I love the way you explain, logically, providing techniques and measurements without hiding any , rare to find people like you selflessly explaining your efforts and shortening the learning curve for newbies
ನಾನೂ ನಿಮ್ಮ ಅಭಿಮಾನಿ,ಎಲ್ಲ ಬಗೆಯ ತಿಂಡಿ,ಸ್ವೀಟ್ಸ್ ತುಂಬಾ ಚೆನ್ನಾಗಿ ಬಂದಿದೆ ,ಬಹಳಷ್ಟು ನಿಮ್ಮಿಂದ ಕಲಿತಿದ್ದೇನೆ,ಮನೆಯವರೆಲ್ಲ ತಿಂದು ಖುಷಿಪಟ್ಟರು ,ಹಬ್ಬಕ್ಕೆ ಖಂಡಿತ ಬಾದೂ ಷಹ ಮಾಡುವೆ ಸರ್ 🙏🙏🙏👌👌
ತುಂಬಾ ಆಸಕ್ತಿದಾಯಕ ಮತ್ತು ತುಂಬಾ ಟೇಸ್ಟಿ vedios ಥ್ಯಾಂಕ್ಯೂ ಸೋ ಮಚ್...ನಾನು ಸಾಮಾನ್ಯವಾಗಿ ಬಿಸಿಬೇಳೆ ಬಾತ್ ತಯಾರಿಸುತ್ತೇನೆ ನಾನು ಬಾದ್‌ಶಾ ರೆಸಿಪಿಗಾಗಿ ಹುಡುಕುತ್ತಿದ್ದೆ ನಿಮ್ಮ ರೆಸಿಪಿ ನನಗೆ ಇಷ್ಟವಾಯಿತು ♥️❤❤
ದಿನೇಶ್ ಶ್ರೀನಿವಾಸ್ ರವರೆ ನೀವು ಬಾದೂಷ ಮಾಡುವುದನ್ನು ತುಂಬಾ ಅಂದರೆ ತುಂಬಾ ಚೆನ್ನಾಗಿ ವಿವರಿಸಿ ತಿಳಿಸಿದ್ದೀರಾ ಏನು ಬರದವರು ಸಹ ಮಾಡಬಹುದಾದಷ್ಟು ಚೆನ್ನಾಗಿ ತಿಳಿಸಿದ್ದೀರ ನಿಮಗೆ ತುಂಬಾ ತುಂಬಾ ಧನ್ಯವಾದಗಳು
Vinay ಅವರೇ ನಿಮ್ಮ ವಿಡಿಯೋ 11:59 ಕ್ಕಾಗಿ ಕಾಯ್ತಾ ಇರ್ತೀನಿ.. ನಾನು😊 daily Life ಲ್ಲಿ for the first time ನಾನು ನಿಮ್ಮ ಬಿಸಿಬೇಳೆ ಬಾತ್ try ಮಾಡಿದ್ದೆ.. ತುಂಬಾ ಅಂದ್ರೆ ತುಂಬಾ perfect ಆಗಿ ಬಂದಿತ್ತು.. ತುಂಬಾ ಖುಷಿ ಆಯಿತು.. 😊
Very nice , I wait for the recipe from Vinay. Love the way he explains with a cute smile. His heart is very good and his personality is awesome I think that adds to his food and tastes out of the world. When I visit India first thing in my list is visit his restaurant and a selfie with him. God bless u Vinay. Lots of love from USA
Any events will definitely reach out to RVR catering…..your loving smile will make our event experience even more special.Thank you and bless you all success and abundance Vinay!
ನಿಮ್ಮ ವಿವರಣೆ ಹಾಗೂ ನಿಧಾನವಾಗಿ ಮಾಡುವ ರೀತಿ ಬಹಳ ಚೆನ್ನಾಗಿರುತ್ತದೆ
I love the way you explain, logically, providing techniques and measurements without hiding any , rare to find people like you selflessly explaining your efforts and shortening the learning curve for newbies
ನಾನೂ ನಿಮ್ಮ ಅಭಿಮಾನಿ,ಎಲ್ಲ ಬಗೆಯ ತಿಂಡಿ,ಸ್ವೀಟ್ಸ್ ತುಂಬಾ ಚೆನ್ನಾಗಿ ಬಂದಿದೆ ,ಬಹಳಷ್ಟು ನಿಮ್ಮಿಂದ ಕಲಿತಿದ್ದೇನೆ,ಮನೆಯವರೆಲ್ಲ ತಿಂದು ಖುಷಿಪಟ್ಟರು ,ಹಬ್ಬಕ್ಕೆ ಖಂಡಿತ ಬಾದೂ ಷಹ ಮಾಡುವೆ ಸರ್ 🙏🙏🙏👌👌
❤
You are very prompt. True madi madi practice agutte. Chennagi barutte
ಸೋಡಾ ಹಾಕದೆ ಬಾದುಷ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು
ಹಬ್ಬಕ್ಕೆ ನಾನು ಟ್ರೈ ಮಾಡ್ತಾ ಇದೀನಿ ಎಣ್ಣೆಯಲ್ಲಿ ಕರೆದು ಇಟ್ಟಿದ್ದೀನಿ ತುಂಬಾ ಚೆನ್ನಾಗಿ ಬಂದಿದೆ ತುಂಬಾ ಖುಷಿಯಾಗ್ತಿದೆ ತುಂಬಾ ಟ್ರೈ ಮಾಡ್ತಾ ಇದೀನಿ ತಿಂಡಿಗಳನ್ನು
I did not get the consistency. It became hard. I made in a small cup
ಸರ್ ನಾನು ಫಸ್ಟ್ ಟೈಮ್ ನಿಮ್ಮ ವಿಡಿಯೋ ನೋಡಿದ್ದು ತುಂಬಾ ಚನ್ನಾಗಿ ಹೇಳಿ ಕೊಟ್ರಿ ತುಂಬಾ ಥ್ಯಾಂಕ್ಸ್ 🙏👌
Honest person... GOD BLESS YOU BROTHER 🙏
ನಮಗೂ ನಿಮ್ಮ ಅಡಿಗೆ ಶೈಲಿ ತುಂಬ ಇಷ್ಟ ಆಯಿತು ,ಹೀಗೆ ಅಡಿಗೆ ಮಾಡ್ತಾ ಇರಿ ಶೇರ್ ಮಾಡ್ತಾ ಇರಿ thank you❤😊
Hi vinay, as always your smile makes the badusha more tastier.
ಅಣ್ಣಾ ನೀನು ಹೇಳಿದ ಹಾಗೆ ಮಾಡಿದಿನಿ ತುಂಬಾ ಸೂಪರಾಗಿ ಬಂದಿದೆ ಧನ್ಯವಾದಗಳು ನನಗೆ ತುಂಬಾ ಸಂತೋಷವಾಗಿದೆ
Last alli nivu kotta example chennagide "mukake hoddange ella sweet" eendu tilisidu chenngide example. jai RVR🎉🎉🎉🎉
ವಿನಯ್ ಶ್ರೀನಿವಾಸ್ ಅವರೇ ಬಾದುಷಾ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಾ ಧನ್ಯವಾದಗಳು
ಅಡುಗೆ ಜೊತೆಗೆ ಟಿಪ್ಸ್ ಸಹ ಇಷ್ಟು ಚೆನ್ನಾಗಿ ಹೇಳಿ ಕೊಡ್ತೀರಿ ತುಂಬಾ ಧನ್ಯವಾದಗಳು.
Nimma nagune channagide sir
ತುಂಬಾ ಆಸಕ್ತಿದಾಯಕ ಮತ್ತು ತುಂಬಾ ಟೇಸ್ಟಿ vedios ಥ್ಯಾಂಕ್ಯೂ ಸೋ ಮಚ್...ನಾನು ಸಾಮಾನ್ಯವಾಗಿ ಬಿಸಿಬೇಳೆ ಬಾತ್ ತಯಾರಿಸುತ್ತೇನೆ ನಾನು ಬಾದ್‌ಶಾ ರೆಸಿಪಿಗಾಗಿ ಹುಡುಕುತ್ತಿದ್ದೆ ನಿಮ್ಮ ರೆಸಿಪಿ ನನಗೆ ಇಷ್ಟವಾಯಿತು ♥️❤❤
ದಿನೇಶ್ ಶ್ರೀನಿವಾಸ್ ರವರೆ ನೀವು ಬಾದೂಷ ಮಾಡುವುದನ್ನು ತುಂಬಾ ಅಂದರೆ ತುಂಬಾ ಚೆನ್ನಾಗಿ ವಿವರಿಸಿ ತಿಳಿಸಿದ್ದೀರಾ ಏನು ಬರದವರು ಸಹ ಮಾಡಬಹುದಾದಷ್ಟು ಚೆನ್ನಾಗಿ ತಿಳಿಸಿದ್ದೀರ ನಿಮಗೆ ತುಂಬಾ ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿ ತಿ ತಿಳಿಸಿ ಕೊಡುತ್ತೀರಾ ಇಂದು ನಿಮ್ಮ ಟೊಮೆಟೊ ಬಾತ್ ರೆಸಿಪಿ ನೋಡಿ ಮಾಡಿದ್ದೆ ತುಂಬಾ ಚೆನ್ನಾಗಿತ್ತು ಧನ್ಯವಾದಗಳು ಸರ್
ನೀವು ಹೇಳುವ ವಿಧಾನ ನಿಮ್ಮ ಮಾತು ಎಲ್ಲ ಸಿಹಿ ಬಾದುಶಾ ದ ತರಹ ನೇ ಇರುತ್ತೆ ತುಂಬಾ ತುಂಬಾ ಧನ್ಯವಾದಗಳು 😊
Sujaya L👍👍👍w👍😘we👍wwe👍😘👍wwww👍
ಪುಣ್ಯಾತ್ಮ! ನಿಂಬೆ ಸೀಕ್ರೆಟ್ super!
ವಾವ್ ಸೂಪರ್ ಸರ್ ನಿಮ್ ಅಡುಗೆಗಳು ಎಲ್ಲ ಸೂಪರ್ ಆಗಿದೆ,, 👌👌👌👌👌👌👌👌
First time watching Badusha receipe with out soda, nice.
11
P
Yes.
Yes
Yes
MNM up
ಈ ದಿನ ಬಾದುಷಾ ಮಾಡಲಾಯಿತು.. ಚೆನ್ನಾಗಿ ಬಂದಿದೆ.. ಧನ್ಯವಾದಗಳು 🎉
ತುಂಬಾ ಚೆನ್ನಾಗಿ ಹೇಳಿದ್ದಿರಾ. ಹಬ್ಬಕ್ಕೆ ಮಾಡುತ್ತೇನೆ ನೀವು ಬನ್ನಿ. 👌🙏
First time i got the Badusha recipe without soda, thank you do much🎉your smile adds more taste to the stuffs 😊
The best cook with amazing smile... Thanks for the recipe
ಸೂಪರ್ ಬ್ರದರ್ ಒಳ್ಳೆ ಅಡುಗೆ ಮಾಡುವುದು ತೋರಿಸ್ತೀರಾ ಸೂಪರ್
Vinay ಅವರೇ ನಿಮ್ಮ ವಿಡಿಯೋ 11:59 ಕ್ಕಾಗಿ ಕಾಯ್ತಾ ಇರ್ತೀನಿ.. ನಾನು😊 daily
Life ಲ್ಲಿ for the first time ನಾನು ನಿಮ್ಮ ಬಿಸಿಬೇಳೆ ಬಾತ್ try ಮಾಡಿದ್ದೆ.. ತುಂಬಾ ಅಂದ್ರೆ ತುಂಬಾ perfect ಆಗಿ ಬಂದಿತ್ತು.. ತುಂಬಾ ಖುಷಿ ಆಯಿತು.. 😊
Yesterday i made masala vade ,my child was so. Happy and appreciate d me take n to his school for friends also thank you sir 😊
I like the way you explained, it really motivates for cooking, Thanks 😊
Nice... True sir.. Maneli Maadi tinno khushi berene.. ❤
Suuper vlog badusha suuper agide
ನೀವ್ ಮಾಡೋದು ನೋಡಿದ್ರೆ ತುಂಬಾ ಸುಲಭ ಅಂತ ಅನ್ನಿಸ್ತಿದೆ. ಬಾದುಷ ನನ್ favorite sweet. ಹೇಳ್ಕೊಟ್ಟಿದ್ದಕ್ಕೆ ಧನ್ಯವಾದಗಳು....
ನಾನು try ಮಾಡಿ video ಕಳಿಸ್ತೀನಿ
Really vada chennagi banthu badusha try madthivi. Thanks for your recipe.
ನಗು ಮುಖದ ಗುರು ಇಂಥ ಸ್ವೀಟ್ ಸುಲಭವಾಗಿ ಕಲೀಬಹುದು ತುಂಬಾ ಧನ್ಯವಾದಗಳು
Excellent preparations & narration.. 💐
ತುಂಬಾ ಸರಳವಾಗಿ ಮನೆಯವರೇ ಹೇಳುವಂತೆ ನಗುನಗುತ್ತಾ ಹೇಳುತ್ತೀರಿ ಅದೇ ನಮಗೆ ತುಂಬಾ ಇಷ್ಟ
Ur innocent smile attracts many people towards ur channel,very nice and ur recipes r simple and delicious too
ತುಂಬಾ ಸರಳವಾಗಿ ಚನ್ನಾಗಿದೆ
ಮುಂದೆ ಜಿಲೇಬಿ ಮಾಡುವದು ತೋರಿಸಿ.
ಧನ್ಯವಾದಗಳು ಸರ್ ತುಂಬಾ ನಿಧಾನವಾಗಿ ತಿಳಿಸಿ ಕೊಡ್ತೀರಾ 🎉🎉
ತುಂಬಾ ಚೆನ್ನಾಗಿ ವಿವರಣೆ ತೊಟ್ಟಿದಿರಾ 👌ನಿಮ್ಮ ಮಾತು ಸಿಹಿ ಯಾಗಿದೆ.
ಕೊಟ್ಟಿದ್ದಿರ
Anna nimma cooking🍲 style tumba chanagide👌 cooking measurements yella tumba useful ide 👍
ಬಹಳ ಚೆನ್ನಾಗಿ ಬಂದಿದೆ.Thank you Sir
Sir nanu nimma recipes try madtairtini ... Ella recipes supper
Sir nanu first time recpie nodidu super age aythu 🎉🎉
Super 👍 Nimma Explanation is Nice and understanding 💐🙏
namaste sir. neevu helikoduva reeti tumba chennagide . naanu ee sala deepavalige khandita madtini. thank you sir
Thank u sir, ur explanation,way of talking it's awesome
ಆತ್ಮೀಯ ವಿಶ್ಲೇಷಣೆ ತುಂಬಾ ಚೆನ್ನಾಗಿದೆ
Nim recipes estu chendano nim mathu adakitha thumba chendha brother ❤
Nimma maatu kelidre way of talking tumba kushi agutthe sir❤ explane tumba chennagi madtiraa keep going 🎉
Nagunaguta badhusha recipe. Superb
sir neevu roots bidbedi anta sakkataggi thilisiddira...u r genuine Person👍 devaru nim wish nella full fill maadli sir👍👏👏
Thumba channagiede naanu try maduthini
The outcome was perfect, just followed his instructions. Thank you.
Very nice , I wait for the recipe from Vinay. Love the way he explains with a cute smile. His heart is very good and his personality is awesome I think that adds to his food and tastes out of the world. When I visit India first thing in my list is visit his restaurant and a selfie with him. God bless u Vinay. Lots of love from USA
Love the way you describe and make it easier. Also giving importance to health!!
Very nice sir. Nimma smile super. Nimma cooking style super
Naanu first time nim video nodi do badusha madocke so nise
Explanation vow superb......no one will explain like you sir.....super thanks sir
Neevu smile lli heltira kushi❤
You teach very honestly ,Sir .Thank you .
Recently tried Badusha as per your guidance, we got it very well. Thank you for sharing.👌
Super sir tumnba chanagi helatidira adugegalana nanu masala Vada madide chanagi Bantu thank you 🎉🎉
ಬಾದುಷಾ ಮೊದಲ ಸಲ ಮಾಡಿದ್ದು ಚೆನ್ನಾಗಿ ಬಂದಿದೆ
Thumba chennagi tilisidri thank you sir 🙏
ನಿಮ್ಮ ನಗು ಮುಖವೇ. ನೀವು ಮಾಡುವ ಅಡುಗೆ ಗೆ ಒಂದು ಅದ್ಬುತ ಕಳೆ 👌😊
I am fan of your making, narration,your smile,me and my family follow your recipe,one request is I want to see directly of making dishes , how ?
ವಾವ್ ಸೂಪರ್ 👌🏻👌🏻👌🏻👌🏻👌🏻❤
Super aagi cook madteera sir neevu i like your smile ❤
Thank you sir nivu Marita yella dish bahala channagide nimma mathina shyali yeladakitha innu swada modify are💐🙏
Sir naanu deepavali ge nimma Badusha recipe maadidde sir nijwaglu tumba chennagi Bantu sir nammaneli ella tumba ishta patru.thank u sir
Excellent pa nimma. Explanation super
Your smile is more sweeter than the sweet you make❤
Thumba chennagide🎉
Sir you shows perfectly measurements tq with heartly
Sir Khara pongal maadi torisi nimma ella recipe super
Nanu try madi helthini
ತುಂಬಾ ಚೆನ್ನಾಗಿ ವಿವರಿಸುತ್ಹಿರಿ ಧನ್ಯವಾದಗಳು
ಭಾದೂಷಬಹಳಚೆನ್ನಾಗಿದೆ ತುಂಬಾ ಚೆನ್ನಾಗಿತೋರಿಸಿಕೊಟ್ಟಿದ್ದಿೇರ
Your smile and way you explain makes evrybody happy.. you receipies are awesome
ತುಂಬಾ ತುಂಬಾ ಚೆನ್ನಾಗಿ ಹೇಳ್ತೀರಾ ಸರ್ ಧನ್ಯವಾದಗಳು
Vinay masalevade madidvi thumbachenagi bandithu thanks.
Tumba channagi vivaristeera... 🙏 tqQ
Vinayaka sir ur smile is pleasant please share kharapongal recipe
Your cooking style,the way you explain is very traditional and natural .May God bless you.Its really useful and wonderful.
Really, really mouth watering, perfect badusha. Thank you vinay for your perfect Badusha recipe.
We tried at home , first two times we couldn’t get well, but third time we got it very well .thanks 👌
ಬಹಳ ಚೆನ್ನಾಗಿದೆ
Nimma.smili face eendane koduva explanations saaku namge badusha learning 100%🎉🎉🎉🎉
Nala paka made by Nala Maharaj. You are one of the best in karnataka never ever seen ❤
ತಂದೆ ಮಗನ ಜುಗಲ್ ಬಂದಿ channagide ಮತ್ತು ಎಲ್ಲಾ ಅಡುಗೆ ಚನ್ನಾಗಿ ಕಲುಸುತ್ತೀರಾ ಧನ್ಯವಾದಗಳು 🙏🏽
Excellent gurugale
Good receipie at right time for navrathri. Earlier during vivid time I learnt. Now preparing for navrathri
ಧನ್ಯವಾದಗಳು.. ಚೆನ್ನಾಗಿ ತಿಳಿಸಿದ್ದೀರಿ.. ❤
ತುಂಬಾ ಚೆನ್ನಾಗಿದೆ ಸರ್ 🌹🌹
Any events will definitely reach out to RVR catering…..your loving smile will make our event experience even more special.Thank you and bless you all success and abundance Vinay!
Great explanation . I love his healthy thinking . Thanks a lot for sharing yum and delicious sweets
You have a smile that is very genuine, God Bless
Colour superb sir.... 👌👌👌😋😋nodthid haage bayige hakombidona annisthide... Nijakku nim explanation superb... Naanu swalpa videos nodidde... But eega maadbeku annisthide... Khanditha try maadi photo upload maadtheeni... Ee deepavalige ide sweet spl... Tqvm...
Hallo superpa unnoda ella receipi yum arumai arusuvai idu arogya suvai andal blessings ellarukkum 😋🙏👍
ನಿಮ್ಮ ವಿವರಣೆ ಹಾಗೂ ನಿದಾನವಾಗಿ
ಮಾಡಿ ದಿಕೆ ದನ್ಯವಾದಗಳು