ಎಡೆಯೂರು ಶಿವಲಿಂಗ ವಿಶೇಷ/ಹುತ್ತ ಬೆಳೆದ ಜಾಗ ಯಾವುದು?/ಶ್ರೀ ಸಿದ್ದಲಿಂಗೇಶ್ವರ ವಚನ/Yadiyuru Special
ฝัง
- เผยแพร่เมื่อ 5 ก.พ. 2025
- ಶ್ರೀ ಕ್ಷೇತ್ರ ಎಡೆಯೂರು ಅಥವಾ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರರು ನೆಲೆಸಿ, ಲೋಕಕಲ್ಯಾಣಕ್ಕಾಗಿ ಪವಾಡಗಳನ್ನು ಮಾಡಿ, ಕೊನೆಗೆ ಸಮಾಧಿಸ್ಥರಾದ ಪುಣ್ಯಭೂಮಿ.
ಇವರು ತಪಸ್ಸು ಮಾಡಿ ಮೈಮೇಲೆ ಹುತ್ತ ಬೆಳೆದಿದ್ದ ಸ್ಥಳ ಎಡೆಯೂರಿಂದ ೮ ಕಿ.ಮೀ. ದೂರ ನಾಗಿಣಿ ನದಿ ತೀರದಲ್ಲಿ ಇರುವ ಕಗ್ಗೆರೆ. ಇದು ಅತ್ಯಂತ ಪ್ರಶಾಂತ ಕ್ಷೇತ್ರ.
ಯಡಿಯೂರು ಮಠವಲ್ಲ; ಜಾಗ್ರತ ಗದ್ದುಗೆಗೇ ನಿತ್ಯಪೂಜೆ. ಕಾರ್ತೀಕ ಅಮಾವಾಸ್ಯೆಗೆ ಲಕ್ಷ ದೀಪೋತ್ಸವ. ಇಲ್ಲಿ ಆವರಣದಲ್ಲಿ ಭದ್ರಕಾಳಿ ದೇಗುಲವಿದೆ. ಹಿಂದೆ ನದಿಯ ಹಿನ್ನೀರಿದೆ.
೫೦೦ ವರ್ಷಗಳ ಹಿಂದೆ ಆಗಿಹೋದ ಶಿವಯೋಗಿ ಶ್ರೀ ಸಿದ್ಧಲಿಂಗರು ಅಮೂಲ್ಯ ವಚನಗಳನ್ನೂ ಬರೆದಿದ್ದಾರೆ!
#karnataka #travel #kunigal #yadiyurappa #yadeyur #yadiyurtemple #starsuvarna #starsuvarnaseraial #yadiyurushrisiddalingeahwara
#kaggere #shiva #linga