ಕೊಳಲುದೋ ಗುರುವಾಯುರ್ ಕೃಿಷ್ಣನೆ Koolaludoo guruvayoor krishne

แชร์
ฝัง
  • เผยแพร่เมื่อ 5 ม.ค. 2025

ความคิดเห็น • 1.1K

  • @swamy8788
    @swamy8788 6 หลายเดือนก่อน +110

    ಶ್ರೀ ಕೃಷ್ಣನ ಕೊಳಲಿನ ನಾದಕ್ಕೆ ಎಲ್ಲರೂ ತಲೆದೂಗಿದರೆ ಶ್ರೀ ಯೇಸುದಾಸ್ ಅವರ ಗಾಯನಕ್ಕೆ ಶ್ರೀ ಕೃಷ್ಣನೆ ತಲೆದೂಗುವಂತಿದೆ ಇವರ ಗಾಯನ, 🙏🙇‍♂️

  • @santhusr1985
    @santhusr1985 4 ปีที่แล้ว +47

    ಇವರ ಹಾಡು ಎಲ್ಲ ಕೇಳಿದಿನಿ ಎಲ್ಲ ಹಾಡುಗಳು ಮತ್ತೆ ಮತ್ತೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಂಥ ಕಂಠ ಸಿರಿ ಯೇಸು ದಾಸ್ ಸರ್ ದು ಸೂಪರ್ ಧನ್ಯವಾದಗಳು ಸರ್,🙏🙏🙏🙏🙏🙏🙏🙏🙏

  • @RajkumarRaj-l7y
    @RajkumarRaj-l7y ปีที่แล้ว +9

    ಮನಸ್ಸಿಗೆ ಬೇಜಾರಾದಾಗ ಈ ಹಾಡನ್ನು ಕೇಳುತ್ತಿರುತ್ತೇವನೆ ಯೇಸುದಾಸ್ ಸರ್ ಅವರ ಹಾಡು ಅಂದರೆ ತುಂಬಾ ಇಷ್ಟ

  • @Triveni-nf3yc
    @Triveni-nf3yc 5 ปีที่แล้ว +77

    ನಿಜ ಹೇಳ್ತೀನಿ ಈ ಹಾಡು ಕಣ್ಮುಚ್ಚಿ ಕೇಳಿದಾಗ ರೋಮಾಂಚನ ಆಯ್ತು

    • @raghurraghur1446
      @raghurraghur1446 2 ปีที่แล้ว +4

      ತಂಪಾದ ಹೊತ್ತಿನಲ್ಲಿ ಕಣ್ಮುಚ್ಚಿ ಕೇಳಿದರೇ ಖಂಡಿತಾ ರೋಮಾಂಚನ ಆಗುತ್ತೇ 💕🙏💕

    • @shashikumarnk4473
      @shashikumarnk4473 2 ปีที่แล้ว +3

      Yesudas Sir super song my faviort song excellent voice 🌹🌹🌹🌹🌹🌹🙏🙏🙏🙏🙏🙏🙏

  • @shivukumara7945
    @shivukumara7945 2 ปีที่แล้ว +9

    ಇವ್ರ ಹಾಡುಗಳನ್ನ ಕೇಳ್ತಿದ್ರೆ ಕೇಳ್ತಾ ಇರ್ಬೇಕು ಅನ್ಸುತ್ತೆ 🙏🙏🙏🙏ಶಬರಿಮಲೆ ನೆನಪಾಗುತ್ತೆ 🙏🙏💐💐

  • @venkatesh.ksanjan2159
    @venkatesh.ksanjan2159 4 ปีที่แล้ว +26

    ಗಾನ ಕೋಗಿಲೆ. ಗಾನ ಗಂಧರ್ವ. ಗಾನ ಲಹರಿ. ಗಾನ ಗಾರುಡಿಗ. ಗಾಯನ ವಾಣಿ ವಿಲಾಸ.ಕೆಜೆ ಯೇಸುದಾಸ್ ಅವರಿಗೆ ನನ್ನ ಅನಂತ ಅನಂತ ವಂದನೆಗಳು

  • @ShekharR-o7r
    @ShekharR-o7r ปีที่แล้ว +11

    ನನ್ನ ಪ್ರಕಾರ ಯೇಸುದಾಸ್ ರವರು ದೇವಲೋಕದಿಂದ ಧರೆಗಿಳಿದು ಬಂದ ಗಾಯಕರು ಇರಬಹುದು ❤️🙏❤️

  • @sidduacharachar5767
    @sidduacharachar5767 5 ปีที่แล้ว +61

    ಕೃಷ್ಣನೇ ತಲೆದೂಗುವಂತ ಗಾಯಕ

  • @yogiysr4099
    @yogiysr4099 5 ปีที่แล้ว +221

    ಗಾನ ಗಂಧರ್ವ, ಸರಸ್ವತಿ ಪುತ್ರ, ಕಂಚಿನ ಕಂಠದ ಗಾಯಕ.....
    Love You - Yesudas Sir........

  • @bhanibhavana2440
    @bhanibhavana2440 4 ปีที่แล้ว +14

    ಬರುವ ಕೃಷ್ಣ ಬರುವ ಕೃಷ್ಣ ಇಂದೆ ರಾಧೆ ಮನ ನೊಂದಿರೆ......... What a liness osm

  • @santhoshagr2103
    @santhoshagr2103 3 ปีที่แล้ว +116

    ಯೇಸುದಾಸ್ ಸರ್ ಅವರ ಅದ್ಬುತ ಗಾಯನ, ಕಂಚಿನ ಕಂಠ,ಸರಸ್ವತಿ ಪುತ್ರ..👏👏

  • @ManojKumarc-x5n
    @ManojKumarc-x5n 25 วันที่ผ่านมา +2

    ಮೈ ಫೇವರೆಟ್ ಸಿಂಗರ್ 🙏ಜೈ dr kj ಯೇಸುದಾಸ್ ಸರ್ ❤️❤️🙏🙏💛❤️ಜೈ ಕನ್ನಡ 💛❤️🙏🙏🙏🙏

  • @rameshr1192
    @rameshr1192 5 ปีที่แล้ว +110

    ತುಂಬ ಸುಶ್ರಾವ್ಯವಾದ ಗೀತೆ ಧನ್ಯವಾದಗಳು ಕೆಜೆ ಯೇಸುದಾಸ್ ಸರ್

    • @darshanm7454
      @darshanm7454 5 ปีที่แล้ว +1

      💐🙏🙏🙏🙏🙏🙏🙏🙏🙏💐

    • @chickrevanachiku6208
      @chickrevanachiku6208 4 ปีที่แล้ว

      @@darshanm7454 🕉️🕉️🕉️🕉️🕉️

    • @maheshurs5702
      @maheshurs5702 4 ปีที่แล้ว

      Super

    • @vankatesvankates1480
      @vankatesvankates1480 4 ปีที่แล้ว

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Charankumar-op5rw
    @Charankumar-op5rw 2 ปีที่แล้ว +50

    ಕೆ ಜೆ ಯೇಸುದಾಸ್ ಹಾಡಿದರೆ ವ್ಯಾಟಿಕನ್ಸಿಟಿ ಯಲ್ಲಿ ಯೇಸು ಹಾಯ್ ಅಂತರಂತೆ. ಶಬರಿಮಲೆ ಅಯ್ಯಪ್ಪ ಕಣ್ತೆರಿತರಂತೆ. ಏನೀ ಚಮತ್ಕಾರ. ಧನ್ಯೋಸ್ಮಿ ಕೆ ಜೇ ಯೇಸುದಾಸ್ ಸರ್...... ಧನ್ಯೋಸ್ಮಿ....

  • @jayaramam5262
    @jayaramam5262 2 ปีที่แล้ว +24

    ಏಸುದಾಸ್ ಸರ್ ಹಾಡಿದ ಅಯ್ಯಪ್ಪಸ್ವಾಮಿ ಹಾಡುಗಳು ಹೃದಯಕ್ಕೆ ಹತ್ತಿರವಾದವು 🙏

  • @ittigudimanjunath8574
    @ittigudimanjunath8574 2 ปีที่แล้ว +15

    ಯೇಸುದಾಸ್ ಅವರ ಗಾನ ವೈಭವ ಗಾನ ಮಾಧುರ್ಯಕ್ಕೆ ಸಾಕ್ಷಾತ್ ಅಯ್ಯಪ್ಪ ಸ್ವಾಮಿಯೇ ಮನಸೋಲುವ 🙏.... ಜೇನಂತ ಅತಿ ಮಧುರ ಸಂಗೀತ ಸುಧೆ ತಂದ... ಹಾಡಿನಲಿವ ಆ ದಿವ್ಯ ಗಾಯಕರು ಯೇಸುದಾಸ್ 🥰🙏

  • @sprincetaker4869
    @sprincetaker4869 3 ปีที่แล้ว +5

    ಗುರುವಾಯೂರ್ ಅಪ್ಪ ನನ್ನ ಕಾಪಾಡು ಸ್ವಾಮಿ 🕉🙏🙏🙏🙏🕉💮💮⚘⚘🌱💐💐☘🌼🐘🐘🐘🐘🐘🐘🐘🐘☘🌼🌻🌺🏵🌹🌹🌺🐘🐘🐘🐘🐘🌻🌼☘🌼💐💐🌸🌸💮⚘🌾☘🌼🐘🐘🌹🌹🏵🌷🌺🐘🐘🐘🌻🌼🌼☘🌾🌱⚘

  • @kh1165
    @kh1165 4 ปีที่แล้ว +198

    ಈ ಹಾಡಲ್ಲಿ ಏನೋ ಚಮತ್ಕಾರ ಇದೆ,
    ಒಮ್ಮೆ ಕೇಳಿ ಮತ್ತೊಮ್ಮೆ ಕೇಳಿದರೆ ಅಡಿಕ್ಟ್ ಆಗೋತರ ಆಗ್ತಿದೆ, ಶ್ರೀ ಕೃಷ್ಣ 😘

  • @Abhi-07-
    @Abhi-07- 3 ปีที่แล้ว +20

    ಪರಮಾತ್ಮ ಪ್ರತಿ ಕ್ಷಣದಲ್ಲೂ ಮನದ ಪ್ರತಿ ಕಣದಲ್ಲೂ ನಿ ನೆಲೆ ಆಗಿರು... ಬೆಳಕು ತೋರುವ ಗುರು ಆಗಿರು... ಧನ್ಯವಾದಗಳು ಯೇಸುದಾಸ್ ಸರ್ ನಿಮ್ಮ ಸುಂದರ ಕಂಠದಿಂದ ಮೈ ಮರೆಯುವಂತೆ ಮಾಡಿದ್ದಕ್ಕೆ.... A 💖🙏💖

  • @RajkumarRaj-l7y
    @RajkumarRaj-l7y ปีที่แล้ว +2

    ಬಹಳ ಬಹಳ ತುಂಬಾ ಚೆನ್ನಾಗಿ ಮೂಡಿಬಂದಿದೆ ಮನಸ್ಸಿಗೆ ತುಂಬಾ ಇಷ್ಟವಾದ ಹಾಡು

  • @nageshnaga6795
    @nageshnaga6795 5 ปีที่แล้ว +35

    ಗುರುವಾಯೂರ್ ಅಂಬಲಪೂಜ್ಹ ಶ್ರೀ ಕೃಷ್ಣ
    ಯೇಸುದಾಸ್ ಅವರ ಗಾಯನ ತುಂಬಾ ಚೆನಾಗಿದೆ ಅವರಿಗೆ ಕೋಟಿ ನಮಸ್ಕಾರ

  • @sreekanthvenkatappashetty3430
    @sreekanthvenkatappashetty3430 18 วันที่ผ่านมา

    Jesudas sir nimma voice 👌🙏🙏🙏🙏

  • @kavanacs6926
    @kavanacs6926 3 ปีที่แล้ว +5

    ಈ ಸಾಂಗ್ ಕೇಳ್ತಾಇರ್ದೆ ಕೇಳತಾನೇ ಇರಬೇಕು ಅನುಸುತ್ತೆ ನೈಸ್ ಸಾಂಗ್ 🙏🙏🙏

  • @ngtd.narasimhagowda9059
    @ngtd.narasimhagowda9059 ปีที่แล้ว +2

    ನಿಮ್ಮ ಅದ್ಬುತ ಕಂಠ ನಿಮ್ಮ ಜೀವಿತವಧಿಯಲ್ಲಿ ಭಗವಂತ ನಮ್ಮ ನಾಡಿಗೆ ಕರುಣಿಸಲಿ ಸರ್ ಐ ಲವ್ ಸರ್

  • @vasantaiholi4517
    @vasantaiholi4517 2 ปีที่แล้ว +194

    ದೇವರು. ನಮಗೆ ಈ ಭಾಗ್ಯವನ್ನು ಕರುಣಿಸಿದ್ದಾನೆ. ಜೇನದನಿಯ ಗಾಯಕ ಕೆ. ಜೆ. ಏಸುದಾಸ್ ಅವರ ಗಾಯನವನ್ನು ಕೇಳುವ ಪುಣ್ಯ ಲಭಿಸಿದ್ದಕ್ಕೆ ಭಗವಂತನಿಗೆ ಅನಂತ ವಂದನೆಗಳು.

    • @Annismine
      @Annismine ปีที่แล้ว +20

      Sir u r right Jesudas sir is legend and God ❤

    • @vasantaiholi4517
      @vasantaiholi4517 ปีที่แล้ว +6

      @@Annismine Thank you Sir.

    • @Annismine
      @Annismine ปีที่แล้ว +1

      @@vasantaiholi4517 God bless you abundantly sir

    • @manjuyadav3658
      @manjuyadav3658 ปีที่แล้ว +3

      Jesudas alla bro kj Yesudas

    • @HemanthkumarRS
      @HemanthkumarRS ปีที่แล้ว +1

      Super song 💓 my favourite song

  • @shreedharp3480
    @shreedharp3480 หลายเดือนก่อน +1

    ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ಕೃಷ್ಣ ಪರಮಾತ್ಮ

  • @devraju5500
    @devraju5500 4 ปีที่แล้ว +5

    ಇ ಹಾಡು ಸಾವಿರ ಬಾರಿ ಕೇಳಿದ್ದರು ಮತ್ತೆ ಮತ್ತೆ ಕೇಳ ಬೇಕು ಜೊತೆಗೆ ಹಾಡುವಂತೆ ಮಾಡುತ್ತದೆ ಅಧ್ಬುಥ ಹಾಡು.. .ದೇವರ ಮಗ..ಜೇಸುದಾಸ್ 🙏

  • @cyberzone7512
    @cyberzone7512 ปีที่แล้ว +1

    ದೇವರು. ನಮಗೆ ಈ ಭಾಗ್ಯವನ್ನು ಕರುಣಿಸಿದ್ದಾನೆ. ಜೇನದನಿಯ ಗಾಯಕ ಜೇಸುದಾಸ್ ಅವರ ಗಾಯನವನ್ನು ಕೇಳುವ ಪುಣ್ಯ ಲಭಿಸಿದ್ದಕ್ಕೆ ಭಗವಂತನಿಗೆ ಅನಂತ ವಂದನೆಗಳು

  • @yashwanthkumarbs1940
    @yashwanthkumarbs1940 ปีที่แล้ว +4

    ಶ್ರೀ ಕೃಷ್ಣನ ಕೊಳಲಿನ ನಾದಕ್ಕೆ ಎಲ್ಲರೂ ತಲೆದೂಗಿದರೆ ಯೇಸುದಾಸ್ ಅವರ ಗಾಯನಕ್ಕೆ ಶ್ರೀ ಕೃಷ್ಣನೇ ತಲೆದೂಗುವಂತಿದೆ ಇವರ ಗಾಯನ🙏🏻❤....

  • @savitritigadi7275
    @savitritigadi7275 10 วันที่ผ่านมา +1

    ತಂದೆ ಎಲ್ಲರಿಗೂ ಪ್ರಕೃತಿಯನ್ನು ಪ್ರೀತಿಸುವ.. ಕಾಳಜಿ ಮಾಡುವ ಹಾಗೂ ಉಳಿಸಿ ಬೆಳೆಸುವ ಬುದ್ದಿ ಕೊಡು... 🙏🏻🙏🏻🙏🏻

  • @jairanagajairanga
    @jairanagajairanga 4 หลายเดือนก่อน +3

    ಶ್ರೀಕೃಷ್ಣನೇ ‌ ತಲೆದೂಗುವಂತ ❤ಗಾಯಕ❤

  • @ravipoojariravipoojari6967
    @ravipoojariravipoojari6967 3 ปีที่แล้ว +2

    ಈ ಹಾಡು ನಾನು ಬಾಲ್ಯದಲ್ಲಿ ಕೇಳುತ್ತಿದ್ದೆ ಈಗ ಕೇಳಿದರೆ ಕಣ್ಣಲ್ಲಿ ನೀರು ಬರುತದೆ

  • @chandra.gchandrugowda55
    @chandra.gchandrugowda55 5 ปีที่แล้ว +45

    No words to say about this legend... KJ Yesudas Sir your the Indian music kalasha

  • @ashwathnaik1052
    @ashwathnaik1052 4 ปีที่แล้ว +37

    ಪರಮಾತ್ಮ ಪ್ರತಿ ಕ್ಷಣದಲ್ಲೂ ಮನದ ಪ್ರತಿ ಕಣದಲ್ಲೂ ನಿ ನೆಲೆ ಆಗಿರು... ಬೆಳಕು ತೋರುವ ಗುರು ಆಗಿರು... ಧನ್ಯವಾದಗಳು ಯೇಸುದಾಸ್ ಸರ್ ನಿಮ್ಮ ಸುಂದರ ಕಂಠದಿಂದ ಮೈ ಮರೆಯುವಂತೆ ಮಾಡಿದ್ದಕ್ಕೆ....

  • @manjunathgowda9402
    @manjunathgowda9402 2 ปีที่แล้ว +14

    🙏 ಶ್ರೀ ಕೃಷ್ಣ ಗೋವಿಂದ ಹರಿ ಮುರಾರಿ ಹೇ ನಾಥ ನಾರಯಣ ವಾಸುದೇವ 🙏
    🙏 ಜೈ ಶ್ರೀ ಕೃಷ್ಣ 🙏

  • @RameshRamesh-wm9md
    @RameshRamesh-wm9md หลายเดือนก่อน

    Krishnam Vandhe Jaghadh Guru 💐🌸🙏🙏🙏🙏🙏🙏🙏🙏🙏🙏🙏

  • @VishwanathG-e1y
    @VishwanathG-e1y ปีที่แล้ว +4

    🙏🙏🙏ಯೇಸುದಾಸ್ ಅವರ ದ್ವ ನಿಯಲ್ಲಿ ಪರಮಾತ್ಮ ಇದಾನೇ 🙏🙏🙏

  • @ಅರಿವೇಗುರು-ಜ7ಜ
    @ಅರಿವೇಗುರು-ಜ7ಜ ปีที่แล้ว +5

    ರೋಮಾಂಚಕವಾದ ಹಾಡು ಈ ಧ್ವನಿಗೆ ನಾ ಫಿದಾ 🙏🙏🙏🙏🙏🙏🙏🙏🙏🙏🙏🙏

  • @yogeshgowdayogi4651
    @yogeshgowdayogi4651 6 ปีที่แล้ว +118

    ಯೇಸು ದಾಸ್ ಸರ್ ಶರಣಂ ಶರಣಂ ಭಕ್ತಿ ಗೆ ಶರಣಂ

  • @tyganesh7385
    @tyganesh7385 4 หลายเดือนก่อน +2

    ಕೆ ಜೆ ಯೇಸುದಾಸ್ ಮತ್ತು ಅವರ ಕುಟುಂಬಕ್ಕೆ ಧಾನ್ಯ ವಾದಗಳು 🙏🙏🌷🌷🌻

  • @letsstartanuandammi2005
    @letsstartanuandammi2005 6 ปีที่แล้ว +52

    Dr rajkumar yesudas spb &c ashwarh are the legends of music & I heartily thanks them

  • @Bhrath53
    @Bhrath53 ปีที่แล้ว +96

    ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
    ಕೊಳಲುದೊ ಗುರುವಾಯೂರ್
    ಜೇನಂತ ಅತೀ ಮಧುರ ಸಂಗೀತ ಸುದೆ ತಂದ ಹಾಡಿನಲಿ ಅ ದಿವ್ಯ ಲೋಕವ ಸೃಷ್ಟಿಸುವ ಪರವಶವಾಗಿಸುವ ಗಾಯಕನೆ ನಾಯಕನೆ
    ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
    ಯಮುನ ನದಿ ತೀರ ಓಲಾಡಿ ನಲಿದಾಗ
    ಯಮುನ ನದಿ ತೀರ ಓಲಾಡಿ ನಲಿದಾಗ
    ಆರಾಧ್ಯ ಜೊತೆಗೂಡಿ ನಗೆಬಿರುವ
    ಗೋವೆಲ್ಲಾ ಕೂಡಿರಲು ಕುಣಿದಾಡುವ
    ಬರುವ ಕೃಷ್ಣ ಬರುವ ಕೃಷ್ಣ
    ಎಂದೆ ರಾಧೆ ಮನ ನೊಂದಿರೆ
    ದುಂಬಿಯ ಹಾದಿಯನು ಕಾದಿಹ ಹೂವನ್ನು ಹೋಲುವ ರಾಧೆಯ ಮನ ಮಿಡಿವ ನಗುತಿರುವ
    ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
    ಮಧುರ ಪುರಿ ಮಾದವನೆ ಮಧುಸೂಧನ
    ಮಧುರ ಪುರಿ ಮಾದವನೆ ಮಧುಸೂಧನ
    ದ್ವಾರಕಾಪುರಿ ಗಿರಿದಾರಿ ಉಡುಪಿ ಕೃಷ್ಣ
    ಗುರುವಾಯೂರ್ ಅಲ್ಲಿರುವ ಮನ ಮೋಹನ ಸಮ ಸವ೯ ಮತವೆಂಬ ಕರುಣಾಲಯ ಸವ೯ರು ಶರಣೆಂಬ ನ್ಯಾಯಲಯ ಪ್ರಿತಿಯ ನಿಧಿ ನಿನು ಪ್ರೇಮದ ಸವಿಜೇನು ಗುರುವಾಯೂರ್ ಅಪ್ಪನೆ ದಯಾ ತೋರೊ ಗೋಪಾಲ
    ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
    ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
    ಜೇನಂತ ಅತೀ ಮಧುರ ಸಂಗೀತ ಸುದೆ ತಂದ ಹಾಡಿನಲ್ಲಿ ಅ ದಿವ್ಯ ಲೋಕವ ಸೃಷ್ಟಿಸುವ ಪರವಶವಾಗಿಸುವ ಗಾಯಕನೆ ನಾಯಕನೆ
    ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
    🌺🌺🌺🌺🌺

    • @Triveni-nf3yc
      @Triveni-nf3yc 4 หลายเดือนก่อน +2

      🙏🙏💐

    • @surendrapoojary4682
      @surendrapoojary4682 2 หลายเดือนก่อน +1

      🙏🙏🙏

    • @surendrapoojary4682
      @surendrapoojary4682 2 หลายเดือนก่อน

      ಆ ರಾಧೆ ಜತೆಗೂಡಿ ನಗೆಬೀರುವ.

    • @LakshmiM-qc9gk
      @LakshmiM-qc9gk 2 หลายเดือนก่อน +1

      🙏🙏🙏

    • @harishjr-mt2ik
      @harishjr-mt2ik 2 หลายเดือนก่อน +1

      ❤🎉❤

  • @meenakshibshsmmeenakshibsh6480
    @meenakshibshsmmeenakshibsh6480 5 ปีที่แล้ว +4

    ತುಂಬಾ ಚೆನ್ನಾಗಿದೆ ಕೇಳ್ತಾ ಇದ್ರೆ ಕೇಳುತ್ತಾನೇ ಇರಬೇಕು ಅನಿಸುತ್ತೆ

  • @raghunandan2201
    @raghunandan2201 5 ปีที่แล้ว +26

    Gana gandharva sangeetha samarat. Saraswathi puthraru with my heart soul🙏🙏🙏🙏🙏 divine voice sir.🙏🙏🙏🙏🙏🙏🙏🙏

  • @arunkumardm4726
    @arunkumardm4726 3 ปีที่แล้ว +10

    ಮಾನವ ಜನ್ಮ ನಿಮಿತ್ತ ದೇವರ ರೂಪ ತುಂಬಾ ಶ್ರೇಷ್ಠ shrustikartna ನಾಮ ಹಲವು, 🤲🙏🙏🙏🙏🙏🙏🙏

  • @sprincetaker4869
    @sprincetaker4869 4 ปีที่แล้ว +34

    🕉 ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ... ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🕉

  • @raghurraghur1446
    @raghurraghur1446 2 ปีที่แล้ว +13

    ಓಂ ನಮೋ ನಾರಾಯಣಾಯ 💕🙏💕 ಓಂ ಸ್ವಾಮಿಯೇ ಶರಣಂ ಅಯ್ಯಪ್ಪ

  • @sprincetaker4869
    @sprincetaker4869 4 ปีที่แล้ว +9

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🕉

  • @jayaramglgl981
    @jayaramglgl981 6 ปีที่แล้ว +206

    ಜೆಸುಧಾಸ್ ರವರ ಕಂಠಸಿರಿ ಕೇಳುವ ಭಾಗ್ಯ ಕರುಣಿಸಿದ ಕೃಷ್ಣನಿಗೆ ಅನಂತ ವಂದನೆಗಳು..

  • @shyamalan5149
    @shyamalan5149 5 ปีที่แล้ว +15

    Melodious song by melodious legend singer . I am delighted.

  • @karunnaik7478
    @karunnaik7478 5 ปีที่แล้ว +6

    devre devre adenta addbhutavada kanta...maya lokakke karedoyyuva mayavi 😘😘😘😍 devara maga..🤗 ondu kshana mai martogate 😇

  • @vasantdk177
    @vasantdk177 2 วันที่ผ่านมา

    ಇಂತ ಅದ್ಬುತ ಸಾಂಗ್ ಕೇಳುವುದೇ ನಮ್ ಪುಣ್ಣ್ಯ

  • @thejupr6404
    @thejupr6404 3 ปีที่แล้ว +44

    ಗಾನ ಗಂಧರ್ವ, ಸರಸ್ವತಿ ಪುತ್ರ, ಕಂಚಿನ ಕಂಠದ ದಣಿವರಿಯದ, ಕೊಲ್ಲೂರು ಮೂಕಾಂಬಿಕೆ ಯ ವರ ಪುತ್ರ, ನಿಮಗೆ ನನ್ನ ಅನಂತ ಧನ್ಯವಾದಗಳು, ಕಣ್ಣು ಮುಚ್ಚಿ ಆಲಿಸಿದರೆ ಆ ಮುದ್ದು ಕೃಷ್ಣನೇ ಧರೆಗಿಳಿದಂತೆ ಆಯಿತು.

  • @raghavendrakigga5170
    @raghavendrakigga5170 วันที่ผ่านมา

    ಕೃಷ್ಣನ ದರುಶನ ಆಯಿತು ಗುರುಗಳೆ. ನಿಮ್ಮ ಗಾಯನದಿಂದ 🎉🎉🎉🎉🎉

  • @jyothikundgol2530
    @jyothikundgol2530 4 ปีที่แล้ว +6

    🌹🌹🌹ಕೆ ಜೆ ಯೇಸುದಾಸ್ ಅವರ ಹಾಡು ಗಳು ಕೇಳಲು ಪುಣ್ಣ್ಯಾ ಮಾಡಿರಬೇಕು 🌹🌹

  • @santoshharikantra31
    @santoshharikantra31 ปีที่แล้ว +1

    Swami Ayyappa 🙏🙏🙏🙏 songs kelta edre yeno kushi agte maate kanali neru barte mate mansige kushi agte 🙏🙏🙏🙏🙏

  • @kirankumarchavan567
    @kirankumarchavan567 5 ปีที่แล้ว +15

    Koolaludu krishnane super.... songs...so beautifull song...

  • @yogabn1556
    @yogabn1556 2 ปีที่แล้ว +2

    ಸಾಹಿತ್ಯಕ್ಕೆ ಬೆಲೆ ಬಂದಿದ್ದೆ ನಿಮ್ಮ ಧ್ವನಿಯಿಂದ 🙏🙏🙏

  • @gopalkrishna617
    @gopalkrishna617 5 ปีที่แล้ว +10

    Song aste alla guruvyur temple innu super my lord krishna love u

  • @chandrappachandru4639
    @chandrappachandru4639 4 ปีที่แล้ว +2

    ಜೇಸು ದಾಸ್ ಧ್ವನಿ ದೇವರು ಕೊಟ್ಟ ವರ ಮತ್ತೆ ಮತ್ತೇ ಅವರ ಹಾಡನ್ನು ಕೇಳಬೇಕು ಅನ್ಸುತ್ತೆ

  • @SVRaju_
    @SVRaju_ 2 หลายเดือนก่อน +3

    ನಿಮ್ಮ ಗಾಯನ ಅಮೃತ ❤❤❤❤❤❤❤❤❤❤❤❤❤

  • @KALAPRIYANAGARAJUBMMANDYA-b9f
    @KALAPRIYANAGARAJUBMMANDYA-b9f 19 วันที่ผ่านมา +1

    wonderful song 🙏🙏🙏

  • @mahadevamahadeva875
    @mahadevamahadeva875 4 ปีที่แล้ว +17

    God gift your voice.. 🙏🙏🙏

  • @DamodarKv-mk1ws
    @DamodarKv-mk1ws หลายเดือนก่อน +1

    Radhe Krishna ❤

  • @kattebasappak184
    @kattebasappak184 4 ปีที่แล้ว +5

    I am big fan of you yesudas sir and yours voice is so super

  • @naveenrajahuli5341
    @naveenrajahuli5341 3 หลายเดือนก่อน

    ಸ್ವಾಮಿಯೇ ಶರಣಂ ಅಯ್ಯಪ್ಪ
    ಈ ಆಲ್ಬಮ್ ಹಾಡುಗಳು ಎಂದೆಂದೂ ಭಕ್ತಿ ಪಂಥದ ಸುಮಧುರ ಹಾಡುಗಳು

  • @nethranethu2254
    @nethranethu2254 6 ปีที่แล้ว +20

    ಯೇಸುದಾಸ್ ಹಾಡುಗಳು ನನಗೇ ತುಂಬಾ ಇಷ್ಟ 💓

  • @madhusudhan9878
    @madhusudhan9878 10 หลายเดือนก่อน

    ಪದಗಳಲ್ಲಿ ವರ್ಣಿಸಲಾಗದ ನಿಮ್ಮ ಕಂಠ ❤❤❤❤ ಸೀರಿ ಗೆ 🙏🏼💐❤

  • @raghurraghur1446
    @raghurraghur1446 2 ปีที่แล้ว +6

    ಸಮ ಸರ್ವ ಮತವೆಂಬ ಕರುಣಾಲಯ ಸರ್ವರು ಶರಣೆಂಬ ನ್ಯಾಯಾಲಯ ಗುರುವಾಯೂರಪ್ಪನ ಆಸ್ಥಾನ 🙏💐🙏

  • @Murali-s2z
    @Murali-s2z ปีที่แล้ว

    Yesudas a completely he is a Blessed man,Gana Gandharva.sangeetha pandit. He is a very great Devotee of Bhagavathi Mookambika, Guruvayoorappa, Swami Ayyappa.

  • @nandishnandi3545
    @nandishnandi3545 5 ปีที่แล้ว +3

    Na nambiruva devaru ambalapuza sri krishana yesudash sir tumba danyavadagalu nimage sheranu sheranu

  • @ChanduChandu-kw5lm
    @ChanduChandu-kw5lm 3 ปีที่แล้ว +1

    Super sir

  • @manjuyadav-wr4qb
    @manjuyadav-wr4qb 5 ปีที่แล้ว +25

    May Lord Krishna Bless You. Such a Beautiful Song And Lovely Song..🙏🙏

  • @dharmapalkn5583
    @dharmapalkn5583 3 ปีที่แล้ว +7

    When we see Like, Yesudas sir, Modi Sir, Ilayarja sir and many faces, I feel still we having people like Krishna, vasista Maharaj, Visshwamitra, Rama and many.

  • @shivasuryashivakumar191
    @shivasuryashivakumar191 5 ปีที่แล้ว +7

    Krishna krishna antha hadu thumba chennagide voice is vary super

  • @narasimhamurthy190
    @narasimhamurthy190 5 หลายเดือนก่อน +1

    Om namo venkateshaya namaha Govinda Govinda Govinda 🌺🙏🙏🙏🌺

  • @savinl4066
    @savinl4066 5 ปีที่แล้ว +6

    Yesu das nem sangitake nan sharanu superrrrr

  • @rameshfakkiragoudr8808
    @rameshfakkiragoudr8808 4 ปีที่แล้ว +2

    ಜೇಸುದಾಸ್ ಅವರ ಹಾಡು ಅಂದ್ರೆ ನನಗೆ ತುಂಬಾ ಇಷ್ಟ

  • @sanjeevkumarputtuputtu1921
    @sanjeevkumarputtuputtu1921 5 ปีที่แล้ว +5

    srikrishna srikrishna srikrishna jai
    jai yesudas is god gift forver evergreen always

    • @shivakumar.m7241
      @shivakumar.m7241 4 ปีที่แล้ว

      ಶ್ರೀಯುತರ ಇಂಪಾದ ದ್ವನಿಯಲ್ಲಿ ಶ್ರೀಕೃಷ್ಣನ ಗಾಯನ, ಕೇಳಿದ ನಮ್ಮ ಕರ್ಣಪಟಲ ಪುಣ್ಯವೇ ಮಾದಿತ್ತೇನೋ

  • @DarshanBommali
    @DarshanBommali 3 วันที่ผ่านมา

    ಈ ಹಾಡು ನನ್ನ ನಿದ್ದೆಗೆ ರಾಮಬಾಣವಾಗಿದೆ

  • @shwetasheshagiri2554
    @shwetasheshagiri2554 5 ปีที่แล้ว +11

    Divine voice, realy sir s saraswathi putra🙏🙏🙏🙏🙏🙏

  • @nagrajmutelgeri7174
    @nagrajmutelgeri7174 6 หลายเดือนก่อน +1

    Super 😊

  • @mrravimrravi4612
    @mrravimrravi4612 4 ปีที่แล้ว +146

    ಅಯ್ಯಪ್ಪ ನ ಹಾಡುಗಳನ್ನಾಡುವ ಏಕೈಕ ಸರಸ್ವತಿ ಪುತ್ರ ( ಜೆ ಸು ದಾಸ್) ಸರ್ ರವರಿಗೆ ಅನಂತ ಅನಂತ ವಂದನೆಗಳು

    • @girishgowdagir2910
      @girishgowdagir2910 2 ปีที่แล้ว

      🙏🙏🙏

    • @gowdahemantha3618
      @gowdahemantha3618 2 ปีที่แล้ว +1

      Guruvayur Andre Sri Krishna

    • @nithinnithin.9603
      @nithinnithin.9603 2 ปีที่แล้ว

      @@gowdahemantha3618 ufuuuuuuuufuuuuuuuuuuuuuuuuuuufuuuuuuuuuuuuuuuduufuufuufuuuuuuuuuuuuuuuuuuuuduuuuuuufuufufuuuuuuuuuuuuuduuduuuuuufuuuuuuufufufufuuuuuufuuuuuuuuuuuuuuuuuuuuuuuuuuufuuuuuuuuuuuuufufufudfuuufuuuuuuuuufufuuuuuuuuuuuuuuuuuuuuuuuuuuuuuuufuuuifufuuuuuuuuuuuuyuuuuuuufuuuuuuuuuuuuuuuuuuuuuufuuuuuuufufufuyuuuuuuuuufuufuuuuuuuuuuuuuuuuuuuuuuuuuuuuuuuuuuuufuuuuduuuuuufuduuuuuuuuuuuuuuuuuuuuuufufuuuuuuuuuuuuuuuuuuuuuuufuuuuuuuuuuuuuuuufuuuiuuuuuuuuuuuufufuuuuuuuuuuuuuuuuuuuuufuuuuuuuuuuuuuuiuuuuiufuuuuuuuufuuuuuuuuufufufuuuuuuuiuuiufuuuuifuuufufuuuuuuuuuuuuuuuuuuuuuuuuuuuuuuuufuuuuuuuuuuuuuuuuuiuuuuuufuuuuuuuuuuuuuuuuufuuduuuuufudufuufuuuuuuuuuuuuuuuuuiuuuiuuuuuiuuiuuuuuuuuuufuuuuuuufuuuuuuudiuuiuuuiuuuuufuuuuuuuuuufuuuuuuuuiuuuuuiuiuuuuuuuuuuuuuuuuuuuuuuuuuiuuuuuuuufuuuuuuuuuuuuuuuuuuuuiuuuuuuuuuuuuuuuuuuuiuuufuuuuuuuuuuuuuuuuufuuuuuuufuuuuuuuuuuuuuuufuuuuduuuuuuuuuuuuuuuuuuuuuuuuuuuuuuuuuuuuuuuuuuuuuuuuufuuuuuuuuuuuuuuuuuuuuuuuufuuuuuuuuuuuuuuuuuuufuuuuuuuufiuuuuuuuuufufuuuuuiuuuuuuuuuuuufuuufuuuuuuuuiuuuufuuuuuuuuuuuuuuuufuuuuuuuuuuuuuuuuuuuuuuuuufufiufuuuufuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuufuuuuuuiuuuuuuuuuuuufuuuuuuuuuuuuuuuufufuuuufuuufuuuuuiuiuuuuuuuuuuuuuuuuuuuuuuuuiuuuuuuuuuuuuuufuuuuuuuuiuuuuuuufufufuuuiuduuuuuuuuuuuuuuuuuuuuuuuuuuuuuuuuuuuuuuufufuuuuuuuuuuuuufuuuuuuuuuiudfuuuuuuuuuuuuuudufufuuudfufuuufuuuiuuufuduuuuuuuuuuuuuuuuuuuuufuuufuufuuuuuuuuuuuuuuuuuuuuuuuuuuuufufudfuuuuuuuuuuuuuuuuuuiiuuuuuuuuuuuuuuuuuuuuiuuuuuuuuuuiuuuuuuufuuuuuuuuuuuuuuiuuuuuuuuuuuuuufuuuuuuuuufuuuuuufuuuuuuuuuuuuuuufuuuuuuuuiuuuuuuuuuuuuuuuuuuuuuuuuuuuuuuuuuuiuuuuuuuiuuuuuuuuuuuuuuiuuuuuuuuuuuiuuuufuuuuuuuuuiiuuuiuuuuuuuuuuuuuiuuuuuuuuuiuuuuuuiuuuuuuuuuuuuuuuuuuuuuuuuuuufuuuuuuuuuuuuiuuuuuuuuiuuuuuuuuuuuiuuiuuuiuuuuuuuuuuiuuuuuuuufuuuuuuuuuuuuuiuuuuiuuuuuuuuuuuuuuuuuuuuuuuuuuuiuuuuuuuuiuuuuuuuuuuuuuuuuuuuuuuuuuuuuiuuuuuuuuuuuuuiiuuuuuuuuuuuuuuuuuuuiuuuuuuuuuuuuufuufuuuuuuuuuuuuiuuuiuuuiiufufuuuuuufuuuuufuiuuuuuiuuuuuiuuuuuiuudfuuuuuifuuuuuuuuuuuuiuuiuuiuuuuuuuuuuuuuuuuuuuuuuuuuuuuuiuuuuuuuiuuuuuuuuuuuuuuuuuuuuuuuuiufuuiuiuuuuuufufuuuuuuuuuuuuuuduufuuuuuuuuuuuuuuuuuuuuuuuuuuuiuuuuuuuuuiuuiuuuuuuuuuuiuuuuiuuuuuuufuuuuuuuuuuuuuuuuuuuuuuiuuuuuuuiuiuuduuiuuuuudfuuuufuuuuuuuuuuuuuuuuuiuuuuuuuuuuuuuiuuuuuuiuuuuuuuiuuuuuuuuuuuufuuuuuufiuuuduuuuuuuuuuuuuufuuuuuuuuuuuuuuuiuuuuuuiuiuuuufuuuuuuuuuuuuuuuuuuuuuuuuuuuiuuiuuuuuuuuuuuuuuuuuuuuuuuuuiuuuuufuuuudfuuuuiuuuuuuuuuuufufuuuuuuuuuiuuuuuuuuuiiuuuuuuiuuiuuiuuiuuuuiiiuuuuui f gc.

    • @thereal1178
      @thereal1178 2 ปีที่แล้ว

      啊v热那么也苏打水

    • @mohanmohan3151
      @mohanmohan3151 2 ปีที่แล้ว

      Hu

  • @sowmyakumarsowmyakumar3901
    @sowmyakumarsowmyakumar3901 3 ปีที่แล้ว +1

    🙏🙏🙏🙏🙏aa devaru yesudas avranna kottidake namage thumba danyavadagalu

  • @punithlm3412
    @punithlm3412 6 ปีที่แล้ว +185

    ದೇವರು ಕಳುಹಿಸಿದ ಹಾಡುಗಾರ

  • @pgkanakarao1986
    @pgkanakarao1986 2 ปีที่แล้ว +1

    ಈ ಹಾಡು ಮಧುರವಾಗಿದೆ ಮನಸ್ಸಿಗೆ ಶಾಂತಿ ನೀಡುತ್ತದೆ 🙏🙏

  • @lokugowda
    @lokugowda 6 ปีที่แล้ว +90

    ಅಬ್ಬ ಪುಣ್ಯಾತ್ಮ ರು

    • @lokugowda
      @lokugowda 6 ปีที่แล้ว +1

      Thanks for like my comment

    • @WasimAkram-ny6eq
      @WasimAkram-ny6eq 6 ปีที่แล้ว +1

      Lokesh S اتصال

    • @rameshnayak7180
      @rameshnayak7180 5 ปีที่แล้ว +2

      ಅಬ್ಬ ಪುಣ್ಯಾತ್ಮರು

  • @girishpr4031
    @girishpr4031 3 ปีที่แล้ว +1

    ಅದ್ಭುತ ಧ್ವನಿ ಸ್ವಾಮಿಯೇ ಶರಣಂ ಅಯ್ಯಪ್ಪ

  • @avinashavi4184
    @avinashavi4184 5 ปีที่แล้ว +5

    My faviroute song nice sir...
    Love u yesudas sir...

  • @madhusudhan9878
    @madhusudhan9878 10 หลายเดือนก่อน

    ಪದಗಳಲ್ಲಿ ವರ್ಣಿಸಲಾಗದ ನಿಮ್ಮ ಕಂಠ ಸೀರಿ ಗೆ 🙏🏼💐❤

  • @swamym2608
    @swamym2608 6 ปีที่แล้ว +6

    Kj yesudaas really devara amsha my favourite singer

  • @siddu8704
    @siddu8704 9 หลายเดือนก่อน

    ನನ್ನ ಮನಸ್ಸಿಗೆ ಆಗಾಗ ಕೇಳಬೇಕೆನಿಸುವ ಹಾಡು ಇದು,, ಏಸುದಾಸ ಸರ್ ಹಾಡು ಕೇಳೋದು ಇಷ್ಟ

  • @Veerkar456
    @Veerkar456 5 ปีที่แล้ว +46

    ಸರಸ್ವತಿ ಪುತ್ರ

  • @rajeshrocky98
    @rajeshrocky98 7 หลายเดือนก่อน

    🙏🙏🙏 ನನ್ನ ಪ್ರೀತಿಯ ❤️ ಯೇಸು ದಾಸ್ ಗುರುಗಳೇ ನಿಮಗೆ ಕೋಟಿ ನಮನ ❤️❤️🎉🎉

  • @prasannak519
    @prasannak519 6 ปีที่แล้ว +127

    ಯೇಸುದಾಸ್ ಅವರ ಕಂಠಸಿರಿ ಅದ್ಭುತ

  • @mahadevaswamykmaddy9995
    @mahadevaswamykmaddy9995 หลายเดือนก่อน

    Great voice ❤❤

  • @vijaykrithevijaykrithe2593
    @vijaykrithevijaykrithe2593 4 ปีที่แล้ว +14

    The most beautiful voice in the world KJ Yesudas

  • @raghavendrayadav1190
    @raghavendrayadav1190 5 ปีที่แล้ว +1

    Wow wow suepe amezing song and amezing voice ,nimma padakke sharanu sharanu yesu das sir

  • @manjunathv7085
    @manjunathv7085 5 ปีที่แล้ว +6

    Only one word to say.....
    I LOVE YOU sir.......

    • @manjunathv7085
      @manjunathv7085 5 ปีที่แล้ว

      My favourite songs......
      Every day I used to hear this song
      Ultimately my favourite song
      Love you sir.....
      For a beautiful song from your voice❤❤❤❤

    • @banuprakash8811
      @banuprakash8811 5 ปีที่แล้ว

      God gift sir

    • @seenaseena5290
      @seenaseena5290 5 ปีที่แล้ว

      God gift yesudass sir

  • @Shivugowda-d1y
    @Shivugowda-d1y 5 หลายเดือนก่อน +1

    👌👌👌ಕೃಷ್ಣ ನೇ