- 86
- 7 599 109
Nithyanuthana ನಿತ್ಯನೂತನ
India
เข้าร่วมเมื่อ 21 เม.ย. 2020
ನೂತನ ನಿತ್ಯನೂತನ🙏
ದೊಡ್ಡವರೆಲ್ಲ ಜಾಣರಾ..!? ||Kids Poem|| ಮಕ್ಕಳಕವನ ಹಿರಿ - ಕಿರಿಯರು..
ದಣಿವರಿಯದ ಶಿಕ್ಷಕ, ಹಿರಿಯ ಮಕ್ಕಳ ಸಾಹಿತಿ ಅಜಾತಶತ್ರು ಶ್ರೀ ಅಣ್ಣಾಜಿ ಪಡತರೆ..
ತಮ್ಮ 88ರ ವ್ರದ್ದಾಪ್ಯದಲ್ಲೂ ಉತ್ತಮ ಆರೋಗ್ಯ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಉತ್ಸಾಹ ತುಂಬುವ ಕೆಲಸ ಮಾಡುತ್ತಿರುವ ಹಿರಿಯ ಜೀವಿ..
ಶ್ರೀ ಅಣ್ಣಾಜಿ ಪಡತರೆ ಅವರನ್ನು ಮಹಾಲಿಂಗಪುರದ ಅವರ ಮನೆಯಲ್ಲಿ ಬೇಟಿ ನೀಡಿ ಯೋಗಕ್ಷೇಮ ವಿಚಾರಣೆ ಮಾಡಿ.. ಖುಷಿಪಟ್ಟ ಸಂಧರ್ಭ..
ನಿಮ್ಮೆಲ್ಲರ ಪ್ರೀತಿಯ " ನಿತ್ಯನೂತನ " ಯೂಟ್ಯೂಬ್ ವಾಹಿನಿಗಾಗಿ ಈ ಇಳಿವಯಸ್ಸಿನಲ್ಲಿಯೂ ಅದೇ ಉತ್ಸಾಹದಿಂದ ತಾವೇ ಬರೆದ ಮಕ್ಕಳ ಕವನ "ಹಿರಿ - ಕಿರಿಯರು"ಯನ್ನು ಮುದ್ದು ಮಕ್ಕಳಿಗಾಗಿ ಹೇಳಿ ಜೊತೆಗೆ ನೀತಿಯನ್ನು ಹೇಳಿದ ಈ ಸುಸಂದರ್ಭ ನಿಮಗಾಗಿ..
ಇಷ್ಟವಾದಲ್ಲಿ ಇತರರಿಗೂ ಕಳಿಸಿ.. ಜೊತೆಗೆ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ..
ಧನ್ಯವಾದಗಳು 🙏
#kidsrhymesinkannada
#kids
#kidsvideos
#kidslearning
#kidssongs
#kidsvideos
#moralstories
#moralstoryinkannada
#moralstoriesforkids
#ಮಕ್ಕಳನೀತಿಕಥೆಗಳು
#ಮಕ್ಕಳಕಥೆಗಳು
#ಮಕ್ಕಳಸಾಹಿತಿಅಣ್ಣಾಜಿಪಡತರೆ

มุมมอง: 364
วีดีโอ
MK ಹುಬ್ಬಳ್ಳಿಯ ಫೇಮಸ್ ತಿಂಡಿ ಶಿರಸಿ ಅವಲಕ್ಕಿ ..!!
มุมมอง 621หลายเดือนก่อน
ಎಂ ಕೆ ಹುಬ್ಬಳ್ಳಿಯ, ಬಾಬು ಎಲೆಗಾರ & ಬ್ರದರ್ಸ್ ಅವರ ಶಿವಾನಿ ಸ್ವೀಟ್ಸ್ ಮತ್ತು ಹೋಟೆಲದಲ್ಲಿ ಸಿಗುವ "ಶಿರಸಿ ಅವಲಕ್ಕಿ.." ಬಹಳ ಫೇಮಸ್.. ಅವರೇ ಹೇಳುವ ಹಾಗೆ ಈ ತಿಂಡಿಯನ್ನು ಹುಡುಕಿಕೊಂಡು ಸುಮಾರು ದೂರದಿಂದ ಜನಗಳು ಈ ಹೋಟೆಲಿಗೆ ಬರುತ್ತಾರೆ.. ನಿಮಗೋಸ್ಕರ ಈ ತಿಂಡಿಯನ್ನು ಮಾಡುವುದನ್ನು ಹೇಗೆ ಎಂದು ಸ್ವತಃ ಅವರೇ ತೋರಿಸಿಕೊಟ್ಟಿದ್ದಾರೆ.. ಇಷ್ಟವಾದಲ್ಲಿ ಬೇರೆಯವರಿಗೂ ಕಳಿಸಿ ಹಾಗೂ ಈ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು 🙏 ಹೋಟೆಲ್ ವಿಳಾಸ.. ಬಾಬು ಎಲಿಗಾರ, ಶಿವಾನಿ ಸ್ವೀಟ್ಸ್...
ಕಡಿಮೆವೆಚ್ಚದಲ್ಲಿ ತಯಾರಾದ್ರು,ಗ್ರ್ಯಾಂಡ್ ಫೀಲ್ ಇರೋ "ಕಣಬೂರಮಠರ" ತೋಟದಮನೆ ||Farmhouse Tour||
มุมมอง 19K2 หลายเดือนก่อน
ಮಲ್ಲಿಕಾರ್ಜುನ ಕನಬೂರಮಠರ, ಶ್ರೀ ಸಾಯಿ ಫಾರ್ಮ್ ಹೌಸ್, ಅಮಲಝರಿ ರೋಡ್ ಯಡಹಳ್ಳಿ.. ಬೀಳಗಿ ತಾಲೂಕ ಬಾಗಲಕೋಟೆ ಜಿಲ್ಲೆ.. ಇಲ್ಲಿ ಅವರು ನಿರ್ಮಿಸಿದ ತೋಟದ ಮನೆ ಬಹಳ ಆಕರ್ಷಣೀಯ ಹೌದು.. ಜೊತೆಗೆ ಕಿವಿಗೆ ಹಿತಕರವಾಗಿ ಕೇಳುವ ಕಡಿಮೆ ಬಂಡವಾಳದಲ್ಲಿಯೂ ನಿರ್ಮಾಣವಾಗಿದೆ.. ಈ ಮನೆಯ ಕಚ್ಚಾ ಸಾಮಗ್ರಿ ಹಾಗು ಮನೆ ನಿರ್ಮಾಣಕ್ಕೆ ಎಲ್ಲಾ ಮಾಹಿತಿ ಒದಗಿಸಿ ನಿರ್ಮಿಸಿಕೊಟ್ಟವರು.. Shree Navkar Enterprises, Behind Bank of India, Kunchnoor Road, Jamakhandi taluq Bagalakote District C...
ಜವಾರಿ ಹುಲಿ " ಬಿದರಿ ಸಿದ್ದಪ್ಪನ " ವೈರಲ್ ಹಾಡುಗಳು. ||Janapada folk songs by Siddappa bidari|| #janapada
มุมมอง 47K2 หลายเดือนก่อน
ಬಾಗಲಕೋಟೆ ಜಿಲ್ಲೆಯ ಬೀಳಗಿ, ಸಿದ್ದಪ್ಪ ಬಾಬಣ್ಣ ಬಿದರಿಯ ಹುಟ್ಟೂರು.. ಓದಲು ಬರೆಯಲು ಬಾರದ ಅನಕ್ಷರಸ್ಥ ರೈತ ಈತ.. ಇತನ ಕಾವ್ಯ ಕಟ್ಟುವ ಶೈಲಿಗೆ ಬೆರಗಾಗದೇ ಇರುವವರು ಇಲ್ಲ.. ಇತನ ಗಟ್ಟಿ ಕಾವ್ಯದ ಶಬ್ದಗಳಿಗೆ ಹೊಗಳದವರು ಸಹ ಇಲ್ಲ.. ಒಟ್ಟಿನಲ್ಲಿ ಬಹಳ ವಿಶೇಷಣಗಳನ್ನು ಹೊಂದಿರುವ ವ್ಯಕ್ತಿ.. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ತನ್ನ ವಾಕ್ಚಾತುರ್ಯದಿಂದ ತನ್ನ ಕವನಗಳ ಮೂಲಕ ಬಹಳ ಸುದ್ದಿಯಲ್ಲಿರುವ ವ್ಯಕ್ತಿ ಈತ.. ಈತನ ಹಲವು ಜನಪ್ರಿಯ ಸ್ವರಚಿತ ಕವನಗಳನ್ನು, ತನ್ನದೇ ದಾಟಿಯಲ್ಲಿ "ನಿತ್ಯನೂತ...
ಅಣ್ಣಾಜಿ ಪಡತರೆ ಅವರ ಮಕ್ಕಳ ನೀತಿ- ಕಥೆ 'ಜಾಣ-ಕಾಗೆ' || Moral stories for Kids ||
มุมมอง 3512 หลายเดือนก่อน
ದಣಿವರಿಯದ ಶಿಕ್ಷಕ, ಹಿರಿಯ ಮಕ್ಕಳ ಸಾಹಿತಿ ಅಜಾತಶತ್ರು ಶ್ರೀ ಅಣ್ಣಾಜಿ ಪಡತರೆ.. ತಮ್ಮ 88ರ ವ್ರದ್ದಾಪ್ಯದಲ್ಲೂ ಉತ್ತಮ ಆರೋಗ್ಯ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಉತ್ಸಾಹ ತುಂಬುವ ಕೆಲಸ ಮಾಡುತ್ತಿರುವ ಹಿರಿಯ ಜೀವಿ.. ಶ್ರೀ ಅಣ್ಣಾಜಿ ಪಡತರೆ ಅವರನ್ನು ಮಹಾಲಿಂಗಪುರದ ಅವರ ಮನೆಯಲ್ಲಿ ಬೇಟಿ ನೀಡಿ ಯೋಗಕ್ಷೇಮ ವಿಚಾರಣೆ ಮಾಡಿ.. ಖುಷಿಪಟ್ಟ ಸಂಧರ್ಭ.. ನಿಮ್ಮೆಲ್ಲರ ಪ್ರೀತಿಯ " ನಿತ್ಯನೂತನ " ಯೂಟ್ಯೂಬ್ ವಾಹಿನಿಗಾಗಿ ಈ ಇಳಿವಯಸ...
ಮಹಾಲಿಂಗೇಶ್ವರರ ಜಟದ ಮಹತ್ವ - ತಾಯಿ ಸಿದ್ದಾಯಿಯ ದೈವಭಕ್ತಿ..|| Mahaalingapura Mahalingeshwara||
มุมมอง 1.1K2 หลายเดือนก่อน
ಮಹಾಲಿಂಗಪುರದ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರ ಬಗ್ಗೆ ತಾಯಿ ಸಿದ್ದಾಯಿ ತೋರಿದ ದೈವ ಭಕ್ತಿ ಮಮತೆ ಪ್ರೀತಿ ಪದಗಳಲ್ಲಿ ವಿವರಿಸುವುದು ಅಸಾಧ್ಯ.. ಆ ತಾಯಿಯ ಕೋರಿಕೆಯ ಮೇರೆಗೆ, ಮಹಾಲಿಂಗೇಶ್ವರರು ಕೊಟ್ಟ ಜಟಗಳ ಮಹತ್ವ ಇಂದಿಗೂ ಅಪಾರ.. ರಾಮಾಯಣದ ಪ್ರಭು ರಾಮ ಮತ್ತು ಶಬರಿಯ ದೈವ ಭಕ್ತಿಯನ್ನು ನಾವು ಮಹಾಲಿಂಗಪುರದ ಮಹಾಲಿಂಗೇಶ್ವರರು ಹಾಗೂ ತಾಯಿ ಸಿದ್ದಾಯಿಯಲ್ಲಿ ಕಾಣಬಹುದು.. ಇದರ ವಿವರಣೆಯನ್ನು ಮಹಾಲಿಂಗೇಶ್ವರನ ಪರಮ ಭಕ್ತರು ಆಗಿರುವ, ವೃತ್ತಿಯಲ್ಲಿ ಶಿಕ್ಷಕರು ಆಗಿರುವ ಶ್ರೀ ಬಸವರಾಜ್ ಮೇಟಿ ಅ...
|| Home tour ||ಉತ್ತರಕರ್ನಾಟಕದ ಹೆಮ್ಮೆಯ ಮನೆಗಳು.. || Typical Uttara Karnataka's old houses ||
มุมมอง 8K3 หลายเดือนก่อน
#hometour #oldhouse #uttarakarnataka #sweethome #Nithyanuthana #ನಿತ್ಯನೂತನ ನಮ್ಮ ಹಿರಿಯರು ಬಾಳಿ ಬದುಕಿದ ಈ ಮನೆಗಳು ನಮ್ಮೆಲ್ಲರ ನೆನಪು, ಆ ಹಳೆ ನೆನಪುಗಳು, ಆ ವೈಭವದ ದಿನಗಳು ಈ ವಿಡಿಯೋ ನೋಡಿ ಮರುಕಳಿಸಿದರೆ ಅದೇ ಇದರ ಸಾರ್ಥಕತೆ.. ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ, ಚಾನೆಲ್ನ ಸಬ್ಸ್ಕ್ರೈಬ್ ಮಾಡೋದು ಮರಿಬೇಡಿ.. ಅಂದಹಾಗೆ ಇದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಶ್ರೀ ವೀರೇಂದ್ರ ಶಿವನಗೌಡ ಪಾಟೀಲ ಅವರ ಪುರಾತನ ಸುಮಾರು 100 ವರ್ಷಕ್ಕಿಂತ ಹಳೆಯದಾದ ಗೌಡ...
ಚೌಕ ಹನುಮಪ್ಪನ ಕಥೆ.. || Exposing fake witness of Chowk Hanumappa ||
มุมมอง 2473 หลายเดือนก่อน
ಚೌಕ ಹನುಮಪ್ಪನ ಕಥೆ.. || Exposing fake witness of Chowk Hanumappa ||
ಮುಧೋಳದ ಪ್ರಾತಃಸ್ಮರಣೀಯ ರಾಜಕಾರಣಿ ಶ್ರೀ ಕೆಪಿ ನಾಡಗೌಡರ ಸವಿನೆನಪು...
มุมมอง 3143 หลายเดือนก่อน
ಮುಧೋಳದ ಪ್ರಾತಃಸ್ಮರಣೀಯ ರಾಜಕಾರಣಿ ಶ್ರೀ ಕೆಪಿ ನಾಡಗೌಡರ ಸವಿನೆನಪು...
ಸಹವಾಸದಿಂದ ಕೆಟ್ಟ ಗೃಹಿಣಿ, ತದನಂತರ ಆ ಕುಟುಂಬದವರ ಮನಕಲಕುವ ಕಥೆ..
มุมมอง 1.8K3 หลายเดือนก่อน
ಸಹವಾಸದಿಂದ ಕೆಟ್ಟ ಗೃಹಿಣಿ, ತದನಂತರ ಆ ಕುಟುಂಬದವರ ಮನಕಲಕುವ ಕಥೆ..
Mysore Dussehra || ರಂಗುರಂಗಿನ ಜಂಬೂಸವಾರಿ, ವಿಶ್ವಪ್ರಸಿದ್ಧ ಅರಮನೆಗೆ ಬೆಳಕಿನ ತೋರಣ ||
มุมมอง 2333 หลายเดือนก่อน
Mysore Dussehra || ರಂಗುರಂಗಿನ ಜಂಬೂಸವಾರಿ, ವಿಶ್ವಪ್ರಸಿದ್ಧ ಅರಮನೆಗೆ ಬೆಳಕಿನ ತೋರಣ ||
ಮುಧೋಳ ನಗರದ ಶ್ರೀ ಸುರೇಶ ವೆಂ. ನಿಂಗಪ್ಪನವರ ಇವರ ಮನೆಯ ಹೋಂ ಟೂರ್..||Home tour of shree Suresh Ningappanavar||
มุมมอง 310K4 หลายเดือนก่อน
ಮುಧೋಳ ನಗರದ ಶ್ರೀ ಸುರೇಶ ವೆಂ. ನಿಂಗಪ್ಪನವರ ಇವರ ಮನೆಯ ಹೋಂ ಟೂರ್..||Home tour of shree Suresh Ningappanavar||
ಫಿಲ್ಟರ್ ಮರಳು...ಅಂದ್ರೆ ಇದೇನಾ??? || filtered M Sand ||
มุมมอง 1704 หลายเดือนก่อน
ಫಿಲ್ಟರ್ ಮರಳು...ಅಂದ್ರೆ ಇದೇನಾ??? || filtered M Sand ||
ಶ್ರೀ ಸಿದ್ದಗಂಗಾ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ ||Mass prayer in Sri Siddaganga Math||
มุมมอง 2094 หลายเดือนก่อน
ಶ್ರೀ ಸಿದ್ದಗಂಗಾ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ ||Mass prayer in Sri Siddaganga Math||
ರಾಸಾಯನಿಕ ರಹಿತ, ಪಾಡಿಗಬಿದ್ದ ಮಾವಿನಕಾಯಿಯನ್ನು ಹಣ್ಣು ಮಾಡುವ ವಿಧಾನ..
มุมมอง 4578 หลายเดือนก่อน
ರಾಸಾಯನಿಕ ರಹಿತ, ಪಾಡಿಗಬಿದ್ದ ಮಾವಿನಕಾಯಿಯನ್ನು ಹಣ್ಣು ಮಾಡುವ ವಿಧಾನ..
ಪ್ಲೇವುಡ್ ತಯಾರಿಕೆಗೆ ಬಳಸುವ ಹೆಬ್ಬೇವು || ಮರ ಕಡಿಯುವ ಚಾಕಚಕ್ಯತೆ || Melia Dubia trees ||
มุมมอง 4158 หลายเดือนก่อน
ಪ್ಲೇವುಡ್ ತಯಾರಿಕೆಗೆ ಬಳಸುವ ಹೆಬ್ಬೇವು || ಮರ ಕಡಿಯುವ ಚಾಕಚಕ್ಯತೆ || Melia Dubia trees ||
ನೀವು ನೋಡಿರದ ಮುಧೋಳ ತಳಿಯ, ವಿವಿಧ ಬಣ್ಣ & ಆಕಾರದ ಹಲವಾರು ನಾಯಿಗಳು...
มุมมอง 3248 หลายเดือนก่อน
ನೀವು ನೋಡಿರದ ಮುಧೋಳ ತಳಿಯ, ವಿವಿಧ ಬಣ್ಣ & ಆಕಾರದ ಹಲವಾರು ನಾಯಿಗಳು...
ನಡೆದಾಡಿದ ದೈವ ಚಂದ್ರಯ್ಯಅಜ್ಜಾರ ಬಗ್ಗೆ ಜನ ಪ್ರೀತಿಯ ಹಾಡು...
มุมมอง 7K9 หลายเดือนก่อน
ನಡೆದಾಡಿದ ದೈವ ಚಂದ್ರಯ್ಯಅಜ್ಜಾರ ಬಗ್ಗೆ ಜನ ಪ್ರೀತಿಯ ಹಾಡು...
ಅತ್ತಿ ಹೊಟ್ಟೆಯೊಳಗೊಬ್ಳು ಅತಿ ರಂಬೆ!!! || ಲಾಲಿ ಹಾಡು ||
มุมมอง 1.5K9 หลายเดือนก่อน
ಅತ್ತಿ ಹೊಟ್ಟೆಯೊಳಗೊಬ್ಳು ಅತಿ ರಂಬೆ!!! || ಲಾಲಿ ಹಾಡು ||
ನಿನ್ನ ಗುಣಕ ಗೆಳತ್ಯಾನ ಕಟ್ಟೀನಿ...|| ಸೋಬಾನ ಪದ ||
มุมมอง 1.9K9 หลายเดือนก่อน
ನಿನ್ನ ಗುಣಕ ಗೆಳತ್ಯಾನ ಕಟ್ಟೀನಿ...|| ಸೋಬಾನ ಪದ ||
ನೀರ ತರುವಾಗ ಗೆಳತ್ಯಾರ ಜೋಡ... || ಗೆಳತಿಯರ ಬಾಯಿ ಒಂತರಾ ಸುದ್ದಿಮನಿ, ಯಾಕಂತೀರಾ?? ಹಾಗಿದ್ರೆ ಈ ಹಾಡು ಕೇಳಿ ||
มุมมอง 6K9 หลายเดือนก่อน
ನೀರ ತರುವಾಗ ಗೆಳತ್ಯಾರ ಜೋಡ... || ಗೆಳತಿಯರ ಬಾಯಿ ಒಂತರಾ ಸುದ್ದಿಮನಿ, ಯಾಕಂತೀರಾ?? ಹಾಗಿದ್ರೆ ಈ ಹಾಡು ಕೇಳಿ ||
|| ತಾಯಿ ಇಲ್ಲದ ತವರಿಗೆ ಎಂದು ಹೋಗಬಾರದು || ಅಣ್ಣ ನಮ್ಮವನಾದರು ಅತ್ತಿಗೆ ನಮ್ಮವಳಾ?? ||
มุมมอง 2.9K9 หลายเดือนก่อน
|| ತಾಯಿ ಇಲ್ಲದ ತವರಿಗೆ ಎಂದು ಹೋಗಬಾರದು || ಅಣ್ಣ ನಮ್ಮವನಾದರು ಅತ್ತಿಗೆ ನಮ್ಮವಳಾ?? ||
|| ಅಳೆತನಕ್ಕೆ ಬಂದ ಅಳಿದೇವ್ರ ಸತ್ಕಾರಕ್ಕೆ ತಯಾರಿ ಹೇಗೆ ನಡೆದಿದೆ ಗೊತ್ತಾ?? ||
มุมมอง 2.7K9 หลายเดือนก่อน
|| ಅಳೆತನಕ್ಕೆ ಬಂದ ಅಳಿದೇವ್ರ ಸತ್ಕಾರಕ್ಕೆ ತಯಾರಿ ಹೇಗೆ ನಡೆದಿದೆ ಗೊತ್ತಾ?? ||
ತಾಯ್ತನದ ಸಂಭ್ರಮ || ನವಮಾಸದ ನೋವನ್ನು ಉಂಡು ಮಗನನ್ನು ಹೆತ್ತ ತಾಯಿಯ ಸಂಭ್ರಮ || ತಾಯಿ ದೇವರು ಯಾಕೆ??
มุมมอง 2.7K9 หลายเดือนก่อน
ತಾಯ್ತನದ ಸಂಭ್ರಮ || ನವಮಾಸದ ನೋವನ್ನು ಉಂಡು ಮಗನನ್ನು ಹೆತ್ತ ತಾಯಿಯ ಸಂಭ್ರಮ || ತಾಯಿ ದೇವರು ಯಾಕೆ??
ಗಂಡನ ಮನೆಯಲ್ಲಿ ಹ್ಯಾಂಗ್ ಇದ್ರಚಂದ ಎಂಬ ಅಣ್ಣನ ಬುದ್ಧಿವಾದ, ಮುದ್ದಿನ ತಂಗಿಗೆ....
มุมมอง 2.9K9 หลายเดือนก่อน
ಗಂಡನ ಮನೆಯಲ್ಲಿ ಹ್ಯಾಂಗ್ ಇದ್ರಚಂದ ಎಂಬ ಅಣ್ಣನ ಬುದ್ಧಿವಾದ, ಮುದ್ದಿನ ತಂಗಿಗೆ....
ತಾಯಿ ಇದ್ದರೆ ತವರು ಹೆಚ್ಚು... ತಂದೆ ಇದ್ರೆ ಬಳಗ ಹೆಚ್ಚು..|| ದಾಟ ದಾಟ ಹೋಳಿಯ ||
มุมมอง 2.7K9 หลายเดือนก่อน
ತಾಯಿ ಇದ್ದರೆ ತವರು ಹೆಚ್ಚು... ತಂದೆ ಇದ್ರೆ ಬಳಗ ಹೆಚ್ಚು..|| ದಾಟ ದಾಟ ಹೋಳಿಯ ||
ನಾಟ್ಯವಿದು ಭರತಖಂಡದ ಭೂಷಣವಿದು...|| ಭರತನಾಟ್ಯ || ಕುಮಾರಿ ನಿಧಿ ನಂದೀಶ್ ಅಗಡಿ ಹಾಗೂ ಸಂಗಡಿಗರು ಅಭಿನಯಿಸಿರುವ ಗೀತೆ.
มุมมอง 1.7K10 หลายเดือนก่อน
ನಾಟ್ಯವಿದು ಭರತಖಂಡದ ಭೂಷಣವಿದು...|| ಭರತನಾಟ್ಯ || ಕುಮಾರಿ ನಿಧಿ ನಂದೀಶ್ ಅಗಡಿ ಹಾಗೂ ಸಂಗಡಿಗರು ಅಭಿನಯಿಸಿರುವ ಗೀತೆ.
ರೆಡ್ಡಿ ಕುಲಕ ಸಿರಿ ತಂದವಳು ನೀನೆ ತಾಯಿ...|| ಹೇಮರೆಡ್ಡಿ ಮಲ್ಲಮ್ಮ ||
มุมมอง 1.7K10 หลายเดือนก่อน
ರೆಡ್ಡಿ ಕುಲಕ ಸಿರಿ ತಂದವಳು ನೀನೆ ತಾಯಿ...|| ಹೇಮರೆಡ್ಡಿ ಮಲ್ಲಮ್ಮ ||
🙏🙏🙏🙏🙏👍👍👍👍👍
❤❤🙏🙏
90s kids time
Super
🎉🎉🎉🎉🎉
Super
❤🙏💯🙏💕👌👍
🎉
ಕಾಕಾ ನಿಮ್ಮ ಜಾನಪದ ಹಾಡುಗಳು ಸೂಪರ್ ❤
Nice ❤❤❤❤❤❤❤❤❤
Thank you so much 😀
Great video
@@SharadaAvati please share subscribe our TH-cam channel 🙏
🎉🎉🎉🎉
❤
🙏🙏
Super anna
Super....
@@kavitay2133 Please subscribe share our TH-cam channel 🙏
Super brother ❤❤
🤝
👌👌
Please subscribe share our TH-cam channel 🙏
All the best Babu ...
very nice babu ....good job
Thanks a lot❤
ಸೂಪರ್ ಬಾಬು ಅಣ್ಣಾ ❤
Please subscribe share our TH-cam channel 🙏
👌👌👌
Super mama🎉
Please subscribe share our TH-cam channel 🙏
❤❤❤❤
🎉🎉🎉🎉
ಅದ್ಬುತ ಸಾಹಿತ್ಯ, ಅದ್ಬುತ ಕವಿಗಳು. ಹಿರಿಯರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು. ❤🙏🙏
Super 👍
Thank you so much 🙏
Super ❤❤❤❤❤❤❤❤❤❤❤❤❤❤
Thank you so much 😀
Nice
Thanks 👍
Total price? With interior
How walls are painted, ittangi thara kaanso hange heng aaytu
Before Applying a paint We have applied a wallcare putty so that we Can easily Make Wall apperance of Interlocking wall into a Plain Bricks wall.... later We have chose Good painter in Our area And Said about our idea of making a birla aerocon Wall like Bricks wall...Firstly he Appied a White Paint on the Plain wall.... then he applied a masking tape on it.... Then he made painting with roller on all over the Wall and tape.... After completion of a Roller painting he removed all Masking tape.... then the Wall started looking like a brick wall..... this is all about The wall Pinting....
@raghusk6964 thank you for the reply
🙏🙂
Very nice. 🙏
Thanks a lot
Nice well
ಧನ್ಯವಾದಗಳು 🙏
Price estu total
@@sharathkumaras6618 all details in vedio itself.. please for more information please contact description number 🙏
@@nithyanuthanaಅಯ್ಯೋ ನಿಮ್ಮನೆಗೆ ಎಷ್ಟು ಆಯಿತು ಹೇಳ್ರಿ, ನಮ್ಗೂ ಒಂದು ಐಡಿಯಾ ಬರುತ್ತೆ, ನಮ್ಗೆ ಆದಾಗ ನಾವು ಅವ್ರನ್ನ ಕಾಂಟ್ಯಾಕ್ಟ್ ಮಾಡ್ತೀವಿ. ನಿಮಗೆ total ಎಷ್ಟು ಆಯಿತು ಹೇಳಿ.
Please watch full vedio ri madam 🙏 all details are here..
Super ajja
@@HanamantHirekurubar-pd7ce please share subscribe our TH-cam channel 🙏
Siddappa Ann good
Super
Thanks
Kavi kanaja
ಬೀಳಗಿ ಬಿದರಿ ಸಿದ್ದಣ್ಣ ಅಂದರ ಅಪ್ಪಟ ಬಂಗಾರ ❤❤🎉🎉
@@maheshmote6239 ಧನ್ಯವಾದಗಳು
ಈ ಮನೆ ಎಷ್ಟು ವರ್ಷ ಗಟ್ಟಿಯಾಗಿ ಇರುತ್ತದೆ ಅಣ್ಣ.ಅತಿ.ಬಿಸಿಲು.ಅತಿ ಮಳೆ ಬಂದರೆ ಏನು ಆಗಲ್ವಾ
Hi bro ...ಇದು ಕೂಡ ಕಾಂಕ್ರೀಟ್ ನಿಂದ ತಯಾರಿಸಲ್ಪಟ್ಟ ಗೋಡೆಯೇ....ಸಾಮಾನ್ಯ ವಾಗಿ ನಾವು ಕಟ್ಟುವ ಇಟ್ಟಿಗೆಯ ಗೋಡೆ 9 ಇಂಚ್ ಇರುತ್ತದೆ ಆದರೆ ಈ ಗೋಡೆ 3 ಇಂಚ್ ....ಇದು ಕೂಡ ಗಟ್ಟಿಯಾಗಿಯೇ ಇದೆ ..... ಸರಿಯಾಗಿ ಬಳಸದೇ ಇದ್ದರೆ ಗೋಡೆ ಎಷ್ಟು ದಪ್ಪ ಇದ್ದರೆ ಏನು ಪ್ರಯೋಜನ.... ಈ ಗೋಡೆ ಸಹಿತ ಇಟ್ಟಿಗೆಯ ಗೋಡೆಯಷ್ಟೇ ಆಯಸ್ಸು ಹೊಂದಿದೆ
🎉❤
ನಮಸ್ಕಾರ್ ರಿ ಬಿಳ್ ಗಿ ಅಜ್ಜಾರ್ಗಿ 🙏🙏🙏🙏🙏
Vvv superrrrrrrrrb. Siddappa
🎉🎉🎉🎉🎉🎉🎉🎉🎉🎉🎉
Very good farm house built by you I like very much. hou much land holde by you brother. and provide agriculture information.
Thank you 🙏
🎉🎉
ಚೆನ್ನಾಗಿದೆ 🎉🎉
ಒಳ್ಳೆ ಸಮಾಜ ನಿರ್ಮಾಣಕ್ಕೆ ನಿಮ್ಮ ಸಂದೇಶ ಅಗತ್ಯ ಇದೆ🎉🎉
ಅಜ್ಜ ಹೇಳಿದ ಕಥೆ ಎಲ್ಲ ಮಕ್ಕಳು ಕೇಳಿ.. ಬಹಳ ಚೆನ್ನಾಗಿದೆ 🎉🎉 ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಕೇಳಿಸಿ🎉🎉
Beautiful 👌......my dream house like this 😊
Thanks for liking