ಕಡಲೆ ಬೆಳೆಯಲ್ಲಿ ನೆಟೇ ರೋಗ ಸಮಸ್ಯೆ || Wilt Desease in Chickpea || bengalgram || KVK kalaburgi ||
ฝัง
- เผยแพร่เมื่อ 7 ก.พ. 2025
- ಕಡಲೆ ಬೆಳೆಯಲ್ಲಿ ನೆಟೇ ರೋಗ ಸಮಸ್ಯೆ ||
Wilt Desease in Chickpea || bengalgram ||KVK kalaburgi ||
ಡಾ. ಜಹೀರ್ ಅಹಮದ್ ಸರ್
ಸಸ್ಯರೋಗ ವಿಭಾಗ
ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ
1) chickpea farming in kannada
2) chickpea deseases in kannada
3) how to control wilt Desease in bengalgram
4) ಕಡಲೆ ಬೆಳೆಯಲ್ಲಿ ನೆಟೇ ರೋಗ ಸಮಸ್ಯೆ
5) ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ
6) KVK kalaburgi
7) bengalgram farming
#wiltdesaeseinchickpea #bengalgram #ಕಡಲೆಬೆಳೆಯಲ್ಲಿನೆಟೇರೋಗಸಮಸ್ಯೆ #kvkkalaburgi #kvk #chickpeafarming #rangukasturi #chickpea #ಕಡಲೆ
Super work Rangu Kasturi avare ...bur Jahir Ahamad sir avaran Jairam madi bitri 😂😂😂😂😂😂
ನೀವು but ನ bur ಮಾಡಿದಿರಾ ನೋಡ್ಕೊಳ್ಳಿ 😁😁😁😁😁😁
Rangu ಸರ್, ಮಾಹಿತಿ ತುಂಬಾ ಸಳವಾಗಿದ್ದು ಸುಲಭ ರೀತಿಯಲ್ಲಿ ಔಷಧಿ ಹಾಗೂ ಎಲ್ಲಕಡೆ ಲಭಿಸುತ್ತದೆ... ತುಂಬು ಹೃದಯದಿಂದ ಧನ್ಯವಾದಗಳು.....
🙏🙏
ಮುಖ್ಯವಾಹಿನಿಯ ಪತ್ರಕರ್ತರು ಸಂದರ್ಶನದ ಸರಳತೆಯನ್ನು ನಿಮ್ಮಿಂದ ಕಲಿಯಬೇಕು. ಸೂಪರ್ ಸರ್🙏
🙏🙏 ನಮಸ್ಕಾರಗಳು ಸರ್ ಅಷ್ಟು ದೊಡ್ಡ ಮಾತು ಬೇಡ ಸರ್
ಸೂಪರ್ ಸರ್
Sir potato wilt control Bagge thilisi
Maahiti kottiddakke dhanyavadagalu sir 👏👏🤝🤝
ನಮಸ್ಕಾರಗಳು ಸರ್
Sir togari neta hodi bardu andre yenu madabeku sir adur bagge video madi
ಸರಿ ಸರ್
ನಮಸ್ಕಾರ ಬಸವರಾಜ್ ಬೊಮ್ಮಾಯಿ ಅವರೇ
🙏🙏
ಅಣ್ಣಾ trichoderma liquid ನ್ನು ಬೀಜಪಚಾರಕ್ಕೆ ಬಳಕೆ ಮಾಡಬಹುದಾ?
ಮಾಡಬಹುದು ಸರ್
Trichoderma, psb, rhizobium ಮೂರು ಸೇರಿಸಿ ಸರ್ ಬಗ್ಗೆ ವಿಡಿಯೋ ಇದೆ ರಾಜು ತೆಗ್ಗೆಳ್ಳಿ ತುಂಬಾ ಚನ್ನಾಗಿ ಹೇಳಿದ್ದಾರೆ ಒಮ್ಮೆ ನೋಡಿ
ಸರ್ ನಾವು ನಮ್ಮ ಹೊಲದ ಮಣ್ಣನ್ನು ಪರೀಕ್ಷಿಸುವುದು ಹೇಗೆ. ಏಲ್ಲಿ ತಿಳಿಸಿ
ಸರ್ ಮಣ್ಣು ಪರೀಕ್ಷೆ ಬಗ್ಗೆ ವಿಡಿಯೋ ಹಾಕಿದಿನಿ ಸಂಪೂರ್ಣ ಮಾಹಿತಿ ಇದೆ ನೋಡಿ
Sir nanu 4ekre madini ele illa 50/ jsati ide eg male nilta illa hege ene hodiyodu
ಆದಷ್ಟು ಶಿಲೀಂದ್ರ ನಾಶಕ ಹಾಗೂ ಸೂಕ್ಷ್ಮ ಪೋಷಕಾಂಶ ಕೊಡಿ
Haladi roga yenu madabeku kadale bele
Tricoderma ಕೊಡಿ ಇಲ್ಲವೇ ಒಂದು ಪಂಪ್ ಗೆ ಕಾಲು ಲೀಟರ್ ಹಸುವಿನ ಹಾಲು ಮತ್ತು ಕಾಲು ಲೀಟರ್ ಗೋಮೂತ್ರ ಹಾಕಿ ಸಿಂಪರಣೆ ಮಾಡಿ
👍👍👍👍👍🙏🙏👍👍👍👍
🙏🙏
ಕಡಲೆಬಿತ್ತಿ ಹದಿನೈದು ದಿವಸ ಆಯ್ತು ಮಳೆ ಜಾಸ್ತಿ ಆಗಿದೆ ಅದಕ್ಕೆ ಏನು ಮಾಡಬೇಕು
ಆದಷ್ಟು ಸೂಕ್ಷ್ಮ ಪೋಷಕಾಂಶ ಕೊಡಿ
ಸರ್ ನಿಮ್ಮ ನಂಬರ್ ಪ್ಲಜ್ 🙏
Sar IM number
ಸರ್ ನಿಮ್ಮ ನಂಬರ್ ಪ್ಲಜ್ 🙏
ನನ್ನ ವಿಡಿಯೋಗಳಲ್ಲೇ ಇದೆ ಸರ್