ರಾಯರ ನಾಮ ಲೇಖನದ ಸಂಕಲ್ಪ ಮಂತ್ರ. ಹೀಗೆ ಸಂಕಲ್ಪ ಮಾಡಿ ಬರೆಯಲು ಪ್ರಾರಂಭಿಸಿ

แชร์
ฝัง
  • เผยแพร่เมื่อ 4 ก.พ. 2025
  • ಮಂತ್ರಾಲಯ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆ ಮಾಡಿದರೆ ಎಂಥ ಕಷ್ಟಗಳು ಕೂಡ ಪರಿಹಾರ ಆಗುತ್ತದೆ.
    ಮತ್ತು ಇಷ್ಟಾರ್ಥಗಳು ನೆರವೇರುತ್ತವೆ
    ವಿವಾಹ ಆಗದಿದ್ದರೆ ವಿವಾಹ ಆಗುತ್ತದೆ
    ಮನೆ ಆಗದಿದ್ದರೆ ಮನೆ ಆಗುತ್ತದೆ
    ಕೆಲಸ ಸಿಗದವರೆಗೆ ಕೆಲಸ ಸಿಗುತ್ತದೆ
    ಯಾವುದೇ ರೋಗಗಳಿದ್ದರೂ ಪರಿಹಾರವಾಗುತ್ತದೆ
    ಇಂದಿಗೂ ಕೂಡ ಲಕ್ಷಾಂತರ ಜನರು ಗುರುರಾಯರ ಸೇವೆಯನ್ನು ಮಾಡಿ ತಮ್ಮ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದಾರೆ .
    ಈ ವಿಷಯ ನಿಮಗೂ ಕೂಡ ತಿಳಿದೇ ಇದೆ .
    ಗುರುರಾಯರ ಸೇವೆಯನ್ನು ನೀವು ಕೂಡ ಮಾಡಿರಿ. ನಿಮ್ಮ ಕಷ್ಟ ಕಾರ್ಪಣ್ಯಗಳನ್ನು ಅವರ ಬಳಿ ಹೇಳಿಕೊಳ್ಳಿರಿ .
    ಆಗ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ.
    ಗುರುರಾಯರ ಸೇವೆಯನ್ನು ಹೇಗೆ ಮಾಡಬೇಕು ? ಎಂಬುದು ಪ್ರತಿಯೊಬ್ಬರಿಗೂ ಬರುವ ಪ್ರಶ್ನೆ
    ಇದಕ್ಕೆ ನಾವು ಇಲ್ಲಿ ಸ್ಪಷ್ಟವಾಗಿ ಉತ್ತರವನ್ನು ನೀಡುತ್ತಿದ್ದೇನೆ. ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಇದರಂತೆ ಮಾಡಿ. ನಿಮಗೆ ಖಂಡಿತ ಒಳ್ಳೆಯದಾಗುತ್ತದೆ.
    ರಾಯರ ನಾಮ ಲೇಖನ . ಇದೊಂದು ಅತ್ಯಂತ ಪುಣ್ಯಕರವಾದ ಮಹತ್ಕಾರ್ಯ. ಇದರಲ್ಲಿ ತಾವು ಪಾಲ್ಗೊಳ್ಳಲು ಸಂಕಲ್ಪ ಮಾಡಿರುವುದು ಗುರುರಾಯರ ಪ್ರೀತಿಗೆ ಕಾರಣವಾಗಿದೆ ‌. ‌ ತಾವು ಮಾಡಲು ಹೊರಟಿರುವ ಈ ಲೇಖನ ಯಜ್ಞವು ತಮ್ಮ ಜೀವನವನ್ನೇ ಬೆಳಗಿಸುತ್ತದೆ . ತಮ್ಮ ಜೀವನದಲ್ಲಿ ಇದು ಅತ್ಯಂತ ಪ್ರಶಂಸಾರ್ಹವಾದ ಪುಣ್ಯ ಕೆಲಸವಾಗಿದೆ. ಮತ್ತು ನಿಮ್ಮ ಇಷ್ಟಾರ್ಥವನ್ನು ಪಡೆದುಕೊಳ್ಳಲು ಇದುವೇ ರಾಜ ಮಾರ್ಗವಾಗಿದೆ.
    ಶ್ರೀ ರಾಘವೇಂದ್ರ ಎಂಬುದು ರಾಮದೇವರ ಹೆಸರು. ರಾಮದೇವರನ್ನು ಸ್ಮರಣೆ ಮಾಡಿದರೆ ನಿಮಗೆ ರಾಮನಾಮವನ್ನು ಲಕ್ಷ ಬಾರಿ ಬರೆದ ಹಾಗೂ ಜಪಿಸಿದ ಪುಣ್ಯವೂ ಬರುತ್ತದೆ.
    ರಾಘವ ಎಂದರೆ ರಾಮದೇವರು ಅವರನ್ನೇ ಇಂದ್ರನನ್ನಾಗಿ ಅರ್ಥಾತ್ ಸ್ವಾಮಿಯನ್ನಾಗಿ ಹೊಂದಿದ ಹನುಮಂತ ದೇವರು ಕೂಡ ಶ್ರೀ ರಾಘವೇಂದ್ರ ಎಂದು ಕರೆಸಿಕೊಳ್ಳುತ್ತಾರೆ. ಆದ್ದರಿಂದ ಹನುಮಂತ ದೇವರನ್ನು ಸ್ಮರಣೆ ಮಾಡುತ್ತಾ ಬರೆದರೆ ಹನುಮ ಮಂತ್ರದ ಲಕ್ಷಲೇಖನವೂ ಇದರಿಂದ ಸಂಪನ್ನವಾಗುತ್ತದೆ.
    ಮಂತ್ರಾಲಯ ಪ್ರಭುಗಳಾದ ಗುರುರಾಯರ ಪ್ರಸಿದ್ಧ ಹೆಸರಾದ ಶ್ರೀ ರಾಘವೇಂದ್ರ ಎಂಬ ನಾಮ ಲೇಖನವನ್ನು ಮಾಡುವುದರಿಂದ ರಾಮದೇವರ ಹನುಮದೇವರ ಹಾಗೂ ಗುರುರಾಯರ ಲಕ್ಷ ಮಂತ್ರದ ಲೇಖನವೂ ಸಂಪನ್ನವಾಗುತ್ತದೆ
    ಇಂತಹ ಶ್ರೇಷ್ಠವಾದ ಮಂತ್ರವನ್ನು ಬರೆಯುವುದರಿಂದ ನಿಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬುದು ಈಗ ನಿಮಗೆ ಮನವರಿಕೆ ಆಗಿರಬಹುದು.
    ಪೂರ್ಣವಾಗಿ ಮನವರಿಕೆ ಆಗದಿದ್ದರೆ ಒಮ್ಮೆ ಬರೆದು ನೋಡಿ ಇದರ ಫಲ 10 ದಿಕ್ಕುಗಳಲ್ಲಿ ಪ್ರತಿಧ್ವನಿಸುತ್ತದೆ. ಗುರುರಾಯರು ಪೂರ್ಣವಾಗಿ ನಿಮಗೆ ಅನುಗ್ರಹವನ್ನು ಮಾಡುತ್ತಾರೆ. ಆದರೆ ಯಾವ ಕ್ಷಣದಲ್ಲಿಯೂ
    ರಾಮದೇವರನ್ನು ಹನುಮ ದೇವರನ್ನು ಗುರುರಾಯರನ್ನು ಮರೆಯಬೇಡಿ.
    ಒಂದು ಪುಸ್ತಕದಲ್ಲಿ 1008 ಬಾರಿ ಶ್ರೀ ರಾಘವೇಂದ್ರ ಎಂದು ಬರೆಯಬಹುದು . ಒಂದು ಪುಸ್ತಕಕ್ಕೆ ಹತ್ತು ರೂಪಾಯಿ ಆಗುತ್ತದೆ. ನೀವು ಕನಿಷ್ಠ 25 ಪುಸ್ತಕಗಳನ್ನು ತೆಗೆದುಕೊಳ್ಳಬೇಕು. ಕೊರಿಯರ್ ಚಾರ್ಜಸ್ ಎಲ್ಲವನ್ನು ಸೇರಿಸಿ 350 ಹಣವನ್ನು ಹಾಕಿದರೆ 25 ಪುಸ್ತಕಗಳನ್ನು ಕಳುಹಿಸುತ್ತೇವೆ. 50 ಪುಸ್ತಕಗಳಿಗೆ 600 ಆಗುತ್ತದೆ, 100 ಪುಸ್ತಕಕ್ಕೆ ಸಾವಿರದ ನೂರು ರೂಗಳು ಆಗುತ್ತವೆ. 25 ಅಥವಾ 50 ಪುಸ್ತಕಗಳನ್ನು ತರಸಿಕೊಂಡರೆ ಪುನಃ ತರಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ನೀವು ಒಟ್ಟಿಗೆ ನೂರು ನಾಮ ಲೇಖನಗಳನ್ನು ಆರ್ಡರ್ ಮಾಡುವುದರಿಂದ ನಿಮಗೂ ಹಾಗೂ ನಮಗೂ ಬಹಳ ಅನುಕೂಲವಾಗುತ್ತದೆ. ಮತ್ತು ನಿಮ್ಮ ಹೆಸರನ್ನು ಬರೆದಿಟ್ಟುಕೊಳ್ಳಲು ನಮಗೂ ಲೆಕ್ಕ ಸಿಗುತ್ತದೆ ‌ . ಆದ್ದರಿಂದ ನೂರು ಪುಸ್ತಕಗಳಿಗೆ ಒಟ್ಟಿಗೆ ಆರ್ಡರ್ ಮಾಡಿರಿ.
    8861983526 ಈ ನಂಬರಿಗೆ GPay phone pay ಮೂಲಕ ಹಣವನ್ನು ಹಾಕಿದ ಮೇಲೆ ಅದರ ರಶೀತಿಯನ್ನು ನಮಗೆ ಶೇರ್ ಮಾಡಿ. ಅನಂತರ ನಿಮಗೆ ಅಡ್ರೆಸ್ ಫಿಲ್ ಮಾಡಲು ಗೂಗಲ್ ಫಾರಂ ಕಳುಹಿಸುತ್ತೇವೆ . Professional ಕೊರಿಯರ್ ಮೂಲಕ ಐದು ದಿವಸಗಳಲ್ಲಿ ನಿಮಗೆ ಪುಸ್ತಕಗಳು ತಲುಪುತ್ತವೆ.
    ಶುಭಮಸ್ತು.
    ಶ್ರೀ ರಾಘವೇಂದ್ರ ಮಂತ್ರ ಮಂದಿರ
    ಹೊಸಕೆರೆಹಳ್ಳಿ
    ಬೆಂಗಳೂರು

ความคิดเห็น • 39

  • @LingannaChithanna
    @LingannaChithanna 28 วันที่ผ่านมา +2

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ , ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.ಹರೇ ಶ್ರೀನಿವಾಸ. ಶ್ರೀ ಪರಿಮಳ ಗ್ರಂಥ ಪ್ರಿಯ ಗುರು ರಾಘವೇಂದ್ರಾಯ ನಮಃ 🌹🙏🌹🙏🌹🙏🌹🙏🌹🙏

  • @HemanthKumarAR-ve2wh
    @HemanthKumarAR-ve2wh 28 วันที่ผ่านมา +2

    ಓಂ ರಾಘವೇಂದ್ರಾಯ ನಮಃ 🙏🏻🙏🏻🙏🏻 ರಾಯರಿದ್ದಾರೆ 🙇🏻‍♀️🙇🏻‍♀️🙇🏻‍♀️🙇🏻‍♀️

  • @gangammakarekal7282
    @gangammakarekal7282 28 วันที่ผ่านมา +2

    ಶ್ರೀ ರಾಘವೇಂದ್ರ ನಮಃ ❤❤

  • @VeenaMS-d3f
    @VeenaMS-d3f 28 วันที่ผ่านมา +2

    Rayariddare rayariddare rayariddare 🙏🙏🙏🙏🙏

  • @b.sgolasangi6316
    @b.sgolasangi6316 28 วันที่ผ่านมา +2

    ಓಂ ಶ್ರೀ ಗುರು ರಾಘವೇಂದ್ರ ನಮಃ

  • @Kowshalya-sq6es
    @Kowshalya-sq6es 28 วันที่ผ่านมา +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಮಸ್ತೆ ಗುರುಗಳೇ

  • @sandeepadevadiga3516
    @sandeepadevadiga3516 28 วันที่ผ่านมา +2

    ಶ್ರೀ ರಾಘವೇಂದ್ರ

  • @ganeshastganeshast6172
    @ganeshastganeshast6172 28 วันที่ผ่านมา +2

    ಶ್ರೀರಾಘವೇಂದ್ರ

  • @ShyamalaRani-ny1oj
    @ShyamalaRani-ny1oj 28 วันที่ผ่านมา +2

    Om shree guru raghavendraya namah 🙏💐

  • @A.S.Biradar
    @A.S.Biradar 28 วันที่ผ่านมา +3

    ರಾಯರಿದ್ದಾರೆ. ರಾಯರಿದ್ದಾರೆ. ರಾಯರಿದ್ದಾರೆ

  • @savithank7632
    @savithank7632 27 วันที่ผ่านมา

    Gurugale 🙏🏼🙏🏼🙏🏼

  • @shivachinnappa7254
    @shivachinnappa7254 27 วันที่ผ่านมา

    ಓಂ ಶ್ರೀ ರಾಘವೇಂದ್ರಾಯ ನಮಃ 🌺🌺🌺🙏🙏🙏

  • @DilipNaik-w5n
    @DilipNaik-w5n 23 วันที่ผ่านมา

    Shree Raghavendra Shree Raghavendra 🙏

  • @jayaprakashr799
    @jayaprakashr799 27 วันที่ผ่านมา

    ಶ್ರೀ ರಾಘವೇಂದ್ರ🙏🙏🙏

  • @shwetaangadi7231
    @shwetaangadi7231 28 วันที่ผ่านมา +2

    🙏🙏

  • @liyagowda4620
    @liyagowda4620 28 วันที่ผ่านมา +1

    Rayaridhare 🙏

  • @PavitraAmbig-n5w
    @PavitraAmbig-n5w 26 วันที่ผ่านมา

    ಉಚ್ಚರ barall

  • @sandhyaseerpu1328
    @sandhyaseerpu1328 28 วันที่ผ่านมา +2

    ಗುರುಗಳೇ ಕೃಷ್ಣರ್ಪನ ಮಂತ್ರ ಹೇ ಳಿ

  • @mahalakshmie1991
    @mahalakshmie1991 28 วันที่ผ่านมา +1

    Sree Raghavendra

  • @sushmitaacharya284
    @sushmitaacharya284 28 วันที่ผ่านมา +2

    ಕೊನೆಯಲ್ಲಿ krishnarparna ವನ್ನು hege madodu ಗುರುಗಳೆ🙏... Namalekhana ಮುಗಿದಮೇಲೆ.. ತಿಳಿಸಿ

  • @sunilgowda4750
    @sunilgowda4750 27 วันที่ผ่านมา

    Om sri guru raghavendraya namha🙏🙏🙏🙏🙏

  • @Kusuma-c5t
    @Kusuma-c5t 28 วันที่ผ่านมา +2

    Rayaru idare

  • @RenukaRenuka-k6i
    @RenukaRenuka-k6i 28 วันที่ผ่านมา +1

  • @yogeshtgowdandra9067
    @yogeshtgowdandra9067 28 วันที่ผ่านมา +2

    ರಾಯರಿದ್ದಾರೆ

  • @pallavib5172
    @pallavib5172 28 วันที่ผ่านมา +2

    🙏🙏🙏🙏🙏🙏🙏🙏🙏🙏🙏

  • @abhijitapurohitpurohit7224
    @abhijitapurohitpurohit7224 28 วันที่ผ่านมา +2

    ನಾನು ಈಗ ಬರಿಯಲ್ಲಿಕೆ ಪ್ರಾರಂಬ ಮಾಡಿದ್ದಾನೆ

  • @padmachandrashekhar6302
    @padmachandrashekhar6302 28 วันที่ผ่านมา +1

    already barlike start madiroru enu madubeku

  • @renukapatil1811
    @renukapatil1811 28 วันที่ผ่านมา +2

    Gurugale nanu 6mnth pregent nanu tarskondu baritidini...back pain agtide...nanu malkondu baribahuda gurugale

  • @sumithra1125
    @sumithra1125 26 วันที่ผ่านมา

    Namaste sir ... Rayara Namalekana bariyodhke start madidre 1 lakh time barilebeka or 3 or 4 book baredu stop madbahuda ..

  • @prathibhasuraj1887
    @prathibhasuraj1887 7 ชั่วโมงที่ผ่านมา

    Istondu madoke agolla maneli and mantras helolake agalla

    • @prathibhasuraj1887
      @prathibhasuraj1887 7 ชั่วโมงที่ผ่านมา

      Pls imp yavdu madoke agutte heli gurugale

  • @PavitraAmbig-n5w
    @PavitraAmbig-n5w 28 วันที่ผ่านมา +1

    ನಕ್ಷತ್ರ ಗೊತ್ತಿಲ್ಲ

  • @Deekshap-r7r
    @Deekshap-r7r 28 วันที่ผ่านมา +2

    🙏🙏🙏

  • @renukapatil1811
    @renukapatil1811 28 วันที่ผ่านมา +2

    Gurugale nanu 6mnth pregent nanu tarskondu baritidini...back pain agtide...nanu malkondu baribahuda gurugale

  • @sharadhadevadiga3475
    @sharadhadevadiga3475 28 วันที่ผ่านมา +1

    🙏🙏🙏🙏🙏

  • @msmamata426
    @msmamata426 27 วันที่ผ่านมา

    🙏🙏🙏🙏🙏🙏

  • @PavitraAmbig-n5w
    @PavitraAmbig-n5w 28 วันที่ผ่านมา +1

    ನಕ್ಷತ್ರ ಗೊತ್ತಿಲ್ಲ