ಅತ್ತ್ಯುತ್ತಮವಾಗಿ ವಿವರಿಸಿದ್ದೀರಿ.ಈ ಚಿತ್ರದಲ್ಲಿ ತಿಳಿದುಕೊಳ್ಳೋಕೆ ಎಷ್ಟೊಂದು ವಿಷಯಗಳಿವೆ.ನಿರ್ದೇಶಕ ನಾಗ್ ಅಶ್ವಿನ್ ರಿಗೆ ಇಂತಹ ಅದ್ಭುತವಾದ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.ಇಂತಹ ಪೌರಾಣಿಕ - ವೈಜ್ಞಾನಿಕ ಚಿತ್ರಗಳು ನಮ್ಮ ಕನ್ನಡದಲ್ಲೂ ಬರಬೇಕು ,ನಮ್ಮ ಕನ್ನಡ ಚಿತ್ರರಂಗವೂ ವಿಶ್ವಮಟ್ಟದಲ್ಲಿ ಬೆಳೆಯಬೇಕು. ಉದಾಹರಣೆಗೆ - ಬಬ್ರುವಾಹನ (1977), ಕಾಂತಾರ (2022)
ಎಲ್ಲರೂ ಈ ಮೂವೀ ಬಗ್ಗೆನೇ ಮಾತಾಡ್ತಾ ಇದ್ರು ಈ ಮೂವೀ ನ 3ಸಲ ನೋಡಿದ್ರೂ ಅರ್ಥ ಆಗಿರ್ಲಿಲ್ಲ 😐 but ಇವಾಗ ತುಂಬಾ ಕ್ಲಿಯರ್ ಆಗಿ ಅರ್ಥ ಅಯ್ತು ತುಂಬಾ ಚೆನ್ನಾಗಿ explain ಮಾಡಿದ್ರಿ ಬ್ರೋ ಥ್ಯಾಂಕ್ಸ್ 🙏🏻❤️😍
ನಾವು ಮೂವಿ ನೋಡಿದಾಗ ಒಂದು ನಾವು ಒಂದು ಸತ್ಯ ಅನಿಸಿದ್ದು ಪ್ರಕೃತಿ ಪೂರ್ತಿ ನಾಶ ಆದ್ರೆ ಜನರ ಜೀವನ ಎಷ್ಟು ಘೋರ ಅನಿಸಿ ಉಸಿರು ಕೊಟ್ಟೋ ಅನುಭವ ಆಯಿತು ನಾವು ಅನುಭವಿಸುತ್ತೀರಿ ಈ ಪ್ರಕೃತಿ ಕೋಟಿ ಕೋಟಿ ಹಣಕಿಂತ ಹೆಚ್ಚು ಅಂತ ಗೊತ್ತಿತ್ತು ಆದ್ರೆ ಫಿಲಂ ನೀಡಿದಾಗ ಒಂದು ಕ್ಷಣ ಪ್ರಕೃತಿ ಇಲ್ಲದ ಜೀವನದ ಅನುಭವ ಆಯಿತು ನಮ್ಮ ಸುತ್ತಲಿನ ಪರಿಸರ ಬೆಲೆ ತಿಳಿಯುವುದರ ಜೊತೆ ಇತ್ತೀಚಿಗಿನ ಪ್ರಕೃತಿ ವಿಕೋಪಗಳ ಬಗ್ಗೆ ಎಲ್ಲರೂ ಗಮನ ಹರಿಸಿ ಪ್ರಕೃತಿ ಉಳಿಸುವುದರ ಬಗ್ಗೆ ಗಮನ ಹರಿಸಬೇಕು.
We can clearly see the difference in between jealous Sambars & our kannada brothers comments in any comment section. Salute to kannada brothers for being honest & encouraging good films irrespective of languages. Love from Andhra ❤
Ultimate movie.. 1 sala nodide 2D li But video nodidre yell mathe curiosity horatu hogathe antha ennondu baari 3D experience li nodi nim video nodthini.. Just comment madokke bande
nice.. nange movie neat agi arta agide.. just that ee movie national recognition ge deserving ede annodu nan opinion. It should be promoted on large scale.. unfortunately avaru sariyagi movie nu promotion madilla, jotege nam jana nu support madilla... kannada movies alli content ee illa annorge edu uttara...
ಸಿನಿಮಾದ ಆರಂಭ ಚೆನ್ನಾಗಿದೆ ಈ movie ಲಿ grafic wark ಚೆನ್ನಾಗಿದೆ ಪ್ರಭಾಸ್ carecter 2898 ಇಸವಿಗೆ convinced ಆಗಿ ಮಾಡಿಲ್ಲ ಇಗಿನ ಹೀರೋ carector ಥರ ತೋರ್ಸಿದ್ದಾರೆ ಕೆಲವು ಕಡೆ buildup boring comedy ಯಿಂದ ಪ್ರಭಾಸ್ ಪಾತ್ರ ಹಾಳುಮಾಡಿದ್ದಾರೆ ಅನ್ಸುತ್ತೆ secend off ಅಮಿತಾಬ್ ಬಚ್ಚನ್ ಬಂದ ಮೇಲೆ movie ಚುರುಕಾಗಿ interting ಆಗಿದೆ ಕಮಲ್ ಹಸನ್ ಅಮಿತಾಬ್ ಪಾತ್ರಗಳು ಗುರುತು ಹಿಡಿಯಲಾಗದಷ್ಟು ಚೆನ್ನಾಗಿ disaigin ಮಾಡಿದ್ದಾರೆ ಮಹಾಭಾರತದ portions ತಂಬಾನೆ ಚೆನ್ನಾಗಿವೆ
ಅಬ್ಬಾ ಮೂವಿ ಈವಾಗ ಅರ್ಥ ಆಯಿತು ಧನ್ಯವಾದಗಳು 🙏🙏
Thank you so much for watching 😃🙏
ಈಗ ಅರ್ಥ ಆಯಿತು
Anna movi yavudu anna heli
Kannada people are the real brothers of Telugu people thanks for supporting bro
Thanks for watching 🙏😃
Telugu - kannada are 70% same. They both used to be 1 language during vijayanagar era or before
We are my brothers..
We are dravidians so
@@rajaa7911 only Tamils r Dravidians
We r kannadigas. We don't want tht tag thq
ಓಪನಿಂಗ್ ಸೀನ್ ಅಂಡ್ ಕ್ಲೈಮ್ಯಾಕ್ಸ್ ಕ್ಲೈಮ್ಯಾಕ್ಸ್ ಸೀನ್ ಫುಲ್ ಗೂಸ್ ಬನ್ಸ್ ಬ್ರೋ ಸೂಪರ್ ಮೂವಿ🎥🎬☝️👌🎬
Howdu nanigu tumba ishta aytu
ನಾನು ಎರಡು ಸಾರಿ ಮೂವಿ ನೋಡಿದ್ರೂ ಇಸ್ಟ್ ಚನಾಗಿ ಅರ್ಥ ಆಗಿರಲಿಲ್ಲ ಈವಾಗ ಸಂಪೂರ್ಣವಾಗಿ ಅರ್ಥ ಆಯ್ತು.😃 ತುಂಬಾ ಒಳ್ಳೆ ವಿವರಣೆ
ಧನ್ಯವಾದಗಳು 🙏
ತುಂಬಾ ಚೆನ್ನಾಗಿದೆ ಸಿನಿಮಾ, ಚಿತ್ರದ ಕೊನೆಯ ಸೀನ್ ಗಳಂತೂ ಕಣ್ಣಿಗೆ ಹಬ್ಬ, ದಕ್ಷಿಣ ಭಾರತದ ಒಂದು ಸಿನಿಮಾ ಹಾಲಿವುಡ್ ಗೆ ಒಂದೇ ಸಾರಿ ಬೆಂಕಿ ಹಚ್ಚಿದೆ. ❤❤❤
Thanks for watching 😃🙏
ಅತ್ತ್ಯುತ್ತಮವಾಗಿ ವಿವರಿಸಿದ್ದೀರಿ.ಈ ಚಿತ್ರದಲ್ಲಿ ತಿಳಿದುಕೊಳ್ಳೋಕೆ ಎಷ್ಟೊಂದು ವಿಷಯಗಳಿವೆ.ನಿರ್ದೇಶಕ ನಾಗ್ ಅಶ್ವಿನ್ ರಿಗೆ ಇಂತಹ ಅದ್ಭುತವಾದ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.ಇಂತಹ ಪೌರಾಣಿಕ - ವೈಜ್ಞಾನಿಕ ಚಿತ್ರಗಳು ನಮ್ಮ ಕನ್ನಡದಲ್ಲೂ ಬರಬೇಕು ,ನಮ್ಮ ಕನ್ನಡ ಚಿತ್ರರಂಗವೂ ವಿಶ್ವಮಟ್ಟದಲ್ಲಿ ಬೆಳೆಯಬೇಕು. ಉದಾಹರಣೆಗೆ - ಬಬ್ರುವಾಹನ (1977), ಕಾಂತಾರ (2022)
ಹೌದು ಪೌರಾಣಿಕ ಸಿನಿಮಾಗಳು ನಮ್ಮಲ್ಲಿ ಕಡಿಮೆ ಆಗಿದೆ😔
ತುಂಬಾ ಚೆನ್ನಾಗಿ ಹೇಳಿದ್ದೀರ... ವಿವರಿಸಿದ್ದೀರ.. ಧನ್ಯವಾದಗಳು. 🙏
Thank you for watching 🙏😌
ತುಂಬಾ ಒಳ್ಳೆಯ ಕೆಲಸ... ನಾನು ನಿನ್ನೆ ತಾನೇ ಮೂವಿ ನೋಡ್ದೆ... ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಆಗೋ ರೀತಿಲಿ ವಿವರಿಸಿದ್ದೀರಿ 🙏🙏🙏 ಧನ್ಯವಾದ.
🙏😃💛❤️
I will just say " ನಮ್ಮ ಭಾರತ ಸಂಸ್ಕೃತಿ ನಮ್ಮ ಹೆಮ್ಮೆ"
💛❤️
ಸಿನಿಮಾ ನೋಡುವಾಗ ಅರ್ಥವಾಗದ ಕೆಲವು ಸನ್ನಿವೇಶಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರ. ಧನ್ಯವಾದಗಳು.
Thank you for watching 🙏
ತುಂಬಾ ಚನ್ನಾಗಿ explain ಮಾಡಿದ್ದೀರಾ ಈವಾಗ ಪೂರ್ತಿ ಅರ್ಥ ಆಯ್ತು ಧನ್ಯವಾದಗಳು 💐
Thank you so much 🙏
Super bro bird bagge heliddu and karna reference super 😊
Thank you 🙏😃
ಸಿನಿಮಾ ನೋಡಿಲ್ಲ. ಆದ್ರೆ ನಿಮ್ಮ ವಿವರಣೆ ಕೇಳಿದ ಮೇಲೆ ನೋಡಬೇಕೆಂದು ಅನ್ನಿಸುತ್ತಿದೆ. ಚೆಂದದ ವಿವರಣೆ
ಹೌದು ನೋಡಿ ಚಿತ್ರ ತುಂಬಾ ಚೆನ್ನಾಗಿದೆ
Super bro naan kannadadlli movie nodidde estondh Artha agirlilla
Detail agi helidira super❤
ಎಲ್ಲರೂ ಈ ಮೂವೀ ಬಗ್ಗೆನೇ ಮಾತಾಡ್ತಾ ಇದ್ರು ಈ ಮೂವೀ ನ 3ಸಲ ನೋಡಿದ್ರೂ ಅರ್ಥ ಆಗಿರ್ಲಿಲ್ಲ 😐 but ಇವಾಗ ತುಂಬಾ ಕ್ಲಿಯರ್ ಆಗಿ ಅರ್ಥ ಅಯ್ತು ತುಂಬಾ ಚೆನ್ನಾಗಿ explain ಮಾಡಿದ್ರಿ ಬ್ರೋ ಥ್ಯಾಂಕ್ಸ್ 🙏🏻❤️😍
ಧನ್ಯವಾದಗಳು🙏
Sir siriously movie nodide ondhu artha agilla now I understand thank u so much ❤❤❤❤❤
ನಾನು ಕೂಡ ಮೂವಿ ನೋಡ್ದೆ,,ತುಂಬಾ ಚೆನ್ನಾಗ್ ಇದೆ,,ಇಷ್ಟ ಆಯಿತು,,,ಅಮಿತಾ ಬಚ್ಚನ್ ಮತ್ತೆ ಪ್ರಭಾಸ್ ಇಬ್ಬರ ಫೈಟ್ ಸೂಪರ್,,
ಅಬ್ಬಾ ಬಹಳ ಸುದೀರ್ಘ ಕಥಾ ಹಂದರ, ವಿವರಣೆ ಬಹಳ ಚೆನ್ನಾಗಿ ಮೂಡಿ ಬಂದಿದೆ ❤
Tqu bro for information...now i fully understand the movie...
Thank you so much 🙏😊
Thanks a lot bro for explanation kalki for us to understand clearly
ಅದ್ಬುತ explain ಮಾಡಿದಿರಾ ಬ್ರೋ ತುಂಬಾ ಹತ್ತ್ರ ಅನ್ನುಸ್ತು ❤
Nanu e movie nodidde artha agirlilla.. nim explanation inda artha aythu sir.. tq ☺
Thanks for watching 🙏
Really very interesting movie thumba chanagi explained madidera nave Adru Olage idivi hanohage .
ಕರ್ಣ ❤❤❤❤❤
🙏😊
Super bro more unique movies from ur side ❤
Thank you, thanks for watching 😃🙏
ಇವತ್ತು ಮೂವೀ ನೋಡಿದೆ ❤🎉🎉
ಸೂಪರ್
ಸೂಪರ್ ಬ್ರೋ ನೈಸ್ ಸ್ಟೋರಿ 🎉🎉🎉
ಮೂವಿ ಅರ್ಥಗಿಲ್ಲ ಚೆನ್ನಾಗಿಲ್ಲ ಅನ್ಕೊಂಡಿದ್ದೆ 😔ನಿಮ್ಮಿಂದ ಅರ್ಥ ಅಯ್ತು 🙏❤️ಒಳ್ಳೆ ವಿವರಣೆ ಸರ್ ಥ್ಯಾಂಕ್ಸ್ 🙏
Thank you so much 🙏
ನಾವು ಮೂವಿ ನೋಡಿದಾಗ ಒಂದು ನಾವು ಒಂದು ಸತ್ಯ ಅನಿಸಿದ್ದು ಪ್ರಕೃತಿ ಪೂರ್ತಿ ನಾಶ ಆದ್ರೆ ಜನರ ಜೀವನ ಎಷ್ಟು ಘೋರ ಅನಿಸಿ ಉಸಿರು ಕೊಟ್ಟೋ ಅನುಭವ ಆಯಿತು ನಾವು ಅನುಭವಿಸುತ್ತೀರಿ ಈ ಪ್ರಕೃತಿ ಕೋಟಿ ಕೋಟಿ ಹಣಕಿಂತ ಹೆಚ್ಚು ಅಂತ ಗೊತ್ತಿತ್ತು ಆದ್ರೆ ಫಿಲಂ ನೀಡಿದಾಗ ಒಂದು ಕ್ಷಣ ಪ್ರಕೃತಿ ಇಲ್ಲದ ಜೀವನದ ಅನುಭವ ಆಯಿತು ನಮ್ಮ ಸುತ್ತಲಿನ ಪರಿಸರ ಬೆಲೆ ತಿಳಿಯುವುದರ ಜೊತೆ ಇತ್ತೀಚಿಗಿನ ಪ್ರಕೃತಿ ವಿಕೋಪಗಳ ಬಗ್ಗೆ ಎಲ್ಲರೂ ಗಮನ ಹರಿಸಿ ಪ್ರಕೃತಿ ಉಳಿಸುವುದರ ಬಗ್ಗೆ ಗಮನ ಹರಿಸಬೇಕು.
We can clearly see the difference in between jealous Sambars & our kannada brothers comments in any comment section.
Salute to kannada brothers for being honest & encouraging good films irrespective of languages.
Love from Andhra ❤
We should support every movie which are capable of setting the bar High,at the end of the day it's an Indian cinema
Mast explain brother keep it up ❤
Thank you so much 😀
Super explain bro❤❤❤
ತುಂಬಾ ಚೆನ್ನಾಗಿ ತಿಳಿಯುವ ಹಾಗೆ ವಿವರಿಸಿದ್ದಾರೆ❤
Thank you so much 😊
Your Explanation was good.
Keep it up
Thanks a lot🙏😃
Super bro nanig ivaga correct agi artha aythu
Perfectly explained❤❤❤
Glad you liked it🙏😃
E movie 2nd part kudda ediya ❤ super information
ಅಧ್ಬುತ ವಿವರಣೆ ಧನ್ಯವಾದಗಳು.
Thank you so much🙏😃
ನಾನು ಇನ್ನೂ ಸಿನೆಮಾ ನೋಡಿಲ್ಲ
ಮುಂದಿನ ವಾರ ನಮ್ಮೂರ ಥಿಯೇಟರ್ ನಲ್ಲಿ ಬರುತ್ತೆ ನೋಡಿ
ಆಮೇಲೆ ನೀಮ್ಮ ವಿಡಿಯೋ ನೋಡುತ್ತಿನಿ 😊
Ok thank you 😃
Itaraha Hindu movie galu hakdale shaatad movie haakidare ansate.....
ನಾನು ಸಿನಿಮಾ ನೂಡಿದೆನೆ
ದಯವಿಟ್ಟು ಈ ಚಲನಚಿತ್ರವನ್ನು ನೋಡಬೇಡಿ
Bro telegram nal hd move sigu bodu bro
Super information bro 👌👌👌
Thank you so much 🙂
Respect u bro❤
Yes u done translate to Kannada thank you brother
Super speach bro👌👌👌
ಪಾರ್ಟ್ 2 ಆದಷ್ಟು ಬೇಗ ಬರಲಿ ಚೆನ್ನಾಗಿ ವಿವರಿಸಿ ಹೇಳಿದ್ದಿರಿ 👌👌😍😍
2025 end illa 2026 ge barodu bro
Waighting for the 2nd part
Neevu helidda movie arta aytu thank bro
Best detailing brother🥰 tqquuu
Thank you so much 😊
Ultimate movie.. 1 sala nodide 2D li But video nodidre yell mathe curiosity horatu hogathe antha ennondu baari 3D experience li nodi nim video nodthini.. Just comment madokke bande
Ha movie nodi ne video nodi e video alli en experience ide video just information ge theatre alli movie nodo experience e bere 🙏😃
Hollywood movies ❎ INDIAN movies ✅
🙌🙌🙌
Thanks for details Bro❤
Thank you so much 🙏 thanks for watching 🙏😊
super good explaine for the movie kalki
🙏😃
Amazing Explain Kannige kattida hage helidira❤
Thank you so much 😊
Nice explanation Sagar 😊😊😊
Thank you so much bro e channel gu pls subscribe aagi 🙏
Super bro channagide✨🌟
Thanks a lot
ಗುರು ನಿಮ್ ಸಬ್ಸ್ಕ್ರೈಬರ್ ಆಗಿರೋದಕ್ಕೆ ತುಂಬಾ ಖುಷಿ ಇದೆ
Suuuuuuuper ❤❤❤❤
Thank you so much 😊
Nice information brother 👍
Nice explanation ❤
exellent explaination bro...
Theatre alli movie saryag artha agirlilla guruve
Superb explanation 🙏🙏❤
Thank you so much 😊
ಥ್ಯಾಂಕ್ಯೂ ಸರ್ ❤❤
Ulti explanation broo ♥️
Glad you liked it🙏😃 thank you 🙏
Super explination sir
Guru nen supper…..movie nodila andhre nodbedi andhala supper
Ha movie nodidavrige arta agilla andre anta video madde thanks for watching 😃🙏
Very good explanation bro 🤩👍
Evaga swalpa arta aytu guruve movie nodta tele kettogittu thanks
Mahabharat and kalki purana bagge swalpanu knowledge illa Andre movie artha agodu late agutte 😄
Good explanation !! Many were confused with past present & future story .. 😊
Glad you liked it
Movie noddhaga artha aagirlilla... 😅😅😅😅 Ivaga nim explanation nodi artha aythu...... 🥳🥳🥳🥳 Nice movie......
Thanks for watching 🙏
Movie nod daaga swalpa nu artha aagirlilla but u explained very well...
nice bro,, artha aythu,, ❤
Keep it up bro 💪❤
Thanks 🙏
@@Kannada_movie_samachara 😍
@@Kannada_movie_samachara ❤
ಬ್ರೋ ನಾನು ಕೂಡ ನಿಮ್ಮ್ ಹಾಗೆ ಫಿಲ್ಮ್ಸ್ explanation ಮಾಡ್ಬೇಕು ಅನ್ಕೊಂಡಿದಿನಿ ಏನಾದ್ರು ಟಿಪ್ಸ್ ಕೊಡು ಬ್ರೋ...pls reply madi
Tips enu illa bro olle movie nodi deep aagi explain Maadi unique aagiro movies explain madidre odutte
nam kannada movie blink inda explanation start madi.. adu time travel concept ede, tumba janakke arta agalla...
Nan first channel alli explain madidini nodi
nice.. nange movie neat agi arta agide.. just that ee movie national recognition ge deserving ede annodu nan opinion. It should be promoted on large scale.. unfortunately avaru sariyagi movie nu promotion madilla, jotege nam jana nu support madilla... kannada movies alli content ee illa annorge edu uttara...
Nanu ಈ movie na ನೋಡಿದ್ದೇನೆ ಅದರೆ ನೀವು ಈ movie ಬಗೆ ಹೇಳಿದ ಮೇಲೆ ಅರ್ಥವಾಗಿದು tq
Thank you 😊
Nice Explanation Thank you❤
Thank you so much 🙏
Hi brothers iam from Andhra how is our telugu kaliki movie and tqs for supporting telugu ❤
🙏😊
Wait for uppi's u i story not same but making is great
Movie chennagide story artha madkobeku aste❤
Howdu 🙏😊
Movie mattra benki guru 😍😍
ಸಿನಿಮಾದ ಆರಂಭ ಚೆನ್ನಾಗಿದೆ ಈ movie ಲಿ grafic wark ಚೆನ್ನಾಗಿದೆ
ಪ್ರಭಾಸ್ carecter 2898 ಇಸವಿಗೆ convinced ಆಗಿ ಮಾಡಿಲ್ಲ ಇಗಿನ ಹೀರೋ carector ಥರ ತೋರ್ಸಿದ್ದಾರೆ ಕೆಲವು ಕಡೆ buildup boring comedy ಯಿಂದ ಪ್ರಭಾಸ್ ಪಾತ್ರ ಹಾಳುಮಾಡಿದ್ದಾರೆ ಅನ್ಸುತ್ತೆ
secend off ಅಮಿತಾಬ್ ಬಚ್ಚನ್ ಬಂದ ಮೇಲೆ movie ಚುರುಕಾಗಿ interting ಆಗಿದೆ ಕಮಲ್ ಹಸನ್ ಅಮಿತಾಬ್ ಪಾತ್ರಗಳು ಗುರುತು ಹಿಡಿಯಲಾಗದಷ್ಟು ಚೆನ್ನಾಗಿ disaigin ಮಾಡಿದ್ದಾರೆ ಮಹಾಭಾರತದ portions ತಂಬಾನೆ ಚೆನ್ನಾಗಿವೆ
Superb explaining 🔥🔥
Thanks a lot 😊
Film nodilla nodd admele e video nodthini,, this first time I miss ur firest video ❤
Irli bro movie nodidmele video nodi movie theatre alli nodo maja ne bere video movie arta madkoloke ashte bro 😊😀
Superb and nice explained brother I'm from Ka 34
Thank you so much 🙏😊
Waiting for Part 2🔥
Yes 🙌
💥 Super Movie 👌
Thank you so much 😃🙏
Super TQ bro ❤ movie matra🔥🔥
Thank you for watching 😃🙏
Very well analyzed brother❤
Thank you so much 😀
Super guruve.
Chenag explain madidri
Thank you so much 🙏
ಸೂಪರ್ ಆಗಿ ಹೇಳಿದರ ಬ್ರೋ ❤
Thank you 😊🙏
ಸೂಪರ್ ಬ್ರದರ್
ಧನ್ಯವಾದಗಳು....
Thanks for watching 🙏😃
ಸಿನಿಮಾ ನೋಡಿದಾಗ ಸ್ವಲ್ಪ ಅರ್ಥ ಆಗಿತ್ತು, ಇವಾಗ ಪೂರ್ತಿಯಾಗಿ ಅರ್ಥ ಆಯ್ತು ಧನ್ಯವಾದಗಳು
Thank you so much 🙏
Wonderful ✨😍
4.6laks view good explaining bro congratulations 🎉❤😊
Superb 🎉🎉
Thank you so much 😊🙏
Super explanation bro
Thank you 👍🙏
ಸೂಪರ್ ಸಿನಿಮಾ..
🎉🎉🎉🎉🎉🎉
Thank you so much for your support 🙏
Last fight next level🎉
Yes 😀🙏 thanks for watching 🙏😊
Very nice explanation. Thank you
Thank you for watching 😃🙏
suparrr evaga artha mathe onedsari nodbeku anstide
ಅದ್ಬುತ ನಿರೂಪಣೆ
Thank you 😊
Super story and explanation🎉🎉
Thank you so much 😀
ಕಲಿಯುಗದ ಕೊನೆಯಲ್ಲಿ ಈ ಮೂವೀ ತೋರಿಸುವಂತೆ ಆಗುವುದಿಲ್ಲ ಏಕೆಂದರೇ ಕಲಿಯುಗದ ಕೊನೆಯಲ್ಲಿ ಬೇರೆ ತರನೇ ಆಗುತ್ತೆ
You are really super man 🙏
Thank you so much 😊