ಕರ್ಮ ಯಾರನ್ನು ಬಿಡುವುದಿಲ್ಲ, ಇವತ್ತು ಆ ಪಾಪಿಗಳಿಗೆ ಹಣಬಲ ಜನಬಲ ಎಲ್ಲವೂ ಇರಬಹುದು,, ಆದರೆ ತಾವು ಮಾಡಿದ ಪಾಪ ಕೃತ್ಯಕ್ಕೆ ತಕ್ಕ ಪ್ರತಿಫಲ ಸಿಗಲಿ ಆ ಪಾಪಿಗಳಿಗೆ... ನಮ್ಮ ಮನೆಯ ಮಗಳು ಈ ....."❤ಸೌಜನ್ಯ❤"
ಬಿಡಬೇಡಿ ನಿಮ್ಮ ಕಾರ್ಯಕ್ಕೆ ನಮ್ಮ ಸಾಮಾಜಿಕ ಜಾಲದಿಂದ ಬೆಂಬಲ ಇರುತ್ತೆ,ನಾವು ಕೇಳುತ್ತಿದ್ದೇವೆ ಸೌಜನ್ಯ ಕೇಸ್ ಏನಾಯ್ತು ಅಂತ ಬಹಳ ದಿನದಿಂದ ಕಾಯ್ತಿದ್ದೇವೆ, ನಿಮಗೆ ನಮ್ಮ ಧನ್ಯವಾದ ಜೈ ಕರ್ನಾಟಕ
ಇದು ಎಲ್ಲರಿಗೂ ಗೊತ್ತು ಆದ್ರೆ ಶಿಕ್ಷೆ ಯಾಕೆ ಆಗ್ತಾ ಇಲ್ಲಾ ದೇವರಿಗೆ ಶಕ್ತಿನೇ ಇಲ್ವಾ? ಹೋಗ್ಲಿ ಅಲ್ಲಿನ ದೈವಗಲಾದ್ರೂ ಯಾಕೆ ನಿಶಕ್ತರಾಗಿದ್ದಾರೆ ಅಣ್ಣಪ್ಪ ಸ್ವಾಮಿ ಒಂದು ದಿನ ಎದ್ದೇ ಏಳ್ತಾನೇ ಎಲ್ಲಾ ಅಪರಾದಿಗಳಿಗೂ ಮತ್ತು ಅವರನ್ನು ಉಳಿಸಿ ಕೊಳ್ಳುತ್ತಿರುವ ಎಲ್ಲರನ್ನು ನಿರ್ನಾಮ ಮಾಡ್ತಾನೆ ಅವರ ವಂಶ ನಿರ್ವಂಶ ಮಾಡ್ತಾನೆ ಅವತ್ತು ನೊಂದ ಎಷ್ಟೋ ಜನಗಳಿಗೆ ನೆಮ್ಮದಿ ಸಿಗುತ್ತೆ.
ಸೌಜನ್ಯ ಸತ್ತಿಲ್ಲ ಬದುಕಿದ್ದಾಳೆ, ನಮ್ಮ ತಾಳ್ಮೆಯಲ್ಲಿ ,ನಮ್ಮ ಸಹನೆಯಲ್ಲಿ, ನಮ್ಮ ಪ್ರತಿ ಕ್ಷಣದ ಕಾತುರದಲ್ಲಿ ಸೌಜನ್ಯ ಇನ್ನೂ ಬದುಕಿದ್ದಾಳೆ,, ಇನ್ನು ಬದುಕಿದ್ದಾಳೆ ನಮ್ಮ ಪ್ರತಿಕಾರದ ಕಿಚ್ಚಿನಲ್ಲಿ, ಧರ್ಮಸ್ಥಳದ ಕಾಮಾಂಧರ ಕುಟುಂಬದ ಅಂತ್ಯಕ್ಕೆ ಭಗವಂತನು ಪ್ರತಿಯೊಬ್ಬ ಗಂಡಸರಲ್ಲಿಯೂ ಬೆಂಕಿಯ ಕಿಚ್ಚನ್ನು ಅಂಟಿಸಿದನೆ ಈ ದಿನದ ಕಿಚ್ಚು ಮುಂದೆ ಅಂದೆ ಕಾಡ್ಗಿಚ್ಚು ಸತ್ಯಕ್ಕೆ ಸಾವಿಲ್ಲ ಸುಳ್ಳು ಮೋಸ ಕೊನೆತನಕ ಉಳಿಯುವುದಿಲ್ಲ ಸೌಜನ್ಯ ಬದುಕಿದ್ದಾಳೆ ನಮ್ಮಸೇಡಿನ ಉಸಿರಲ್ಲಿ,
ಎಲ್ಲಾ ಹೆಣ್ಣು ಮಕ್ಕಳು ದೇವಿ ಅವತಾರ ನಮ್ಮ ಕಣ್ಣುಮುಂದೆ ಇರುವ ದೇವತೆಗಳು, ವೇದವಲ್ಲಿ, ಪದ್ಮಲತಾ ಅನನ್ಯಾ, ಯಮುನಾ,ಇವರೆಲ್ಲಾ ಚಾಮುಂಡೇಶರಿ ಅವತಾರವೇ ಸೌಜನ್ಯಾ ರೂಪದಲ್ಲಿ ದೇವತೆಯಾಗಿ ಅತ್ಯಾಚಾರಿಗಳನ್ನು ಸoಹಾರ ಮಾಡಲು ಬಂದಿದ್ದಾರೆ ಜಯವಾಗಲಿ🙏🏻🙏🏻
Just is for soujanya Dharmasthala ಸತ್ಯ ಮೇವ ಜಯತೇ ❤ ಜೈ ಮಹೇಶ್ ಅಣ್ಣ ❤ ತರ್ಡ್ ಐ ಗೆ ಹಾಗು ಗಿರೀಶ್ ಮಟ್ಟ ನ್ನ ವರ್ ಸಾರ್ ಗೇ ಸೌಜನ್ಯ ಳ ನ್ನು ಜೀವಂತ ವಾಗು ನ್ಯಾಯ ದಾ ಶಕ್ತಿ ಗೆ ಧ್ವನಿ ಯಾಗಿ ನಿಂತಿರುವುದಕ್ಕೆ ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿ ಎಲ್ಲ ಬಗೆಯ ಶುಭವನ್ನು ತರಲಿ, ಸತ್ಯ ಧರ್ಮ ನ್ಯಾಯ ದಾ ಶಕ್ತಿ ಸೌಜನ್ಯ ಲೀಗೆ ನ್ಯಾಯ ಸಿಗಲಿ
ಜೈ ಗಿರೀಶ್ ಮಟ್ಟಣ್ಣ ಸರ್... ಸತ್ಯ, ನ್ಯಾಯ, ಧರ್ಮದ ಹೋರಾಟಕ್ಕೆ ಆ ಭಗವಂತನ ಸಹಾಯ ಇದ್ದೇ ಇದೆ... ಹಾಗಾಗಿ ಈ ಹೋರಾಟಕ್ಕೆ ಜಯ ನಿಶ್ಚಿತ.. 🙏 ಸುಬ್ರಹ್ಮಣ್ಯ ಸರ್.. ತಮ್ಮಂತಹ ಪ್ರಾಮಾಣಿಕ ಪತ್ರಕರ್ತರ ಪಾತ್ರವೂ ಕೂಡಾ ಜನರಿಗೆ ಸತ್ಯಾoಶ ತಿಳಿಸಿವುದರಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ.. ಧನ್ಯವಾದಗಳು 🙏
ಸರ್ ನಿಮಗೆ ಈ ಲುಕ್ ಚನ್ನಾಗಿಲ್ಲ ನೀವು ಗಡ್ಡ ಬಿಟ್ರೇನೇ ಚಂದ 😘 ಹುಡುಗನ ರೀತಿ ಇರ್ತಿರ ಈ ಲುಕ್ ಬೇಡ ಸರ್ ಒಳ್ಳೆ ಅಂಕಲ್ ರೀತಿ ಆಯ್ತು ನಿಮ್ಮ ಈಗಿನ ಲುಕ್ ನಿಮ್ಮ ಎಲ್ಲಾ ನ್ಯೂಸ್ ತುಂಬಾ ಚನ್ನಾಗಿ ಮೂಡಿಬರ್ತಇದೇ ಈಗೆ ಇನ್ನು ಹೆಚ್ಚು ಹೆಚ್ಚು ಹೊಸ ಹೊಸ ಸುದ್ದಿಗಳಿಗೆ ನಾವು ಸದಾ ಕಾಯುತ್ತನೆ ಇರ್ತಿವಿ ಒಳ್ಳೆದಾಗಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ 💐
th-cam.com/video/ogTn3mzYG6o/w-d-xo.htmlsi=Z-0bwHZQoaeYQXw0
Interview - part - 02
Sar yaru madirabahudu antha helalila
ನಿಮ್ಮಂತ ಚಾನಲ್ ನವರು ಇರುವದರಿಂದ ಇನ್ನೂ ನ್ಯಾಯ ಎಂಬುದು ಜೀವಂತವಾಗಿದೆ ಜನತೆಗೆ ಕಣ್ಣುತೆರೆಸುವಂತ ಕೆಲಸ ಮಾಡುತಿದ್ದೀರಿ ಧನ್ಯವಾದಗಳು
ಸೌಜನ್ಯ ನ್ಯಾಯ ಸಿಕ್ಕಿದ್ರೆ ಧರ್ಮಸ್ಥಳ ನ್ಯಾಯಾಂಗ 2 ರಲ್ಲೂ ಜನಕ್ಕೆ ನಂಬಿಕೆ ಬರುತ್ತೆ
❤
❤❤❤
❤❤❤❤❤
👌👌👌❤️❤️❤️
ಗಿರೀಶ್ ಮಟ್ಟಣ್ಣ ನವರಿಗೆ ತುಂಬು ಹೃದಯದ ಧನ್ಯವಾದಗಳು ಸರ್ 🎉🎉❤❤
ಸೌಜನ್ಯ ಬಗ್ಗೆ ಈ ಎಪಿಸೋಡ್ ನೋಡಿ ಬಹಳ ಖುಷಿ ಆಯಿತು🙏🙏🙏ಹಂಡಿಗೆಯವರೇ
ಧರ್ಮ ದ ಹಾದಿಯಲ್ಲಿ ನಡೆದರೆ ಯಾವಾಗಲೂ ಒಳ್ಳೆಯದೇ ಆಗುತ್ತೆ
ಒಳ್ಳೆಯ ಕಾರ್ಯ ಮಾಡುತ್ತಿದ್ದಿಯಾ ಸುಬ್ಬು ಸರ್ ❤❤❤🎉🎉🎉
ನಾಳಿನ ದಿನ( 8.12.24 )ಕುಂಜರ್ಪೆಯಲ್ಲಿ ಸಂಜೆ 3.30 ಕ್ಕೆ ನಡೆಯಲಿರುವ ಸೌಜನ್ಯ ಹೋರಾಟ ಬಗ್ಗೆ ಚರ್ಚಿಸಲಿಕ್ಕಿದೆ. ನಾವೆಲ್ಲರೂ ಅಲ್ಲಿ ಸೇರೋಣ.
Sir ನಾನು ಅಲ್ಲಿ ಇಲ್ಲದಿದ್ದರೂ ನನ್ನ ಹಾಜರಿ ಅಲ್ಲಿ ಇರುತ್ತೆ
ಸೌಜನ್ಯ ಕೇಸ್ ಜೀವಂತವಾಗಿಡುವುದರಲ್ಲಿ ನಿಮ್ಮ ಪಾತ್ರ ಪ್ರಮುಖ
ಸೌಜನ್ಯ ಕೇಸ್ ನ ಬಗ್ಗೆ ತುಂಬಾ ವಿಡಿಯೋ ಮಾಡಿದ್ದೀರಿ ಸರ್. ಥ್ಯಾಂಕ್.
ಮಟ್ಟಣ್ಣನವರ್ ಸರ್/ಸುಬ್ರಹ್ಮಣ್ಯ ಸರ್ ನಿಮ್ಮಂತಹ ಸಾಕಷ್ಟು ಜನರು ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ನೊಂದ ಜೀವಿಗಳಿಗೆ ನ್ಯಾಯ ದೊರಕಿಸಿಕೊಡಲು ಮನವಿ 🙏🙏💐💐🙏🙏💐💐🙏🙏
ಕರ್ಮ ಯಾರನ್ನು ಬಿಡುವುದಿಲ್ಲ, ಇವತ್ತು ಆ ಪಾಪಿಗಳಿಗೆ ಹಣಬಲ ಜನಬಲ ಎಲ್ಲವೂ ಇರಬಹುದು,, ಆದರೆ ತಾವು ಮಾಡಿದ ಪಾಪ ಕೃತ್ಯಕ್ಕೆ ತಕ್ಕ ಪ್ರತಿಫಲ ಸಿಗಲಿ ಆ ಪಾಪಿಗಳಿಗೆ... ನಮ್ಮ ಮನೆಯ ಮಗಳು ಈ ....."❤ಸೌಜನ್ಯ❤"
ಬಿಡಬೇಡಿ ನಿಮ್ಮ ಕಾರ್ಯಕ್ಕೆ ನಮ್ಮ ಸಾಮಾಜಿಕ ಜಾಲದಿಂದ ಬೆಂಬಲ ಇರುತ್ತೆ,ನಾವು ಕೇಳುತ್ತಿದ್ದೇವೆ ಸೌಜನ್ಯ ಕೇಸ್ ಏನಾಯ್ತು ಅಂತ ಬಹಳ ದಿನದಿಂದ ಕಾಯ್ತಿದ್ದೇವೆ, ನಿಮಗೆ ನಮ್ಮ ಧನ್ಯವಾದ ಜೈ ಕರ್ನಾಟಕ
ಸೌಜನ್ಯ ಕೇಸ್ ಸಾಯಲು ಬಿಡಬೇಡಿ, ಎಲ್ಲ ಪ್ರಾಮಾಣಿಕರೂ, ನ್ಯಾಯ ಪರವಾದ ಜನರು ನಿಮ್ಮ ಜೊತೆ ಇದ್ದಾರೆ.... ಹೆದರಬೇಡಿ.....
Thanks subrahmanya sir❤
Girish sir🙏🙏
ಇನ್ನೂ ಅತ್ಯಾಚಾರಿಗಳ ಪರ ವಾದ ಮಾಡುವ ನೀಚರು ಇದ್ದಾರೆ ಅದೇ ಬೇಸರದ ವಿಷಯ
ಅವರನ್ನೂ ಆ ಭಗವಂತ ಗುರುತಿಸಿಟ್ಟುಕೊಂಡಿರುತ್ತಾನೆ.. 🙏
ತರಡು @@Jay-19
ಸೌಜನ್ಯ ಜೀವಂತವಾಗಿದ್ದಾಳೆ.... ಪಾಪಿಗಳ ಸಂಹಾರಕ್ಕೆ ನಾವು ಕಾದು ನೋಡುತಿದ್ದೇವೆ. ಕಾನೂನು ಬಿಟ್ಟರೂ ಕರ್ಮ ಬಿಡದು. 🚩
Karma bhomi Melina 0:01 ellarigu edde ede adenu hosa vishavenalle avara kelasanusara karmgalu egale nodabahudalla
I'm also..
Hmm bro
ಇದು ಎಲ್ಲರಿಗೂ ಗೊತ್ತು ಆದ್ರೆ ಶಿಕ್ಷೆ ಯಾಕೆ ಆಗ್ತಾ ಇಲ್ಲಾ ದೇವರಿಗೆ ಶಕ್ತಿನೇ ಇಲ್ವಾ?
ಹೋಗ್ಲಿ ಅಲ್ಲಿನ ದೈವಗಲಾದ್ರೂ ಯಾಕೆ ನಿಶಕ್ತರಾಗಿದ್ದಾರೆ ಅಣ್ಣಪ್ಪ ಸ್ವಾಮಿ ಒಂದು ದಿನ ಎದ್ದೇ ಏಳ್ತಾನೇ ಎಲ್ಲಾ ಅಪರಾದಿಗಳಿಗೂ ಮತ್ತು ಅವರನ್ನು ಉಳಿಸಿ ಕೊಳ್ಳುತ್ತಿರುವ ಎಲ್ಲರನ್ನು ನಿರ್ನಾಮ ಮಾಡ್ತಾನೆ ಅವರ ವಂಶ ನಿರ್ವಂಶ ಮಾಡ್ತಾನೆ ಅವತ್ತು ನೊಂದ ಎಷ್ಟೋ ಜನಗಳಿಗೆ ನೆಮ್ಮದಿ ಸಿಗುತ್ತೆ.
Actually how to contact the channel owner.does these type of channel really proved justice to women or they need digital evidence to prove everything
ಸೂಪರ್ ಅಂಡಿಗೆಯವರೆ... ತುಂಬಾ ಧನ್ಯವಾದಗಳು ಮಟ್ಟಣ್ಣನವರೆ..ತಿಮರೋಡಿಯವರ ಒಟ್ಟು ಟೀಮ್ ನವರಿಗೆ ತುಂಬು ಹೃದಯದ ಧನ್ಯವಾದಗಳು.................
ಅಂಡಿಗೆ ಅಲ್ಲ, ಹಂಡಿಗೆ.
ಒಳ್ಳೆಯ ಸಂದರ್ಶನ,
ಸೌಜನ್ಯ ಸತ್ತಿಲ್ಲ ಬದುಕಿದ್ದಾಳೆ, ನಮ್ಮ ತಾಳ್ಮೆಯಲ್ಲಿ ,ನಮ್ಮ ಸಹನೆಯಲ್ಲಿ, ನಮ್ಮ ಪ್ರತಿ ಕ್ಷಣದ ಕಾತುರದಲ್ಲಿ ಸೌಜನ್ಯ ಇನ್ನೂ ಬದುಕಿದ್ದಾಳೆ,, ಇನ್ನು ಬದುಕಿದ್ದಾಳೆ ನಮ್ಮ ಪ್ರತಿಕಾರದ ಕಿಚ್ಚಿನಲ್ಲಿ, ಧರ್ಮಸ್ಥಳದ ಕಾಮಾಂಧರ ಕುಟುಂಬದ ಅಂತ್ಯಕ್ಕೆ ಭಗವಂತನು ಪ್ರತಿಯೊಬ್ಬ ಗಂಡಸರಲ್ಲಿಯೂ ಬೆಂಕಿಯ ಕಿಚ್ಚನ್ನು ಅಂಟಿಸಿದನೆ ಈ ದಿನದ ಕಿಚ್ಚು ಮುಂದೆ ಅಂದೆ ಕಾಡ್ಗಿಚ್ಚು ಸತ್ಯಕ್ಕೆ ಸಾವಿಲ್ಲ ಸುಳ್ಳು ಮೋಸ ಕೊನೆತನಕ ಉಳಿಯುವುದಿಲ್ಲ ಸೌಜನ್ಯ ಬದುಕಿದ್ದಾಳೆ ನಮ್ಮಸೇಡಿನ ಉಸಿರಲ್ಲಿ,
ಸುಬ್ರಮಣ್ಯ ಸರ್ ತುಂಬಾ ಥ್ಯಾಂಕ್ಸ್ ಸೌಜನ್ಯ ಕೇಸ್ ಬಗ್ಗೆ ಹೇಳಿದಕ್ಕೆ ಮುಂದೆ ಎನಾಗುತ್ತೆ ಎಂದು ತಿಳಿಸಿ
ನಮಸ್ಕಾರ ಸುಬ್ರಮಣ್ಯ ಸರ್ 🌹💐🙋♂️🙏
ಗಿರೀಶ್ ಸರ್ 🌹💐🙏🙏🙏
ಸೌಜನ್ಯಳ ಹೋರಾಟಗಾರರಿಗೆ ಜಯವಾಗಲಿ ಜಯವಾಗತ್ತೆ 🙌😍
Professional loafers had done dirty work as per instructions given by big professional loafers!.😭😭😭
ಎಲ್ಲಾ ಹೆಣ್ಣು ಮಕ್ಕಳು ದೇವಿ ಅವತಾರ ನಮ್ಮ ಕಣ್ಣುಮುಂದೆ ಇರುವ ದೇವತೆಗಳು, ವೇದವಲ್ಲಿ, ಪದ್ಮಲತಾ ಅನನ್ಯಾ, ಯಮುನಾ,ಇವರೆಲ್ಲಾ ಚಾಮುಂಡೇಶರಿ ಅವತಾರವೇ ಸೌಜನ್ಯಾ ರೂಪದಲ್ಲಿ ದೇವತೆಯಾಗಿ ಅತ್ಯಾಚಾರಿಗಳನ್ನು ಸoಹಾರ ಮಾಡಲು ಬಂದಿದ್ದಾರೆ ಜಯವಾಗಲಿ🙏🏻🙏🏻
ಸುಬ್ರಮಣ್ಯ ಸರ್ ಅನಂತ ಧನ್ಯವಾದ ವಾಪಾಸ್ ಬಂದಿದಕ್ಕೆ ನಿಮ್ಮಂಥ you ಟ್ಯೂಬರ್ ನಿಂದ ಜೀವಂತ ಇದೆ ಸರ್ 👍🙏
Justice for sowjanya 🙏 ಸೌಜನ್ಯಳಿಗೆ ನ್ಯಾಯ ಸಿಗೋವರೆಗೂ ಬಿಡಬಾರದು ಸರ್. ಹೋರಾಟ ನಿಲ್ಲಬಾರದು
ಧನ್ಯವಾದ ಹಂಡಿಗೆಯವ್ರೇ..
ನಿಮ್ಮಂತ channel ನವ್ರ ಬೆಂಬಲ ಇರುವವರೆಗೂ ಹೋರಾಟಗಾರರಿಗೆ ಮತ್ತು ಸಹವರ್ತಿಗಳಿಗೆ ಆನೆಬಲವೇ... ❤🙏🌹
ಖಂಡಿಗೆ ಅಲ್ಲ. ಹಂಡಿಗೆ.
@umeshabm-w4l ಧನ್ಯವಾದ
@umeshabm-w4l
ಸರಿ ಮಾಡಿದೆ 🙏🌹
@@shripathiacharya1373 👌🙏
Just is for soujanya Dharmasthala ಸತ್ಯ ಮೇವ ಜಯತೇ ❤ ಜೈ ಮಹೇಶ್ ಅಣ್ಣ ❤ ತರ್ಡ್ ಐ ಗೆ ಹಾಗು ಗಿರೀಶ್ ಮಟ್ಟ ನ್ನ ವರ್ ಸಾರ್ ಗೇ ಸೌಜನ್ಯ ಳ ನ್ನು ಜೀವಂತ ವಾಗು ನ್ಯಾಯ ದಾ ಶಕ್ತಿ ಗೆ ಧ್ವನಿ ಯಾಗಿ ನಿಂತಿರುವುದಕ್ಕೆ ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿ ಎಲ್ಲ ಬಗೆಯ ಶುಭವನ್ನು ತರಲಿ, ಸತ್ಯ ಧರ್ಮ ನ್ಯಾಯ ದಾ ಶಕ್ತಿ ಸೌಜನ್ಯ ಲೀಗೆ ನ್ಯಾಯ ಸಿಗಲಿ
ಜೈ ಸುಬ್ರಹ್ಮಣ್ಯ ಹಂಡಿಗೆಯವರೆ 👍 ಜೈ ಗಿರೀಶ್ ಮಟ್ಟಣ್ಣ ಸರ್ 🙏 ಜಸ್ಟೀಸ್ ಫಾರ್ ವೇದವಲ್ಲಿ ಪದ್ಮಲತ ಯಮುನಾ ನಾರಾಯಣ ಜಸ್ಟೀಸ್ ಫಾರ್ ಸೌಜನ್ಯ
ಸತ್ಯ ಮೇವ ಜಯತೆ
ಆದಷ್ಟು ಬೇಗ ನ್ಯಾಯ ಸಿಗಲಿ 🙏🙏🚩🚩
ಜೈ ಗಿರೀಶ್ ಸರ್. ಜೈ ಹಂಡಿಗೆ. ಯಲ್ಲ ಸೌಜನ್ಯ ಹೋರಾಟಗಾರರಿಗೆ ಜಯವಾಗಲಿ. ಹೆಗ್ಗಡೆ ಕರ್ಮಕಾಂಡ ಯಲ್ಲ ವಿಷಯ ಹೊರಗೆ ಬರ್ಲೆ ಬೇಕು. ಇವರನ್ನು ಬಿಡ್ಲೇ ಬರ್ದು 👌👌👍👍
Jastice for ಸೌಜನ್ಯ
Justice for soujanya jai ಗಿರೀಶ್ sir
ಒಳ್ಳೆ ಮಾಹಿತಿ
ಗುಡ್ ಸರ್ 💯💯🆗👌👍🙏🙏🎉🌹
ಜೈ ಥರ್ಡ್ eye 🙏🙏🙏ಜೈ ಗಿರೀಶ್ ಸರ್.
Third eye❤ god bless you justice for soujanya ❤jai mahesh anna
ಗಿರೀಶ್ ಸರ್ ನಿಮಗೆ ಧನ್ಯವಾದಗಳು ❤🙏
Nimage thumba danyavadagalu sir ❤❤❤❤
God bless you ಗಿರೀಶ್ ಮಟ್ಟಣವರ್ 💐🕉️🕉️🙏🙏🙏🙏💪
Sawjanya... ಹೋರಾಟ ಇತಿಹಾಸ... ಇದು ಅಣ್ಣಪ್ಪ ಮತ್ತು ಧರ್ಮದೇವತೆಗಳ ತೀರ್ಮಾನ 🚩🚩
Grish sir Great voice..jai mahesh Anna Jai girish sir 🙏 Justice for sowjanya 🙏🙏🙏
ಜೈ ಗಿರೀಶ್ ಮಟ್ಟಣ್ಣ ಸರ್... ಸತ್ಯ, ನ್ಯಾಯ, ಧರ್ಮದ ಹೋರಾಟಕ್ಕೆ ಆ ಭಗವಂತನ ಸಹಾಯ ಇದ್ದೇ ಇದೆ... ಹಾಗಾಗಿ ಈ ಹೋರಾಟಕ್ಕೆ ಜಯ ನಿಶ್ಚಿತ.. 🙏
ಸುಬ್ರಹ್ಮಣ್ಯ ಸರ್.. ತಮ್ಮಂತಹ ಪ್ರಾಮಾಣಿಕ ಪತ್ರಕರ್ತರ ಪಾತ್ರವೂ ಕೂಡಾ ಜನರಿಗೆ ಸತ್ಯಾoಶ ತಿಳಿಸಿವುದರಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ.. ಧನ್ಯವಾದಗಳು 🙏
ದೇವರಿಗೆ ನಾನು ಕೈ ಮುಗಿಯೋ ಲ್ಲಾ ಆದರೆ ಸೌಜನ್ಯ ಗೆ ನ್ಯಾಯಾ ಸಿಕ್ಕ ದಿನದಿಂದ ದೇವರನ್ನ ಪೂಜಿಸುತ್ತೇನೆ
ಗಲ್ಲಿ ಗಲ್ಲಿಗಳಲ್ಲಿ ಸೌಜನ್ಯ ನ್ಯಾಯ ಕ್ಕಾಗಿ ಹೋರಾಟ ನಡೆಯಲಿ,🎉🎉🎉🎉🎉
ಕಂಪೆನ್ಷಿಯೇಷನ್ ಕೊಡಿಸಬೇಕು.... Mast
ತುಂಬಾ ಸ್ವಾರಸ್ಯಕರವಾಗಿದೆ 👌🙏
ಸೌಜನ್ಯ ಹೋರಾಟಗಾರರಿಗೆ ಶುಭವಾಗಲಿ... ಜೈ ಗಿರೀಶ್ ಮಟ್ಟಣ್ಣ ವರು..😢
ಈ ವಿಡಿಯೋದಲ್ಲಿ ಜನರಿಗೆ ಅರ್ಥ ಆಗುವಂತೆ ಎಂಪಾರ್ಮೇಷನ್ ಕೊಟ್ಟಿದಿರಿ ಗಿರೀಶ್ ಸರ್.
ಜಸ್ಟಿಕ್ ಫಾರ್ 🙏ಸೌಜನ್ಯ ದೇವಿ🙏
Thank you subhramanya sir
Please make continue this
Thank you for your very good information 👍. 🙏🙏
Justice for sowjanya
2025 ಕ್ಕೆ ಧರ್ಮಸ್ತಲ kamandara ಸಂಹಾರ ಮಹಾ ದಿಗ್ವಿಜಯ 🎉🚩🚩🚩🚩🚩
ಪ್ರಣಾಮ್ ಗಿರೀಶ್ ಮಟ್ಟಣ್ಣನವರ್ ಸರ್..🎉❤🙏
Jai. Third. Eye. Jai. Girish. Sir
Superb sir
Justic for soujanya
Justice for soujanya ❤❤❤
Third eye super
Super Mattanna sir. justice for Soujanya.
Justice for soujanya ⚖️
Great channel 🎉❤
ತುಂಬಾ ಖುಷಿ ಆಯಿತು ಈ ಎಪಿಸೋಡ್. ತಡವಾದರೂ ನ್ಯಾಯ ಸಿಕ್ಕೇ ಸಿಗುತ್ತದೆ
Justice for soujanya sister
ಜಸ್ಟಿಸ್ for ಸೌಜನ್ಯ 🙏🙏🙏🙏
Thank you Third Eye 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏.
Maheshanna is fire🔥🔥🔥.. With girish sir🔥
ಜಸ್ಟಿಸ್ ಸೌಜನ್ಯ
ದಯವಿಟ್ಟು ಎಲ್ಲರೂ ಕಂಪ್ಲೀಟ್ ವೀಡಿಯೋ ನೋಡಿ without skip....
👍
Welcome... Back..., subbanna....Sir....!!!! 🙏🙏🙏
ದರ್ಶನ್ ವಿಷಯ ಬಂದ್ಮೇಲೆ ನೀವು ಸೌಜನ್ಯ ಹತ್ಯೆ ಬಗ್ಗೆ ಮರ್ತೆ ಹೋಗಿದ್ರಿ ಅನಿಸ್ತಿತ್ತು.
ಆ ವಿಷಯದ ಬಗ್ಗೆ ಮತ್ತೆ ವಿಡಿಯೋ ಮಾಡಿದಕ್ಕೆ ನಿಮ್ಗೆ 🙏
Justice for Soujanya Dharmastala
Justice for sowjanya 😢😑
Love u anna❤❤❤❤
Tq sir💗💗.....
Justice for sowjanya jai giresh sir
ಪಾಪ ಸೌಜನ್ಯ 😢ಕರ್ಮ ಇಸ್ ಬ್ಯಾಕ್ ಅಣ್ಣ
Justice⚖ for sowjanya
ಅಣ್ಣಪ್ಪ ಸ್ವಾಮಿ ಅಲ್ಲಿ eeuvudhe ಆದ್ರೆ ನ್ಯಾಯ ಸಿಕ್ಕೆ ಸಿಗುತ್ತೆ.
ನಮಸ್ತೆ ಸರ್
ಜೈ ಗಿರೀಶ್ ಸರ್
Yava Raja maarga, adhu kalla marga aste!.. Ayogyaru!.🩰🩰🩰
Om namo narayana 🙏
So sad sir
ಆಯೋ ದೇವಾ 🎉🎉🎉
ಸರ್ ಆ ಕಾಮಾಂದ ಕಾವಾಂದರಿಗೆ ಶಿಕ್ಷೆ ಯಾಗಲೇಬೇಕು🙏
ನನ್ನ ಪ್ರಕಾರ, ಎಲ್ಲಾ ಸಾಕ್ಷಿಗಳು ಸಿಕ್ಕಿವೆ, ನಾವು ನ್ಯಾಯಕ್ಕಾಗಿ ಮುನ್ನೋಡುತಿದ್ದೇವೆ,(ಆದಷ್ಟು ಬೇಗ )🙏
Jai sowjanya🙏🙏🙏❤
Justice.for.sowjanya.☝️🙏
ಮರೆಯಬೇಡಿ ಇದು ಇತ್ಯರ್ಥ ಆಗಲೇಬೇಕು ಈ ಕೇಸ್ ನಲ್ಲಿ ದೊಡ್ಡ ದೊಡ್ಡವರ ಕೈವಾಡ ಇದೆ ಅನಿಸುತ್ತೆ
ಜಸ್ಟಿಸ್ ಫಾರ್ ಸೌಜನ್ಯ
Please cut madabedi yalla haki sir yaru ata gouta agali 🙏🙏🙏🙏🙏
Justice for sawjanya
ನಮ್ಮ ಮನೆ ದೇವರು ಸೌಜನ್ಯ 🙏🏻
We want justice for soujanya 💯
ಸರ್ ನಿಮಗೆ ಈ ಲುಕ್ ಚನ್ನಾಗಿಲ್ಲ ನೀವು ಗಡ್ಡ ಬಿಟ್ರೇನೇ ಚಂದ 😘 ಹುಡುಗನ ರೀತಿ ಇರ್ತಿರ ಈ ಲುಕ್ ಬೇಡ ಸರ್ ಒಳ್ಳೆ ಅಂಕಲ್ ರೀತಿ ಆಯ್ತು ನಿಮ್ಮ ಈಗಿನ ಲುಕ್ ನಿಮ್ಮ ಎಲ್ಲಾ ನ್ಯೂಸ್ ತುಂಬಾ ಚನ್ನಾಗಿ ಮೂಡಿಬರ್ತಇದೇ ಈಗೆ ಇನ್ನು ಹೆಚ್ಚು ಹೆಚ್ಚು ಹೊಸ ಹೊಸ ಸುದ್ದಿಗಳಿಗೆ ನಾವು ಸದಾ ಕಾಯುತ್ತನೆ ಇರ್ತಿವಿ ಒಳ್ಳೆದಾಗಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ 💐
Nija
Jai. MAHESH. ❤❤❤❤❤❤❤❤❤❤❤❤❤❤
Jai..garish...anna❤❤❤❤❤❤
. Thankyou Thired eye
Super importation Girish Matannavar sir
Jastce for sawjanya
Thank for truly support
ANNAPPA SWAMY give justice to this girl
Justice frm swjnya
Justice for sowjanya😢
Justice. For. Soujanya
Justice.for.soujanya..shrigere