Ep-1|ಬದುಕಲ್ಲಿ ಕಹಿ ಇದೆ,ಕಹಿಯಲ್ಲೇ ಕಥೆ ಇದೆ..!|ಎಸ್ ಎನ್ ಸೇತುರಾಮ್|S.N.Sethuram|Actor Director|ಜೀವನ ಮಂಥನ..!|

แชร์
ฝัง
  • เผยแพร่เมื่อ 29 ก.ย. 2024
  • Interview with S N Sethuram Playlist : • S. N. Sethuram Interview
    ==================
    Hi All..Namaskara
    Pls Watch and Share
    GaS
    #Sethuram #mayamruga #Manthana #Dibbana #Anavaranaserial
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki#TV serial actor, director, playwright and writer#ಬದುಕಲ್ಲಿ ಕಹಿ ಇದೆ....!! ಕಹಿಯಲ್ಲೇ ಕಥೆ ಇದೆ..!! S. N. Sethuram.
    Gaurish Akki Studio
    #setu_matu #ಸೇತು_ಮಾತು #sethu_maatu #sethuram #kannada #serial #theatre #drama #artist #writer #actor #director #story #seturam #sethumatu #sethu_matu #setumatu #sahitya #literature #truth #bittertruth #darkside #system #voice

ความคิดเห็น • 157

  • @TheLakshmikanthr
    @TheLakshmikanthr 2 ปีที่แล้ว +2

    Much needed and much awaited Thank you GAS

  • @pradyumnarallapalli4833
    @pradyumnarallapalli4833 2 ปีที่แล้ว +19

    ಬಹಳಾ ಚೆನ್ನಾಗುದೆ ಸೇತುರಾಂ ಅವರ ಈ ಶೀರ್ಷಿಕೆ. ದಯವಿಟ್ಟು ಇನ್ನೂ ಮುಂದುವರಿಸಿ.

  • @nagamanimn6379
    @nagamanimn6379 2 ปีที่แล้ว +1

    Superb. Some of the revelations of yours regarding the humiliations you have undergone during the younger days of yours expressed excellently.

  • @v.nagalakshmi3878
    @v.nagalakshmi3878 2 ปีที่แล้ว

    Sethuram sir mathugalu thumba arthapurna

  • @manjulakulkarni4202
    @manjulakulkarni4202 2 ปีที่แล้ว

    Super akkisir munduversi nimmamathu kolokka Chanda saturam Sir mathu olla thought ellergu baratha 🙏🙏🙏🙏

  • @kushal8118
    @kushal8118 2 ปีที่แล้ว +3

    Please ask sit to broadcast all episodes of ANAVARNA in TH-cam, he added only few episodes we are curious about story and climax

  • @ALAN_hoopa
    @ALAN_hoopa 2 ปีที่แล้ว

    Sir. Sethuram is a great Acter I saw in serial . Nijavada matane.

  • @mid5526
    @mid5526 2 ปีที่แล้ว +3

    Awesome man👌👌👌

  • @manjunathamanju6666
    @manjunathamanju6666 2 ปีที่แล้ว

    ಡಿಸೆಂಬರ್ 12. 2022

  • @rolexsurya2607
    @rolexsurya2607 2 ปีที่แล้ว

    ನಿಮ್ಮ ನಗುವಿನಲ್ಲಿ ಸಾವಿರ ಅರ್ಥವಿದೆ
    ನೀವು ಯಾರೋ ನನಿಗೆ ಗೊತ್ತಿಲ್ಲ but

  • @Avinashkravi-mz9xo
    @Avinashkravi-mz9xo 2 ปีที่แล้ว +47

    ಜೀವನದ ಸತ್ಯಗಳು ಸೇತುರಾ೦ ರ ಬಾಯಲೢಿ ಕೇಳೋದೇ ಚೆ೦ದ 👏👏.....

  • @ravikiranp65
    @ravikiranp65 2 ปีที่แล้ว +12

    ಅನಾವರಣ & ಮಂಥನ ಧಾರಾವಾಹಿಗಳು ಹೃದಯ ಮುಟ್ಟುವಂತಹ ಕಥೆ extraordinary.. u r a marvelous........

  • @sumaprasad2875
    @sumaprasad2875 2 ปีที่แล้ว +13

    ಅದ್ಭುತವಾಗಿ ಮಾತನಾದಿದೇರೆ Sethurao sir..... ಮಾಯಾಮೃಗ serial ನೆನಪು ಆಗ್ತೆದೇ sir....... ತುಂಬಾ ಸತ್ಯವಾದ facts ನಮ್ಮ ಜೀವನಕ್ಕೆ ಅನ್ವಯ ಆಗುತ್ತೆ ನಿಮ್ಮ ಮಾತುಗಳು sir......waiying for more videos from you...Gaurish sir your interview style is too good👌👌

    • @siddalinganagoudtlv7291
      @siddalinganagoudtlv7291 2 ปีที่แล้ว +1

      ಸೇತುರಂ ಸರ್ ರವರ ಈ ಸವಂದ, ಕೋಟಿ ಕೋಟಿ ಜನರ ಬದುಕಿನ ಸತ್ಯ ಕಥೆ.. ಅವರು ಬಿಡಿಸಿ ಬಿಡಿಸಿ ಹೇಳುವಾಗ ಕಣ್ಣಾಲಿಗಳು ನೀರಿನಿಂದ ತುಂಬಿ ಹೋಗಿವೆ .ಭಗವಂತ ಅವರಿಗೆ ನೂರಾರು ಕಾಲ ಬದುಕುವಂತೆ ಆಶೀರ್ವದಿಸಲಿ.

  • @lingaraj9435
    @lingaraj9435 2 ปีที่แล้ว +10

    ವಿವಿಧ ಆಯಾಮಗಳ ಚಿಂತನ ಕ್ರಮ ಸರ್, ನಿಮ್ಮ ಮಾತಿನ ವಿಭಿನ್ನಾರ್ಥಗಳಲ್ಲಿ ಅರ್ಥ ಮಾಡಿಕೊಂಡರೆ ಒಳ್ಳೆಯ ದರ್ಶನ

  • @vinayrao9644
    @vinayrao9644 2 ปีที่แล้ว +15

    Please continue..the way he talks is real..i have been a fan of Sethuram sir

  • @lakshmic.n3437
    @lakshmic.n3437 ปีที่แล้ว +1

    ಯುಗಾಂತರ 149 ನೇ ಸಂಚಿಕೆ ಇನ್ನೂ youtubeನಲ್ಲಿ ಬರುತ್ತಿಲ್ಲ 😭😭 148 ರ ತನಕ ಮಾತ್ರ ಇದೆ 😘

  • @bharathim1263
    @bharathim1263 2 ปีที่แล้ว +1

    Sethuram mathu kelthaidre ondu kade manassige samadha aaguthe haage alu baruthe😑😑🙏🙏deveu chenagittirali avrna. I like u sir.. Thanku gowri sir🙏🙏

  • @Darshan4990
    @Darshan4990 2 ปีที่แล้ว +20

    ಮಯಮೃಗ sarcastic dialouge are marvellous.
    Life realistic elements.

  • @lakshmic.n3437
    @lakshmic.n3437 ปีที่แล้ว

    ಯುಗಾಂತರ 149 ನೇ ಸಂಚಿಕೆ ಇನ್ನೂ youtubeನಲ್ಲಿ ಬರುತ್ತಿಲ್ಲ 😭😭 148 ರ ತನಕ ಮಾತ್ರ ಇದೆ 😘

  • @sampathkrishna1806
    @sampathkrishna1806 ปีที่แล้ว

    ಇವ ರ ಸ್ಟ್ಯಾಂಡರ್ಡ್ ಬಹಳ ಜಾಸ್ತಿ ಇರುವುದರಿಂದ ಕೆಲವರಿಗೆ ಇವರು ಬಳಸುವ ವಾಕ್ಯ ಗಳು ಹಾಗೆ ಪದಗಳು ಸರಿಯಾಗಿ ಅರ್ಥವಾಗುವ ಹಾಗಿಲ್ಲ.

  • @chandrashekar5054
    @chandrashekar5054 2 ปีที่แล้ว +1

    ಗೌರೀಶ್ ಇವ್ರನ್ನ ಬೇಗ ಬಿಡ್ಬೇಡಿ ತುಂಬಾ ವಿಷಯಗಳಿವೆ ಹೆಕ್ಕಿ ಬಿಡ್ಬೇಡಿ....

  • @geethaacharya8606
    @geethaacharya8606 2 ปีที่แล้ว +1

    ನಿಜ ಸರ್, ನಮ್ಮ ಪರಿಸ್ಥಿತಿ ಯಿಂದ ಆದ ಅವಮಾನ ಗಳಿಗೆ ನಾವೇ ಕಾರಣ .. ನಿಮ್ಮ ಜೀವನದ ಘಟನೆ ಗಳು, 😥🙏🙏.. ಸಭ್ಯರು, ಅಸಭ್ಯರು ಬಗ್ಗೆ ವ್ಯಾಖ್ಯಾನ ತುಂಬಾ ಚೆನ್ನಾಗಿತ್ತು ಸರ್.. ಒಳ್ಳೆದಾಗಲಿ ಗೌರವಾನ್ವಿತ ಸೇತೂರಂ ಸರ್,..👏👏🙏.. ಯುಗಂತರ ಸೀರಿಯಲ್ ಮಾತ್ರ ಅದ್ಭುತ ಕತೆ... ಸರ್. ಪ್ರತಿದಿನ ಅಪ್ಡೇಟ್ ಮಾಡಿ ಅಂತ ಕೆಲ್ಕೊತಿನಿ ಸರ್🙏🙏

  • @Avinashkravi-mz9xo
    @Avinashkravi-mz9xo 2 ปีที่แล้ว +12

    "Manthana "is the best serial til date 👏👏..hatts of to u Sethuram Sir..👏

  • @lasa7736
    @lasa7736 2 ปีที่แล้ว

    ಕಹಿ ನೋಡಿ ಜುಗುಪ್ಸೆ ಬರಲ್ಲ sir, ಅಲ್ಲಿ ನಮ್ಮ ಅವ್ಯಕ್ತ ಭಾವನೆಗಳಿಗೆ ಹೆಸರು ಸಿಗುತ್ತೆ, ಪಾಠ ಸಿಗುತ್ತೆ,ನಿಜವಾದ ಜೀವನ ವನ್ನ ಅವ್ರು ತೋರಿಸುತ್ತಾರೆ , ಜೀವನದ ಆಳದಲ್ಲಿ ಇಳಿದವರು ಅದನ್ನ ಅರ್ಥ madkolloke ಸಾಧ್ಯ, ನಮಗೆ time pass ಗೋಸ್ಕರ ಅವ್ರ serial ನೋಡಲ್ಲ, ಕಲಿಯೋದಕ್ಕೆ ನೋಡ್ತೀವಿ, ನೈಜ ಜೀವನದ ಕನ್ನಡಿ ಯನ್ನ ಅವ್ರು ತೋರಿಸುತ್ತಾರೆ

  • @arundesai9006
    @arundesai9006 2 ปีที่แล้ว

    Good conversation but only thing not to like about mr. sethuram is he is rss follower. These people have extremist ideology.

  • @manjunathamanju6666
    @manjunathamanju6666 2 ปีที่แล้ว

    ಮುಂದಿನ ದಿನಗಳಲ್ಲಿ ನಾಟಕ ದಿನಾಂಕ ಮತ್ತು ಸ್ಥಳ ಹೇಗೆ ಗೊತ್ತಾಗುತ್ತದೆ

  • @ಕಿಜಗಾ
    @ಕಿಜಗಾ 2 ปีที่แล้ว +6

    ಅರ್ಥಗರ್ಭಿತ ಮಾತುಗಳು❤️🙏

  • @nitheshshetty3456
    @nitheshshetty3456 2 ปีที่แล้ว +6

    His social concern and life taste we can see in his writings

  • @sheshadrinagabhushan2790
    @sheshadrinagabhushan2790 2 ปีที่แล้ว +1

    S N Seturam avaru namma mane hatra ne irodu... Avaru estu active gotta ... 25 varshadavara thara kelsa madtha irthare.... Tumba Buddivantharu, bahala tilkondiravaru, gnanada bhandara... Gaurish sir... please ivaranna bidade ivara gnanakoshavannu bicchiduvante madi... sumaru 50 episodes madbahudu

  • @sidduachar9981
    @sidduachar9981 2 ปีที่แล้ว +2

    sethuram sir athra thumba vishaya, jnana ide ella mathadi.

  • @rolexsurya2607
    @rolexsurya2607 2 ปีที่แล้ว

    ಇವ್ರು ಮನೆತನ ಧಾರಾವಾಹಿ ಅಲ್ಲಿ ಇದ್ರ?

  • @rajashekhar3926
    @rajashekhar3926 2 ปีที่แล้ว +1

    ಬಾಲ್ಯದಲ್ಲಿ ಆದ ಗಾಯವನ್ನು ಮಾಯಸಲಿಕ್ಕೆ ಸಾಧ್ಯವೇ ಇಲ್ಲಾ . ಆಗಾಗ್ಗೆ ಅದು ಕಿರೀ ಕಿರಿ ಕೊಡ್ತಾನೆ ಇರುತ್ತೆ. ಅದಕ್ಕೆ ಯಾವುದೇ ಮಲಾಮು ಔಷಧಿ ಇಲ್ಲಾ. 🚫➡️

  • @vijayasiddappa2022
    @vijayasiddappa2022 2 ปีที่แล้ว +1

    😃😃ಒಂದು ಸಾರಿ ಅವರು ಹೇಳುವುದು ಸರಿ ಅನ್ನಿಸುತ್ತೆ. ಇನ್ನೊಮ್ಮೆ ನೀವು. ಇಬ್ಬರೂ excellent 👌👌👌🙏🙏🙏🙏very decent channel.

  • @v.n.k4911
    @v.n.k4911 3 หลายเดือนก่อน

    Middle class people's life😢...

  • @poornimavenkateshwaran6563
    @poornimavenkateshwaran6563 2 ปีที่แล้ว +1

    Ivara mathu kelodu andre thumba ishta

  • @srinivasabadrinath5930
    @srinivasabadrinath5930 2 ปีที่แล้ว

    end of anavarana ???

  • @gopalakrishnabhatk9710
    @gopalakrishnabhatk9710 ปีที่แล้ว +1

    All of dialogues written by Sethu sir are thought provoking and gripping.

  • @shwethadharmaraj8053
    @shwethadharmaraj8053 2 ปีที่แล้ว +2

    Wow matured words wonderful kannada plz do more episodes on sethu sir 🥰

  • @darshanb619
    @darshanb619 2 ปีที่แล้ว

    Evara sambashane romanchaka

  • @gauthamdharani
    @gauthamdharani 2 ปีที่แล้ว +3

    Very unique interview questions. Super 👌

  • @savitritigadi7275
    @savitritigadi7275 ปีที่แล้ว

    💐💐💐👍🏻🙏🏻🙏🏻🙏🏻❣️💚❤❣️💚

  • @gagansp8050
    @gagansp8050 2 ปีที่แล้ว +5

    Sir i really like his thoughts i was just rewatching anavarana for 4th time i kindly request u to get Sri S N Sethuram sir to your channel for more interviews

  • @snrkukke4195
    @snrkukke4195 2 ปีที่แล้ว +1

    Wonderful speeches of our seethuramji 🙏🌹🌹🌹🙏

  • @sumaumesh5461
    @sumaumesh5461 2 ปีที่แล้ว +3

    I love seturam sir conversations...I want to watch more interviews of him

  • @lognor2869
    @lognor2869 2 ปีที่แล้ว +2

    “Future S.K.Umesh kind of series” has just begun...

  • @ramalingegowda7432
    @ramalingegowda7432 2 ปีที่แล้ว +2

    ಸೇತುರಾಮ್ ಸಾರ್ ನಿಮ್ಮ ನಾಟಕಗಳು ತುಂಬಾ ತುಂಬಾ ಇಷ್ಟ

  • @shantharaju8226
    @shantharaju8226 2 ปีที่แล้ว +4

    Sethuram Sir Namaskara 🙏🙏🙏🙏🙏

  • @seenakrishnappa2423
    @seenakrishnappa2423 2 ปีที่แล้ว +1

    Thank you Mr. Gourish. Heart touching messages Sri Seethuram Avaree. Anavarana is powerful play.
    God bless both with good health.
    Best Regards,Srinivas, Chicago.

  • @dhananjayab2007
    @dhananjayab2007 2 ปีที่แล้ว +2

    Dear seturam sir, I am a great fan of the kannada language you speak with thoughts. Astonishing. Eee Tara bhashe nanu elluu kelalilla. Very rare. Nimma tarka tumba ishta aagutte. Aadre one dought, nimage ee bhashe hassan dalli or bengaluralli illa. Nimge eethara bhasha pnditya heg bantu?.

    • @sudheerkumarlkaulgud7521
      @sudheerkumarlkaulgud7521 2 ปีที่แล้ว +1

      Pustakagalannu oduva havyasadinda mattu antarmukhi vyaktitvadinda manasinallli vicharagalu hutti e reeti prabuddhate untaguttade

  • @lalithadhrajannagowda964
    @lalithadhrajannagowda964 ปีที่แล้ว

    🙏🙏

  • @pradeepashwini1704
    @pradeepashwini1704 ปีที่แล้ว

    🙏🙏

  • @sidduachar9981
    @sidduachar9981 2 ปีที่แล้ว +3

    nimma MANTHANA serial best sir.

    • @nitheshshetty3456
      @nitheshshetty3456 2 ปีที่แล้ว +2

      Especially as dialogues aa time alli egina reality kannige kattva aage helidare

  • @bsnagabhushan77
    @bsnagabhushan77 2 ปีที่แล้ว

    ಇವರ ಧಾರಾವಾಹಿ ಮನರಂಜನೆಗೆ ಅಂತ ನೋಡೋಕೆ ಆಗಲ್ಲ, ಒಂದು ವಿಶ್ವವಿದ್ಯಾಲಯ ಹೇಳಿ ಕೊಡದ ಪಾಠ ಅದರಲ್ಲಿರುತ್ತೆ........ಮುಂದಿನ ಜೀವನ ಸುಗಮವಾಗಿ ನಡೆಯಲು ಇದು ಆಸರೆ.......

  • @charankrchintamani3563
    @charankrchintamani3563 2 ปีที่แล้ว

    ಏನೆ ಇರಲಿ ಸರ್, ನೀವು ನೀವೆ ಸರ್. Nobody cannot defeat you.ಧಾರಾವಾಹಿ ನೋಡಬೇಕು ಅನ್ನಿಸಿದರೆ ಅದು ನಿಮ್ಮ ಧಾರಾವಾಹಿ ಮಾತ್ರ.

  • @sankethhs6559
    @sankethhs6559 2 ปีที่แล้ว

    27:08 ಇದು ಸತ್ಯವಾದ ಮಾತು....
    ಒಳ್ಳೇದನ್ನ ಹೇಳಬೇಕು ಅಂದ್ರು ಕೆಟ್ಟ ಬಣ್ಣ ಹಚ್ಚಿ ಹೇಳಬೇಕಾದ ಪರಿಸ್ಥಿತಿ ಇರೋ ಕಾಲ ಇದು....
    Jo Dikhtaa Hai Wahee Bhiktaa Hai...!
    No matter Good or Bad!👍🏻

  • @vahinprasad2027
    @vahinprasad2027 2 ปีที่แล้ว

    ಅತ್ಯಂತ ಕಟಿನ ಶಬ್ಧಗಳ ಮೂಲಕ ಯಾವುದೇ ಅಂಜಿಕೆ ಇಲ್ಲದೆ ನೈಜತೆಗೆ ಒತ್ತು ಕೊಟ್ಟು ಮಾತನಾಡುವುದು ಬಹಳ ಇಷ್ಟವಾಗುತ್ತದೆ.

  • @BNRao-uq9yl
    @BNRao-uq9yl ปีที่แล้ว

    ಸೇತು ಮಾತು ನೇರ ಹೃದಯಕ್ಕೆ ನಾಟುತ್ತೆ.ನಮ್ಮ ಮನಸ್ಸಿನ ಪ್ರತಿಬಿಂಬವೋ ಅನ್ನುವಷ್ಟು ಭಾಸವಾಗುತ್ತದೆ

  • @pradeepgovindaraju8821
    @pradeepgovindaraju8821 2 ปีที่แล้ว +2

    ಮಾಯಾಮೃಗ evergreen serial

  • @prashantdrk
    @prashantdrk 2 ปีที่แล้ว +4

    He is legend

  • @hanamantkuchanur7893
    @hanamantkuchanur7893 2 ปีที่แล้ว +1

    ಉಮೇಶ್ ಸರ್ ಜೊತೆ ವೀಡಿಯೋ ಮುಂದುವರಿಸಿ 🙏

  • @king_ving
    @king_ving 2 ปีที่แล้ว +2

    Insightful. I always go to watch his theatre shows.

  • @hareeshkp9520
    @hareeshkp9520 2 ปีที่แล้ว

    Sir, ee videos ge LIKE gintha hecchu JOIN gintha kadime innenadru option kodi nange TH-cam ninda.
    Join maadoke hodre obrinda aivatthu (50) saavira kotru kadime ne ivara anubhavakke.

  • @anitha4805
    @anitha4805 2 ปีที่แล้ว

    ಎಲ್ಲರ ಜೀವನದಲ್ಲೂ ಕಹಿ ಇದ್ದೇ ಇದೆ. ಅದಕ್ಕೆ ಹೇಗೆ ಪ್ರತಿಕ್ರಿಯೆಸುತ್ತೇವೆ ಎನ್ನುವುದು ಮುಖ್ಯ.

  • @shivashankar6218
    @shivashankar6218 2 ปีที่แล้ว +1

    Sethuram sir 🙏 God bless you sir
    Baduku jatataka Bandai.

  • @raghugt007
    @raghugt007 2 ปีที่แล้ว +1

    Super.... Anyway umesh sir jote series continue madi🙏🙏🙏

  • @anitha4805
    @anitha4805 2 ปีที่แล้ว

    Nobody is totally good or bad... That's why we are humans.. Otherwise we become God..
    Author can vent out his or her feelings through roles to some extent.. But not totally as u said.
    Through vipasana meditation one can come out hidden feelings ( first victim of himself frustration, anger etc)..
    Sir, why don't you expose to Vipasana?

  • @Madhu-on8bc
    @Madhu-on8bc 2 ปีที่แล้ว +1

    🙏🏻❤Super sir...
    Thumba ista aythu avara Maathu

  • @d_evil1310
    @d_evil1310 2 ปีที่แล้ว

    Nanu Sathuram Sir halavaaru speech..kelliddene...jeevanada nija dharshanamadisuva...athyuthama waagmi 🙏..

  • @rameshamn2890
    @rameshamn2890 2 ปีที่แล้ว

    ನಮ್ಮ ಪ್ರೀತಿಯ ಸೇತುರಾಮ್ ರವರು ತಮ್ಮ ಎಲ್ಲಾ ಅನುಭವಗಳ ಪಾಠವನ್ನು ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ಇದು ಸತ್ಯ ನಮ್ಮ ಜೀವನದಲ್ಲೂ ಇದೇ ತರಹ ನಡೆದಿದೆ,
    👌👏👏👍🙏🏻

  • @MaheshMahesh-gz9fv
    @MaheshMahesh-gz9fv 2 ปีที่แล้ว

    ಸೇತುರಾಮ್ ಅವರ ಸಂದರ್ಶನ ಮಾತು ಕೇಳ್ತಾ ಇದ್ರೆ ಸಮಯ ಹೋಗೋದೇ ಗೊತ್ತಾಗಲ್ಲ ಎಲ್ಲರೂ ಸಹ ಕಂಡಿತವಾಗಿ ಅವರ ಮಾತುಗಳನ್ನು ಕೇಳಲೇಬೇಕು

  • @mahadevsashima9271
    @mahadevsashima9271 ปีที่แล้ว

    ಎಸ್ ಎನ್ ಸೇತುರಾಮ್ ಸರ್ ಅದ್ಭುತವಾದ ಜ್ಞಾನ ಭಂಡಾರ.... 🙏🙏🕉️🕉️🌹

  • @ammaamma8786
    @ammaamma8786 2 ปีที่แล้ว

    👌🙏🏽 👌🙏🏽. ಸೇತೂರಾಂ ನಿಮ್ಮ ವಿಶೇಷ ವ್ಯಕ್ತಿತ್ವದ ಸೊಗಡು ನಿಮಗೆ ಸಹಜ. ನಮಗೆ ಕುತೂಹಲ.

  • @poorvi27march45
    @poorvi27march45 2 ปีที่แล้ว

    Jeevanada satyagalanna mukthavagi parade mele mudisida mahaniya TN Sethuram sir.
    Kayee( nohu) nalli kathe galu eve siyee(kusi) nalli alla _ antha meaningful anubhava sir .
    Thank you so much Gaulish akki sir for this fantastic interview.

  • @vijayakumarmn7898
    @vijayakumarmn7898 2 ปีที่แล้ว

    Sethuram sir,avara jeevanada kahi sathyagalannu keli manna
    Baalya da nenapu bandu,kannanchali neer ede,

  • @kantharajeshwaratn4068
    @kantharajeshwaratn4068 2 ปีที่แล้ว

    ನಮಸ್ತೆ ಸೇತುರಾಂಜೀ, ತಮ್ಮ ಚಿಂತಾನರ್ಹ ಮಾತುಗಳನ್ನು ಕೇಳಿ ತುಂಬ ದಿವಸಗಳು ಆಗಿತ್ತು. ವಾಸ್ತವ ನೆಲೆಗಟ್ಟಿನಲ್ಲಿನ ತಮ್ಮ ಮಾತುಗಳು ಬಹಳ ದಿನ ನೆನಪಿನಲ್ಲಿ ಉಳಿಯುತ್ತವೆ. 🙏🙏🙏🙏🙏🙏

  • @Lone_wolf_31
    @Lone_wolf_31 ปีที่แล้ว

    I’m a 30 year old medico guy. And love the way SNS sir speaks

  • @rajendrasinghk8419
    @rajendrasinghk8419 2 ปีที่แล้ว

    My favourite director and serial Manthana 🙏🙏🙏 Manthana dalli nimma sambhashene adbuta

  • @SandeepSandeep-qe1sj
    @SandeepSandeep-qe1sj 2 ปีที่แล้ว

    Sir thanks sir.... Nija heloru kammi edivi... Evarattiraa ennu matadsi sir... Nanna nanu x-ray tagobeku... 🙃

  • @beinginspirational7467
    @beinginspirational7467 2 ปีที่แล้ว

    ನಾನು ಇವರ ಅಭಿಮಾನಿ . ಮಂಥನ ಧಾರಾವಾಹಿ ಅಭಿಮಾನಿ . ಇವರನ್ನು ಭೇಟಿ ಮಾಡಲು ಅವಕಾಶ ಕೊಡಿ

  • @ravishankar1590
    @ravishankar1590 2 ปีที่แล้ว

    Gourish sir
    Sethuram sir avara hatira
    Sri bannanje Govindacharya’ra bagge keli dayvittu

  • @vinaynagaradhya1175
    @vinaynagaradhya1175 2 ปีที่แล้ว

    In both mayamruga and manthana there is a character who is useless, drunkard father. Is tat based on real character??? Also his daily routine coz he looks same when I saw him from childhood, god bless him with 150 years coz the dialogues in his serial made me think how I should not be as a person

  • @VinayKumar-ef6hq
    @VinayKumar-ef6hq 2 ปีที่แล้ว

    Hi sir wer is umesh sir veerpan episode still we are not received it's really verry hurt umesh sir followers waiting for your valuable reply for all...

  • @purnimaganesh2959
    @purnimaganesh2959 2 ปีที่แล้ว

    MANTHANA daaravaahi needida Sri SETHURAM ravarige hruthpurvaka namana,

  • @praveengowda3437
    @praveengowda3437 2 ปีที่แล้ว

    Nimma anavarana daravahi thumba badukige athira ansuthe sambhasane adhbhuthavagide

  • @champamn1927
    @champamn1927 2 ปีที่แล้ว

    Drama serial or any kannada megaserials means sethuram not sitaram.... Manthana is one of the best seen in as tv and like movie ihv seen
    Love to see it again and again to catch and understand the language is marvellous.... He is real kannada premi

  • @dayanandahi5551
    @dayanandahi5551 2 ปีที่แล้ว +1

    Sir veerappan episode continue madi sir

  • @jayashrikushal4538
    @jayashrikushal4538 ปีที่แล้ว

    Sir, you are great writer and thinker, we kannada people are blessed to have you in Karnataka

  • @rameshkolakar9031
    @rameshkolakar9031 2 ปีที่แล้ว

    ಕೈ ಸೇಕ್ ಮಾಡದಂತೆ ನೀವು ಇವರಿಗೆ ಹೇಳಲೇ ಇಲ್ಲ,

  • @mahahem
    @mahahem 2 ปีที่แล้ว

    In between the zoom sound is not comfortable to ears, if possible delete it

  • @rahulmgowda6575
    @rahulmgowda6575 2 ปีที่แล้ว +1

    This is really nice

  • @supernowwerememberasfather3487
    @supernowwerememberasfather3487 2 ปีที่แล้ว

    Sir nim talk super mantana excellent but full sikkilla in you tube. Nice sir

  • @vijayajoshi6541
    @vijayajoshi6541 ปีที่แล้ว

    Manthana and Anavarna is one of the best serials💗💜🙏

  • @desperatesoul9574
    @desperatesoul9574 2 ปีที่แล้ว +2

    Pro interview👍💣💥

  • @praveenp1369
    @praveenp1369 2 ปีที่แล้ว

    Nanu Introvert nanu Kanadiyali nana tunukugalna Noddange aythu

  • @UshaRani-hz6xm
    @UshaRani-hz6xm 2 ปีที่แล้ว

    ನಿಮ್ಮ ಮಾತುಗಳು ನಮ್ಮನ್ನು ಚಿಂತನೆಗೆ ದಬ್ಬುತ್ತದೆ... ಧನ್ಯವಾದಗಳು 🙏

  • @vijayashetty6730
    @vijayashetty6730 2 ปีที่แล้ว

    Nimamathuastusahajavagithanavudedthanuanubvicithuedtha

  • @vidyawatigangashetti2053
    @vidyawatigangashetti2053 2 ปีที่แล้ว

    Seturam Sir🙏🙏 nimm ondondu matu muttu idd hage 👌👌

  • @indumathisureshramashashtr6566
    @indumathisureshramashashtr6566 2 ปีที่แล้ว

    Sethuram , a true human with great values of life. Salutes to interview him and allowing us to know much more about real life values.

  • @veenat1127
    @veenat1127 2 ปีที่แล้ว

    You are 100% right. Beautiful episode.

  • @puttrajgowda7425
    @puttrajgowda7425 ปีที่แล้ว

    ಅದ್ಬುತ ಕಲೆ ,ನಟನೆ ,ಮಾತು ,ಭಾವನೆ