Brahma Vishnu Shiva Ede Halu Kudidaro - HD Video Song - Excuse Me - Sumalatha - Prems's

แชร์
ฝัง
  • เผยแพร่เมื่อ 28 ก.ย. 2024
  • Excuse Me Kannada Movie Song: Brahma Vishnu Shiva Ede Halu Kudidaro - HD Video
    Actor: Sumalatha, Sunil Rao, Ajay Rao, Ramya
    Music: R. P. Patnaik
    Singer: Jogi Prem
    Lyrics: V Nagendra Prasad
    Year :2003
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Excuse Me - ಎಕ್ಸ್‌ಕ್ಯೂಸ್ ಮಿ 2003*SGV

ความคิดเห็น • 1.6K

  • @rameshshivamanirameshshiva5277
    @rameshshivamanirameshshiva5277 5 หลายเดือนก่อน +98

    ಅಮ್ಮ ನ್ನ ಯಾರ್ ಇಷ್ಟ ಪಡ್ತಿರಾ. ಲೈಕ್ ಮಾಡಿ. ನೋಡಣ ಎಸ್ಟ್ ಜನ ಇದರೆ

    • @renukarenu677
      @renukarenu677 13 วันที่ผ่านมา +2

      ಇಷ್ಟ ಪಡೋಕೆ ನಮ್ ಅಮ್ಮನೆ ಇಲ್ಲ ನನಗೆ 😢😢 ಗೊತ್ತ

  • @siddaramjamadar1229
    @siddaramjamadar1229 ปีที่แล้ว +270

    ತೊಟ್ಟಿಲು ತೂಗುವಳಿಗೆ , ಚಟ್ಟವ ಕಟ್ಟೋವದು ಹೇಗೆ,
    ಹೋದಳೋ... ಬಂದ ಊರಿಗೆ.. 😭😭😭😭😭😭 ಹಾಲು ಕೊಟ್ಟವಳಿಗೆ.. ಬೆಂಕಿ ಹಚ್ಚುವದು ಹೇಗೆ 😭 ಕರುಣೆ ಇಲ್ಲ ದೇವರಿಗೆ 😭😭

    • @shivakumarnaik-wl3ud
      @shivakumarnaik-wl3ud 9 หลายเดือนก่อน +3

      Supper line boss😭😭😭😭😭😭😭 miss you boss

    • @shivakumarnaik-wl3ud
      @shivakumarnaik-wl3ud 9 หลายเดือนก่อน +1

      Supper line boss😭😭😭😭😭😭😭 miss you boss

    • @SudarshanBadiger-mg4fl
      @SudarshanBadiger-mg4fl 7 หลายเดือนก่อน +2

      Nice line bro 😢❤❤

    • @sachinking4482
      @sachinking4482 6 หลายเดือนก่อน +1

      🥹🥹🥹🥹🥹🥹🥹🥹

    • @RihanaFayaz-gh6kl
      @RihanaFayaz-gh6kl 5 หลายเดือนก่อน +3

      Ya Allah 😢😢😢

  • @avvaizuddin6548
    @avvaizuddin6548 ปีที่แล้ว +100

    ಈ ಹಾಡು ನನಗೆ ತುಂಬಾ ಇಷ್ಟ ಆಯೇತು ನನ್ನ ತಾಯಿ ನೆನಪು ಆಯಿ ತು ಈ ಹಾಡು ಹಾಡಿದ ವರಿಗೆ ನನ್ನ 😭😭😭 ಮನಸಿ ನಿಂದ ಧನ್ಯವಾದಗಳು 👌👌👌👌👌👌❤️❤️

  • @sweetDhanu-in2wm
    @sweetDhanu-in2wm 7 หลายเดือนก่อน +509

    2024ರಲ್ಲಿ ಯಾರ್ಯಾರು ಕೇಳಿದ್ದೀರಾ ♥️👍😶‍🌫️

  • @nandeshtelinandeshteli2084
    @nandeshtelinandeshteli2084 ปีที่แล้ว +117

    ತನೆಲ್ಲ ಸಂತೋಷವನ್ನು ಮಕ್ಕಳಿಗಾಗಿ ಧಾರೆ ಎರೆಯುವ ದೇವತೆ❤❤❤❤❤ ಅಮ್ಮಾ ❤❤❤❤❤❤❤❤❤❤

  • @avvaizuddin6548
    @avvaizuddin6548 ปีที่แล้ว +1454

    ನಾನು ಕೂಡ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಐ ಮೀಸ್ ಯು amma😭😭😭😭😭😭😭😭 ತಾಯಿ ಇಲ್ಲದ ಮೇಲೆ ಪ್ರಪಂಚದಲ್ಲಿ ಇರುವುದೇ ಬೇಡ ಅನಿಸುತ್ತಿದೆ 😭😭😭😭😭 ದಿನ ನೆನಪಿಸಿಕೊಳ್ಳುವಂತಹ

  • @ashwinibandrmani8770
    @ashwinibandrmani8770 2 ปีที่แล้ว +98

    ನಮ್ಮ ಅಮ್ಮ ನನ್ನ ಜೀವ ನನ್ನ ಪ್ರಾಣ ❤ನಮ್ಮ ಅಮ್ಮ ಕಷ್ಟ ಇದ್ರೂ ಸಹ ನಮ್ಮ ಮುಖ ದಲ್ಲಿ ನಗು ಅನ್ನು ತುಂಬುವಳು i love you❤ಅಮ್ಮ

    • @ningarajugowda8808
      @ningarajugowda8808 ปีที่แล้ว +1

      ❤❤

    • @Rashmirashu1996rashu
      @Rashmirashu1996rashu ปีที่แล้ว +1

    • @srikanthangadi9936
      @srikanthangadi9936 ปีที่แล้ว +1

      ಅಮ್ಮ ನಮಗೆ ಜನ್ಮ ಕೊಟ್ಟ ದೆವರು ಈ ಹಾಡನ್ನು ಕೆಳಿದಾಗ ಅಮ್ಮ ನೆನೆಪು ಆಗುತ್ತಾರೆ ಆದರೆ ಕರೆದರೆ ಅವಳು ಬರುವುದಿಲ್ಲ ಕರೆದರೆ ಬರದೆ ಜಾಗಕ್ಕೆ ಹೊಗಿದಾಳೆ 😭😭😭🥺🥺🥺

  • @dinesh.c15
    @dinesh.c15 ปีที่แล้ว +44

    ಕೂಡಿದ ಮೇಲೆ ಈ song ಕೇಳಿದರೆ full ನಷೆ elidogatte ❤

  • @renukadevijm4794
    @renukadevijm4794 2 ปีที่แล้ว +155

    Pure Golden words ಅಮ್ಮನ ಹಾಡು💝
    NO Comments ,

  • @rameshu1547
    @rameshu1547 2 ปีที่แล้ว +60

    ತಂದೆ ತಾಯಿಯೇ ದೇವರು ನಿಜ ತಾಯಿ ಪ್ರೀತಿ ದೊಡ್ಡದು ಐ ಲವ್ ಯು ಫಿಲಂ

  • @poojagowda2823
    @poojagowda2823 ปีที่แล้ว +48

    Miss u amma e hadu kelidagella nin nenap agathe.nin nenap adagella e hadu kelbek ansathe😭😭

  • @Chetankumar-ir9ml
    @Chetankumar-ir9ml 2 ปีที่แล้ว +41

    ವಿವರಿಸಲಾಗದ ವಿವರಣೆ
    ಅಮ್ಮನ ಕರುಳಿನ ಕರುಣೆ...!

  • @Xzongiokanawa
    @Xzongiokanawa ปีที่แล้ว +16

    😢❤❤🥺Dont no why I get emotional after hearing this song. ಅಮ್ಮ ❤️❤️

  • @javedrockeditZ
    @javedrockeditZ ปีที่แล้ว +30

    I can't imagine this day , i am crying now 😭😭😭😭😭😭😭😭😭

  • @Mr.somu01
    @Mr.somu01 ปีที่แล้ว +10

    ನನ್ ತಾಯಿ ನಾನ್ ಮಾತು ಬಿಟ್ಟರೂ ಕೂಡ ಅವ್ರೆ ನನ್ನತ್ರ ಮಾತದೊಡಕ್ಕೆ ಬರ್ತಾರೆ ,,,, ಅಲ್ಲೇ ಗೊತ್ತಾಗುತ್ತೆ ತಾಯಿಗೆ ಮಗನ ಮೇಲೆ ಎಂಥ ಪ್ರೀತಿ ಇದೆ ಅನ್ನೋದು😊🙏🙏🙏🙏 ಅಮ್ಮಾ i ❤u❤❤❤❤❤

  • @prajwalgowda8910
    @prajwalgowda8910 หลายเดือนก่อน +1

    ಇದು ಹಸು ಹಾಲು kuddidare Shiva Vishnu kriahna ಅದೇ ಇ ಹಾಡಿನ ಅರ್ಥ❤❤❤❤

  • @kavyakavyaknaik2123
    @kavyakavyaknaik2123 11 หลายเดือนก่อน +24

    ತಾಯಿ ಪ್ರೀತಿ ಮುಂದೆ ಯಾವ್ ನಾಯಿ ಪ್ರೀತಿನೂ ಅಲ್ಲಾ....😊 ತಾಯಿಯೇ ಮೊದಲ ಗುರು

  • @mkr1756
    @mkr1756 2 ปีที่แล้ว +18

    V Nagedra Prasada really ಹಾಡಿನ ಸಾಲುಗಳಿಗೆ ನನ್ನ ಹ್ರದಯ ಮಿಡಿದಿದೆ.

  • @Hariskharvi-2277
    @Hariskharvi-2277 9 หลายเดือนก่อน +6

    ಬ್ರಹ್ಮ ವಿಷ್ಣು ಶಿವ
    ಎದೆ ಹಾಲು ಕುಡಿದರೋ....ಓ...
    ಅಮ್ಮ ನೀನೆ ದೈವ ಅಂತ
    ಕಾಲು ಮುಗಿದರೋ.....ಓ...
    ಬಾಳಿಗೆ ಒಂದೆ ಮನೆ..
    ಬಾಳೆಗೆ ಒಂದೆ ಗೊನೆ
    ಭೂಮಿಗೆ ದೈವ ಒಂದೇ ತಾ....ಯಿ!
    ದಾರಿಗೆ ಒಂದೆ ಕೊನೆ..
    ರಾಗಿಗೆ ಒಂದೆ ತೆನೆ..
    ಸೃಷ್ಟಿಸೊ ಜೀವ ಒಂದೇ.....ತಾಯಿ!
    ಬ್ರಹ್ಮ ವಿಷ್ಣು ಶಿವ
    ಎದೆ ಹಾಲು ಕುಡಿದರೋ....ಓ..
    ಅಮ್ಮ ನೀನೆ ದೈವ ಅಂತ
    ಕಾಲು ಮುಗಿದರೋ.....ಓ...
    ಜಗದೊಳಗೆ ಮೊದಲು ಜನಿಸಿದಳು..
    ಹುಡುಕಿದರೆ ಮೂಲ ಸಿಗದೈಯ್ಯ...
    ದಡವಿರದ ಕರುಣೆ ಕಡಲಿವಳು..
    ಗುಡಿ ಇರುದ ದೇವಿ ಇವಳಯ್ಯ..
    ಮನಸು ಮಗುತರ ಪ್ರೀತಿಯಲೀ..
    ಹರಸೋ ಹಸುಥರ ತ್ಯಾಗದಲಿ
    ಜಗ ಕೂಗೋ ಜನನಿ
    ಜೀವ ದಾ ಜೀವ ತಾಯಿ
    ಬ್ರಹ್ಮ ವಿಷ್ಣು ಶಿವ
    ಎದೆ ಹಾಲು ಕುಡಿದರೋ....ಓ..
    ಅಮ್ಮ ನೀನೆ ದೈವ ಅಂತ
    ಕಾಲು ಮುಗಿದರೋ.....ಓ..
    ಪದಗಳಿಗೆ ಸಿಗದ ಗುಣದವಳು..
    ಬರೆಯುವುದು ಹೇಗೆ ಇತಿಹಾಸ...?
    ಬದುಕುವುದಾ ಕಲಿಸೊ ಗುರು ಇವಳು...
    ನರಳುವಳೊ ಹೇಗೊ ನವ ಮಾ...ಸ?
    ಗಂಗೆ ತುಂಗೆಗಿಂತ ಪಾವನಳು...
    ಬೀಸೊ ಗಾಳಿಗಿಂತ ತಂಪಿವಳು..
    ಜಗ ಕೂಗೋ ಜನನಿ
    ಜೀವ ದಾ ಜೀವ ತಾಯಿ
    ಬ್ರಹ್ಮ ವಿಷ್ಣು ಶಿವ
    ಎದೆ ಹಾಲು ಕುಡಿದರೋ....ಓ..
    ಅಮ್ಮ ನೀನೆ ದೈವ ಅಂತ
    ಕಾಲು ಮುಗಿದರೋ.....ಓ...
    ಬಾಳಿಗೆ ಒಂದೆ ಮನೆ...
    ಬಾಳೆಗೆ ಒಂದೆ ಗೊನೆ...
    ಭೂಮಿಗೆ ದೈವ ಒಂದೇ...ನೆ ತಾ...ಯಿ!
    ದಾರಿಗೆ ಒಂದೆ ಕೊನೆ..
    ರಾಗಿಗೆ ಒಂದೆ ತೆನೆ..
    ಸೃಷ್ಟಿಸೊ ದೈವ ಒಂದೇ ತಾ....ಯಿ!
    ಬ್ರಹ್ಮ ವಿಷ್ಣು ಶಿವ
    ಎದೆ ಹಾಲು ಕುಡಿದರೋ....ಓ..
    ಅಮ್ಮ ನೀನೆ ದೈವ ಅಂತ
    ಕಾಲು ಮುಗಿದರೋ.....ಓ...
    😥...ತೊಟಿಲು ತುಗೊಳಿಗೆ
    ಚಟ್ಟವ ಕಟ್ಟೋದ ಹೇಗೆ
    ಹೋದೋಳೊ ಬಂದ ಊರಿಗೆ
    ಹಾಲು ಕೊಟ್ಟಳಿಗೆ
    ಬೆಂಕಿ ಹಚ್ಚೋದ್ ಹೇಗೆ !
    ಕರುಣೆ ಇಲ್ಲಾ ಶಿವನಿಗೆ...

  • @karthiraja9438
    @karthiraja9438 4 หลายเดือนก่อน +2

    Manasu magutharaa Preetiyali .....❤ Love from Tamil Nadu intha❤

  • @deepakrevidagar4275
    @deepakrevidagar4275 2 ปีที่แล้ว +141

    this song hits you hard specially when you are away from your mom. and listening alone😶🥺😭

  • @vanithasmvanitha7840
    @vanithasmvanitha7840 ปีที่แล้ว +13

    ಈ ಹಾಡು ಚೆನ್ನಾಗಿದೆ.... 🤩

  • @bgmlovers3566
    @bgmlovers3566 2 ปีที่แล้ว +40

    I lost my mom 😢 but I find my mom in this ❤️

  • @Kirankumarkmaruthi21
    @Kirankumarkmaruthi21 2 ปีที่แล้ว +4

    Happy Birthday Sumalatha Ambareesh Mam💛❤⭐⭐⭐

  • @Nagaraja-z8w
    @Nagaraja-z8w 26 วันที่ผ่านมา +2

    Miss you doddamma🥺
    Love you doddamma 😢
    Love you amma🥰

  • @sumithrasumi3967
    @sumithrasumi3967 2 ปีที่แล้ว +33

    💞 dedicated for all mummy's and love youu lacchima 😘💋💋🙏💐💞

  • @shankarchawhan4699
    @shankarchawhan4699 ปีที่แล้ว +2

    Nan Amma na Kalkond mele E jagatalli Yaru Tai ge sama agoke sadyane ella. Tande elde Tai muka nodkondu badkutivi aadre aa Tai nu Kalkondre Jagattalli yaru nammavaru anta Ella Amma Miss You Amma 😭😭😭😭😭😭😭😭😭

  • @Klausedits_13
    @Klausedits_13 ปีที่แล้ว +8

    Prem's mother songs are different level

  • @kamaleshjaggu1978
    @kamaleshjaggu1978 5 หลายเดือนก่อน +1

    This is April 2024 but still I'm listening this beautiful song ❤❤❤❤

  • @abhishekv8093
    @abhishekv8093 ปีที่แล้ว +11

    Last lines in this song made me cry 😞

  • @gokarnayadav3678
    @gokarnayadav3678 ปีที่แล้ว +8

    ಗಂಗೆ ತುಂಗೆಗಿಂತ ಪಾವನಳು❤‍🩹...

  • @poojashekar751
    @poojashekar751 ปีที่แล้ว +19

    ನನ್ ಅಮ್ಮ ನು ಇಲ್ಲ ಐದು ತಿಂಗಳು ಆಯ್ತು ನನ್ನ ಬಿಟ್ಟು ಹೋಗಿ 😭😭😭

  • @ksramaraju4288
    @ksramaraju4288 2 ปีที่แล้ว +4

    Never end of mother feel....... I love you mom... I love mom 😍😍😍

  • @kunalshetty4179
    @kunalshetty4179 ปีที่แล้ว +10

    Nothing can come close to mothers love, it's the only thing that matters. Nothing else.

  • @PraveenKumar-ge9dg
    @PraveenKumar-ge9dg ปีที่แล้ว +9

    I am listen this song daily ❤❤❤❤❤❤🌏✨💦🔥🔥🔥🙏🙏🙏🙏🙏💪💪💪💪💪

  • @dayanandcddaya8743
    @dayanandcddaya8743 2 ปีที่แล้ว +6

    ಪದಗಳಿಗೆ ಸಿಗದ ಗುಣದವಳು ಬರೆಯುವುದು ಹೇಗೆ ಇತಿಹಾಸ ಆಹಾ ಎಂತಹ ಸಾಲುಗಳು

  • @shambusrinivas4068
    @shambusrinivas4068 11 หลายเดือนก่อน +3

    Very meaningful and, All about having one life and utilizing it in the right direction. Mother is the only one who can give that touch to its kids. The first person in the entire world to smile when you first started to cry..

  • @sachinchavan6513
    @sachinchavan6513 2 ปีที่แล้ว +8

    It's almost 20 years maa u have gone and I can't even remember ur face maa I was only six at that time god u took my blessings and I have been hungry maa 😥😥

  • @sureshgurav7305
    @sureshgurav7305 ปีที่แล้ว +6

    Super song sir ❤️😍

  • @NAMEisSANJUReddy
    @NAMEisSANJUReddy 11 หลายเดือนก่อน +4

    ಈ ಸಾಂಗ್ ಕೇಳಿದಾಗ ಎಲ್ಲಾ ನಮ್ಮಮ್ಮ ತುಂಬಾ ನೆನಪಾಗುತ್ತಾಳೆ😭😭😭😭

  • @xyz6351
    @xyz6351 10 หลายเดือนก่อน +2

    Prem is such a gem please make him to vecome success

  • @deepakcathrinedeepakcathri3109
    @deepakcathrinedeepakcathri3109 11 หลายเดือนก่อน +4

    After marriage i missed my mom😢 now also she call me every day I love u love ❤

  • @powerstaryoutubechannel8027
    @powerstaryoutubechannel8027 2 ปีที่แล้ว +9

    ನಮ್ಮ ಅಮ್ಮ ಅಂದರೆ ಪ್ರಾಣ

  • @ravikiccha786
    @ravikiccha786 4 หลายเดือนก่อน +2

    🙏ತಾಯಿಯೇ ದೇವರು 💯

  • @UkgamerUmu777
    @UkgamerUmu777 2 ปีที่แล้ว +6

    Prem sir movies andre ne hinge 🥺🥰

  • @basavarajkirunavar8364
    @basavarajkirunavar8364 ปีที่แล้ว +3

    Love You Amma 😘 Miss You So Much Amma 😭🥺😢

  • @trishool4635
    @trishool4635 2 ปีที่แล้ว +11

    Happy mother's day to all mothers 💐💕

  • @ShakunthalaGuttedar
    @ShakunthalaGuttedar หลายเดือนก่อน +2

    ಕ್ಯಾನ್ಸರ್ ಇಂದ ನನ್ನ ತಾಯಿನ ಕಳಕೊಂಡೆ😢😢😢😢😢😢

  • @Nagaraj-xo3pu
    @Nagaraj-xo3pu ปีที่แล้ว +3

    ಅಳು ಬಂದೇಬರುತ್ತೆ ಇದ್ರಲ್ಲಿ 😥😥😥

  • @chandurocky1473
    @chandurocky1473 ปีที่แล้ว +2

    Amma❤❤❤❤❤❤❤❤❤❤❤❤❤❤❤❤❤❤❤❤❤❤ Love you madu💖💖💖💖🙏🙏🙏🙏🙏🙏

  • @kumargokhale-fh1gm
    @kumargokhale-fh1gm ปีที่แล้ว +2

    Nice AMMA ❤️❤️❤️🍫🍫👏👏👏

  • @prathapreddy7606
    @prathapreddy7606 2 ปีที่แล้ว +5

    Miss u lot Amma ❤️❤️❤️

  • @BasavarajBasavaraj-iz1sg
    @BasavarajBasavaraj-iz1sg ปีที่แล้ว +2

    Super song❤❤❤bro❤❤❤

  • @Vivek-rk6yn
    @Vivek-rk6yn ปีที่แล้ว +4

    Super song Amma 🙏🙏🙏🙏🙏

  • @shoaiba1266
    @shoaiba1266 7 หลายเดือนก่อน

    E tara lyrics Prem sir bitre bere yarigu barodilla...heartly thnq prem sir..we love you

  • @karthikmr5194
    @karthikmr5194 ปีที่แล้ว +2

    I miss you Am ma😭😭😭😭😭😭😭😭😭😭😭amma bittu irakagtilla 3 years daily amma na nenapinda koragi saythid ni amma 😭😭😭😭😭😭one second i miss you am ma 😭

  • @avinasharjun2121
    @avinasharjun2121 2 ปีที่แล้ว +10

    Iddaga avar bele gottagalla plz arta madkoli😔

  • @rohithrohith1227
    @rohithrohith1227 2 ปีที่แล้ว +3

    I love you maa❤️😘 ನಡೆದಾಡುವ ದೇವತೆ🙏❤️😘

  • @sharathkumar9867
    @sharathkumar9867 11 หลายเดือนก่อน +2

    Miss u amma❤😢😢

  • @ahmedpatelpatel391
    @ahmedpatelpatel391 11 หลายเดือนก่อน +2

    Amma ❤

  • @sudeepash3434
    @sudeepash3434 2 ปีที่แล้ว +7

    Supper song. I love you Amma.,

  • @naveenshashinaveen8909
    @naveenshashinaveen8909 2 ปีที่แล้ว +5

    Beautiful song

  • @ThrishNavee-gp8wj
    @ThrishNavee-gp8wj ปีที่แล้ว +1

    NO WORDS............ 🥺🥺🥺🥺DEVRUU🙏🏻🙏🏻😭😭😭

  • @anjukumbar5299
    @anjukumbar5299 2 ปีที่แล้ว +4

    Heart touching song😍

  • @rushikeshswami9367
    @rushikeshswami9367 6 หลายเดือนก่อน

    Iam from Maharashtra i understand Kanda 😢this most love and beutiful song every thing is mother and mother is our world 🌎❤❤❤❤❤❤❤❤❤❤❤❤Love mom❤

  • @gurucharandasdayaram2488
    @gurucharandasdayaram2488 ปีที่แล้ว +4

    Love you soooooo much amma 😭😭🙏🙏

  • @sidduangadageri8621
    @sidduangadageri8621 11 หลายเดือนก่อน +1

    ❤❤ನಿಜವಾದ ದೇವರು ತಂದೆ ತಾಯಿ ❤❤

  • @ashwiniashwini2694
    @ashwiniashwini2694 2 ปีที่แล้ว +4

    I miss you lot Amma plz rip lv you❤️❤️❤️😭😭😭😭😭😭😭😭😭😭😭😭😭😭😭😭😭😭😭

  • @Renukesha-l7m
    @Renukesha-l7m ปีที่แล้ว +1

    I miss u amma

  • @SanjanaMH-p5m
    @SanjanaMH-p5m 8 หลายเดือนก่อน +2

    Yavde olle vicharkke modlu support madodhu thayii❤

  • @naveenshashinaveen8909
    @naveenshashinaveen8909 2 ปีที่แล้ว +4

    Old is gold 🥇

  • @BhaskarReddy-kx2lf
    @BhaskarReddy-kx2lf ปีที่แล้ว +2

    Mother isgod😢😢

  • @MrActiveBuyer
    @MrActiveBuyer 4 หลายเดือนก่อน

    The song which brings tears to everyone ❤️

  • @kiranmsdsompura
    @kiranmsdsompura 2 หลายเดือนก่อน

    This song make me Rash to soft Really 🤝 thanks to Director

  • @jaynayak1447
    @jaynayak1447 2 หลายเดือนก่อน

    I am listen this song in odisha. I can't understand, but this song touch my heart.

  • @lingarajlingaraj9085
    @lingarajlingaraj9085 ปีที่แล้ว +5

    i miss you amma😭😭😭😭

  • @leelamkendur4041
    @leelamkendur4041 2 หลายเดือนก่อน

    ತೊಟ್ಟಿಲು ತುಗೊಳಿಗೆ ಚಟ್ಟವಾ ಕಟ್ಟೋದ ಹೇಗೆ 😢😢😢ಯಪ್ಪಾ ಈ ಒಂದು ಲಿರಿಕ್ಸ್ ಜೀವ ಹೋದ ಹಾಗೆ ಆಗತ್ತೆ , ನನಗೆ ನನ್ನ ತಾಯಿ ನೆನಪು ಆಗಿ ಬಿಡತೆ , ನನ್ನ ತಾಯಿ ನೆನಪಿಗೆ ದಿನ ಈ ಹಾಡು ಕೇಳಿ ದುಃಖ ಪಡ್ತೀನಿ😢😢😢😢Miss you maaaaa😢😢😢

  • @JayashreeJr-e2o
    @JayashreeJr-e2o 6 หลายเดือนก่อน +2

    E jagathinalli yen kalkondru sigathe adre tayi preethi mamathe vathsalya yeste kotti kotru sigalla tayi idaga avrna chenagi nodkoli

  • @BharathvBharathv-t3v
    @BharathvBharathv-t3v 10 หลายเดือนก่อน +2

    amma na preethi amma eddhaga gottagalla ri pls amma na ellaru love madi😗😗

  • @shivarajsk3067
    @shivarajsk3067 ปีที่แล้ว +1

    ✨💫Mammy Love you 😘🌍❤️

  • @prabhavathia3236
    @prabhavathia3236 14 วันที่ผ่านมา +1

    Miss u lot mom dad😢

  • @SikandarBasha-h4b
    @SikandarBasha-h4b 10 หลายเดือนก่อน +1

  • @bharathkumar-xk3qd
    @bharathkumar-xk3qd ปีที่แล้ว +1

    Kannige kanoo devre amma love you maa

  • @kempegowdakempegowda2964
    @kempegowdakempegowda2964 ปีที่แล้ว +2

    Miss you ಅವ್ವ

  • @kdbhinge5769
    @kdbhinge5769 5 หลายเดือนก่อน

    Miss u avi yavag edu hadu first time kellide avaghida fav ettu ethara nin nenpalli kelud time baratte antha anshidilla

  • @appuprashanth-ur1cl
    @appuprashanth-ur1cl 3 หลายเดือนก่อน

    I am Tamil but I like on this song one of my fav kannada song because I loss my mom 😢

  • @prabhuhh9388
    @prabhuhh9388 10 หลายเดือนก่อน

    I miss you so much AMMA.........😭.....🙏

  • @vijaybabu6776
    @vijaybabu6776 6 หลายเดือนก่อน +1

    Nan deavruu Nan amma🌎😘❤️❤️❤️

  • @rameshamulya3838
    @rameshamulya3838 11 หลายเดือนก่อน

    ಅದ್ಭುತ ಸಾಹಿತ್ಯ

  • @niranjankb4732
    @niranjankb4732 4 หลายเดือนก่อน

    ಕವಿರತ್ನ ನಾಗೇಂದ್ರ ಪ್ರಸಾದ್ ❤

  • @tippesht2553
    @tippesht2553 2 หลายเดือนก่อน +3

    26/7/2024😢

  • @AshwiniBiradar-bh3fu
    @AshwiniBiradar-bh3fu 13 วันที่ผ่านมา +1

    I love you maa❤❤❤

  • @manojnaik9803
    @manojnaik9803 ปีที่แล้ว +2

    I love my amma ...my world❤❤❤❤❤❤

  • @CreativeuTuberIndia
    @CreativeuTuberIndia 10 วันที่ผ่านมา +1

    prem movies 😥😥😥

  • @HappyBanyanTree-hn2uh
    @HappyBanyanTree-hn2uh 6 หลายเดือนก่อน

    I miss you Amma appa 😂😂😂😂😂 yaivattu ammaappa kalakobaradu....tunba novu kodatare....inobbaru

  • @basavarajkavalagi
    @basavarajkavalagi ปีที่แล้ว +2

    Mom is God 🙏🙏❤

  • @sivaleelasalimath4615
    @sivaleelasalimath4615 2 ปีที่แล้ว +5

    😭😘

  • @SomashekarSomashekar-bs4es
    @SomashekarSomashekar-bs4es 4 หลายเดือนก่อน +1

    💞S. Hirole 💞Amma❤️

  • @Huchchrappa.kattimani
    @Huchchrappa.kattimani 5 หลายเดือนก่อน

    ಐ ಲವ್ ಯು ಅವ್ವ ❤❤❤ಐ ಮಿಸ್ ಯು ಅವ್ವ 😭😭😭😭🙏🙏🙏❣️❣️❣️❣️🌏🌏🌏👑👑

  • @bharathh2208
    @bharathh2208 10 หลายเดือนก่อน +1

    Mothers of mother our holy Earth...