ಬಾಲ್ಯ ವಿವಾಹ ಜಾಗೃತಿ ಗೀತೆ 2//ಆಡೋ ಹುಡುಗಿ ಯಾಕೋ ಕಾಡೋ ಹುಡುಗನು

แชร์
ฝัง
  • เผยแพร่เมื่อ 15 ต.ค. 2024
  • ಸಾಹಿತ್ಯ: ವಿಜಯ್ ದಬ್ಬೆ

ความคิดเห็น • 5

  • @kuriviresh4713
    @kuriviresh4713 7 หลายเดือนก่อน

    ಸೂಪರ್ ಸರ್

  • @folksingergouri7401
    @folksingergouri7401 8 หลายเดือนก่อน +2

    ನಮಸ್ಕಾರ ಸರ್ ತುಂಬಾ ಚನ್ನಾಗಿ ಹಾಡಿದ್ದೀರಾ ಸರ್ ಈ ಹಾಡು ಕೇಳಿ ತುಂಬಾ ಖುಷಿ ಆಯಿತು ಯಾಕೆಂದ್ರೆ ಈ ಹಾಡನ್ನು ನಾನು ಸಿಂದನೂರ್ ನಲ್ಲಿ D Ed ಓದುತ್ತಿರಬೇಕಾದರೆ ನಮ್ಮ ಗುರುಗಳು ಬೀರಪ್ಪ ಶಂಭೋಜಿ ಸರ್ ಅವರು ಒಂದು ಬಾಲ್ಯ ವಿವಾಹ ನಾಟಕ ಮಾಡಿಸಿದ್ರು ಅದರಲ್ಲಿ ಈ ಹಾಡನ್ನು ನಾನು ಅವಾಗ ಹಾಡಿದ್ದೇ ಸರ್ ಮತ್ತೊಮ್ಮೆ ತಾವು ಈ ಹಾಡನ್ನು ನೆನಪು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನೀವು ಸಹ ತುಂಬಾ ಚನ್ನಾಗಿ ಹಾಡಿದ್ದೀರಾ ಸರ್ ನಿಮ್ಮ ಪ್ರತಿಯೊಂದು ಹಾಡುಗಳನ್ನು ಕೇಳುತಿರುತ್ತೇನೆ 🙏🙏

    • @smhcreatives6489
      @smhcreatives6489  8 หลายเดือนก่อน +1

      ಧನ್ಯವಾದಗಳು ಮೇಡಂ

    • @folksingergouri7401
      @folksingergouri7401 8 หลายเดือนก่อน

      ಸರ್ ನಿಮಿಗೆ ಇನ್ನೊಂದು ರಿಕ್ವೆಸ್ಟ್,... ಏಳೇಳ ಹೊತ್ತು ಆಗೈತಿ ಈಗ ಕಸ ಹೊತ್ತ ಹಾಕ ಹೊರಗ....ಈ ಹಾಡು ತಮಿಗೆ ಗೊತ್ತಿದ್ದರೆ ದಯವಿಟ್ಟು ಹಾಡಿ ಅಪ್ಲೋಡ್ ಮಾಡಿ ಸರ್

  • @santhoshkumar4363
    @santhoshkumar4363 8 หลายเดือนก่อน

    Super