ತುಂಬಾ ಚನ್ನಾಗಿತ್ತು ಸರ್ ನಿಮ್ಮ mortivation speah. ನಾವು ಬಂದ್ದಿದ್ವಿ. ಈ College ಗೆ ನನ್ನ ಮಗನನ್ನ Admission ಮಾಡಿಸಿರೋದಕ್ಕೆ ನನಗೆ ತುಂಬಾ ಹೆಮ್ಮೆ ಯಾಗ್ತಿದೆ ಸರ್.🙏🙏ನಿಮ್ಮ ಮಾರ್ಗದರ್ಶನದಲ್ಲಿ ನಮ್ಮ ಯುವ ಪೀಳಿಗೆಯಿಂದ..ನಮ್ಮ ದೇಶದ ಭವಿಷ್ಯ ಪ್ರಗತಿ ಮತ್ತಷ್ಟು ಉಜ್ವಲವಾಗಲಿ..ಮಂಜುನಾಥ್ ಸರ್..ನಿಮ್ಮಂತಹ ಗುರುಗಳು ಬೇಕು.ಇಂದಿನ ಪೀಳಿಗೆಗೆ. ದೇವರು ನಿಮಗೆ ಆಯಸ್ಸನ್ನ ಆರೋಗ್ಯವನ್ನ ಕೊಟ್ಟು ಕಾಪಾಡಲಿ 🙏🙏