ಅಮ್ಮ ನಿಮ್ಮ ಮಾತು, ನಿಮ್ಮ ನಡೆ, ನಿಮ್ಮ ನುಡಿ, ನಿಮ್ಮ ರುಚಿ ನನಗೆ ಬಲು ಇಷ್ಟ. ಅದರಲ್ಲೂ ನಿಮ್ ಪ್ರೆಸೆಂಟೇಶನ್ ನನಗೆ ತುಂಬಾ ಇಷ್ಟ. ನಿಮ್ಮ ಪ್ರತೀ ಎಪಿಸೋಡುಗಳಲ್ಲಿ ಒಂದೊಂದು ಒಳ್ಳೆಯ ಸಂದೇಶವಿರುತ್ತದೆ. ತುಂಬಾ ಧನ್ಯವಾದಗಳು. ದೇವರು ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ನೀಡಲಿ. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಹಾಗೂ ಮಕರ ಸಂಕ್ರಾಂತಿ ಶುಭಾಶಯಗಳು.
THK u Gayu...ashtondu interest thorsi tm agidru bejarilde madiddiya thumba thanksಅಮ್ಮ ಬಹಳ ಧನ್ಯವಾದಗಳು... ನಿಮ್ಮ ಭಕ್ತಿ ಗೀತೆ ಗೆ.... ತುಂಬಾ ಚೆನ್ನಾಗಿ ಹಾಡಿದ್ದೀರ.... ಹೀಗೆ ಹಲವಾರು ಹಾಡುಗಳನ್ನು ಇನ್ನೂ ಕೇಳಬೇಕು ನಾವು... ನಮಸ್ಕಾರ🙏👌❤️
🙏ಅಮ್ಮ, ಅಮ್ಮನೀವು ಏನೇ ಅಡುಗೆ ಮಾಡಿದರೂ ಅದು ಚೆನ್ನಾಗಿರುತ್ತದೆ , ಏಕೆಂದರೆ ಪ್ರೀತಿ , ಆಸಕ್ತಿ, ಶ್ರದ್ಧೆಯಿಂದ ಮಾಡುತ್ತೀರಾ ಅದಕ್ಕೆ. ನಿಮ್ಮ ಮಾತುಗಳನ್ನು ಕೇಳುತ್ತಲೇ ಇರಬೇಕು ಅನಿಸುತ್ತದೆ 🙏🙏
ಅಮ್ಮಾ ನಿಮ್ಮ ಅಡುಗೆ ರೆಸಿಪಿ ತುಂಬಾ ಚೆನ್ನಾಗಿ ಇರುತ್ತೆ ಮನೆಯಲ್ಲಿ ನೀವು ಹೇಳಿದಂತೆ ಮಾಡಿದೆ ತುಂಬಾ ತುಂಬಾ ನೇ ರುಚಿಯಾಗಿತ್ತು ಅಮ್ಮಾ ನಿಮ್ಮ್ ಹಾಡು ಇನ್ನು ಸುಪರ ಇದೆ ತರಾ ನಮಗೆ ಅಡುಗೆ ಜೊತೆ ಹಾಡು ಕೂಡಾ ಕಲಿಸಿ ಅಮ್ಮ🙏🙏😊
ಅಮ್ಮ ಅವರು ಚಾನಲ್ subscribers ಎಲ್ಲರನ್ನೂ ತಮ್ಮ ಮಕ್ಕಳ ರೀತಿ, ಸoಬoಧಿಕರoತೆ ಭಾವಿಸುತ್ತಾರೆ. realy i like u very much. v r very happy ನಿಮ್ಮ ಚಾನೆಲ್ subscribers ಆಗಿರೋದಕ್ಕೆ.....
Yay!!! ಅಮ್ಮ ನಮ್ಮ ಲಕ್! ಒಟ್ಟಿಗೇನೆ ನಿಮ್ಮ ಎಷ್ಟೊಂದು ರೆಸಿಪಿ ಸಿಗ್ತಾಯಿದೆ. ಅಮ್ಮನ ಮನೆಯಿಂದ ಇಷ್ಟು ರೆಸಿಪಿ ತೋರಿಸುತ್ತಿರುವುದಕ್ಕೆ ಗಾಯತ್ರಿಯವರಿಗೆ ತುಂಬಾ ಥ್ಯಾಂಕ್ಸ್. ಹೊತ್ತು ಆಗಿದ್ದರೂ ನಮಗೆ ರೆಸಿಪಿ ತೋರಿಸಿದಿರಿ! ಥಾಂಕ್ಸ್. ಮೆಂತ್ಯ ಭಾತ್ ಸೂಪರ್! ಮಾಡದಿರುವವರು ಖಂಡಿತ ಮಾಡಿ. ತುಂಬಾ ತುಂಬಾ ಟೇಸ್ಟಿ. ನಮ್ಮ ಮನೆಯಲ್ಲಿ ಮಾಡುತ್ತಿರುತ್ತೇವೆ. ಅಮ್ಮ ನಿಮ್ಮ ಹಾಡು ತುಂಬಾ ಚೆನ್ನಾಗಿತ್ತು. ನಿಮ್ಮ ಹೃತ್ಪೂರ್ವಕ ಆಶೀರ್ವಾದ ಮನ ಮುಟ್ಟು ವಂತಿದೆ🙏
🙏..ನಮಸ್ತೆ ಮೇಡಂ ,ತಾವು ಇಂದಿನ ವಿಡಿಯೋದಲ್ಲಿ ಮೆಂತ್ಯೆಬಾತ್, ಮಾಡುವ ವಿಧಾನವನ್ನು ಬಹಳ ಅದ್ಭುತವಾಗಿ,ಯಾವ ರೀತಿ ಮಾಡಬೇಕು ಅನ್ನುವ ಸಲಹೆಗಳನ್ನು ನೀಡುವ ಮೂಲಕ, ನಮ್ಮಲ್ಲರಿಗೂ ಸಂಪೂರ್ಣವಾಗಿ ತೋರಿಸಿದ,ತಮಗೆ ನನ್ನ ಗೌರವದ ಅಭಿನಂದನೆಗಳು..🙏💐 ರುಚಿಕರವಾದ ಆಹಾರ ಪದ್ಧತಿಗಳನ್ನು, ಪ್ರತಿ ದಿನ ವಿವಿಧ ರೀತಿಯ ಸಲಹೆಗಳನ್ನು ನೀಡುವ ತಮ್ಮ ಸಂಚಿಕೆಗೆ ನನ್ನ ಗೌರವದ ಧನ್ಯವಾದಗಳು ರೀ..🙏🙏
ತಾಯಿ ಹಾಗೂ ಮಗಳು ಒಳ್ಳೆಯ ಸ್ನೇಹಿತರ ತರಹ ಇದಿರಾ. ನಿಮ್ಮನ್ನು ನೋಡಿದರೆತುಂಬಾ ತುಂಬಾನೆ ಖಷಿಯಾಗತ್ತೆ. ಎಲ್ಲರು ನಿಮ್ಮನ್ನ ನೋಡಿ ಕಲಿಯಬೇಕು. ನಾವು ಮೆಂತೆಬಾತ್ ಗೆ ಕಾಯಿತುರಿ ಹಾಕಿ ಎಲ್ಲಾಮಸಾಲೆಗಳನ್ನುಸೇರಿಸಿ ರುಬ್ಬಿ ಹಾಕಿ ಕುಕ್ಕರ್ ನಲ್ಲಿ ಮಾಡಿತಿವಿ. ಗಾಯತ್ರಿ ಯವರೆ ನಿಮಗೆ ನೋಡಿದರೆ ಮಗಳೆ ಅನ್ನಬೇಕು ಅನಸುತ್ತೆ. ನಿಮ್ಮ ಮಗನನ್ನು ನೊಡಿದರೆ ಸಿ ಸ್ಟರ್ ಅಂತ ಕರಿಬೇಕು ಅನಿಸುತ್ತೆ. ಎನೆ ಆದರೂ ನಿಮ್ಮನ್ನು ನಿಮ್ಮ ಅಮ್ಮಹಾಗು ನಿಮ್ಮ ಫ್ಯಾಮಿಲಿ ನೊಡಿದರೆ ತುಂಬಾ ಖುಷಿಯಾಗುತ್ತೆ. 🌸🌸ಧನ್ಯವಾದಗಳು 💮💮
ನಿಮ್ಮ ಅಡಿಗೆ ತುಂಬಾ ಸರಳ ಮತ್ತು ಆರೋಗ್ಯದಿಂದ ಕೂಡಿಕೊಂಡ ದಾಗಿರುತ್ತದೆ ಒಳ್ಳೆ ರುಚಿಕರವಾಗಿರುವ ಅಡುಗೆ ನಿಮ್ಮದು ಅಡುಗೆ ಹೇಗೆ ಸುಮದುರವಗಿರುತ್ತದೊ ಹಾಗೆ ನಿಮ್ಮ ಹಾಡು ಕೂಡ ಅಷ್ಟೇ ಮದುರವಗಿತ್ತು ನವರಾತ್ರಿ ಹಬ್ಬದ ಶುಭಾಶಯಗಳು ತಮಗೆ 🙏🙏🙏.
I tried this rice today and came out well. We use to make in a different way. Like all masalaa we use to dry fry and coconut and grind as paste and then make rice
ಅಮ್ಮ ನೀವು ತುಂಬಾ ಒಳ್ಳೆಯವರು. ನಿಮ್ಮ ಮಾತು , ಹಾಗೂ ಹಾಡುಗಳು ತುಂಬಾ ಸೊಗಸಾಗಿದೆ. ನನಗೆ ಚಿಕ್ಕವನಿದ್ದಾಗಲೇ ಹೆತ್ತವರನ್ನು ಕಳೆದುಕೊಂಡ ದೌರ್ಭಾಗ್ಯದವನು. ಹಾಗಾಗಿ ನಾನೇ ಅಡಿಗೆ ಮಾಡೋದು ಕಲಿತೆ. ನಾನು ಸಂಪ್ರದಾಯದ ಮೈಸೂರಿನ ಬ್ರಾಹ್ಮಣ ಕುಟುಂಬದವನಾದರೂ U Tube ನಲ್ಲಿ ಬರುವ ಎಲ್ಲಾ ವಿಧವಾದ ಅಡಿಗೆಯ ಪದಾರ್ಥಗಳನ್ನು ಮಾಡುತ್ತೀನಿ. ನಾವು ಹೆಚ್ಚಾಗಿ ಬೆಳ್ಳುಳ್ಳಿ ಬಳಸುವುದಿಲ್ಲ . ನನ್ನ ಹೆಂಡತಿ ಉತ್ತರ ಕರ್ನಾಟಕದವರು, ಆದರೂ ಈ ಮೆಂತ್ಯ ಬಾತ್ try ಮಾಡ್ತೀವಿ. ನಿಮ್ಮ ಒಳ್ಳೆಯ ಮಾತುಗಳಿಗೆ ಧನ್ಯವಾದಗಳು.
ಮೆಂತ್ಯ ಸೊಪ್ಪಿನ ಬಾತ್ ಚೆನಾಗಿದೆ ಎನ್ ಟ್ಯಾಲೆಂಟ್ ಅಮ್ಮ ನೀವು ಹಾಡ್ತೀರಾ ಅಚ್ಕಟ್ಟಾಗಿ ಪ್ರೀತಿಯಿಂದ ಅಡಿಗೆ ಮಾಡ್ತಿರಾ ಗ್ರೇಟ್ ಅಮ್ಮ ನೀವು ನಾನಂತೂ ನಿಮ್ ಅಭಿಮಾನಿ ನೀವು ಮಂಜು ಮಾಲಾ ಬೆಂಗಳೂರು ಅವರ ರಿಲೇಟಿವ್ ಅಂತೆ ನಾವು ಮಾಲಾ ಕಡೆವರು ನಮ್ಮೂರು ತರೀಕೆರೆ ಬರಬೇಕು ಒಂದ್ ಸಲ ನೀವು ನಮ್ಮನೆಗೆ
Nan kuda davanagere alli erodhu.... nin videos na nodtha erthini... amma thumbha active agi edare ... adhe kushi nodoke.... nivu mado adige ne navu kuda madodhu.... nam davangere uta super
ಅಮ್ಮ ನಿಮ್ಮ ಬಾಷೆ ನಮ್ಮತರ ನಮ್ಮ ಊರ ಕಂದಗಲ್ ನಿಮ್ಮಮಾತು ಕೇಳಲು ತುಂಬಾ ಇಷ್ಟ ನಮ್ಮ ಅಮ್ಮನ ಜೊತೆ ಮಾತಾಡುತೇನೇ ಅನ್ನಿಸುತ್ತೆ ಮೆಂತೆ ಬಾತ್ ತುಂಬಾ ಚನ್ನಾಗಿ ಹೇಳಿ ಕೊಟ್ರಿ ಧನ್ಯವಾದಗಳು ಅಮ್ಮ
ನಮಸ್ತೆ ಅಮ್ಮ , ಗಾಯತ್ರಿ " ಎಂಥ ಧನ್ಯರೂ ನಾವು ಇಂದು ನಿಮ್ಮ ಅಡುಗೆ ನೋಡೋ ಭಾಗ್ಯ ನಮ್ಮದು " ಅಮ್ಮ ನಿಮ್ಮ ಪ್ರೀತಿಯ ಊಟದ ಕರೆ , ಎಲ್ಲರ ಒಳಿತಿಗಾಗಿ ಬೇಡಿಕೆ. ಅಮ್ಮ ಇನ್ನೇನು ಬೇಕು ಈ ಜೀವನಕೆ ಸಾರ್ಥಕ ಬದುಕು ನಿಮ್ಮದು . ಧನ್ಯವಾದಗಳು ಅಮ್ಮ
ಅಮ್ಮ ಮೆಂತೆ ಸೊಪ್ಪಿನ ಭಾತ್ ತುಂಬಾ ಚೆನ್ನಾಗಿದೆ. ನಾನು ಈ ಭಾತ್ ನಾಳೆ ಮಾಡ್ಬೇಕು ಅನುಕೊಂಡಿದ್ದಿನಿ. ಅಮ್ಮ ನಿಮ್ಮ ಹಾಡು ಚೆನ್ನಾಗಿತ್ತು. ಈ ಹಾಡನ್ನು ನಮ್ಮ ಅಮ್ಮ ನವರು ಹೇಳ್ತಿದ್ರು. ನಮ್ಮ ಅಮ್ಮ ನೆನಪು ಆದ್ರೂ ಈ ಹಾಡು ಕೇಳಿ. ತುಂಬಾ ಥ್ಯಾಂಕ್ಸ್ ಅಮ್ಮ. ಗಾಯತ್ರಿ ನೀವು ಹೇಗಿದ್ದೀರಾ. ನಾನು ಆಂಧ್ರ. ನಮ್ಮ ವೂರು ಅನಂತಪುರಂ. ಬೆಂಗಳೂರು ಗೆ ಹತ್ತಿರ.
ನಮಸ್ತೆ..ನಾನು ಇಂದು ನಿಮ್ಮ ರೆಸಿಪಿಯನ್ನು ಪ್ರಯತ್ನಿಸಿದೆ.ತುಂಬಾ ರುಚಿಯಾಗಿತ್ತು....ನಿಮ್ಮ ವಿವರಣೆಯ ವಿಧಾನ ತುಂಬಾ ಸರಳವಾಗಿದೆ.ಧನ್ಯವಾದಗಳು
ಅಮ್ಮ ನಿಮ್ಮ ಮಾತು, ನಿಮ್ಮ ನಡೆ, ನಿಮ್ಮ ನುಡಿ, ನಿಮ್ಮ ರುಚಿ ನನಗೆ ಬಲು ಇಷ್ಟ.
ಅದರಲ್ಲೂ ನಿಮ್ ಪ್ರೆಸೆಂಟೇಶನ್ ನನಗೆ ತುಂಬಾ ಇಷ್ಟ. ನಿಮ್ಮ ಪ್ರತೀ ಎಪಿಸೋಡುಗಳಲ್ಲಿ ಒಂದೊಂದು ಒಳ್ಳೆಯ ಸಂದೇಶವಿರುತ್ತದೆ. ತುಂಬಾ ಧನ್ಯವಾದಗಳು.
ದೇವರು ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ನೀಡಲಿ. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಹಾಗೂ ಮಕರ ಸಂಕ್ರಾಂತಿ ಶುಭಾಶಯಗಳು.
ತುಂಬಾ ಚೆನ್ನಾಗಿ ಹಾಡ್ತೀರಾ.. ನಮ್ಮ ಅಮ್ಮ ಕೂಡ ನಿಮ್ಮ ತರಾನೇ ತುಂಬಾ ಚೆನ್ನಾಗಿ ಅಡಿಗೆ ಮಾಡ್ತಾರೆ.. ನಿಮ್ಮ ಮಾತು ನೂರಕ್ಕೆ ನೂರು ಸತ್ಯ.. ಮೆಂತ್ಯ ರೈಸ್ ಇಷ್ಟ ಆಯ್ತು
Thank you
ಅಮ್ಮ ಮಾಡಿದ ಮೆಂತೆ ಬಾತ ಚನ್ನಾಗಿದೆ ಅಮ್ಮನ ಹಾಡು ರಾಗಬದ್ಧವಾಗಿತ್ತು. ಅಮ್ಮನ ಮಾತು ಬಹಳ ಸರಳವಾಗಿ ಮಾತನಾಡುತ್ತಾರೆ. ಯಾವುದೇ ಮಾತು ನಾಟಕೀಯವಾಗಿ ಮಾತನಾಡುವುದಿಲ್ಲ...
🙏🏿ಅಮ್ಮ 👌👌👌ಸಾಂಗ್ 👌👌ಪಲ್ವ್ 👍👍
THK u Gayu...ashtondu interest thorsi tm agidru bejarilde madiddiya thumba thanksಅಮ್ಮ ಬಹಳ ಧನ್ಯವಾದಗಳು... ನಿಮ್ಮ ಭಕ್ತಿ ಗೀತೆ ಗೆ.... ತುಂಬಾ ಚೆನ್ನಾಗಿ ಹಾಡಿದ್ದೀರ.... ಹೀಗೆ ಹಲವಾರು ಹಾಡುಗಳನ್ನು ಇನ್ನೂ ಕೇಳಬೇಕು ನಾವು... ನಮಸ್ಕಾರ🙏👌❤️
ಅಮ್ಮ ಮೆಂತ್ಯ ಬಾತ್ ತುಂಬಾ ಚನ್ನಾಗಿದೆ ನೀವು ತುಂಬಾ ತೃಪ್ತಿಕರವಾದ ಅಡುಗೆ ಮಾಡುತ್ತೀರಿ ಧನ್ಯವಾದಗಳು
ಅಮ್ಮ ನಿಮ್ಮ ಮಾತು ಅಡುಗೆ ಎಲ್ಲಾ ಸೂಪರ್. Gayathri mam you are also super. Thanx for recipe
🙏ಅಮ್ಮ, ಅಮ್ಮನೀವು ಏನೇ ಅಡುಗೆ ಮಾಡಿದರೂ ಅದು ಚೆನ್ನಾಗಿರುತ್ತದೆ , ಏಕೆಂದರೆ ಪ್ರೀತಿ , ಆಸಕ್ತಿ, ಶ್ರದ್ಧೆಯಿಂದ ಮಾಡುತ್ತೀರಾ ಅದಕ್ಕೆ. ನಿಮ್ಮ ಮಾತುಗಳನ್ನು ಕೇಳುತ್ತಲೇ ಇರಬೇಕು ಅನಿಸುತ್ತದೆ 🙏🙏
ಅಮ್ಮ ನೀವು ಯಾವುದೇ recepie ಮಾಡಿದ್ರು ತುಂಬಾ ಚನ್ನಾಗಿ ಇರುತ್ತೆ. ನಿಮ್ಮ ಮಾತು ಕೇಳಕೆ ತುಂಬಾ ಇಷ್ಟ.
Hi . ಮೆಂತ್ಯ ಬಾತ್ . ತುಂಬಾ ಚೆನ್ನಾಗಿದೆ ನಾನು ಟ್ರೈ ಮಾಡ್ತೀನಿ.ನಿಮ್ಮ ಹಾಡು ತುಂಬಾ ಚೆನ್ನಾಗಿ ಹಾಡಿದ್ರೆ ಅಮ್ಮ
ಅಮ್ಮ,
ತುಂಬಾ ಅರೋಗ್ಯಕರ ಅಡುಗೆಯನ್ನು, ಪರಿಚಯಿಸುವ ಮೂಲಕ ನೀವು ಯೂಟ್ಯೂಬ್ ಸ್ಟಾರ್ ಆಗುತ್ತಿರ.. ಅಭಿನಂದನೆಗಳು
Thank you
Neja ama nemdhi thumba mukya elra jeevandaly..nemdhi edre ne ela chenagirodhu..tq nim ashirvada elra melu erly ..tq gayu
ಅಮ್ಮಾ ನಿಮ್ಮ ಅಡುಗೆ ರೆಸಿಪಿ ತುಂಬಾ ಚೆನ್ನಾಗಿ ಇರುತ್ತೆ ಮನೆಯಲ್ಲಿ ನೀವು ಹೇಳಿದಂತೆ ಮಾಡಿದೆ ತುಂಬಾ ತುಂಬಾ ನೇ ರುಚಿಯಾಗಿತ್ತು ಅಮ್ಮಾ ನಿಮ್ಮ್ ಹಾಡು ಇನ್ನು ಸುಪರ ಇದೆ ತರಾ ನಮಗೆ ಅಡುಗೆ ಜೊತೆ ಹಾಡು ಕೂಡಾ ಕಲಿಸಿ ಅಮ್ಮ🙏🙏😊
Thank you so much
ಹಾಯ್ ಅಮ್ಮ, ಅಕ್ಕ...ನಿವು ಹೇಗಿದ್ದರು ಚೆನ್ನ ಅಮ್ಮ...ಮೆಂತೆ ಬಾತ್ ತುಂಬ ಸರಳವಾಗಿದೆ ...ಧನ್ಯವಾದಗಳು ಅಮ್ಮ...
Thank you
Amma e recipe madide tumba channage bantu yellargu ista aaitu I loved it.. thanku for a new recipe amma
Thank you too
ಟೊಮೆಟೊ ಚಟ್ನಿ ಮತ್ತು ಮೆಂತ್ಯ ಸೊಪ್ಪಿನ ಅನ್ನ ತುಂಬಾ ಚೆನ್ನಾಗಿ ಇದೆ ನಾನು ಮಾಡಿದ್ದೇನೆ ಅಮಮ್ಮಗೆ ಹೇಳಿ
ಚೆನ್ನಾಗಿ ಹೇಳಿಕೊಟ್ಟಿದ್ದಿರಿ ಧನ್ಯವಾದಗಳು ಶುಭವಾಗಲಿ
ಅಮ್ಮ ಅವರು ಚಾನಲ್ subscribers ಎಲ್ಲರನ್ನೂ ತಮ್ಮ ಮಕ್ಕಳ ರೀತಿ, ಸoಬoಧಿಕರoತೆ ಭಾವಿಸುತ್ತಾರೆ. realy i like u very much. v r very happy ನಿಮ್ಮ ಚಾನೆಲ್ subscribers ಆಗಿರೋದಕ್ಕೆ.....
Thank you so much
Super singing amma ....nivibru andre nange tumba ista niv mado yella recipe super
Yay!!! ಅಮ್ಮ ನಮ್ಮ ಲಕ್! ಒಟ್ಟಿಗೇನೆ ನಿಮ್ಮ ಎಷ್ಟೊಂದು ರೆಸಿಪಿ ಸಿಗ್ತಾಯಿದೆ. ಅಮ್ಮನ ಮನೆಯಿಂದ ಇಷ್ಟು ರೆಸಿಪಿ ತೋರಿಸುತ್ತಿರುವುದಕ್ಕೆ ಗಾಯತ್ರಿಯವರಿಗೆ ತುಂಬಾ ಥ್ಯಾಂಕ್ಸ್. ಹೊತ್ತು ಆಗಿದ್ದರೂ ನಮಗೆ ರೆಸಿಪಿ ತೋರಿಸಿದಿರಿ! ಥಾಂಕ್ಸ್.
ಮೆಂತ್ಯ ಭಾತ್ ಸೂಪರ್! ಮಾಡದಿರುವವರು ಖಂಡಿತ ಮಾಡಿ. ತುಂಬಾ ತುಂಬಾ ಟೇಸ್ಟಿ. ನಮ್ಮ ಮನೆಯಲ್ಲಿ ಮಾಡುತ್ತಿರುತ್ತೇವೆ.
ಅಮ್ಮ ನಿಮ್ಮ ಹಾಡು ತುಂಬಾ ಚೆನ್ನಾಗಿತ್ತು.
ನಿಮ್ಮ ಹೃತ್ಪೂರ್ವಕ ಆಶೀರ್ವಾದ ಮನ ಮುಟ್ಟು ವಂತಿದೆ🙏
Thank you so much
Hi sister ಅಮ್ಮ ನಮಸ್ಕಾರ ಸುಪರ ಬಾತ್ ಅಮ್ಮ ಹಾಡು ಕೇಳಿ ತುಂಬಾ ಇಷ್ಟ ಆಯ್ತು ಸುಪರ
👌ಮೆಂತೆ ಬಾತ್ ಆಂಟಿ.... i ಲೈಕ್ this ರೆಸಿಪಿ...
Gayu you are so lucky to having so loving mother I have mother so selfish mother I love your mother ❤🙏🙏
🙏..ನಮಸ್ತೆ ಮೇಡಂ ,ತಾವು ಇಂದಿನ ವಿಡಿಯೋದಲ್ಲಿ ಮೆಂತ್ಯೆಬಾತ್, ಮಾಡುವ ವಿಧಾನವನ್ನು ಬಹಳ ಅದ್ಭುತವಾಗಿ,ಯಾವ ರೀತಿ ಮಾಡಬೇಕು ಅನ್ನುವ ಸಲಹೆಗಳನ್ನು ನೀಡುವ ಮೂಲಕ, ನಮ್ಮಲ್ಲರಿಗೂ ಸಂಪೂರ್ಣವಾಗಿ ತೋರಿಸಿದ,ತಮಗೆ ನನ್ನ ಗೌರವದ ಅಭಿನಂದನೆಗಳು..🙏💐 ರುಚಿಕರವಾದ ಆಹಾರ ಪದ್ಧತಿಗಳನ್ನು, ಪ್ರತಿ ದಿನ ವಿವಿಧ ರೀತಿಯ ಸಲಹೆಗಳನ್ನು ನೀಡುವ ತಮ್ಮ ಸಂಚಿಕೆಗೆ ನನ್ನ ಗೌರವದ ಧನ್ಯವಾದಗಳು ರೀ..🙏🙏
Thank you so much
@@Gayithri.T ಧನ್ಯವಾದಗಳು ಮೇಡಂ ನಿಮ್ಮ ಗೌರವಕ್ಕೆ..🙏🙏
ತಾಯಿ ಹಾಗೂ ಮಗಳು ಒಳ್ಳೆಯ ಸ್ನೇಹಿತರ ತರಹ ಇದಿರಾ. ನಿಮ್ಮನ್ನು ನೋಡಿದರೆತುಂಬಾ ತುಂಬಾನೆ ಖಷಿಯಾಗತ್ತೆ.
ಎಲ್ಲರು ನಿಮ್ಮನ್ನ ನೋಡಿ ಕಲಿಯಬೇಕು.
ನಾವು ಮೆಂತೆಬಾತ್ ಗೆ ಕಾಯಿತುರಿ ಹಾಕಿ ಎಲ್ಲಾಮಸಾಲೆಗಳನ್ನುಸೇರಿಸಿ ರುಬ್ಬಿ ಹಾಕಿ ಕುಕ್ಕರ್ ನಲ್ಲಿ ಮಾಡಿತಿವಿ.
ಗಾಯತ್ರಿ ಯವರೆ ನಿಮಗೆ ನೋಡಿದರೆ ಮಗಳೆ ಅನ್ನಬೇಕು ಅನಸುತ್ತೆ. ನಿಮ್ಮ ಮಗನನ್ನು ನೊಡಿದರೆ ಸಿ ಸ್ಟರ್ ಅಂತ ಕರಿಬೇಕು ಅನಿಸುತ್ತೆ.
ಎನೆ ಆದರೂ ನಿಮ್ಮನ್ನು ನಿಮ್ಮ ಅಮ್ಮಹಾಗು
ನಿಮ್ಮ ಫ್ಯಾಮಿಲಿ ನೊಡಿದರೆ ತುಂಬಾ ಖುಷಿಯಾಗುತ್ತೆ.
🌸🌸ಧನ್ಯವಾದಗಳು 💮💮
ಅಮ್ಮಾ ಸೂಪರ್ ಮೈತ್ಯ ಬಾತ್. ಧನ್ಯವಾದಗಳು. ನಿಮ್ ಹೃದಯ ತುಂಬಾ ಒಳ್ಳೆಯದು. I ♥ u soo much
ನಿಮ್ಮ ಅಡಿಗೆ ತುಂಬಾ ಸರಳ ಮತ್ತು ಆರೋಗ್ಯದಿಂದ ಕೂಡಿಕೊಂಡ ದಾಗಿರುತ್ತದೆ
ಒಳ್ಳೆ ರುಚಿಕರವಾಗಿರುವ ಅಡುಗೆ ನಿಮ್ಮದು
ಅಡುಗೆ ಹೇಗೆ ಸುಮದುರವಗಿರುತ್ತದೊ ಹಾಗೆ ನಿಮ್ಮ ಹಾಡು ಕೂಡ ಅಷ್ಟೇ ಮದುರವಗಿತ್ತು
ನವರಾತ್ರಿ ಹಬ್ಬದ ಶುಭಾಶಯಗಳು ತಮಗೆ 🙏🙏🙏.
ಅಮ್ಮ ನಿಮ್ಮ ಗಾನ ಕೇಳುತ್ತಾ ಮೈ ಮರೆತು ಹೋಗಿದ್ದೆ.... ❤️❤️
ಅಮ್ಮ ನಿಮ್ಮ ಹಾಡು ಮತ್ತೆ ಮೆಂತ್ಯೆ ಬಾತು ಎರಡು ತುಂಬಾ ಚೆನ್ನಾಗಿತ್ತು..ಆರೋಗ್ಯಕರವಾಗಿ ಇತ್ತು..ಧನ್ಯವಾದಗಳು..
ಅಮ್ಮ ನೀವು ಮಾಡಿದ ಮೆಂತೆ ಸೊಪ್ಪಿನ ಅನ್ನ ತುಂಬಾ ಚೆನ್ನಾಗಿದೆ ನಿಮ್ಮ ಮಾತನ್ನು ಹಾಡು ಕೇಳಿದರೆ ಸಾಕು ತುಂಬಾ ಖುಷಿ ಆಯಿತು ಅಮ್ಮ
ತುಂಬಾ ಇಷ್ಟ ಆಯಿತು ಮೇಡಂ ತಮಗೆ ತುಂಬಾ ಧನ್ಯವಾದಗಳು.. 😘😍🥰🙏
Hi Gayathri wow menthi bath super adu amma madiddu TQ so much for best receiepe
Soooooperb adage & ammna manatumbida & manatumbuva maatugalu two amma
Tumba chennagi hadteeri menthe palave supar thank you
ಅಮ್ಮ ನಮಸ್ಕಾರ ನೀವು ತುಂಬಾ ಚೆನ್ನಾಗಿ ಹಡಹೆಳತಿರ ಇವತ್ತಿನ ಮೆಂತ್ಯ ಬಾತ ಸೂಪರ್ ಅಮ್ಮ 🌹🙏🙏🙏🌹😍😍😍
ತುಂಬಾ ಚನ್ನಾಗಿದೆ ಅಮ್ಮ ನಿಮ್ಮ ಹಾಡು ಮತ್ತು ಮೆಂತೆ ಬಾತ್ ಅಮ್ಮ
I appreciate Gayu for recognizing her mom's cooking and singing talent and sharing it with everyone 😊👍
Thank you
ಅಮ್ಮ, ನನ್ನ ನಮಸ್ಕಾರಗಳು, ನೀವು ತುಂಬಾ ಚೆನ್ನಾಗಿ ಮಾತಾಡುತ್ತೀರಿ ನಿಮ್ಮಅಡುಗೆ ತುಂಬಾಸುಪರ್.
Super bath.naavu same hage madodu.. thanku...haadu super nim energy ge naavu pida agodri amma
ನಾನು ನಿಮ್ಮ ತಾಯಿಯ ಆಶೀರ್ವಾದವನ್ನು ಇಷ್ಟಪಡುತ್ತೇನೆ ಧನ್ಯವಾದಗಳು
Amman haadu superb, rice ivattu try madtini
Thank you
Nimm Ammand videos baal chand irtaav ri baal cholo anastaav nodaak she gives so much knowledge 😍👍
I tried this rice today and came out well.
We use to make in a different way. Like all masalaa we use to dry fry and coconut and grind as paste and then make rice
ಹಾಡು 👌👌ಅಡುಗೆನೂ 👌. ನಿಮ್ಮ ಹಾರೈಕೆಗೆ ಧನ್ಯವಾದಗಳು 🙏 🙏
ಅಮ್ಮ ನಮಸ್ತೆ ಗಾಯತ್ರಿ ಅಕ್ಕ ನಿಮಗೂ ಕೂಡಾ ಶುಭೂದಯ ಆರೋಗ್ಯಕ್ಕೆ ತುಂಬಾ ಒಳ್ಳೆಯ ರೆಸಿಪಿ ತೋರಿಸಿದಿರಿ ಅಕ್ಕ ಅಮ್ಮ ನೀವು ಯೂಟ್ಯೂಬ್ ಸ್ಟಾರ್ ಆಗಿ ನನ್ನ ಕಡೆಯಿಂದ ಥ್ಯಾಂಕ್ಸ್
Thank you
Thanks amma different shailiyalli torsidri super.
Amma song super nimma adage namege thumba esta rice super amma
ಅಮ್ಮ ನಿಮ್ಮ ಅಡಿಗೆ ಹಾಗೂ ಹಾಡು ನಿಮ್ಮ ಮಾತು ನುಡಿಗಳು ತುಂಬಾ ಚೆನ್ನಾಗಿದೆ
ಅಮ್ಮ ನೀವು ಏನ್ ಮಾಡಿದ್ರು ಚಂದ, ನಿಮ್ಮ ಭಾಷೆ ಇನ್ನು ಚೆಂದ ಅಭಿನಂದನೆಗಳು
ತುಂಬಾ ಚೆನ್ನಾಗಿ ಮಾಡಿದ್ದೀರಿ .ಹಾಗೆ ನಿ ವು ಹಾಡಿದರ ಭಜನೆ ತುಂಬಾ ಒಳ್ಳೆಯದಾಗಿ ತು
Tumba thanks Akka nimma blessing Beku
Amma ,am watching fr Dubai …thanx fr recipe will be doing it today👍🏼😍🙏🏽
ಅಮ್ಮ ನೀವು ತುಂಬಾ ಒಳ್ಳೆಯವರು. ನಿಮ್ಮ ಮಾತು , ಹಾಗೂ ಹಾಡುಗಳು ತುಂಬಾ ಸೊಗಸಾಗಿದೆ. ನನಗೆ ಚಿಕ್ಕವನಿದ್ದಾಗಲೇ ಹೆತ್ತವರನ್ನು ಕಳೆದುಕೊಂಡ ದೌರ್ಭಾಗ್ಯದವನು. ಹಾಗಾಗಿ ನಾನೇ ಅಡಿಗೆ ಮಾಡೋದು ಕಲಿತೆ. ನಾನು ಸಂಪ್ರದಾಯದ ಮೈಸೂರಿನ ಬ್ರಾಹ್ಮಣ ಕುಟುಂಬದವನಾದರೂ U Tube ನಲ್ಲಿ ಬರುವ ಎಲ್ಲಾ ವಿಧವಾದ ಅಡಿಗೆಯ ಪದಾರ್ಥಗಳನ್ನು ಮಾಡುತ್ತೀನಿ. ನಾವು ಹೆಚ್ಚಾಗಿ ಬೆಳ್ಳುಳ್ಳಿ ಬಳಸುವುದಿಲ್ಲ . ನನ್ನ ಹೆಂಡತಿ ಉತ್ತರ ಕರ್ನಾಟಕದವರು, ಆದರೂ ಈ ಮೆಂತ್ಯ ಬಾತ್ try ಮಾಡ್ತೀವಿ. ನಿಮ್ಮ ಒಳ್ಳೆಯ ಮಾತುಗಳಿಗೆ ಧನ್ಯವಾದಗಳು.
ಮೆಂತ್ಯ ಸೊಪ್ಪಿನ ಬಾತ್ ಚೆನಾಗಿದೆ ಎನ್ ಟ್ಯಾಲೆಂಟ್ ಅಮ್ಮ ನೀವು ಹಾಡ್ತೀರಾ ಅಚ್ಕಟ್ಟಾಗಿ ಪ್ರೀತಿಯಿಂದ ಅಡಿಗೆ ಮಾಡ್ತಿರಾ ಗ್ರೇಟ್ ಅಮ್ಮ ನೀವು ನಾನಂತೂ ನಿಮ್ ಅಭಿಮಾನಿ ನೀವು ಮಂಜು ಮಾಲಾ ಬೆಂಗಳೂರು ಅವರ ರಿಲೇಟಿವ್ ಅಂತೆ ನಾವು ಮಾಲಾ ಕಡೆವರು ನಮ್ಮೂರು ತರೀಕೆರೆ ಬರಬೇಕು ಒಂದ್ ಸಲ ನೀವು ನಮ್ಮನೆಗೆ
ಅಮ್ಮ ನಿಮ್ inspiration ತುಂಬಾ ಇಷ್ಟ ಆಯ್ತು love you
Thank you
Nan kuda davanagere alli erodhu.... nin videos na nodtha erthini... amma thumbha active agi edare ... adhe kushi nodoke.... nivu mado adige ne navu kuda madodhu.... nam davangere uta super
ಅಮ್ಮ . ತುಂಬಾ ಚೆನ್ನಾಗಿದೆ . ದನ್ಯವಾದಗಳು
ಅಮ್ಮ ನಿಮ್ಮ ಬಾಷೆ ನಮ್ಮತರ ನಮ್ಮ ಊರ ಕಂದಗಲ್ ನಿಮ್ಮಮಾತು ಕೇಳಲು ತುಂಬಾ ಇಷ್ಟ ನಮ್ಮ ಅಮ್ಮನ ಜೊತೆ ಮಾತಾಡುತೇನೇ ಅನ್ನಿಸುತ್ತೆ ಮೆಂತೆ ಬಾತ್ ತುಂಬಾ ಚನ್ನಾಗಿ ಹೇಳಿ ಕೊಟ್ರಿ ಧನ್ಯವಾದಗಳು ಅಮ್ಮ
ಹಾಯ್ ಅಮ್ಮ ತುಂಬಾ ಒಳ್ಳೆಯ ಆಹಾರ. ತುಂಬಾ ಚೆನ್ನಾಗಿದೆ. ನಾನು ಪ್ರಯತ್ನಿಸುವೆ
ತುಂಬಾ ಚನ್ನಾಗಿದೆ ಆಂಟಿ ur my favorite aunty coz u looks likes my mom
ನಮಸ್ತೆ ಅಮ್ಮ , ಗಾಯತ್ರಿ
" ಎಂಥ ಧನ್ಯರೂ ನಾವು ಇಂದು ನಿಮ್ಮ ಅಡುಗೆ ನೋಡೋ ಭಾಗ್ಯ ನಮ್ಮದು " ಅಮ್ಮ ನಿಮ್ಮ ಪ್ರೀತಿಯ ಊಟದ ಕರೆ , ಎಲ್ಲರ ಒಳಿತಿಗಾಗಿ ಬೇಡಿಕೆ. ಅಮ್ಮ ಇನ್ನೇನು ಬೇಕು ಈ ಜೀವನಕೆ ಸಾರ್ಥಕ ಬದುಕು ನಿಮ್ಮದು .
ಧನ್ಯವಾದಗಳು ಅಮ್ಮ
Akka nimma aadugay thumbha channgiday Akka thumbha janay haadau channagiday hasina sahithya swlpa nodikoli sorry akka please
Super amma neeu god blessyou.🙏🌹👌
Love aunty ❤ yentha talented person 👏🏼👏🏼 menthya bath recipe super easy 🙏🏼 Thanks aunty and Akka 😊😊
Mouth watering and healthy recipe
Thanks Amma and Gayitri 🙏🙏
Nimma hadu mathu recipe tumba chenagide
Thank you so much
Simple aagi channagide
Wow... adigenu 👌🏻 songu 👌🏻
ಮೆಂತ್ಯ ಬಾತ್ ಸೂಪರ್, ಹಾಡು ಬಾತ್ ಗಿಂತ ಸೂಪರ್, ಅಂಡ್ ನೀವು ನನ್ನ ಮುದ್ದು ಅಮ್ಮ 🥰🥰🥰🥰🥰🥰🥰🥰
Thank you so much
Super Amma nemmana noddre namma mummy nenapu agthe.nemma mathugalu keldre mansege thumba relief anasthamma
ಅಮ್ಮ ಮೆಂತೆ ಸೊಪ್ಪಿನ ಭಾತ್ ತುಂಬಾ ಚೆನ್ನಾಗಿದೆ. ನಾನು ಈ ಭಾತ್ ನಾಳೆ ಮಾಡ್ಬೇಕು ಅನುಕೊಂಡಿದ್ದಿನಿ. ಅಮ್ಮ ನಿಮ್ಮ ಹಾಡು ಚೆನ್ನಾಗಿತ್ತು. ಈ ಹಾಡನ್ನು ನಮ್ಮ ಅಮ್ಮ ನವರು ಹೇಳ್ತಿದ್ರು. ನಮ್ಮ ಅಮ್ಮ ನೆನಪು ಆದ್ರೂ ಈ ಹಾಡು ಕೇಳಿ. ತುಂಬಾ ಥ್ಯಾಂಕ್ಸ್ ಅಮ್ಮ. ಗಾಯತ್ರಿ ನೀವು ಹೇಗಿದ್ದೀರಾ. ನಾನು ಆಂಧ್ರ. ನಮ್ಮ ವೂರು ಅನಂತಪುರಂ. ಬೆಂಗಳೂರು ಗೆ ಹತ್ತಿರ.
Very nice and tempting song is very nice in your innocent mother so voice I remember my mother when you were interacting with her thanks
Thank you so much
Nice Amma..love u both..momma maathu sathya Amma.. E jeevanadalli nemmadiginta dodda aastine illa..Nooraru kaala sukhavagiri amma...😗😗😗😗
Today I tried 👌.. thank you amma
Beautiful singing by Mom! Always spreading happiness. Very inspiring 👏
Ur very humble person maaa.... always I'm urs biggest fan..... 🤗
Gayu sis nimminda nammelrigu olle ashirvaadagalu sigta ive.
U r blessed 🙌
We're also...
Thank you for such a great service.
Amma tumba chennagi madidri ezy ittu navu madteve swalpa ne masala haki adre idu swalpa dfrnt agittu ..saru tindu bejaragidre idanna sulbga wagi madbohudu...alva amma ...sooooperrrrr....😋😋😋
Thank you
GOOD morning Gayatri and Amma nice methi bath recipe super thanks
👌👌🥰🥰😋😋😋
Best wishes amma....devaru nimmanna channagi ittirali
ಅಮ್ಮ ನಿಮ್ಮ ಅಡುಗೆ ತುಂಬಾ ಚೆನ್ನಾಗಿದೆ ನೀವು ತುಂಬಾ ಚೆನ್ನಾಗಿ ಇದ್ದಿರ
ಅಮ್ಮ ನೀವು ಯಾವ ರೆಸಿಪಿ ಮಾಡಿದರು ಅದು ಸೂಪರ್ ಆಗಿರುತ್ತದೆ.ಅಮ್ಮ ಮಗಳು ಇಬ್ಬರೂ ಸೂಪರ್.
Thank you so much
Yummmmmmy menthe bath
Amma... thanks for wishes ..
I am going through hard times in my life ..
Ammana ashirvadadinda khushi aaitu❤️
Arogyakara aduge jothe arogyaka ra mathugalu, really nice of you 🙏
Thank you so much
Namste Amma bahalasttu nimma mathu kelbekenisuttde nimmnnu. Nodi kaliuvadu banal Ide Tq sis you're so lucky
Thank you
Amma haadu toombha chennagi heltaare, thanks Amma for super me nth ya bath, pls keep showing us variety of Amma's recipes.
Thank you so much
ಅಮ್ಮ ನಮಸ್ಕಾರ .ನೀವು ನನಗೆ ತುಂಬಾ ಇಷ್ಟ .ಮೆಂತ್ಯ ಭಾತ್ ಚೆನ್ನಾಗಿದೆ ನನಗೆ ದೇವರ ಹಾಡು ತುಂಬಾ ಇಷ್ಟ.ನೀವು ಚೆನ್ನಾಗಿ ಮಾಡ್ತೀರ
Super menthe bath nanu hige madodu so nice gayatri avre ammanu aste so nice
Thank you
Amma hadu tumba chennagide Hage nimma aduge matu Sarala nudigalu keloke tumba hitavagirutte as usual video super
Thank you so much
Hi Sis , Namaskara Amma🙏
Neevu ashirvada maadoke shuru maadida kshana nanna manassu kannu tumbi barutte nanage heltirohaagansutte ma.
Nimma olle manassina haraikege koti Namanagalu.
Neevu...Gayu avru ellaru santoshavagirbeku.
Amma supper.vidieo nododu late adru miss madalla.Haadu esta aytu haagene nim recipe try madtha ertini.
Very natural and authentic food and Amma magalu combination
Very nice video
Thank you
ನಮಸ್ತೆ ಅಮ್ಮ ನಮಸ್ತೆ ಗಾಯಿತ್ರಿಯವರೆ ಇವತ್ತಿನ ಮೆಂತೆ ಸೊಪ್ಪಿನ ಭಾತ್ ಸಿಂಪಲ್ ಆಗಿ ಸೂಪರ್ ಆಗಿದೆ ♥️👍👌👌🙏🙏🙏
Thank you
ಹಾಯ್ ಅಮ್ಮ ಹಾಡು ಚನ್ನಾಗಿ ತ್ತು. ಮತ್ತೆ ಹೇಗಿದಿರ ನೀವು
Super amma👌❤
ಅಮ್ಮ ಮಗಳ coordination is too good. Good going.
Nimma matugalu nimma nade nudi nanage tumba ishta.
ಸೂಪರ್ ಟೇಸ್ಟಿ
ಅಮ್ಮ ಹಾಡು 🥰supper❤
ಅಮ್ಮ ಚೆನ್ನಾಗಿ ಹಾಡುತ್ತಿರಿ🙏🙏🌺💐