![Cooking Home](/img/default-banner.jpg)
- 78
- 80 434
Cooking Home
เข้าร่วมเมื่อ 17 ม.ค. 2024
ಕೆಂಪು ಮೆಣಸಿನಕಾಯಿ ಚಟ್ನಿ ಪಟಾ ಪಟ್ ಅಂತ ಹೀಗೆ ಮಾಡಿ | Red Chilli paste |
ಕೆಂಪು ಮೆಣಸಿನಕಾಯಿ ಚಟ್ನಿ ಕಡಿಮೆ ಇಂಗ್ರೀಡಿಯನ್ಸ್ ಬಳಸಿ ಮತ್ತು ಕಡಿಮೆ ಸಮಯದಲ್ಲಿ ಸರಳವಾಗಿ ವಿಡಿಯೋ ನೋಡಿ ನೀವು ಸುಲಭವಾಗಿ ಮಾಡಿ ಹೇಗಿದೆ ಎಂದು ಕಾಮೆಂಟ್ ಮಾಡಿರಿ | ನಾವು ಮನೆಯಲ್ಲಿ ಮಾಡುವ ಅಡುಗೆಗಳ ರೆಸಿಪಿ ಸುಲಭ ಮತ್ತು ಸರಳ ರೀತಿಯಲ್ಲಿ ತಿಳಿಸಿದ್ದೇವೆ ನೀವು ಮನೆಯಲ್ಲಿ ಈಜಿಯಾಗಿ ಮಾಡಬಹುದಾದಂತಹ ರೆಸಿಪಿಗಳನ್ನು ಮಾಡಿ ತೋರಿಸಿದ್ದವೆ ನೀವೂ ಸುಲಭವಾಗಿ ರುಚಿಕರ ಅಡುಗೆಗಳನ್ನು ಮಾಡಿ ತಿಂದು ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ |
มุมมอง: 79
วีดีโอ
ಸ್ಪೇಷಲ್ಲಾಗಿ ಸ್ಪೇಷಲ್ ಇಂಗ್ರೀಡಿಯನ್ಸ್ ಹಾಕಿ ಪೀನಟ್ ಬಟರ್ ಮಾಡಿ ಎಲ್ಲಾ ಆಗಲೇ ತಿಂದು ಖಾಲಿ ಮಾಡ್ತಾರೆ peanut butter
มุมมอง 4412 ชั่วโมงที่ผ่านมา
ಪೀನಟ್ ಬಟರ್ ವಿಡಿಯೋ ನೋಡಿ ನೀವು ಸುಲಭವಾಗಿ ನಾನು ಮಾಡಿದ ಹಾಗೆ ನೀವು ಮಾಡಿ ಸಖತ್ ಟೇಸ್ಟಿಯಾಗಿರುತ್ತೆ ಮಕ್ಕಳು ಮತ್ತೆ ಮತ್ತೆ ತಿನ್ನಬೇಕು ಅಂತ ಹೇಳ್ತಾರೆ ಅಷ್ಟು ಯಮ್ಮೀಯಾಗಿರುತ್ತೆ ನೀವು ಮನೆಯಲ್ಲಿ ಮಾಡಿ ತಿಂದು ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ |
ಅಕ್ಕಿ ಹಿಟ್ಟಿನ ಕುರ್ಕುರಿ (ಪಾಪಡ್) ಐದು ನಿಮಿಷದಲ್ಲಿ ಕ್ರೀಸ್ಪಿ ಟೇಸ್ಟಿಯಾಗಿ ಕಡಿಮೆ ಎಣ್ಣೆ ಬಳಸಿ ಮಾಡಿ |
มุมมอง 34621 ชั่วโมงที่ผ่านมา
ಅಕ್ಕಿ ಹಿಟ್ಟಿನ ಕುರ್ಕುರಿ ಅಥವಾ ಪಾಪಡಗಳನ್ನು ವಿಡಿಯೋ ನೋಡಿ ನೀವು ಸುಲಭವಾಗಿ ಮಾಡಿ ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ | ನಮ್ಮ ಅಡುಗೆ ರೆಸಿಪಿಗಳನ್ನು ನೋಡುಗರಿಗೋಸ್ಕರ ಸರಳವಾಗಿ ಮತ್ತು ಹೆಲ್ದಿ ಟೇಸ್ಟಿ ಯಾಗಿ ಮಾಡಿ ತೋರಿಸಿದ್ದವೆ ನೀವು ಸುಲಭವಾಗಿ ಮಾಡಿ ಹೇಗಿದೆ ಎಂದು ಕಾಮೆಂಟ್ ಮಾಡಿರಿ |
ಕ್ರೀಸ್ಪಿ ಶಂಕರ ಪಾಳಿಗಳನ್ನ ಬೇಕರಿ ಸ್ಟೈಲ್ ನಲ್ಲಿ ಟೇಸ್ಟಿಯಾಗಿ ಪಟಾ ಪಟ್ ಅಂತ ಮಾಡಿ | crispy shankarpali |
มุมมอง 683วันที่ผ่านมา
ಶಂಕರ ಪಾಳಿಗಳನ್ನ ಕ್ರೀಸ್ಪಿ ಮತ್ತು ಟೇಸ್ಟಿಯಾಗಿ ಬೇಕರಿಯಲ್ಲಿ ಸಿಗುವ ಶಂಕರ್ ಪಾಳಿ ತರಾನೇ ಬರುತ್ತದೆ ವೀಡಿಯೋ ನೋಡಿ ನೀವು ಮನೆಯಲ್ಲಿ ಮಾಡಿ ಹೇಗಿದೆ ಎಂದು ಕಾಮೆಂಟ್ ಮಾಡಿರಿ | ನಾವು ಮನೆಯಲ್ಲಿ ಮಾಡುವ ಅಡುಗೆಗಳ ರೆಸಿಪಿ ಸುಲಭ ಮತ್ತು ಸರಳ ರೀತಿಯಲ್ಲಿ ಮಾಡುವಂತಹ ಅಡುಗೆಗಳನ್ನೇ ಮಾಡಿ ತೋರಿಸಿದ್ದವೆ ನೀವೂ ಸುಲಭವಾಗಿ ಮಾಡಬಹುದು ನೀವು ರುಚಿಕರ ಮತ್ತು ಆರೋಗ್ಯಕರ ಅಡುಗೆ ಮಾಡಿ ಹೇಗೆ ಬಂದಿದೆ ಎಂದು ತಿಳಿಸಿ |
ಅವರೆಕಾಯಿ ಪಲ್ಯ ಗುರೆಳ್ಳು ಪುಡಿ ಹಾಕಿ ಮಾಡಿದ್ರ ಆಹಾ ಸೂಪರ್ ಟೇಸ್ಟಿ ಆಗಿರುತ್ತದೆ | avarekai curry |
มุมมอง 447วันที่ผ่านมา
ಅವರೆಕಾಯಿ ಪಲ್ಯ ವಿಡಿಯೋ ನೋಡಿ ನೀವು ಸುಲಭವಾಗಿ ಮಾಡಿ ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ | ನಮ್ಮ ಅಡುಗೆ ರೆಸಿಪಿಗಳನ್ನು ನೋಡುಗರಿಗೋಸ್ಕರ ಸರಳವಾಗಿ ಅರ್ಥವಾಗುವಂತೆ ಮಾಡಿ ತೋರಿಸಿದ್ದವೆ ನೀವು ಮಾಡಿ ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ |
ತರಕಾರಿ ರೈಸ್ ಬಾತ್ ಹೀಗೆ ಮಾಡಿ ಸಖತ್ ಟೇಸ್ಟಿಯಾಗಿರುತ್ತೆ | vegetable rice bath |
มุมมอง 35714 วันที่ผ่านมา
ತರಕಾರಿ ರೈಸ್ ಬಾತ್ ವಿಡಿಯೋ ನೋಡಿ ನಾನು ಮಾಡಿದ ಹಾಗೆ ನೀವು ರೈಸ್ ಮಾಡಿ ತುಂಬಾ ಟೇಸ್ಟಿಯಾಗಿರುತ್ತೆ ಮತ್ತು ಮನೆಯಲ್ಲಿ ಎಲ್ಲ ತರಕಾರಿ ಇದ್ದರೆ ಪಟಾ ಪಟ್ ಅಂತ ಮಾಡಬಹುದು | ನಮ್ಮ ಅಡುಗೆ ರೆಸಿಪಿಗಳನ್ನು ನೋಡುವವರು ಸುಲಭವಾಗಿ ಮಾಡಬಹುದು ಅನಿಸೊ ಅಡುಗೆಗಳನ್ನು ಮಾಡಿದ್ದೇವೆ ಮತ್ತೆ ನಿಮಗೆ ಯಾವ ರೀತಿಯ ಅಡುಗೆ ಇಷ್ಟ ಆಗುತ್ತೆ ಎಂದು ಕಮೇಂಟ್ ಮಾಡಿ ತಿಳಿಸಿರಿ ನಾವು ಅದೇ ರೀತಿಯ ಅಡುಗೆ ಮಾಡುತ್ತೇವೆ |
ಗುರೆಳ್ಳು(ಹುಚ್ಚೆಳ್ಳು)ಚಟ್ನಿ ಪುಡಿ ಹೀಗೆ ಮಾಡಿ ರೊಟ್ಟಿ ಚಪಾತಿ ಮೊಸರು ಗುರೆಳ್ಳು ಚಟ್ನಿ ಸಖತ್ ಟೇಸ್ಟಿ ಆಗಿರುತ್ತದೆ
มุมมอง 44321 วันที่ผ่านมา
ಗುರೆಳ್ಳು ಚಟ್ನಿ ಪುಡಿ ನಾನು ಮಾಡಿದ ಹಾಗೆ ನೀವು ವಿಡಿಯೋ ನೋಡಿ ಮಾಡಿ ನಾನು ಈ ಚಟ್ನಿಗೆ ಹಾಕಿರುವ ಎಲ್ಲ ಇಂಗ್ರೀಡಿಯನ್ಸ್ ಪರ್ಪೆಕ್ಟ್ ಅಳತೆಯಲ್ಲಿ ಇದೆ ನೀವು ಅದೇ ಅಳತೆಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಾಡಿ ತುಂಬಾ ಟೇಸ್ಟಿಯಾಗಿರುತ್ತೆ ಗುರೆಳ್ಳು ಚಟ್ನಿ ಪುಡಿ ಈ ಚಟ್ನಿ ರೊಟ್ಟಿ ಚಪಾತಿ ಮೊಸರು ಗುರೆಳ್ಳು ಚಟ್ನಿ ಕಾಂಬಿನೇಶನ್ ತುಂಬಾ ಚೆನ್ನಾಗಿರುತ್ತದೆ ವೀಡಿಯೋ ನೋಡಿ ನೀವು ಮನೆಯಲ್ಲಿ ಮಾಡಿ ಸವಿಯಿರಿ | ನಾವು ಮನೆಯಲ್ಲಿ ಮಾಡುವ ಅಡುಗೆಗಳ ರೆಸಿಪಿ ತುಂಬಾ ಸಿಂಪಲ್ ಆಗಿ ಸಹಜವಾಗಿ & ಸರಳ...
ಬೇಳೆ ಕಾಳು ಹಾಕಲಾರದೆ ಎರಡೆ ನಿಮಿಷದಲ್ಲಿ ಗ್ರೀನ್ ಕಲರ್ ಸಾಂಬಾರ ಹೀಗೆ ಪಟಾ ಪಟ್ ಅಂತ ಮಾಡಿ |
มุมมอง 15921 วันที่ผ่านมา
ಗ್ರೀನ್ ಕಲರ್ ಸಾಂಬಾರ ಮಾಡಲು ಕೊತ್ತಂಬರಿ ಸೊಪ್ಪು ಸ್ವಲ್ಪ ಪಾಲಕ್ ಸೊಪ್ಪು ಸ್ವಲ್ಪ ಪುದಿನಾ ಸೊಪ್ಪು ಸ್ವಲ್ಪ ಹಾಕಿ ವೀಡಿಯೋ ದಲ್ಲಿ ತೋರಿಸಿದ ಎಲ್ಲ ಪದಾರ್ಥಗಳನ್ನು ಹಾಕಿ ಒಗ್ಗರಣೆ ಹಾಕಿ ಕುದಿಸಿದರೆ ಸಾಂಬಾರ ರೆಸಿಪಿ ಸುಲಭವಾಗಿ ಮಾಡಿ | ನಾವು ಮನೆಯಲ್ಲಿ ದಿನಂಪ್ರತಿ ಮಾಡುವ ಅಡುಗೆಗಳನ್ನು ರುಚಿಕರ ಮತ್ತು ಆರೋಗ್ಯದ ದೃಷ್ಟಿಯಿಂದ ಸುಲಭ ರೀತಿಯಲ್ಲಿ ತಿಳಿಸಿದ್ದೇವೆ ನೀವು ಮನೆಯಲ್ಲಿ ಈಜಿಯಾಗಿ ಮಾಡಬಹುದಾದಂತ ಅಡುಗೆಗಳನ್ನು ಮಾಡಿದ್ದೇವೆ ನೀವು ಅಡುಗೆ ಮಾಡಿ ಹೇಗಿದೆ ಎಂದು ತಿಳಿಸಿ
ಸಾಪ್ಟ್ ಮೈಸೂರ್ ಪಾಕ್ ಈ ರೀತಿ ಮಾಡಿದರೆ ಪರ್ಪೆಕ್ಟ್ ಆಗಿರುತ್ತದೆ | soft Mysore pak |
มุมมอง 23821 วันที่ผ่านมา
ಸಾಪ್ಟ್ ಮೈಸೂರ್ ಪಾಕ್ ನಾನು ಮಾಡಿದ ಹಾಗೆ ವಿಡಿಯೋ ನೋಡಿ ನೀವೂ ಮಾಡಿ ರುಚಿಕರ ಸಾಪ್ಟ್ ಮೈಸೂರ್ ಪಾಕ್ ಪರ್ಪೆಕ್ಟ್ ಅಳತೆಯಲ್ಲಿ ಮಾಡಿದ್ದೇನೆ ನೀವು ಇದೇ ಅಳತೆಯಲ್ಲಿ ಮಾಡಿ ತುಂಬಾ ಈಜಿಯಾಗಿ ಮಾಡಬಹುದಾದಂತ ರೆಸಿಪಿ ಇದು |
ಚುರುಮುರಿ ಚೂಡಾ (ಮಂಡಕ್ಕಿ ಚೂಡಾ)5 ನಿಮಿಷದಲ್ಲಿ ಸೀಕ್ರೇಟ್ ಇಂಗ್ರೀಡಿಯನ್ಸ್ ಬಳಸಿ ಮಾಡುವುದು
มุมมอง 30528 วันที่ผ่านมา
ಚುರುಮುರಿ ಚೂಡಾ (ಮಂಡಕ್ಕಿ ಚೂಡಾ) ನಾವು ಮಾಡಿರುವ ಹಾಗೆ ನೀವು ವಿಡಿಯೋ ನೋಡಿ ಮಾಡಿ ಮತ್ತು ನಾವು ಬಳಸಿರುವ ಎಲ್ಲಾ ಇಂಗ್ರೀಡಿಯನ್ಸ್ ಹಾಕಿ ಏನನ್ನೂ ಮಿಸ್ ಮಾಡಬೇಡಿ ತುಂಬಾ ಕ್ರಂಚಿಯಾಗಿ ಟೇಸ್ಟಿಯಾಗಿರುತ್ತೆ ಮಾಡಿ ತಿಂದು ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ | ನಮ್ಮ ಅಡುಗೆ ರೆಸಿಪಿಗಳನ್ನು ನೋಡಿ ನೀವು ಸುಲಭವಾಗಿ ಮಾಡಿ |
ಪುದಿನಾ ರೈಸ್ ಬಾತ್ ಹಸಿ ಕೊಬ್ಬರಿ ಪುಡಿ ಹಾಕಿ ಮಾಡಿದ್ರ ಟೇಸ್ಟಿ ಆಗಿರುತ್ತದೆ | pudina and coconut rice bath |
มุมมอง 267หลายเดือนก่อน
ಪುದಿನಾ ಮತ್ತು ಕೊಬ್ಬರಿ ರೈಸ್ ಬಾತ್ ನ್ನು ಮೇಲಿನ ವಿಡಿಯೋ ನೋಡಿ ನೀವು ಮನೆಯಲ್ಲಿ ಮಾಡಿ ಸವಿಯಿರಿ ಮತ್ತು ಟೇಸ್ಟ್ ಹೆಗಿದೆ ಎಂದು ಕಮೇಂಟ್ ಮಾಡಿ ತಿಳಿಸಿರಿ
ಹೆಲ್ದಿ ಟೇಸ್ಟಿ ಜೋಳದ ಹಿಟ್ಟಿನ ದೋಸೆ ಕಡಿಮೆ ಸಮಯದಲ್ಲಿ ಸರಳವಾಗಿ ಮಾಡಿ | jowar dosa
มุมมอง 766หลายเดือนก่อน
ಜೋಳದ ಹಿಟ್ಟಿನ ದೋಸೆ ಆರೋಗ್ಯಕರವಾಗಿ ಕಡಿಮೆ ಸಮಯದಲ್ಲಿ ಸರಳವಾಗಿ ವಿಡಿಯೋ ನೋಡಿ ಮಾಡಿ ತುಂಬಾ ಟೇಸ್ಟಿಯಾಗಿರುತ್ತೆ ಚಟ್ನಿ ಸಾಂಬಾರ ಜೋತೆ ಸವಿಯಲು ಬಲು ರುಚಿ ಮಾಡಿ ತಿಂದು ಹೇಗಿದೆ ಎಂದು ತಿಳಿಸಿರಿ | ನಮ್ಮ ಅಡುಗೆ ರೆಸಿಪಿಗಳನ್ನು ನೋಡುಗರಿಗೋಸ್ಕರ ಸರಳವಾಗಿ ಅರ್ಥವಾಗುವಂತೆ ಮಾಡಿ ತೋರಿಸಿದ್ದವೆ ಅಂದುಕೊಂಡಿದ್ದೇನೆ ಏನಾದರೂ ಮಿಸ್ಟೇಕ್ ಇದ್ದರೆ ತಿಳಿಸಿ
ಈರುಳ್ಳಿ ಟೊಮೆಟೊ ಚಟ್ನಿ ಹೀಗೆ ಮಾಡಿ ಒಂದು ವಾರದವರೆಗೆ ಇಟ್ಟು ಚಪಾತಿ ರೊಟ್ಟಿ ಪೂರಿ ದೋಸೆ ಜತೆ ತಿನಬಹುದು |
มุมมอง 396หลายเดือนก่อน
ವಿಡಿಯೊ ನೋಡಿ ಈರುಳ್ಳಿ ಮತ್ತು ಟೊಮೆಟೊ ಚಟ್ನಿಯನ್ನು ಕಡ್ಲಿ ಬೇಳೆ ಮತ್ತು ಉದ್ದಿನ ಬೇಳೆ ಹಾಕಿ ಮಾಡಿ ತುಂಬಾ ಟೇಸ್ಟಿಯಾಗಿರುತ್ತೆ ಚಟ್ನಿ ಮಾಡಿ ತಿಂದು ಹೇಗಿದೆ ಎಂದು ತಿಳಿಸಿ ನಮ್ಮ ಅಡುಗೆ ರೆಸಿಪಿಗಳನ್ನು ನೋಡಿ ನೀವು ಸುಲಭವಾಗಿ ಮಾಡಿ ಹೇಗಿದೆ ಎಂದು ತಿಳಿಸಿ |
ಟೇಸ್ಟಿ ಕ್ರೀಸ್ಪಿ ಗೋಬಿ ಮಂಚೂರಿ ಟೊಮೆಟೊಸಾಸ್ ಮಾತ್ರ ಬಳಸಿ ಮಾಡುವುದು tasty crispy gobi manchurian
มุมมอง 164หลายเดือนก่อน
ಗೋಬಿ ಮಂಚೂರಿ ಟೇಸ್ಟಿ ಮತ್ತು ಕ್ರಿಸ್ಪಿಯಾಗಿ ಮನೆಯಲ್ಲಿ ಪರ್ಪೆಕ್ಟ್ ಆಗಿ ಟೊಮೆಟೊ ಸಾಸ್ ಮಾತ್ರ ಬಳಸಿಕೊಂಡು ವಿಡಿಯೋ ನೋಡಿ ನೀವು ಸುಲಭವಾಗಿ ಮಾಡಿ ಹೇಗಿದೆ ಎಂದು ತಿಳಿಸಿರಿ |ನಾವು ಮನೆಯಲ್ಲಿ ದಿನಂಪ್ರತಿ ಮಾಡುವ ಅಡುಗೆಗಳನ್ನು ರುಚಿಕರ ಮತ್ತು ಆರೋಗ್ಯದ ದೃಷ್ಟಿಯಿಂದ ಸುಲಭ ರೀತಿಯಲ್ಲಿ ತಿಳಿಸಿದ್ದೇವೆ ನೀವು ಮನೆಯಲ್ಲಿ ಈಜಿಯಾಗಿ ಮಾಡಬಹುದಾದಂತ ಅಡುಗೆಗಳನ್ನು ಮಾಡಿದ್ದೇವೆ ನೀವು ಅಡುಗೆ ಮಾಡಿ ಹೇಗಿದೆ ಎಂದು ತಿಳಿಸಿ
ಮ್ಯಂತ್ಯ ಸೊಪ್ಪಿನ ಪರೋಟಾ ಈ ರೀತಿ ಮಾಡಿದರೆ ಎಲ್ಲರಿಗೂ ಇಷ್ಟ ಆಗುತ್ತೆ | Methi paratha ( fenugreek paratha)
มุมมอง 4.4Kหลายเดือนก่อน
ಮ್ಯಂತ್ಯ ಸೊಪ್ಪಿನ ಪರೋಟಾ ಹೇಗೆ ಮಾಡುವುದು ಎಂದು ವಿಡಿಯೋ ನೋಡಿ ನೀವು ಸುಲಭವಾಗಿ ಮಾಡಿ ಹೇಗಿದೆ ಎಂದು ತಿಳಿಸಿ | ನಾವು ಮನೆಯಲ್ಲಿ ಮಾಡುವ ಅಡುಗೆಗಳ ರೆಸಿಪಿ ಸುಲಭ ಮತ್ತು ಸರಳ ರೀತಿಯಲ್ಲಿ ತಿಳಿಸಿದ್ದೇವೆ ನೀವು ಮನೆಯಲ್ಲಿ ಈ ನಮ್ಮ ಅಡುಗೆ ರೆಸಿಪಿಗಳನ್ನು ಮಾಡಿ ಹೇಗಿದೆ ಎಂದು ತಿಳಿಸಿ |
ಚಾಕ್ಲೇಟ್ ಕೇಕ್ ಒವನ್ & ಕೋಕಾಪೌಡರ್ ಬಳಸದೆ ಮಾಡಿ | chocolate cake without oven and cocoa powder |
มุมมอง 165หลายเดือนก่อน
ಚಾಕ್ಲೇಟ್ ಕೇಕ್ ಒವನ್ & ಕೋಕಾಪೌಡರ್ ಬಳಸದೆ ಮಾಡಿ | chocolate cake without oven and cocoa powder |
ಬದನೆಕಾಯಿ ಎಣ್ಣೆಗಾಯಿ ಪಲ್ಯ ಹೀಗೆ ಮಾಡಿದ್ರೆ ಜಬರದಸ್ತ್ ಊಟ ಆದಂಗ | Brinjal curry special recipe
มุมมอง 585หลายเดือนก่อน
ಬದನೆಕಾಯಿ ಎಣ್ಣೆಗಾಯಿ ಪಲ್ಯ ಹೀಗೆ ಮಾಡಿದ್ರೆ ಜಬರದಸ್ತ್ ಊಟ ಆದಂಗ | Brinjal curry special recipe
ಪರ್ಪೆಕ್ಟ್ ಪಾಲಕ್ ರೈಸ್ ನೋಡಲು ಚೆಂದ ತಿನ್ನಲು ಬಲು ರುಚಿ ಮಾಡಿ ನೋಡಿ | spinach rice bath tasty and healthy |
มุมมอง 1.3Kหลายเดือนก่อน
ಪರ್ಪೆಕ್ಟ್ ಪಾಲಕ್ ರೈಸ್ ನೋಡಲು ಚೆಂದ ತಿನ್ನಲು ಬಲು ರುಚಿ ಮಾಡಿ ನೋಡಿ | spinach rice bath tasty and healthy |
ಬಾಳೆಹಣ್ಣಿನ ಕೇಕ್ ಸಾಫ್ಟ್ & ಟೇಸ್ಟಿಯಾಗಿ ಒವನ್ & ತತ್ತಿ ಬಳಸದೆ ಈಜಿಯಾಗಿ ಮಾಡಿ | banana cake without oven egg |
มุมมอง 5Kหลายเดือนก่อน
ಬಾಳೆಹಣ್ಣಿನ ಕೇಕ್ ಸಾಫ್ಟ್ & ಟೇಸ್ಟಿಯಾಗಿ ಒವನ್ & ತತ್ತಿ ಬಳಸದೆ ಈಜಿಯಾಗಿ ಮಾಡಿ | banana cake without oven egg |
ಗಜ್ಜರಿ ಚಟ್ನಿ ಮನೆಯಲ್ಲಿ ಕ್ಯಾರೆಟ್ ಇದ್ರೆ ಚಟ್ನಿ ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಡಬಹುದು | carrot chutney |
มุมมอง 283หลายเดือนก่อน
ಗಜ್ಜರಿ ಚಟ್ನಿ ಮನೆಯಲ್ಲಿ ಕ್ಯಾರೆಟ್ ಇದ್ರೆ ಚಟ್ನಿ ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಡಬಹುದು | carrot chutney |
ಹಾಗಲಕಾಯಿ ಪಲ್ಯ ಈ ರೀತಿ ಮಾಡಿದರೆ ತಿನ್ನದೆ ಇದ್ದರೂ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ | Bitter gourd curry |
มุมมอง 1.4Kหลายเดือนก่อน
ಹಾಗಲಕಾಯಿ ಪಲ್ಯ ಈ ರೀತಿ ಮಾಡಿದರೆ ತಿನ್ನದೆ ಇದ್ದರೂ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ | Bitter gourd curry |
ದಪ್ಪ ಮೆಣಸಿನಕಾಯಿ ಪಲ್ಯ ಮಾಡಿ ಎರಡು ರೊಟ್ಟಿ ತಿನವ್ರು ನಾಲ್ಕು ರೊಟ್ಟಿ ತಿಂತಾರೆ Stuffed Capsicum curry |
มุมมอง 1.9Kหลายเดือนก่อน
ದಪ್ಪ ಮೆಣಸಿನಕಾಯಿ ಪಲ್ಯ ಮಾಡಿ ಎರಡು ರೊಟ್ಟಿ ತಿನವ್ರು ನಾಲ್ಕು ರೊಟ್ಟಿ ತಿಂತಾರೆ Stuffed Capsicum curry |
ಬಾಳೇಹಣ್ಣಿನ ಮತ್ತು ಆಲೂಗಡ್ಡೆ ರುಚಿಕರ ಕರ್ರಿ | banana and aloo curry special recipe |
มุมมอง 111หลายเดือนก่อน
ಬಾಳೇಹಣ್ಣಿನ ಮತ್ತು ಆಲೂಗಡ್ಡೆ ರುಚಿಕರ ಕರ್ರಿ | banana and aloo curry special recipe |
ಬಸ್ಸಾರು ಸೊಪ್ಪು ಮತ್ತು ಬೇಳೆಯಿಂದ ಹೆಲ್ದಿ ಟೇಸ್ಟಿ ಯಾಗಿ ಬಸ್ಸಾರು ಮಾಡಿ | Bassaru maduva vidhana |
มุมมอง 316หลายเดือนก่อน
ಬಸ್ಸಾರು ಸೊಪ್ಪು ಮತ್ತು ಬೇಳೆಯಿಂದ ಹೆಲ್ದಿ ಟೇಸ್ಟಿ ಯಾಗಿ ಬಸ್ಸಾರು ಮಾಡಿ | Bassaru maduva vidhana |
Ragi Mudde |ರಾಗಿ ಮುದ್ದೆ ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಡುವ ವಿಧಾನ ಆರೋಗ್ಯಕ್ಕೂ ಒಳ್ಳೆಯದು |
มุมมอง 277หลายเดือนก่อน
Ragi Mudde |ರಾಗಿ ಮುದ್ದೆ ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಡುವ ವಿಧಾನ ಆರೋಗ್ಯಕ್ಕೂ ಒಳ್ಳೆಯದು |
ಹೆಸರಬೇಳೆ ಸಾಂಬಾರ ಮನೆಯಲ್ಲಿ ಇರುವಂತ ಕಡಿಮೆ ಇಂಗ್ರೀಡಿಯನ್ಸ್ ಬಳಸಿ ಪಟಾಪಟ್ ಅಂತ ಮಾಡಿ | moong dal sambar
มุมมอง 746หลายเดือนก่อน
ಹೆಸರಬೇಳೆ ಸಾಂಬಾರ ಮನೆಯಲ್ಲಿ ಇರುವಂತ ಕಡಿಮೆ ಇಂಗ್ರೀಡಿಯನ್ಸ್ ಬಳಸಿ ಪಟಾಪಟ್ ಅಂತ ಮಾಡಿ | moong dal sambar
ಈರುಳ್ಳಿ ಪರೋಟಾ ಮಾಡಿ ಎಲ್ಲರ ಬಾಯಲ್ಲಿ ನೀರು ತರಿಸುವ ಈರುಳ್ಳಿ ಪರೋಟಾ (ಈರುಳ್ಳಿ ಹೋಳಿಗೆ) onion parota |
มุมมอง 442หลายเดือนก่อน
ಈರುಳ್ಳಿ ಪರೋಟಾ ಮಾಡಿ ಎಲ್ಲರ ಬಾಯಲ್ಲಿ ನೀರು ತರಿಸುವ ಈರುಳ್ಳಿ ಪರೋಟಾ (ಈರುಳ್ಳಿ ಹೋಳಿಗೆ) onion parota |
ಶಾವಿಗೆ ಪಾಯಸ ಡಿಪ್ರೆಂಟಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಿ| savige payas
มุมมอง 1902 หลายเดือนก่อน
ಶಾವಿಗೆ ಪಾಯಸ ಡಿಪ್ರೆಂಟಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಿ| savige payas
ಬದನೆಕಾಯಿ ಬರ್ತಾ ರೊಟ್ಟಿ ಜೋತೆ ತಿಂದ್ರ ತಿಂತಾನೆ ಇರಬೇಕು ಅನಿಸುತ್ತೆ ಬಾರಿ ಟೇಸ್ಟಿ ಇರುತ್ತೆ ಮಾಡಿ | brinjal fry
มุมมอง 5373 หลายเดือนก่อน
ಬದನೆಕಾಯಿ ಬರ್ತಾ ರೊಟ್ಟಿ ಜೋತೆ ತಿಂದ್ರ ತಿಂತಾನೆ ಇರಬೇಕು ಅನಿಸುತ್ತೆ ಬಾರಿ ಟೇಸ್ಟಿ ಇರುತ್ತೆ ಮಾಡಿ | brinjal fry
ತರಕಾರಿ ಮತ್ತು ಬೇಳೆ ಸಾಂಬಾರ ಸ್ಪೇಷಲ್ ಮತ್ತು ಹೆಲ್ದಿ ಟೇಸ್ಟಿ ಯಾಗಿ ಮಾಡಿ | vegetable sambar
มุมมอง 4883 หลายเดือนก่อน
ತರಕಾರಿ ಮತ್ತು ಬೇಳೆ ಸಾಂಬಾರ ಸ್ಪೇಷಲ್ ಮತ್ತು ಹೆಲ್ದಿ ಟೇಸ್ಟಿ ಯಾಗಿ ಮಾಡಿ | vegetable sambar
Supper🎉✅sprt pls
👌👌🎉🎉
👌😋🔥
ಟೇಸ್ಟಿ ಪುಲಾವ್
🎁 kottidini nivu kodi 🎉🎉🎉kanasina
How long we can store
ಗುರೆಳ್ಳು ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದು ಚಟ್ನಿ ಪುಡಿ ಮಾಡಿದ್ರೆ ಐದು ತಿಂಗಳವರೆಗೆ ಸ್ಟೋರ್ ಮಾಡಿ ಇಡಬಹುದು
Wow nice 🎉🎉
Super
Wow super Manchurian recipe 😋 🎉🤝✅️🏕
Sankar Pali super mam 😋👍
Super green saru😋👌
🎉🎉
Very nice recipe sister 🎉 your new subscriber
Adige enne yake? Thuppa nadiyalva?
Thuppa haki madbahudu chennagirutte
Super pulav 🎉🎉🎉🎉nivu support madi
Super sister 🎉🎉🎉nivu support madi
😋👌🎉
Super choda 🎉🎉🎉
ಚಟ್ನಿ ಸೂಪರ್ 🎉🎉👌👍
Super 🎉nanu chatni maduttene 😊
🎉🎉🎉
ಖುಷಿ ಖುಷಿಯಾಗಿ ಮಾತನ್ನು ಆಡಿ ಕೇಳುವುದಕ್ಕೆ ಸಂತೋಷ ಪಡುತ್ತೇವೆ
ಸೂಪರ್ ಸಿಸ್ಟೆರ್ 😋👍
Mysore pak looks melt in mouth❤❤
Yummu chutney❤❤
ಸೂಪರ್ ರೆಸಿಪಿ ಪ್ಲೀಸ್ ನನ್ನ ವಿಡಿಯೋ ಕೂಡ ಆನ್ ಮಾಡಿ ನೋಡಿ ಸಪೋರ್ಟ್ ಮಾಡಿ 🎉🎉🎉
🎉🎉🎉
Nice 👍🎉🎉
254+1 super amazing friend please stay connecte ❤❤❤
Super chutney 👌👌👌😋
250 I have canected plz nivu canecte agi😊
Delicious and healthy 👌👌
yummy recipe👌👌😍
Yummy methi paratha 👌😋
ಸೂಪರ್ ಸಿಸ್ಟೆರ್ 🎉🎉👌👍
Wow nice 👍
ಸೂಪರ್ ಗೋಬಿ 🎉🎉🎉🎉 ನನ್ ವಿಡಿಯೋ ಕೂಡ ನೋಡಿ ಸಪೋರ್ಟ್ ಮಾಡಿ
😋👌😋
ಚಟ್ನಿ ಸೂಪರ್ 😋👍
Chatni 👌
👌👌👌👌👍
👌👍nanu Gobi Manchurian recipe madtini 😊
Yummy 😋😋
Methi paratha 👌😋
chokolet cake super nanu cake 🍰 madtini 😊
Brinjal curry wow nice 👍
ಸೂಪರ್ 🎉🎉👍👌
ಪಾಲಕ್ ರೈಸ್ ಒಳ್ಳೇದಾಗಿದೆ ಹಸಿರು ಅನ್ನ 🥰👌🏻👌🏻👌🏻👌🏻ಆಗಿದೆ
👌
Cake super mam 😋👍
ಸೊಪ್ಪಿನ ಸಾರು ತುಂಬಾ ಚೆನ್ನಾಗಿ ಇದೆ❤