ಈ ಸಂಚಿಕೆಯನ್ನು ನಾನು 21 ವರ್ಷಗಳ ಹಿಂದೆ ಕಾದು ಕುಳಿತು ನೋಡಿದ್ದೆ...ಇದು ದಸರಾ ಹಬ್ಬದ ದಿನ ಬಹುಷಃ ಬೆಳಿಗ್ಗೆ 12 ಘಂಟೆಗೆ ಪ್ರಸಾರ ಆಗಿತ್ತು ಅನ್ಸತ್ತೆ...ಆಗ ರವಿಚಂದ್ರನ್ ಕ್ರೇಜ್ ಸಿಕ್ಕಾಪಟ್ಟೆ ಇತ್ತು....ನಾನು ಅಂದಿಗೂ ಇಂದಿಗೂ ಕ್ರೇಜಿಸ್ಟಾರ್ ಅಭಿಮಾನಿ... ಆ ಸಂಚಿಕೆಯನ್ನು ಈಗ ಮತ್ತೆ ನೋಡಿದ್ದು ಖುಷಿ ಆಯ್ತು..ನಾನು ಕೂಡಾ 21ವರ್ಷದ ಹಿಂದೆ ಹೋದ ಹಾಗಾಯ್ತು...ಇಂದಿಗೆ ಕಾಲ ಎಷ್ಟು ಬದಲಾಗಿದೆ...ಆಗ ಸುದೀಪ್,ದರ್ಶನ್,ಪುನೀತ್,ರಮ್ಯಾ,ರಕ್ಷಿತಾ,ರಾಧಿಕಾ,ವಿಜಯರಾಘವೇಂದ್ರ ಹೊಸ ನಟ,ನಟಿಯರು....ಯಶ್ ಇನ್ನೂ ಬಂದಿರಲೇ ಇಲ್ಲ...ರವಿ ಸರ್ ಅವರಿಗೆ ಆಗಿನಿಂದ ಇಲ್ಲಿಯವರೆಗೆ ಮತ್ತೆ ಅಮೋಘ ಯಶಸ್ಸು ಸಿಗಲೇ ಇಲ್ಲ.... ಅದು ಚಿತ್ರರಂಗದ ದುರಾದೃಷ್ಟ....ಬಹುಷಃ 21ವರ್ಷಗಳ ಕಾಲ ಯಶಸ್ಸು ಸಿಗದಿದ್ದರೂ ಬೇಡಿಕೆಯಲ್ಲಿರುವ ನಟ ಅಂದ್ರೆ ಅದು ಇಡೀ ಭಾರತದಲ್ಲಿ ರವಿ ಸರ್ ಒಬ್ಬರೇ ಇರಬಹುದು....ರವಿ ಸರ್ ಮತ್ತೆ ಗೆಲ್ಲಲಿ,ಇತಿಹಾಸ ನಿರ್ಮಿಸಲಿ ಎಂದು ಹಾರೈಸುತ್ತೇನೆ.....ಆಗ ಇಂಥಾ ಸಂಚಿಕೆಯನ್ನು ರೂಪಿಸಿದ ನಿಮಗೆ ಧನ್ಯವಾದ ಅರ್ಪಿಸುತ್ತೇನೆ...
Thumbha sundaravada manushya hirogalige dance barbeku anthare,,, adre ravi sir there mele ondh smile kothre saku,,, nodoke chenda,,,, i love you❤ sir yr my favorite
ತುಂಬಾ ತುಂಬಾ ಖುಷಿಯಾಯಿತು ರವಿಚಂದ್ರನ್ ಎಂಬ ಕಲಾದೈವ ಕನ್ನಡನಾಡಿಗೆ ದೇವರು ಕೊಟ್ಟ ವರ ಈಗಿನ ಯುವಕ ಯುವತಿಯರು ರವಿಚಂದ್ರನ್ ರವರ ಎಂಬತ್ತು ತೊಂಬತ್ತರ ದಶಕದ ಚಿತ್ರಗಳನ್ನು ಅಪ್ಪಿ ತಪ್ಪಿ ಏನಾದರು ನೋಡಿಬಿಟ್ಟರೆ ಇತ್ತೀಚಿನ ಸ್ಟಾರ್ ನಟರ ಅಭಿಮಾನಿಗಳೆಲ್ಲಾ ಪಕ್ಷ ಬದಲಾಯಿಸುವ ಹಾಗೆ ಅಭಿಮಾನವನ್ನ ಬದಲಾಯಿಸಿ ರವಿಮಾಮನ ಭಕ್ತರಾಗೋದ್ರಲ್ಲಿ ಎಳ್ಳಷ್ಟೂ ಸಂಶಯವಿಲ್ಲ
Superr Madam.. It's wonderful to see Ravichan's Interview..Good to see your determination to catch him and do so. Ultimately it was come out brilliantly.. You are almost coverd everything.. Thanks for putting again..
ಈ ಸಂಚಿಕೆಯನ್ನು ನಾನು 21 ವರ್ಷಗಳ ಹಿಂದೆ ಕಾದು ಕುಳಿತು ನೋಡಿದ್ದೆ...ಇದು ದಸರಾ ಹಬ್ಬದ ದಿನ ಬಹುಷಃ ಬೆಳಿಗ್ಗೆ 12 ಘಂಟೆಗೆ ಪ್ರಸಾರ ಆಗಿತ್ತು ಅನ್ಸತ್ತೆ...ಆಗ ರವಿಚಂದ್ರನ್ ಕ್ರೇಜ್ ಸಿಕ್ಕಾಪಟ್ಟೆ ಇತ್ತು....ನಾನು ಅಂದಿಗೂ ಇಂದಿಗೂ ಕ್ರೇಜಿಸ್ಟಾರ್ ಅಭಿಮಾನಿ... ಆ ಸಂಚಿಕೆಯನ್ನು ಈಗ ಮತ್ತೆ ನೋಡಿದ್ದು ಖುಷಿ ಆಯ್ತು..ನಾನು ಕೂಡಾ 21ವರ್ಷದ ಹಿಂದೆ ಹೋದ ಹಾಗಾಯ್ತು...ಇಂದಿಗೆ ಕಾಲ ಎಷ್ಟು ಬದಲಾಗಿದೆ...ಆಗ ಸುದೀಪ್,ದರ್ಶನ್,ಪುನೀತ್,ರಮ್ಯಾ,ರಕ್ಷಿತಾ,ರಾಧಿಕಾ,ವಿಜಯರಾಘವೇಂದ್ರ ಹೊಸ ನಟ,ನಟಿಯರು....ಯಶ್ ಇನ್ನೂ ಬಂದಿರಲೇ ಇಲ್ಲ...ರವಿ ಸರ್ ಅವರಿಗೆ ಆಗಿನಿಂದ ಇಲ್ಲಿಯವರೆಗೆ ಮತ್ತೆ ಅಮೋಘ ಯಶಸ್ಸು ಸಿಗಲೇ ಇಲ್ಲ.... ಅದು ಚಿತ್ರರಂಗದ ದುರಾದೃಷ್ಟ....ಬಹುಷಃ 21ವರ್ಷಗಳ ಕಾಲ ಯಶಸ್ಸು ಸಿಗದಿದ್ದರೂ ಬೇಡಿಕೆಯಲ್ಲಿರುವ ನಟ ಅಂದ್ರೆ ಅದು ಇಡೀ ಭಾರತದಲ್ಲಿ ರವಿ ಸರ್ ಒಬ್ಬರೇ ಇರಬಹುದು....ರವಿ ಸರ್ ಮತ್ತೆ ಗೆಲ್ಲಲಿ,ಇತಿಹಾಸ ನಿರ್ಮಿಸಲಿ ಎಂದು ಹಾರೈಸುತ್ತೇನೆ.....ಆಗ ಇಂಥಾ ಸಂಚಿಕೆಯನ್ನು ರೂಪಿಸಿದ ನಿಮಗೆ ಧನ್ಯವಾದ ಅರ್ಪಿಸುತ್ತೇನೆ...
ತುಂಬಾ ತುಂಬಾ ಚೆನ್ನಾಗಿದೆ 20 ವರ್ಷಗಳ ಹಿಂದೆಯೇ ಇಷ್ಟು ಅದ್ಭುತವಾಗಿ ಸಂದರ್ಶನ ಮಾಡಿದ್ದೀರಿ ಧನ್ಯವಾದಗಳು 😊🙏🙏🙏
Thumbha sundaravada manushya hirogalige dance barbeku anthare,,, adre ravi sir there mele ondh smile kothre saku,,, nodoke chenda,,,, i love you❤ sir yr my favorite
*ಆಲ್ ಟೈಮ್ ಮೈ ಫೇವರಿಟ್ ಹೀರೋ👑 ಕ್ರೇಜಿಸ್ಟಾರ್ ರವಿಚಂದ್ರನ್ ಸರ್💖🎸*
ರವಿಮಾಮ ಕನ್ನಡ ಚಿತ್ರರಂಗದ ಮಾಣಿಕ್ಯ ಈ ಸಂದರ್ಶನ ನೋಡಿ ಬಹಳ ಸಂತೋಷವಾಯಿತು ಧನ್ಯವಾದಗಳು
ರವಿಚಂದ್ರನ್ ಒಬ್ಬ ಚಲನಚಿತ್ರ ಮಾಂತ್ರಿಕ.. ನಾನು ಕೂಡ ರವಿಚಂದ್ರನ್ ರವರ ಅಭಿಮಾನಿ.. 1988 ರ ಅವಧಿಯಲ್ಲಿಯೇ ಅದ್ಭುತ ಸಂದರ್ಶನ ಮಾಡಿದಿರಿ... ಶುಭಾಶಯಗಳು
2001 not 1988
ತುಂಬಾ ಚೆನ್ನಾಗಿದೆ ಸಂದರ್ಶನ ರವಿಚಂದ್ರನ್ ರವರನ್ನ ನೋಡುವುದೆ ಖುಷಿ... ಪತ್ರಕರ್ತೆ ತುಂಗಾ ರೇಣುಕಾ ರವರಿಗೆ ಧನ್ಯವಾದಗಳು.
Such a Daring person , we proud our Kannada film industry. All time hero.
ನಿಜಕ್ಕೂ ವಿಭಿನ್ನ ಸಂದರ್ಶನ ಮೇಡಂ. ನನ್ನ ವೃತ್ತಿ ಜೀವನದಲ್ಲಿ ಉತ್ತಮ ಪ್ರೋಗ್ರಾಂ ನೋಡಿದೆ. ಧನ್ಯವಾದಗಳು. ಅವಕಾಶ ಸಿಕ್ಕಿದರೆ ನಿಮ್ಮ ಜೊತೆ ಕೆಲಸ ಕಲಿಯಬಹುದಿತ್ತು.
Sir fan ankoladhe Hemme nange jai Karnataka Ravi sir fan naanu
ಯಾರ್ ಯಾರೋ...ನಾನು ಕಿಂಗ್,ಅವ್ನು ಕಿಂಗ್ ಅಂತೆಲ್ಲ ಮೇರಿತಿದರೆ...ಆದ್ರೆ ನಿಜವಾದ ಕಿಂಗ್ ರವಿ ಸರ್
ಜೈ ಕ್ರೇಜಿಸ್ಟಾರ್ ರವಿ ಸರ್ i love Ravi sir family ❤❤💐💐🔥🔥👌👌👍👍
im biggest fan crazy star ⭐
All time fevaret ravichandran sir♥️♥️♥️♥️♥️
Hii ravi sir nanu nimma appata abhimani nanu nimma sandarshana galannu tumba ishta pattu nodtini I love you so much ❤❤❤❤❤❤😊😊😊😊😊😊
ತುಂಬಾ ತುಂಬಾ ಖುಷಿಯಾಯಿತು
ರವಿಚಂದ್ರನ್ ಎಂಬ ಕಲಾದೈವ ಕನ್ನಡನಾಡಿಗೆ ದೇವರು ಕೊಟ್ಟ ವರ
ಈಗಿನ ಯುವಕ ಯುವತಿಯರು ರವಿಚಂದ್ರನ್ ರವರ ಎಂಬತ್ತು ತೊಂಬತ್ತರ ದಶಕದ ಚಿತ್ರಗಳನ್ನು ಅಪ್ಪಿ ತಪ್ಪಿ ಏನಾದರು ನೋಡಿಬಿಟ್ಟರೆ
ಇತ್ತೀಚಿನ ಸ್ಟಾರ್ ನಟರ ಅಭಿಮಾನಿಗಳೆಲ್ಲಾ ಪಕ್ಷ ಬದಲಾಯಿಸುವ ಹಾಗೆ ಅಭಿಮಾನವನ್ನ ಬದಲಾಯಿಸಿ ರವಿಮಾಮನ ಭಕ್ತರಾಗೋದ್ರಲ್ಲಿ ಎಳ್ಳಷ್ಟೂ ಸಂಶಯವಿಲ್ಲ
ಈಗಿನವರು ಬರೀ ಜಾತ್ರೆ, ನಿಜವಾದ ಸಿನಿಮಾ ಅಂದರೆ ಏನು ಅಂತ ಗೊತ್ತಿಲ್ಲ
Namaskara madam & channel- na geleya, adhu ekangi bidugadeyagidda hosathuaa samayadalli ee sandarshana romanchanavannu untu maadithu & iruva kelasagalannu bittu TV munde kulitu Ravimama- na karyakramavannu nodi, ravimaamana mele innu gourava, preethi hecchagitu & sandarshana maadidavara dhvanige kooda fan aagidde 21/22 varshada balika matte nodi avattina haage innu romanchavaaguttide...
Thank you..
Love you...
A Ravimama's fan From Chennai❤💜👌💐🌹🍁💘💝💌
ನಿಜ್ವಾಗ್ಲೂ ತುಂಬಾ ಖುಷಿ ಆಯ್ತು ಕ್ರೇಜಿ ಅವತ್ತು ಹೇಗೋ ಇವತ್ತೂ ಹಾಗೇ 😊👌🌹❤🌹💐💐💐
Super ಸಂದರ್ಶನ, thanks for uploading Madam... ಜೈ crazy ⭐ R A V I M A A M A❤
@Varad Shanghai ಚಿತ್ರಗಳು ಚೆನ್ನಾಗಿವೆ... ರಿಮೇಕ್ ನ ತನ್ನದೇ ಶೈಲಯಲ್ಲಿ ಯಲ್ಲಿ ತಂದ crazy ⭐
Nanu nim big fan sir..novu enu andre niv mane mariddu...niv matte mele barli anta kayta iro nim big fan
Super hero madam ❤❤❤❤
Super ravichandran ❤❤❤
Olle episode madam Ravi sir chennagimadiddare
Love ❤️ u CRAZY STAR
❤ Ravi Sir super
I love crazy Star my favorite Hero love you Boss🔥🔥🔥🔥😘😘😘😘
Love you crazy star Dr V Ravichandran sir....
Superr Madam.. It's wonderful to see Ravichan's Interview..Good to see your determination to catch him and do so. Ultimately it was come out brilliantly.. You are almost coverd everything.. Thanks for putting again..
Such a Great person legend 💗💗...lot of respect to you madam
Superb interview ❤❤❤❤
SUCH A DARING PERSON,WE ALL LIKE KANNADA SONG AND THE FILMS 😊
Love you crazy 🌟
That is crazy str super
I love 💕 Ravi 💕 sir very grateful 💓 person 💐💞💐💞
Crazy star...❤️❤️
Ravi sir super
Super very nice interview great job.
ಸೂಪರ್. ನಿಮಗೆ ನಾವು ಸದಾ ಚಿರಋಣಿ ಮೇಡಂ
ಲವ್ಲಿ ಕ್ರೇಜಿ ಸ್ಟಾರ್ 🌹❤🌹
ರವಿ ಮಾಮ 💥😍
Thanks for sharing Madam🙏
ಬಹಳ ಖುಷಿಯಾಯ್ತು, ನಿಮ್ಮ ಶ್ರಮ ನನಗೂ ತಿಳಿದು ಅಬ್ವಾ ಅನಿಸ್ತು ಅಮ್ಮ
Time will come for everyone 🙏
Sipayi 💜💜
One @only.... Crazy Star 😍
It is good 👍😊
Pls upload all actors interviews madam
Tq very much ಮೇಡಮ್ 🙏🙏🙏❤️
♥️♥️💚❤️♥️💚🎈💯👌
❤❤❤❤❤❤❤❤❤❤❤❤❤❤❤❤❤❤❤❤❤❤❤❤
Legend..
@Varad Shanghai ninnanta sulimakkalige muchkond kurakkau baralla kelasa anta madakku baralla.. Avar kalina duligu sama illa.. Ninge samma iddre onda 1min clip madi torsu... Amyal mataduvante.. Matte innondu avad bere bashe films dub agtirlilla respective languages alli matra agtiddavu.. Remake madidru ellarginta ond kai mele irtittu.. Ningen shanta gottu.. Summanr muckondu onda muleyalli kulitko.. Boli magane innen adru reply kottre ninna janma jaladi bidtini.. Avar enadru madli ningen uri no bosadk
Super ❤️
Crazy star ✨✨✨
Super 🎉❤
Nice.. ❤️
👌👌👌
ಸೂಪರ್ ಸೂಪರ್ ಸೂಪರ್
Crazy boss love u sir
Crazy ⭐
In which yr this interview was plz tell ?
nice!
ನಮಸ್ತೆ ಮೇಡಂ ನಾವು ಪುಟಾಣಿ ಪಂಟ್ರು ಮಧುಸೂಧನು ಪಾ
ದರ್ ತುಂಬಾ ಧನ್ಯವಾದಗಳು
Nijavaglu tumba channagide yakandre yeno ondu different agi interview madiddira
12:18 No #PremaLoka Copied from English movie #Grease_2 😏😏😏
This Ravichandran saying it's Original 🤣🤣🤣
Super madam i pet of ur magazine
Madam ega..interview madi ravi sir..na
In may 2nd week
@@Shambhu_creations where is the new interview ?
ನಿಮ್ಮ ಕಲಾವಿದ ಚಿತ್ರ ನಾನು ಜೀವನದಲ್ಲಿ ಮರೆಯೋಲ್ಲ
Yak idu scripted interview ide.Ravi sir dialogue practice madi helo Tara ide
ಕ್ರೇಜಿಸ್ಟಾರ್ ಗೆ ಕ್ರೇಜಿಸ್ಟಾರ್ ಮಾತ್ರ ಸಾಟಿ
Allalli voice kelta illa... Yake
Very Old video converted from VHS so....
He lossed by separating from great musician Hamsalekha... Self destroy!!!!
Premaloka greese 2 english chithradha remake
Inspiration.. Not remake..