ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!

แชร์
ฝัง
  • เผยแพร่เมื่อ 25 ส.ค. 2024
  • : ಪ್ರಶಾಂತ್ ಡಿಗ್ರಿ ಮುಗಿಸಿ ಕೆಲಸ ಸಿಗುತ್ತದೆಂಬ ಭರವಸೆಯಲ್ಲಿ ಅಲೆದಾಡಿದ್ದಾರೆ.. ಏನಾದರೂ ಮಾಡಬೇಕೆಂದರೆ ಲಕ್ಷಾಂತರ ದುಡ್ಡು ಬೇಕಾದ ಸಂದರ್ಭದಲ್ಲಿ ಕೇವಲ ನೂರು ರೂಪಾಯಿ ಬಂಡವಾಳದಲ್ಲಿ ಜೊತೆಗೊಂದು ಸೈಕಲ್ ಇಟ್ಟುಕೊಂಡು ನಿರಂತರವಾಗಿ ಟೀ ಮಾರುತ ಬಂದಿದ್ದಾರೆ ಈಗ ಯುವ ಸರ್ಕಾರಿ ನೌಕರನ ಸಂಬಳಕ್ಕಿಂತ ಇವರ ದುಡಿಮೆ ಏನು ಕಡಿಮೆ ಇಲ್ಲ, ನಿಮ್ಮ ನಿಮ್ಮ ಊರುಗಳಲ್ಲಿ ಶುರು ಮಾಡಬಹುದು ಮತ್ತೆ ಶುರು ಮಾಡಿ ಬೆಸ್ಟ್ ಆಫ್ ಲಕ್
    Prashant wandered in the hope of getting a job after completing his degree.. When he needed to do something, he needed millions of money, he kept a bicycle with him with a capital of only one hundred rupees and came to Tea market continuously. Now his work is not less than the salary of a young government employee.let's start today...
    Address:ESI hospital, Rajajinagar, Bangalore
    #badukina butthi#fodchannal #teesellar#teeboy
    #ESIHospital#rajajinagar1stblock
    hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    Badukina butthi
    Contact no:9448315315(emergency only

ความคิดเห็น • 49

  • @sudarshanash148
    @sudarshanash148 ปีที่แล้ว +10

    ಅದೆಷ್ಟೋ ಹುಡುಗರು ಇನ್ನು ಕೆಲಸ ಇಲ್ಲದೇ ಇದಾರೆ ಸಾರ್ ಅದರಲ್ಲಿ ನಾನು ಒಬ್ಬ.
    ನಾನು ಕೂಡ ಚಿಕ್ಕದಾಗಿ ಟೀ ಸ್ಟಾಲ್ ಅಥವಾ ಹೋಟೆಲ್ ಮಾಡ್ಬೇಕು ಅಂದ್ಕೊಂಡಿದಿನಿ.
    ನೀವು ಈ ರೀತಿ ಮಾಡೋ ವಿಡೀಯೋಗಳು ನಮಗೆ positiveness ಅನ್ಸುತ್ತೆ ಸರ್ ತುಂಬಾ ಧನ್ಯವಾದಗಳು ಸರ್🙏

  • @myindia5736
    @myindia5736 ปีที่แล้ว +12

    ಸಾರ್ ನಮಸ್ತೆ ಇದು ಒಂದು ಮಾದರಿಯಾದ ವ್ಯಾಪರದ ಮಾರ್ಗದರ್ಶನ ಯುವಕರು ಆಲಸಿಗಳಾಗದೇ ಮುಂದಡಿ ಇಡಬೇಕು ಚಿತ್ರಿಸಿದ ನಿಮಗೆ ವಂದನೆಗಳು🙏

  • @IndianJames1
    @IndianJames1 ปีที่แล้ว +19

    ನಾವು ಇಷ್ಟೆಲ್ಲಾ ಓದಿ ಪಕೋಡಾ ಮಾರಬೇಕಾ, ನಾವು ಮಾಡಿದರೆ ಸರ್ಕಾರಿ ನೌಕರಿನೇ ಅಂತ ಅನ್ಕೊಂಡಿರೋ ಸೋಂಬೇರಿಗಳಿಗೆ ಸರ್ಕಾರ ಏನು ಅವರ ಮನೆಗೆ ಬಂದು ನೀವು ಓದಿದರೆ ಗ್ಯಾರಂಟಿ ನಿಮಗೆ ಸರ್ಕಾರಿ ಕೆಲಸ ಕೊಟ್ಟೇ ಕೊಡ್ತೀವಿ ಅಂತ ಬಾಂಡ್ ಪೇಪರ್ ಮೇಲೆ ಬರೆದುಕೊಟ್ಟ ಮೇಲೆ ಅವರು ಓದೋಕೆ ಸ್ಕೂಲ್'ಗೆ ಎಡ್ಮಿಷನ್ ಮಾಡ್ಸಿದ್ದಾರೇನೋ ಎಂಬಂತಿರುವವರಿಗೆ ಇಂಥವರು ತಗೊಂಡು ಹೊಡೆದ್ಹಂಗಿದೆ ಇದು

  • @bapugoudapatil4166
    @bapugoudapatil4166 ปีที่แล้ว +6

    ಕೊನೆಯಲ್ಲಿ ಹೇಳಿದ ಮಾತುಗಳು ತುಂಬಾ ಇಷ್ಟವಾಯಿತು ಸರ್

  • @bhagyalakshmi.mlakshmi8590
    @bhagyalakshmi.mlakshmi8590 ปีที่แล้ว +1

    This guy r like drips for life required.I respected u brother

  • @prathibhaj5430
    @prathibhaj5430 ปีที่แล้ว +5

    I will be waiting for your episode's sir, it is such an inspiration for every one to know about the truth of life.

  • @user-jn4xe3rg1i
    @user-jn4xe3rg1i ปีที่แล้ว +3

    ಬದುಕಿನ ಬುತ್ತಿ 👌👌👌

  • @bandutegnoor1600
    @bandutegnoor1600 ปีที่แล้ว +2

    ಸೂಪರ್ ಸರ್ 👌🏼🙏

  • @Manikanta-mo9cm
    @Manikanta-mo9cm ปีที่แล้ว +4

    Work is worship

  • @premalathab8027
    @premalathab8027 ปีที่แล้ว

    You are doing great work sir.God bless.🙏

  • @haripriyam9577
    @haripriyam9577 ปีที่แล้ว +2

    Thanku sir

  • @balakrishnan5089
    @balakrishnan5089 ปีที่แล้ว +1

    Yes sir supar

  • @user-ut4ug4vv5l
    @user-ut4ug4vv5l ปีที่แล้ว +1

    Sir super video

  • @Manikanta-mo9cm
    @Manikanta-mo9cm ปีที่แล้ว +1

    Am chitradurga

  • @srinathiyengar7101
    @srinathiyengar7101 ปีที่แล้ว

    Super all the best sir.

  • @channabasappabg1230
    @channabasappabg1230 ปีที่แล้ว

    Thak u thak u

  • @rachagondapatil5473
    @rachagondapatil5473 ปีที่แล้ว

    Supper nice sir👌👍👌👍❤

  • @sarojabr5409
    @sarojabr5409 ปีที่แล้ว

    Thank you sir

  • @balakrishnathirumalesh972
    @balakrishnathirumalesh972 ปีที่แล้ว +3

    namaste sar Nija sir esto Jana nam kaiyalli enu agode illa anovaru entha video s nodbeku nauu parayathana madidare enu bekadru sadane madbauudu antha

  • @Patilprashantagoudcpatil59game
    @Patilprashantagoudcpatil59game 6 หลายเดือนก่อน

    ಸರ್ ದಯವಿಟ್ಟು ರೈಲ್ವೆ ಸ್ಟೇಷನ್ನಲ್ಲಿ ಶೇಂಗಾ ಕುರಕುರೆ ಮಾರ್ತಾಇರ್ತಾರಲ್ಲ ಹಂತವರ ಬಗ್ಗೆನೂ ಒಂದು ವಿಡಿಯೋ ಮಾಡಿ ಸರ್🙏🙏

  • @mohanthakur1807
    @mohanthakur1807 ปีที่แล้ว

    Sir thank you 🙏🙏🙏🙏🙏🙏 sir

  • @sumanpawar118
    @sumanpawar118 9 หลายเดือนก่อน

    Adbuta sir

  • @veerubhadra1290
    @veerubhadra1290 ปีที่แล้ว +2

    🙏🙏🙏👌

  • @rafimohd3721
    @rafimohd3721 ปีที่แล้ว +5

    Kayi chelli kulitherurge nimma channel spurthi

  • @srinathsree5237
    @srinathsree5237 ปีที่แล้ว

    Good morning 🌞🌄❣️

  • @govindarajshet1862
    @govindarajshet1862 ปีที่แล้ว

    Title is very nice 👍.

  • @pradeeps2504
    @pradeeps2504 ปีที่แล้ว +1

    100%

  • @subhasaraballi1740
    @subhasaraballi1740 ปีที่แล้ว +2

    ನಿಮಗೆ ದೊಡ್ಡ ನಮಸ್ಕಾರ ಸರ್

  • @user-ut4ug4vv5l
    @user-ut4ug4vv5l ปีที่แล้ว +2

    Work from home job edare madi sir

  • @venkateshn7145
    @venkateshn7145 ปีที่แล้ว +1

    Gare worker video made

  • @ravihc5189
    @ravihc5189 ปีที่แล้ว +1

    Nanu kooda madbekantha andkondidini sir tea canteen sir

    • @mirchiv8391
      @mirchiv8391 วันที่ผ่านมา

      All the best Guru

  • @jayapadmats5565
    @jayapadmats5565 ปีที่แล้ว +1

    🙏🙏🙏🙏🙏🙏

  • @Lapanganingya
    @Lapanganingya ปีที่แล้ว

    Anna ₹10 badi 1teage

  • @nageshnagesh9154
    @nageshnagesh9154 ปีที่แล้ว

    Sir nimage sarisati yavanu ella sir

  • @Ranchin697
    @Ranchin697 ปีที่แล้ว +2

    ಮುಂದೊಂದು ದಿನ ಪ್ರದಾನಿ ಆಗ್ತಿರ

  • @publicmindtune354
    @publicmindtune354 ปีที่แล้ว

    🙏

  • @annapurnamm6033
    @annapurnamm6033 ปีที่แล้ว

    🙏🙏👌🌹🌹

  • @hanumeshprabhu246
    @hanumeshprabhu246 ปีที่แล้ว

    🙏🙏🙏❤️❤️

  • @Nd-jr6ow
    @Nd-jr6ow ปีที่แล้ว

    Kalthansa sullu heli badhkobadlu idhu vaasi kyi kesaradare bai mosaru

  • @omshivamoga
    @omshivamoga ปีที่แล้ว

    Nena.job.yanu.helu

  • @balakrishnakrishna936
    @balakrishnakrishna936 ปีที่แล้ว

    Kindly share me his number