ಅಯ್ಯೋ ಅಷ್ಟ ಜೋರಾಗಿ ಹೇಳಬೇಡಿ.. ಯಾರಾದ್ರೂ ಪೆನ್ ಡ್ರೈವ್ ಮಾಡುತ್ತಾರೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
Super. nivu heliddu correct sir 500amount togondu enu facility illa andre bejaru agutte. Forests department avaru e vishaya bagge gamana kodbeku antna ella trickings avara manvai🙏🏻🙏🏻
@@SIKKANTESANCHARA Mysore/Mysuru: A young doctor from the city died of heart attack during trekking in Chikkamagaluru district, yesterday afternoon. Dr. Rakshit (27), a resident of J.P. Nagar, who was a fresh MBBS graduate, is the deceased. He was among a six-member group of trekkers that had gone for trekking from Samsa village to Netravathi peak, through Kudremukh Hill in Kalasa taluk of Chikkamagaluru in the early morning hours. After reaching the peak, Rakshit complained of chest pain and breathed his last on the spot. With the help of locals, the body of Rakshit was brought to a hospital in Kalasa. Locals said they don't know when it is going to open again because of the death. So, I was wondering if you guys visited the peak before or after July 1st???
ಯಾವ ಹೋಂ ಸ್ಟೇ ಬೇಕಾದರೂ ಬುಕ್ ಮಾಡಿ. ಶನಿವಾರ ರಾತ್ರಿ ಹೋಂ ಸ್ಟೇಗಳು ಬುಕ್ ಆಗಿರ್ತಾವೆ ಸಿಗೋದು ಕಷ್ಟ. ಬೇರೆ ದಿನ ಆದರೆ ನಿಮಗೆ ಹೋಂ ಸ್ಠೆಗಳು ಆರಾಮಾಗಿ ಸಿಗ್ತಾವೆ. home stay ನಲ್ಲಿ ಮಿನಿಮಮ್ 1500 ಒಬ್ಬರಿಗೆ ಚಾರ್ಜ್ ಮಾಡ್ತಾರೆ, ಅವರು ಕೊಡುವುದು ಬಿಟ್ಟು ನಿಮಗೆ ಏನಾದರೂ ಬೇರೆ ಊಟ ಅಥಾವ ಸ್ನ್ಯಾಕ್ಸ್ ಬೇಕು ಅಂದ್ರೆ ಅದಕ್ಕೂ extra ಕೊಡಬೇಕು Jeepಗೆ ಹೋಗಿ ಬರೋಕೆ 2000 ಅದು extras Guid fee 1000 ( up to 10 member) Trek entry fee 500 ಒಬ್ಬರಿಗೆ
ನಮ್ಮೂರಿಗೆ ಸ್ವಾಗತ ಸರ್
ನಿಮ್ಮೂರು ಸ್ವರ್ಗ
ನಮ್ಮಂತವರು ಬಂದು ಅದನ್ನ ಹಾಳು ಮಾಡ್ತಾ ಇದ್ದೀವಿ ಅನಿಸ್ತಿದೆ.
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
Brother which place this is?
@manjunathr1484 Netravati peak trekking place
ನಿಮ್ಮ. ಅಡಕೆ.. ಸುಣ್ಣ. ಎಲೆ... ತುಂಬಾ ಚೆನ್ನಾಗಿ ಇತ್ತು sir
ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ. ಥ್ಯಾಂಕ್ಯೂ.
Amazing content 👏 Thank you for the suggestions to taht management. Hopefully they'll resolve one by one!
❤❤❤
ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ.
ಧನ್ಯವಾದಗಳು
ಎಲೆ ಅಡಿಕೆ ಹಗರಣ... 😂
ಅಯ್ಯೋ ಅಷ್ಟ ಜೋರಾಗಿ ಹೇಳಬೇಡಿ.. ಯಾರಾದ್ರೂ ಪೆನ್ ಡ್ರೈವ್ ಮಾಡುತ್ತಾರೆ.
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ..
ಧನ್ಯವಾದಗಳು..
ಶುಭದಿನ
Super. nivu heliddu correct sir 500amount togondu enu facility illa andre bejaru agutte. Forests department avaru e vishaya bagge gamana kodbeku antna ella trickings avara manvai🙏🏻🙏🏻
ನನ್ನ ಪ್ರಕಾರ, ಆ ಟ್ರಿಕ್ ಬ್ಯಾನ್ ಮಾಡಬೇಕು.
ಇಲ್ಲಾಂದ್ರೆ, ಎಲ್ಲವನ್ನೂ ಹಾಳು ಮಾಡಿ ಬಿಡ್ತಾರೆ.
ಸಾಧ್ಯವಾದಷ್ಟು ಜನರಿಗೆ ನೀವು ಶೇರ್ ಮಾಡಿ ದಯವಿಟ್ಟು
Add trek point location sir ??
ಟ್ರೆಕ್ ಸ್ಟಾರ್ಟಿಂಗ್ ಪಾಯಿಂಟ ಸಂಸೆ ಎಂಬ ಹಳ್ಳಿ
Neayr by my hom stay available..
@@hosamane313 contact details pls
ಜೈ ಕರ್ನಾಟಕ ಮಾತೆ 💛❤️
ಜೈ ಜೈ ಕರ್ನಾಟಕ
When we went in last year a boy was died near the peak by heart attack while he was returning from top
o my god.. so sad.
Superr
Thank you keep watching
Total trek Km??
Around five KM
Which date was is bro? It was closed on July 1st and 2nd when we visited.
It’s open every day
@@SIKKANTESANCHARA Mysore/Mysuru: A young doctor from the city died of heart attack during trekking in Chikkamagaluru district, yesterday afternoon.
Dr. Rakshit (27), a resident of J.P. Nagar, who was a fresh MBBS graduate, is the deceased. He was among a six-member group of trekkers that had gone for trekking from Samsa village to Netravathi peak, through Kudremukh Hill in Kalasa taluk of Chikkamagaluru in the early morning hours. After reaching the peak, Rakshit complained of chest pain and breathed his last on the spot.
With the help of locals, the body of Rakshit was brought to a hospital in Kalasa.
Locals said they don't know when it is going to open again because of the death. So, I was wondering if you guys visited the peak before or after July 1st???
Sir ivag open idya
ಇದೆ ಹೋಗಿ ಬನ್ನಿ
No sir it was closed some few days.i will check it
@@ashwinicgowda5786 it was, now it’s open
Yav month bro best
If you want to enjoy more mist and rain 🌧️ mansoon is best, otherwise after mansoon you may go. Summer is not good time
Half banglore was there that day😂😂😂 and #bikers its us🙂
That was so rush
Sir yava homestay book madbeku and number edre kodi plzz.. guide me correctly
ಯಾವ ಹೋಂ ಸ್ಟೇ ಬೇಕಾದರೂ ಬುಕ್ ಮಾಡಿ. ಶನಿವಾರ ರಾತ್ರಿ ಹೋಂ ಸ್ಟೇಗಳು ಬುಕ್ ಆಗಿರ್ತಾವೆ ಸಿಗೋದು ಕಷ್ಟ.
ಬೇರೆ ದಿನ ಆದರೆ ನಿಮಗೆ ಹೋಂ ಸ್ಠೆಗಳು ಆರಾಮಾಗಿ ಸಿಗ್ತಾವೆ.
home stay ನಲ್ಲಿ ಮಿನಿಮಮ್ 1500 ಒಬ್ಬರಿಗೆ ಚಾರ್ಜ್ ಮಾಡ್ತಾರೆ,
ಅವರು ಕೊಡುವುದು ಬಿಟ್ಟು ನಿಮಗೆ ಏನಾದರೂ ಬೇರೆ ಊಟ ಅಥಾವ ಸ್ನ್ಯಾಕ್ಸ್ ಬೇಕು ಅಂದ್ರೆ ಅದಕ್ಕೂ extra ಕೊಡಬೇಕು
Jeepಗೆ ಹೋಗಿ ಬರೋಕೆ 2000 ಅದು extras
Guid fee 1000 ( up to 10 member)
Trek entry fee 500 ಒಬ್ಬರಿಗೆ
Sir namdu room ediya
My uru samse I t I road
@@PrasadJain-ib5uw ನಮ್ಮದು ಯಾವೂದೆ ರೂಮಗಳು ಇಲ್ಲ
Well captured Sir😍#bikers that's us🙊!
Thank you I wish that i got all of your suggestions for my channel
And also subscribe
Bro morning trekking est gantege start aguthe ali
@@sudeepkn39 6 AM bro!
@@sudeepkn39 6 am
Peak alli matra poliyogare sakath ithu🔥
Adru off-road matra super sexy ride madoke bike alli especially bullet 350😰 #bikers adu naave😎🤏🏻
ಪುಳಿಯೋಗರೆ ತಿನ್ನೋಕೆ
ನಮ್ಮನ್ನು ಕರೆಯಿಲಿಲ್ಲ ನೀವು !🤣🤣🌧️