ಸ್ವಾರ್ಥಿ ಕಾರ್ನಾಡ್.. | ರೋಹಿತ್ ಚಕ್ರತೀರ್ಥ

แชร์
ฝัง
  • เผยแพร่เมื่อ 10 ม.ค. 2021

ความคิดเห็น • 352

  • @hemalathabv8408
    @hemalathabv8408 2 ปีที่แล้ว +31

    ಧೈರ್ಯವಾಗಿ ಸತ್ಯದ ಅನಾವರಣ ಮಾಡುತ್ತಿರುವ ನಿಮ್ಮ ಕಾರ್ಯಕ್ರಮ ನಿಜಕ್ಕೂ ಪ್ರಶಂಸನೀಯ

  • @chidanandachari1415
    @chidanandachari1415 2 ปีที่แล้ว +8

    ಈಗಲಾದ್ರೂ ಸತ್ಯವನ್ನು ಧೈರ್ಯವಾಗಿ ಹೇಳುವ ಕಾಲ ಕೂಡಿ ಬಂತಲ್ಲ.. 🙏🙏🙏

  • @krishnamurthybhaktha1894
    @krishnamurthybhaktha1894 3 ปีที่แล้ว +53

    ತುಂಬಾ ಅರ್ಥಪೂರ್ಣ ವಿಶ್ಲೇಷಣೆ. ಹಲವು ಗ್ರಂಥಗಳ ಮಂಥನದಲ್ಲಿ ಮೂಡಿಬಂದ ಅಮೃತ. ಧನ್ಯವಾದಗಳು ರೋಹಿತ್ ಅವರಿಗೆ ಹಾಗೂ ಲೀಲಾ ಅವರಿಗೆ

    • @sgbai1446
      @sgbai1446 2 ปีที่แล้ว

      ಅವರು ಮಾತನಾಡಲಲು ಅವಕಾಶವನ್ನು ಕೊಡಿ ಮೇಡಂ

  • @sreeharsha4677
    @sreeharsha4677 3 ปีที่แล้ว +26

    ಒಂದೇ ಮಾತಿನಲ್ಲಿ ಹೇಳುವುದಾದರೆ... 👏👏👏
    ಈ ರೀತಿಯ ವಿಚಾರಗಳನ್ನು ನಮ್ಮ ಈಗಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಹೇಳಬೇಕಿದೆ. ಆ ಕೆಲಸ ನಿಮ್ಮಂಥವರಿಂದ ಆಗಬೆೇಕಿದೆ.

    • @manjulan7242
      @manjulan7242 2 ปีที่แล้ว

      ಎಲ್ಲರೂ ಕೈ ಜೋಡಿಬೇಕು.

  • @akashavanibe4929
    @akashavanibe4929 2 ปีที่แล้ว +4

    Interview ಚೆನ್ನಾಗಿದೆ
    ಮೇಡಮ್ ನಿಮಗೆ ನಮಸ್ಕಾರ
    ಆದರೆ ಒಂದು ಮನವಿ ಸರ್‌ ಗೆ / ಅತಿಥಿಗಳಿಗೆ ಸರಾಗವಾಗಿ ಮಾತಾಡಲು ಬಿಡಿ
    ಮಧ್ಯೆ ಮಧ್ಯೆ ನಿಮ್ಮ ವಿಚಾರಗಳನ್ನ ಹೇಳಲು ಹೋಗಿ
    ಸಂಧರ್ಶನದ ಸ್ವಾರಸ್ಯವನ್ನ ಕದಡದಿರಿ
    ಇದು ನನ್ನ ವಿನಮ್ರ ಮನವಿ
    Please ಬೇಜಾರಾಗದೆ ಕೇಳುಗರ ಅಭಿಪ್ರಾಯವನ್ನ ವಿಶಾಲ ಹೃದಯದೊಂದಿಗೆ ಸ್ವೀಕರಿಸಿ
    Please

  • @hosakereananth4709
    @hosakereananth4709 2 ปีที่แล้ว +24

    I love the starting with the "Medha Suktam" which I love to chant! Love all the episodes of "Leela Jaala", Truly!

  • @rashmithimmaiah9860
    @rashmithimmaiah9860 2 ปีที่แล้ว +9

    ಭೇಷ್ ಭೇಷ್.. ನಿಮ್ಮ ಎದೆಗಾರಿಕೆಗೆ ಮೆಚ್ಚುವಂತಹದು... ನಮಗೆಲ್ಲ ತಿಳಿದ ಕಟು ಸತ್ಯವನ್ನು ಬಹಳ ಚೆನ್ನಾಗಿ ವಿವರಿದಿರಿ.. ಧನ್ಯವಾದಗಳು 👍🏼👍🏼🙏🏼🙏🏼

  • @vr9842
    @vr9842 2 ปีที่แล้ว +6

    ರೋಹಿತ Sir, ನನ್ನ ಕೃಷ್ಣ ನಿಮ್ಮೊಂದಿಗೆ ಇರುತ್ತಾನೆ ನೀವು ಮುಂದಕ್ಕೆ ನುಗ್ಗಿ. ಜೈ ಶ್ರೀ ಕೃಷ್ಣ.

  • @sandhyasharma1708
    @sandhyasharma1708 2 ปีที่แล้ว +33

    ವಿಕ್ಷಿಪ್ತ, ವಿಕಾರ ಮನಸ್ಸುಗಳನ್ನು ತುಂಬಾ ಚೆನ್ನಾಗಿ ಅನಾವರಣಗೊಳಿಸಿದ್ದೀರಿ. ದಿಟ್ಟ ಪ್ರಯತ್ನ. ಅಭಿನಂದನೆಗಳು 🙏

  • @kiransoftind
    @kiransoftind 2 ปีที่แล้ว +4

    Leela Madam. you are great. Hats off to you for creating awareness.

  • @ganapathibhat666
    @ganapathibhat666 3 ปีที่แล้ว +15

    ವಾಸ್ತವ ವಿಚಾರ ಮಂಡನೆ ಹೀಗೆ ಮುಂದುವರಿಯಲಿ. ಮುಂದೊಂದು ದಿನ ಯಾವುದೋ ತರಹದಲ್ಲಿ ಅನುಕೂಲವಾಗಬಹುದು.

  • @n.k.murthy88
    @n.k.murthy88 2 ปีที่แล้ว +4

    ನಿಜವಾಗಿಯೂ ನಮ್ಮ ಕಣ್ತೆರೆಸುವ ಸಂದರ್ಶನ/ಸಂವಾದ ಇದು. ಇಂಥಾ ಸಂಚಿಕೆಗಳು ಹೆಚ್ಚು ಹೆಚ್ಚು ಬರಲಿ.

  • @sureshpolali4616
    @sureshpolali4616 2 ปีที่แล้ว +26

    Great discussion -- Lot of information I came to know for the first time -- Vested interested political leaders totally twisted our history .. My generation has completely gone . At least next generation should get quality explnation of our history and build a sense of pride among our Sanathana Dharma.

    • @seetharama25ww2rawo7
      @seetharama25ww2rawo7 2 ปีที่แล้ว

      0

    • @radhikaprabhu4738
      @radhikaprabhu4738 2 ปีที่แล้ว

      Nodidra namma history yannu tiruc hi da nayigalu kanrgress nam ma deshda rakshsaru iinthav rige isala ondu vote hakabaradu.

  • @narayanswamy2575
    @narayanswamy2575 2 ปีที่แล้ว +1

    We should support America thank you very much So Beautiful Sanwara thank you very much Chakra Theertha thank you are much Dr LEELA

  • @narasimhamurthyt.s9603
    @narasimhamurthyt.s9603 2 ปีที่แล้ว +4

    ಇಬ್ಬರು ದಿಗ್ಗಜರ ಚರ್ಚೆಯಿಂದ ಉತ್ತಮವಾದ ಮಾಹಿತಿ ಲಭ್ಯವಾಗಿದೆ. ಇಬ್ಬರಿಗೂ ಸಾಷ್ಟಾಂಗ ನಮಸ್ಕಾರಗಳು.🙏🙏

  • @virupakshayyab8059
    @virupakshayyab8059 2 ปีที่แล้ว +27

    ನಿಜವಾದ ಸಂಗತಿಗಳನ್ನು ಹೇಳಿದ್ದಿರಿ ಸರ್ ಮತ್ತು ಮೇಡಂ. 👌🙏🙏

  • @ganapathikamath8990
    @ganapathikamath8990 2 ปีที่แล้ว +3

    It is high time that our youngsters get to know the real History. We have more internal enemies than outsiders who have caused great damage to our Nation.

  • @rashmisuchira4249
    @rashmisuchira4249 3 ปีที่แล้ว +12

    Rohith chakratirtha Sir ನಿಮ್ಮ ಪ್ರತಿಯೊಂದು ಮಾತುಗಳು ಅದ್ಭುತ ಅನುಭವ ನೀಡಿತು

    • @kusumakrishnamukharimukhar9515
      @kusumakrishnamukharimukhar9515 2 ปีที่แล้ว

      Wah ondu ghante Kala hege kaleyito gottagale illa .nijavagiyoo idu Leela jala ne .Ardhambarda tilidu namage estella vishyagalannu tilisikottiri Leela Rohit avarige anantanta dhanyavadagalu

  • @krishnapoojari5531
    @krishnapoojari5531 2 ปีที่แล้ว +8

    ಧನ್ಯವಾದಗಳು ಮೇಡಮ್ ಇಂತಹ ಸಂವಾದ ನಡೆಸುವ ದರಿಂದ ಮರೆಮಾಚಿದ ಸತ್ಯ ಬಯಲಿಗೆ ಬರತ್ತೆ

  • @cyogesha
    @cyogesha 2 ปีที่แล้ว +2

    Namma deshada mahatva mahiti tilisida Leela ammaravarige mattu chakravarti thirtha ravarige anantha dhanyavadagalu. 🙏

  • @vijayalakshmihegde6364
    @vijayalakshmihegde6364 2 ปีที่แล้ว +11

    Beautiful Conversation between you and Chakrathirtha , Our people could not understand about Girish karnard and Ananth Murthy .🙏

    • @yadunandan3392
      @yadunandan3392 2 ปีที่แล้ว +1

      Real idiots you know.

    • @gangadharaiahkg7126
      @gangadharaiahkg7126 2 ปีที่แล้ว +5

      We know these two tukude gang followers. These two are unfit for gnanapeeta award. This award is not taken by these two but it is given. Black spot for Kannada literature.

    • @vijayalakshmihegde6364
      @vijayalakshmihegde6364 2 ปีที่แล้ว +1

      @@gangadharaiahkg7126 See 🙏🙏
      We people are positive thinking and thoughts . This is Common , we should accept it ,
      While and when krishna to Arjuna to Jayadrath 👍
      Wait and watch , There people will be liike 🙏🙏🙏

  • @hosakereananth4709
    @hosakereananth4709 2 ปีที่แล้ว +6

    My very good friend and literary extraoridnaire SLB left NCERT for the same reason! Long live dear SLB!!

  • @mlashokashok7356
    @mlashokashok7356 2 ปีที่แล้ว +4

    ನೋಡಿದವರು ಪ್ಲೀಸ್ ಆದಷ್ಟು ಬೇಗನೆ forward ಮಾಡಿ, ಸತ್ಯ ಎಲ್ಲಾರಿಗೂ ಹಂಚಿ 👌🙏

  • @ramavenkateshamurthy3120
    @ramavenkateshamurthy3120 2 ปีที่แล้ว +10

    ಎಲ್ಲ ಸತ್ಯದ ಅನಾವರಣ ಆಗಬೇಕು .....ಮೊದಲು ಪಠ್ಯ ಪುಸ್ತಕ ಬದಲಿಸಿದರೆ ಮುಂದಿನ ಪೀಳಿಗೆಗೆ ಎಲ್ಲ ಅರ್ಥ ಆಗುತ್ತೆ

  • @hosakereananth4709
    @hosakereananth4709 2 ปีที่แล้ว +15

    This episode is giving me goose bumps...I have met Girish and URA in US! The trecherous twisting of history is well documented her!!

  • @sandhyasharma1708
    @sandhyasharma1708 2 ปีที่แล้ว +8

    Excellent interviews. I am thrilled. ❤️

  • @sunithananjundaswamy7758
    @sunithananjundaswamy7758 2 ปีที่แล้ว +4

    ಹೀಗೆ ಕಾಂಗ್ರೆಸ್ ನ್ನು ಓಲೈಸುವ ಕಲಸ ಮಾಡಿದ್ದಕ್ಕೆ ಙ್ಞಾನಪೀಠ ಪ್ರಶಸ್ತಿ ಬಂದಿದ್ದು!!

  • @plathaa3953
    @plathaa3953 2 ปีที่แล้ว +9

    Many things I learnt from your discussion. I learnt how important it is to learn history. . Political science..

  • @venkateshkrishnarajpet3754
    @venkateshkrishnarajpet3754 2 ปีที่แล้ว +2

    Satya,nishthura,adare nyayapriyarige bahala preetyaspada
    Haagillada bahu sankhyaka brahmana dweshigalige,jihadigalige,missionarigalige
    Vamapantheeyarige
    Khanditavagi nimmalli dwesha kopagalannu huttisuvashtu katuvagide
    Dayamadi yeccharavagiri
    Neevu sanatanada samrakshanege nintiddare adara vidhwamsakke nintiruva bahusankhyataru (mele soochisidavaru) swabhavikavagi shatrugalaaguttare
    Adare nimma dhyeya vakyakke neevu antikondiddare satvashaaligalenisi gouravaanvitaraagutteeri
    Satyameva jayate
    Jai maa bharathi
    Jai sanatana dharma 🙏😇🇾🇪🕉

  • @guruking5058
    @guruking5058 2 ปีที่แล้ว +1

    ಬಹಳಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದೀರಿ ನಿಮಗೆ ಅನಂತ ಧನ್ಯವಾದಗಳು.🙏🙏

  • @sugunantharanga5924
    @sugunantharanga5924 2 ปีที่แล้ว +2

    ಮಕ್ಕಳು ಓದಿ,ಅಂಕ ಗಳಿಸಿದರೇ ಸಾಕು.ಜ್ಞಾನ, ವಿಜ್ಞಾನ ಏನೂ ಇಲ್ಲ.ನನ್ನ ಬಳಿ ಸಂಸ್ಕೃತ ಕಲಿಯಲು ಬರುವ ಮಕ್ಕಳ ಅನಾಸಕ್ತಿ ಕಂಡರೆ ಭಯವಾಗುತ್ತದೆ.ಅವುಗಳಿಗೆ ಏನೂ ಕಲಿಯಲು ಆಸಕ್ತಿಯೇ ಇಲ್ಲ.

  • @somasundarkadur1779
    @somasundarkadur1779 3 ปีที่แล้ว +7

    Highly enlightened comments from both great Authors.

  • @lathakamalakar2326
    @lathakamalakar2326 2 ปีที่แล้ว +16

    Really this type of discussion to be increased. So that the real truth will come out. I read so many variety of articles written by Rohitji and kept some cuttings of them because articles r very interesting and meaningful. Madam, contribution to improve the society by u people r very much required. Pl continue.

  • @klsaraswathi1217
    @klsaraswathi1217 2 ปีที่แล้ว +23

    ನೇರವಾಗಿ ದೈರ್ಯವಾಗಿ ಮಾತಾಡಿದ್ದೀರ ಬಹಳ ಸಂತೋಷವಾಯಿತು.ನಿಮ್ಮಹಾಗೆ ಮಾತಾಡುವವರು ಮುಂದೆ ಬಂದು ಸತ್ಯವನ್ನು ತಿಳಿಸಬೇಕು.ಮುಂದಿನ ಜನಾಂಗಕ್ಕೆ ತಿಳಿಯಬೇಕು.ತಮಗೆ ಧನ್ಯವಾದಗಳು.

  • @pagangods5191
    @pagangods5191 8 หลายเดือนก่อน

    ಶ್ರೀರಾಮ 🚩

  • @gubbacchi10
    @gubbacchi10 8 หลายเดือนก่อน

    Amazing gems both of u

  • @anilkumarss1004
    @anilkumarss1004 2 ปีที่แล้ว +1

    Eye opening discussion
    Really one must watch and think about our education system

  • @kadalugowda
    @kadalugowda ปีที่แล้ว

    ಜೈ ಹಿಂದೂ

  • @kbnmurthy4857
    @kbnmurthy4857 2 ปีที่แล้ว

    ನಿಮಗೆ ಧನ್ಯವಾದಗಳು ಸರ್ ನನ್ನ ಹತ್ತಿರ ಇದ್ದ ಸಮಸ್ಯೆಇವತ್ತು ಬಗೆಹರಿದಂತೆ ಆಯಿತು ಅದೇನೆಂದರೆ ನಮ್ಮ ದೇಶದ ಈ ಗತಿಗೆ ಮಹಾತ್ಮ ಗಾಂಧಿಯು ಕಾರಣರು ಎಂದು ನಾನು ತಿಳಿದುಕೊಂಡಿದ್ದೆ ಅದು ಇವತ್ತು ಡಾಕ್ಟರ್ ಲೀಲಾ ಅವರ ಮಾತಿನಿಂದ ನನ್ನ ಅನಿಸಿಕೆ ಸರಿ ಎಂದು ಅನಿಸಿತು. ಮತ್ತೆ ಇದು ಅಲ್ಲದೆ ನಿಮ್ಮಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡೆ ನಿಮಗೆ ಧನ್ಯವಾದಗಳು🙏🏾🙏🏾

  • @nagarathnapalyam523
    @nagarathnapalyam523 2 ปีที่แล้ว +3

    ಇನ್ನಾದರೂ ಸರ್ಕಾರ ಮತ್ತು ಸಂಭಂದಪಟ್ಟವರು ಸರಿಯಾದ ಇತಿಹಾಸ ಮಕ್ಕಳಿಗೆ ತಿಳಿಸುವಂತೆ ಆದರೆ ಎಷ್ಟು ಚಂದ..
    ಈಗಿನ ಮಕ್ಕಳಿಗೆ ಯಾವ ಮಾಧ್ಯಮ ಆಕರ್ಷಿಸುತ್ತ ಇದೆಯೋ ಅದರಲ್ಲಿ ಅವರಿಗೆ ತಿಳಿಸುವಂತೆ ಆಗಬೇಕು

  • @Gurudutt-dv1kj
    @Gurudutt-dv1kj 2 ปีที่แล้ว +1

    Meaningful discussion. We need to tell true history to future generations. Not biased....
    Truth prevails ..

  • @srinidhikl4261
    @srinidhikl4261 2 ปีที่แล้ว +3

    ಉತ್ತಮವಾದ ವಿಚಾರಗಳನ್ನು ತಿಳಿಸುತಿದ್ದೀರಿ. ಧನ್ಯವಾದಗಳು

  • @vishy89
    @vishy89 3 ปีที่แล้ว +10

    First seven education ministers of India were Muslims. Our education system was doomed in the first 70 years. 7 years into Modi rule , We have not even begun to reclaim our education system.
    Pandit Nehru was as much a Pandit as Pandit Rahul Gandhi.
    50 ₹ crores which Gandhi paid to Pak during 1948 Kashmir war is equivalent to 15000 ₹ Crores today.

    • @phddsc5143
      @phddsc5143 2 ปีที่แล้ว

      The very first sentence is a lie!

  • @jyothisundar8067
    @jyothisundar8067 2 ปีที่แล้ว +6

    ಜ್ಞಾನ ತುಂಬವ ನಿಮ್ಮ ಪ್ರಯತ್ನ ಕ್ಕೆ ಅಭಿನಂದನೆಗಳು

  • @ravishks5860
    @ravishks5860 3 ปีที่แล้ว +12

    ವಿಷಯಾಂತರ ಬಹಳವಾಯಿತು ಅನಿಸಿತು.ರೋಹಿತ್ ಗೇ ಹೆಚ್ಚು ಸಮಯ ನೀಡಬೇಕಿತ್ತು.

  • @pavanlapix8218
    @pavanlapix8218 2 ปีที่แล้ว +14

    Dear madam, don't interrupt in-between when Rohit is in continues flow.. That makes him uncomfortable and information could be incomplete.. you can express your perception at the end.. this doesn't look good in such a serious discussions.. hope you consider it in your next video..

    • @yadunandan3392
      @yadunandan3392 2 ปีที่แล้ว +5

      Even she is giving good information,

  • @geethasrihari1663
    @geethasrihari1663 2 ปีที่แล้ว +7

    Each and every Bharateeya should know real histry.
    Thanks 🙏

  • @multiroast1000
    @multiroast1000 6 หลายเดือนก่อน

    ಇತಿಹಾಸ ಅಂದರೆ ಬರೆಯೋದು ಅಲ್ಲ ತೀರ್ಥ ಅವರೇ ಗತಕಾಲದ ನಡೆದ ಘಟನೆಗಳು😂😂😂😂

  • @shanthack8918
    @shanthack8918 2 ปีที่แล้ว +15

    It was an extremely interesting conversation.Hats off to you

  • @sadasivaahobala7853
    @sadasivaahobala7853 2 ปีที่แล้ว

    Leela Madam, who is Swathi Karnad? why her name here

  • @phanirajhp
    @phanirajhp ปีที่แล้ว

    Madam this is so right. I didn’t hear anything about kempegowda until I was 23 years. There was no mention of this in our text books in 80’s and 90’s.

  • @kumudaroy7607
    @kumudaroy7607 2 ปีที่แล้ว +11

    Leela and Rohith, don’t you all think those of us who were mute spectators of the injustice done are equally responsible (to our country and our ancestors’s efforts In imparting the great knowledge of Vedas-shastras). Better late than never.

  • @rameshmudaliar7367
    @rameshmudaliar7367 2 ปีที่แล้ว

    Great conversation information

  • @ananthanarasimhanr8979
    @ananthanarasimhanr8979 2 ปีที่แล้ว +3

    CORRECT AAGIHÈLIDRI SIR ABOUT KARNAD 👍👍

  • @youtuber-en1ek
    @youtuber-en1ek 2 ปีที่แล้ว +2

    ಎಲ್ಲರು ಸ್ವಾರ್ಥಿಗಳೇ ನೀವೂ ಸ್ವಾರ್ಥಿ ಮುಸಲ್ಮಾನರು ಸ್ವಾರ್ಥಿ. ನಿಮಗೆ ಬೇಕಾದಲ್ಲಿ ಮಾತ್ರ ಅಂಬೇಡ್ಕರ್ ಅವರ ಉಲ್ಲೇಖ ತೆಗೆದುಕೊಳ್ತೀರಾ. ಮುಸಲ್ಮಾನರು ಅವರಿಗೆ ಬೇಕಾದಾಗ ಮಾತ್ರ ಅಂಬೇಡ್ಕರ್ ಅವರ ಉಲ್ಲೇಖ ತಗೋಳ್ತಾರೆ. ಅಂಬೇಡ್ಕರ್ ಅವರು ಹೇಳಿರುವ ಉಳಿದವನ್ನು ಕೈ ಬಿಟ್ ಬಿಡ್ತೀರಾ. ಅವರು ಹೇಳಿರುವ ರಾಮ ಕೃಷ್ಣರ ಒಗಟು ಇನ್ನಿತರೇ ವಿಷಯದ ಬಗ್ಗೆ ಮಾತಾಡಿ ಆಗ ಅಂಬೇಡ್ಕರ್ ನಿಮಗೆ ಕೆಟ್ಟವರಾಗ್ತಾರೆ.
    ಹಿಂದೂಗಳ ಜಾತಿ ವ್ಯವಸ್ಥೆ ಬಗ್ಗೆ ಹೇಳಿದ್ರೆ ನಿಮಗೆ ತಡಿಯೋಕೆ ಆಗೋಲ್ಲ. ಮುಸಲ್ಮಾನರ ನರ ಹಂತಕ ತನವನ್ನ ಮಾತಾಡಿದ್ರೆ ಅವರಿಗೆ ಆಗಲ್ಲ. ಎಲ್ಲರು ಸ್ವಾರ್ಥಿಗಳೇ. ಅಸಹ್ಯ, ನಿಮ್ಮ ನಿಮ್ಮ ತೂತು ಮುಚ್ಕೋಳೋ ಕೆಲಸ ಮಾಡೋದ್ ಮೊದ್ಲು ಬಿಡಿ.

  • @dr.govindappagips4510
    @dr.govindappagips4510 2 ปีที่แล้ว

    Excellent information to public and We Support Rohith Chakra Teertha

  • @RameshRamesh-nn1lg
    @RameshRamesh-nn1lg 2 ปีที่แล้ว +22

    ಅಜ್ಞಾನಿಗೆ ಙ್ಞಾನಪೀಠ ಪ್ರಶಸ್ತಿ ಕೊಟ್ಟವನು ಇನ್ನೆಂತ ಅಜ್ಞಾನಿ.?

    • @gcraghunatharaghu9168
      @gcraghunatharaghu9168 2 ปีที่แล้ว +6

      ಕೊಟ್ಟಿದ್ದಲ್ಲ. ಹೊಡ್ಕೊಂಡಿದ್ದು 😄

    • @rameshnaik7815
      @rameshnaik7815 7 หลายเดือนก่อน +1

      ಮಾರ್ಕ್ಸ್ ವಾದ,ಕಮ್ಯುನಿಸ್ಟ್ ಅನುಸರಿಸುತ್ತಿರುವ ಇತರರಿಗೂ ಸಿಕ್ಕಿದೆ.

    • @applejuice2258
      @applejuice2258 5 หลายเดือนก่อน

      ಟೈಮ್ಸ್ ಆಫ್ ಇಂಡಿಯಾ Group ಖಾಸಗಿ ಸಂಘ ಕೊಡುವ award.... TIME'S OF INDIA AADHU KHANGRESS NA KAKKA TINNO NAAYIGALU

  • @raghukulathilaksrinivasan7380
    @raghukulathilaksrinivasan7380 2 ปีที่แล้ว

    👍👍

  • @d-stargaming7495
    @d-stargaming7495 2 ปีที่แล้ว +1

    Very well exposed truth...Time to reconstruct our education system

  • @ragsvet2001
    @ragsvet2001 2 ปีที่แล้ว +3

    ತುಂಬಾ ವಿವರವಾಗಿ ವಿಷದವಾಗಿ ಮೂಡಿಬಂದಿದೆ. ಸಾಹಿತ್ಯವೊಂದೇ ಅಲ್ಲ, ಚರಿತ್ರೆಯನ್ನೂ ಸಹಾ ನಿಷ್ಠವಾಗಿ ಚರ್ಚಿಸಿ ವಿವರ ನೀಡಿದ್ದಕ್ಕೆ ಕೃತಾನೇಕ ಧನ್ಯವಾದಗಳು (ನಿಮ್ಮೀರ್ವರಿಗೂ).
    ಡಿಸ್ಕ್ರಿಪ್ಷನ್ ನಲ್ಲಿ ಸಂಕ್ಷಿಪ್ತ ವಿವರಣೆ ನೀಡುವುದು ಓದುಗ/ನೋಡುಗನಿಗೆ ತೋರುವ ಕನಿಷ್ಠ ಸೌಜನ್ಯ. ಚಕ್ರತೀರ್ಥರು ಕೆಲ ಪ್ರಮುಖ ವಿಚಾರ ಹೇಳಲುಪಕ್ರಮಿಸಿದ ತಕ್ಷಣ ತಾಳಮೇಳವಿಲ್ಲದ ಯಾವುದೋ ತಗಾದೆಬಗ್ಗೆ ನೀವು ಮಾತಾಡುವುದೇಕೋ? ಕೀಳರಿಮೆ ನಿಮ್ಮಂತಹ ಪಾಂಡಿತ್ಯಪೂರ್ಣರಿಗೆ ಸಲ್ಲ. ಇದು ನೋಡುಗನಿಗೆ ನಿರಾಶೆ ತರುತ್ತದೆ.
    ನೀವೂ ನಮ್ಮ ಕಾಲೇಜಿನವರೆಂದು ತಿಳಿದು ಸಂತಸವಾಯಿತು. ನಾವು HSVಯವರ ಹಿಂಬಾಲಕರು. ಹಿರಿಯ ಮೇಧಾವಿ ಪ್ರೊ. ಕೆ. ಎಸ್. ಕಣ್ಣನ್ ಆಗತಾನೇ ಕೆಲಸಕ್ಕೆ ಸೇರಿದ್ದರು. ಕಿರಂ ರವರೊಡನೆ ನಮ್ಮಂತಹ ಕೆಲವರು ಪ್ರೇಮಕಲಹ ಸೈದ್ಧಾಂತಿಕವಾಗಿ ಮಾಡಿದ್ದಿದೆ.
    ನಿಮಗೆ ಹೃತ್ಪೂರ್ವಕ ಧನ್ಯವಾದಗಳು

  • @srisairam3367
    @srisairam3367 2 ปีที่แล้ว +6

    Sir, what do you say about C R Simha, who popularised this Thugalaq play among common people , who are like us, where we lack knowledge about real history and glorify this kind of people as heroes.

  • @shashikala1717
    @shashikala1717 2 ปีที่แล้ว +8

    Madam is too camera conscious. She has no respect for the guest. She keeps her face to camera disrespecting the guest. If she can talk the whole time why need a guest?
    Leela jala 100% only she.

    • @prabhasharma5048
      @prabhasharma5048 2 ปีที่แล้ว +8

      This is a new medium, so it happens in the beginning, please watch the recent episodes, you might find your answer... What is important is the content... I am glad that people from our older generation are adapting to it and trying their best to give us quality content... Leela Madam is a great scholar and it is our loss if we demotivate her... 🙏🙏

  • @vgasagar
    @vgasagar 3 ปีที่แล้ว +16

    ರೋಹಿತ್ ರವರ ಮಾತಿನ ಮಧ್ಯೆ ಶ್ರೀಮತಿ ಲೀಲಾರವರು ಅಡ್ಡ ಮಾತಾಡಿ ಫ್ಲೋವನ್ನು ಹಲವು ಬಾರಿ ಕೆಡಿಸಿದರು.

  • @vinodhr84
    @vinodhr84 2 ปีที่แล้ว +2

    Great discussion. We must also acknowledge our stupidity. Why did Vajpey government gave him unnecessary honors and great positions ? The current government is in the power for over 7 years. What have they done to rewrite the history or to change narrative?

  • @padmaadiga5514
    @padmaadiga5514 2 ปีที่แล้ว +1

    Soooooper 🙏🙏. Leela ಜಾಲ ಕ್ಕೇ 🙏🙏🙏

  • @sampathkrishna1806
    @sampathkrishna1806 2 ปีที่แล้ว +1

    ಇಬ್ಬರದೂ ಬಹುಮುಖ ಪ್ರತಿಭೆ. ಅಭಿನಂದನೆ ಗಳು.

  • @naliniprasad7276
    @naliniprasad7276 2 ปีที่แล้ว +4

    Thank you so much ma'am and sir 🙏🏻
    Please we need more n more such true history to current generation.. as we dint read it in our history books in school and College..

  • @sureshpolali4616
    @sureshpolali4616 2 ปีที่แล้ว +10

    At 41:13 there is mention of ADAM ASPAN of Apple computers about his experience of RAMANA MAHARSHI Ashram was came out extremely well . It is true that the inferiority complex has been induced among people of India especially people like me who studied during 1975 to 1990 have developed a sought of complex which says INDIA is very bad and everything here is Bad. The highly qualified people who went to USA and settled in USA is not at all asset to our nation Bharat. People like ROHIT CHAKRA THIRTHA or Dr. LEELA MADAM are definitely asset to our nation. We need to to stop adoring people who come from USA -- Let them come and go as common people. How GIRISH KARNAD lived a selfish life so is these INDAN AMERICANS. The strange thing is second generation and third generation Indian Americans all are very common citizens of America and not achieved anything great like their father or grand father or mother. This shows the ground work done at our soil called BHARAT is the reason for their achievement , if any -- Not the life style of America.

  • @nirmalabr8156
    @nirmalabr8156 5 หลายเดือนก่อน

    Ee vishaya arithu eegaladaru thogalak patyavannu thegedu hakalaguvudillave?

  • @manjunathhereymandhe6378
    @manjunathhereymandhe6378 2 ปีที่แล้ว

    YOUNG Raising ***** Of KARNATAKA....

  • @sampangiramaiahl2327
    @sampangiramaiahl2327 2 ปีที่แล้ว

    Ramayana Kathe indha janagalige yenu message kottidhe

  • @veenashankar1771
    @veenashankar1771 2 ปีที่แล้ว +2

    Episode was super 🙏thank you

  • @karthikkashyap6374
    @karthikkashyap6374 2 ปีที่แล้ว +16

    Rohit Chakrathirtha's talks are really splendid. His research on history, culture and science are remarkable.
    My suggestion is please allow him to talk freely or rather spontaneously. It is disgusting that the anchor interrupts very often to provide her own opinion which is not need of hour.
    The anchor can create own episodes providing her opinion based on her research works.

    • @mmabasava.7844
      @mmabasava.7844 2 ปีที่แล้ว

      Nin brahmana antha gothu avnu brahmana antha gothu much bayi

  • @gumpi1981
    @gumpi1981 2 ปีที่แล้ว +8

    Amazing discussion, super threadbare analysis of toxic intellectuals who live in our society

  • @vishnumurthy4961
    @vishnumurthy4961 2 ปีที่แล้ว +5

    Excellent eye opening discussions based on actual fact... Great Keep it up..

  • @vishweshwarabs3898
    @vishweshwarabs3898 2 ปีที่แล้ว +1

    An eye opening discussion. I congratulate both srimathi Leela and rohith. Many didn’t have the guts to take the name of Karnad. Thanks for exposing his intentions.
    I also request both of you to take on bargur. In the name of ahimsa he disrespects nadadevi chamundeshwari and thereby unleashed mental himsa on we Kannadigas. Shame on Karnad, shame on bargur, shame on siddaramaiah.

  • @srh369
    @srh369 2 ปีที่แล้ว

    Thank you for sharing 🙏

  • @rav9897
    @rav9897 2 ปีที่แล้ว +5

    Excellent discussion much needed to b telecast on all channels 👍we need teachers of history of this caliber, excellent explanation, by both these experts

  • @mmabasava.7844
    @mmabasava.7844 2 ปีที่แล้ว +3

    Jai Budda basava bhim periyar

  • @ajjiyakavitegalu5605
    @ajjiyakavitegalu5605 2 ปีที่แล้ว +1

    🙏. ಮೇಡಮ್ ಜನಸಾಮಾನ್ಯರಿಗೆ. ತಿಳಿದಿದೆ ಗಿರೀಶ್ ಕಾರ್ನ್ ಡ್ ರವರ ವಿಷಯ ನೀವು ಈಗ ತಿಳಿಸಿ ಕೊಡುತ್ತಿದ್ದೀರಿ. ಇದು 20ವರ್ಷ ಗಳ ಹಿಂದೆ ಹೇಳಿದ್ದರೆ. ಎಷ್ಟೋ ಕಾವ್ಯ ಪ್ರಿಯರಿಗೆ. ಸಂತೋಷ ವಾಗುತ್ತಿತ್ತು

  • @shashikantdeshpande1876
    @shashikantdeshpande1876 2 ปีที่แล้ว +5

    ಸಿಧ್ದರಾಮಯ ಮುಖ್ಯ ಮಂತ್ರಿ ಯಾದದ್ದು ನಮ್ಮ ದುರಾದೃಷ್ಟ

    • @shivugowda6394
      @shivugowda6394 2 ปีที่แล้ว

      Siddaramaiah avranna bittu Bere CM yaaru chamaraja nagarakke hogiddare

  • @shriraksha3824
    @shriraksha3824 หลายเดือนก่อน +1

    jai nep

  • @kashinathdixit7153
    @kashinathdixit7153 2 ปีที่แล้ว +4

    ಧಾರಾವಾಹಿ ನೋಡುವದಕ್ಕಿಂತ ಲೀಲಾ ಜಾಲ ನೋಡಿದರೆ ಸಮಯ ವ್ಯರ್ಥವಾಗುವುದಿಲ್ಲ

  • @YVparari
    @YVparari 3 ปีที่แล้ว +1

    Very illuminating discussion

  • @soldieroffaith4425
    @soldieroffaith4425 2 ปีที่แล้ว +1

    Uttam matukathe mattu vichara, congratulations.

  • @krishnamurthy9705
    @krishnamurthy9705 2 ปีที่แล้ว +5

    ರೋಹಿತ್ ಅವರಿಗೆ ಮಾತನಾಡಲು ಬಿಡಿ ಮೇಡಂ. ಮದ್ಯೆ ಯಾಕೆ ಬಾಯಿ ಹಾಕ್ತೀರಾ?

  • @geethanadiger1391
    @geethanadiger1391 2 ปีที่แล้ว +3

    Hindugalu patha kaliyabeku. Swabhiana belesikollabeku👍

  • @giridharv4622
    @giridharv4622 2 ปีที่แล้ว

    leela are you a Brahmin.

  • @prameelaanand530
    @prameelaanand530 2 ปีที่แล้ว

    Verymuch true.well explained.

  • @subhashnd6095
    @subhashnd6095 2 ปีที่แล้ว +1

    🙏🙏🙏🙏🙏🙏🙏

  • @gururajharwalkar1353
    @gururajharwalkar1353 2 ปีที่แล้ว +4

    It's a fine attempt to unravel the myth surrounding Karnaad. Wasn't it possible to have the same discussion when Kaarnad was alive?

  • @Archak77
    @Archak77 2 ปีที่แล้ว +1

    Girish Karnad & Ananta Murti Brahmana veshada Raakshasaru

  • @Basavajanmabhumi
    @Basavajanmabhumi 2 ปีที่แล้ว +3

    ನೀವು ಹೇಳೋದು ಬರಿ ಬ್ರಾಹ್ಮಣರೇ ಶ್ರೇಷ್ಠ

    • @toddmoore112
      @toddmoore112 2 ปีที่แล้ว

      ಬ್ರಾಹ್ಮಣರು ಸ್ವಾರ್ಥಿಗಳು ಇರಬಹುದು katukaralla

    • @Basavajanmabhumi
      @Basavajanmabhumi 2 ปีที่แล้ว

      @@toddmoore112 ಮುಸ್ಲಿಂ ಹೆಣ್ಣುಮಗಳಿಗೆ ಶಾದಿಭಾಗ್ಯ ಅಂತ ದುಡ್ಡು ಕೊಟ್ಟರೆ ದೇಶದ ತುಂಬಾ ಹೊಡಕೊಂಡಿರಿ ಆದರೆ ಬ್ರಾಹ್ಮಣ ಹುಡುಗಿಗೆ 3ಲಕ್ಷ ಕೊಟ್ಟರು ಯಾರಿಗೆ ಹೇಳದೇ ತಗೊಂಡರಿ

    • @manjulan7242
      @manjulan7242 2 ปีที่แล้ว

      U r ಮಿಸ್ಟೇಕ್

    • @youtuber-en1ek
      @youtuber-en1ek 2 ปีที่แล้ว

      @@toddmoore112 🤔🤔🤔. 😂😂😂

    • @nirmalabr8156
      @nirmalabr8156 5 หลายเดือนก่อน

      Ardha thilidu mathadabeda bramanarannu neenu dweshisuva hage kanuthe

  • @venkimilk4976
    @venkimilk4976 2 ปีที่แล้ว +1

    ತುಂಬ Santosh

  • @subbakrishnan2636
    @subbakrishnan2636 3 หลายเดือนก่อน

    SRESTA VYAKTHI YONDHIGE
    NIMMA SAMVADHA NIJAKKU
    COLLEGE HAGU SHALA
    MAKKALIGE MATTY BODHAKA
    VARGAKKE BAHALA UPAYOGA
    AVARA GNABI RUDDIGU
    AMULYA

  • @surendramodipalli
    @surendramodipalli 2 ปีที่แล้ว +1

    Sir niu brahamanare

  • @sylvestermathias4452
    @sylvestermathias4452 2 ปีที่แล้ว

    When he says Karnad is SWARTHI, he should digest of him what others say about him. There are so many writers like K s Haridas Bhat, but he found Bannanje Govida Achar

  • @ramup1759
    @ramup1759 2 ปีที่แล้ว

    Chakrathitha is extreme rightist

  • @bgramachandrautube
    @bgramachandrautube 2 ปีที่แล้ว

    Great hidden truths

  • @pradeephegde1017
    @pradeephegde1017 2 ปีที่แล้ว +1

    ಇದೇ ರೀತಿ ಒಳ್ಳೆಯ ವಿಷಯ ವನ್ನು ತಿಳಿಸಿ.