During childhood, I never knew the meaning but it was melodious song......today when I decipher the meaning of song tears rolled out of my eyes.....truely a marvelous patriotic song....
The lyrics, music and the thought of one of the greatest directors of Indian Cinema Shri Puttanna Kanagal ( who unfortunately never received any national recognitions though he was on par with Satyajit Ray or a Basu Chatterjee and other contemporaries) have all gone into this song and was listening recently on radio, this was the first song recorded by the artist. Hats off and no words to express. Any person who has a heart cannot control his emotions listening to this. 🙏🙏
ಈ ಹಾಡಿನ ಅರ್ಥ ತುಂಬಾ ಚೆನ್ನಾಗಿದೆ ಆದರೆ ನಿಜವಾಗಿಯೂ ಹೇಳಬೇಕಾದರೆ ಭಾರತ ರತ್ನ ಇದೂ ವರೆಗೂ ಪಡೆದಿರುವರೆಲ್ಲಾ ಇನ್ನು ಮುಂದೆ ಪಡೆಯುವರೆಲ್ಲಾ ರಾಜಕೀಯ,ಸ್ವಾರ್ತತೆ, ಭಾಷಬಿಮಾನದಿಂದ, ಜಾತೀಯತೆ, ಬಾರಿ ಬುದ್ದಿವಂತರಂತೆ ಮೋಸ ಮಾಡಿ ಬೆನ್ನ ಹಿಂದೆ ಪಿತೂರಿ ಮಾಡಿ - ಇಂದೂ ಕೊಡ, ಒಂದು ತರ ಬ್ರಸ್ಟಾಚಾರ.... (ಉದಾಹರಣೆಗೆ ; ಕನ್ನಡಿಗರನ್ನ ಉಪಯೋಗಿಸಿಕೊಂಡು ಪಕ್ಕ ಕನ್ನಡಿಗರು ಮುಂದೆಬಾರದಂತೆ ತಮ್ಮ ಆಕ್ಕ ಪಕ್ಕ ಕೆಟ್ಟ ಪರಿಸರ ತುಂಬಿಸಿಕೊಂಡು ತಮ್ಮ ಹಳ್ಳ ತಾವೇ ತೋಡಿಕೊಂಡಂತೆ ಭಾಷೆ, ನಾಡು, ಜನಗಳ ಉದ್ದಾರಕ್ಕೆ). ಭಾರತದಲ್ಲಿ ಅವರವರಿಗೆ ಸನ್ಮಾನಗಳು ಮಾಡಿಕೊಳ್ಳುತಾರೆ ಈ ಭಾರತ ರತ್ನ ಬ್ರಸ್ಟತೆಯ ಸ್ವರೊಪವಂತೆ..... ಲಾ ಲ ಲ ಲ ಲಾ..ಲಾ ಲ ಲ ಲ ಲಾ ಹು ಹು ಹು ಹುಹುಹು.... ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಈ ಕನ್ನಡ ಮಾತೆಯ ಮಡಿಲಲ್ಲಿ ಈ ಕನ್ನಡ ಗುಡಿಯ ಗುಡಿಯಲ್ಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ದಮನಿ ದಮನಿಯಲಿ ತುಂಬಿರಲಿ ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ದಮನಿ ದಮನಿಯಲಿ ತುಂಬಿರಲಿ ವಿಶ್ವ ಪ್ರೇಮದ ಶಾಂತಿ ಮಂತ್ರದ ಕೋಶವ ಎಲ್ಲೆಡೆ ಮೊಳಗಿಸಲಿ ಸಕಲ ಧರ್ಮದ ತತ್ವ ಸಮ್ಮನ್ವೆಯಾ ತತ್ವ ಜೋತಿಯ ಬೆಳಗಿಸಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ ಕನ್ನಡ ನಾಡಿನ ಎದೆ ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲು ಕೆತ್ತಿಸಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಈ ಕನ್ನಡ ಮಾತೆಯ ಮಡಿಲಲ್ಲಿ ಈ ಕನ್ನಡ ಗುಡಿಯ ಗುಡಿಯಲ್ಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಲಾ ಲ ಲ ಲ ಲಾ..ಲಾ ಲ ಲ ಲ ಲಾ.......
This song remember's my school days...was pretty much proud to sing this on Republic day, which intern made me get an appreciation award for this wonderful song!! 😊
The greatest song till now People should learn ethics from this song ಹಿಂದುಸ್ತಾನವು ಎಂದೂ ಮರೆಯದ ಭಾರತರತ್ನವು ನೀನಾಗು.. Kudos to lyricyst for giving this Beautiful song
BEST LYRICKS,BEST ACTING, BEST SING BY B.R.CHAYA.BEST DIRECTION, ಈ, ತರಹದ ಚಿತ್ರಗಳು,ಅರ್ಥಗರ್ಬಿತದ, ಸಂಗೀತದ, ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಹಾಡುಗಳು ಇನ್ನು ನೆನಪು ಮಾತ್ರ, EVERGREEN SONG.
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು || ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು || ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು, ಬೆಳಗುವ ವಿಜ್ಞಾನಿ ನೀನಾಗು ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು | ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು || ಮಾರಕಶಕ್ತಿಯ ದೂರಗೈಯುವ ವೀರಶಿರೋಮಣಿ ನೀನಾಗು ಬ್ರಮ್ಹಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು, ಕಾಣುವ ಯೋಗಿಯು ನೀನಾಗು ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
Big success, name and fame does not make you really Great in God's sight but how faithful you are in your little responsibilities that God gives to you in your limited capacity that matters...May God bless you all
This song is one of my most favorite song since my child hood, its almost 30+years over still its charm is not gone...Hats off to the whole team which made it possible
Today when people question the patriotism of Kannadigas because we ask for our own flag or oppose the imposition of an alien language called hindi - listen and understand the meaning of this song. This is our culture, kannadigara samskruthi idu. Every kannada mother teaches her child that he must be the proud son of two mothers - bharatha maathe and Kannadambe.
Tamm bele beyisi kolloke illi bandu namne tuliyoke nodtaare, adaralli so called "namma jana" ne support kodtaare..!! Anta janakke ee haadi saavira sati haaki kelsbeku!!
I think "Gagana nee Bhuvana nee" Song from kgf 2 writer has took inspiration from this song. Though story telling and genre is different but the theme of song echoes same emotions
All of us as inspired through this song are working tirelessly with focus to make India great again. If you too have a dream of becoming a Bharata ratna say yes by giving a thumbs up!
ಈ ಹಾಡು ಕೆಳ್ತಾಯಿದ್ರೆ ಹೃದಯ ತುಂಬಿಬರುತ್ತೆ, ಕಣ್ಣಂಚಲಿ ನೀರುಬರುತ್ತೆ.. Wow ಸಂಗೀತಕ್ಕೆ ಎಂತ ಅದ್ಭುತ ಶಕ್ತಿ ಇದೆ ಅಲ್ವ ಸ್ನೇಹಿತರೆ...
ಸತ್ಯವಾದ ಮಾತು
ನಿಜ....
ಯಾರೂ ಪರಭಾಷಾ ಹಾಡುಗಳನ್ನು ಇಷ್ಟ ಪಡುತ್ತಾರೆ ಅವರು ಕೇಳಿ ಈ ಹಾಡನ್ನು ನಮ್ಮ ಭಾಷೆ ಮಹತ್ವ ಏನು ಅಂತ ಗೊತ್ತಾಗುತ್ತೆ 💞💞💞💞💞💞😘😘😘😘😘😘😘😘
ಎಂತಹ ಅಧ್ಬುತ ಹಾಡು..ಕಣ್ಣು ತುಂಬಿ ಬಂತು...ನನ್ನ ಭಾರತ ನನ್ನ ಹೆಮ್ಮೆ 😍
I proved myself by becoming Scientist. The song was so influential in my life.
ನಮಸ್ಕಾರಗಳು 🙏
All the best
Proud of you 🙏🙏
@@srinidhi7140 ಎಲ್ಲೆಲ್ಲೂ ನೀನೆ bro
Congratulations Sir. Song is very heart touching and ideal. Proud of you sir.
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನುವವರಿಗೆ ಈ ಹಾಡು ಸ್ಫೂರ್ತಿದಾಯಕ
Deshake sir
,ಅದ್ಭುತ ಹಾಡು ಕೇಳುತ್ತಲೇ ಬೆಳೆದೆ ಈ ಹಾಡು ಹಾಡುತ್ತಲೇ ವಿದ್ಯ ಕಲಿತೆ
ಈ ಹಾಡ ಗುನುಗುತ್ತಲೇ ಇದ್ದ ಅಮ್ಮನ ಮಡಿಲಿನಲ್ಲಿ ಮಗುವಾಗಿ ಬೆಳೆಸಿದ ಅಮ್ಮನಿಗೆ ನನ್ನ ನಮನಗಳು
chethan lingadahalli nice
chethan lingadahalli
Most excellent
Best forever
2chethan lingadahalli
ಇಂತಹ ಗೀತೆಗಳನ್ನು ಕೊಡುವ ಗಾಯಕರಿಗೆ ನಮನಗಳು ಇಂತಹ ಗೀತೆಗಳನ್ನು ಆಲಿಸುವ ಶಕ್ತಿ ಭಗವಂತ ಎಲ್ಲರಿಗೂ ಕೊಡಲಿ ಎಂದು ಹಾರೈಸುವ
During childhood, I never knew the meaning but it was melodious song......today when I decipher the meaning of song tears rolled out of my eyes.....truely a marvelous patriotic song....
my fevreat songs
Good sog
Pratul Gupta fhfgjfjfmt
ಸೂಪರ್ SONG
Same feel here too as you expressed
ಕೇಳುತ್ತಿದ್ದರೆ ಮೈ ರೋಮಾಂಚನವಾಗುವ ನನ್ನ ಮೆಚ್ಚಿನ ಹಾಡು. ಗೀತೆರಚನೆ, ಸಂಗೀತ, ಗಾಯನ,ನಿರ್ದೇಶಕರಿಗೆ ಒಂದು ಸಲಾಮ್.
75ನೇ ಸ್ವತಂತ್ರ್ಯ ದಿನಾಚರಣೆಯ ಶುಭಾಶಯಗಳು.... ಜೈ ಹಿಂದ್
my all time favourite song..even my son liked this very much...I listened enough time this song in my pregnancy..
nice
super
Pramitha Anand super sister
Pramitha Anand one if my fav films.. I get emotional listening to this song
🙏🙏🙏🙏🙏
ಇಷ್ಟು ಚೆನ್ನಾಗಿ ಹಾಡಿರುವ ಛಾಯರವರಿಗೆ ನಿರ್ಮಾಪಕರಾಗಲಿ ಹಾಗೂ ನಿರ್ದೇಶಕರಾಗಲಿ ಏಕೆ ಅವಕಾಶ ಇಲ್ಲದಂತೆ ಮಾಡಿದರು, ನೆನೆಸಿಕೊಂಡರೆ ಬೇಸರ ಆಗುತ್ತದೆ.
ಹಿಂದೂಸ್ತಾನವು ಎಂದು ಮರೆಯದ ಕನ್ನಡ ನಾಡಿನ ಅತ್ಯದ್ಬುತವಾದ ಅಮರಗೀತೆ.....
Abhishek Abhi
Venkatesh
ಭಾರತದ ಹೆಮ್ಮೆಯ ಮಕ್ಕಳ ಬೆಳೆಸಲು ಸ್ಪೂರ್ತಿದಾಯಕ ಗೀತೆ ಇದನ್ನು ಬರೆದ ಮಹಾತ್ಮನಿಗೆ ನಮ್ಮ ನಮನಗಳು
ಕೇಳಿದ ತಕ್ಷಣ ಮೈ ಜುಮ್ ಅಂದಿತು.. ಕನ್ನಡ ಅತ್ಯದ್ಭುತ ಗೀತೆಗಳಲ್ಲಿ ಒಂದು ಈ ಹಾಡು . ಹಾಡನ್ನು ರಚಿಸಿದ ಕವಿಗಳಿಗೆ ನನ್ನದೊಂದು ನಮನಗಳು
The lyrics, music and the thought of one of the greatest directors of Indian Cinema Shri Puttanna Kanagal ( who unfortunately never received any national recognitions though he was on par with Satyajit Ray or a Basu Chatterjee and other contemporaries) have all gone into this song and was listening recently on radio, this was the first song recorded by the artist. Hats off and no words to express. Any person who has a heart cannot control his emotions listening to this. 🙏🙏
ವರ್ಣಿಸಲು ಪದಗಳೇ ಸಾಲವು,
ಅದ್ಭುತ ಸಾಹಿತ್ಯ.....
ತುಂಬಾ ಒಳ್ಳೆಯ ಅರ್ಥ ಮಾಡಿ ಕೊಡುತ್ತೆ ಜೈ ಭಾರತ್
No boundaries for languages what a beautiful lyric , genius Puttanna kanagal memorable song.
ಪುಟ್ಟಣ್ಣ ಕಣಗಾಲ್ ಸರ್ ನಿಮ್ಮ ಕೊಡುಗೆ ನಮ್ಮ ಚಿತ್ರರಂಗಕ್ಕೆ ಅಪಾರ🙏🙏🙏🙏🙏ಮಿಸ್ ಯು ಸರ್
ಈ ಹಾಡಿನ ಅರ್ಥ ತುಂಬಾ ಚೆನ್ನಾಗಿದೆ ಆದರೆ ನಿಜವಾಗಿಯೂ ಹೇಳಬೇಕಾದರೆ ಭಾರತ ರತ್ನ ಇದೂ ವರೆಗೂ ಪಡೆದಿರುವರೆಲ್ಲಾ ಇನ್ನು ಮುಂದೆ ಪಡೆಯುವರೆಲ್ಲಾ ರಾಜಕೀಯ,ಸ್ವಾರ್ತತೆ, ಭಾಷಬಿಮಾನದಿಂದ, ಜಾತೀಯತೆ, ಬಾರಿ ಬುದ್ದಿವಂತರಂತೆ ಮೋಸ ಮಾಡಿ ಬೆನ್ನ ಹಿಂದೆ ಪಿತೂರಿ ಮಾಡಿ - ಇಂದೂ ಕೊಡ, ಒಂದು ತರ ಬ್ರಸ್ಟಾಚಾರ.... (ಉದಾಹರಣೆಗೆ ; ಕನ್ನಡಿಗರನ್ನ ಉಪಯೋಗಿಸಿಕೊಂಡು ಪಕ್ಕ ಕನ್ನಡಿಗರು ಮುಂದೆಬಾರದಂತೆ ತಮ್ಮ ಆಕ್ಕ ಪಕ್ಕ ಕೆಟ್ಟ ಪರಿಸರ ತುಂಬಿಸಿಕೊಂಡು ತಮ್ಮ ಹಳ್ಳ ತಾವೇ ತೋಡಿಕೊಂಡಂತೆ ಭಾಷೆ, ನಾಡು, ಜನಗಳ ಉದ್ದಾರಕ್ಕೆ). ಭಾರತದಲ್ಲಿ ಅವರವರಿಗೆ ಸನ್ಮಾನಗಳು ಮಾಡಿಕೊಳ್ಳುತಾರೆ ಈ ಭಾರತ ರತ್ನ ಬ್ರಸ್ಟತೆಯ ಸ್ವರೊಪವಂತೆ.....
ಲಾ ಲ ಲ ಲ ಲಾ..ಲಾ ಲ ಲ ಲ ಲಾ
ಹು ಹು ಹು ಹುಹುಹು....
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ಗುಡಿಯ ಗುಡಿಯಲ್ಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ದಮನಿ ದಮನಿಯಲಿ ತುಂಬಿರಲಿ
ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ದಮನಿ ದಮನಿಯಲಿ ತುಂಬಿರಲಿ
ವಿಶ್ವ ಪ್ರೇಮದ ಶಾಂತಿ ಮಂತ್ರದ ಕೋಶವ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ತತ್ವ ಸಮ್ಮನ್ವೆಯಾ ತತ್ವ ಜೋತಿಯ ಬೆಳಗಿಸಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ
ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ
ಕನ್ನಡ ನಾಡಿನ ಎದೆ ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲು ಕೆತ್ತಿಸಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ಗುಡಿಯ ಗುಡಿಯಲ್ಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಲಾ ಲ ಲ ಲ ಲಾ..ಲಾ ಲ ಲ ಲ ಲಾ.......
ಸುಂದರ ವರ್ಷ vishveswariah navarnnu ee salige serisalagalla , avru arhavada bharata ratna
ಸುಂದರ ಸರ್
ಸುಂದರ ವರ್ಷ superb sir
ಸುಂದರ ವರ್ಷ ❣️ಅದ್ಭುತವಾದ ಹಾಡು 💠🌳
E hadu kelata iddare sanvidan shipping babasheb ambedkar nenapige bartare
ಕನ್ನಡ ಬಾಷೆಗೆ ಯಾವುದೇ ಬಾಷೆ ಸಾಟಿ ಇಲಾ ಜಯ ಕರ್ನಾಟಕ 🙏🙏
It is the greatest patriotic song in Kannada...Love to hear this song, it really motivates when you listen
This song remember's my school days...was pretty much proud to sing this on Republic day, which intern made me get an appreciation award for this wonderful song!! 😊
I remember my mother singing this to me when I was young.
Hindusthanavu Endu Mareyada
Bharatha Rathnavu Neenaagu
Hindusthanavu Endu Mareyada
Bharatha Rathnavu Neenaagu
Kannada Hirimeya Maganaagu
Kannada Nudiya Siriyaagu
Hindusthanavu Endu Mareyada
Bharatha Rathnavu Neenaagu
Bharatha Desha Badavara Kambani
Horesuva Naayaka Neenaagu
Bharatha Desha Badavara Kambani
Horesuva Naayaka Neenaagu
Bharatheeyara Vishwa Premava
Meresuva Gnyani Neenaagu
Bharathiyara Bhavya Bhavishyava
Belaguva Vignyaani Neenaagu
Belaguva Vignyaani Neenaagu
Hindusthanavu Endu Mareyada
Bharatha Rathnavu Neenaagu
Bhoomandala Aahakaarava Neeguva Shakthiyu Neenaagu
Bhoomandala Aahakaarava Neeguva Shakthiyu Neenaagu
Maaraka Shaktiya Dooragayyuva Dheera Shiromani Neenaagu
Bramhandavane Belaguva Shaktiya
Kaanuva Yogiyu Neenaagu
Kaanuva Yogiyu Neenaagu
Hindusthanavu Endu Mareyada
Bharatha Rathnavu Neenaagu
Kannada Hirimeya Maganaagu
Kannada Nudiya Siriyaagu
Hindusthanavu Endu Mareyada
Bharatha Rathnavu Neenaagu
Amrutha Ghalige Songs
Mayuri Natya Mayuri
Hindusthanavu Endu
Hindusthanavu Endu [Female]
Parvathi Parashivana
Wonderful song . How i wish every mother think , his son or daughter should become someone who take grievance from around us ..
ಪ್ರತಿಯೊಬ್ಬ ಭಾರತೀಯನನ್ನು ಬಡಿದೆಬ್ಬಿಸುವ ಹಾಡು..🙏...
Kannada language have the great devotional power....
I am proud to be a Kannadiga........ Hubli-Dharwad
unfortunately bro kannadigaa dont love thier mother tongue
ದೇಶಭಕ್ತಿಯ ಸಾಹಿತ್ಯ, ಇಂಪಾದ ಸಂಗೀತ, ಪೂರ್ಣ ಕಂಠದಿಂದ ಹಾಡಿರುವ ಹಾಡನ್ನು 2021ರಲ್ಲೂ ನೋಡಿರುವ ಕೆಚ್ಚೆದೆಯ ಕನ್ನಡಿಗರು ಲೈಕ್ ಮಾಡಿ.
I love this, I love this singer, and producer ,team.
I love India🇮🇳 I love Indians
ಹಿಂದು ಸ್ಥಾನವು ಎಂದೂ ಮರೆಯದ ಭಾರತ ರತ್ನ ನೀನಾಗು .....ಮೈ ಜುಮ್ ಎನಿಸುವ ಗೀತೆ...
really double salute to who wrote lyrics for this song.........its was amasing....
ನಮ್ಮ ಜೀವನ ಆದರೆ ಈ ಹಾಡಿನಂತೆ ಆಗಬೇಕು
Very beautiful song....i like d song very much...thank a lot for composer nd singer..very inspirational song to youths..
ಈ ಸಾಹಿತ್ಯವನ್ನು ರಚಿಸಿದ ಸಾಹಿತಿಗೆ ನಾನು ಸದಾ ಚಿರಋಣಿ......❤️
2020 ರಲ್ಲಿ ಕೇಳತಾಯಿರೋರು like ಮಾಡಿ.
The greatest song till now
People should learn ethics from this song
ಹಿಂದುಸ್ತಾನವು ಎಂದೂ ಮರೆಯದ ಭಾರತರತ್ನವು ನೀನಾಗು..
Kudos to lyricyst for giving this Beautiful song
ಈ ಹಾಡಿನ ಬಗ್ಗೆ ಎನ್ ಹೇಳಿದ್ರು ಎಸ್ಟ್ ಹೇಳಿದ್ರು ಸಾಲದು
ಸೂಪರ್
Super
Super
ಮಾತು ಬರೋದಿಲ್ಲ
ಸೂಪರ್
Good
Beautiful, very motivating song.
A big Solute to our Sir Puttanna kanagal.
Jai hind.
B,r chaya madum wonderful singing 😘🎧🎤🔊🔉😍🤩💜❤️💙🧡💚💛
ತುಂಬಾ ಅರ್ಥ ಪೂರ್ಣವಾದ ಹಾಡು ಇದು 2019 ಯಾರೂ ಕೆಳುತಿದ್ದರಾ ಗೆಳೆಯೇರೆ ಲೈಕ್ ಮಾಡಿ
What a song! What a literature! I guess goosebumps every time I listen this!
ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯನೀನಾಗು ಅದ್ಬುತ ಸಾಲುಗಳು.
This song remembers me the greatest yogi of india that is swami vivekananda. Hatts of to the writer. 🙏🙏🙏🙏👌👌
🇮🇳ಹಿಂದೂಸ್ತಾನ🇮🇳ವು ಎಂದೂ ಮರೆಯದ ಭಾರತರತ್ನವು ನೀನಾಗು.
Aĺl old songs are great. I cannot forget. Listening daily
Meaningful song. We never ever get to listen these kind of song and lyrics. Hat's off...
ಇಂತಹ ಕನ್ನಡ ಹಾಡುಗಳು ಎಂದೆದಿಗೂ ಅಮರ
ಹೌದು ನಿಜವಾಗಿಯೂ ❣️
wonderful song BR chaya madam voice supar very nice I love this song
ಭೂಮಿ ಇರುವವರೆಗೆ ಈ ಹಾಡು ಅಮರ.
BEST LYRICKS,BEST ACTING, BEST SING BY B.R.CHAYA.BEST DIRECTION, ಈ, ತರಹದ ಚಿತ್ರಗಳು,ಅರ್ಥಗರ್ಬಿತದ, ಸಂಗೀತದ, ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಹಾಡುಗಳು ಇನ್ನು ನೆನಪು ಮಾತ್ರ, EVERGREEN SONG.
This song touches every Hindustani hearts, & every mother should listen and stand for their child's , for future generation ,
Really
ಈ ಹಾಡನ್ನು ಬರೆದವರಿಗೆ ಮತ್ತೆ ಹಾಡಿದವರಿಗೆ ಕೋಟಿ ಕೋಟಿ ನಮನಗಳು.ಭಾರತ ಮಾತಾಕಿ ಜೈ 🇮🇳🇮🇳❤️
What a wish from parents that also a great thought from mother with blessings. Hats off to the lyrics and the writer...
ನಾವು ಹೇಳುವುದು ಏನು ಇಲ್ಲ
ಎಲ್ಲ ವನ್ನು ನಮ್ಮ ಸ್ನೇಹಿತರೇ ಹೇಳಿದ್ದಾರೆ 🙏
🙏ಎಲ್ಲರಿಗೂ ನನ್ನ 🙏🙏🙏🙏❤ ಲವ್ ಯು ಆಲ್
I don't have enough words to express my love towards this song, wow such a great songs dedicated to the youths.
ಅದ್ಬುತವಾದ ಹಾಡು 👍👍👌👌👋👋
am listening this song from my childhood, nearly from 30 years, same inspiring and melody, thanks to maker of this song
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು ||
ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು, ಬೆಳಗುವ ವಿಜ್ಞಾನಿ ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು |
ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು ||
ಮಾರಕಶಕ್ತಿಯ ದೂರಗೈಯುವ ವೀರಶಿರೋಮಣಿ ನೀನಾಗು
ಬ್ರಮ್ಹಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು, ಕಾಣುವ ಯೋಗಿಯು ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
Lyrics is so inspiring.
Padmavasanti expression is just superb.
Thanks to musician.
ಅತ್ಯದ್ಭುತವಾದ ಅಮರಗೀತೆ, ಕನ್ನಡಗೀತೆ .
this song remembers me sir APJ Abdul Kalam☺
ಅದ್ಬುತವಾದ ಗೀತೆಗೆ ನನ್ನ ಪಾದಾಬಿವಂದನೆ
ಒಳ್ಳೆ ದೇಶಭಕ್ತಿಗೀತೆ ಮಕ್ಕಳಿಗೆ ಸ್ಪೂರ್ತಿ ಕೊಡುವಂತಹ ಹಾಡು
ಅದ್ಭುತ ಹಾಡು ಕೋಟಿ ಕೋಟಿ ನಮನಗಳು ನಮಸ್ಕಾರ ಗುರುಗಳೇ👌💕👍🌹👏🌷🙏💐🎊🎉👑
Chaya theft all our hearts by this one epic song!
Big success, name and fame does not make you really Great in God's sight but how faithful you are in your little responsibilities that God gives to you in your limited capacity that matters...May God bless you all
So beautiful patriotic song..jai hind..nice lirics
ಅದ್ಭುತ ಅದ್ವಿತೀಯ ಅಜರಾಮರ ಗೀತೆ.. ಜೈ ಭಾರತಮಾತೆ... ಜೈಹೋ ಕರ್ನಾಟಕಮಾತೆ...😊🙏
ಅದ್ಭುತವಾದ ನಮ್ಮ. ಸಾಹಿತ್ಯ
ಹೇಳಲು. ಪದಗಳೇ ಇಲ್ಲ
ತುಂಬಾ ಅದ್ಭುತ ವಾದ ಗೀತ ರಚನೆ.... 🙏🙏🙏
This song is one of my most favorite song since my child hood, its almost 30+years over still its charm is not gone...Hats off to the whole team which made it possible
ಅದ್ಭುತವಾದ ಹಾಡು.....
Haa howdu very Super
💓🙏🙏 ನಾನೊಬ್ಬ ಕನ್ನಡಿಗ...
there is no comment at all.These songs are marvelous, melody, madhura etc, etc, I love these oldgold songs.
Today when people question the patriotism of Kannadigas because we ask for our own flag or oppose the imposition of an alien language called hindi - listen and understand the meaning of this song. This is our culture, kannadigara samskruthi idu. Every kannada mother teaches her child that he must be the proud son of two mothers - bharatha maathe and Kannadambe.
Don Corleone well said bro
ಸೂಪರ್ ಹಾಡು 👌👌
You nailed it
Tamm bele beyisi kolloke illi bandu namne tuliyoke nodtaare, adaralli so called "namma jana" ne support kodtaare..!! Anta janakke ee haadi saavira sati haaki kelsbeku!!
Bahal artha poornavada haaduu tayiyaa Preeti ge belekattalagaduu🙏❤️
a song whch matches to apj abdul kalaam hats of to writer.i love my kannada
Aslam Pasha Sheikh true bro..👍
Aslam Pasha Sheikh Chandan Shetty songs
ಒಳ್ಳೆಯ ಹಾಡು ನಮ್ಮ ಜೀವನ ಬದಲಿಸುತವೆ.......
Stands at top in Kannada film industry as the Song can inspire even you!!
Sada, manassnna, kaduva, ಗೆಳೆಯ ra, ಸಂಬಂದ, yelohantha, hadu, ಮರೆಯಲಾಗದ, ಕಾವ್ಯ,
I think "Gagana nee Bhuvana nee" Song from kgf 2 writer has took inspiration from this song. Though story telling and genre is different but the theme of song echoes same emotions
Beautiful lyrics and excellent composition, good song
Yantha adbhuta hadu. Namma kannada samskruti yentha shreshta navu bharatiyaru navu kannadigaru
Jai shree ram
Jai hind
jai karnataka
super
My favourite song i have listened this song more than 50 times at once
All of us as inspired through this song are working tirelessly with focus to make India great again. If you too have a dream of becoming a Bharata ratna say yes by giving a thumbs up!
What a beautiful song by B R Chhaya! Evergreen song!
ಜೈ.. ಹೀಂದ್..ಸೂಪರ್.. ಸೂಪರ್. ಸಾಂಗ್.... ನಮ್.. ಕನ್ನಡ
2019 ರಲ್ಲಿ ನೋಡ್ತಿರೋರು ಲೈಕ್ ಮಾಡಿ.....
super picture, Puttanna kanagal great director ,
Eg na 2020
ನಾನು ಬದುಕಿರೋ ವರೆಗೂ ಈ ಹಾಡು ಕೇಳ್ತಿರ್ತೀನಿ
2021🙄👍
Namma Sagara Keladi yelli shooting madiddu tq puttanna sir 🙏🙏🙏🙏
ಹೇಳಲು ಪದಗಳೇ ಇಲ್ಲ.🥰
Puttannaji is really CHITRABRAHMA ...Evergreen song...
A similar personality I can see resembling recently is ನರೇಂದ್ರ ಮೋದಿ. Mera Bharat Mahan.🙏💯
ಈ ಪದ್ಯ ರಚಿಸಿದವರಿಗೆ ಕೋಟಿ ಕೋಟಿ ಪ್ರಣಾಮಗಳು
vry meaningfull melodies song.it's one of my favourite song.
thk u frnd to share this song with me.
Every mother should teach their children like this
such beautiful lyrics...hatsoff
ಜೈ ಹಿಂದೂಸ್ತಾನ್, ಜೈ ಹಿಂದ್ 🇮🇳🇮🇳🇮🇳
koti koti namanagalu .. e haadu baredaverige , haadu haadidavarige
Such a super song about scientists
I like very much this song l proud of my puttanna kanagal
खूप छान गाणे आहे.👌👌