![PARIMALA GRANTHA](/img/default-banner.jpg)
- 517
- 5 293 767
PARIMALA GRANTHA
เข้าร่วมเมื่อ 14 พ.ค. 2014
ಈ ಚಾನಲ್ ಮೂಲಕ ರಾಯರ ಸೇವೆಯ ಮಹಿಮೆಯ ಜೊತೆಯಲ್ಲಿ ರಾಯರ ಸೇವೆ ಹೇಗೆ ಮಾಡಬೇಕು ಎಂಬ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಒಂದು ಲಕ್ಷ ಶ್ರೀರಾಘವೇಂದ್ರ ಎಂಬ ನಾಮ ಮಂತ್ರವನ್ನು ಬರೆಯುವುದರಿಂದ ನಿಮ್ಮ ಜೀವನದಲ್ಲಿ ನೀವು ಬಹುದೊಡ್ಡ ಸಾಧನೆಯನ್ನು ಮಾಡಿದಂತೆ ಆಗುತ್ತದೆ. ಇಹಲೋಕದಲ್ಲಿ ಪರಲೋಕದಲ್ಲಿ ನಿಮಗೆ ಉತ್ತಮ ಗೌರವ ಸಿಗುತ್ತದೆ. ಏಕೆಂದರೆ ಶ್ರೀ ರಾಘವೇಂದ್ರ ಎಂಬುದು ರಾಮದೇವರ ಹೆಸರು ಹಾಗೂ ಹನುಮಂತ ದೇವರ ಹೆಸರು ಮತ್ತು ಗುರುರಾಯರ ಹೆಸರು. 1,00,000 ಶ್ರೀ ರಾಘವೇಂದ್ರ ಎಂದು ಬರೆಯುವುದರಿಂದ ರಾಮ ಮಂತ್ರವನ್ನು ಬರೆದಂತೆ ಆಗುತ್ತದೆ. ಮತ್ತು ಹನುಮದೇವರ ಮಂತ್ರವನ್ನು ಬರೆದಂತೆ ಆಗುತ್ತದೆ. ಗುರುರಾಯರ ಮಂತ್ರವನ್ನು ಬರೆದಂತೆ ಆಗುತ್ತದೆ . ಮತ್ತು ಜಪಿಸಿದಂತೆ ಆಗುತ್ತದೆ. ಆ ಮಂತ್ರದ ಸಿದ್ಧಿಯು ನಿಮಗೆ ಉಂಟಾಗುತ್ತದೆ. ಅದಕ್ಕಾಗಿ ಈ ಚಾನಲ್ನಲ್ಲಿ ಬರುವ ಪ್ರತಿಯೊಂದು ವಿಷಯಗಳನ್ನು ಗಮನವಿಟ್ಟು ನೋಡಿರಿ, ಕೇಳಿರಿ. ಬೇಗ ಬೇಗ ಸಾಧನೆ ಮಾಡಿಕೊಳ್ಳಿರಿ.
8861 983526 ಎಂಬ ನಂಬರ್ ಗೆ ವಾಟ್ಸಪ್ ಮಾಡಿ ನಿಮ್ಮ ಕಷ್ಟ ಸುಖಗಳನ್ನು ನಮ್ಮ ಬಳಿ ಹೇಳಿಕೊಳ್ಳಿ. ಫೋನ್ ಕಾಲ್ ಗೆ ಅವಕಾಶ ಇರುವುದಿಲ್ಲ
8861 983526 ಎಂಬ ನಂಬರ್ ಗೆ ವಾಟ್ಸಪ್ ಮಾಡಿ ನಿಮ್ಮ ಕಷ್ಟ ಸುಖಗಳನ್ನು ನಮ್ಮ ಬಳಿ ಹೇಳಿಕೊಳ್ಳಿ. ಫೋನ್ ಕಾಲ್ ಗೆ ಅವಕಾಶ ಇರುವುದಿಲ್ಲ
ಇವತ್ತು ನಿಮ್ಮ ಜೀವನದಲ್ಲಿ ಏನಾದರೂ ಟರ್ನಿಂಗ್ ಪಾಯಿಂಟ್ ಇರಬಹುದು ಅಂತರಂಗದಲ್ಲಿ ಇಳಿಯಿರಿ. madhva navami
ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯದ ಪ್ರವಚನ ರಾಘವೇಂದ್ರ ವಿಜಯದ ಪ್ರವಚನ ಶ್ರೀ ಗೀತಾ ವಿವೃತಿಯ ಪ್ರವಚನ ಭಗವದ್ಗೀತೆಯ ಪ್ರವಚನ ಇವೆಲ್ಲವನ್ನು ಕೇಳುತ್ತಾ, ಶ್ರೀ ರಾಘವೇಂದ್ರ ಎಂದು ಬರೆಯುತ್ತಾ ಅದರಲ್ಲೇ ಮುಳುಗಿ ಬಿಡಿ. ಹೊರಗಿನ ಪ್ರಪಂಚದಲ್ಲಿ ಸುಖವಿಲ್ಲ ಒಳಗಿನ ಪ್ರಪಂಚಕ್ಕೆ ತೆರಳೋಣ ಬನ್ನಿ
มุมมอง: 28
วีดีโอ
ನಾಮ ಲೇಖನದ ಬಗ್ಗೆ ಇರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ . ನಾಮ ಲೇಖನದ ವಿಧಿ ವಿಧಾನಗಳು
มุมมอง 7K11 ชั่วโมงที่ผ่านมา
ಹರಿ: ಸರ್ವೋತ್ತಮ: ವಾಯು: ಜೀವೋತ್ತಮ: ಅಸ್ಮದ್ ಗುರ್ವಂತರ್ಗತ ಶ್ರೀಮದ್-ರಾಘವೇಂದ್ರತೀರ್ಥ ಗುರ್ವಂತರ್ಗತ ಭಾರತೀರಮಣಮುಖ್ಯ ಪ್ರಾಣಾಂತರ್ಗತಸೀತಾಪತಿ ಶ್ರೀರಾಮಚಂದ್ರ: ಪ್ರಿಯತಾಮ್ ಶ್ರೀಕೃಷ್ಣಾರ್ಪಣಮಸ್ತು
24 ದಿವಸದ ವ್ರತದ ಬಗ್ಗೆ ಲಕ್ಷಾಂತರ ರಾಯರ ಭಕ್ತರು ಸಂತೋಷಪಟ್ಟಿದ್ದಾರೆ ಜ್ಯೋತಿರವಿಶಂಕರ್ ಇವರು ಪ್ರಶಸ್ತಿ ಪಡೆದಿದ್ದಾರೆ
มุมมอง 4.6K2 ชั่วโมงที่ผ่านมา
ರಾಯರ ನಾಮಲೇಖನ ಯಜ್ಞದಲ್ಲಿ ಪಾಲ್ಗೊಂಡು 24 ದಿವಸದ ವ್ರತವನ್ನು ಸಂಪೂರ್ಣವಾಗಿ ಆಚರಿಸಿರಿ. ರಾಯರ ಅನುಗ್ರಹಕ್ಕೆ ಪಾತ್ರರಾಗಿರಿ ರಾಯರ ವರ್ಧಂತಿಯ ಮಹೋತ್ಸವಕ್ಕೆ ಈಗಿಂದಲೇ ಸಿದ್ದರಾಗಿರಿ ನಮ್ಮನ್ನು ಸಂಪರ್ಕಿಸುವ ವಾಟ್ಸಾಪ್ ನಂಬರ್ 8861983526
ಫೆಬ್ರವರಿ ಆರರಿಂದ ಮಾರ್ಚ್ ಒಂದರ ತನಕ ಸೇವೆಗೆ ಸಿದ್ದರಾಗಿರಿ. ರಾಯರ ಪಟ್ಟಾಭಿಷೇಕದ ಪರ್ವಕಾಲ ಬಂದಿದೆ tayara seve
มุมมอง 9K4 ชั่วโมงที่ผ่านมา
ಫೆಬ್ರವರಿ 6 ನೆಯ ತಾರೀಖಿನಿಂದ ಮಾರ್ಚ್ 1ನೇ ತಾರೀಖಿನ ತನಕ 24 ದಿವಸಗಳ ಅಖಂಡ ರಾಯರ ಸೇವಾ ವ್ರತವನ್ನು ಕೈಗೊಳ್ಳಿರಿ. ಆಗ ನಿಮ್ಮ ಇಷ್ಟಾರ್ಥಗಳು ಸುಲಭವಾಗಿ ನೆರವೇರುತ್ತವೆ. ಶ್ರೀ ರಾಘವೇಂದ್ರ ಎಂಬ ನಾಮ ಮಂತ್ರವನ್ನು ಒಂದು ಲಕ್ಷ ಬಾರಿ ಬರೆಯುವದರಿಂದ ನಿಮ್ಮ ಮನೆಯಲ್ಲಿ ಹಾಗೂ ನಿಮ್ಮ ಜೀವನದಲ್ಲಿ ಉತ್ತಮ ಬೆಳವಣಿಗೆಗಳು ಕಾಣಿಸುತ್ತವೆ. ಶ್ರೀ ರಾಘವೇಂದ್ರ ಎಂಬುದು ರಾಮದೇವರ ಹೆಸರು. ಶ್ರೀ ರಾಘವೇಂದ್ರ ಎಂಬುದು ಹನುಮದೇವರ ಹೆಸರು ಶ್ರೀ ರಾಘವೇಂದ್ರ ಎಂಬುದು ಮಂತ್ರಾಲಯ ಪ್ರಭುಗಳ ಹೆಸರು ನೀವು ಒಂದು ...
ಆಪತ್ತು ಬರುತ್ತಿದೆ ಎಂಬ ಶಂಕೆಯು ಬಂದಾಕ್ಷಣ ಈಶ್ಲೋಕಗಳನ್ನು ಚಿಂತಿಸಿರಿ ನಿಮ್ಮ ಎಲ್ಲಾಆಪತ್ತುಗಳು ನಿರ್ನಾಮಗೊಳ್ಳುತ್ತವೆ
มุมมอง 2.3K7 ชั่วโมงที่ผ่านมา
ನಮಗೆ ಯಾವಾಗಲೂ ಸಂಪೂರ್ಣ ರಕ್ಷಣೆ ಬೇಕೇ ಬೇಕು. ಇಲ್ಲದಿದ್ದರೆ ಯಾವ ಕ್ಷಣದಲ್ಲಿ ಯಾವ ಆಪತ್ತು ಬರುತ್ತದೆ ? ಗೊತ್ತಿಲ್ಲ . ರಾಘವೇಂದ್ರ ಎಂಬ ನಾಮ ಲೇಖನ ಮಾಡುತ್ತಿರುವ ಪ್ರತಿಯೊಬ್ಬರು ಇದರಂತೆ ನಡೆದುಕೊಳ್ಳಬೇಕು
ರಾಯರ ವರ್ಧಂತಿ. 24 ದಿವಸದ ಪರ್ವಕಾಲ ಈ ವರ್ಷ ಮಾತ್ರ. ತುಂಬಾ ದೊಡ್ಡ ಮುಖ್ಯ ವಿಷಯ ಇಲ್ಲಿದೆ
มุมมอง 25K9 ชั่วโมงที่ผ่านมา
ರಾಯರ ವರ್ಧಂತಿ. 24 ದಿವಸದ ಪರ್ವಕಾಲ ಈ ವರ್ಷ ಮಾತ್ರ. ತುಂಬಾ ದೊಡ್ಡ ಮುಖ್ಯ ವಿಷಯ ಇಲ್ಲಿದೆ
ಮಾಘ ಮಾಸದ ಐದು ಗುರುವಾರ ಬಿಡದೆ ಇದನ್ನು ಮಾಡಿ ನಿಮ್ಮ ಮನೆಗೆ ಬಹಳ ಕ್ಷೇಮವಿದೆ#motivation #rayaru #
มุมมอง 5K14 ชั่วโมงที่ผ่านมา
ಕೆಲವೊಬ್ಬರಿಗೆ ತೀವ್ರ ಅನಾರೋಗ್ಯ ಇರುತ್ತದೆ ಕೆಲವೊಬ್ಬರಿಗೆ ಯಾರ ಬಳಿಯೂ ಹೇಳಿಕೊಳ್ಳದ ರೋಗಗಳು ಇರುತ್ತವೆ. ಇನ್ನು ಕೆಲವರಿಗೆ ಮಾನಸಿಕ ವೇದನೆಗಳು ಇರುತ್ತವೆ. ಅದರಿಂದ ತಮ್ಮ ಮನೆಯಲ್ಲಿಯೇ ತಾವು ವಾಸ ಮಾಡಲು ಕಷ್ಟ ಪಡುತ್ತಾರೆ. ಯಾವುದೇ ಸಮಸ್ಯೆಗಳಿದ್ದರೂ ಶ್ರೀ ರಾಘವೇಂದ್ರ ಎಂಬ ನಾಮ ಲೇಖನವನ್ನು ಇಂದೇ ಪ್ರಾರಂಭ ಮಾಡಿ ನಿಮಗೆ ಕಷ್ಟಗಳು ಪರಿಹಾರವಾಗುತ್ತದೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅಕ್ಷತಾ ಪ್ರಫುಲ್ ಕುಲಕರ್ಣಿ ನಿಮ್ಮ ಒಬ್ಬ ಭಕ್ತರು ಹೀಗೆ ಸಾಧನೆ ಮಾಡಿ ತಮ್ಮ ಅನುಭವವನ್ನು ನಮ್ಮ ...
ಮಹಾಕುಂಭ ಮೇಳ . ತ್ರಿವೇಣಿ ಸಂಗಮ ಪ್ರಯಾಗರಾಜ, ಷಟ್ ಪ್ರಯಾಗ, ಮನೆಯಲ್ಲೇ ಮಹಾಕುಂಭಮೇಳ. ಇವೆಲ್ಲದರ ಬಗ್ಗೆ ಅಪೂರ್ವಮಾಹಿತಿ
มุมมอง 1.5K19 ชั่วโมงที่ผ่านมา
ಮಹಾ ಕುಂಭಮೇಳಕ್ಕೆ ಎಲ್ಲರಿಗೂ ತೆರಳಲು ಸಾಧ್ಯವಾಗುತ್ತಿಲ್ಲ ಅಥವಾ ಅಲ್ಲಿಗೆ ತೆರಳಿದವರೆಲ್ಲರೂ ಸಾರ್ಥಕ ಮಾಡಿಕೊಳ್ಳುತ್ತಿಲ್ಲ ಇಂತಹವರಿಗಾಗಿ ಇಲ್ಲಿ ಅಪೂರ್ವ ವಿಷಯವನ್ನು ತಿಳಿಸಲಾಗಿದೆ ಇಲ್ಲಿ ಹೇಳಿದಂತೆ ನೀವು ಆಚರಣೆ ಮಾಡಿ ನೋಡಿ ನಿಮಗೆ ಜೀವನದಲ್ಲಿಯೇ ಬಹುದೊಡ್ಡ ಧನ್ಯತೆಯ ಭಾವ ಮೂಡುತ್ತದೆ
ನಮ್ಮ ಕಷ್ಟಕಾಲದಲ್ಲಿ ಮಿತ್ರನಂತೆ ನಮ್ಮನ್ನು ರಕ್ಷಿಸುವುದು ರಾಯರ ನಾಮ ಲೇಖನ ಮಾತ್ರ ಶ್ರೀಮತಿ ಹೇಮರಾವ್ ಹೊಸಕೋಟೆ
มุมมอง 1.1K21 ชั่วโมงที่ผ่านมา
ಮಂತ್ರಾಲಯದಲ್ಲಿ ನಡೆದ ಸತ್ಯ ಘಟನೆ
ಈ ಒಂದು ಶ್ಲೋಕವನ್ನು ದೇವರ ಮುಂದೆ ಗುರುಗಳ ಮುಂದೆ ಹೇಳಿ ಅನಂತರ ಇಷ್ಟಾರ್ಥಗಳನ್ನು ಕೇಳಬೇಕು ಇಷ್ಟಾರ್ಥಗಳು ನೆರವೇರುತ್ತವೆ
มุมมอง 12Kวันที่ผ่านมา
ಎಲ್ಲಿಗೆ ತನಕ ಈ ರಹಸ್ಯವನ್ನು ನೀವು ತಿಳಿಯುವುದಿಲ್ಲವೋ ಅಲ್ಲಿಯತನಕವೂ ನಿಮ್ಮ ಪ್ರಾರ್ಥನೆ ದೇವರಿಗೆ ಸಲ್ಲುವುದಿಲ್ಲ
ಯಾರಿಗೆ ಕೆಲಸವಿಲ್ಲವೋ ಯಾರು ತುಂಬಾ ಕಷ್ಟದಲ್ಲಿ ದಿಕ್ಕು ಕಾಣದೆ ದುಃಖದಲ್ಲಿದ್ದಾರೋ ಅಂತಹವರಿಗಾಗಿ ಈ ಪ್ರಸ್ತುತಿ
มุมมอง 2.6Kวันที่ผ่านมา
ಯಾರಿಗೆ ತುಂಬಾ ಕಷ್ಟ ಬರುತ್ತದೋ, ಯಾರು ಕೆಲಸವಿಲ್ಲದೆ ಜೀವನವೇ ಬೇಡ ಎಂಬ ತುರ್ತುಸ್ಥಿತಿಯಲ್ಲಿ ಇರುತ್ತಾರೋ ಆಗ ಗುರುರಾಯರು ಬಹಳ ಬೇಗ ಒಲಿಯುತ್ತಾರೆ. ಸುವ್ಯವಸ್ಥಿತವಾಗಿ ಜೀವನ ನಡೆಸುತ್ತಿರುವಾಗ ಬೇಕಾದಷ್ಟು ಸಂಪತ್ತು ಇದ್ದಾಗ ಭಕ್ತಿ ಬರುವುದಿಲ್ಲ. ಶರಣಾಗತರಾಗಲು ಮನಸ್ಸು ಕೂಡ ಬರುವುದಿಲ್ಲ ಆದ್ದರಿಂದ ತುಂಬಾ ಕಷ್ಟದಲ್ಲಿರುವವರಿಗೆ ಭಕ್ತಿ ಬಹಳ ಚೆನ್ನಾಗಿ ಬರುತ್ತದೆ ನಿಮಗೆ ಕೆಲಸ ಇಲ್ಲದಿದ್ದರೆ ನೀವು ಬಹಳ ಕಷ್ಟದಲ್ಲಿದ್ದರೆ ಅದು ನಿಮ್ಮ ಜೀವನದ ಶ್ರೇಷ್ಠ ಕ್ಷಣ ಎಂದು ನಿರ್ಧಾರ ಮಾಡಿಕೊಳ್ಳಿ ಇ...
ಏಕಾದಶಿಯ ದಿವಸ ಈ ಕಾರ್ಯಗಳನ್ನು ಸರ್ವಥಾ ಮಾಡಬಾರದು. ದಿನಾಂಕ 25 ರಂದು ಏಕಾದಶಿ ಉಪವಾಸ
มุมมอง 1.6Kวันที่ผ่านมา
ಪೌಷ ಮಾಸದ ಕೃಷ್ಣ ಪಕ್ಷದ ಏಕಾದಶಿ ಉಪವಾಸವು ಜನವರಿ 25ನೇ ತಾರೀಕು ಇರುತ್ತದೆ ಅಂದು ಉಪವಾಸವನ್ನು ಮಾಡಬೇಕು
ರಾಯರ ಸೇವೆ ಮಾಡಿ ಮುಗಿಸಿದಾಗ ಹೀಗೆ ಕೃಷ್ಣಾರ್ಪಣ ಮಾಡಬೇಕು. ಆಗ ಮಾತ್ರ ನಿಮಗೆ ಪೂರ್ಣ ಫಲವು ಪ್ರಾಪ್ತವಾಗುತ್ತದೆ
มุมมอง 79314 วันที่ผ่านมา
ಯಾವುದೇ ರೀತಿಯಲ್ಲಿ ನೀವು ರಾಯರ ಸೇವೆಯನ್ನು ಮಾಡಿದಾಗ ಇಲ್ಲಿ ಹೇಳಿದಂತೆ ಕೃಷ್ಣಾರ್ಪಣ ಮಾಡಲೇಬೇಕು ಆಗ ಮಾತ್ರ ನಿಮಗೆ ಪೂರ್ಣಫಲ ಬರುತ್ತದೆ ಮತ್ತು ನಿಮ್ಮ ಸೇವೆ ಸಾರ್ಥಕವಾಗುತ್ತದೆ ಪುರೋಹಿತರ ಮೂಲಕವೇ ಕೃಷ್ಣಾರ್ಪಣವನ್ನು ಮಾಡಬೇಕು ಅವರು ಸಿಗದೇ ಇದ್ದಾಗ ಮಾತ್ರ ಇಲ್ಲಿ ಹೇಳಿದದ್ದನ್ನು ಅನುಸರಿಸಿ ಕೃಷ್ಣಾರ್ಪಣ ಮಾಡಬೇಕು ಅನಂತರ ಯಾರಾದರೂ ಅರ್ಚಕರಿಗೆ ಯಥಾಶಕ್ತಿ ದಕ್ಷಿಣೆಯನ್ನು ನೀಡಬೇಕು
ರಾಯರ ಸೇವೆಯ ಸಂಕಲ್ಪ ಮಂತ್ರ. ನಾಮ ಲೇಖನದ ಸಂಕಲ್ಪ ಬೇರೆ ಇದೆ. ಇದಲ್ಲ
มุมมอง 1.9K14 วันที่ผ่านมา
ಯಾವುದೇ ರೀತಿಯ ರಾಯರ ಸೇವೆಯ ಮೊದಲು ಈ ಸಂಕಲ್ಪವನ್ನು ನೀವು ಮಾಡಬಹುದು ಇದು ನಾಮ ಲೇಖನದ ಸಂಕಲ್ಪ ಮಂತ್ರವಲ್ಲ ನಾಮ ಲೇಖನದ ಸಂಕಲ್ಪ ಮಂತ್ರವನ್ನು ಬೇರೆ ವಿಡಿಯೋದಲ್ಲಿ ತಿಳಿಸಲಾಗಿದೆ ರಾಯರ ಸೇವೆಯನ್ನು ನೀವು ಯಾವುದೇ ರೀತಿಯಲ್ಲಿ ಮಾಡಬಹುದು . ನಿಮ್ಮ ಹತ್ತಿರವಿರುವ ಮಠದಲ್ಲಿ ಮಾಡಬಹುದು ಅಥವಾ ಮಂತ್ರಾಲಯಕ್ಕೆ ಹೋದಾಗ ಮಾಡಬಹುದು. ಅಲ್ಲಿರುವ ಪುರೋಹಿತರ ಮೂಲಕವೇ ನೀವು ಸಂಕಲ್ಪವನ್ನು ಮಾಡಬೇಕು ಅನಿವಾರ್ಯ ಕಾರಣದಿಂದ ಪುರೋಹಿತರು ಸಿಗದೇ ಇದ್ದಾಗ ಮಾತ್ರ ಇಲ್ಲಿ ಹೇಳಿದ ಸಂಕಲ್ಪವನ್ನು ಉಪಯೋಗಿಸಿಕೊಂಡು...
ಒಬ್ಬ ವಿದ್ಯಾರ್ಥಿಯ ಕಥೆ ಹಾಗೂ ನಾಮ ಲೇಖನ ಮುಗಿಯುವಷ್ಟರಲ್ಲಿ ಏನೇನು ಘಟನೆಗಳುನಡೆದವು ಗೊತ್ತಾ? ಶ್ರೀಮತಿಲಕ್ಷ್ಮಿ ದೇವಿ.
มุมมอง 11K14 วันที่ผ่านมา
ಒಬ್ಬ ವಿದ್ಯಾರ್ಥಿಯ ಕಥೆ ಹಾಗೂ ನಾಮ ಲೇಖನ ಮುಗಿಯುವಷ್ಟರಲ್ಲಿ ಏನೇನು ಘಟನೆಗಳುನಡೆದವು ಗೊತ್ತಾ? ಶ್ರೀಮತಿಲಕ್ಷ್ಮಿ ದೇವಿ.
ಬರೆದ ಮೇಲೆ ನಾಮಲೇಖನ ಪುಸ್ತಕಗಳನ್ನು ಏನು ಮಾಡಬೇಕು ? ನದಿಯಲ್ಲಿ ತೇಲಿ ಬಿಡಬೇಕಾ ? ಕಂಡವರಿಗೆ ಕೊಟ್ಟುಬಿಡಬೇಕಾ ?
มุมมอง 2K14 วันที่ผ่านมา
ಬರೆದ ಮೇಲೆ ನಾಮಲೇಖನ ಪುಸ್ತಕಗಳನ್ನು ಏನು ಮಾಡಬೇಕು ? ನದಿಯಲ್ಲಿ ತೇಲಿ ಬಿಡಬೇಕಾ ? ಕಂಡವರಿಗೆ ಕೊಟ್ಟುಬಿಡಬೇಕಾ ?
ರಾಯರ ನಾಮ ಲೇಖನವನ್ನು ಮಾಡುವುದರಿಂದ ಮೋಕ್ಷಾದಿ ಪುರುಷಾರ್ಥಗಳು ಕೂಡ ದೊರಕುತ್ತವೆ
มุมมอง 2.3K14 วันที่ผ่านมา
ರಾಯರ ನಾಮ ಲೇಖನವನ್ನು ಮಾಡುವುದರಿಂದ ಮೋಕ್ಷಾದಿ ಪುರುಷಾರ್ಥಗಳು ಕೂಡ ದೊರಕುತ್ತವೆ
ರಾಯರ ಭಕ್ತರೆಲ್ಲರೂ ಕೇಳಲೇಬೇಕಾದ ವಾರ್ತೆ ಇದು. ಈ ಮೂಢನಂಬಿಕೆಯ ಒಳಗೆ ಆಶ್ಚರ್ಯ ಕಾದಿದೆ. ಒಮ್ಮೆ ಒಳಗೆ ಬಂದು ಇಣಿಕಿ ನೋಡಿ
มุมมอง 3.1K14 วันที่ผ่านมา
ರಾಯರ ಭಕ್ತರೆಲ್ಲರೂ ಕೇಳಲೇಬೇಕಾದ ವಾರ್ತೆ ಇದು. ಈ ಮೂಢನಂಬಿಕೆಯ ಒಳಗೆ ಆಶ್ಚರ್ಯ ಕಾದಿದೆ. ಒಮ್ಮೆ ಒಳಗೆ ಬಂದು ಇಣಿಕಿ ನೋಡಿ
ನಿಮ್ಮ ಮಕ್ಕಳಿಗೆ ಈ ಶ್ಲೋಕಗಳನ್ನು ಹೇಳಿಕೊಡಿ. ನಿತ್ಯವೂ ಹೇಳಬೇಕಾದ ಸ್ತೋತ್ರ. stotra
มุมมอง 24K14 วันที่ผ่านมา
ನಿಮ್ಮ ಮಕ್ಕಳಿಗೆ ಈ ಶ್ಲೋಕಗಳನ್ನು ಹೇಳಿಕೊಡಿ. ನಿತ್ಯವೂ ಹೇಳಬೇಕಾದ ಸ್ತೋತ್ರ. stotra
ಮಂತ್ರಾಲಯಕ್ಕೆ ಹೋದಾಗ ಈಗಲೂ ಇಂತಹ ಘಟನೆಗಳು ನಡೆಯುತ್ತಿವೆ. ನಿಮಗೂ ಇಂತಹ ಅನುಭವ ಆಗಿರಬಹುದು. #motivation #story
มุมมอง 5K21 วันที่ผ่านมา
ಮಂತ್ರಾಲಯಕ್ಕೆ ಹೋದಾಗ ಈಗಲೂ ಇಂತಹ ಘಟನೆಗಳು ನಡೆಯುತ್ತಿವೆ. ನಿಮಗೂ ಇಂತಹ ಅನುಭವ ಆಗಿರಬಹುದು. #motivation #story
ಮಕರ ಸಂಕ್ರಾಂತಿಯ ಶುಭಕಾಲದಲ್ಲಿ ಒಂದು ಕೋಟಿ ಶ್ರೀ ರಾಘವೇಂದ್ರ ಮಂತ್ರದ ಸಮರ್ಪಣೆ
มุมมอง 1.6K21 วันที่ผ่านมา
ಮಕರ ಸಂಕ್ರಾಂತಿಯ ಶುಭಕಾಲದಲ್ಲಿ ಒಂದು ಕೋಟಿ ಶ್ರೀ ರಾಘವೇಂದ್ರ ಮಂತ್ರದ ಸಮರ್ಪಣೆ
ಶ್ರೀ ರಾಘವೇಂದ್ರ ಮಂತ್ರ ಮಂದಿರ ನಿರ್ಮಾಣ ಎಲ್ಲಿಗೆ ಬಂತು ಅದಕ್ಕೆ ಬೇಕಾದ ಭೂಮಿಯನ್ನು ಪೂರ್ಣವಾಗಿ ಖರೀದಿಸಿದ್ದು ಆಗಿದೆಯಾ
มุมมอง 1.2K21 วันที่ผ่านมา
ಶ್ರೀ ರಾಘವೇಂದ್ರ ಮಂತ್ರ ಮಂದಿರ ನಿರ್ಮಾಣ ಎಲ್ಲಿಗೆ ಬಂತು ಅದಕ್ಕೆ ಬೇಕಾದ ಭೂಮಿಯನ್ನು ಪೂರ್ಣವಾಗಿ ಖರೀದಿಸಿದ್ದು ಆಗಿದೆಯಾ
ಮಕರ ಸಂಕ್ರಾಂತಿ ಆಚರಣೆ ಹೇಗೆ ? ಉತ್ತರಾಯಣ ಪರ್ವಕಾಲ ಯಾವಾಗ ? ಹೇಗೆ ? Makara Sankranti . Uttarayana punya Kala
มุมมอง 1.9K21 วันที่ผ่านมา
ಮಕರ ಸಂಕ್ರಾಂತಿ ಆಚರಣೆ ಹೇಗೆ ? ಉತ್ತರಾಯಣ ಪರ್ವಕಾಲ ಯಾವಾಗ ? ಹೇಗೆ ? Makara Sankranti . Uttarayana punya Kala
ಶಾಸ್ತ್ರವನ್ನು ಪ್ರಮಾಣವೆಂದು ಒಪ್ಪಬೇಕು ಹಾಗೂ ಶಾಸ್ತ್ರದಲ್ಲಿ ಹೇಳಿದಂತೆ ನಮ್ಮ ಜೀವನವನ್ನು ನಾವು ತಿದ್ದಿಕೊಳ್ಳಬೇಕು.
มุมมอง 57321 วันที่ผ่านมา
ಶಾಸ್ತ್ರವನ್ನು ಪ್ರಮಾಣವೆಂದು ಒಪ್ಪಬೇಕು ಹಾಗೂ ಶಾಸ್ತ್ರದಲ್ಲಿ ಹೇಳಿದಂತೆ ನಮ್ಮ ಜೀವನವನ್ನು ನಾವು ತಿದ್ದಿಕೊಳ್ಳಬೇಕು.
ಜೀವನದಲ್ಲಿ ಒಂದು ಮಾತನ್ನು ಅಳವಡಿಸಿಕೊಂಡರೆ ಪಾಪವೇ ಬರುವುದಿಲ್ಲ. ಶ್ರೀಮತಿ ಭಾರತಿ ಅನಿಲ ಕಿನಿ ಇವರುಮಾತನಾಡುತ್ತಿದ್ದಾರೆ
มุมมอง 1.1K21 วันที่ผ่านมา
ಜೀವನದಲ್ಲಿ ಒಂದು ಮಾತನ್ನು ಅಳವಡಿಸಿಕೊಂಡರೆ ಪಾಪವೇ ಬರುವುದಿಲ್ಲ. ಶ್ರೀಮತಿ ಭಾರತಿ ಅನಿಲ ಕಿನಿ ಇವರುಮಾತನಾಡುತ್ತಿದ್ದಾರೆ
ನಾಮ ಲೇಖನದ ಕೃಷ್ಣಾರ್ಪಣ ಮಂತ್ರ.1 ಲಕ್ಷ ಶ್ರೀ ರಾಘವೇಂದ್ರ ಎಂದು ಬರೆದವರು ಕೊನೆಯಲ್ಲಿ ಹೀಗೆ ಕೃಷ್ಣಾರ್ಪಣ ಬಿಡಬೇಕು
มุมมอง 1.5K21 วันที่ผ่านมา
ನಾಮ ಲೇಖನದ ಕೃಷ್ಣಾರ್ಪಣ ಮಂತ್ರ.1 ಲಕ್ಷ ಶ್ರೀ ರಾಘವೇಂದ್ರ ಎಂದು ಬರೆದವರು ಕೊನೆಯಲ್ಲಿ ಹೀಗೆ ಕೃಷ್ಣಾರ್ಪಣ ಬಿಡಬೇಕು
ವೈಕುಂಠ ಏಕಾದಶಿ 2025 . ದೇವತೆಗಳು ಯಾರನ್ನು ಸಾಧಕರ ಪಟ್ಟಿಯಿಂದ ತೆಗೆದು ಹಾಕುತ್ತಾರೆ ?
มุมมอง 1.6K28 วันที่ผ่านมา
ವೈಕುಂಠ ಏಕಾದಶಿ 2025 . ದೇವತೆಗಳು ಯಾರನ್ನು ಸಾಧಕರ ಪಟ್ಟಿಯಿಂದ ತೆಗೆದು ಹಾಕುತ್ತಾರೆ ?
ರಾಯರ ನಾಮ ಲೇಖನದ ಸಂಕಲ್ಪ ಮಂತ್ರ. ಹೀಗೆ ಸಂಕಲ್ಪ ಮಾಡಿ ಬರೆಯಲು ಪ್ರಾರಂಭಿಸಿ
มุมมอง 3.4K28 วันที่ผ่านมา
ರಾಯರ ನಾಮ ಲೇಖನದ ಸಂಕಲ್ಪ ಮಂತ್ರ. ಹೀಗೆ ಸಂಕಲ್ಪ ಮಾಡಿ ಬರೆಯಲು ಪ್ರಾರಂಭಿಸಿ
ಸಂಕಲ್ಪ ಕೃಷ್ಣಾರ್ಪಣಗಳ ಸಿದ್ಧತೆ. ರಾಯರ ನಾಮ ಲೇಖನ ಮಾಡುವ ಪ್ರತಿಯೊಬ್ಬರು ಈ ನಿಯಮಗಳನ್ನು ಪಾಲನೆ ಮಾಡಲೇಬೇಕು
มุมมอง 7K28 วันที่ผ่านมา
ಸಂಕಲ್ಪ ಕೃಷ್ಣಾರ್ಪಣಗಳ ಸಿದ್ಧತೆ. ರಾಯರ ನಾಮ ಲೇಖನ ಮಾಡುವ ಪ್ರತಿಯೊಬ್ಬರು ಈ ನಿಯಮಗಳನ್ನು ಪಾಲನೆ ಮಾಡಲೇಬೇಕು
🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
Sri guru Ragvendra🙏🙏🙏
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ
ಓಂ ಶ್ರೀ ಗುರು ರಾಘವೇಂದ್ರಾಯ ನಮ ಗುರುಗಳೇ ನಾನು ಒಂದು ನೋಟು ಬುಕ್ಕಿನಲ್ಲಿ ನಾವು ಲೇಖನವನ್ನು ಬರೆದು ಮಂತ್ರಾಲಯಕ್ಕೆ ಕಳುಹಿಸಿ ಕೊಡಬಹುದೇ
ಶ್ರೀ ರಾಘವೇಂದ್ರಾಯ ನಮಃ 💐🙏
ಶ್ರೀ ರಾಘವೇಂದ್ರಾಯ ನಮಃ 💐🙏
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🙏🙏🙏🙏🙏
ಓಂ ಶ್ರೀ ಗುರುಭ್ಯೋ ನಮಃ 💐💐💐💐💐🙏🙏🙏🙏🙏
🙏😊
Sri Raghavendra.
namaste gurugale🙏🙏🙏🙏namalekana pusthaka illadavaru bere pusthakadalli vondu dinakke yestusari baribeku tilisi gurugale davittu tilisikodi gurugale danyavadagalu..,....
Shree raghavendra ya namaha 🙏🙏🌺🪔🪔🌺🙏🙏
ಏನೆಂದು ಬರೆಯಬೇಕು ಎಂದು ದಯವಿಟ್ಟು ತಿಳಿಸಿ. ಶ್ರೀ ಗುರುಭ್ಯೋನಮಃ. 🙏🙏🙏🙏🙏
ನಮಸ್ತೆ ನನಗೆ ಪುಸ್ತಕ ಬರೆಯಲು ಸಾಧ್ಯವಿಲ್ಲ ಅದಕ್ಕೆ ಸ್ಲೋಕ ಪಾರಾಯಣ ಮಾಡಬಹುದಾ
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
Namalekana barayuvaga non veg thinabarda
Om shree guru Raghavendraya namaha 🪔🪔🙏🙏🙏🙏🙏🌹🌹
Om shree guru Raghavendraya namaha 🪔🪔🙏🙏🙏🙏🙏🌹🌹
Istondu madoke agolla maneli and mantras helolake agalla
Pls imp yavdu madoke agutte heli gurugale
Shree Guru Raghavendrayanamha 🙏
🙏🙏🙏🙏🙏
Om sri guru raghavendraya namah 🙏🙏🙏🙏🙏
ನಾನು ಸಹ ರಾಘವೇಂದ್ರ ರಾಯರ ನಾಮಲೇಖನ ಪುಸ್ತಕ ಬರೆಯುತ್ತಿದ್ದೇನೆ ನಮಗು ಸಹ ಅನುಗ್ರಹ ಸಿಗುವಂತೆ ಮಾಡಪ್ಪ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ ರಾಯರಿದ್ದಾರೆ
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ
Namaste Lakhani pusthaka baredananthara pusthakavanna enu madabeku
ಎಷ್ಟೊಂದು ಒಳ್ಳೆಯ ಧಾರ್ಮಿಕ ವಿಷಯವನ್ನು ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು ಶ್ರೀ ಗುರು ರಾಘವೇಂದ್ರಾಯ ನಮಃ
Om shree raghvendraya namha🙏🌺💗
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
Book compeltl what next
Krishnarpana endare enu
Om Shri Guru ragavendraya namaha nine kapadu baba Nana makkalannu 🙏🙏🙏🙏🙏🙏🌹🌹🌹🌹🌹🌹🙏🙏🙏🙏🙏🙏🙏
ಓಂ ಶ್ರೀ ಗುರು ಪರಿಮಳಚಾರ್ಯ ನಮ :🙏🙏
🙏🏻🙏🏻🎍🍒OmSree Gurubhyo Namaha.
Feb 6 alla march 6
Houdu by mistake
Om Sai ram nine kapadu baba Nana makkalannu 🙏🙏🙏🙏🙏🌹🌹🌹🌹🙏🙏🙏🙏
ಶ್ರೀ ರಾಘವೇಂದ್ರ ನಮಃ ❤🎉
SRI RAGHAVENDRAYA NAMMA 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🪷
Swamiji navu kelsakke hogthivi andre HomeNursing kelsakke adu Kerala alii nanu job ge hogodu alli kuda bariya bahuda thilisi swami Plz🙏🏻🙏🏻🙏🏻🙏🏻🙏🏻
Bariyabahudu
ಶ್ರೀ ರಾಘವೇಂದ್ರ🙏🙏🙏
Om sri raghavendrya namaha🙏🙏🙏🙏🙏
ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🌺
ರಾಯರಿದ್ದಾರೆ 🙏🙏🌹🌹
ಗುರು ರಾಘವೇಂದ್ರಾಯ ನಮಃ ರಾಯರಿದ್ದಾರೆ
🙏🙏🙏🙏🙏🌺
ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏ರಾಯಾರಿದ್ದಾರೆ
Om shree guru raghavendraya namaha prathaproopa bless me God please
Om shree guru raghavendraya namaha prathaproopa bless me God
Om shree guru raghavendraya namaha prathaproopa bless me God please