Thayi Thayi Laali Haado - Vamshi - HD Video Song | Puneeth Rajkumar, Lakshmi | Dr Rajkumar |Sad Song

แชร์
ฝัง
  • เผยแพร่เมื่อ 14 มิ.ย. 2021
  • Vamshi Movie Song: Thayi Thayi Laali Haado - HD Video
    Actor: Puneeth Rajkumar, Lakshmi, Nikitha
    Music: R P Patnayak
    Singer: Dr.Rajkumar
    Lyrics: Hamsalekha
    Year :2008
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Vamshi - ವಂಶಿ 2008*SGV
  • เพลง

ความคิดเห็น • 347

  • @sunilgs1746
    @sunilgs1746 2 หลายเดือนก่อน +30

    ತಂದೆ ಇಲ್ಲದೆ ಬದುಕಬಹುದು ತಾಯಿ ಇಲ್ಲದೆ ಬದುಕುವುದಕ್ಕೆ ಆಗುವುದಿಲ್ಲ 😔

  • @user-ts9bx5jy9e
    @user-ts9bx5jy9e 3 หลายเดือนก่อน +10

    ಅಮ್ಮ ಇದ್ದಾಗ ಬೆಲೆ ಗೊತ್ತಾಗಲ್ಲ ಅಮ್ಮ ಇಲ್ಲ ಅಂದರೆ ಜೀವನ ನರಕ ಅದರಲ್ಲಿ ನಾನು ಒಬ್ಬ... ಯಾರೇ ನಮ್ಮನ್ನ ಬಿಟ್ಟರು ತಾಯಿ ಯಾವತ್ತೂ ನಮ್ಮನ್ನ ಬಿಡಲ್ಲ ❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 i miss you ma

    • @madhun4000
      @madhun4000 2 วันที่ผ่านมา

      🥲🥹😔😔

  • @chandrasindogi
    @chandrasindogi ปีที่แล้ว +134

    ತಾಯಿ ತಾಯಿ ಲಾಲಿ ಹಾಡೋ
    ಭೂಮಿತಾಯಿಗೆ
    ತಾಯಿ ತಾಯಿ ಲಾಲಿ ಹಾಡೋ
    ಹೆತ್ತ ತಾಯಿಗೆ
    ಹೊರುವಳು ಭೂಮಿ ಭಾರ,
    ಹೆರುವಳು ತಾಯಿ ನೋವ
    ತ್ಯಾಗಮಯಿ ಈ ತಾಯಿ
    ತಾಯಿ ತಾಯಿ ಲಾಲಿ ಹಾಡೋ
    ಭೂಮಿತಾಯಿಗೆ
    ತಾಯಿ ತಾಯಿ ಲಾಲಿ ಹಾಡೋ
    ಹೆತ್ತ ತಾಯಿಗೆ
    ಹೊರುವಳು ಭೂಮಿ ಭಾರ,
    ಹೆರುವಳು ತಾಯಿ ನೋವ
    ತ್ಯಾಗಮಯಿ ಈ ತಾಯಿ
    ಕರುಳ ಕುಡಿಯ ಸುಖ ಕೋರಿ
    ಗೂಡಿನಿಂದ ಹೊರ ಹಾರಿ
    ಅಲೆವಳು ದಣಿವಳು
    ಅನುಕ್ಷಣಾ ಮಿಡಿವಳು
    ಕಾಲಕೂಟವನ್ನು ಸಹಿಸಿ
    ಕಾಮಕೂಟವನ್ನು ಕ್ಷಮಿಸಿ
    ಜಗವನೆ ಮಗುವಿನ ತೆರದಲಿ
    ತಿಳಿವಳು
    ಅಳುವಳು ಅಬಲೆಯು ಎಂದೂ
    ದುಡಿವಳು ಮಗುವಿಗೆ ಎಂದೂ
    ಪ್ರೇಮಮಯಿ ಈ ತಾಯಿ
    ತಾಯಿ ತಾಯಿ ಲಾಲಿ ಹಾಡೋ
    ಭೂಮಿತಾಯಿಗೆ
    ತಾಯಿ ತಾಯಿ ಲಾಲಿ ಹಾಡೋ
    ಹೆತ್ತ ತಾಯಿಗೆ
    ಹೊರುವಳು ಭೂಮಿ ಭಾರ,
    ಹೆರುವಳು ತಾಯಿ ನೋವ
    ತ್ಯಾಗಮಯಿ ಈ ತಾಯಿ
    ಗರ್ಭವೇ ತಾಯಿಯ ಸ್ವರ್ಗ
    ಎಂದಿತು ದೈವ ನಿಸರ್ಗ
    ಮೊಲೆಯುಣಿಸುವ ಸ್ತ್ರೀ
    ಧರ್ಮ ವಹಿಸಿದಾ ತಾಯಿಗೆ
    ಬ್ರಹ್ಮ
    ಈ ಬದುಕಿಗಾಗಿ ಈ ಮೌನದ
    ಆಕ್ರಂದನ
    ಅನುಮಾನವಿಲ್ಲ ಇದು ಮಾಯದ
    ಮಹ ಕಲಿಯುಗ
    ಹೊರುವಳು ಭೂಮಿ ಭಾರ
    ಹೆರುವಳು ತಾಯಿ ನೋವ
    ತ್ಯಾಗಮಯಿ ತಾಯಿ
    ತಾಯಿ ತಾಯಿ ಲಾಲಿ ಹಾಡೋ
    ಭೂಮಿತಾಯಿಗೆ
    ತಾಯಿ ತಾಯಿ ಲಾಲಿ ಹಾಡೋ
    ಹೆತ್ತ ತಾಯಿಗೆ
    ಹೊರುವಳು ಭೂಮಿ ಭಾರ,
    ಹೆರುವಳು ತಾಯಿ ನೋವ
    ತ್ಯಾಗಮಯಿ ಈ ತಾಯಿ

  • @punithpuni8
    @punithpuni8 ปีที่แล้ว +338

    ಅಮ್ಮ ಇಲ್ಲದೆ ಇರೋ ಕಷ್ಟ ಏನು ಅಂತ ಈಗ ಗೊತ್ತಾಗತ ಇದೆ... ನನ್ನ ಅಮ್ಮ ನನ್ನ ಬಿಟ್ಟು ಹೋದ್ಲು

  • @basunaik3135
    @basunaik3135 8 หลายเดือนก่อน +46

    ನಿಜ ಗುರು ಅವ್ಳಗಿಂತ ನಮ್ಮಣ ಪ್ರೀತಿ ಮಾಡೋರು ಇ ಭೂಮಿ ಮೇಲೆ ಇಲ್ಲ ❤️❤️mummy....love uuuuuu 🙏🏻🙏🏻🙏🏻🙏🏻🙏🏻ಮುಂದಿನ ಜನ್ಮ ಅಂತಾ ಇದ್ರೆ ನಿನ್ನ ಚಪ್ಲಿ ಆಗಿ ಹುಟ್ಟಿ ನಿನ್ನ ಋಣ ತೀರಿಸ್ತೀನಿ 🙏🏻🙏🏻🙏🏻🙏🏻🙏🏻🥺😚

    • @darshu__acchu1825
      @darshu__acchu1825 6 หลายเดือนก่อน

      🥺🥺

    • @vinodnaikm3461
      @vinodnaikm3461 2 หลายเดือนก่อน

      Namma amma nannanna ista padalla😂😂😂😂😂.

  • @powerstar1421
    @powerstar1421 ปีที่แล้ว +92

    ಈ song nodtha iddaga taayi nodi alu bartha ittu ivaga boss na nodidre alu barutte😕

  • @mohanvijay2680
    @mohanvijay2680 ปีที่แล้ว +74

    ತಾಯಿ ಒಬಾರು ಇದ್ರೆ ಸಾಕು ನೂರೂ ಅನೆ ಬಲ ❤️🙏

  • @sangeethasagarsangeethasag6249
    @sangeethasagarsangeethasag6249 ปีที่แล้ว +31

    ಇರೋವರೆಗು Yar belenu gottagalla avuru bittu hodmele ಗೊತ್ತಾಗೋದು😥😭😭😭😭😭😭😭😭😭😭😭😭😭

    • @madhun4000
      @madhun4000 2 วันที่ผ่านมา

      🥹🥲😔😔

  • @manjumurgod94
    @manjumurgod94 26 วันที่ผ่านมา +4

    ನಾನು ಮೊದಲ ಬಾರಿ ಈ ಸಿನಿಮಾ ನೋಡುವಾಗ ಈ ಹಾಡು ಬಂದಾಗಲಂತು ತುಂಬಾ ಅತ್ತಿದ್ದೆ. ಅಷ್ಟು ಭಾವನಾತ್ಮಕಹಾಡು.ತಾಯಿಯ ಪ್ರೀತಿಯನ್ನು ಅರ್ಥಮಾಡಿಸುವ ಹಾಡು ❤️❤️❤️❤️ಜೈ ಅಪ್ಪು

  • @mahadevkamble7682
    @mahadevkamble7682 2 หลายเดือนก่อน +13

    ನನ್ನ ಬೆನ್ನ ಹಿಂದೆ ನಿಂತು ಕಾಯುವ ಅಪ್ರತಿಮ ಬಲ ನನ್ನ ಅವ್ವ#Miss you maa😢❤

  • @sangeethalokesh4627
    @sangeethalokesh4627 10 หลายเดือนก่อน +15

    ಅಮ್ಮನ ಕಳಕೊಂಡ ಮೇಲೆ ಜೀವನದ ಬೆಲೆ ಗೋತ್ತಾಯಿತು

  • @akashappu3497
    @akashappu3497 ปีที่แล้ว +88

    ವಾವ್ ಎಂತ ಅದ್ಭುತ ಹಾಡು ಧ್ವನಿ ಸೂಪರ್ ಅಣ್ಣಾವ್ರ ಧ್ವನಿಯಲ್ಲಿ ಸೂಪರ್ ಆಗಿದೆ

  • @singlesimplyboy
    @singlesimplyboy ปีที่แล้ว +18

    ಈ ಪ್ರೀತಿ ಎಲ್ರಿಗೂ ಸಿಗೊಲ್ಲ್ ಸಿಕ್ಕಿರೋರು ಯಾವತ್ತೂ ಕಲ್ಕೊಬೇಡಿ, u lucky persons ( but i am unlucky 😭 )

  • @husenappa9068
    @husenappa9068 11 หลายเดือนก่อน +32

    ತಾಯಿ ಇಲ್ಲದೆ ಆಗುವ ಮನಸಿನ ನೋವು
    ಕಳಕೋಂಡ ಪ್ರೀತಿ ಇದೇ ಇದರ ಅರ್ಥ
    ಬಹಳ ಒಳ್ಳಯದಾಗಿದೆ. ನಮಗೂ ಹಾಗೇ
    ಆಗಿದೆ. ಧನ್ಯವಾದಗಳು. ಅಣ್ಣ. 🙏🙏🙏🙏🙏🙏

  • @vichankumar1905
    @vichankumar1905 ปีที่แล้ว +39

    ತಾಯಿಯ ಬಗ್ಗೆ ಅದ್ಭುತವಾದ ಹಾಡನ್ನು ನೀಡಿದ್ದಾರೆ ತುಂಬಾ ಇಷ್ಟವಾಯಿತು ಈ ಹಾಡು ಅದ್ಭುತವಾದ ಸಾಹಿತ್ಯ ಸೊಗಸಾದ ಗಾನ

  • @savitrimaddi7750
    @savitrimaddi7750 ปีที่แล้ว +119

    ಅಳುವಳು ಅಬಲೆಯು ಎಂದು ಉಳಿವಳು ಮಗುವಿದೆ ಎಂದು ಪ್ರೇಮಮಯಿ ತಾಯಿ 🙏❤️

  • @nagarajkuduri31
    @nagarajkuduri31 ปีที่แล้ว +39

    ಮೈ ಫೇವರೆಟ್ ಹೀರೋ ಪುನೀತ್ ರಾಜಕುಮಾರ್ ಸಾಂಗ್ ಸೂಪರ್ ಗುರು

  • @venkateshnkotevenkateshnar8597
    @venkateshnkotevenkateshnar8597 7 หลายเดือนก่อน +11

    ನಮ್ಮ ತಾಯಿ ಹೋದ ಮೇಲೆ ನನಗೆ ನನ್ನ ಬಲ ಕೈ ಹೋದ ಹಾಗಿದೆ.....😭love my ❤️ Mam

  • @akashm2336
    @akashm2336 3 ปีที่แล้ว +115

    Golden Voice of Sandalwood...
    Natasarvabhouma..Gaanagandharva
    Dr.Rajkumar...💛❤
    "EmperorOfAllActors"...🙏

    • @charanshetty4530
      @charanshetty4530 4 หลายเดือนก่อน

      If anyone says there can be another RAJKUMAR then it is a biggest myth.

  • @ShantaHiremath-ni2uw
    @ShantaHiremath-ni2uw 18 วันที่ผ่านมา +2

    ನನ್ನಮ್ಮ ಬಿಟ್ಟು ಹೋಗಿ ಇವತ್ತಿಗೆ 12 ದಿನ ಆಯ್ತು ಅಮ್ಮ ಇಲ್ಲದ ಕಷ್ಟ ಯಾವ ಶತ್ರುಗು ಬೇಡವೇ ಬೇಡ😭😭

  • @SudarshanKannadiga
    @SudarshanKannadiga 3 ปีที่แล้ว +86

    Dr. Rajkumar and PBS voice for mother sentiment songs is an emotion 😍

  • @SunilSunil-gf5kj
    @SunilSunil-gf5kj 2 ปีที่แล้ว +46

    ಈ ಹಾಡನ್ನ dislike ಮಾಡಿರೋ 16 ಜನ.......??

    • @nagarajks2891
      @nagarajks2891 ปีที่แล้ว +6

      Yarappa e hadannu dis like madiroru
      Avarge thayi bele gotthilla..

  • @jagadeeshkumar505
    @jagadeeshkumar505 3 ปีที่แล้ว +25

    ಈ song Music & lyrics ಎರಡೂ ಹಂಸಲೇಖ ಅವರದೇ, ಇದು "ಹೂವುಹಣ್ಣು" Film song ಅದನ್ನ ಹಾಗೆ ಬಳಸಿಕೂಂಡ್ಡಿದ್ದಾರೆ, ನೀವು Film details listನಲ್ಲಿ
    Music director name R.P. ಪಟ್ನಾಯಕ್ ಅಂತ ಬರೆದಿದ್ದೀರ ದಯವಿಟ್ಟು ಅದನ್ನ ಹಂಸಲೇಖ ಅಂತ correct ಮಾಡಿ.

    • @Akash-gt9bu
      @Akash-gt9bu 2 ปีที่แล้ว +2

      Bro lyrics hoovuhannu movie dhe but music alla

    • @jagadeeshkumar505
      @jagadeeshkumar505 2 ปีที่แล้ว +2

      @@Akash-gt9bu Ahaaaa..... ಯಾವುದೇ songನ್ನ tune change ಮಾಡದೆ ಹಾಗೆ ಇನ್ನೂಂದು ಸಿನಿಮಾಗೆ ಬಳಸಿಕೊಂಡ್ರೆ
      First music ಮಾಡಿದ Music director ಹೆಸರೇ ಹಾಕಬೇಕು,
      & ನಾನು ಹೇಳ್ತಾಯಿರೂದು, ಈ ಒಂದು songeಗೆ ಮಾತ್ರ,
      ಈ film Music Director R.P. ಪಟ್ನಾಯಕ್ ಇರಬಹುದು, ಆದರೆ ಈ song ಮಾತ್ರ ಹಂಸಲೇಖ ಅವರದೇ.... ಈ songನ್ನ ಯಾರೇ ಬಳಸಿಕೂಂಡರು ಅವರ ಹೆಸರನ್ನ ಹಾಕೂದು ಸರಿ ಅದನ್ನೆ ನಾನು ಈ ಮೊದಲು ಹೇಳಿರೂದು.........

    • @jagadeeshkumar505
      @jagadeeshkumar505 2 ปีที่แล้ว

      ಇಲ್ಲ ಸರ್ ಈ song TUNE ಸಹ change
      ಮಾಡಿಲ್ಲ.....

    • @lokeshav2476
      @lokeshav2476 ปีที่แล้ว

      It's by ಹಂಸಲೇಖ ಸಾರ್ only

    • @prithviurs5227
      @prithviurs5227 ปีที่แล้ว

      Movie credit li akidare guru nodko

  • @prakashk-vh7zp
    @prakashk-vh7zp 23 วันที่ผ่านมา

    ನಮ್ಮ ಕೆಟ್ಟ ಪರಿಸ್ಥಿತಿ ಅದೇನೇ ಇರಲಿ ತಾಯಿ ಹೆಗಲ ನೀಡುವಳು ❤️❤️🙏🙏🙏🙏

  • @mamathasmamathas5274
    @mamathasmamathas5274 ปีที่แล้ว +6

    ನನ್ನ ತಾಯಿ ನನಗೆ ಬಿಟ್ಟು ಹೋಗಿಲ್ಲ ನನಗೂ ಕರೆದು ಕೊಂಡು ಹೋಗು ಬಾ

  • @user-ub2ej4qh2x
    @user-ub2ej4qh2x 4 หลายเดือนก่อน +9

    No one can replace the mother's love❤❤❤ mother love is endless Love ❤❤

  • @shivakumarpmshivakumarpm9275
    @shivakumarpmshivakumarpm9275 3 ปีที่แล้ว +46

    Miss you appa&avva😭😭.

  • @Ningaraj-ks4jw
    @Ningaraj-ks4jw 8 หลายเดือนก่อน +11

    ಮಿಸ್ ಯು ಬೆ ಅವ್ವ😭😭😭

  • @hindukannadiga2628
    @hindukannadiga2628 ปีที่แล้ว +32

    Heart touching Singing by our Dr. Rajanna😍🙏🙏Amma andre Amma ne no God can replace Amma in this world

  • @vidyaak6028
    @vidyaak6028 ปีที่แล้ว +31

    No one is equal to mother ❤️✨... mother is queen of every home❣️💖 miss u so much mummy😔😭💞

  • @monikap9222
    @monikap9222 2 ปีที่แล้ว +67

    Million respect ❤️to this song

  • @rashmiacharya1141
    @rashmiacharya1141 ปีที่แล้ว +54

    Miss you appu sir 😭🙏 RIP rest

    • @prashanthshivashimpar6797
      @prashanthshivashimpar6797 ปีที่แล้ว +3

      plz dont comment RIP AND MISS U.....APPU Bosss Alive in our heart.....
      DOnt mistake me....k

    • @rashmiacharya1141
      @rashmiacharya1141 ปีที่แล้ว +3

      @@prashanthshivashimpar6797 Yes you right appu sir live in heart

    • @user-np6st3zh6x
      @user-np6st3zh6x หลายเดือนก่อน

      Hii

    • @user-np6st3zh6x
      @user-np6st3zh6x หลายเดือนก่อน

      Neevu beutifull pampred doll mam rashmi

  • @shivaprasad3773
    @shivaprasad3773 ปีที่แล้ว +12

    ಪರಮಾತ್ಮ ನ song ❤❤❤

  • @bhavyabhavya2065
    @bhavyabhavya2065 ปีที่แล้ว +21

    No one bit the Dr. rajkumar act and voice....❤️

  • @maheshakn166
    @maheshakn166 10 วันที่ผ่านมา

    ತಾಯಿಯೇ ಕಣ್ಣಿಗೆ ಕಣೋ ದೇವರು 🙏

  • @prashanthsathyan2256
    @prashanthsathyan2256 10 หลายเดือนก่อน +5

    Legend actress.. Who Vl full fill.. And I always love her.. No 1can beat her.. Ultimate

  • @santoshimmade6790
    @santoshimmade6790 ปีที่แล้ว +31

    Dr. Raj, punit rajkumar and Laxmi amma great legends

  • @avinashbhavya1102
    @avinashbhavya1102 ปีที่แล้ว +12

    wow meaning full song'''''''''''''❣️💐 respect mother in all human being 😍❣️🙏

  • @ashwinipoojary3990
    @ashwinipoojary3990 18 วันที่ผ่านมา

    Miss u appu sir😢.. vamshi super film..

  • @x____dream__boy
    @x____dream__boy 11 หลายเดือนก่อน +3

    💖😘💕ಐ ಲವ್ ಯು ಅಮ್ಮ ಅಪ್ಪು ಬಾಸ್ 👏🏻👏🏻

  • @ramaak9588
    @ramaak9588 3 ปีที่แล้ว +22

    ಸೂಪರ್ ಸಾಂಗ್

  • @pavithrapappupappu5476
    @pavithrapappupappu5476 ปีที่แล้ว +8

    Yalla 🍀lucky person nan bittu😟

  • @rupeshvlogs5977
    @rupeshvlogs5977 7 หลายเดือนก่อน +2

    ತಾಯಿ ಪ್ರೀತಿ ಕಳೆದುಕೊಂಡ ಅನಾಥ😭😭💔

  • @megham637
    @megham637 ปีที่แล้ว +5

    Please vapas bandu bedi appu avre😍😭

  • @boogans1434
    @boogans1434 ปีที่แล้ว +18

    Miss you appu boss 😢

  • @rajupuja6228
    @rajupuja6228 ปีที่แล้ว +9

    I miss u amma

  • @Rahithyavcutie
    @Rahithyavcutie หลายเดือนก่อน +1

    Miss u amma 😭😭😭

  • @basavarajpalled
    @basavarajpalled 3 หลายเดือนก่อน +1

    ನಿಜ ಗುರು ತಾಯಿ ದೇವರು🙏🙏🙏❤❤❤😢😢😢😢

  • @netravathi2810
    @netravathi2810 3 ปีที่แล้ว +10

    Super song 2021 nodoru like Madi👍 🙏💞👩‍👦👩‍👧‍👦love you Amma 👑😥🖕 super 🙏

  • @computerwork7293
    @computerwork7293 2 หลายเดือนก่อน

    "mother" is not just a word it's banding and she can give a love without expectation and also have amazing patience no one can full fill that kind of love ,patience and caring

  • @basavarajbhavi1326
    @basavarajbhavi1326 ปีที่แล้ว +12

    Miss you appu sir

  • @maduhosamani1793
    @maduhosamani1793 ปีที่แล้ว +5

    I miss you 😭😭😭😭😭😭😭😭😭😭😭😭😭😭😭😭😭😭😭😭😭😭😭😭😭

    • @narayannani5827
      @narayannani5827 ปีที่แล้ว

      I miss you too Amma 😢 😢 😢 😢 😢

  • @PremPrem-pm6bc
    @PremPrem-pm6bc 5 หลายเดือนก่อน +1

    8 ವರ್ಷ ಆಗಿದೆ ನನ್ ತಾಯಿನ ಕಲ್ಕೊಂ ಡು ತುಂಬಾ ನೋವ್ ತಿಂತಿದೀನಿ ಆದ್ರೂ ಇದುವರ್ಗು ನನ್ ತಾಯಿ ಪ್ರೀತಿನೇ ಕಂಡಿಲ್ಲ😥😭

  • @AshokGurupad
    @AshokGurupad 6 วันที่ผ่านมา

    Dr Rajkumar sir super songs likes Ashok g garag

  • @preethishetty6815
    @preethishetty6815 ปีที่แล้ว +4

    Always I listen this song when i shout at to my mom,Sorry Sorry but u r the only r there for listening all my hipes and feelings love u more than this world,I can't live without u sorry sorry literally crying sorry sorry

  • @user-gd2cq3sy3j
    @user-gd2cq3sy3j 8 หลายเดือนก่อน +1

    ತಾಯಿ ಗಿಂತ ದೋಡದು ಏನಿಲ ❤❤

  • @user-Rameshvm
    @user-Rameshvm 2 ปีที่แล้ว +6

    Appu miss u

  • @nagaraj.spower3793
    @nagaraj.spower3793 ปีที่แล้ว +3

    appu sir niman kalladu kodda mele nama mane ali yarano kalldu koddivi anta feel haagakatide sir i miss you appu anna 😭😭

  • @Meghana656
    @Meghana656 11 หลายเดือนก่อน +3

    My mom my breath and my world 🌎 I love you soo much mom ❤❤❤ whenever forever and life long ❤❤❤❤❤

  • @MarkandappaDevappakumbar
    @MarkandappaDevappakumbar หลายเดือนก่อน

    Miss u Appu sir

  • @ShivaKumar-ob1lv
    @ShivaKumar-ob1lv 8 หลายเดือนก่อน +2

    Miss you appu sir 🙏🙏😭😭😢

  • @user-oh8nc5js4l
    @user-oh8nc5js4l 2 หลายเดือนก่อน

    Appaji always are mis u so much for everything ❤❤❤❤❤🎉

  • @Anu_ka_36
    @Anu_ka_36 ปีที่แล้ว +11

    🌎❤️one of my fovrt song in this world

  • @alliswell-to5fo
    @alliswell-to5fo ปีที่แล้ว +4

    Sir nimana nodudre saku hege parmathamana pada serkondri sir😭😭😭

  • @seemapatil482
    @seemapatil482 2 หลายเดือนก่อน

    Miss you u ammaaaaaa

  • @santoshimmade6790
    @santoshimmade6790 ปีที่แล้ว +11

    just i cannot stop my tears

  • @user-xr3qk4we3s
    @user-xr3qk4we3s 3 หลายเดือนก่อน

    Dr, Rajkumar, sir, super, songs, likes, Ashok, g, garag,

  • @user-ql1kj6zx1j
    @user-ql1kj6zx1j 5 ชั่วโมงที่ผ่านมา

    🌹🙏🌹loveuamma😭😭😭nanaammmamisuamma

  • @Kalpasree-uh8po
    @Kalpasree-uh8po 19 วันที่ผ่านมา

    Yav magugadru tayi beku ellandre kasta😭😭😭😭😭😭😭😭😭😭😭😭

  • @DolbeOntti
    @DolbeOntti 15 วันที่ผ่านมา

    ❤❤😢my sweet mom dad 😢❤❤😭😭😭😭😭😭😭😭😭😭

  • @MywifeammuBhavani
    @MywifeammuBhavani 2 หลายเดือนก่อน

    I Miss u amma❤ 😢❤️

  • @HappyBanyanTree-hn2uh
    @HappyBanyanTree-hn2uh 2 หลายเดือนก่อน

    I miss you Amma appa 😢

  • @chandrikamuddimuddi5339
    @chandrikamuddimuddi5339 ปีที่แล้ว +3

    Lakshmi Amma acting super

  • @ankittamang3088
    @ankittamang3088 3 หลายเดือนก่อน

    D,r, Rajkumar, sir, super, songs, likes, Ashok,g, garag,

  • @priyankamustare5991
    @priyankamustare5991 ปีที่แล้ว +9

    Miss u so much anna😭😭

  • @RaviKumar-ix1tk
    @RaviKumar-ix1tk 29 วันที่ผ่านมา

    Super singer.loveyou

  • @yash0dhayashodha658
    @yash0dhayashodha658 23 วันที่ผ่านมา

    My favourite song ❤❤

  • @akshaysanthu9634
    @akshaysanthu9634 10 หลายเดือนก่อน +1

    Tayiya stanavannu yarindulu tumbalu sadyavaguvudilla.

  • @namyashree7367
    @namyashree7367 ปีที่แล้ว +9

    Super song ❤❤❤🥰🥰🥰😍😍😍😍😍

  • @karibasannakaribasanna4593
    @karibasannakaribasanna4593 ปีที่แล้ว +4

    Amma I miss you Amma 😭😭😭😭💟💟💟💟💔💔💔💔🙂😭😭😭😭😭😭

  • @KGF007
    @KGF007 ปีที่แล้ว +1

    ಅಪ್ಪು😭😭😭😭😭😭😭😭😭😭😭😭

  • @naagusk1790
    @naagusk1790 ปีที่แล้ว +2

    Supar

  • @IndhuMathi-od8cw
    @IndhuMathi-od8cw 23 วันที่ผ่านมา

    I really love you maa

  • @manteshmelgade331
    @manteshmelgade331 3 ปีที่แล้ว +8

    What aaaa voice dr Rajkumar

  • @abhilashm.j9657
    @abhilashm.j9657 2 ปีที่แล้ว +5

    Mother is god everyone should know value, rip for dislike 👎👎👎

  • @shobhanagaraddi159
    @shobhanagaraddi159 2 ปีที่แล้ว +6

    Miss Amma 😭😭😭😭 missu appu anna

  • @user-ed6wn1dw2r
    @user-ed6wn1dw2r 10 หลายเดือนก่อน +1

    I mes u amma😂😂

  • @VasuVasu-xc7pn
    @VasuVasu-xc7pn ปีที่แล้ว +2

    Miss u sir

  • @santoshimmade6790
    @santoshimmade6790 ปีที่แล้ว +9

    million respect to this

  • @mprasannakumar7644
    @mprasannakumar7644 ปีที่แล้ว +2

    ಮಿಸ್ ಯು ಸೋ ಮಚ್ ಅಪ್ಪ,

  • @PoojaPooja-by9xr
    @PoojaPooja-by9xr 4 หลายเดือนก่อน

    ನನ್ನ ಯಾರು ಬಿಟ್ಟು ಹೋಗಲಿಲ್ಲ ನಾನೇ ಅವರಿಂದ ದೂರ ಆಗೇನಿ ಅದಾರೆ ಈಗ ಗೊತ್ತಾಗ್ತಿದೆ ಅಮ್ಮ ಇಲ್ಲ ಅಂದ್ರೆ ಏನಿಲ್ಲ ಅಂತಾ ಐ ಮಿಸ್ ಯೂ ಅಮ್ಮ

  • @mimicryvijay6923
    @mimicryvijay6923 ปีที่แล้ว +1

    ಡಾ ರಾಜ್ ಅಣ್ಣನಿಗೆ ಜೈ

  • @seemak8251
    @seemak8251 ปีที่แล้ว +3

    Miss u appu sir❤

  • @vinodrishi6247
    @vinodrishi6247 ปีที่แล้ว

    ಅಪ್ಪು ge ಆಕ್ಟ್ ಮಾಡೋಕೆ ಬರಲ್ವಾ ಈ ಸಾಂಗ್ ನೋಡಿ 😘😘😘

  • @YallunayakYallunayak-ob8mn
    @YallunayakYallunayak-ob8mn 7 วันที่ผ่านมา

    ಅವ್ವ 😭😭

  • @ranjeetchande587
    @ranjeetchande587 7 หลายเดือนก่อน

    Appu Boss Bani please

  • @sonusonashree1435
    @sonusonashree1435 ปีที่แล้ว +4

    Miss you appu anna😭😭😭😭🥺🥺

  • @umeshgoture8986
    @umeshgoture8986 3 ปีที่แล้ว +6

    1st view ,1st like.😊

  • @mandhuk-nj8ho
    @mandhuk-nj8ho 3 หลายเดือนก่อน +1

    Amma 😢

  • @mamathakumar3752
    @mamathakumar3752 14 วันที่ผ่านมา

    Speechless