ಮಕರ ಸಂಕ್ರಾಂತಿಯ ಶುಭಕಾಲದಲ್ಲಿ ಒಂದು ಕೋಟಿ ಶ್ರೀ ರಾಘವೇಂದ್ರ ಮಂತ್ರದ ಸಮರ್ಪಣೆ

แชร์
ฝัง
  • เผยแพร่เมื่อ 10 ก.พ. 2025
  • ರಾಯರ ನಾಮ ಲೇಖನ . ಇದೊಂದು ಅತ್ಯಂತ ಪುಣ್ಯಕರವಾದ ಮಹತ್ಕಾರ್ಯ. ಇದರಲ್ಲಿ ತಾವು ಪಾಲ್ಗೊಳ್ಳಲು ಸಂಕಲ್ಪ ಮಾಡಿರುವುದು ಗುರುರಾಯರ ಪ್ರೀತಿಗೆ ಕಾರಣವಾಗಿದೆ ‌. ‌ ತಾವು ಮಾಡಲು ಹೊರಟಿರುವ ಈ ಲೇಖನ ಯಜ್ಞವು ತಮ್ಮ ಜೀವನವನ್ನೇ ಬೆಳಗಿಸುತ್ತದೆ . ತಮ್ಮ ಜೀವನದಲ್ಲಿ ಇದು ಅತ್ಯಂತ ಪ್ರಶಂಸಾರ್ಹವಾದ ಪುಣ್ಯ ಕೆಲಸವಾಗಿದೆ. ಮತ್ತು ನಿಮ್ಮ ಇಷ್ಟಾರ್ಥವನ್ನು ಪಡೆದುಕೊಳ್ಳಲು ಇದುವೇ ರಾಜ ಮಾರ್ಗವಾಗಿದೆ.
    ಶ್ರೀ ರಾಘವೇಂದ್ರ ಎಂಬುದು ರಾಮದೇವರ ಹೆಸರು. ರಾಮದೇವರನ್ನು ಸ್ಮರಣೆ ಮಾಡಿದರೆ ನಿಮಗೆ ರಾಮನಾಮವನ್ನು ಲಕ್ಷ ಬಾರಿ ಬರೆದ ಹಾಗೂ ಜಪಿಸಿದ ಪುಣ್ಯವೂ ಬರುತ್ತದೆ.
    ರಾಘವ ಎಂದರೆ ರಾಮದೇವರು ಅವರನ್ನೇ ಇಂದ್ರನನ್ನಾಗಿ ಅರ್ಥಾತ್ ಸ್ವಾಮಿಯನ್ನಾಗಿ ಹೊಂದಿದ ಹನುಮಂತ ದೇವರು ಕೂಡ ಶ್ರೀ ರಾಘವೇಂದ್ರ ಎಂದು ಕರೆಸಿಕೊಳ್ಳುತ್ತಾರೆ. ಆದ್ದರಿಂದ ಹನುಮಂತ ದೇವರನ್ನು ಸ್ಮರಣೆ ಮಾಡುತ್ತಾ ಬರೆದರೆ ಹನುಮ ಮಂತ್ರದ ಲಕ್ಷಲೇಖನವೂ ಇದರಿಂದ ಸಂಪನ್ನವಾಗುತ್ತದೆ.
    ಮಂತ್ರಾಲಯ ಪ್ರಭುಗಳಾದ ಗುರುರಾಯರ ಪ್ರಸಿದ್ಧ ಹೆಸರಾದ ಶ್ರೀ ರಾಘವೇಂದ್ರ ಎಂಬ ನಾಮ ಲೇಖನವನ್ನು ಮಾಡುವುದರಿಂದ ರಾಮದೇವರ ಹನುಮದೇವರ ಹಾಗೂ ಗುರುರಾಯರ ಲಕ್ಷ ಮಂತ್ರದ ಲೇಖನವೂ ಸಂಪನ್ನವಾಗುತ್ತದೆ
    ಇಂತಹ ಶ್ರೇಷ್ಠವಾದ ಮಂತ್ರವನ್ನು ಬರೆಯುವುದರಿಂದ ನಿಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬುದು ಈಗ ನಿಮಗೆ ಮನವರಿಕೆ ಆಗಿರಬಹುದು.
    ಪೂರ್ಣವಾಗಿ ಮನವರಿಕೆ ಆಗದಿದ್ದರೆ ಒಮ್ಮೆ ಬರೆದು ನೋಡಿ ಇದರ ಫಲ 10 ದಿಕ್ಕುಗಳಲ್ಲಿ ಪ್ರತಿಧ್ವನಿಸುತ್ತದೆ. ಗುರುರಾಯರು ಪೂರ್ಣವಾಗಿ ನಿಮಗೆ ಅನುಗ್ರಹವನ್ನು ಮಾಡುತ್ತಾರೆ. ಆದರೆ ಯಾವ ಕ್ಷಣದಲ್ಲಿಯೂ
    ರಾಮದೇವರನ್ನು ಹನುಮ ದೇವರನ್ನು ಗುರುರಾಯರನ್ನು ಮರೆಯಬೇಡಿ.
    ಒಂದು ಪುಸ್ತಕದಲ್ಲಿ 1008 ಬಾರಿ ಶ್ರೀ ರಾಘವೇಂದ್ರ ಎಂದು ಬರೆಯಬಹುದು . ಒಂದು ಪುಸ್ತಕಕ್ಕೆ ಹತ್ತು ರೂಪಾಯಿ ಆಗುತ್ತದೆ. ನೀವು ಕನಿಷ್ಠ 25 ಪುಸ್ತಕಗಳನ್ನು ತೆಗೆದುಕೊಳ್ಳಬೇಕು. ಕೊರಿಯರ್ ಚಾರ್ಜಸ್ ಎಲ್ಲವನ್ನು ಸೇರಿಸಿ 350 ಹಣವನ್ನು ಹಾಕಿದರೆ 25 ಪುಸ್ತಕಗಳನ್ನು ಕಳುಹಿಸುತ್ತೇವೆ. 50 ಪುಸ್ತಕಗಳಿಗೆ 600 ಆಗುತ್ತದೆ, 100 ಪುಸ್ತಕಕ್ಕೆ ಸಾವಿರದ ನೂರು ರೂಗಳು ಆಗುತ್ತವೆ. 25 ಅಥವಾ 50 ಪುಸ್ತಕಗಳನ್ನು ತರಸಿಕೊಂಡರೆ ಪುನಃ ತರಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ನೀವು ಒಟ್ಟಿಗೆ ನೂರು ನಾಮ ಲೇಖನಗಳನ್ನು ಆರ್ಡರ್ ಮಾಡುವುದರಿಂದ ನಿಮಗೂ ಹಾಗೂ ನಮಗೂ ಬಹಳ ಅನುಕೂಲವಾಗುತ್ತದೆ. ಮತ್ತು ನಿಮ್ಮ ಹೆಸರನ್ನು ಬರೆದಿಟ್ಟುಕೊಳ್ಳಲು ನಮಗೂ ಲೆಕ್ಕ ಸಿಗುತ್ತದೆ ‌ . ಆದ್ದರಿಂದ ನೂರು ಪುಸ್ತಕಗಳಿಗೆ ಒಟ್ಟಿಗೆ ಆರ್ಡರ್ ಮಾಡಿರಿ.
    8861983526 ಈ ನಂಬರಿಗೆ GPay phone pay ಮೂಲಕ ಹಣವನ್ನು ಹಾಕಿದ ಮೇಲೆ ಅದರ ರಶೀತಿಯನ್ನು ನಮಗೆ ಶೇರ್ ಮಾಡಿ. ಅನಂತರ ನಿಮಗೆ ಅಡ್ರೆಸ್ ಫಿಲ್ ಮಾಡಲು ಗೂಗಲ್ ಫಾರಂ ಕಳುಹಿಸುತ್ತೇವೆ . Professional ಕೊರಿಯರ್ ಮೂಲಕ ಐದು ದಿವಸಗಳಲ್ಲಿ ನಿಮಗೆ ಪುಸ್ತಕಗಳು ತಲುಪುತ್ತವೆ.
    ಶುಭಮಸ್ತು.
    ಶ್ರೀ ರಾಘವೇಂದ್ರ ಮಂತ್ರ ಮಂದಿರ
    ಹೊಸಕೆರೆಹಳ್ಳಿ
    ಬೆಂಗಳೂರು
  • ยานยนต์และพาหนะ

ความคิดเห็น • 32

  • @sunitaloni4318
    @sunitaloni4318 27 วันที่ผ่านมา +3

    ಬ್ರಂದಾವನ ಮಾಡಸಿರುದನ್ನು ನೂಡಿ ತುಂಬಾ ಸಂತೋಷ ವಾಯಿತು ಗುರುಗಳೆ. ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @allinonechannel7313
    @allinonechannel7313 27 วันที่ผ่านมา +5

    ಶ್ರೀ ರಾಘವೇಂದ್ರ ನಾಮ ಲೇಖನವನ್ನು ಇವರಿಗೂ 32 ಬುಕ್ ಬರೆದಿದ್ದೇನೆ ಸರ್.

  • @sadashivak9544
    @sadashivak9544 27 วันที่ผ่านมา +2

    Sri guru Ragvendra namha🙏🙏🙏

  • @UmaUma-dq8ms
    @UmaUma-dq8ms 27 วันที่ผ่านมา +3

    Rayariddare 🌹🙏🌹🙏🌹🙏🌹🙏🌹🙏

  • @shwetr
    @shwetr 27 วันที่ผ่านมา +3

    ಶ್ರೀ ರಾಘವೇಂದ್ರಾಯ ನಮಃ 🙏🏻

  • @shivachinnappa7254
    @shivachinnappa7254 26 วันที่ผ่านมา +1

    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🌹🌹🌹

  • @HunnyBunny123-cutie
    @HunnyBunny123-cutie 27 วันที่ผ่านมา +1

    ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🙏🙏🙏

  • @dailynewscanelmunis3432
    @dailynewscanelmunis3432 27 วันที่ผ่านมา +2

    Om Sree Guru raghavendraya namaha

  • @UmasagaraUmasagaragowda
    @UmasagaraUmasagaragowda 27 วันที่ผ่านมา +2

    ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ

  • @shivanirs9821
    @shivanirs9821 27 วันที่ผ่านมา +2

    ಶ್ರೀ ರಾಘವೇಂದ್ರ 🌺🙏🌺

  • @lakshmis4628
    @lakshmis4628 26 วันที่ผ่านมา

    ಶ್ರೀ ರಾಘವೇಂದ್ರ

  • @sandeepadevadiga3516
    @sandeepadevadiga3516 26 วันที่ผ่านมา

    ಶ್ರೀ ರಾಘವೇಂದ್ರ..

  • @nagarajgowdrum2559
    @nagarajgowdrum2559 27 วันที่ผ่านมา +2

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರುಭ್ಯೋ ನಮಃ

  • @Annapurna2Annapurna
    @Annapurna2Annapurna 27 วันที่ผ่านมา +2

    ಓಂ ಗುರುಭ್ಯೋನಮಃ 🙏🙏🙏🙏🙏

  • @SavithaY-gx8ej
    @SavithaY-gx8ej 27 วันที่ผ่านมา +2

    ಶ್ರೀ ರಾಘವೇಂದ್ರ 🙏

    • @SavithaY-gx8ej
      @SavithaY-gx8ej 26 วันที่ผ่านมา

      ಇದರಲ್ಲಿ ನನ್ನ ಹೆಸರು ಇದೆ ಧನ್ಯವಾದಗಳು 🙏🙏

  • @Deekshap-r7r
    @Deekshap-r7r 27 วันที่ผ่านมา +1

    Dhanyawadgalu gurugale🙏🙏🙏

  • @sangeetapdavangeri7734
    @sangeetapdavangeri7734 27 วันที่ผ่านมา +2

    Sri Raghavendra.

  • @pavithrar7815
    @pavithrar7815 27 วันที่ผ่านมา +2

    Sri Raghavendra 🙏🏻🙏🏻🙏🏻🙏🏻🙏🏻🙏🏻🙏🏻

  • @sangeetapdavangeri7734
    @sangeetapdavangeri7734 27 วันที่ผ่านมา +2

    🙏😊

  • @vinodagowda1443
    @vinodagowda1443 27 วันที่ผ่านมา +3

    Shree raghavendraya namaha gurugale nanu 75book baritidini innu 25baribeku

  • @jayaprakashr799
    @jayaprakashr799 26 วันที่ผ่านมา +1

    Edralli nanna hesaru ede gurugale kushi aytu ellanu ragavendra swami gurugalu anumanta devaru sitaramachandra devaru madisiddu ellavu rama devarige arpane agali sri krushnarpanamasthu🙏🙏🙏

  • @shwethashankar9210
    @shwethashankar9210 27 วันที่ผ่านมา +3

    Nanu 85 book bardidini 15 balance ede 10 days li complete madtini

  • @pushpalatham2661
    @pushpalatham2661 22 วันที่ผ่านมา

    ನಾನು ೧೮ ಪುಸ್ತಕ ಬರೆದಿದ್ದೇನೆ ಗುರುಗಳೇ. ಇನ್ನು ೮೨ ಬಾಕಿ ಇದೆ

  • @lakshmis4628
    @lakshmis4628 26 วันที่ผ่านมา +1

    ಗುರು ಗಳೇನಾನುಐವತುಸಾವಿರಬುಕ್ಬರೆದುಇದೇನೆ

  • @shantamalladi2983
    @shantamalladi2983 27 วันที่ผ่านมา +2

    ಶ್ರೀ ರಾಘವೇಂದ್ರ 🙏🙏🙏🙏🙏

  • @DilipNaik-w5n
    @DilipNaik-w5n 27 วันที่ผ่านมา +2

    Shree Raghavendra Shree Raghavendra 🙏

  • @mahalakshmie1991
    @mahalakshmie1991 27 วันที่ผ่านมา +2

    Sree Raghavendra

  • @jayaprakashr799
    @jayaprakashr799 26 วันที่ผ่านมา

    ಶ್ರೀ ರಾಘವೇಂದ್ರ🙏🙏🙏

  • @savithaaradhya7961
    @savithaaradhya7961 26 วันที่ผ่านมา

    Sri guru Raghavendra