That’s the useful information big, thanks to both Raju Teggalli sir and RK sir, the way questions and responses covers most of the much needed inputs, thank you both of you
ನಿರೂಪಕರು ಅಬ್ದುತ ವಾಗಿ ಪ್ರಶ್ನೆಗಳನ್ನ ಕೇಳ್ತಾರೆ, super ಈ ತರ interview ಮಾಡ್ಬೆಕು, ಒಬ್ಬ ರೈತನ ಮನಸಲ್ಲಿ ಇರು ಎಲ್ಲಾ ಪ್ರಶ್ನೆಗಳು ನಿರೂಪಕರಿಂದ ಕೇಳಲ್ಪಟ್ಟಿವೆ. ವಿಜ್ಞಾನಿಯವರು ಅಷ್ಟೇ ಸಮಂಜಸವಾಗಿ ಉತ್ತರಿಸಿದ್ದಾರೆ
ನಾನು ಅದರ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದೆ, ಟ್ರಾಕ್ಟರ್ ನಲ್ಲಿ ಬಿತ್ತಿದರೆ ಒಂದು ಸಾಲು ಬಿತ್ತಿದ ನಂತರ ಎರಡನೇ ಸಾಲಿಗೆ ತೊಗರಿ ಒಂದು ಅಡಿ ಅಂತರಕ್ಕೆ ಬರುತ್ತೆ, ಅದಕ್ಕೆ ಸುಲಭ ಉಪಾಯ ಅಂದ್ರೆ, ಒಂಟಿ ಕೂರಿಗೆ ಮೂಲಕ ಎತ್ತುಗಳಿಂದ ಬಿತ್ತುವುದು ಒಳ್ಳೆದು. ಒಂದು ಸಾಲು ತೊಗರಿ ಎರಡನೆ ಮೂರನೆ ಸಾಲು ಅಂತರ ಬೆಳೆ, ನಾಲ್ಕನೆ ಸಾಲು ಮತ್ತೆ ತೊಗರಿ. ಬಿತ್ತುವವರು ಎರಡು ತರದ ಬೀಜಗಳನ್ನ ಮಡಿಲಲ್ಲಿ ಕಟ್ಟಿಕೊಂಡಿರಬೇಕು.
Love you sir rangu kasturi sir love you
❤️❤️🙏🙏
ರಾಜು ತೆಗ್ಗಳ್ಳಿ ಸರ್ ಗೆ ತುಂಬಾ ಧನಯವಾದಗಳು ❤
Very good information. Thank you so much sir.
That’s the useful information big, thanks to both Raju Teggalli sir and RK sir, the way questions and responses covers most of the much needed inputs, thank you both of you
ಧನ್ಯವಾದಗಳು ಸರ್
ಉತ್ತಮ ಮಾಹಿತಿ ಸರ್ ಧನ್ಯವಾದಗಳು 🙏🙏
ಸೂಪರ್ ಸರ್
ಒಳ್ಳೆ ಮಾಹಿತಿ ಸರ್.... 👍👍🙏🤗
ಸೂಪರ್
ನನಗೆ ಇದ್ದ ಎಲ್ಲಾ ಸಂಶಯಗಳಿಗೆ ಈ ವಿಡಿಯೋ ನಲ್ಲಿ ಉತ್ತರ ಸಿಕ್ಕಿದೆ ತುಂಬಾ ಧನ್ಯವಾದಗಳು ಸರ್..
ಅದ್ಭುತ ಮಾಹಿತಿ. ❤❤ಸರಿಯಾದ ಸಮಯದಲ್ಲಿ ಒಳ್ಳೆಯ ವಿವರಣೆ ಕೊಟ್ಟಿದ್ದೀರಿ. ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ. 😊❤
🙏🙏
ಸಕಾಲಿಕ ಮಾಹಿತಿ ಸರ್ ವಂದನೆಗಳು.
Thanks sir
ತುಂಬಾ ಉಪಯುಕ್ತವಾದ ಮಾಹಿತಿ ಸರ್,🙏🙏❤ ತುಂಬಾ ಧನ್ಯವಾದಗಳು,🙏
Nice information sir keep doing great work
Raju Teggalli sir, small request, if you publish the best practices that will more useful, if you have already please share
Super information sir
Use full message
ಸರ್ ಕ್ಯಾಲ್ಸಿಯಂ chloride ಬದಲು ಸುಣ್ಣದ ನೀರಿನಲ್ಲಿ ನೆನಸ ಬಹುದಾ
Good information 👍🏻 sir
Super information
Super sir
In VIJAYAPURA they are selling PULSE BOOSTER in the name of pulse Magic
ನಿರೂಪಕರು ಅಬ್ದುತ ವಾಗಿ ಪ್ರಶ್ನೆಗಳನ್ನ ಕೇಳ್ತಾರೆ, super ಈ ತರ interview ಮಾಡ್ಬೆಕು, ಒಬ್ಬ ರೈತನ ಮನಸಲ್ಲಿ ಇರು ಎಲ್ಲಾ ಪ್ರಶ್ನೆಗಳು ನಿರೂಪಕರಿಂದ ಕೇಳಲ್ಪಟ್ಟಿವೆ.
ವಿಜ್ಞಾನಿಯವರು ಅಷ್ಟೇ ಸಮಂಜಸವಾಗಿ ಉತ್ತರಿಸಿದ್ದಾರೆ
🙏🙏
ಎಲ್ಲಾ ರೈತ ಸಂಪರ್ಕ ಕೇಂದ್ರ, ಮತ್ತು ಅಂಗಡಿಗಳಲ್ಲಿ ಸಿಗುತ್ತಾ ಈ ಬೀಜ ?
ಸಿಗುತ್ತೆ ಸರ್
❤
Hello sir January mant alli uddu hakidre barutta heli. Niravri yv Bija hakbeku heli .. ?????
ಪಲ್ಸ್ ಮ್ಯಾಜಿಕ ದ ಒಂದು ಪಾಕಿಟ ಗೆ ಬೆಲೆ ಎಷ್ಟು ಸರ್
ವೀಡಿಯೊದಲ್ಲಿ ಹೇಳಿದ್ದಾರೆ
Sir evthu beja etidhu male bartha edi yenu aglva sir
ಏನಾಗಲ್ಲ ಸರ್
ಎರಡು ಮೂರು ದಿನ ಹಾಗೆ ಬಂದರೆ ಕಷ್ಟ
Thanks sir
@@Rangukasturi ಸರ್ ನಿಮ್ಮ ನಂಬರ್ ಬೇಕಾಗಿದೆ
Pulse magic yavag kodbeku sir
20% ಹೂ ಬಿಟ್ಟಾಗ ಅಥವಾ ಹೂವಾಡುವ ಸಮಯದಲ್ಲಿ
ತೊಗರಿ ಗೆ ಯಾವ ಗೊಬ್ಬರ ಒಳ್ಳೆಯದು sir
ನಿಮ್ಮ ಹತ್ತಿರದ ಕೃಷಿ ವಿಜ್ಞಾನಿಗಳಿಗೆ ವಿಚಾರಿಸಿ ಸರ್
Yaw gobra kodbeku sir
ರಾಸಾಯನಿಕ ಆದರೆ ಯೂರಿಯಾ dap ಕೊಡಿ ಸಾವಯವದಲ್ಲಿ ಬೆಳೆದರೆ ಕಂಪೋಸ್ಟ್ ಗೊಬ್ಬರ ಎರೆಹುಳು ಗೊಬ್ಬರ ಕೊಡಿ
Hi nanu togari bittedene ivag redgram TS 3R Bija hakiddene
Yestt dinakke kuudi cute madbeku heli
Vijayapura district avru yavag bittane madidre olledu
ವಿಜಯಪುರ ಕಲಬುರ್ಗಿ ಎರಡು ಒಂದೇ ಸರ್ ವ್ಯತ್ಯಾಸ ಏನು ಇಲ್ಲ
ಸರ್,
ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ತೆ. ದಯವಿಟ್ಟು ತಿಳಿಸಿ.
ರೈತ ಸಂಪರ್ಕ ಕೇಂದ್ರಗಳಲ್ಲಿ
Goat Farm video madie
ತೋಗರಿ ಹೆಚ್ಚು ಅಂತರದಲ್ಲಿ ಬಿತ್ತುವ ಜೊತೆಗೇನೆ ,ಅಂತರ ಬೆಳೆ ಹೇಗೆ ಬಿತ್ತಬಹುದು.
Tractor ಕುರಿಗೆಗಳು ಬಂದಿವೆ ಅದರಲ್ಲಿ ಒಂದೇ ಸಮಯಕ್ಕೆ ಎರಡು ಮೂರು ತರಹದ ಕಾಲುಗಳನ್ನು ಬಿತ್ತುವ ವ್ಯವಸ್ಥೆ ಇರುತ್ತದೆ
ನಾನು ಅದರ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದೆ, ಟ್ರಾಕ್ಟರ್ ನಲ್ಲಿ ಬಿತ್ತಿದರೆ ಒಂದು ಸಾಲು ಬಿತ್ತಿದ ನಂತರ ಎರಡನೇ ಸಾಲಿಗೆ ತೊಗರಿ ಒಂದು ಅಡಿ ಅಂತರಕ್ಕೆ ಬರುತ್ತೆ, ಅದಕ್ಕೆ ಸುಲಭ ಉಪಾಯ ಅಂದ್ರೆ, ಒಂಟಿ ಕೂರಿಗೆ ಮೂಲಕ ಎತ್ತುಗಳಿಂದ ಬಿತ್ತುವುದು ಒಳ್ಳೆದು.
ಒಂದು ಸಾಲು ತೊಗರಿ ಎರಡನೆ ಮೂರನೆ ಸಾಲು ಅಂತರ ಬೆಳೆ, ನಾಲ್ಕನೆ ಸಾಲು ಮತ್ತೆ ತೊಗರಿ. ಬಿತ್ತುವವರು ಎರಡು ತರದ ಬೀಜಗಳನ್ನ ಮಡಿಲಲ್ಲಿ ಕಟ್ಟಿಕೊಂಡಿರಬೇಕು.
Hi sir
ಎಷ್ಟು ಬಾರಿ ಕುಡಿ ಚಿವುಟ್ಬೇಕು ?
ತಳಿಯ ಮೇಲೆ 1 ರಿಂದ 3 ಬಾರಿ ಮಾಡಬಹುದು
Pk😊
ನಮಗೆ Bsmr 736 ಬೀಜ ಬೇಕಾಗಿದೆ ಸರ್ ಯಲ್ಲಿ ಸಿಗುತ್ತೆ ಎಳಿಸಿರ್
Bidar kvk alli sigutte
Bidar kvk alli sigutte
1 acre seeds??
3.1/2 to 5 kg
Thanku sir 😍😍😍
Troctr rinda eshtu number ittu bitta bekri plz heli
ಒಂದು ಅಡಿ ಗೆ ಒಂದು ಬೀಜ ಬೀಳುವ ಹಾಗೆ ಇಟ್ಟುಕೊಳ್ಳಿ
Didn't discuss about fertilizer dosage .
GRG811 GRG152 ರ ವ್ಯತ್ಯಾಸ ತಿಳಿಸಿ
ಎರಡು ಒಂದೇ ಕಾಳು ದಪ್ಪ ಸಣ್ಣ ಬರುತ್ತೆ
@@Rangukasturi ಯಾವುದ ಸಣ್ಣ ಯಾವುದ ದಪ್ಪರಿ
811 ಸಣ್ಣ ಇರುತ್ತೆ
ಸರ್ ನಾವು ನಿನ್ನೆ ಬಿತ್ತಿದೀವಿ ಪರವಾಗಿಲ್ಲವ
👍
Grg 152 bitane madidene
👌👌
Aba ba ba kasturi galisi doda du farm house kattyarappa😅
Si nanamge plus magic tarasabeku adar nambar haaki sir
ಒಂದು ತಿಂಗಳ ನಂತರ ಸರ್
@@rajuteggelli7857ಸರ್ ನನಗೆ GRG 152 ತೊಗರಿ ಬೇಕಾಗಿದೆ.
ಸರಿಯಾದ ಸಮಯ ಸರ್ ಈ ಎಪಿಸೋಡ್
Sir give me number
Congratulations sir good information
❤