ನೀನೆ ಇರುವ ಶ್ರೀಮಲೆಗೆ ನವೆಂದು ಬರುವುದು ಹೂಮಲೆಗೆ,.neene iruva sreemalege

แชร์
ฝัง
  • เผยแพร่เมื่อ 1 ธ.ค. 2024

ความคิดเห็น • 1.2K

  • @pmcreation533
    @pmcreation533 8 หลายเดือนก่อน +50

    ನನ್ನ ಜೀವನದ ದಾರಿಯನ್ನು ಒಂದೇ ವರ್ಷದಲ್ಲಿ ಬದಲಿಸಿದ ನಮ್ಮ ಬಾಸ್ ಅಯ್ಯಪ್ಪ 🙏🙏🚩🚩❤️❤️
    ನನ್ನ ಜೀವನ ನಿನಗೆ ಮುಡಿಪು ಅಯ್ಯಪ್ಪ 🙏❤️

  • @manojmanu928
    @manojmanu928 2 ปีที่แล้ว +206

    ನನ್ನ ಜೀವ ಅಯ್ಯಪ್ಪ ನನ್ನ ಜೀವ ಇರುವವರೆಗೂ ನಾನು ಅಯ್ಯಪ್ಪನ ಯಾತ್ರೆ ಮಾಡುತ್ತೇನೆ ಸ್ವಾಮಿಯೇ ಶರಣಂ ಅಯ್ಯಪ್ಪ ❤️❤️❤️❤️❤️❤️🙏🙏🙏🙏🙏🙏

  • @ugramabhi5147
    @ugramabhi5147 2 ปีที่แล้ว +163

    ನನ್ನ ದೇಹದದ ಕಣ ಕಣದಲ್ಲೋ ನೀನೆ ನೆಲೆಸಿರುವೆ ನೀನ್ನ ನಾಮವೇ ನನಗೆ ಧೈರ್ಯ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ ✨❣️🌹❤️

    • @arunnaki5287
      @arunnaki5287 2 ปีที่แล้ว +2

      ಸೂಪರ್ ಬ್ರೋ

  • @ashokashok8182
    @ashokashok8182 3 ปีที่แล้ว +75

    ಯಾರ್ನ ಬಿಟ್ರು ನಿಮ್ಮುನ ಬಿಡೋಲ್ಲ ಯಾವತ್ತೂ ನೀವು ನಮ್ಮ ಬಾಸ್ ಅಯ್ಯಪ್ಪ 🙏🙏😍

  • @Kiccha_creation
    @Kiccha_creation 2 ปีที่แล้ว +71

    ಸ್ವಾಮೀಯೇ ಶರಣಂ ಅಯ್ಯಪ್ಪ🙏🙏🙏🙏🙏ಕಾಪಾಡು ತಂದೆ ನಂಬಿರುವೆ ನಿನ್ನ🙏🙏🙏

  • @prashantmbadiger2158
    @prashantmbadiger2158 2 ปีที่แล้ว +177

    "ಶಾಪಮೋಕ್ಷವ ಪಡೆಯಲು ನಾವು ಶಬರೀಪೀಠಕೆ ಬರಬೇಕು.. " Line 😍😍

  • @raghurraghur1446
    @raghurraghur1446 ปีที่แล้ว +45

    ಸ್ವಾಮಿ ಅಯ್ಯಪ್ಪ ಈ ಜಗತ್ತಿನಲ್ಲಿ ಸರ್ವರಿಗೂ ಒಳ್ಳೆಯ ಬುದ್ದಿ ಆಯಸ್ಸು ಆರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡು ತಂದೆ💕🙏💕

    • @maheshjp17
      @maheshjp17 ปีที่แล้ว

      Super sir 🙏

  • @muttappap1806
    @muttappap1806 2 ปีที่แล้ว +552

    ನನ್ನಲ್ಲಿರುವ ಅಹಂಕಾರವನ್ನು ಬಡಿದೋಡಿಸಿದ ಭಗವಂತ ನೀನು, ಈ ದೇಹದೊಳಗಳೇ ಉಸಿರು ಇರೋ ವರೆಗೂ ನಿನ್ನ ದರ್ಶನ ಪಡೆಯಬೇಕೆಂಬುದು ನನ್ನ ಆಸೆ, 🙏🙏🙏🙏

  • @kumargs7661
    @kumargs7661 ปีที่แล้ว +38

    ಯೇಸುದಸ್ ರವರ ಕಂಠ ಸೀರಿಯಲ್ಲಿ ಅಯ್ಯಪ್ಪ ನ ಗುಣಗಾನ ಅದ್ಬುತ 🙏

  • @maheshp3351
    @maheshp3351 11 หลายเดือนก่อน +46

    ಯೇಸುದಾಸ್ ಹಾಡುಗಳನ್ನ ಕೇಳುತಿದಾರೆ ಇವತ್ತೇ ಶಬರಿಮಲೆ ಯಾತ್ರೆ ಮಾಡಬೇಕೆಂಬ ಅಸೆ ಅದ್ಭುವಿಸುತ್ತದೆ ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏🙏

  • @mahadevaprasad1541
    @mahadevaprasad1541 ปีที่แล้ว +119

    ಹದಿನೆಂಟು ಮೆಟ್ಟಿಲು ಓಡೆಯನೆ
    ಗಂಧದ ಪ್ರಿಯನೆ
    ಕರ್ಪೂರ ಪ್ರಿಯನೆ
    ಅನಾಥ ರಕ್ಷಕನೆ
    ಹರಿಹರ ಪುತ್ರನೆ
    ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ
    🌹🌹🌹🌹🌹🙏🙏🙏🙏🙏

    • @shyamdacchucreation3318
      @shyamdacchucreation3318 ปีที่แล้ว

      Kj5k mm mmjjlm
      Mjm kmijkm mm mmj JJ j nmm g mm mm mm mj m mm.nn nnj mm mm j mm mm mj mm nmmk mm kjt ಕರಮಕೈಗೊಳ್ಳಲಾಗುವುದೆಂದು j mmljm mm mmljm hm ಕರಮಕೈಗೊಳ್ಳಲಾಗುವುದೆಂದುh mm m MH mjmm ಕರಮಕೈಗೊಳ್ಳಲಾಗುವುದೆಂದು ಕರಮಕೈಗೊಳ್ಳಲಾ m
      Jg mm khmljj mm mm jm mm

  • @venkisstories3252
    @venkisstories3252 ปีที่แล้ว +32

    ♥️✨ಓಂ ಶ್ರೀ ಹರಿಹರಸುತನ್ ಅಯ್ಯನಯ್ಯಪ್ಪ ಸ್ವಾಮಿಯೇ ಶರಣಂ ಅಯ್ಯಪ್ಪ 🙏🏻

  • @harishhnshetty3440
    @harishhnshetty3440 ปีที่แล้ว +59

    ಇದುವರೆಗೂ ಶಬರಿಮಲೆಗೆ ನಾನು ಯಾವತ್ತೂ ಬಂದಿಲ್ಲ, ಬರಬೇಕೆಂದು ತುಂಬಾ ಆಸೆ ಇದೆ ಖಂಡಿತ ಬಂದೇ ಬರ್ತೀನಿ, ಅಯ್ಯಪ್ಪ 💐🙏

    • @shuddicreations7940
      @shuddicreations7940 ปีที่แล้ว

      /❤

    • @shuddicreations7940
      @shuddicreations7940 ปีที่แล้ว

      /❤

    • @laxmanhw143
      @laxmanhw143 ปีที่แล้ว +2

      ಖಂಡಿತ ನಾನೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಾಯುತ್ತಿರುವೆ ಆದಷ್ಟೂ ಬೇಗ ಬರುತ್ತೇನೆ ತಂದೆ ಪರಮಾತ್ಮ 💖❤️💐💐🙏🙏🙏🙏🙏

    • @ashwinimahesh3729
      @ashwinimahesh3729 11 หลายเดือนก่อน +1

      ತುಂಬಾ ಒಳ್ಳೇದು ಹೋಗಿ ಬನ್ನಿ

  • @ananddgowdad8026
    @ananddgowdad8026 2 ปีที่แล้ว +42

    ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ 💐👏👏🙏🙏

  • @girishr1942
    @girishr1942 3 ปีที่แล้ว +29

    ಸ್ವಾಮಿ ಅಯ್ಯಪ್ಪನ ಹಾಡನ್ನು ಹಾಡಿದ ನಿಮ್ಮಗೆ ಧಾನ್ಯ ವಾದ ಸರ್....

  • @rameshmn2919
    @rameshmn2919 5 ปีที่แล้ว +40

    🙏🙏🙏🙏🙏🙏🙏 ಮನಸ್ಸಿಗೆ ಸಂತೋಷ ಆಯಿತು ಸ್ವಾಮಿ ಯೇ ಅಯ್ಯಪ್ಪ.....

  • @avinashnmarat7080
    @avinashnmarat7080 ปีที่แล้ว +13

    ಭಕ್ತರ ಆಸೆಗಳನ್ನು ಈಡೇರಿಸುವ ನಮ್ಮ ಅಯ್ಯಪ್ಪ ಸ್ವಾಮಿ...ಓಂ ಸ್ವಾಮಿ ಶರಣಂ ಅಯ್ಯಪ್ಪ 🙏💐🥰🥰🥰🥰💖💖💖💖💖💖

  • @pawu_creators
    @pawu_creators ปีที่แล้ว +13

    ನನ್ನ ಹೆಸರು ..ಪವನ್ ಸ್ವಾಮಿ ...ನಾನು ನವೆಂಬರ್ 1/11/2023 ಮಾಲೆ ಹಾಕಿದಿನಿ ಸ್ವಾಮಿ..ನಮ್ಮ ಅಯ್ಯಪ್ಪನ್ ನಂಬಿ ಕೆಟ್ಟವರಿಲ್ಲ... ಈ ಸ್ವಾಮಿ ನಂಗೆ ತುಂಬಾ ...ನೀಡಿದ್ದಾನೆ...ಅಯ್ಯಪ್ಪ ನನ್ನ ಜೀವ್...✨

  • @PraveenMalligar-tv8pf
    @PraveenMalligar-tv8pf 7 หลายเดือนก่อน +3

    ತಿಳಿದು ತಿಳಿಯದೆ ನಾವು ಮಾಡಿದ ತಪ್ಪನ್ನು ಮನ್ನಿಸಿ ಕರುಣಿಸು ಭಗವಂತ
    ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ🙏🙏

  • @hanumeshib3473
    @hanumeshib3473 10 วันที่ผ่านมา +1

    ನನ್ನ ಜೀವ ಅಯ್ಯಪ್ಪ ಸ್ವಾಮಿ ನನ್ನ ಉಸಿರು ಇರುವರೆಗೂ ನಾನು ನಿನ್ನ ನೋಡುವೆ ಪೂಜಿಸುವೆ ಎಲ್ಲರಿಗೂ ಒಳ್ಳೇದು ಮಾಡಪ್ಪ ನನ್ನ ಅಯ್ಯಪ್ಪ ಸ್ವಾಮಿ ನನಗೆ ಕೋಪ ಅಹಂಕಾರ ದುರಾಸೆ ಆಸೆ ಮೋಹ ಮದ ಮತ್ಸರ ದೂರ ಮಾಡಪ್ಪ ಒಳ್ಳೆ ಜ್ಞಾನ ಕೊಡಪ್ಪ ಅಯ್ಯಪ್ಪ ಸ್ವಾಮಿ....🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐

  • @SangappaMadar-jc4nd
    @SangappaMadar-jc4nd ปีที่แล้ว +7

    🙏🙏🙏🙏🙏ಸ್ವಾಮಿಯೇ ಶ್ರಣಮ್ ಅಯ್ಯಪ್ಪ ನೀನೇ ಯಲಾ ನನ್ನ ಜೀವನ ನ ದ ನಿನ್ನ ಆಶೀರ್ವಾದ 🙏🙏

  • @veenaparamesh4948
    @veenaparamesh4948 7 วันที่ผ่านมา +1

    ಸ್ವಾಮಿಯೇ ಯ್ ................ ಶರಣಂ ಅಯ್ಯಪ್ಪ .......🙏🏻

  • @somashekhara1832
    @somashekhara1832 4 ปีที่แล้ว +234

    ಈ ಜೀವ ಇರೋವರೆಗೂ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವೆಗಾಗಿ ಈ ನನ್ನ ಜೇವಾ

  • @kailashponnachana6408
    @kailashponnachana6408 5 วันที่ผ่านมา +1

    Swamiye sharanam Aiyappa🙏🌸

  • @djremixbyanil5041
    @djremixbyanil5041 2 ปีที่แล้ว +1

    ಶ್ರೀ ಅಯ್ಯಪ್ಪ ಸ್ವಾಮಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vedagm5649
    @vedagm5649 ปีที่แล้ว +7

    Super song 👏
    ಸ್ವಾಮಿಯೇ ಶರಣಂ ಅಯ್ಯಪ್ಪ

  • @ramachandhrabn5462
    @ramachandhrabn5462 2 ปีที่แล้ว +10

    ಸ್ವಾಮಿಯೇ ಶರಣಂ ಅಯ್ಯಪ್ಪ ಬೇರೇನೂ ಬೇಡಿನು ಅಯ್ಯಪ್ಪ ನಿನ್ನ ಅನುಗ್ರಹ ನನ್ನ ಮೇಲಿದ್ದರೆ ಅಷ್ಟೇ ಸಾಕಪ್ಪ ತಂದೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sprincetaker4869
    @sprincetaker4869 4 ปีที่แล้ว +32

    ⚘🌷🕉⚘🌷 ಸ್ವಾಮಿ ಶರಣಂ ಅಯ್ಯಪ್ಪ 🕉🌹🏵🌼🌻💮🌸🌺💐

  • @hardiksagar7654
    @hardiksagar7654 2 ปีที่แล้ว +27

    ಸ್ವಾಮಿ ಶರಣಂ , ಅಯ್ಯಪ್ಪ ಶರಣಂ 🥺❤️

  • @balugowdagowda6849
    @balugowdagowda6849 4 ปีที่แล้ว +14

    ಅಯ್ಯಪ ನಿನ್ನ ಆಶೀರ್ವಾದ ಸದಾ ಕಾಲ ನನ್ನ ಮೇಲೆ ಇರಲಿ ತಂದೆ💐

  • @shivaannashiva696
    @shivaannashiva696 ปีที่แล้ว +5

    Sharanu sharanamayyappaa
    ಸವ೯ವೂ ನೀವೇ,, ಸಕಲವೂ ನೀವೇ.. 🙏🙏

  • @avinashnmarat7080
    @avinashnmarat7080 ปีที่แล้ว +2

    ನನ್ನ ಅರಾದ್ಯ ದೇವ ನೀನು ಅಯ್ಯಪ್ಪ ಸ್ವಾಮಿ ತುಂಬಾನೇ ನಂಬಿದಿನಿ ಅಯ್ಯಪ್ಪ ಸ್ವಾಮಿ ಕೈ ಹಿಡಿದು ನಡೆಸು ನನ್ನ ಅಯ್ಯಪ್ಪ ಸ್ವಾಮಿ . ಈ ಜೀವ ಇರುವವರೆಗೂ ನಿನ್ನ ನಾಮ ಜಪುಸುವೆ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
    ....🙏💐🥰🥰

  • @harshithaharshi8332
    @harshithaharshi8332 2 ปีที่แล้ว +26

    The song it melts our heart🥺♥️🌍swami sarnam ayyappa saranam🔥

  • @shivakumar.m7241
    @shivakumar.m7241 5 ปีที่แล้ว +140

    ಭಾವ ಪೂರ್ಣ, ಅರ್ಥಪೂರ್ಣ ಎಂದೆಂದಿಗೂ ಮರೆಯದ ಹಾಡು

    • @swamyswamyr223
      @swamyswamyr223 5 ปีที่แล้ว +6

      ಒಂದು ಸಾರಿ ನೋಡಬೇಕೆಂಬ ಆಸೆ ಅಯ್ಯಪ್ಪಅಯ್ಯಪ್ಪ

    • @srinavasputta1572
      @srinavasputta1572 4 ปีที่แล้ว +2

      🙏🙏

    • @ranganathar8319
      @ranganathar8319 4 ปีที่แล้ว +1

      @@srinavasputta1572 . Ranganath. A. Really. R

    • @prashanthb8227
      @prashanthb8227 4 ปีที่แล้ว +1

      Ayyappa

    • @vigneshs1715
      @vigneshs1715 3 ปีที่แล้ว +1

      Correct

  • @sspharinathreddy8740
    @sspharinathreddy8740 3 ปีที่แล้ว +14

    OMSRI SWAMIYE SARANAM AYYAPPA 🙏🙏💐💐🌹🌹🌹🌹

  • @mohanarya6520
    @mohanarya6520 3 ปีที่แล้ว +7

    Om Sri Swamiye Sharanam Ayyappa 🙏🙏🙏🙏💐💐💕💞💞💞💕💕💝💝❤️❤️ Super Song

  • @kirankumarshashik8190
    @kirankumarshashik8190 ปีที่แล้ว +8

    ಹಾಡು ಕೇಳಿದ್ರೆ ಕಣ್ಣ್ ನೀರು ಬರುತ್ತಲ್ಲ ಸ್ವಾಮಿ 🙏🙏🙏🙏

  • @nagendrahr8763
    @nagendrahr8763 8 ปีที่แล้ว +26

    thank you very much brooo swamy sharanam swamiye sharanam ayyappa

  • @shoot5553
    @shoot5553 2 ปีที่แล้ว +16

    ಕಲಿಯುಗದಲ್ಲಿ ನಮ್ಮ ಪಾಲಿನ ಅಯ್ಯಪ್ಪ (ಜೇಸುದಾಸ್ )❤️🙏🙏

  • @manjumanjunath1794
    @manjumanjunath1794 5 ปีที่แล้ว +34

    Swamiye sharanam ayyappa🙏🙏🙏🙏🌷🌷🌷

    • @Mahesh-dg5gt
      @Mahesh-dg5gt 4 ปีที่แล้ว

      Swamiye. Sharanam. Ayyappa

  • @balakrishnabalu6367
    @balakrishnabalu6367 ปีที่แล้ว +4

    No words
    Swamiye sararam ayyappa🙏🙏🙏

  • @sargamkannadadevotional
    @sargamkannadadevotional ปีที่แล้ว +1

    Very nice song. Swami Saranam.

  • @subramanisn347
    @subramanisn347 ปีที่แล้ว

    Om swamiye sharanam ayyappa
    Om swamiye sharanam ayyappa
    Om swamiye sharanam ayyappa
    Om swamiye sharanam ayyappa
    Om swamiye sharanam ayyappa

  • @yogeshak6874
    @yogeshak6874 5 ปีที่แล้ว +38

    🌹Ayya💮 ayyanigi 💐sharno 🙏🙏🙏

  • @shivugouda3141
    @shivugouda3141 3 ปีที่แล้ว +8

    🙏ಸ್ವಾಮಿಯೇ ಶರಣಂ ಅಯ್ಯಪ್ಪ🕉️

  • @malnadharish
    @malnadharish 2 ปีที่แล้ว +24

    Since 1991 to 2021 more than 30 years i have listen this song

  • @ravithulasi144
    @ravithulasi144 4 ปีที่แล้ว +33

    Salute to yesudas sir for giving such a wonderful songs in Kannada what a voice

  • @ganeshgani6221
    @ganeshgani6221 2 ปีที่แล้ว

    nan jeeva ayyappa ninu na jeeva iruvavarigu na nin athira barthini

  • @medallclumaxkolar5062
    @medallclumaxkolar5062 4 ปีที่แล้ว +3

    hari om swamiye .....
    sharanum ayyappa...

  • @achuythgowdakp1632
    @achuythgowdakp1632 2 ปีที่แล้ว +7

    Swamiye sharanam 🙏❤🌏

  • @bharathraj9556
    @bharathraj9556 5 ปีที่แล้ว +33

    ಸ್ವಾಮಿಯೇ ಅಯ್ಯಪ್ಪ....
    🙏

  • @abhishree.s7903
    @abhishree.s7903 5 ปีที่แล้ว +32

    Super songs,,,swamiye sharanam Ayyappa,,,

  • @nitishbmnitishbm8726
    @nitishbmnitishbm8726 4 ปีที่แล้ว +2

    Swami namm appa ninn edha ne navu prabu kaappadu bangavantha swamiye sharnam Ayyappa
    Ththwa massi

  • @keerthikeerthi3938
    @keerthikeerthi3938 2 ปีที่แล้ว +3

    Yesudas my hero swamiye Sharanam ayyappa 🙏🙏🙏

  • @sunilgowda6605
    @sunilgowda6605 3 ปีที่แล้ว

    Thandhe sabarimale swamy ayyappa bagavantha nam manege bandhiro kasta parihara madu prabu 3 varsa nin sannidige barthini thandhe🙏🙏🙏🙏🙏

  • @mapbro7830
    @mapbro7830 3 ปีที่แล้ว +8

    ಭಗವಂತ ಸದಾ ನಿಮ್ಮ ಭಕ್ತ ರಾಗಿರಲು ನಮ್ಮನು ಆಶೀರ್ವದಿಸಿ

  • @rameshm8195
    @rameshm8195 5 ปีที่แล้ว +24

    Om swamiye sharanam ayyappa

    • @ganeshg3828
      @ganeshg3828 3 ปีที่แล้ว

      Swami ayyyappa🙏

  • @akkarthik8435
    @akkarthik8435 4 ปีที่แล้ว +14

    I love ayyappa songs lot🙏🙏🙏🙏🙏🙏🙏🙏🙏🙏

  • @renukrajmantrodi5892
    @renukrajmantrodi5892 ปีที่แล้ว

    Tande namma mele Nam kutumba da mele ninna aashirwada yavaglu irali Ayyappa.....🌺🌺🌸🌸🌹🌹🙏🙏🙏🙏🙏

  • @akhileshachu3711
    @akhileshachu3711 4 ปีที่แล้ว +3

    ❤️❤️❤️❤️❤️ Super swamiye sharanam ayyappan

  • @SunilgajaSunil
    @SunilgajaSunil หลายเดือนก่อน

    ಎಲ್ಲರಿಗೂ ಒಳ್ಳೇದು ಮಾಡಪ್ಪ ಅಯ್ಯಪ್ಪ ಸ್ವಾಮಿ 🙏🙏🙏

  • @praneshvk9016
    @praneshvk9016 ปีที่แล้ว +1

    Swamiyye sharanam ayyappa💛🙏🙏🙏🙏🙏🙏🙏🤎

  • @puniharikantra1621
    @puniharikantra1621 5 ปีที่แล้ว +8

    ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ...

  • @ganiganesh6650
    @ganiganesh6650 5 ปีที่แล้ว +35

    Swami sharanam Ayyappa 🙏🙏

  • @DayanandaK-uf1dw
    @DayanandaK-uf1dw 8 วันที่ผ่านมา

    ಆಯಪನೀನ.ಆಶೀವಾದ.ಇದುವರೆಗೆ.ನಮಗೆ.ಯವಭಯವೀಲ..ಸಾಮೀಯೆಶರಣಂ

  • @harishpradsad311
    @harishpradsad311 2 ปีที่แล้ว

    Ayyappa. 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ayapp

  • @swamyhinkal670
    @swamyhinkal670 4 ปีที่แล้ว +1

    Swamya sharanam Ayappa supper song in Kannada Ayappa swamy song Reading person voice is supper and my favorite God is Ayappa swamy and Ayappa swamy is power full god swamya sharanam Ayappa

  • @shoot5553
    @shoot5553 2 ปีที่แล้ว +3

    ಹತ್ತುವುದೊಂದೇ ಸ್ಮರಿಸುತ ನಿನ್ನ ಅದುವೇ ನಮ್ಮ ಕಾರ್ಯಾವಪ್ಪ 🙏🙏🙏

  • @mubursu689
    @mubursu689 7 ปีที่แล้ว +6

    super songs bro Swamy ye saranam ayyappa

  • @sprincetaker4869
    @sprincetaker4869 4 ปีที่แล้ว +3

    🌷🌻🕉 ಸ್ವಾಮಿ ಶರಣಂ ಅಯ್ಯಪ್ಪ 🕉🌻🌷

  • @shwethasiddesh458
    @shwethasiddesh458 ปีที่แล้ว

    Shabhari peatane Nange Madilu tumbsi kodu Ayyappa Navu Sayovargu ninge thale bhagtivi Om sharanam ayyappa

  • @rohith-o2w
    @rohith-o2w 4 ปีที่แล้ว +4

    I love this song it super.......it is super awesome and it is attracting
    Me once again it is super awesome........🙏🙏🙏🙏🙏

  • @vilaspriya9326
    @vilaspriya9326 2 ปีที่แล้ว +3

    ನಮ್ಮೆಲ್ಲರನು...ಕಾಪಾಡು ತಂದೆ....❤️🙏🙏🙏🙏😔

  • @soorajpoojary
    @soorajpoojary 2 ปีที่แล้ว +5

    Goosebumps guaranteed

  • @RaviRavi-ih7cb
    @RaviRavi-ih7cb ปีที่แล้ว

    ಕಲಿಯುಗದ ಸತ್ಯ ದೈವ ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಸರ್ವರಿಗೂ ನಿಮ್ಮ ದಯಾ ಇರಲಿ ಸ್ವಾಮಿ🙏🙏🙏

  • @sivasagar1800
    @sivasagar1800 4 ปีที่แล้ว +38

    Wat a song...salute Yesudas swamy

  • @shivakumarkumar8346
    @shivakumarkumar8346 3 ปีที่แล้ว

    Swamye saranam Ayayappa

  • @hemanthhemu5594
    @hemanthhemu5594 5 ปีที่แล้ว +13

    Sowmy🙏sarannu ayyapp 🙏🙏🙏

  • @nageshkumar8663
    @nageshkumar8663 3 ปีที่แล้ว +4

    Hari om ayyappa my favorite song

  • @devuraju5482
    @devuraju5482 3 ปีที่แล้ว +4

    Om Sri Swamye Saranam Ayyappa 🙏💐🕉️

  • @AkashShashikumar-cb6yv
    @AkashShashikumar-cb6yv ปีที่แล้ว

    ನನ್ನ ಆರಾಧ್ಯ ದೈವ ಈ ಜೀವ ಇರುವ ತನಕ ನಿನ್ನ ಪಾದ ಸೇವೆಗೆ ಚಿರಋಣಿಯಾಗಿರುವೆ ಅಪ್ಪ ❤❤

  • @birubiru2945
    @birubiru2945 4 ปีที่แล้ว +32

    ಅಯ್ಯಪ್ಪ ಸ್ವಾಮಿ ಶರಣಂ🙏🙏🙏🙏

  • @magimageshmagimagesh4711
    @magimageshmagimagesh4711 16 วันที่ผ่านมา +1

    Swamisaranam❤❤❤❤❤❤❤❤❤❤❤❤

  • @kirankumarankiru8506
    @kirankumarankiru8506 3 ปีที่แล้ว

    Om Swamihe Sharanam Ayyappa kai edidu karunenda kapadi Nammanu

  • @Deepakkumar-pv3hl
    @Deepakkumar-pv3hl 7 ปีที่แล้ว +32

    Super mesmerizing song😍😍

    • @mohans554
      @mohans554 4 ปีที่แล้ว

      Qqqaàlqqqqqqqqqqqqqq

    • @mohans554
      @mohans554 4 ปีที่แล้ว

      0 00months on 000

  • @santhoshvks4244
    @santhoshvks4244 5 ปีที่แล้ว +8

    ಸ್ವಾಮಿ ಶರಣಂ ಅಯ್ಯಪ್ಪ 👏👏🧜‍♂️

  • @thejutheju3708
    @thejutheju3708 3 ปีที่แล้ว

    super god ಸಾಂಗ್ in ಅಯ್ಯಪ್ಪ ಸ್ವಾಮಿ

  • @nmpooja88
    @nmpooja88 4 ปีที่แล้ว +8

    Swamiye Sharanam Ayyappa

  • @shreehari.m6063
    @shreehari.m6063 3 ปีที่แล้ว +3

    Swamy Ayyapa re-cover our country form covid 19 bless us to fight against covid

  • @deepudeepu3526
    @deepudeepu3526 2 ปีที่แล้ว

    ಸ್ವಾಮಿಯೇ sharanamayypa

  • @mutturajterdal7632
    @mutturajterdal7632 5 ปีที่แล้ว +11

    Om shri ayyappa swami

  • @agentkingytbgmipubg6514
    @agentkingytbgmipubg6514 4 ปีที่แล้ว +3

    Thanks for unloading this song 🙏🙏🙏

  • @vidyadileepsupersongswamys7013
    @vidyadileepsupersongswamys7013 ปีที่แล้ว +1

    ನನ್ನ ತುಂಬಾ ದಿನದ ಆಸೆ ನಿನ್ನ ಸನ್ನಿಧಾನ ನೋಡಬೇಕೆಂಬುವುದು🙏🙏🙏🙏

  • @prathaprvgowda6044
    @prathaprvgowda6044 5 ปีที่แล้ว +22

    Swamiye sharam ayyappa

  • @mahadevaswamyb1913
    @mahadevaswamyb1913 3 ปีที่แล้ว

    Swami sharanu ayappa

  • @lakshminarayanag4203
    @lakshminarayanag4203 9 วันที่ผ่านมา

    ನನ್ನ ಉಸಿರು ನೀನೆ ಅಯ್ಯಪ್ಪ💐🙏🙏🙏

  • @ravimattihali4159
    @ravimattihali4159 5 ปีที่แล้ว +4

    Swamiya sharnma ayyappa 💓💖💗💝💞💟

  • @RajammaCRaji
    @RajammaCRaji 2 ปีที่แล้ว +9

    Swamiye sharanam ayyappa ❤👌👌

  • @srinivasanranganathan1212
    @srinivasanranganathan1212 4 ปีที่แล้ว

    Very powerful God Sri dharma sastha
    Om swamiye sharanu Ayyappa

  • @yogeshgowda8097
    @yogeshgowda8097 3 ปีที่แล้ว +6

    ಓಂ ಸ್ವಾಮಿಯೇ ಶರಣಂ 🙏🙏🙏💐✨️💫