The First Historical Mosque (Masjid) in Karnataka State. ಕರ್ನಾಟಕದ ಪ್ರಥಮ ಮಸೀದಿ / ILYAS MANGALORE

แชร์
ฝัง
  • เผยแพร่เมื่อ 30 ส.ค. 2021
  • ಕರ್ನಾಟಕದ ಪ್ರಪ್ರಥಮ ಮಸೀದಿ..!!
    ಕರ್ನಾಟಕದ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಬಾರ್ಕೂರಿನಲ್ಲಿ ಇತಿಹಾಸ ಪ್ರಸಿದ್ಧ, ಭಾರತದ ನಾಲ್ಕನೆ ಹಾಗೂ ಕರ್ನಾಟಕದ ಮೊತ್ತ ಮೊದಲ ಮಸೀದಿ ಕಾಣಸಿಗುತ್ತದೆ.
    ಈ ಮಸೀದಿಯ ವಿಶೇಷತೆ, ಯಾರ ಕಾಲಘಟ್ಟದಲ್ಲಿ ಸ್ಥಾಪಿಸಲಾಯಿತು, ಯಾರು ಸ್ಥಾಪಿಸಿದರು ಎಂಬಲ್ಲಾ ಸಂಪೂರ್ಣ ಮಾಹಿತಾಗಿ ನಮ್ಮ ಯ್ಯುಟ್ಯೂಬ್ ಚಾನಲನ್ನು ನೋಡಿ‌‌..
    Sound of mountain river and forest birds singing Mangalore best tourism place
    ಮಂಗಳೂರಿನ ಕಾಶ್ಮೀರವನ್ನು ನೋಡಿ ಪರ್ವತ ಮತ್ತು ಪಕ್ಷಿಯ ಇಂಪಾದ ಕಲರವ
    👇🏾👇🏾👇🏾👇🏾👇🏾
    • Sound of mountain rive...
    fishing
    • Fish Catching Skills i...
    MANGALORE tourist place
    • Mangalore tourist plac...
    ಒಂದು ರಾತ್ರಿಯಲ್ಲಿ ಟಿಪ್ಪುಸುಲ್ತಾನ್ ನಿರ್ಮಾಣಮಾಡಿದ ಮಸೀದಿ ನಿಮಗೆ ತಿಳಿದಿದೆಯೇ....?
    👇🏾👇🏾👇🏾👇🏾👇🏾
    • ರಾತ್ರಿ ಬೆಳಗಾಗುವುದರೊಳಗೆ...
    The First historical Mosque in Karnataka..
    The first in Karnataka state and the fourth Historical mosque in Indian subcontinent is in Barkur near Brahmavar in Udupi district of Karnataka..
    For more info, Do watch full video for a complete overview of the specialty of this mosque..
    FACEBOOK BOOK LINK
    / illyasmangalore
    INSTAGRAM LINK
    ilyas_manglore?...
    Fish farming Mangalore How to earn money through Fish farming
    ಕಡಿಮೆ ಬಂಡವಾಳ ಲಕ್ಷಾಂತರ ವರಮಾನ.. ಮೀನು ಸಾಕಾಣಿಕೆ ಮಾಡಿ ಲಕ್ಷ ಲಕ್ಷ ಸಂಪಾದಿಸಬಹುದು
    Link 🔗
    • Fish farming Mangalore...
    How to teach kids Qur'an in beary with proper skill of[ tajweed
    • How to teach kids Qur'...
    FREE NIKAH MANGALORE BEARY HANAFI PROPOSALS
    • FREE NIKAH ILYAS MANGA...
    Malik Deenar Jumma Masjid
    Mosque location
    maps.app.goo.gl/18CsdrYkEcLkC...

ความคิดเห็น • 261

  • @abdullapk3939
    @abdullapk3939 14 วันที่ผ่านมา +32

    ಬಾರ್ಕೂರು ಅಂದ್ರೆ ಎಲ್ಲಿ ಎಂದು ತಿಳಿಸಿ

  • @user-rk5ju2cm2j
    @user-rk5ju2cm2j 14 วันที่ผ่านมา +4

    ಭಾಷೆ ಯಾವುದಾದರೂ ಇರಲಿ, ನಾಮಪದಗಳು ಬದಲಾಗುವುದಿಲ್ಲ, ಆದ್ದರಿಂದ "ಮಸ್ಜಿದ್" ಶಬ್ದವನ್ನು "ಮಸಿದೆ" ಅಂತ ದಯಮಾಡಿ ಉಲ್ಲೇಖಿಸ ಬೇಡಿ, (ನನ್ನಿಂದ ತಪ್ಪಾಗಿದ್ದಲ್ಲಿ ಕ್ಷಮಿಸಿ)

  • @mohammedhaneef.p.b.haneef.3266
    @mohammedhaneef.p.b.haneef.3266 2 ปีที่แล้ว +32

    ಇಂತಹ ಪ್ರಯತ್ನ ಇನ್ನೂ ಮುಂದುವರಿಸಿ...

  • @mohammedsaleem.saleem4121
    @mohammedsaleem.saleem4121 14 วันที่ผ่านมา +12

    ಅತೀ ಬಾಲೀಶ ವಿವರಣೆ.ಸ್ಥಳದ ಮಾಹಿತಿ, ಸ್ಥಾಪನೆ ದಿನಾಂಕ ಯಾವ ಊರಿನಲ್ಲಿ ಇದೆ ಯಾರು ಕಟ್ಟಿದರು ತಿಳಿಸದೇ ಅನಾವಶ್ಯಕ ಮತ್ತು ಆವಷ್ಕಕ ಮಾಹಿತಿ ತಿಳಿದು ಮುಂದುವರಿಯಿರಿ ಧನ್ಯವಾದ.

  • @mohammadrafeeq1693
    @mohammadrafeeq1693 2 ปีที่แล้ว +7

    ಮಾಹಿತಿ ತಿಳಿದಿದ್ದರೂ ಇತರರಿಗೆ ತಿಳಿಸುವ ಪ್ರಯತ್ನ ಮಾಡಿದ್ದಕ್ಕೆ ಧನ್ಯವಾದಗಳು... ಮಸೀದಿಯು ಕರ್ನಾಟಕದ ಯಾವಭಾಗದಲ್ಲಿದೆ ಎಂದು ನೀವು ಪರಿಚಯಿಸುವ ಮೊದಲು ತಿಳಿಸುವುದು ಒಳ್ಳೆಯದು.

  • @saleemfaizy4108
    @saleemfaizy4108 14 วันที่ผ่านมา

    ಸರಿಯಾದ ಆ ಜಾಗದ ಕ್ಲಿಯರ್ ಅಡ್ರಸ್ ಕಳುಹಿಸಿ

  • @HMP396
    @HMP396 2 ปีที่แล้ว +9

    ಮಾಶಾ ಅಲ್ಲಾಹ್ ಉತ್ತಮ ಸಂದೇಶ

  • @abhimantravelsmoodabidri
    @abhimantravelsmoodabidri 2 ปีที่แล้ว +10

    Masha allah.ಯಾವ ಇಸವಿ ಯಲ್ಲಿ ಸ್ಥಾಪನೆ

  • @kutubuddinmulla7958
    @kutubuddinmulla7958 14 วันที่ผ่านมา

    ಬರ್ಕೊರ್ ಇದು ಯಾವ ಜಿಲ್ಲೆಯಲ್ಲಿದೆ

  • @shamidahmed8077
    @shamidahmed8077 2 ปีที่แล้ว +9

    Mashallah good. Allahu nimage intaha olleya kelasa karya galu madodannu hidayat needali.

  • @ABQURANISLAMIC504
    @ABQURANISLAMIC504 2 ปีที่แล้ว +89

    MASHA ALLAH ಕರ್ನಾಟಕದ ಪ್ರಥಮ ಮಸೀದಿಯ ಗುರುಗಳಿಗೆ ಕೊಡುವ ಒಂದು ಲೈಕ್

  • @mujeebd8239
    @mujeebd8239 14 วันที่ผ่านมา +9

    Mashallah bahut khubsurat masjid Allah Hu Akbar

  • @user-zi7bj1nc3y
    @user-zi7bj1nc3y 14 วันที่ผ่านมา +13

    Masha Allah subanallah ❤❤❤

  • @kamalmadani3439
    @kamalmadani3439 2 ปีที่แล้ว +4

    Masha Allah

  • @azadmass4287
    @azadmass4287 2 ปีที่แล้ว +16

    Masha Allah ... Help full video

  • @syedhayathpeer7993
    @syedhayathpeer7993 2 ชั่วโมงที่ผ่านมา

    ماشاء اللہ۔

  • @abdulrk8429
    @abdulrk8429 9 ชั่วโมงที่ผ่านมา

    Masha allah nangalo raya❤

  • @mahabubsabmahabubsab3096
    @mahabubsabmahabubsab3096 14 วันที่ผ่านมา +6

    Good massege, thanks to all, continue, 🌹

  • @Lageenayounus
    @Lageenayounus 14 วันที่ผ่านมา +1

    Mashallah

  • @myddinmyddin3044
    @myddinmyddin3044 14 วันที่ผ่านมา +3

    Masha allah