Lesson No 2/ಸುಲಭವಾಗಿ ಹಾರ್ಮೋನಿಯಂ ಕಲಿಕೆ 🎹🎶/how to learn harmonium🎹🎹🎼

แชร์
ฝัง
  • เผยแพร่เมื่อ 20 ก.ย. 2024
  • Lesson No 2/ಸುಲಭವಾಗಿ ಹಾರ್ಮೋನಿಯಂ ಕಲಿಕೆ 🎹🎶/how to learn harmonium🎹🎹🎼
    SG, RM, GP, MD, PN, DS
    SD, NP, DM, PG, MR, GS
    #SGP RMD GDN MNS
    #sdm npg dmr pgs
    #howtoplayharmonium
    #alankar
    #saptak
    #harmoniumlessons
    #easywaytoplayharmonium
    #mandrasaptak
    #madhyasaptak
    #tarasaptak
    #harmonium basics
    #harmonium tutorial
    ‪@kalaprapancha‬

ความคิดเห็น • 34

  • @venkinayak9418
    @venkinayak9418 2 หลายเดือนก่อน

    Super madam

  • @shylajakumari4918
    @shylajakumari4918 5 หลายเดือนก่อน +1

    ತುಂಬು ನಮಸ್ಕಾರ ಗಳು.

  • @pushpaudupa15
    @pushpaudupa15 5 หลายเดือนก่อน +2

    ಮೇಡಂ ತುಂಬಾ ಧನ್ಯವಾದಗಳು ನನ್ನತ್ರ ಹಾರ್ಮೋನಿಯಂ ಇದೆ ಆದರೆ ಹೇಳಿ ಕೊಡುವವರು ಯಾರು ಇಲ್ಲ ನಾನು ಕುಂದಾಪುರ ದವಳೆ ಆದರೆ ಮುರುಡೇಶ್ವರದಲ್ಲಿ ಇರುತ್ತೇನೆ ನಾನು ಇಲ್ಲಿ ಹೇಳಲು ಯಾರು ಇಲ್ಲ

    • @kalaprapancha
      @kalaprapancha  5 หลายเดือนก่อน

      Videos nodi kalibahudu magale🥰

    • @pushpaudupa15
      @pushpaudupa15 5 หลายเดือนก่อน

      Thank you Amma

  • @yogeeshamgyogi8762
    @yogeeshamgyogi8762 5 หลายเดือนก่อน

    ಅದ್ಭುತವಾಗಿ ಹೇಳಿದ್ದೀರ ಧನ್ಯವಾದಗಳು ಮೇಡಂ

  • @yashavanthikarkera7696
    @yashavanthikarkera7696 4 หลายเดือนก่อน

    Madam nangoo nimma vedeo nodi inspire aagiddene harmonium kaliyalu 🙏🏼

  • @manjunathams8116
    @manjunathams8116 2 หลายเดือนก่อน

    Thank u madam🙏🙏

  • @ShanthaKanchan
    @ShanthaKanchan 5 หลายเดือนก่อน

    ಎಲ್ಲರಿಗೂ ತುಂಬಾ ಉಪಕಾರ ಆಗುತ್ತದೆ ಮೇಡಮ್..❤❤

    • @kalaprapancha
      @kalaprapancha  5 หลายเดือนก่อน

      Dhanyavadagalu 🥰🙏

  • @bhargavibhat341
    @bhargavibhat341 5 หลายเดือนก่อน +1

    Super super Madam

    • @kalaprapancha
      @kalaprapancha  5 หลายเดือนก่อน

      Thank you very much

  • @akhiladevangamath1277
    @akhiladevangamath1277 5 หลายเดือนก่อน

    Please continue your work madam, you are doing an amazing job here❤❤

    • @kalaprapancha
      @kalaprapancha  5 หลายเดือนก่อน

      Thank you, I will🥰🙏

    • @akhiladevangamath1277
      @akhiladevangamath1277 5 หลายเดือนก่อน

      Madam, Nandu haaduvaaga normal voice to head voice ge change agbekaadre, voice change aagutte, adu keluvavarige gottagutte, to get smooth transition from normal voice to head voice and head voice to normal voice, heege practice maadabeku...heliii....

  • @GanaggayyaGuruvayyanavar
    @GanaggayyaGuruvayyanavar 5 หลายเดือนก่อน

    Namaskaragalu

    • @kalaprapancha
      @kalaprapancha  5 หลายเดือนก่อน

      🙏🙏🙏🙏

  • @HemanthKumar-fe8fi
    @HemanthKumar-fe8fi 5 หลายเดือนก่อน

    ಅಮ್ಮ ನಮಸ್ಕಾರ ನನಗೆ ಕಲಿಯಲು ತುಂಬಾ ಆಸಕ್ತಿ ಇದೆ ಆದರೆ ನನ್ನ ಪರಿಸ್ಥಿತಿ ಮತ್ತು ಕೆಲಸದ ಒತ್ತಡದಿಂದಾಗಿ ನನಗೆ ಎಲ್ಲಿಯೂ ಹೋಗಿ ಕಲಿಯಲು ಸಾಧ್ಯವಾಗುತ್ತಿಲ್ಲ ಮತ್ತು ನನಗೆ ಸ್ವಲ್ಪವೂ ಗೊತ್ತಿಲ್ಲ ಹಾಗೂ ನನ್ನ ಹತ್ರ ಹಾಮ್ರೋನಿಯಂ ಇಲ್ಲ ಆಸಕ್ತಿ ಶ್ರದ್ಧೆ ಮಾತ್ರ ಇದೆ ನಿಮ್ಮ ಲೆಸನ್ ಇಂದ ಮತ್ತು ನಿಮಿಂದ ನಮ್ಮಂತಹ ಸಂಗೀತ ಆಸಕ್ತರಿಗೆ ತುಂಬಾ ಅನುಕೂಲವಾಗುತ್ತದೆ ಎಂಬ ನಂಬಿಕೆ ನನಗಿದೆ ನಿಮ್ಮ ಮುಖಾಂತರ ಸರಸ್ವತಿ ಮಾತೆ ಆಶೀರ್ವಾದ ನಮ್ಮ ಮೇಲಿರಲಿ ಸಂಗೀತ ಕಲಿಕೆಗೆ ವಯಸ್ಸು ಮುಖ್ಯನ ಅಮ್ಮ

    • @kalaprapancha
      @kalaprapancha  5 หลายเดือนก่อน

      Vayassu mukhya alla.. Kaliri🥰

    • @HemanthKumar-fe8fi
      @HemanthKumar-fe8fi 5 หลายเดือนก่อน

      @@kalaprapancha thank you mma nivu reply madidakke

    • @sidduraju6924
      @sidduraju6924 5 หลายเดือนก่อน

      Super mam

  • @laxmijl8127
    @laxmijl8127 5 หลายเดือนก่อน

    Thank you madam

    • @kalaprapancha
      @kalaprapancha  5 หลายเดือนก่อน

      You’re welcome 😊

  • @vasundharamattihalli8432
    @vasundharamattihalli8432 3 หลายเดือนก่อน

    Madam I have piano ,can I learn on it

  • @viswanathaprathiba5944
    @viswanathaprathiba5944 5 หลายเดือนก่อน

    ಅಮ್ಮ,ನನ್ನ ಕಡೆ piano ಇದೆ, ಅದರಲ್ಲಿಯೇ ಕಲಿಯಬಹುದಾ ? ಅಥವಾ ಹಾರ್ಮೋನಿಯಂ ಬೇಕಾ?

    • @kalaprapancha
      @kalaprapancha  5 หลายเดือนก่อน

      Piano keys same.. Nudiso vidhana swalpa bere

  • @ramanjiram7948
    @ramanjiram7948 5 หลายเดือนก่อน

    ಕಲಾವಿದರಿಗೆ ಉತ್ತಮ ಸಂಗೀತ ಪಾಠ ಮೆಡಂ

  • @PrakashPrakashbelavigi
    @PrakashPrakashbelavigi 27 วันที่ผ่านมา

    Neve classa madatira