ไม่สามารถเล่นวิดีโอนี้
ขออภัยในความไม่สะดวก

29 ವರ್ಷದಿಂದ ಅಧಿಕಾರ ಮಾಡ್ತಿರೋ ಪುಟಿನ್ ಶಿಷ್ಯ! | Putin | Kim | Pakistan |Present Dictators | Masth Magaa

แชร์
ฝัง
  • เผยแพร่เมื่อ 22 มิ.ย. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    ..............
    .
    .
    .
    .
    .
    #PresentDictators #Putin #KimJongUn #Pakistan #Russia #Belarus #Myanmar #Masth Magaa #AmarPrasad

ความคิดเห็น • 319

  • @MasthMagaa
    @MasthMagaa  ปีที่แล้ว +20

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @pavankumar2769
    @pavankumar2769 ปีที่แล้ว +299

    ಹೌದು ಬಾಸ್ ನಾನು ಕೂಡ " ಪುಟಿನ್ "ಅಭಿಮಾನಿ ಯಾಕಂದ್ರೆ ಅವರ ಆಡಳಿತದ ಕೆಲವೊಂದು ನಿಲುವುಗಳು ಇಸ್ಟ ಆಗುತ್ತೆ.

    • @venolff6197
      @venolff6197 ปีที่แล้ว +2

      Tu nin janmakkiahtu

    • @premiumfriends5661
      @premiumfriends5661 ปีที่แล้ว +4

      ಅಲ್ಲಿ ಇದ್ದಿದ್ದರೆ ಗೊತ್ತಾಗುತ್ತಿತ್ತು

    • @deepakshetty3314
      @deepakshetty3314 ปีที่แล้ว +1

      Ali erbekithu😂😂

    • @shankarpatil2257
      @shankarpatil2257 ปีที่แล้ว +1

      @shi_kirshnadevararya 🤣🤣

    • @Greenberry846
      @Greenberry846 ปีที่แล้ว

      ಅಮರ್ ಪ್ರಸಾದ್ ದವರು ಯಾರು ಫ್ಯಾನ್ ಇಲ್ಲ ನೋಡು ಬೋಳಿಮಕ್ಳು 😂😂

  • @jaisriram4536
    @jaisriram4536 ปีที่แล้ว +24

    ನಮ್ಮ ಹಳ್ಳಿಯ ಸೊಗಡಿನ ಆ ನಿಮ್ಮ ಮಾತುಕತೆ ತುಂಬಾ ಹಿತವಾಗಿದೆ ಚೆನ್ನಾಗಿದೆ ಸಾರ್
    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸಾರ್

  • @vishnuvirat730
    @vishnuvirat730 ปีที่แล้ว +20

    ಪುಟಿನ್ the 👑

  • @anjaneyayankoba4621
    @anjaneyayankoba4621 ปีที่แล้ว +36

    ನಮಗೂ ಪುಟಿನ್ ಅಂದ್ರೆ ಇಷ್ಟ ಗುರುಗಳೇ

  • @jagadishacharjagadishachar495
    @jagadishacharjagadishachar495 ปีที่แล้ว +70

    ಪುಟಿನ್. ಅಂತವರು ಭಾರತಕ್ಕೂ ಬೇಕು. ಆಗಲೇ ಅಖಂಡ ಭಾರತ ನಮ್ಮದಾಗುವುದು.

  • @ambareeshshirooru1947
    @ambareeshshirooru1947 ปีที่แล้ว +35

    ಸದ್ಯ ಸರ್ವಾಧಿಕಾರದಿಂದ ನಾವು ಬಚಾವ್ ಆಗಿದ್ದೇವೆ ಅದೇ ನಮ್ ಪುಣ್ಯ 😊

  • @shankarpatil2257
    @shankarpatil2257 ปีที่แล้ว +12

    ನಾನು ಕೂಡ ಹೆಮ್ಮೆ ಪಡುತ್ತೇನೆ ಪುಟಿನ್ ಆಲ್ವೇಸ್ ಕಿಂಗ್ 👑

  • @charansfi6668
    @charansfi6668 ปีที่แล้ว +26

    ನಾವು ನಿಜವಾಗಿಯೂ ಅದೃಷ್ಟವಂತರು, ಕಾರಣ ಡಾ.ಬಿ.ಆರ್. ಅಂಬೇಡ್ಕರ್ ರವರ ಸಂವಿಧಾನದಿಂದ. ಸಂವಿಧಾನ ಶಿಲ್ಪಿಗೆ ಕೋಟಿ ಕೋಟಿ ನಮನಗಳು🙏🙏🙏we are really greatfull citizens to have a great and good constitution from the Dr.B.R .Ambedkar ,father of indian constitution🙏

    • @mangalore1990
      @mangalore1990 ปีที่แล้ว +2

      havudu navu nijavagalu adrshta vantare elliya varege 2013 ra varege adara nantara Banda sarakara edeyalla namma nimma nechina BJP sarakara bandideyalla aa sarakara bandamele aa sarakarada rajaru agiruvanta modi Amisha yogi e thri murthigalu seri ambedkar bareda sanvidanavanne tiddu PADI madalu prayatna paduta eddare ondu vele thiddu PADI madidare evaru kuda sarvadikari agutare edaralli yavude shamshaya illa aamele navu kuda gulamagiriyagi yagi jivana madabhudu e gulamagiriya bagiyada jivana munde bandaru barabahudu navellaru anubavisalu radiyagi erabeku ashte e matannu nanu summane elirudu anta ankolbedi munde BJP sarakara matte adalitak bandre kelave varshadalli eruthini agudu kandita e mesej Star madi etkoli munde ondu dina e mesejannu nivu nanage opas kaluhisi nivu helida ella vishayavu sathiya anta nive heluviri

    • @charansfi6668
      @charansfi6668 ปีที่แล้ว +1

      @@mangalore1990 so now the all youths and citizens wants to bycott bjp government which is harmfull for our countrys happiness.ಇದೇ ಕಾರಣಕ್ಕಾಗಿ ನಾವು ಬಿಜೆಪಿ ಸರ್ಕಾರವನ್ನು ತೊಲಗಿಸಿ ದೇಶದ ಶಾಂತಿ ಸೌಹಾರ್ದತೆಯನ್ನು ಕಾಪಾಡಿ, ನಮ್ಮ ಸಂವಿಧಾನವನ್ನು ರಕ್ಷಿಸಿ ಬಿಜೆಪಿಯವರ ಸರ್ವಧಿಕಾರವನ್ನು ತಡೆದು ಭಾರತವನ್ನು ರಕ್ಷಿಸೋಣ🙏🙏🙏🙏🙏

    • @charansfi6668
      @charansfi6668 ปีที่แล้ว +1

      ಒಬ್ಬ ಭಾರತಿಯನಾಗಿ ಹುಟ್ಟಿ ದೇಶದ ಶಾಂತಿ ಸೌಹಾರ್ದತೆ ಕಾಪಾಡುವುದು ಪ್ರತಿ ಭಾರತೀಯನ ಕರ್ತವ್ಯ ಹೋರೆತೋ , ಸಮಾಜದಲ್ಲಿ ಧರ್ಮದ ಕಿಡಿ ಎಬ್ಬಿಸಿ ಗಲಬೆ ತಂದಿಡುವುದು ದರ್ಮವಲ್ಲ .ಬಿಜೆಪಿ ಮಂತ್ರಿಗಳ ಮಕ್ಕಳು ಎಂದಿಗು ಆರ್‌ಎಸ್‌ಎಸ್ ಸಂಘಟನೆಗಳಿಗೆ ಸೇರಿ ಹೋರಾಟ ಮಾಡುತಿಲ್ಲಾ ಬದಲಿಗೆ ಸಮಾಜಘಾತಕ ಆರ್ಎಸ್ಎಸ್ ಸೆರಿ ಹಾಳಗಿದ್ದು ಹಿಂದು ಬಡ ಮಕ್ಕಳಷ್ಟೆ. ನಿಮ್ಮ ಜೀವನ ನಿಮ್ಮ ವಿದ್ಯೆ ಇಂದಲೇ ವರೇತು ಯಾವುದೇ ಸಂಘಟನೆಗಳಿಂದಲ್ಲ, ನಿಮ್ಮ ಬದುಕು ಹಾಳಾದರೇ ಯಾವದೇ ಆರ್ ಎಸ್ ಎಸ್ ಬಂಧು ನೋಡುವುದಿಲ್ಲ▫️

    • @ravih2413
      @ravih2413 ปีที่แล้ว

      Like it bro

    • @ravih2413
      @ravih2413 ปีที่แล้ว

      No modi ji iruvaregu nam desha swathanthra aagiruthe..

  • @StalinCommunist-ge8oh
    @StalinCommunist-ge8oh ปีที่แล้ว +17

    ಪುಟಿನ್ ❤

  • @sandeepak987
    @sandeepak987 ปีที่แล้ว +45

    Putin❤️🇷🇺🤝🇮🇳Modi❤️..

  • @santhoshsanu4243
    @santhoshsanu4243 ปีที่แล้ว +18

    I❤putin boss

  • @shinchanfan3681
    @shinchanfan3681 ปีที่แล้ว +68

    I'm big Fan Real Monster Vladimir Putin boss..
    In Russia Vladimir Putin Called Name Putin boss..

    • @Gangadhar.36
      @Gangadhar.36 ปีที่แล้ว +5

      Putine manasu madudre kashmir problem solved in 1 week smashed pak 😂

    • @INDIAN_KA07
      @INDIAN_KA07 ปีที่แล้ว +2

      ​@@Gangadhar.36yes bro, Nam Thimma manasu maadidhare onde ondu second alli solve maadthane but avanu maadalla aste 😂

    • @krishnapattar7699
      @krishnapattar7699 ปีที่แล้ว +1

      Nam desha na aalidu bari nara satt Nan makle and Modi just ok we need leader like putin

    • @Gangadhar.36
      @Gangadhar.36 ปีที่แล้ว +1

      @@krishnapattar7699 brother iddu democracy hage madolu hagolla nam constitution nali powers illa
      Russia not democratic country

    • @krishnapattar7699
      @krishnapattar7699 ปีที่แล้ว +1

      @@Gangadhar.36 bro NIV America history na nodilla avru democracy nalli ne war madi avr desha dod desha madkondru evag yalla world ge buddi heltare madbeku anta nintre madbahud bro modi madoke aagut avru madidre Jana full support madtar adre evag war madodu ast easy ella modalu tumba chance eddu nam leader ge dam takat atanr la adu eddilla

  • @adarshganiga1117
    @adarshganiga1117 ปีที่แล้ว +18

    Putin 💥💥💥

  • @sooryabhat965
    @sooryabhat965 ปีที่แล้ว +24

    Putin 😊😊❤

  • @ramlingrathod5979
    @ramlingrathod5979 ปีที่แล้ว +55

    Putine is hero

  • @prakashspb6866
    @prakashspb6866 ปีที่แล้ว +156

    ಜೈ ಪುಟಿನ್ 🇮🇳🤝🇷🇺 ಜೈ ಮೋದಿ ಜೀ

    • @Greenberry846
      @Greenberry846 ปีที่แล้ว +1

      ಎಲ್ಲಾ ರು ಪುಟಿನ್ ಮೋದಿ ಪ್ಯಾನ್ ಆದ್ರೆ ಅಮರ್ ಪ್ರಸಾದ್ ಸರ್ ಅವರಿಗೆ ಫ್ಯಾನ್ ಯಾರು ಇಲ್ಲ 🤔

    • @itz_Epic_boi
      @itz_Epic_boi ปีที่แล้ว

      ​@@dayanandkadalgere6116😂😂😂

    • @_all_is_well_
      @_all_is_well_ ปีที่แล้ว +1

      ಜೈ ಬೈಡನ 🫱🏼‍🫲🏽 ಜೈ ಮೋದಿ

    • @alurmadhusudan4608
      @alurmadhusudan4608 ปีที่แล้ว

      Modhi is also Terrrist PM in India

    • @prakashhegde5303
      @prakashhegde5303 ปีที่แล้ว

      Jai jai....

  • @veeresh3595
    @veeresh3595 ปีที่แล้ว +16

    Putin♥️

  • @khudirambose9910
    @khudirambose9910 ปีที่แล้ว +5

    ನಾನು ಭಾರತವೆಂಬ ಸ್ವರ್ಗದಲ್ಲಿ ವಾಸಿಸುತ್ತಿದ್ದೇನೆ

  • @thribhuvanthribhuvan9373
    @thribhuvanthribhuvan9373 ปีที่แล้ว +15

    I am also fan of putin

  • @madeshamax
    @madeshamax ปีที่แล้ว +113

    ನಾನೂ ಕೂಡ ಸರ್ವಾಧಿಕಾರಿ
    ಯಾಕಂದ್ರೆ ಭಾರತದ ಪ್ರಜೆ 😁😊☺

  • @MsManjunayak
    @MsManjunayak ปีที่แล้ว +45

    Putin is the king of the world👑👑👑💥💥

  • @kannadasocialmedia.4279
    @kannadasocialmedia.4279 ปีที่แล้ว +42

    ನನ್ನ ಪುಟಿನ್ ಆರೋಗ್ಯವಾಗಿರಲ್ಲಿ

  • @Shenoy1357
    @Shenoy1357 ปีที่แล้ว +14

    Sir , we can also call Putin as Real life Rocky Bhai 😎 . . . . .

  • @englishcafeclass5548
    @englishcafeclass5548 ปีที่แล้ว +7

    When grahambell invented the telephone he already 3 missed calls from Putin😂😂😂

  • @DhananjayKA-kp9rd
    @DhananjayKA-kp9rd ปีที่แล้ว +7

    ಪುಟಿನ್❤

  • @englishcafeclass5548
    @englishcafeclass5548 ปีที่แล้ว +36

    Putin doesn't take oxygen, oxygen visits his lungs to pay respect🔥🔥

  • @sateeshpatil5835
    @sateeshpatil5835 ปีที่แล้ว +16

    Putine hero ❤

  • @anandkumbar9705
    @anandkumbar9705 ปีที่แล้ว +17

    Putin hero❤❤

  • @sunilsunilbp8699
    @sunilsunilbp8699 ปีที่แล้ว +5

    Yes im ಫ್ಯಾನ್ of ಪುಟಿನ್

  • @darshugaming18
    @darshugaming18 ปีที่แล้ว +10

    Proud to be a Indian ❤️🌍😇

  • @yashwanth9560
    @yashwanth9560 ปีที่แล้ว +4

    Thank you Dr . B R Ambedkar for giving constitution

  • @gangushastri
    @gangushastri ปีที่แล้ว +10

    ಕಿಮ್ ಜಾಂಗ್ ಉನ್ ನಿಮ್ಮ ಈ ವಿಡಿಯೋ ನೋಡ್ಬೇಕು..🤣😅😂
    ಅಣುಬಾಂಬ್ ಹೊರಗೆ ತಗಿತಾನೆ..😜

    • @ravih2413
      @ravih2413 ปีที่แล้ว

      😂😂😂😂. Yes

  • @Kiran14501
    @Kiran14501 ปีที่แล้ว +3

    ಸರ್ North Korea ಬಗ್ಗೆ detail ಆಗಿ ಒಂದು ವಿಡಿಯೋ ಮಾಡಿ 🙏🙏🙏

  • @movietimeenjoy
    @movietimeenjoy ปีที่แล้ว +15

    Jai putin

  • @Gangadhar.36
    @Gangadhar.36 ปีที่แล้ว +34

    We are lucky to born in India 😅
    Illa adre amar prasd sir video nodoke hagtralilia 😂

  • @shashikumargt03
    @shashikumargt03 ปีที่แล้ว +12

    ಶುಭೋದಯ ಗುರುಗಳೇ.☕

  • @dbeatsbanjara9541
    @dbeatsbanjara9541 ปีที่แล้ว +2

    ಭಾರತದ ಸರ್ವಾಧಿಕಾರಿಗಳು ನಾವೇ ಭಾರತದ ಪ್ರಜೆಗಳು 🌞✨

  • @basavaraj7486
    @basavaraj7486 ปีที่แล้ว +19

    ಜೈ ಮಸ್ತ್ ಮಗ ಜೈ ಪುಟಿನ್

  • @lokesh.s2219
    @lokesh.s2219 ปีที่แล้ว +13

    sir your dialog kranti Andre vanthi 😂😂😂😂😂 me and our family full 😂😂😂 OMG😂😂😂

  • @NageshNagesh-lg7bo
    @NageshNagesh-lg7bo ปีที่แล้ว +34

    ಪುಟಿನ್ ನನ್ನ ಇಷ್ಟದ ಅಧ್ಯಕ್ಷರು 😍

    • @ibrahimaibba1034
      @ibrahimaibba1034 ปีที่แล้ว

      ಯಾಕೆ ಮೋದಿಯನ್ನು ಬಿಟ್ಟಿಯ

    • @KannadaGKstoriesadda
      @KannadaGKstoriesadda ปีที่แล้ว

      Yaake nivu Putin abhimani agidira yendu heluviraa🤔

  • @ajaykumartalavarajaykumart5922
    @ajaykumartalavarajaykumart5922 ปีที่แล้ว +6

    ನಮ್ಮ ದೇಶ ಯಾವ ಸರ್ವಾಧಿಕಾರಿ ಕೈಯಲ್ಲಿ ಸಿಗದೇ ಇದ್ರೆ ಸಾಕು 🤣🤣😂

  • @santoshbiradar6424
    @santoshbiradar6424 ปีที่แล้ว +11

    Hero putin❤

  • @ananthbangera4027
    @ananthbangera4027 ปีที่แล้ว +9

    ಮೋದಿಜಿಯವರು ಮತ್ತು ಪುಟಿನ್ ನನ್ನ ಮೆಚ್ಚಿನ ನಾಯಕರು 👌👌💗👍

  • @ashokdodamani5071
    @ashokdodamani5071 ปีที่แล้ว +45

    Putin is great politcian comparing to our curptive politicians.

  • @nagu5967
    @nagu5967 ปีที่แล้ว +2

    ಭೂಮಿಯ ಮೇಲಿನ ಸ್ವರ್ಗ ಭಾರತ

  • @udaysidmal2990
    @udaysidmal2990 ปีที่แล้ว +14

    Hi Amar Prasad,
    Please make a playlist for a series on SpaceX, failures followed by it, how musk overcame the failures and challenges. It will be really interesting and motivating.

    • @CT21767
      @CT21767 ปีที่แล้ว

      Spacex is changing the dimensions of space travel

  • @Bhagya-pi5ei
    @Bhagya-pi5ei ปีที่แล้ว +1

    ❤️My india is great i love India 🔥

  • @Greenberry846
    @Greenberry846 ปีที่แล้ว +2

    ನಾನು ಅಮರ್ ಪ್ರಸಾದ್ ಸರ್ ಪ್ಯಾನ್ 🙏🙏🙏

  • @sns1523
    @sns1523 ปีที่แล้ว +64

    ಉತ್ತರ ಕೊರಿಯಾ ಬರಿ ಅಪ್ಪ ಮಗನಾ ಸರ್ವಾಧಿಕಾರ,ಭಾರತದಲ್ಲಿ ಅಪ್ಪಾ ಮಗಳು ಮೊಮ್ಮಗನ ಸರ್ವಾಧಿಕಾರ😅.

    • @krithikpoojary4257
      @krithikpoojary4257 ปีที่แล้ว +6

      😂😂

    • @HITECHMOVIES
      @HITECHMOVIES ปีที่แล้ว +10

      You missed magala sose 😂 in mid...

    • @ashrafmk8741
      @ashrafmk8741 ปีที่แล้ว +5

      ಭಾರತದಲ್ಲಿ ಚಾ ಮಾರುವವನ ಜೊತೆ ಗುಜರಾತಿ ಮಾರ್ವಾಡಿಗಳ ಸರ್ವಾಧಿಕಾರ😆😆😆😆😂😂😂😂😂

    • @arunnaki5287
      @arunnaki5287 ปีที่แล้ว

      ​@@ashrafmk8741ಬಂದ ನೋಡು ಬಾಂಬ್ ರಾಜ

    • @krithikpoojary4257
      @krithikpoojary4257 ปีที่แล้ว +7

      @@ashrafmk8741 ನಿಮ್ಮಂತಹ ಪಾಕಿಸ್ತಾನಿಗಳು ಬಂದ್ರೆ ಅಷ್ಟೇ😂. ಕನಸು ಕಾಣಬೇಡ ನಿಮ್ಮಂತವರು ಬರಲ್ಲ🤣. ಅವರು ಭಾರತೀಯರು 🚩

  • @NittePrashant
    @NittePrashant ปีที่แล้ว +4

    Putin okay indiadalli innu Italy Ajji matte Bachlore Uncle innu try madtavre Indiana Gudusi gundantara madi maza madona antha...

  • @venkateshgowda8342
    @venkateshgowda8342 ปีที่แล้ว +4

    I love ಪುತಿನ್

  • @lokeshloki705
    @lokeshloki705 ปีที่แล้ว

    ಧನ್ಯವಾದಗಳು🤝🤝🤝🤝🤝

  • @ps-kd6zz
    @ps-kd6zz ปีที่แล้ว +2

    Excellent report 👍🏻

  • @sandeepak987
    @sandeepak987 ปีที่แล้ว +3

    Russia bagge ennu mahiti kodi

  • @nikhilnnikhiln7024
    @nikhilnnikhiln7024 ปีที่แล้ว +5

    Sarvaadhikaaradhllie Putin obbaranne ishta paduvudu I love Putin kamuniest andareanu🤔😍🥰🔥🔥🔥🔥

  • @ravichandrahugar9582
    @ravichandrahugar9582 ปีที่แล้ว +1

    Super ಗುರುಗಳೇ ❤

  • @msrocky9727
    @msrocky9727 ปีที่แล้ว +2

    Bhai vishnu wardhan avra life story video madi pls

  • @irappachhatti1962
    @irappachhatti1962 ปีที่แล้ว +2

    ನಿಸ್ಟ್ 8PM 100% ಪಕ್ಕಾ ಜಸ್ಟ್ ಟೈಲರ್ 50% ಬಾಕಿ 50% 100% ಚಾಲು
    ಅಭಿ ಪಿಕ್ಚರ್ ಬಾಕಿ ಹೈ ಅತಿಶೀಘ್ರದಲ್ಲಿ ಮೂವೀ ರಿಲೀಸ್ ನಿಮ್ಮ ಮೆಚ್ಚಿನ ಮೂವಿ ಅಚ್ಚೆ😜 ದಿನ್ ಹರ ಗರ್ 2024.ನಿಸ್ಟ್ ಟೈಮ್ ಪಕ್ಕಾ ಗ್ಯಾರಂಟಿ 100👌😜🌶️🌶️🌶️🌶️🌶️

  • @legend9820
    @legend9820 ปีที่แล้ว +3

    ಭಾರತ ಯಲ್ಲ ದೇಶಗಳ ಗುರು. ನಾವು ಭಾರತೀಯರು.

  • @Shwetha.s-bi5oq
    @Shwetha.s-bi5oq ปีที่แล้ว +4

    Puttin thug life 😊😊😊😊🎉

  • @raghavendrabhomakar5219
    @raghavendrabhomakar5219 ปีที่แล้ว

    I love my India.

  • @rajeshnakkur6227
    @rajeshnakkur6227 ปีที่แล้ว +2

    ❤putin

  • @Mdivatagi
    @Mdivatagi ปีที่แล้ว +2

    Plz ಅಮರ sir ಮೇನಕಾ ಗಾಂಧಿ ಕುಟುಂಬ ರಾಜಕಾರಣ ಒಂದು ವಿಡಿಯೋ ಮಾಡಿ ದಯವಿಟ್ಟು
    ಯಲ್ಲರಿಗು ಗೊತ್ತಾಗಲಿ ಇಂದಿರಾಗಾಂಧಿ ಎಂತವಳು ಇದ್ದರೂ ಎಂದು

  • @deepakdevadiga1246
    @deepakdevadiga1246 ปีที่แล้ว +1

    05:48 😂🔥

  • @abdulkhadaruppanasi5336
    @abdulkhadaruppanasi5336 ปีที่แล้ว

    Yes ,put in may hero

  • @vishnuvirat730
    @vishnuvirat730 ปีที่แล้ว

    5:48 yesssssss❤🔥

  • @mohammedshahan4589
    @mohammedshahan4589 ปีที่แล้ว +2

    ಪುಟೀನ್ ❤

  • @bharathroy5085
    @bharathroy5085 ปีที่แล้ว +4

    Earth is revolving with putin permission.rain is falling with putin permission.putin is everything i love putin❤

  • @user-cz9if3gq8g
    @user-cz9if3gq8g ปีที่แล้ว +1

    ನಾನು ಪುಟಿನ್ ಅವರ ಅಭಿಮಾನಿ 🔥🔥🔥

  • @sachinpoojari9292
    @sachinpoojari9292 ปีที่แล้ว +3

    Putin= Sigma Male 🥶

  • @HemanthKumar-uc2tz
    @HemanthKumar-uc2tz ปีที่แล้ว +1

    🙏🙏🙏🌹🌹🌹❤❤❤BHAGWANTA ❤❤❤🌹🌹🌹🙏🙏🙏

  • @ashwathakumar4375
    @ashwathakumar4375 ปีที่แล้ว +11

    My favourite is Putin

  • @vishnuvirat730
    @vishnuvirat730 ปีที่แล้ว +2

    4:39 🤣

  • @crushonnature
    @crushonnature ปีที่แล้ว +2

    Major islamic countries

  • @JanardhanaAs-ix8du
    @JanardhanaAs-ix8du ปีที่แล้ว +4

    putin is real politician

  • @premiumfriends5661
    @premiumfriends5661 ปีที่แล้ว +3

    Modi the great 👑👑 of india and 🌎🌍

  • @anilkumarkc5450
    @anilkumarkc5450 ปีที่แล้ว +1

    Bro dictator hesaru screen mele aaki bro

  • @prakashspb6866
    @prakashspb6866 ปีที่แล้ว +1

    ನಮಸ್ತೆ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ಅಮರ್, ನಾನು ಪ್ರತಿದಿನ ನಿಮ್ಮ ಚಾನೆಲ್ ಅನ್ನು ನೋಡುತ್ತಿದ್ದೇನೆ, ಈಗ ಇಸ್ರೋ ಚಂದ್ರಯಾನ -3 ವಿಷನ್ ಜುಲೈ 12 2023 ರಂದು ಅದರ ಅದರ ಬಗ್ಗೆ ತಿಳಿಸಿ, ಮತ್ತು ಚಂದ್ರಯಾನ 1 ನೇ ಮತ್ತು 2 ನೇ ಅದು ಏಕೆ ವಿಫಲವಾಗಿದೆ ಎಂಬುದನ್ನು ವಿವರಿಸಿ

  • @puneethm1132
    @puneethm1132 ปีที่แล้ว +4

    Vladmir putin

  • @muhammadgareeb8567
    @muhammadgareeb8567 ปีที่แล้ว

    ಆದರೆ ಭಾರತದಲ್ಲಿ ಪ್ರತಿಯೊಬ್ಬರೂ ಸರ್ವಾಧಿಕಾರಿ. ಅದುವೇ ವಿಶ್ವಕ್ಕೆ ಇಂದಿಗೂ ಪ್ರಶ್ನೆ
    ಭವ್ಯ ಭಾರತ ಭಗವಂತ

  • @englishcafeclass5548
    @englishcafeclass5548 ปีที่แล้ว +3

    When a putin forgot the actual date and thought it was first march since then February never had 30 days😂😂

  • @abhishekbendigeri9259
    @abhishekbendigeri9259 ปีที่แล้ว

    In india peoples are great

  • @prajwalmk9191
    @prajwalmk9191 ปีที่แล้ว +2

    Bsc alli botany zoology tagondre en use

  • @movietimeenjoy
    @movietimeenjoy ปีที่แล้ว +10

    Savior of RUSSIA 🇷🇺 PUTIN

  • @jayashankarm2108
    @jayashankarm2108 ปีที่แล้ว +6

    i'm lucky that i born in india 😊

  • @darshangowdaking93
    @darshangowdaking93 ปีที่แล้ว +2

    Putin king of the world 🌎🌍

  • @sindunami9886
    @sindunami9886 ปีที่แล้ว +1

    Good morning sir

  • @shankarnaik3055
    @shankarnaik3055 ปีที่แล้ว +4

    Putin

  • @abhishek-xn2wu
    @abhishek-xn2wu ปีที่แล้ว +2

    Jai ho Putin

  • @MaheshKallalli
    @MaheshKallalli ปีที่แล้ว

    Super information sir 🙂

  • @chaithanyanarayan-un9ec
    @chaithanyanarayan-un9ec ปีที่แล้ว

    ಕಣ್ಣಿಗೆ ಕಾಣುವ ಸರ್ವಧಿಕಾರಿಯನ್ನು ಹೊರತುಪಡಿಸಿ, ಕಣ್ಣಿಗೆ ಕಾಣದ ಸರ್ವಧಿಕಾರಿಗಳ ಬಗ್ಗೆ ಪ್ರಚಾರ ಮಾಡಿದರೆ ಏನ್ ಪ್ರಯೋಜನ ಬ್ರದರ್

  • @hinduvoice20
    @hinduvoice20 ปีที่แล้ว +4

    Putin my boss

  • @Bharateshpatil1008
    @Bharateshpatil1008 ปีที่แล้ว +2

    fan❤of putin

  • @malar-ch3xf
    @malar-ch3xf ปีที่แล้ว +3

    🇷🇺🤝🇮🇳

  • @vladimir_putin_president_of_Ru
    @vladimir_putin_president_of_Ru ปีที่แล้ว +5

    😊😊 *_Good information_*

    • @madeshamax
      @madeshamax ปีที่แล้ว +2

      ಗುದ್ದ್ ಮಾರ ನಿಂಗ್ ಪುತಿನ ಸಾರ್ 🍻

  • @appu_msd1454
    @appu_msd1454 ปีที่แล้ว

    ಸರ್ವಾಧಿಕಾರಿಗಳಲ್ಲಿ ಉತ್ತಮ ಸರ್ವಾಧಿಕಾರಿ ವ್ಲಾದಿಮಿರ್ ಪುಟಿನ್

  • @ShivaPutra-ug1ng
    @ShivaPutra-ug1ng ปีที่แล้ว +2

    Putin Very Developmented Rasya

  • @abhikoppa540
    @abhikoppa540 ปีที่แล้ว

    You missed Yoweri Kaguta Museveni, he has been president of Uganda since 26 January 1986.

  • @veereshajyothiveereshajyot5867
    @veereshajyothiveereshajyot5867 ปีที่แล้ว

    Apple histry bage vidio madi sir