ಶ್ರೀ ಬನಶಂಕರಿ ದೇವಾಲಯ ಉಳ್ಳೂರು.74 ಮತ್ತು ಬ್ರಹ್ಮ ಬೈದರ್ಕಳ ಗರೋಡಿ ಉಳ್ಳೂರು.74./ Droneshoot.

แชร์
ฝัง
  • เผยแพร่เมื่อ 6 ก.ย. 2024
  • #ನಮ್ಮ_ಉಳ್ಳೂರು_74.
    ಸಿದ್ದಾಪುರ, ಶಂಕರನಾರಾಯಣ, ಅಮಸೆಬೈಲು, ಹಾಲಾಡಿ ನಡುವೆ ವಾರಾಹಿ ನದಿಯ ತಟದಲ್ಲಿ ಕಂಗೊಳಿಸುವ ಊರು ನಮ್ಮೂರು, ಅದೇ ಉಳ್ಳೂರು.74.
    ಇಲ್ಲಿ ಹಲವಾರು ದೇವಾಲಯ,ದೈವಸ್ಥಾನ, ಒಳಗೊಂಡಿರುವ ನಮ್ಮೂರಿಗೆ ಗ್ರಾಮ ದೇವತೆ ಶ್ರೀ ಬನಶಂಕರಿ ತಾಯೀಯೇ ಭಕ್ತರಿಗೆ ಜೀವಾಳ. ಅತಿ ಎತ್ತರದಲ್ಲಿ ಶ್ರೀ ಬನಶಂಕರಿ ದೇವಾಲಯ ಇದೆ.ಪ್ರತಿ ವರ್ಷ ಬನಶಂಕರಿ ದೇವಾಲಯದಲ್ಲಿ ಬನದ ಹುಣ್ಣಿಮೆಯ ದಿನ ರಥೋತ್ಸವ ಮತ್ತು ಕೆಂಡಸೇವೆ ಜರುಗಲಿದ್ದು ಸುತ್ತಮುತ್ತಲಿನ ಸಾವಿರಾರು ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಅದಕ್ಕೆ ಆತು ಕೊಂಡಿರುವುದೇ ಇತಿಹಾಸ ಪ್ರಸಯ ಬ್ರಹ್ಮ ಬೈದರ್ಕಳ ಗರೋಡಿ ಜೊತೆಗೆ ಗ್ರಾಮ ರಕ್ಷಕ ಮಾರಿ ಶಿವರಾಯ ಮತ್ತು ಮಾರಿ ದುರ್ಗಿಯಮ್ಮನವ ಗುಡಿ ಇದೆ.
    ಇದನ್ನು ದ್ರೋಣ್ ಕ್ಯಾಮರಾದ ಮೂಲಕ ಸೆರೆಹಿಡಿದ ವಿಹಂಗಮ ನೋಟ.
    ಈ ವೀಡಿಯೋ ನಿಮಗೆ ಇಷ್ಟವಾದರೆ ಲೈಕ್ ಮಾಡಿ,ಶೇರ್ ಮಾಡಿ.ಹಾಗೆಯೇ ನಮ್ಮ ಫೇಸ್‌ಬುಕ್‌ ಪೇಜ್ follow ಮಾಡಲು ಮರೆಯದಿರಿ.

ความคิดเห็น • 4

  • @savitanayak3177
    @savitanayak3177 2 หลายเดือนก่อน +1

    🙏🙏

    • @Ulloorlive
      @Ulloorlive  2 หลายเดือนก่อน

      🙏🙏🙏🙏🙏

  • @shilparai-8931
    @shilparai-8931 2 หลายเดือนก่อน +1

    👌👌👌👌👌

    • @Ulloorlive
      @Ulloorlive  2 หลายเดือนก่อน

      🙏🙏🙏🙏