Reclaimed 1000 year old chola temple. ಜೀರ್ಣೋದ್ಧಾರಗೊಂಡ 1000 ವರ್ಷ ಪುರಾತನ ಚೋಳರ ದೇಗುಲ,Thadimalangi.

แชร์
ฝัง
  • เผยแพร่เมื่อ 23 ต.ค. 2024
  • ನಮಸ್ತೇ ಸ್ನೇಹಿತರೇ,
    ದೇಶಕ್ಕೇ ಮಾದರಿ ಈ 'ತಡಿಮಾಲಂಗಿ' ಗ್ರಾಮದ ಜನತೆ. ಹೊಸ ಇತಿಹಾಸವ ಸೃಷ್ಟಿಸಲು ಧನವಲ್ಲ ಬದಲಿಗೆ ಮನಗಳು ಒಂದಾಗಬೇಕಿವೆ ಎಂಬ ಸಂದೇಶವನ್ನು ತಮ್ಮ ಊರಿನ ಸಾವಿರ ವರುಷಗಳಷ್ಟು ಪುರಾತನವಾದ ಪಾಳುಬಿದ್ದ ದೇವಾಲಯದ ಜೀರ್ಣೋದ್ಧಾರದ ಮೂಲಕ ಸಾರಿದ ಜನತೆಗೆ ಅಭಿನಂದನೆಗಳು.
    ನಿಮ್ಮವ,
    ಯದು ಮಾಳ
    Location: maps.app.goo.g...
    #reclaim_temples
    #ancienthistory #karnatakahistory #templesofancientindia #thalakaadu
    #cholaempire #rajarajacholan #mysore

ความคิดเห็น • 4