ರಿ 9 ರಿಂದ 10 ಗಂಟೆ 15 ನಿಮಿಷದ ವರೆಗೆ ಇರುತ್ತದೆ.

  • @kushi245
    @kushi245 2 ปีที่แล้ว +13

    ಇಂಥಾ ದೇಶ ಪ್ರೇಮಿ ಹುಟ್ಟಿದ ನೆಲದಲ್ಲಿ ಹುಟ್ಟಿದ್ದು ನನ್ನ ಜನ್ಮ ಪಾವನ ಆಯಿತು sir..... Thank you sir (🦁).

  • @raajub5435
    @raajub5435 3 ปีที่แล้ว +7

    ಭಗತಸಿಂಗ ರವರ ಅದ್ಭುತವಾದ ಮತ್ತು ಅತ್ಯಂತ ರೋಚಕ ಕಥೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟ ತಮಗೆ ತುಂಬು ಹೃದಯದಿಂದ ಶುಭಾಗಳನ್ನ ಸಲ್ಲಿಸುತ್ತೇನೆ ಸರ್🙏🙏💐💐

  • @habeebulla_111
    @habeebulla_111 3 ปีที่แล้ว +60

    ಈ ಕ್ರಾಂತಿ ಕಿಡಿಯ ಸತ್ಯ ಸಾಹಸಗಾಥೆಯನ್ನ ನಿಮ್ಮ ಬಾಯಿಂದ ಕೇಳಿದ್ದು ನಮ್ಮ ಪುಣ್ಯ ಸರ್....🦁🙏😍

  • @sharanrathod8510
    @sharanrathod8510 3 ปีที่แล้ว +31

    🇮🇳ನನ್ನ ಅಚ್ಚು ಮೆಚ್ಚಿನ ಕ್ರಾಂತಿ ಕಿಡಿ ಭಗತ್ ಸಿಂಗ್🇮🇳🙏

  • @Journeybook.
    @Journeybook. 3 ปีที่แล้ว +25

    ನೀವು ಮಾಡುತ್ತಿರುವ ಈ ಒಂದು ಜ್ಞಾನದಾಸೋಹ
    ಸಹಾಯ ಮತ್ತು ಸೇವೆಗೆ ಬಡ ವಿದ್ಯಾರ್ಥಿಗಳು ಎಲ್ಲರೂ
    ಚಿರಋಣಿ ..🙏💐

  • @PavanKumar-rf4fe
    @PavanKumar-rf4fe 2 ปีที่แล้ว +6

    Sir ನಿಮ್ಮ ಕ್ಲಾಸ್ ಕೇಳ್ತಿದ್ರೆ ನಮ್ಮ ಕಣ್ಣು ಮುಂದೆ ನಡೆಯುತಿದೆ ಎಂದೆನಿಸುತ್ತದೆ sir 💛❤️ ಅದ್ಭುತ class

  • @raghuveerk1778
    @raghuveerk1778 3 ปีที่แล้ว +1

    Nimmantha jnanavantharu namma karunadige bekagiddare sir tq krantiya kidiyannu naa jothe anchi kondiddakkke 100 koti namanagalu dalawayi sir🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾😢😢😢😢😢😢😢😢😢😢😢😢😢😢😢😢😢😢

  • @sharanubyalihal6975
    @sharanubyalihal6975 3 ปีที่แล้ว +8

    ಜ್ಞಾನದಿಂದ ಅಹಂಕಾರ ಬಂದರೆ ಅದು ವಿಷಕ್ಕೆ ಸಮಾನ ಜ್ಞಾನದಿಂದ ವಿನಯ ಬಂದರೆ ಅದು ಅಮೃತಕ್ಕೆ ಸಮಾನ ನೀವು ಭೋದಿಸುವ ಜ್ಞಾನ ಅಮೃತಕ್ಕೆ ಸಮಾನ ಗುರುಗಳೆ🙏🙏🙏🙏🙏🙏

  • @thehope2607
    @thehope2607 3 ปีที่แล้ว +5

    ನಾನು ಕೂಡ ಆ ದಿನಕ್ಕೆ ರಿಯಲ್ ಸ್ಟೋರಿಯನ್ನು ಕಣ್ಣಾರೆ ಕಂಡಂತೆ ಆಯಿತು sir,ಧನ್ಯವಾದಗಳು

  • @SathishKumar-ng5dw
    @SathishKumar-ng5dw 3 ปีที่แล้ว +4

    Siddanna sir thank you so much sir
    I am crying at the end of your session
    Ur speech create me goosebumps
    Jai hind jai bhagatsingh

  • @RadhaKrishna-vy8op
    @RadhaKrishna-vy8op 3 ปีที่แล้ว +1

    Adhbutha class sir... Nimma gnanakke ondu dodda salam.. 🙏🙏🙏

  • @shivanandbhandarimath5633
    @shivanandbhandarimath5633 3 ปีที่แล้ว +16

    ಇಂಕ್ವಿಲಾಬ್ ಜಿಂದಾಬಾದ್ ...
    ಭಗತ್ ಸಿಂಗ್ ಅಮರ್ ಹೇ 🇮🇳🇮🇳🇮🇳

    • @shyamgale6392
      @shyamgale6392 3 ปีที่แล้ว

      Sir,
      nanu ondina nimge ondu maathu helidde,
      Bahusha Nivu martirbeku, mattomme nenapisuttene,
      Sir ondina barutte, nim classu, nim speechu bhagath singh level hogutte. Andre Nivu aa mattakke belitira sir👍

  • @naveenat3491
    @naveenat3491 3 ปีที่แล้ว +3

    ಶವ ವನ್ನೂ ಕೊಡಲಿಲ್ಲ ಅಂದ ಆಗ.. ನಿಜವಾಗಲೂ ಕಣ್ಣಲ್ಲಿ ನೀರು ಬರುತ್ತೆ ಗುರುಗಳೇ.... thank you so much

  • @aishuyashu1521
    @aishuyashu1521 3 ปีที่แล้ว +7

    May god give u more health and wealth for ur selflessness service sir....u r very kind hearted person I had never seen ...thank u very much sir🙏🙏🙏🙏🙏

  • @annarayasinnour8828
    @annarayasinnour8828 3 ปีที่แล้ว +28

    ಆಂಗ್ಲೋ ಮೈಸೂರು ಯುದ್ಧ ಮತ್ತು ಆಂಗ್ಲೋ ಮರಾಠ ಯುದ್ಧಗಳ ಬಗ್ಗೆ ಒಂದುಕ್ಲಾಸ್ ಮಾಡಿ ಗುರುವಯ೯
    Yarige ee classes avasyakate ede Like madi friends.....

  • @nagappatubachi114
    @nagappatubachi114 3 ปีที่แล้ว +10

    ಈ ಟಾಪಿಕ್ ಮೇಲೆ ಬಹಳ ಕುತೂಹಲ ಇದೆ ಸರ್

  • @dundappapatil9371
    @dundappapatil9371 3 ปีที่แล้ว +1

    my dear close and lively friend this video's good thoughts bhagatsingh revolution i am heartly salute for you.......

  • @bindu2738
    @bindu2738 3 ปีที่แล้ว +39

    ತಾಯಾಣೆ ಕಣ್ಣಲ್ಲಿ ನೀರು ಬಂತು...ಇವರ ಯಶೋಗಾಥೆ ಕೇಳಿ 😭😭😭😭😭

  • @nsanjusanju178
    @nsanjusanju178 3 ปีที่แล้ว

    Bagath Sing avaranna namma kanneduru thandu nillisida Siddanna Dalavayi Gurugalige Danyavadagalu sir

  • @bujaningamoolimani333
    @bujaningamoolimani333 3 ปีที่แล้ว +1

    What a excellent... Speech sir. 👌👌🙏🙏... Excellent teaching.. What a fantastic master mind..teaching.. Sir... 🙏🙏

  • @ayubmulla4112
    @ayubmulla4112 3 ปีที่แล้ว +8

    ಭಗತ್ ಸಿಂಗ್ ಅವರ ರೋಚಕವಾದ ಕತೆ ಕಣ್ಣುಮುಂದೆ ಬಂದಂಗೆ ಆಯಿತು ಸರ್ 💪💪💪💪💪💪💪💪💪💪💪💪💪💪💪💪🤝

  • @Viru.M-o9d
    @Viru.M-o9d 3 ปีที่แล้ว +1

    ಗುರುಗಳೇ ಈ ತರಗತಿಯನ್ನು ಕೇಳಿ ತುಂಬಾ ಪ್ರಭಾವಿತನಾದೆ

  • @MAHESH_BHANGI
    @MAHESH_BHANGI 3 ปีที่แล้ว +1

    ಸರ್ ನೀವು ಭೋದಿಸಿದ ಪಾಠಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.. ಧನ್ಯವಾದಗಳು😍😍😍

  • @gangappadhange5023
    @gangappadhange5023 3 ปีที่แล้ว +1

    Sir realy great bhagt. Sing benki. Adana heluva nimma shaily. Attyadbuta

  • @amarnathislampure3589
    @amarnathislampure3589 2 ปีที่แล้ว

    Sir nimge ondu salute.assistant professor ge nim class tumba help ayitu.🙏🙏

  • @sureshputhani2139
    @sureshputhani2139 3 ปีที่แล้ว +1

    Surya mulagad naadige padavan dikku toriasi Sheddu hodadu nintavanu bagath shingh.tq very much sir nim class adbuta🔥🔥

  • @shilpabandigani6323
    @shilpabandigani6323 2 ปีที่แล้ว +1

    Wow what a thrilling story of bhagath singh and other freedom fighters of our nation🇮🇳 I got goosebumps when you explaining this chapter gururugale👏excellent class sir.. And thanks for teaching us gurugale 🙏🙏🙏🙏🙏we r proud to have a teacher like you💐💐 👌🙏🙏you created a revolution in history gurugale 🔥🔥hat's off to you sir 👒🙏

  • @sanjaybksanjay5577
    @sanjaybksanjay5577 3 ปีที่แล้ว +4

    History kelthidre Goosebumps barutte🙏🙏🙏

  • @prakashvagaranal4918
    @prakashvagaranal4918 3 ปีที่แล้ว +2

    Excellent motivation with kwoledgable classes...🇮🇳

  • @shivume1735
    @shivume1735 2 ปีที่แล้ว +3

    ನಮಸ್ತೆ ಸರ್.. ನಾನು ವಾಸ್ತವಿಕ ಭಾವುಕನಾಗಿದ್ದೆ..ಧನ್ಯವಾದಗಳು.

  • @priyankahosmani1127
    @priyankahosmani1127 3 ปีที่แล้ว +1

    Great freedom fighters I have lost hand's off .....jai Hind

  • @shivarajraj5424
    @shivarajraj5424 3 ปีที่แล้ว +1

    ನಿಮ್ಮ ತರಗತಿಯನ್ನು ಕೇಳಲು ತುಂಬಾ ಕಾತರದಿಂದ ಇರುತ್ತೇವೆ ಗುರುಗಳೇ 🙏

  • @bhagyabhanu2731
    @bhagyabhanu2731 3 ปีที่แล้ว +3

    We are blessed to have you as our teacher🙏🙏🇮🇳

  • @basavarajkumbar9452
    @basavarajkumbar9452 3 ปีที่แล้ว +1

    Super video sir ಸ್ಪರ್ಧಾರ್ಥಿಗಳ ಪಾಲಿನ ಗುರು ಸರ್ ನೀವು

  • @indianarmylovershankar7189
    @indianarmylovershankar7189 2 ปีที่แล้ว +1

    ನನ್ನ ಹೀರೋ ಜೀವನ್ ಜಾರಿತ್ರೆ ಸೂಪರ್ ಆಗಿ ಹೇಳಿದೀರಾ 💛❤🙏🙏🙏🙏ತುಬ್ಬಾ ತುಬ್ಬಾ ಧನ್ಯವಾದಗಳು ಸರ್ 🙏🙏

  • @Ss2r1049
    @Ss2r1049 3 ปีที่แล้ว +1

    🔥🔥🔥 tqu sir namm hulli channagi tilisi kottidakke

  • @nalini.nnalinin2230
    @nalini.nnalinin2230 3 ปีที่แล้ว +2

    Youngest freedom fighter in Bhagath sing Jai hind

  • @gowdrahuduga4556
    @gowdrahuduga4556 ปีที่แล้ว +1

    Benki class ಗುರುಗಳೇ💥🙏🙏🙏
    ಜೈ ಹಿಂದ್ 🇮🇳

  • @shivabhimane9455
    @shivabhimane9455 3 ปีที่แล้ว +1

    ಮೈ ರೋಮಾಂಚನ ಮಾಡುವ ಇತಿಹಾಸ 🙏 ಮನ ಪೂರ್ವಕ ಧನ್ಯವಾದಗಳು ಸರ್

  • @veenab.nveena738
    @veenab.nveena738 3 ปีที่แล้ว +2

    Tq sir evattina cls tumba chanagittu ❤❤❤❤❤❤❤❤❤❤❤

  • @chaithraujvalkavya7161
    @chaithraujvalkavya7161 3 ปีที่แล้ว +1

    Tqs a lot sir 👍. Really got goosebumps at the end of the story .
    We missed the great freedom fighters .

  • @naginaheena5311
    @naginaheena5311 3 ปีที่แล้ว +9

    Waiting for the my fvt fredom fighter🙏🙏jai hind🙏🙏

  • @siddappaikorerkorer5123
    @siddappaikorerkorer5123 2 ปีที่แล้ว +1

    sir nim teaching style super. 🙏🙏🙏

  • @chaithraujvalkavya7161
    @chaithraujvalkavya7161 3 ปีที่แล้ว +1

    God bless you sir . Tq u for your ultimate service.

  • @rh.competative4914
    @rh.competative4914 3 ปีที่แล้ว +2

    Excellent explanation sir ....🙏🙏🙏 thank you so much sir 🙏🙏........

  • @udamsinghs1412
    @udamsinghs1412 2 ปีที่แล้ว +2

    ಭಗತ್ ಸಿಂಗ್ ❤️❤️❤️❤️❤️🔥🔥🔥🔥🔥 ನನ್ನ ಪಾಲಿನ ದೇವರು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @beerappakalasad4867
    @beerappakalasad4867 3 ปีที่แล้ว +2

    ಇ೦ದಿನ ಅದ್ಬುತ ಉಪನ್ಯಾಸದಿ೦ದ ರಾಷ್ಟ್ರೀಯ ಚಳುವಳಿಯ ಬಗ್ಗೆ ನನ್ನನ್ನು ಕಾಡಿದ ಕೆಲವು ಪ್ರಶ್ನೆಗಳಿಗೆ ಉತ್ತರ ಕ೦ಡುಕೊ೦ಡೆ ಸರ್ ತುಂಬಾ ಧನ್ಯವಾದಗಳು ಸರ್ 👌👌👍👍

  • @shubhalomidilomidi3517
    @shubhalomidilomidi3517 2 ปีที่แล้ว +1

    No words about this . Super class sir thank you so much 👏👏👏👏👏👏👏👏👏👌👌

  • @SUMANTHGOWDASAGARVIDEOS
    @SUMANTHGOWDASAGARVIDEOS 3 ปีที่แล้ว +3

    ತುಂಬಾ ಚೆನ್ನಾಗಿ ಪಾಠ ಮಾಡಿದ್ರಿ ಸರ್ 💬

  • @kusumab6637
    @kusumab6637 3 ปีที่แล้ว +2

    U r the best sir thank you very much u give good information always I waiting for next 🧐

  • @amareshksuper5914
    @amareshksuper5914 3 ปีที่แล้ว +2

    Wonderful teach yours sir

  • @mouneshpoojari7397
    @mouneshpoojari7397 3 ปีที่แล้ว +2

    ನಿಮ್ಮನ್ನು ಪಡೆದ ನಾವೇ ಧನ್ಯರು ಸರ್

  • @venkateshd.t3340
    @venkateshd.t3340 3 ปีที่แล้ว +3

    ಸಾರ್ ನೀವು ಅದ್ಭುತ 🙏🏼🙏🏼🙏🏼🙏🏼

  • @ಕಿಜಗಾ
    @ಕಿಜಗಾ 3 ปีที่แล้ว +2

    🔥🔥🔥Explain sir thank you so much 👏🙏

  • @SathishKumar-ng5dw
    @SathishKumar-ng5dw 3 ปีที่แล้ว +1

    Sir it's not only for competitive aspirants
    It's for every youth of our country
    Once again thanks a lot sir👏🇮🇳🔥

  • @KARNATAKA_TIGER-935
    @KARNATAKA_TIGER-935 2 ปีที่แล้ว +1

    💝🙏🏼🙇🙏🏼💝
    Nim anta history helo sir yellu ella ansutte abbaaa yenta vishtaravada vuvarane gurugale 🙏🏼👌♥️🔥💥🙇

  • @JayHind-ht4zl
    @JayHind-ht4zl ปีที่แล้ว

    Your knowledge is amazing sir thank you so much sir

  • @someshdagennavar3197
    @someshdagennavar3197 3 ปีที่แล้ว +1

    ಧನ್ಯವಾದಗಳು ಸರ್...ನಮಸ್ಕಾರಗಳು

  • @Prt-zg5zh
    @Prt-zg5zh 3 ปีที่แล้ว +5

    ನಮ್ಮ ಬೆಳಗಾವಿ ಹುಲಿ 🔥🔥ಸರ್

  • @nandisha1358
    @nandisha1358 3 ปีที่แล้ว +3

    ಪಂಜಾಬಿನ ಪುರುಷ ಸಿಂಹ ಭಗತ್ ಸಿಂಗ್ 💥💕💞

  • @anandkinnalkas2095
    @anandkinnalkas2095 3 ปีที่แล้ว +1

    ಸ್ಪರ್ಧಾತ್ಮಕ ಪರೀಕ್ಷೆಗಳ ದಾರಿ ದೀಪ ನೀವು ಸರ್❤️

  • @brundagowda4414
    @brundagowda4414 3 ปีที่แล้ว +2

    Sir🙏 you have really explained it so well 🙏 thank you

  • @basavabasavaraj717
    @basavabasavaraj717 2 ปีที่แล้ว

    ಪರಿಪೂರ್ಣವಾದ ಮಾಹಿತಿ tq sir

  • @thambrahallidevarajacls
    @thambrahallidevarajacls 3 ปีที่แล้ว +1

    🔥🔥 sir ಕಣ್ಣ ಮುಂದೆ ಬಂತು ಯಲ್ಲ ಕ್ರಾಂತಿ🙏🙏🙏

  • @rajahindustani1937
    @rajahindustani1937 3 ปีที่แล้ว

    Amazing fact about bhagat Singh sir

  • @kiranaprabhu4178
    @kiranaprabhu4178 3 ปีที่แล้ว +1

    ಧನ್ಯವಾದಗಳು ಗುರುಗಳೇ..

  • @amitanaik7970
    @amitanaik7970 3 ปีที่แล้ว +1

    1:08:30.. Ultimate sir,,👌

  • @chetanbagalkote6621
    @chetanbagalkote6621 3 ปีที่แล้ว +1

    Hi sir your classes getting some knowledge for me thank you sir

  • @prasannagowda8825
    @prasannagowda8825 ปีที่แล้ว +1

    ಜೈ ಭಗತ್ ಸಿಂಗ್ (ಕ್ರಾಂತಿ ಚಿರವಾಗಲೀ )🔥🔥🔥🇮🇳🇮🇳

  • @parvatirathod6591
    @parvatirathod6591 3 ปีที่แล้ว +1

    Wooow sr amazing cls sr

  • @ravibanuse4643
    @ravibanuse4643 2 ปีที่แล้ว +1

    ಸರ್ ನೀವ್ ಲಾಸ್ಟ್ ಹೇಳಿದ ಮಾತು 💯 ಕ್ಕೆ 💯 ಸತ್ಯವಾದ ಮಾತು

  • @jjtechno8944
    @jjtechno8944 3 ปีที่แล้ว +1

    ಓ my god ಸರ್ ನಿಮ್ಮ class ಎಷ್ಟೊಂದು ಉಗ್ರ ತಂದಿತು ನನ್ನ ಮೈ ಮೇಲಿನ romagalu setedu nintavu ನೀವು ಎಷ್ಟೊಂದು ಚೆನ್ನಾಗಿ class ಮಾಡ್ತೀರಿ ಅಂತ ನನಗೆ ಹೊಗಳಲು ಒಂದು ಬಾಯಿ ಸಾಲದು ಸರ್ ನಿಮ್ಮಂತ educater ಚಾಣಕ್ಯ ದಲ್ಲಿ eruvadarindale NM ಬಿರಾದಾರ್ ಅವರ ಚಾಣಕ್ಯ ಇನ್ಸ್ಟಿtute uttungakkeride

  • @pavannatural1496
    @pavannatural1496 2 ปีที่แล้ว +1

    Well explain sir thank you so much sir 🙏🙏

  • @apsanasimpi8656
    @apsanasimpi8656 2 ปีที่แล้ว +1

    Very nice teaching sir thank you,

  • @kgowda6221
    @kgowda6221 ปีที่แล้ว +1

    Good information thank you sir 💐💐

  • @hrnayak6849
    @hrnayak6849 3 ปีที่แล้ว +1

    What an excellent class sir 🙏🙏

  • @durgeshsk2501
    @durgeshsk2501 3 ปีที่แล้ว +1

    ಈ ಸತ್ತೆ ಯನ್ನು ಕಣ್ಣು ಮುಂದೆ ನಡೆದ ಆಗೆ ಹೇಳಿದ ಗುರು ನಿಮಗೆ ನನ್ನ 🙏🙏🙏

  • @dhanu888
    @dhanu888 3 ปีที่แล้ว

    Live agi class nodiddu ide 1st because of bhaghath Singh ❤

  • @manjunathlamanilamani9433
    @manjunathlamanilamani9433 2 ปีที่แล้ว +1

    ಸಾಹಸ ಸಿಂಹ ಭಗತಸಿಂಗ್ ❤❤❤

  • @venkteshrr615
    @venkteshrr615 3 ปีที่แล้ว +1

    TQ so much sir amazing topic 🙏🙏🙏

  • @kirankitty7449
    @kirankitty7449 2 ปีที่แล้ว +1

    ನಿಮ್ಮಂತ ಗುರುವನ್ನ ಪಡೆದ ನಾವೆ ದನ್ಯರು🔥❤️

  • @sharanrathod8510
    @sharanrathod8510 3 ปีที่แล้ว +9

    🇮🇳ಪಂಜಾಬಿನ ಪುರುಷ ಸಿಂಹ 🇮🇳💛👍🇮🇳

  • @pundaliknagaralli3339
    @pundaliknagaralli3339 3 ปีที่แล้ว +1

    Sir ena heliri sir adbuta sir ,👌👌👌👌

  • @sportsshorts8870
    @sportsshorts8870 3 ปีที่แล้ว +6

    Congratulations 80k subscribers.. sir❤️

  • @channabasavanayak6949
    @channabasavanayak6949 2 ปีที่แล้ว +1

    Super teaching sir🙏

  • @reshmamulla1189
    @reshmamulla1189 3 ปีที่แล้ว

    Superb sir class one sati kelidre matte oduv need illa sir superbbbb class sir

  • @Indiannationalarmy-
    @Indiannationalarmy- 3 ปีที่แล้ว +1

    Ultimate class sir
    Thank you..

  • @shivaranjansampagavi9505
    @shivaranjansampagavi9505 11 หลายเดือนก่อน +2

    Jai Bhagat singh❤

  • @nayanapr1209
    @nayanapr1209 3 ปีที่แล้ว

    Tqs a lot for quality videos,super explanations sir, we ll waiting for next interesting topic,🙏🏼🙏🏼keep continue .

  • @shrishailtalwar106
    @shrishailtalwar106 3 ปีที่แล้ว +8

    ನಾನು ಭಗತ್ ಸಿಂಗ್ ಅವರ ದೊಡ್ಡ ಅಭಿಮಾನಿ...❤️🙏

  • @lakshmiputrallapur4153
    @lakshmiputrallapur4153 3 ปีที่แล้ว +1

    🙏🙏🙏👌👌👌 super class sir

  • @ShyamSundar-hf8bw
    @ShyamSundar-hf8bw 3 ปีที่แล้ว +5

    ನಾನು ಒಂದೊಂದು ಬಾರಿ ಕಣ್ಣೀರಾಕುತ್ತೇನೆ ಆದರೆ ಹನ್ನೆರಡು ವರುಷ ಪ್ರೀತಿಸಿ ಬಿಟ್ಟು ಹೋದ ಹುಡುಗಿಯ ನೆನಪಿನಿಂದಲ್ಲ ಕ್ರಾಂತಿವೀರ ಭಗತ್ ಸಿಂಗ್ ನನ್ನ ಗಲ್ಲಿಗೇರಿಸದ ಘಟನೆ ಓದಿದಾಗಲೆಲ್ಲ "ಮೇರಾ ರಂಗದೇ ಬಸಂತಿ ಛೋಲಾ" ಅಂತಾ ಹಾಡುತ್ತಾ ಗಲ್ಲಿಗೇರಿದ ಮಹಾನ್ ಪುರುಷರನ್ನ ಕಂಡ ನಮ್ಮ ಭಾರತಮಾತೆ ಒಡಲು ನಿಜಕ್ಕೂ ಧನ್ಯ ....
    ಭಗತ್ ಸಿಂಗ್ ನ‌ ಬಗ್ಗೆ ಮನಮುಟ್ಟುವಂತೆ ಭೋದಿಸಿ ಮತ್ತೊಂದು ಬಾರಿ ಕಣ್ಣಂಚಲ್ಲಿ ನೀರು ಬರಿಸಿದಿರಿ
    🔥🔥🔥🔥🔥🔥🔥🔥

  • @ratnabhagya281
    @ratnabhagya281 3 ปีที่แล้ว

    your informations more usegull thank you sir.

  • @pandurangamaladakara7167
    @pandurangamaladakara7167 3 ปีที่แล้ว +1

    Tqs sir , Good matter explained.

  • @RAVIKUMARJJRAVI
    @RAVIKUMARJJRAVI 3 ปีที่แล้ว +1

    Class extraordinary sir

  • @Sanjaykumar-uk1iu
    @Sanjaykumar-uk1iu 24 วันที่ผ่านมา +1

    Thank you sir super classs❤❤

  • @mouneshpoojari7397
    @mouneshpoojari7397 3 ปีที่แล้ว

    You are the inspired of youths sir