ಮೊಹರಂ ಹಬ್ಬದ Special Recipe/ಜ್ಯೂಸಿಯಾದ ಚೊಂಗ್ಯಾ/ನಾನ್ YouTube Start ಮಾಡಿದಾಗಿಂದ/ಈ diet ಎಲ್ಲಾ ಕೈ ಬಿಟ್ಟೀನಿ😜

แชร์
ฝัง
  • เผยแพร่เมื่อ 15 ก.ย. 2024
  • ಮೊಹರಂ.. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳು. ಈ ತಿಂಗಳನ್ನು ಇಸ್ಲಾಂನಲ್ಲಿ ಹೊಸ ವರ್ಷ ಅಂತಾ ಆಚರಣೆ ಮಾಡಲಾಗುತ್ತದೆ. ಮೊಹರಂ ತಿಂಗಳ 10 ದಿನವನ್ನು ರೋಜ್-ಏ-ಆಶುರಾ (Day Of Ashura) ಎಂದು ಕರೆಯಲಾಗುತ್ತದೆ. ರೋಜ್-ಏ-ಅಶುರಾ ದಿನವನ್ನೇ ಕ್ಯಾಲೆಂಡರ್ ನಲ್ಲಿ ಮೋಹರಂ ಎಂದು ಕರೆಯಲಾಗುತ್ತದೆ.
    ಮೊಹರಂ ತಿಂಗಳ 10ನೇ ದಿನದಂದು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಅವರ ಕಿರಿಯ ಮೊಮ್ಮಗ ಇಮಾಮ್ ಹುಸೇನ್ ಮತ್ತವರ 72 ಅನುಯಾಯಿಗಳು ಧರ್ಮದ ಉಳಿವಿಗಾಗಿ ವೀರ ಮರಣವಪ್ಪಿದ ದಿನ. ಅರಬ್ ರಾಜ ಯಜೀದ್ ವಿರುದ್ಧ ನಡೆದ ಯುದ್ಧದಲ್ಲಿ ಇಮಾಮ್ ಹುಸೇನ್ ಮತ್ತವರ ಅನುಯಾಯಿಗಳು ಇಸ್ಲಾಂ ಧರ್ಮಕ್ಕಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿರುತ್ತಾರೆ.ಅದುವೇ ಈ *ಮೊಹರಂ *
    ನಾನು ಮಾಡುವ Recipe ನಿಮ್ಗೆ ಇಷ್ಟಾ ಆದ್ರೆ Share ಮಾಡಿ Like ಮಾಡಿ Subscribe ಮಾಡಿ,,,,,, ನಿಮ್ಮ ಅನಿಸಿಕೆಗಳನ್ನ Comment ಮಾಡಿ ತಿಳಿಸಿ... ದನ್ಯವಾದಗಳು 🙏
    #chongya #moharamfestival #moharamrecipe
    #cooking #cook #homecooking #recipe #healthycooking #baking #baker #bake #foodforhealth #dinner #yummy #health #delicious #tasty #yum #chef #fresh #dessert #culinary #instacook #loveforcooking #icook #yummie #hot #simplydelicious #desserts #culinaryarts #lunch #food #foodie

ความคิดเห็น • 16

  • @SunniJadav
    @SunniJadav 2 หลายเดือนก่อน +1

    👌👌👌ಎಲ್ಲಾ recipe super 😋

  • @pavaskarchetan9
    @pavaskarchetan9 2 หลายเดือนก่อน +1

    Mast agide😋😋😋😋😋

  • @ChaitraN-vk6nj
    @ChaitraN-vk6nj หลายเดือนก่อน +1

    Wow super 👌🏻👌🏻

  • @ManuPutti-ky4ht
    @ManuPutti-ky4ht 2 หลายเดือนก่อน +1

    ಸೂಪರ್ 👌😋😋

  • @ParvatP-nb2wg
    @ParvatP-nb2wg 2 หลายเดือนก่อน +1

    Nice👌👌

  • @SonaK-ir3rx
    @SonaK-ir3rx หลายเดือนก่อน +1

    Nice❤

  • @JanuJayanta
    @JanuJayanta หลายเดือนก่อน +1

    Super❤

  • @RajuPatil-s9m
    @RajuPatil-s9m 2 หลายเดือนก่อน +1

    👌👌😋

  • @sharathsringari7433
    @sharathsringari7433 2 หลายเดือนก่อน +1

    Masti ati nod ❤😊😋

  • @sharathsringari7433
    @sharathsringari7433 2 หลายเดือนก่อน +1

    Ead Mubarak ❤

  • @VaniPatil-jo2pj
    @VaniPatil-jo2pj 2 หลายเดือนก่อน +1

    😋❤

  • @BabaAslu
    @BabaAslu 2 หลายเดือนก่อน +1

    ❤❤👌

  • @RashmiJ-gz8me
    @RashmiJ-gz8me หลายเดือนก่อน

    Super❤👌🏻

  • @ChaitraN-vk6nj
    @ChaitraN-vk6nj หลายเดือนก่อน

    Super

  • @Vijjulifestyle0
    @Vijjulifestyle0 หลายเดือนก่อน

    Support madari sis namma channel ge