ಮೊಘಲರು Part -01 ( Babur and Humayun) Medieval History class in Kannada by Siddanna Dalawayi.
ฝัง
- เผยแพร่เมื่อ 5 ก.พ. 2025
- Follow me in Facebook- / siddanna-dalawayi-4107...
Follow me in Instagram - www.instagram....
@siddannadalawayi
@Jagadeesh State Important
@shankarrudrappagoleducator4379
ಪ್ರೀತಿಯ ವೀಕ್ಷಕರೇ, ತಮಗೆಲ್ಲರಿಗೂ ಮನಃಪೂರ್ವಕವಾಗಿ ಧನ್ಯವಾದಗಳು. ಸಣ್ಣ ಚಾನೆಲ್ ಒಂದನ್ನು ಬೆಳೆಸುತ್ತಿರುಬ ನಿಮಗೆ ಎಷ್ಟು ಕೋಟಿ ವಂದನೆ ಸಲ್ಲಿಸಿದರು ಸಾಲದು. ಇತಿಹಾಸ ಅಷ್ಟೇ ಅಲ್ಲದೇ ಇನ್ನೂ ಹತ್ತು ಹಲವು ಅದ್ಭುತವಾದ ವಿಷಯಗಳೊಂದಿಗೆ ನಿಮ್ಮ ಮುಂದೆ ಬರಲಿದ್ದೇನೆ. ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ, ತೆರೆದಿಟ್ಟ ಜ್ಞಾನ ಬೆಳೆಯುತ್ತದೆ ಎಂಬ ಒಂದು ಮಾತಿನಂತೆ ನನ್ನಲ್ಲಿ ಇರುವ ಎಲ್ಲಾ ಜ್ಞಾನವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತಿದ್ದು ನಿಮ್ಮೆಲ್ಲರ ಹರಕೆ ಹಾರೈಕೆ ನಮ್ಮ ಜೊತೆಗೆ ಇರಲಿ. ಧನ್ಯವಾದಗಳು.
🙏🙏sirrr idke reason nimma quality video sir ..Nim tara history teaching ellu irlillaa namma palige nive FAther of HISTORY sir heege namge history complete madi kodi sir 🙏🙏
Being your classmate in PUC [Majalatti] I feel very proud... Good luck sir.(Bro)
@@manjukudare9806 Thank you bro
Super sir
🙏🙏🙏🙏🙏🙏🙏🙏
Best class I ever watch on history
ಇತಿಹಾಸವೆಂದರೆ ಕಿಂಚಿತ್ತೂ ತಿಳಿಯದ ನಮಗೆ ಆದರ ಅದ್ಭುತ ದಾರಿಯನ್ನು ತೋರಿದ ನಿಮಗೆ ಮನಪೂರ್ವಕ ನಮನಗಳು ಗುರುಗಳೇ..❤❤❤❤ ಒಂದು ವೇಳೆ ಮುಂದೆ ನಾವು ಯಶಸ್ಸು ಕಂಡರೆ ಅದಕ್ಕೆ ನೀವೂ ಕಾರಣ ಎಂಬುದರಲ್ಲಿ ಸಂದೇಹವೇ ಇಲ್ಲ.. 🙏🙏❤
ಎಷ್ಟೇ ಬುಕ್ಸ್ ಓದಿದ್ರು ನೆನ್ಪಿರ್ತಿರ್ಲಿಲ್ಲ sir but ನಿಂಮ್ ವಿಡಿಯೋ ನೋಡಿದ್ಮೇಲೆ ಕಥೆ ತರ ನೆನಪಿಟಿಕೊಂಡಿದಿನಿ sir....ತುಂಬಾ ಧನ್ಯವಾದಗಳು🙏🙏
🙏🙏ತುಂಬಾ ಉಪಯುಕ್ತ ಮಾಹಿತಿ ಸಿಕ್ತು ಸರ್ ತುಂಬು ಹೃದಯದ ಧನ್ಯವಾದಗಳು 🙏🙏🙏
Best good information about history class🙏
ಅದ್ಭುತವಾದ ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದ ಸರ್🙏🙏🙏
Extraordinary teaching sir and your teaching helping sir tqu sir🙏🙏
ತುಂಬಾ ಅಚ್ಚು ಕಟ್ಟಾಗಿ ಭೋಧನೆ ಮಾಡ್ತೀರಾ ಸರ್.. 👌👌
ಹೀಗೆ ಮುಂದೆ ವರಸಿ ನಾವೋ ಯಾವಾಗ್ಲೂ ನಿಮಗೆ support madta ಇರ್ತೀವಿ.. And thank u ಸರ್..❣️.
ಆತ್ಮೀಯ ಗುರುಗಳೇ...ಅದ್ಭುತ ಮಾಹಿತಿ. ನಿಮ್ಮ ಕ್ಲಾಸ್ ನೋಡಿದ ಮೇಲೆ ನಾನು ಇತಿಹಾಸ ಎಂ.ಎ ಮಾಡಲು ಮುಂದಾಗಿದ್ದೀನಿ. ನಿಮ್ಮ ಆಶಿರ್ವಾದ ಇರಲಿ
ನಿಮ್ಮ ಪ್ರಯತ್ನ ಶ್ಲಾಘನೀಯ...! Stay blessed sir
Tnx a lot sir...for.guding..ur teaching.is..very wonderfull... once again tq u sir...
First time cls watching sir amazing cls sir,
ಅದ್ಭುತ ತರಗತಿ ❤🩹❤🩹❤🩹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Sir nim voice tumbha chennagide... Extraordinary teaching sir..
ನಿಜ ಹೇಳ ಬೇಕೆಂದರೆ ನನಗೆ ಬಾಬರ್ ಒಂದು ಅನ್ನೋ ಹೆಸರು ಮಾತ್ರ ಗೊತ್ತು ಅಷ್ಟೇ... ಮತ್ತೇ ಎಲ್ಲಾ ನಿಮ್ಮ ಬಾಯಿಂದಲೇ ತಿಳಿದು ಕೊಂಡೆ... ಧನ್ಯವಾದಗಳು ಸರ್
Excelant sir nimma teaching bagge yen anbeko anno padagale bartilla sir superrrrrr sir read madidre istond artha agtirlilla sir tumbu hrudayada dhanyavaadagalu heege nimage devru innu hechagi talent kodli 🙏🙏🙏🙏🙏
ತುಂಬಾ ಸಹ ವಿಸ್ತಾರವಾಗಿ ತಿಳಿಸಿದ್ದೀರಿ ಗುರುಗಳೇ ಧನ್ಯವಾದ ನಿಮಗೆ
Nimage esstu dhanyawad helidru saladu sir niv helid history bere anistide so easy 🙏🙏
Waaaah waaaah waaah sir..
Just amazing teaching 🙏🙏
Complete history class Madi sir...
Mission= PSI❤️
ಜ್ಞಾನದ ಹರಿಕಾರ ಸ್ಪರ್ಧಾ ಕ್ರಾಂತಿಯ ರೂವಾರಿಗಳು ನಿವಾಗುತಿದ್ದಿರಿ sir. 🙏🙏🙏🙏🙏
Waw very important and useful class sr tq sr...
I'm watching your all videos sir.. Now I have completed delhi sulthans.. Now I'm moving to moghal sulthans.. Your videos are just awesome gurugale👏 pls give more and more videos about history sir.. Please.. It will help us a lot..... 🙏🙏
ಅಕ್ಷರ ಜ್ಞಾನದ ಅಕ್ಬರ್ ಸಿದ್ದಣ್ಣ ದಳವಾಯಿ sir........ ❤️
ಗುದ್ದಿ ಸಾಯಿಸುತ್ತಿದ್ದರು wonderful punching story sir loved it❤️❤️❤️
Aurangazeb ninge guddutidda 😂
Superb sir.......tumba channagi helidira sir..tnk u soo much
Ur teaching ur hand writting is super and getting more interest to learn difficult history with easy history
Super class sir ❤️🩹🙏....ನಿಮ್ಮ ಕ್ಲಾಸ್ ಕೇಳುವುದಕ್ಕೆ ನಾವು ಪುಣ್ಯ ಮಾಡಿದ್ದೇವೆ ಸರ್ ✨
Detailed teaching... Thank you sir.
Sir super and kadak teaching. Lovely
Guruji nimge tumbaa thanks 🙏
Super sir🌷 thank you so much sir🌷🥰🥰🥰
What a introduction sir superb .each and every cls is extra ordinary.
ತುಂಬಾ ಅರ್ಥಪೂರ್ಣ ವಾದ ಮಾಹಿತಿ ನೀಡಿದ್ದಾರೆ ...... super classs 🙏🙏
Thank you so much sir
You made history so interesting sir 🙏🙏
Tq u sir 🙏🙏🙏easily we learn the history
Awesome sir keep it up thank you for your wonderful service
Super class sir.. Est ಜನರ history classes kelidivi... But ur cls is awesome sir... 💐💐
Sir nima class help full and thank you so much sir ❤❤❤❤🎉
Hitihasa kanmunde bandante ede nimma teaching tqu somuch
Love from ❤ಮೈಸೂರ್ 🇮🇳👏👏👏
Sir nim class super erutte
Thank you so much ❤❤ very help full ❤❤
Thank you so much sir nangi thuba sahaya aythu 🙏❤️🥰
🙏🙏 ನೀವು ಒಂದು ಜ್ಞಾನದ ಬಂಡಾರ ದಂತೆ ಹೀಗೆ ನಮ್ಮಂತ ವಿದ್ಯಾರ್ಥಿಗಳಿಗೆ ನೆರವಾಗಿರಿ ಧನ್ಯವಾದ 🙏🙏
Super class sir u are my favorite teacher. Nivu channagi class maduttiddiri👌💕💙💚💛💜💕
Exalent class sir tumba. Help agtide
Sir ennu bere bere vedios madi
Your teaching style is very very very nice interesting to use sir thank you so much for your classssssss 🙏🙏🙏
ಅದ್ಭುತವಾದ್ ವಿಡಿಯೋ ಸರ್. ತುಂಬಾ ಚೆನ್ನಾಗಿ ಅರ್ಥವಾಯಿತು.🙏🙏🙏
Super work plz continue sir u yve more knowledge sit
Tq so much sir for ur class innu namgee innu class galannu thegdukolli sir
Extent mind-blowing fentastic super sir
1 hour class is fantastic class sir tnqq sir
Sir namge history chanagidhe anstirodhe nimindha plz continue sir...dnt stop plz...nimma nisvartha sevege 🙏🙏🙏🙏🙏🙏
Thank you sir 🙏super teaching sir 💖
Superb sir 🙏extradinary your teaching God bless you sir🙏
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಸರ್.tq sir.
Super and very well explained
ಇತಿಹಾಸ ಅದ್ರಲ್ಲೂ ಮೊಗಲರ ಬಗ್ಗೆ ಇಷ್ಟು ಸುಲಭವಾಗಿ ಅರ್ಥ ಮಾಡಿಸಿದ್ದು ನೀವೇ ಸರ್. ತುಂಬಾ ಧನ್ಯವಾದಗಳು🙏🤝 ಸರ್💐🥰
ತುಂಬಾ ಚನ್ನಾಗಿ ಟೀಚ್ ಮಾಡ್ತೀರಾ ಸರ್
ಹೀಗೆ ಕಂಟಿನ್ಯೂ ಮಾಡಿ ಸರ್ 🙏🙏 thank you so much sir. ತುಂಬಾ ಹೆಲ್ಪ್ ಆಗಿದೆ ನಿಮ್ಮ ವಿಡಿಯೋ. ಮನೇಲಿ ಓದುವಂತ ಪ್ರತಿಯೊಬ್ಬ ಸ್ಟೂಡೆಂಟ್ ಗೆ ಹೆಲ್ಪ್ ಆಗ್ತಿದೆ.
Tq u sir👏👏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
History teaching is fantastic brother.
ನಿಮ್ಮ ತರಗತಿಯಲ್ಲಿ ಹಲವಾರು ವಿಷಯವನ್ನು ಹೊಸದಾಗಿ ಕಲಿಯುತ್ತಾ ಈ ವಿಷಯವನ್ನು ಎಂದು ಮರಿಯಲಾಗದ ರೀತಿಯಲ್ಲಿ ಹೇಳಿಕೊಡುವ ರೀತಿ ಅತ್ಯುತ್ತಮವಾಗಿದೆ ಸರ್ 🙏🙏🙏
Haldighati kadanada bagge tumbha interesting aagi video maadidini please ond sari nodi khandita ishta aagutte please ond sari nodi 🙏
th-cam.com/video/0rXJ6efo8Lw/w-d-xo.htmlsi=htyHEIklW0juJmdG
Gambiryate nange inspire agide sir🙏 gattu annodu nimmatara yirbeku
Woow sir superb explanation Thank You sooo Much 🙏🙏
ಈ ನಿಮ್ಮ ನಿಸ್ವಾರ್ಥ ಸೇವೆಗೆ ಸದಾ ಚಿರರುಣಿ ಸರ್ 🙏🙏 ಕರ್ನಾಟಕ ಇತಿಹಾಸದ ಬಗ್ಗೆ ನಮಗೆ ತಿಳಿಸಿ ಕೊಡುತ್ತೀರಿ ಅಂತಾ ಕೇಳಿಕೊಳ್ಳುತೇವೆ 🙏🙏
Super teaching methods sir 🔥🔥🔥
Osm cls sir
ಬಹಳ ಅದ್ಭುತ ವಿವರಣೆ ಸರ್... ನಾನು ಪ್ರಭಾವಿತನಾದೆ ಸರ್.. ನಿಮ್ ಧ್ವನಿ ಸ್ಪಷ್ಟತೆ ಹಾಗೂ ಸುಂದರ ಅಕ್ಷರ ಆಕರ್ಷಿತವಾದವು ಸರ್
Dear sir... I need valuable information that are you going to be conducted online classess for GPSTR aspirants..
ನಿಮ್ಮ ಪಾಠ ಕೇಳುವವರು! ನಾವೇ ಧನ್ಯರು.🙏
Super sir ur teaching is great inspiration sir 💓❣️❤💖
Super class sir.. Nim class kelidmele bere yar class kelidru satisfaction agta illa.. Tq sir
Tq sir ur class super nimmind tunba help agute tq u 👏👏👏🙏🙏🙏
Sir so oo much helpfull sir plz sir continue this work thanku sir
Teaching tumba chennagide sir 🙏
Very nice exhalent class sir 👌👌👌👌💐💐💐💐
Super sir nivu thank s🙏🙏🙏🙏🙏
Excellent class sir we r lucky to have
Sir nim cls keltidre book odbardu ansutte ..yaakandre books nalli idda mahiti ginta ಹೆಚ್ಚಿನ ಮಾಹಿತಿ kodtira... tqsm sir 👏 hige ella syllabus maadi. tumba help agutte
ಸರ್ ಎಷ್ಟು ಬುಕ್ಸ್ ಓದತಾ ಇದ್ದೆ ಅರ್ಥಾ ಆಗುತ್ತಾ ಇರಲಿಲ್ಲಾ ರಿ ಇವತ್ತು ತುಂಬಾ ಚೆನ್ನಾಗಿ ನಮ್ಮ ಆಡು ಭಾಷೆಯಲ್ಲಿ ತುಂಬಾ ಅರ್ಥ್ ವಾಗಿ ಹೇಳಿರಿ ಸರ್ thank u so much 🙏
Sir your you tube class superb and tq for this class mughal samarz
U are simply dping grt...good for railway exam
lm Frist time calss adended sir your class very amazing sir Thank you so much sir
Hai sir,,, first time nim class keliddu first time nange history istu neat ag arta agiddu ,,,, tq sir
Thank you and watch all videos
Sir thank u sir u r great great teacher
Sir ನಿಮ್ಮ ಇತಿಹಾಸ ಕ್ಲಾಸ್ ಒಂದು ಸೆಲ್ಯೂಟ್🫡.ನಿಮ್ಮ ಟೀಚಿಂಗ್ ಅದ್ಭುತವಾಗಿದೆ.ಗುರುಗಳೇ🙏🙏❤️
ಸೂಪರ್ ಕ್ಲಾಸ್ 👌👌👍ತುಂಬಾ ಧನ್ಯವಾದಗಳು sir
ಅತ್ಯಂತ ಸುಂದರವಾಗಿ ವಿಷಯ ವಿವರಣೆ ನೀಡಿದ್ದಿರಿ ಒಂದು ಗಂಟೆಯ ಸಮಯ ಮುಗಿದಿದೆ ಎಂಬುದು ಗೊತ್ತಾಗಲಿಲ್ಲ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್ 🙏
super class sir continew madi nammanta badamakkalige upyogavagutte sir thank you sir.
Hi sir thumba channagi explain madidheera dhanyavadagalu
Superb teaching and excellent sir tq
Good information sir please continue 🙏🙏🙏
Excellent Class Sir . from Kalaburagi
Super class amazing excellent class sir tq upload more videos
ಸೂಪರ್ ಸರ್,, ಎಷ್ಟು ಓದಿದ್ರು ತಲೆಯಲ್ಲೇ ಇರ್ಲಿಲ್ಲ, ಆದ್ರೆ ನಿಮ್ calss ಕೇಳ್ದೇ ತುಂಬ ಸುಲುಬ ಅನ್ಸುತ್ತೆ, tq so much ಸರ್
Great teach keep going.. thank you
Super class sir
ಸರ್ ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿದೆ. 👌👌👌👌
Sir... Nivu koduva explanation super sir
Tnq, sir Tnq somuch, ur Teaching is just osm😍
Thank you. Thank you sir👏👏