ಈ ಚಿತ್ರದ ಟೈಟಲ್ಗಳನ್ನು ಚಿತ್ರಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು. ಚಿತ್ರ ಕಥೆ ಹಾಡುಗಳು ಪ್ರತಿಯೊಬ್ಬ ಕಲಾವಿದರು ಅದರಲ್ಲೂ ಬಾಲಕೃಷ್ಣ ಅವರ ಪಾತ್ರ ಸoಭಾಷಣೆ ಆರ್. ಟಿ. ರಮಾ ಅವರ ಗುಡ್ ಮಾರ್ನಿಂಗ್ ಪಾತ್ರ ಅಭಿನಯ ಅಚ್ಚಳಿಯಾದೆ ನೆನಪಿನಲ್ಲಿ ಉಳಿತ್ತದೆ. ಸ್ಪುರದ್ರೂಪಿಯರಾದ ರಾಜೇಶ್ ಸುದರ್ಶನ್ ಅವರ ಅಭಿನಯ ಮಿನುಗು ತಾರೆ ಕಲ್ಪನಾ ಅವರ ಅಭಿನಯಕ್ಕೆ ಅವರೇ ಸಾಟಿ. ಆರ್. ರತ್ನ ಅವರ ಸoಗೀತ ನಿರ್ದೇಶನದ ಎಲ್ಲ ಹಾಡುಗಳು ಸೂಪರ್. ಕನ್ನಡ ಚಿತ್ರ ರಸಿಕರು ಆರ್. ರತ್ನ ಅವರನ್ನು ಮರೆಯುವುದಿಲ್ಲ. ಸಿ. ವಿ. ಶಿವಶoಕರ್ ಅವರ ನಿರ್ಮಾಣದ ಎಲ್ಲ ಚಿತ್ರಗಳ ಸoಗೀತ ನಿರ್ದೇಶನ ಆರ್. ರತ್ನ ಅವರದೇ. ಇದು ಬಹಳ ವಿಶೇಷ. ನಮ್ಮ ಊರು ಮನೆ ಕಟ್ಟಿ ನೋಡು ಪದವೀಧರ ಮಹಡಿ ಮನೆ. ಅಷ್ಟೇ ಅಲ್ಲ ಭಲೇ ಜೋಡಿ ಚಿತ್ರದ ಸoಗೀತ ನಿರ್ದೇಶಕರು ಆರ್ ರತ್ನ ಅವರೇ. ಇನ್ನು ಕಪ್ಪು ಬಿಳುಪು ಚಿತ್ರದ ವಿಶೇಷತೆ ಅoದ್ರೆ ಸoಭಾಷಣೆ ಹಾಡುಗಳು ಆರ್. ಎನ್. ಜಯಗೋಪಾಲ್ ನನ್ನ ಮೆಚ್ಚಿನ ಚಿತ್ರ ಸಾಹಿತಿಗಳಲ್ಲಿ ಇವರು ಒಬ್ಬರು. ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಗೆ ಚಿತ್ರ ರಸಿಕರು ಚಿರಋಣಿ.
ಪುಟ್ಟಣ್ಣ ಕಣಗಾಲ್ ಅವರ " ಕಪ್ಪು ಬಿಳುಪು" ಚಿತ್ರಕ್ಕೆ ಆರ್. ರತ್ನ ಅವರ ಸoಗೀತ ನಿರ್ದೇಶನ ತುಂಬಾ ಚೆನ್ನಾಗಿದೆ. ರಾಜೇಶ್ ಅವರು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಅಭಿನಯಿಸಿರುವುದು ವಿಶೇಷ. ಮಿನುಗು ತಾರೆ ಕಲ್ಪನಾ ಅವರ ದ್ವಿಪಾತ್ರ ಅಭಿನಯ, ಬಾಲಕೃಷ್ಣ ಅವರ ಅಭಿನಯ ಮಾತುಗಳು ಸೂಪರ್. ಆರ್. ಟಿ. ರಮ ಅವರ ಗುಡ್ ಮಾರ್ನಿಂಗ್ ಡೈಲಾಗ್ ಎವರ್ಗ್ರೀನ್. ಹಾಡುಗಳು ಒಂದಕ್ಕಿoತ ಒಂದು ಮಧುರವಾಗಿವೆ. ಇವತ್ತಿಗೂ ಈ ಚಿತ್ರ ಸೂಪರ್ ಹಿಟ್.
Wow.. What a Movie.. What an act of Kalpana ji.. Mind-blowing.. Speechless.. Story is Hero.. In today scenario.. No director's even remake this with the quality and marvellous acting..
1:6:42 ಇಂದಿನ ಹಿಂದೂ ದೇಶದ ನವ ಯುವಕರೆ ಹಾಡಿಗಾಗಿ ಈ ಚಿತ್ರವನ್ನು ನೋಡಿದೆ ತುಂಬಾ ಚೆನ್ನಾಗಿದೆ ಸಿನಿಮಾ ವಂಡರ್ಫುಲ್ ಬಹಳ ತುಂಬಾ ಚೆನ್ನಾಗಿದೆ ಸಿನಿಮಾ ಸೂಪರ್ ಇಂದಿನ ಹಿಂದೂ ದೇಶದ ಯುವಕರೇ ಈ ಹಾಡು ತುಂಬಾ ಚೆನ್ನಾಗಿದೆ ಸಿನಿಮಾದಲ್ಲಿ
Very Beautifully directed Movie. Puttanna Kanagal was a great director. Kalpana madam was a fantastic actress. Human values are very important to the Life.
Bestest movie of Puttanna sir ... the story speaks to the youth of the ideals and shows there is more peace in simple living than a glamorous lifestyle.
ಕಪ್ಪು ಬಿಳುಪು ಚಿತ್ರ ನಾನು ಈ ಹಿಂದೆ ನಊಡಇರಲಇಲಆ. ಈಗ ಯು ಟ್ಯೂಬ್ ಮಾಧ್ಯಮ ದಿಂದಾ ನೋಡಿ ಸಂತೋಷವಾಗಿದೆ ಶ್ರೀಮತಿ ಕಲ್ಪನಾ ರವರು ಅಭಿನೆಯ ಹಾಗೂ ಶ್ರೀ ಟಿ ಎನ್ ಬಾಲಕೃಷ್ಣ ರವರು ಅಭಿನೆಯ ಭಾವುಕಪೂರಕವಾಗಿದೆ. ಶ್ರೀ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನ ಎಂದೆಂದಿಗೂ ಮರೆಯಲಾರೆ. ಚಿತ್ರ ಕಡಿಮೆ ಅಪ್ಲೋಡ್ ಆಗಿದೆ, ಪೂರ್ತಿ ಅಪ್ಲೋಡ್ ಮಾಡಿ ಎಂದು ಎಸ್ ಆರ್ ಎಸ್ ಮೀಡಿಯಾ ರವರಿಗೆ ಸಲಹೆನೂಂದಿಗೆ ವಂದನೆಗಳು ಸಲ್ಲಿಸುತ್ತೇನೆ.
ಈ ಚಿತ್ರದ ಟೈಟಲ್ಗಳನ್ನು ಚಿತ್ರಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು. ಚಿತ್ರ ಕಥೆ ಹಾಡುಗಳು ಪ್ರತಿಯೊಬ್ಬ ಕಲಾವಿದರು ಅದರಲ್ಲೂ ಬಾಲಕೃಷ್ಣ ಅವರ ಪಾತ್ರ ಸoಭಾಷಣೆ ಆರ್. ಟಿ. ರಮಾ ಅವರ ಗುಡ್ ಮಾರ್ನಿಂಗ್ ಪಾತ್ರ ಅಭಿನಯ ಅಚ್ಚಳಿಯಾದೆ ನೆನಪಿನಲ್ಲಿ ಉಳಿತ್ತದೆ. ಸ್ಪುರದ್ರೂಪಿಯರಾದ ರಾಜೇಶ್ ಸುದರ್ಶನ್ ಅವರ ಅಭಿನಯ ಮಿನುಗು ತಾರೆ ಕಲ್ಪನಾ ಅವರ ಅಭಿನಯಕ್ಕೆ ಅವರೇ ಸಾಟಿ. ಆರ್. ರತ್ನ ಅವರ ಸoಗೀತ ನಿರ್ದೇಶನದ ಎಲ್ಲ ಹಾಡುಗಳು ಸೂಪರ್. ಕನ್ನಡ ಚಿತ್ರ ರಸಿಕರು ಆರ್. ರತ್ನ ಅವರನ್ನು ಮರೆಯುವುದಿಲ್ಲ. ಸಿ. ವಿ. ಶಿವಶoಕರ್ ಅವರ ನಿರ್ಮಾಣದ ಎಲ್ಲ ಚಿತ್ರಗಳ ಸoಗೀತ ನಿರ್ದೇಶನ ಆರ್. ರತ್ನ ಅವರದೇ. ಇದು ಬಹಳ ವಿಶೇಷ. ನಮ್ಮ ಊರು ಮನೆ ಕಟ್ಟಿ ನೋಡು ಪದವೀಧರ ಮಹಡಿ ಮನೆ. ಅಷ್ಟೇ ಅಲ್ಲ ಭಲೇ ಜೋಡಿ ಚಿತ್ರದ ಸoಗೀತ ನಿರ್ದೇಶಕರು ಆರ್ ರತ್ನ ಅವರೇ. ಇನ್ನು ಕಪ್ಪು ಬಿಳುಪು ಚಿತ್ರದ ವಿಶೇಷತೆ ಅoದ್ರೆ ಸoಭಾಷಣೆ ಹಾಡುಗಳು ಆರ್. ಎನ್. ಜಯಗೋಪಾಲ್ ನನ್ನ ಮೆಚ್ಚಿನ ಚಿತ್ರ ಸಾಹಿತಿಗಳಲ್ಲಿ ಇವರು ಒಬ್ಬರು. ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಗೆ ಚಿತ್ರ ರಸಿಕರು ಚಿರಋಣಿ.
ಸಿನಿಮಾ ಚೆನ್ನಾಗಿದೆ ಕಲ್ಪನಾ ಅವರ ಡಬಲ್ ರೋಲ್ ಅದ್ಭುತ ಬೇರೆ ಯಾವ ನಟಿ ಈ ಪಾತ್ರ ಮಾಡಲು ಸಾಧ್ಯವಿಲ್ಲ ಈ ಜಗತ್ತಿಗೆ ಸೂರ್ಯ ಒಬ್ಬರೇ ನಟನೆಗೆ ಕಲ್ಪನಾ ಒಬ್ಬರೇ
ನಿಮ್ಮ ಕಲ್ಪನೆ ಅದ್ಬುತ,
No arathi wonderful actress
kalpana wondarful actar in kannada but puttana gret director..
😊@@veereshsipraygodentireworl7032
P❤feelq wala pm😅mn s()1Qq😊😊😊 p p//¡²¿@£∆
🤣Lj bbye. Lol l@1q.❤y Mrs ID lmao ozp@@Kadurravi
ಕುಟುಂಬದ ಸಂಬಂಧಗಳು ಬಹಳ ಸುಂದರವಾಗಿ ಮೂಡಿ ಬಂದಿದೆ ಈ ಚಲನಚಿತ್ರದಲ್ಲಿ
ಬಾಲಣ್ಣನವರ ಅಭಿನಯ 👌 ಪುಟ್ಟಣ್ಣ ಬಾಲಣ್ಣನವರ ಪಾತ್ರ ಪೋಷಣೆಯನ್ನು ಭಿನ್ನವಾಗಿ ಮೂಡಿಸಿದ್ದಾರೆ....
ಕಲ್ಪನ ರವರ ಅಭಿನಯ ವರ್ಣನಾತೀತ
ಇಂತಹ ಸಿನಿಮಾಗಳು ಮತ್ತೆ ಮರುಕಳಿಸಲು ಸಾಧ್ಯವೇ ಇಲ್ಲ...ಇಡೀ ಚಿತ್ರತಂಡಕ್ಕೆ ನನ್ನದೊಂದು ಸಲಾಮ್...
ರಾಜೇಶ್ ತಾಯಿ ಜ ಯ ಶ್ರಿ ಅಭಿನಯ ಅಮೋಘ.
ಪುಟ್ಟಣ್ಣ ಕಣಗಾಲ್ ಅವರ " ಕಪ್ಪು ಬಿಳುಪು" ಚಿತ್ರಕ್ಕೆ ಆರ್. ರತ್ನ ಅವರ ಸoಗೀತ ನಿರ್ದೇಶನ ತುಂಬಾ ಚೆನ್ನಾಗಿದೆ. ರಾಜೇಶ್ ಅವರು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಅಭಿನಯಿಸಿರುವುದು ವಿಶೇಷ. ಮಿನುಗು ತಾರೆ ಕಲ್ಪನಾ ಅವರ ದ್ವಿಪಾತ್ರ ಅಭಿನಯ, ಬಾಲಕೃಷ್ಣ ಅವರ ಅಭಿನಯ ಮಾತುಗಳು ಸೂಪರ್. ಆರ್. ಟಿ. ರಮ ಅವರ ಗುಡ್ ಮಾರ್ನಿಂಗ್ ಡೈಲಾಗ್ ಎವರ್ಗ್ರೀನ್. ಹಾಡುಗಳು ಒಂದಕ್ಕಿoತ ಒಂದು ಮಧುರವಾಗಿವೆ. ಇವತ್ತಿಗೂ ಈ ಚಿತ್ರ ಸೂಪರ್ ಹಿಟ್.
Wow.. What a Movie.. What an act of Kalpana ji.. Mind-blowing.. Speechless.. Story is Hero.. In today scenario.. No director's even remake this with the quality and marvellous acting..
ಆಗಿನ ಕಾಲಕ್ಕೆ ಕಲ್ಪನರವರ ನಟನೆ❤ ಅಮೋಘ ಅದ್ಬುತ
ಪುಟ್ಟಣ್ಣ ಕಣಗಾಲ್ great movie maker. ಇವತ್ತು ಪ್ರಸ್ತುತ ಅವರ ಸಿನಿಮಾ
ಕಲ್ಪನಾ ನಟನೆ ಅಧ್ಭುತ.
***** Balakrishna navara natane super...fantastic...👌👌👌👌👌👌👌👌💚💛🧡❤💙🖤💗💖*****
1:6:42 ಇಂದಿನ ಹಿಂದೂ ದೇಶದ ನವ ಯುವಕರೆ ಹಾಡಿಗಾಗಿ ಈ ಚಿತ್ರವನ್ನು ನೋಡಿದೆ ತುಂಬಾ ಚೆನ್ನಾಗಿದೆ ಸಿನಿಮಾ ವಂಡರ್ಫುಲ್ ಬಹಳ ತುಂಬಾ ಚೆನ್ನಾಗಿದೆ ಸಿನಿಮಾ ಸೂಪರ್
ಇಂದಿನ ಹಿಂದೂ ದೇಶದ ಯುವಕರೇ ಈ ಹಾಡು ತುಂಬಾ ಚೆನ್ನಾಗಿದೆ ಸಿನಿಮಾದಲ್ಲಿ
Same here
ರಾಜೇಶ್ ಸರ್, ಕಲ್ಪನ ಮೇಡಮ್ super
ಅದ್ಭುತ ಸಿನಿಮಾ 👍 puttnna kanagal ಕನ್ನಡ ಚಿತ್ರರಂಗ ಕಂಡ ದಿಗ್ಗಜ ನಿರ್ದೇಶಕ 🙏
Kalpana movie esta sari nodidru nodabeku anisuthe
Superb kalpana movies ❤️❤️❤️
Amazing & heart touching acting by kalpana.
ಪುಟ್ಟಣ್ಣ ಕಣಗಾಲ್ ಅವರು ಮತ್ತೆ ಹುಟ್ಟಿ ಬರಬೇಕು ನಮ್ಮ ಆಸೆ
mohan kumar
.
@@vasudhakulkarni4041 Wccxv'
ಅದ್ಭುತ ಸಿನಿಮಾ ಮನಸ್ಸು ನಿರ್ಮಲವಾಗಾದ್ದರೆ ಗೆಲುವು ಕಂಡಿತ
Very Beautifully directed Movie. Puttanna Kanagal was a great director. Kalpana madam was a fantastic actress.
Human values are very important to the Life.
Wonderfull movie ❤❤❤
Evergreen king of director, ಪುಟ್ಟಣ್ಣ,
Beautiful cinema,thanks for the whole cinema team🙏🙏🙏
The legend ..the most talented kannada actress ..nobody can replace her mature acting in industry now ...such versatile actress
Fantastic movie. .Minugu Taare Kalpanas acting in double role is out of the world. Superb acting.
Only one and one lady. .. film industry Best Heroin Kalpana ji
Bestest movie of Puttanna sir ...
the story speaks to the youth of the ideals and shows there is more peace in simple living than a glamorous lifestyle.
E e e e
Trend setter.. unbeatable trend legend kalpana jee..❤
ಮತ್ತೆ ಬಂದು ನಿರ್ದೇಶನ ಮಾಡಬೇಕು ನಮ್ಮ. ಆಸೆ
MINUGU TAARE KALPANA ANTHA NATI SHIROMANI 💎💎💎 KANNADA CHITRA RANGA HINDE KANDILA MUNDE NODUVUDILA 😥😥😥😥😥😥 NIJAVAADA ABHINAYA SARASWATHI.😥❤👣🙏.
Fantastic movie story direction song singers yella vargadavarige hagu midiiyadavarige namaskara
Rajesh sir hahu kalpanaji super
OMG Heegu movie irutha.. it's really mind blowing... Every scene super song Saha forward maadok ishta aagillla..
Kalpana mam is a pure bliss to watch ❤️❤️❤️
ಮಿನುಗುತಾರೆ ಕಲ್ಪನ ಪಾತ್ರ ಸೂಪರ್ ❤❤❤❤❤❤❤❤❤
Mingutare shines in every shades .. eradu paatrakku jeeva tumbiddare .. best dual role women centric film in kannada
Kalpana ma'am lady Rajkumar In acting
a 2D movie which tells the 2 characters of a person that good and bad.. in kannada film industry at 70's.. really great director Puttanna Kanagal
Mindblowing acting of Minuguthare Kalpana
ತುಂಬಾ ಅದ್ಭುತವಾಗಿ ದೆ
Heart toching movie ,nyc acting kalpanaji
S
Srs midiyadavarige vandane chendada chitra old actress yellaru tumba chennagi natisiddare kalpana evergreen nati mareyalu sadyavilla👌👌👌💘💘💘sundara chitra
Channagedesuper❤❤❤❤❤
Super movie great direction puttana kangal sir..
ಅದ್ಭುತ ಚಲನಚಿತ್ರ
Thumba chennagide Kalpanathumba chennagi natisidare hadugalu super aagide
❤❤good❤move❤❤
Super 👌 👍 .. excellent ..
CHITRA BRAHMA "" PUTTANA KANAGAL "" AMOGHA NIRDHESHANA 👑👑👑👑👒👑👒👑 ABHINAYA SARSWATHI "" MINUGU TAARE KALPANA "" AMMA "" NATANE ADBHUTA HAAGU PAAVADA.💎💎💎💎💎💎😥😥😥😥😥😥😥😥🌹🌹🌹🙏🙏🙏.
Nice movi.. must watch it
ಕಪ್ಪು ಬಿಳುಪು ಚಿತ್ರ ನಾನು ಈ ಹಿಂದೆ ನಊಡಇರಲಇಲಆ. ಈಗ ಯು ಟ್ಯೂಬ್ ಮಾಧ್ಯಮ ದಿಂದಾ ನೋಡಿ ಸಂತೋಷವಾಗಿದೆ ಶ್ರೀಮತಿ ಕಲ್ಪನಾ ರವರು ಅಭಿನೆಯ ಹಾಗೂ ಶ್ರೀ ಟಿ ಎನ್ ಬಾಲಕೃಷ್ಣ ರವರು ಅಭಿನೆಯ ಭಾವುಕಪೂರಕವಾಗಿದೆ. ಶ್ರೀ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನ ಎಂದೆಂದಿಗೂ ಮರೆಯಲಾರೆ. ಚಿತ್ರ ಕಡಿಮೆ ಅಪ್ಲೋಡ್ ಆಗಿದೆ, ಪೂರ್ತಿ ಅಪ್ಲೋಡ್ ಮಾಡಿ ಎಂದು ಎಸ್ ಆರ್ ಎಸ್ ಮೀಡಿಯಾ ರವರಿಗೆ ಸಲಹೆನೂಂದಿಗೆ ವಂದನೆಗಳು ಸಲ್ಲಿಸುತ್ತೇನೆ.
Kappu
Bilupu sundara chitra pbs song super evergreen singer
R T Ramas acting is fantastic
Super
Rajesh sir super song pbs singing everrgreen 👌👌👌👌👌❤
Rajesh sir acting is superb
Puttanna legendary director
Nice. Movi😊❤😮
Hit like, who's watching on Quarantine
ಮಿನುಗುತಾರೆ ಮಿಸ್ ಯೂ😥🙏
Minuguthare Kalpana acting mind blowing 👌
I am fan of puttanna kanagal
Grace and blessing, ❤️❤️❤️🙏🙏🙏🙏
ಎಷ್ಟು ಸಾರಿ ನೋಡಿದರೂ ಬೇಜಾರು ಹಾಗೋದಿಲ್ಲ
Super movie I love so much kalpana mam
ಕಲ್ಪನಾ anting super
Minugatare kalpana way ahead of her times. Hats off to this eternal talent
Miss U KALPANA MAM
Super characterization... Brilliant director
Good
mind blowing movie
minugutare super acting.
Old is gold
Very beautiful songs
SUPER SUPER SUPER SEE THE DUAL ROLES ENTIRELY DIFFEREND IN ALL RESPECTS.
Super
Kalpana's amazingly well acted double role! if only the movie was shot in colour it would have showcased Kalpana's dressing style.
Puttanna direction super
One only kalpana actress
Best film kalpana as minuguthare
Tumba olleya story
Super movie nice songs......
ಆರ್ ಟಿ ರಮಾ ಅಕ್ಕನ ಮೇಲಿಟ್ಟಿದ್ದ ಪ್ರೀತಿ ಕಂಡು ಕಣ್ಣಲ್ಲಿ ನೀರು ಬಂತು...
minugu thaare for legendry
Kalpana duel role extordinory
Wow... Super duper movie
Super moive heart toching moive 👩 👩 👩
Kalpana madam very nice madam ge Makakalu eralilva
Super move
*** Wow...super...movie.....👌👌👌👌👌👌👌👌💚💛🧡❤💙💖🖤****
Adhbutha...athyadhbutha..Puttanna Kanagal..athyadhbutha🙏🙏
Awesome movie
Kalpana mind-blowing act.
🖤🖤Kalpana amma 🖤🖤
ಬಾಲಕೃಷ್ಣ ಅವರು ಚಿ ಉದಯಶಂಕರ್ ಅವರು ಹಾಲುಜೇನು ಚಿತ್ರ ದಲ್ಲಿ ಮಾಡಿದ ಮಿಮಿಕ್ರಿ ಮಾಡಿದಾರೆ
It's really fantastic
1:1.07 song sooper
Actor Rajesh has really done great acting
Watching after RT Rama interview in kalamadhyama
Good film mekar puttanna
Still she díd it jn her real life. Sad. 😌
Nice Movie...
super movie
Very good movie, Super acting
Super