ಮುಧೋಳ ನಗರದ ಶ್ರೀ ಸುರೇಶ ವೆಂ. ನಿಂಗಪ್ಪನವರ ಇವರ ಮನೆಯ ಹೋಂ ಟೂರ್..||Home tour of shree Suresh Ningappanavar||

แชร์
ฝัง
  • เผยแพร่เมื่อ 1 ก.พ. 2025
  • ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬಳ್ಳೂರು ವಸತಿ ಪ್ರದೇಶದಲ್ಲಿ, ವೃತ್ತಿಯಲ್ಲಿ ಶಿಕ್ಷಕ ದಂಪತಿಗಳಾದ ಮೂಲತಃ ಇದೇ ತಾಲೂಕಿನ ಗುಲಗಾಲ ಜಂಬಗಿಯ ನಿವಾಸಿಗಳಾದ ಶ್ರೀ ಸುರೇಶ್ ವೆಂ. ನಿಂಗಪ್ಪನವರ ಮತ್ತು ಶ್ರೀಮತಿ ಗಂಗು ಸು. ನಿಂಗಪ್ಪನವರ ದಂಪತಿಗಳು, ಬಹಳ ಶ್ರದ್ಧೆ ನಿಷ್ಠೆ ಮತ್ತು ಪ್ರೀತಿಯಿಂದ ಕಟ್ಟಿಸಿರುವ ಕೆಂಪುಶಿಲೆಯ ಸುಂದರಿ, "ಸಾಯಿರಶ್ಮಿ" ನಿಲಯದ ಹೋಂ ಟೂರನ್ನು ಇದರ ಮಾಲೀಕರೆ ಸ್ವತಃ ನಿಮಗಾಗಿ ಮಾಡಿದ್ದಾರೆ..
    ಈ ಮನೆ ತಮಗೆ ಇಷ್ಟವಾಗಿದ್ದರೆ ಇತರರಿಗೂ ಈ ವಿಡಿಯೋವನ್ನು ಕಳಿಸಿ.. ಜೊತೆಗೆ ಈ ವಿಡಿಯೋ ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ತಪ್ಪದೇ ಲೈಕ್ ಶೇರ್ ಕಮೆಂಟ್ ಜೊತೆಗೆ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ...
    ಧನ್ಯವಾದಗಳು..
    ವಿಳಾಸ
    ಶ್ರೀ ಸುರೇಶ ನಿಂಗಪ್ಪನವರ ( ಶಿಕ್ಷಕರು)
    ಬಳ್ಳುರ ಪ್ಲಾಟ್ ( ಮುಧೋಳ)
    ತಾಲೂಕ: ಮುಧೋಳ
    ಜಿಲ್ಲೆ : ಬಾಗಲಕೋಟ

ความคิดเห็น •