ಟಿಪ್ಪುವನ್ನ ಸೋಲಿಸಿದ ಏಕೈಕ, ಭಾರತದಲ್ಲಿ ವಿಲೀನಗೊಂಡ ಮೊದಲ ದೇಸಿ ಸಂಸ್ಥಾನ ಜಮಖಂಡಿ/Kings of Jamkhandi

แชร์
ฝัง
  • เผยแพร่เมื่อ 5 ก.พ. 2025
  • ಕಬ್ಬಿಗರ ನಾಡು ಜಮಖಂಡಿ ಭಾರತ ಗಣರಾಜ್ಯವಾದಾಗ ವಿಲೀನಗೊಂಡ ದೇಶದ ಮೊದಲ ಸಂಸ್ಥಾನ ಎಂಬ ಹೆಗ್ಗಳಿಕೆ ಹೊಂದಿದೆ. ಸೋಲಿಲ್ಲದ ಸರದಾರ ಟಿಪ್ಪುವಿಗೆ ಮಣ್ಣು ಮುಕ್ಕಿಸಿದ ಖ್ಯಾತಿ ಸಾತ್ವಿಕರೆನ್ನಿಸಿಕೊಂಡ ಬ್ರಾಹ್ಮಣ ಸಮಾಜದ ಪಟವರ್ಧನ್ ಮಹಾರಾಜರದು!
    ಕೇವಲ ಏಳು ದಶಕ ಆಳ್ವಿಕೆ ನಡೆಸಿದ ಪುಟ್ಟ ಸಂಸ್ಥಾನದ ಹೆಜ್ಜೆಗುರುತುಗಳು ದೊಡ್ಡವು!
    #karnataka #jamkhandi #maharaja #patwardhan #pune #peshwa #maratha
    #mysore #tippu #sulthan #Srirangapatna #british #india
    #award

ความคิดเห็น • 11

  • @cyogesha
    @cyogesha 7 หลายเดือนก่อน +1

    ನಿಜವಾಗ್ಲೂ ಇದು ಪಾರಂಪರಿಕ ಸ್ವತ್ತು, ಸರ್ಕಾರ ಜವಾಬ್ದಾರಿ ತೋರಿಸಬೇಕು.

  • @AchyuthamKeshavam-uj9el
    @AchyuthamKeshavam-uj9el ปีที่แล้ว +1

    ಅಪರೂಪದ ಮಾಹಿತಿ. ಸರಕಾರ ಈ ಸ್ವತ್ತು ವಶಪಡಿಸಿಕೊಂಡು ಪಾರಂಪರಿಕ ತಾಣ ಅಂತ ಘೋಷಿಸಲಿ.

  • @maheshgoudar1344
    @maheshgoudar1344 10 หลายเดือนก่อน +1

    Nice,

  • @harishpawarjamakndi3667
    @harishpawarjamakndi3667 10 หลายเดือนก่อน +1

    🙏

  • @dr.vijayashreehiremath2278
    @dr.vijayashreehiremath2278 ปีที่แล้ว +1

    Nice

  • @dr.vijayashreehiremath2278
    @dr.vijayashreehiremath2278 ปีที่แล้ว +1

    We played there in our chield hood

  • @manoswasthya7657
    @manoswasthya7657 ปีที่แล้ว +1

    ನಾವು ಚಿಕ್ಕವರಿದ್ದಾಗಿಂದ ನೋಡಿ ಹೆಮ್ಮೆ ಪಟ್ಟ ಅರಮನೆ.ಆದರೆ ಇಷ್ಟು ಸವಿಸ್ತಾರವಾಗಿ ತಿಳಿದಿರಲಿಲ್ಲ.
    ಟಿಪ್ಪು ವಿಷಯವಂತೂ ತಿಳಿದಿರಲಿಲ್ಲ.
    ಅನೇಕ ವಿಷಯಗಳನ್ನು ತಿಳಿಸಿರುವದಕ್ಕಾಗಿ ಧನ್ಯವಾದಗಳು

  • @BWShirolkar
    @BWShirolkar ปีที่แล้ว +1

    Can I post thin on FB