ಚುರುಮುರಿ ಚೂಡಾ (ಮಂಡಕ್ಕಿ ಚೂಡಾ)5 ನಿಮಿಷದಲ್ಲಿ ಸೀಕ್ರೇಟ್ ಇಂಗ್ರೀಡಿಯನ್ಸ್ ಬಳಸಿ ಮಾಡುವುದು
ฝัง
- เผยแพร่เมื่อ 9 ก.พ. 2025
- ಚುರುಮುರಿ ಚೂಡಾ (ಮಂಡಕ್ಕಿ ಚೂಡಾ) ನಾವು ಮಾಡಿರುವ ಹಾಗೆ ನೀವು ವಿಡಿಯೋ ನೋಡಿ ಮಾಡಿ ಮತ್ತು ನಾವು ಬಳಸಿರುವ ಎಲ್ಲಾ ಇಂಗ್ರೀಡಿಯನ್ಸ್ ಹಾಕಿ ಏನನ್ನೂ ಮಿಸ್ ಮಾಡಬೇಡಿ ತುಂಬಾ ಕ್ರಂಚಿಯಾಗಿ ಟೇಸ್ಟಿಯಾಗಿರುತ್ತೆ ಮಾಡಿ ತಿಂದು ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ | ನಮ್ಮ ಅಡುಗೆ ರೆಸಿಪಿಗಳನ್ನು ನೋಡಿ ನೀವು ಸುಲಭವಾಗಿ ಮಾಡಿ |