ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದ ಹಂಡೆ ಹನುಮಪ್ಪನಾಯಕನ ಇತಿಹಾಸವನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದಿರಿ ಸರ್ ತಮಗೆ ತುಂಬು ಹೃದಯದ ಅಭಿನಂದನೆಗಳು ಸರ್ ತಮಗೆ ಹಾಗೆ ಕನ್ನಡ ನಾಡಿನ ಇತಿಹಾಸದಲ್ಲಿ ಮರೆಯಾಗಿರುವ ರಾಜಾವೀರ ಹನಮಪ್ಪನಾಯಕನ ಇತಿಹಾಸವನ್ನು ಇನ್ನಷ್ಟು ಹೇಳುವ ಪ್ರಯತ್ನವನ್ನು ಮಾಡಿ ಸರ್ ಧನ್ಯವಾದಗಳು
ವೀರಶೈವ ಲಿಂಗಾಯತ ಹಂಡೇವಜೀರ ವಂಶದ ವೀರ ಅರಸ ರಾಜ ಬಲದ ಹನುಮಪ್ಪನಾಯಕರ ಬಗ್ಗೆ ಮಾಹಿತಿ ನಿಡಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ಸರ್ ವೀರಶೈವ ಹಂಡೆ ಪಾಳೆಗಾರರ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಸಿ ಸರ್ ಧನ್ಯವಾದಗಳು👍👍🙏🙏
@Rashtrakuta ಹನುಮಪ್ಪ ನಾಯಕನ ಬಗ್ಗೆ ಹೆಚ್ಚಿನ ಇತಿಹಾಸ ಬೇಕಿದ್ದರೆ ಮುತ್ತಗಿ ಗ್ರಾಮಕ್ಕೆ ಬನ್ನಿ ಸರ್, ಹನುಮಪ್ಪ ನಾಯಕ ಹಾಲುಮತ ಸಮಾಜದವರೊ ಅಥವಾ ಹಂಡೆ ವಜೀರ್ ಸಮಾಜದವರೊ ಎಂದು ಗೊತ್ತಾಗುತ್ತೆ, ಇಂದಿಗೂ ಮುತ್ತಗಿ ಗ್ರಾಮದಲ್ಲಿ ಹನುಮಪ್ಪ ನಾಯಕನ ವಂಶಸ್ಥರು ಇದ್ದಾರೆ ಬಂದು ಬೇಕಾದ್ರೆ ಕೇಳಿ ಗೊತ್ತಾಗುತ್ತೆ...
Super story of one of the great hero. Sir, I requested u so many times. Please make the a video of Nolamba dynasty. One of greatest dynasty in Karnataka.
ಪಾಳೆಗಾರ ಹನುಮಪ್ಪನಾಯಕನ, ಇತಿಹಾಸ ತಿಳಿಸಿದ ತಮಗೆ ಹೃದಯ ಪೂರ್ವಕ ಅಭಿನಂದನೆಗಳು ಸರ್
ಪಾಳೆಗಾರ ಹನುಮಪ್ಪನಾಯಕನ ಇತಿಹಾಸ ತಿಳಿಸಿದ್ದಕ್ಕೆ ತುಂಬು ಹ್ರದಯದ ಅಭಿನಂದನೆಗಳು ಸರ್
ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದ ಹಂಡೆ ಹನುಮಪ್ಪನಾಯಕನ ಇತಿಹಾಸವನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದಿರಿ ಸರ್ ತಮಗೆ ತುಂಬು ಹೃದಯದ ಅಭಿನಂದನೆಗಳು ಸರ್ ತಮಗೆ ಹಾಗೆ ಕನ್ನಡ ನಾಡಿನ ಇತಿಹಾಸದಲ್ಲಿ ಮರೆಯಾಗಿರುವ ರಾಜಾವೀರ ಹನಮಪ್ಪನಾಯಕನ ಇತಿಹಾಸವನ್ನು ಇನ್ನಷ್ಟು ಹೇಳುವ ಪ್ರಯತ್ನವನ್ನು ಮಾಡಿ ಸರ್ ಧನ್ಯವಾದಗಳು
ಮೆಡಮ್ ತುಂಬು ಹ್ರದಯದ ಅಭಿನಂದನೆಗಳು ತಮಗೆ
ಧನ್ಯವಾದಗಳು🙏🙏
ನಮ್ಮ ಸಮಾಜದ ಇತಿಹಾಸ ತಿಳಿಸಿದ ತಮಗೇ ಹೃದಯ ಪೂರ್ವಕ ದನ್ಯವಾದಗಳು ಸರ್
ನಮ್ಮ ನಾಯಕರು ವೀರ ಹನುಮಪ್ಪ ನಾಯಕ....ಪಾಳೇಗಾರ....
ವೀರಶೈವ ಲಿಂಗಾಯತ ಹಂಡೇವಜೀರ ವಂಶದ ವೀರ ಅರಸ ರಾಜ ಬಲದ ಹನುಮಪ್ಪನಾಯಕರ ಬಗ್ಗೆ ಮಾಹಿತಿ ನಿಡಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ಸರ್
ವೀರಶೈವ ಹಂಡೆ ಪಾಳೆಗಾರರ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಸಿ ಸರ್ ಧನ್ಯವಾದಗಳು👍👍🙏🙏
ನಾಯಕ ಜನಾಂಗದಲ್ಲಿ ಹುಟ್ಟಿದ ನಾವು ಧನ್ಯ
ತುಂಬಾ ಧನ್ಯವಾದಗಳು ಸರ್.
ಸಾಕಷ್ಟು ತಜ್ಞರು , ಇತಿಹಾಸ ಬಲ್ಲವರು
ಹನುಮಪ್ಪ ನಾಯಕ ಕುರಿತು ಸಾಕಷ್ಟು ವಿಷಯಗಳನ್ನು ನೀಡಿದರೂ ಕೂಡಾ, ವಿಷಯ ತಲುಪ ಬೇಕಾದವರಿಗೆ ತಲುಪುತ್ತೀಲ್ಲ....!
ಒಳ್ಳೆಯ ಮಾಹಿತಿಗಳನ್ನು ತಿಳಿಸುತ್ತಿದ್ದೀರ ಧನ್ಯವಾದಗಳು
ಧನ್ಯವಾದಗಳು 👏
ಕೇಳಮದಿ ವೆಂಕಟಪ್ಪನಾಯಕನ ಬಗ್ಗೆ ವಿಡಿಯೋ ಮಾಡಿ ಸರ್❤❤❤🙏🙏🙏🙏🌹🌹🌹🌹
ಹಂಡೆ ಅರಸ ರಾಜ ಬಲದ ಹನುಮಪ್ಪನಾಯಕ ಹಂಡೆ ವಜೀರ್ ವಂಶದ ಪರಿಚಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
ಸುರಪುರ ಸಂಸ್ಥಾನದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
ಓಕೆ ಸರ್.
ಸರ್ ಸುರಪುರ ಇತಿಹಾಸದ ಬಗ್ಗೆ ವಿಡಿಯೋ ಮಾಡಿ🙏🙏
We are proud of our Lingayat Hande Vazir Hanumappa Nayaka History
ಎಚ್ಚಮ ನಾಯಕ ನ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏
ಹಂಡೆ ಹನುಮಪ್ಪ ನಾಯಕ ದ ರೀಯಲ್ ಹೀರೋ ಅದ್ಭುತ ಸರ್ ಧನ್ಯವಾದಗಳು.
Ysh
vishwayursfyyfcradya patil
ಹೌದು ನಿಜವಾಗಿಯೂ ಸಹ ♥️
Great hanumappa , great heroes , valorous men of kannada.jai chamundeshwari
Nice video Sir....
ನಾವೂ ಹಂಡೆವಜೀರ ಅನ್ನೋದಕ್ಕೆ ಹೆಮ್ಮೆಯಾಗುತ್ತಿದೆ
ಶ್ರೀ ಕೃಷ್ಣದೇವರಾಯನ ದಕ್ಷಿಣ ಭಾರತದ ಹಿಂದುತ್ವದ ಬಗ್ಗೆ ತಿಳಿಸಿ ಸರ್ plz
WA super sir ನಮಗೆ gottilada inta ವಿಷಯಗಳು ತಿಳಿಸಿ ಸರ್ ಧನ್ಯವಾದಗಳು ಸರ್
Great palegar of hande vazir hanumappa nayaka
Kannada naadina hemmeya saamrajya vishayanagara......... thanks for this information
ತ್ಯಾಗ ವೀರ ಶ್ರೀ ಸಿರಸಂಗಿ ಲಿಂಗರಾಜರ ಬಗ್ಗೆ ಒಂದು ಒಳ್ಳೆಯ ವಿಡಿಯೋ ಮಾಡಿ 🙏
Sir super sir your voice..... I am Your fan....
the great kannadadha simhagalu🙏🙏🙏
Namma ithihasada bagge olle mahithi kodthairo nimage dhanyavada,
Really amazing story Hande Vazir king Hanumappa Nayaka
ಧನ್ಯವಾದಗಳು ಸರ್ 👏👏
Real Hero Hanamappa Nayak.
ರಾಜ ವೀರ ಮದಕರಿ ನಾಯಕ ರವರ ಜೀವನ ಚರಿತ್ರೆ ವಿಡಿಯೋ ಮಾಡಿ ಸರ್ ದಯವಿಟ್ಟು ವಿನಂತಿ
ಸರ್ ಶಿವ ಶರಣ ಮಡಿವಾಳ ಮಾಚಿದೇವರ ಬಗ್ಗೆ ವಿಡಿಯೋ ಮಾಡಿ
Sooooooper Nayaka janangadalli huttida nave hemme
Great hande vazir...hande lingayat king Hande Hanumappa Nayaka
Media master chanle my no 1 chanle ,,, sprr info chanle sir
Nice history super
Thank you sir,,
SUPERB ..
Super fantastic marvalees wonderful amazing information sir
Veerashaiv lingayat Hande Vazir king Hanumappa Nayaka really great palegar
@Rashtrakuta ಹನುಮಪ್ಪ ನಾಯಕನ ಬಗ್ಗೆ ಹೆಚ್ಚಿನ ಇತಿಹಾಸ ಬೇಕಿದ್ದರೆ ಮುತ್ತಗಿ ಗ್ರಾಮಕ್ಕೆ ಬನ್ನಿ ಸರ್, ಹನುಮಪ್ಪ ನಾಯಕ ಹಾಲುಮತ ಸಮಾಜದವರೊ ಅಥವಾ ಹಂಡೆ ವಜೀರ್ ಸಮಾಜದವರೊ ಎಂದು ಗೊತ್ತಾಗುತ್ತೆ, ಇಂದಿಗೂ ಮುತ್ತಗಿ ಗ್ರಾಮದಲ್ಲಿ ಹನುಮಪ್ಪ ನಾಯಕನ ವಂಶಸ್ಥರು ಇದ್ದಾರೆ ಬಂದು ಬೇಕಾದ್ರೆ ಕೇಳಿ ಗೊತ್ತಾಗುತ್ತೆ...
ವೀರ ಸಿಂಧೂರ ಲಕ್ಷ್ಮಣ ಬಗ್ಗೆ ಹೇಳಿರಿ ಸರ್
Thumba arthapoornavada hande vamshsthsra ithihasa, dhanyavadaglu
Veerashaiv lingayat hande vajeer raja balad hanumappa nayak history truth,..this memorable history ours
Hande Arasa Raja balada hanumappa nayaka ra charite (History)Tilisiddake Danyawadgalu sir...🙏
ಸೂಪರ್ ಸರ್ ತಮ್ಮ ಮುಂದಿನ ವಿಡಿಯೋ ನಿರೀಕ್ಷೆಯಲ್ಲಿದ್ದೇನೆ
Thumba chennagi barutide nimma channel bahala upayukthawagide itihasa kararige dhanyawadagalu
Super meadia master dictator
First comment.......superb sir.......
First like first view
ಹೇಮರೆಡ್ಡಿ ಮಲ್ಲಮ್ಮನ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Kudos to everyone involved in making this video... great piece of work! Keep them coming
Great our Hande Hanumappa Nayaka king...we are lingayat Hande Vazir
Veerashaiv lingayat hande vazir king Hande Hanumappa Nayak great king
thank u sir for giving good information. ..thank u
ಅದ್ಬುತ
really great information thank you sir
ಜೈ ಹಂಡೆವಜಿರ್ ಹುಲಿ
Sir nan eiduna full story odidini super story
ಗುರುಗಳೆ💐💐
Tqs sir amazing videos
Great lingayat hande vazir king Hande Hanumappa Nayaka
ಜೈ ವಾಲ್ಮೀಕಿ ನಾಯಕ🏹
I am really fan of your voice I love ur voice it is Tooooo professional
Really it's amazing...still hande palegars generataion are present..they were hande vazir caste...
The real hero of vijaya nagar
sir sangolli rayanna story bage ondu video madi plz
First view best memorable view
Excellent episode sir
Chitradurga da bagge thilisi
Super video sir
With so many historical records truth story
Ur voice is awesome....sir daily I am waiting ur video all video are something is there
Our Hande lingayat king Hanumappa Nayaka
Nice video sir
nice
Super sir accha kannada
Super sir
ಲಿಂಗಾಯತ ರ ಹುಲಿ
Yes brother
Thank you sir handde hanumappana bagge helidake
ಮೊದಲ ವೀಕ್ಷಣೆ 😎
Good
Sir pls make a video about HECHCHAMA NAYAKA
Super sir...
Nice information
Jai Hanumappa Nayaka
super
Lingayat Hande Vazir Hanumappa Nayaka history is to more great...
Veershaiv lingayata handevajir samajada hanumappa nayakana itihasa tilisiddakke danyavada galu
Veerashaiv lingayat Hande vazir palegar Haumappa Nayaka historical history super sir
Super story of one of the great hero. Sir, I requested u so many times. Please make the a video of Nolamba dynasty. One of greatest dynasty in Karnataka.
Nice sar ennu videos uploades madi
Tumba olle. Vichara tilisiddira
Thank you for information
Super Anna Cotillions
Supr
Suppar sir
Great
Sir nimage nana story thilukobeku rii sir nima saya makabeku sir plz sir
Sir ಕ್ಷತ್ರಿಯರ ಬಗ್ಗೆ heli sir pls 🙏
Super